ತಂದೆ ಕೊಡಿಸೋ ಸೀರೆ - ದುಃಖದ ಗೀತೆ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಡಾ.ಅಂಬರೀಷ್ - ಹಂಸಲೇಖ

Sdílet
Vložit
  • čas přidán 12. 05. 2021
  • Song: Thande Kodiso Seere -HD Video
    Kannada Movie: Midida Hrudagalau
    Actor: Ambarish, Nirosha, Shruthi
    Music: Hamsalekha
    Singer: Dr Rajkumar
    Lyrics: Hamsalekha
    Year :1993
    Subscribe Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Midida Hrudayagalu - ಮಿಡಿದ ಹೃದಯಗಳು 1993*SGV
  • Hudba

Komentáře • 1,8K

  • @bapanagoudmpatil8319
    @bapanagoudmpatil8319 Před 5 měsíci +588

    2024 ರಲ್ಲಿ ಯಾರು ಈ ಹಾಡು ಕೇಳ್ತಾ ಇದ್ದೀರಾ ಫ್ರೆಂಡ್ಸ್ ....

  • @dhirajbanakar4957
    @dhirajbanakar4957 Před 3 měsíci +215

    2024 ರಲ್ಲಿ ಯಾರು ಮತ್ತೊಮ್ಮೆ ಕೇಳಬೇಕು ಅಂತ ಬಂದಿದಿರ ಗೆಳೆಯರೇ

  • @SidduSiddu-nt7ud
    @SidduSiddu-nt7ud Před rokem +1015

    2023 ರಲ್ಲಿ ಯಾರ್ ಕೇಳ್ತಿರ ಈ ಸಾಂಗ್ ನಾ ಲೈಕ್ ಕೊಡಿ

  • @akshaykumar-df7vd
    @akshaykumar-df7vd Před rokem +1058

    ,2023 ರಲ್ಲೂ ಈ ಹಾಡು ಕೇಳುತ್ತಿದ್ದರೆ ಒಂದು ಲೈಕ್ ಕೊಡಿ ಜೈ ಹಂಸಲೇಖ ಜೈ ರಾಜ್ 😃😃😃

    • @mandakinihugar2514
      @mandakinihugar2514 Před rokem +26

      2023 ರಲ್ಲಿ ಅಷ್ಟೇ ಅಲ್ಲಾ 2073 ರಲ್ಲೂ ನಮ್ಮ ಜನ ಈ song ಕೇಳತಾನೆ ಇರತಾರೆ ಯಾಕ್ ಅಂದ್ರೆ ಹಂತ ಅದ್ಭುತವದಂತಹ ಗೀತೆ ಇದು 🥰❤️

    • @Makeswithnayana
      @Makeswithnayana Před rokem +6

      Me

    • @mariswaminari2154
      @mariswaminari2154 Před rokem +4

      P6

    • @MaheshMahesh-xi6ki
      @MaheshMahesh-xi6ki Před rokem +5

      Jai ambianna

    • @sumithramsu3692
      @sumithramsu3692 Před 11 měsíci +2

      Me, i love my husband ❤❤

  • @mallikarjunguggari9307
    @mallikarjunguggari9307 Před rokem +567

    🎀2023 ಆದರೂ ಈ ಹಾಡು ಕೇಳಲು ಬಂದದರಿಂದ ಒಂದು like ಇರಲಿ .. 😇😇🎀 hat's off @Dr Raj, @Ambi , @Guru Hamsalekha...

    • @DeepaDeepa-ck5zb
      @DeepaDeepa-ck5zb Před rokem +3

      Pp}ol ) l noor

    • @anithas5611
      @anithas5611 Před rokem +9

      ಇಂತಹ ಅರ್ಥ ಪೂರ್ಣ ಹಾಡು ಮರೆಯಲು ಹೇಗೆ ಸಾಧ್ಯ ಹೇಳಿ...

    • @ramprasath7268
      @ramprasath7268 Před rokem +7

      I'm an tamil hindu. I like this song and kannada culture. Namma Karnataka 🙏🇮🇳

    • @mrmounesh
      @mrmounesh Před rokem +5

      Bere level🎉❤

    • @manjunathjadhav9244
      @manjunathjadhav9244 Před rokem +2

      2099 tanak

  • @girijapari3688
    @girijapari3688 Před 5 měsíci +62

    ಕನ್ನಡ ಹಾಡಿನ ಮುಂದೆ ಏನು ಇಲ್ಲ..... ಕನ್ನಡ ನನ್ನ ಜೀವ, ನನ್ನ ಬದುಕು, ನನ್ನ ಗುರುತು, ನನ್ನ ವರ್ಚಸ್, ನನ್ನ ದಾರಿ!!!

  • @karthikgowda7077
    @karthikgowda7077 Před rokem +87

    ಏನ್ ವಾಯ್ಸ್ ಗುರು. ನಾನು ಫ್ರೀ ಇದ್ದಾಗ ಕೇಳೋ ಮೊದಲ ಹಾಡು 🎉🎉🎉🎉🎉.ಚಿಂಧಿ ಸಾಂಗ್ ❤❤❤❤❤❤❤❤. ಕಮೆಂಟ್ಸ್ ಓದಲು ಬಂದವರು ಒಂದು like ಪ್ಲೀಸ್.❤❤❤

  • @tnkotetn9271
    @tnkotetn9271 Před 2 lety +277

    ಅಣ್ಣಾವ್ರ ಸಿರಿ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡು ಅತ್ಯದ್ಭುತ...!

  • @mantralayajyotishyakendra4982

    ಗಂಡ ಹೆಂಡತಿ ಸಂಭದವನ್ನ ಹಾಡಿನ ಮೂಲಕ ತಿಳಿಸಿದ್ದಾರೆ, ಧನ್ಯವಾದಗಳು Dr ರಾಜಕುಮಾರ್,ಹಂಸಲೇಖ sir...

  • @bimums
    @bimums Před 2 lety +117

    ಈ ಹಾಡು ಕೇಳಿದರೆ ಮನಸಿಗೆ ಏನೋ ನೆಮ್ಮದಿ.... ಕರ್ನಾಟಕ ಕಕ್ಕೆ ಒಬ್ಬರೇ dr ರಾಜ್.....

  • @rajeshkuppasta7092
    @rajeshkuppasta7092 Před rokem +109

    ಅಣ್ಣಾವ್ರ ಧ್ವನಿ ಎಂದರೇ ಅದೊಂದು ದೈವದ ಶಕ್ತಿ 🙏

  • @ravikumarkaithadkaravikuma155

    ಈ ಕಾಲದಲ್ಲೂ ಇಂತಹ ಹಾಡುಗಳು ಮತ್ತೆ ಮತ್ತೆ ಕೇಳಬೇಕಾನಿಸುತ್ತೆ

  • @francisxavier6248
    @francisxavier6248 Před rokem +63

    2023ರರಲ್ಲಿ ಯಾರಾರು ಈ ಹಾಡು ಕೇಲು ತಿಧ್ಧಿರ ಒಂದು like ಹಾಕೆ

  • @kumarrohith7081
    @kumarrohith7081 Před rokem +141

    ಹಾಡು ಕೇಳುವುದು ಮುಕ್ಯ ಅಲ್ಲ..
    ಕೇಳುತ್ತಿರುವಾಗ ಆಗುವ ಅನುಭವ ಮುಖ್ಯ.... 😢❤

  • @johnnydepp2441
    @johnnydepp2441 Před rokem +218

    ಅಣ್ಣಾವ್ರ ಅದ್ಭುತ ಧ್ವನಿಗೆ ಮರುಳಾದವರು ಯಾರ್ಯಾರು ಇದ್ದಿರಿ?! ❤️❤️

  • @maheshguravsavalagi3844
    @maheshguravsavalagi3844 Před rokem +118

    ವಿಶ್ವ ಮಾನವ ರಾಜ ಕುಮಾರ್ ಸರ್ 🙏🙏

  • @RK-sc7tu
    @RK-sc7tu Před rokem +79

    2023 ಆದ್ರೂ ಇನ್ನೂ ಈ ಹಾಡು ಕೇಳ್ತಾ ಇರೋ ಗೆಳೆಯರು ಇದಿರಾ!!

    • @AdityaRathod-xy5pq
      @AdityaRathod-xy5pq Před 11 měsíci +3

      👍👍👍♥️

    • @user-mh8sy6sd3e
      @user-mh8sy6sd3e Před 2 měsíci +2

      Howdu kellutivi

    • @kumarramu4103
      @kumarramu4103 Před měsícem +3

      ಖಂಡಿತಾ ಇದ್ದೀವಿ.......... ಮುಂದೆನೂ ಕೇಳೊ ಜನ ಇರ್ತಾರೆ........❤

  • @ravilekhan9773
    @ravilekhan9773 Před rokem +85

    ಈ ಹಾಡಿನ ಸಾಲಗಳನ್ನು ಪದಗಳು ಅರ್ಥಗಳು ಮನಸ್ಸಿಗೆ ಮುಟ್ಟುವಂತೆ ಈ ಹಾಡನ್ನು ನಮಗೆ ನೀಡಿದ ಡಾಕ್ಟರ್ ರಾಜಕುಮಾರ್ ಗೆ ಧನ್ಯವಾದಗಳು

  • @shrishailnanadi9538
    @shrishailnanadi9538 Před 2 lety +205

    ನಮ್ಮ ನೇಲ ನಮ್ಮಬಾಷೆ ನಮ್ಮ ಹೆಮ್ಮೆ'
    ಅಥ೯ಗಂಬಿತವಾದ ಹಾಡು ❤❤❤❤❤

  • @srinivaskalyan1164
    @srinivaskalyan1164 Před 2 lety +143

    ಹಾಟ್ಸ್ ಆಫ್ ಯು ಹಂಸಲೇಖ ಸರ್ & ಡಾಕ್ಟರ್ ರಾಜಕುಮಾರ್ ಸರ್ 💐💐💐

  • @nammakannada6042
    @nammakannada6042 Před 3 lety +250

    ಹಂಸಲೇಖ ಗೆ ಒಂದ್ ಸರಿ ಜೈ ಹೇಳಿ

  • @Jinx383
    @Jinx383 Před 2 lety +156

    ಕಣ್ಣಲಿ ನೀರು ತರಿಸೋ ಹಾಡು.. ರಾಜ್ಕುಮಾರ್ ವಾಯ್ಸ್, ಹಂಸಲೇಖ ..

  • @MuraliSoukya
    @MuraliSoukya Před rokem +26

    ಅತ್ಯದ್ಭುತ ಅರ್ಥಪೂರ್ಣ ಸಾಲುಗಳು ಅಂಬರೀಷ್ ಅಣ್ಣ ಅಭಿನಯ ಅಣ್ಣಾವ್ರ ಕಂಠದಲ್ಲಿ ಕೇಳಲು ಇನ್ನು ಇಂಪಾಗಿದೆ

  • @nayananayana1474
    @nayananayana1474 Před rokem +37

    ಮನಿಸಿಗೆ ಮುಟ್ಟಿತು ಈ ಹಾಡು 😔😔😔😔😔😔🙏🙏🙏 ಸೂಪರ್

  • @nanunanu8634
    @nanunanu8634 Před 2 lety +111

    ಇಂತ ಕನ್ನಡ ಹಾಡನ್ನು ಪದಗಳಿಂದ ವರ್ಣಿಸಲು ಸಾಧ್ಯವೇ ಇಲ್ಲ
    ಜೈ ಕರ್ನಾಟಕ

  • @shekharshekhar7825
    @shekharshekhar7825 Před rokem +23

    ಬ್ಯೂಟಿಫುಲ್ dr ರಾಜ್ ಕುಮಾರ್ ಸಾಂಗ್ಸ್
    ಅಮೋಘ ನಮ್ಮ ಅಂಬರೀಶ್ ಸರ್ ಅಭಿನಯ ಮ್ಯೂಸಿಕ್ ಸೂಪರ್ ಸರ್
    ಹಂಸಲೇಖಾ ಸರ್

  • @jalayogiMRaviJalayogiMRavimysu

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏

  • @sulthan-5559
    @sulthan-5559 Před rokem +28

    Super Pair of ಅಂಬರೀಶ್ ಮತ್ತು ರಾಜಕುಮಾರ್.......

  • @criketworld9700
    @criketworld9700 Před 2 lety +172

    2022 ರಲ್ಲಿ ಈ ಹಾಡು ಕೇಳೋಕೆ ತುಂಬಾ ಕುಷೀ

  • @chandanchandu5752
    @chandanchandu5752 Před rokem +9

    Yar yella e song 2050 ali keloke ista padthira like madi 👍🏻❤️ matte Dr Rajkumar sir ge jai ❤️

  • @ningarajchelavadi6736
    @ningarajchelavadi6736 Před 10 měsíci +17

    ಇ ಹಾಡಿನಲ್ಲಿ ಅರ್ಥವಿದೆ ಹಂಸಲೇಖ ಅದ್ಭುತ ಹಾಡು ಇದು ಇಷ್ಟ ಆದರೆ ಲೈಕ್ ಮಾಡಿ

  • @basukattimani5811
    @basukattimani5811 Před 2 lety +108

    ಈ ಗೀತೆ ತುಂಬಾ ಅದ್ಪುತವಾದ ಹಾಡು. ಇಷ್ಟವಾದ ಹಾಡು

    • @suvarnansuvarna1729
      @suvarnansuvarna1729 Před rokem

      Vh

    • @9a2b
      @9a2b Před rokem

      @@suvarnansuvarna1729 vh andre enu nim comment artha agilla ennondu sala heli

  • @virupakshikvinnu9632
    @virupakshikvinnu9632 Před 2 lety +94

    ಸೆಂಟಿಮೆಂಟ್ ಗಳಿಂದ ಕೂಡಿದ ಮೂವಿ.
    ಹಾಡುಗಳು ಇಂಪಾಗಿವೆ.

  • @puneethrajkumar9462
    @puneethrajkumar9462 Před 9 měsíci +7

    ಅದ್ಭುತ ಗೀತೆ
    ಸಾಹಿತ್ಯ 👌👌
    ಅಣ್ಣಾವ್ರ ಧ್ವನಿ ❤️❤️❤️

  • @abhishekabhi4890
    @abhishekabhi4890 Před 2 lety +1522

    2022 ರಲ್ಲಿ ಯಾರು ಮತ್ತೊಮ್ಮೆ ಕೇಳ್ಬೇಕು ಅಂತ ಬಂದಿದಿರ ಫ್ರೆಂಡ್ಸ್ ....

  • @Light-1487
    @Light-1487 Před 2 lety +195

    ಈ ದಿನದ, ಪ್ರತಿಯೊಬ್ಬ ಹೆಣ್ಣು ಕೇಳಿ ಅರ್ಥ ಮಾಡ್ಕೊಂಡು ಬಾಳಬೇಕಾಗಿರೋ ಹಾಡು.

    • @feeltheworld..4431
      @feeltheworld..4431 Před 2 lety +7

      ಈಗೀನ ಹೂಡಿಗೆರ ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ. ಅನ್ನುವ ಹಾಡು ಕೇಳುತಾವೆ ಬ್ರೋ 🤩😀😀

    • @geetabpt7029
      @geetabpt7029 Před 2 lety +2

      Nijaa

    • @balarajbalaraj8245
      @balarajbalaraj8245 Před rokem +1

      💯 bro 🙏

    • @harishradha803
      @harishradha803 Před rokem

      Super sir

    • @9a2b
      @9a2b Před rokem +2

      @@feeltheworld..4431 Hai madam egina nimmantha ladies galu entha olle haadugalu kelthiralla tunba kushi aytu

  • @udayakumar1123
    @udayakumar1123 Před 3 lety +307

    ಭಾಷೆಗೇ ಮಿರಿದ ಹಾಡು ನನ್ನ ಪ್ರೀತಿಯ
    ಮುತ್ತು ರಾಜ್ ಗುರುಗಳು ಹಾಡಿರುವ ಗೀತೆ
    ಎಂಥ ಅರ್ಥ ಮಾಡಿಕೊಳ್ಳಲು ಜೀವನದಲಿ

  • @shashikumarr4973
    @shashikumarr4973 Před rokem +148

    ಸರ್ವ ಕಾಲಕ್ಕೂ ಸಲ್ಲುವ ಗೀತೆ ನನ್ನ ದೈವ ಡಾ|| ರಾಜ್ ಕುಮಾರ್ ರವರ ದನಿಯಲ್ಲಿ 🙏

    • @ashokshetty2140
      @ashokshetty2140 Před rokem +2

      ಅದ್ಭುತ ವರ್ಣನೆ 🤗🤗🙏🙏

  • @channucpk3845
    @channucpk3845 Před 2 lety +34

    ಎಲ್ಲಾ ಹೆಣ್ಣುಮಕ್ಕಳುಗೆ inspire ಆಗುವ ಹಾಡು😊

  • @udeshudhi4965
    @udeshudhi4965 Před 10 měsíci +41

    ಈ ಗೀತೆ ನೋಡಿದ್ರೆ ವಿಜಯ್ ರಾಘವೇಂದ್ರ ಅವ್ರೇ ನೆನಪೇ ಬರುತ್ತೇವೆ😢😢😢😢

  • @babusabhosamani1380
    @babusabhosamani1380 Před 2 lety +58

    ಈ ಹಾಡು ನನಗೆ ತುಂಬಾ ಇಷ್ಟ

  • @sangameshahoogar9125
    @sangameshahoogar9125 Před 2 lety +111

    ಸಾಹಿತ್ಯ ರಚನೆ ಮಾಡಿದ ಹಂಸಲೇಖ ಮತ್ತು ಅದ್ಭುತವಾಗಿ ಹಾಡಿದ ಡಾ.ರಾಜಕುಮಾರ ಅವರಿಗೆ ಅಭಿನಂದನೆಗಳು 💐

  • @Rushithcreations
    @Rushithcreations Před rokem +56

    2023 ರಲ್ಲಿ ಹಿ ಸಾಂಗ್ನ ಹುಡುಕಿಕೊಂಡು ಬಂದಿರೋರು ನೀವೇನಾ 🙏❤️❤️❤️🙏❤️

    • @Prakashyadav-qk1zg
      @Prakashyadav-qk1zg Před rokem +1

      En ri poojarare, temple construction shru aitha

    • @Rushithcreations
      @Rushithcreations Před rokem

      @@Prakashyadav-qk1zg ಆಗ್ತಾಇದೇ ನಿಮ್ಮಂತೋರು ಸಹಾಯ ಮಾಡಬೇಕು ಅಷ್ಟೇ

    • @Prakashyadav-qk1zg
      @Prakashyadav-qk1zg Před rokem

      @@Rushithcreations nav en lekka, mulkatte Kan bitre Ella aaguttge

    • @Prakashyadav-qk1zg
      @Prakashyadav-qk1zg Před rokem

      Mulkatte ge hogi sakaythu ,amma balagade hu kodthale, bt olled madalla , bejaru, ivaga hogodu stop madiddene, 3months date hakidde, 1year adru Nan kelsa aglilla

    • @Rushithcreations
      @Rushithcreations Před rokem

      @@Prakashyadav-qk1zg ಯಲ್ಲವದಕ್ಕೂ kala kudibarbeku

  • @user-md5ff8iv9t
    @user-md5ff8iv9t Před 10 měsíci +8

    ಮನಮಿಡಿಯುವ ಹಾಡು ಇದು thanku you so much ಅಣ್ಣಾವ್ರಿಗೆ

  • @abhishekabhi4890
    @abhishekabhi4890 Před 3 lety +137

    ಅಣ್ಣಾವ್ರ ಅದ್ಬುತ ಗಾಯನ 🙏
    ಎಲ್ಲ ಪಾತ್ರಗಳ ಅಮೋಘ ನಟನೆ 😢
    2021 ರಲ್ಲಿ ಯಾರು ಕೇಳ್ತಿದಿರ...????????

  • @manjushree5123
    @manjushree5123 Před 2 lety +19

    ಇ ಹಾಡು ಕೇಳುಕೆ ತುಂಬಾ ಚ್ನೆಗಿದ ಒಂದೊಂದು ಸಾಲು ತುಂಬಾ ಅರ್ಥಪುರ್ನ್ ವಾಗಿ ಇರುವ ಹಾಡು 👌🏻👌🏻👌🏻👌🏻🙏🙏🙏🙏😊😊🤍💙🤍💙💐

    • @9a2b
      @9a2b Před rokem

      Egina nimmantha ladies galu entha olle haadugalu kelthiralla tunba kushi aytu

  • @m.bbharath3643
    @m.bbharath3643 Před 2 lety +121

    Dr.raaj dr.ambi ಎಂದೆಂದು ಕನ್ನಡಿಗರ ಹೃದಯದಲ್ಲಿ ಶಾಶ್ವತ❤️

  • @devarajmadikeri1963
    @devarajmadikeri1963 Před 2 lety +25

    ಹೆಣ್ಣಿಗೆ ಗಂಡನೆ ಎಲ್ಲಾ ಅಂತ .... ಹೆಣ್ಣು ಅರ್ಥ ಮಾಡಿಕೊಡು ಬದುಕಬೇಕು....

  • @suni543
    @suni543 Před 2 lety +48

    ಅರ್ಥಬರಿತವಾದ ಹಾಡು ಕೇಳಲು ಸಹಾ ಹಿಂಪಾಗಿದೆ

  • @madevapujari4207
    @madevapujari4207 Před 2 lety +101

    ಬಂಗಾರ ದಂತ ಹಾಡು ಅಪ್ಪಾಜಿ ಬಾಯಿಯಿಂದ ಕೇಳುವುದು ನಮ್ಮ ಪುಣ್ಯ

  • @geethanjalianjali9528
    @geethanjalianjali9528 Před rokem +3

    Any one 2023??

  • @rohitswamy1700
    @rohitswamy1700 Před rokem +55

    ಇಂತಹ ಹಾಡನ್ನ ಕೇಳಲು ದುಖ ಸಮಯದಲ್ಲಿ ಪುಣ್ಯ ಮಾಡಿರಬೇಕು.. 😓😓😏

  • @gmpchiyaankgf8500
    @gmpchiyaankgf8500 Před 3 lety +71

    I am TamiL i Love u Dr Rajkumar voice and Mr Hamshalekha sir music
    💕💕💕💕💕💕💕💕💕💕

    • @rajt3178
      @rajt3178 Před 2 lety +1

      But how u know about Dr.Raj songs, bcoz U told ur Tamil person

    • @gmpchiyaankgf8500
      @gmpchiyaankgf8500 Před 2 lety

      @@rajt3178 i am born karnataka bro

  • @BasavanaGouda-sv7fy
    @BasavanaGouda-sv7fy Před rokem +8

    ಒಳ್ಳೆ ಮನಸು ಇದ್ದರೇನೆ ಕಷ್ಟವಂತೆ... ದಯವಿಟ್ಟು ಒಳ್ಳೆಯವಾಗಬೇಡಿ ಕೆಟ್ಟೌರೂ ಕೂಡ ಆಗಿ ಆವಾಗಲೆ ಬೆಲೆ ಅರ್ಥ ಮಾಡ್ಕೊಳಿ ಇದೇ ಸತ್ಯ 😔🙏🔥

  • @ananthananth3608
    @ananthananth3608 Před rokem +3

    🙏ಅಣ್ಣಾವ್ರು🙏ಗಾಯನ 👌👌👌👌👌👌

  • @praveenprave7742
    @praveenprave7742 Před 2 lety +20

    ಈ ಹಾಡು ಕೇಳ್ತಾ ಇದ್ದಾಗ ನನ್ನ ದೇಹನೆ ಕಂಪಿಸಿತು ಅಬ್ಬಾ ಎಂಥ ಸಾಹಿತ್ಯ . ಗಾಯನ 🙏🙏🙏🙏🙏

  • @rathnashetty5743
    @rathnashetty5743 Před 2 lety +13

    ಹೆಣ್ಣಿಗೆ ಈ ಹಾಡು ಭಗವದ್ಗೀತೆ ಎಲ್ಲಾ ರೀತಿಯಲ್ಲಿ ತಿಳುವಳಿಕೆ ನೀಡುತ್ತದೆ ಅಣ್ಣಾವ್ರ ಧ್ವನಿಯಲ್ಲಿ ಕೇಳೋದೇ ಸೊಗಸು ಸಾಹಿತ್ಯ ಸಂಗೀತ ಭಾವಾರ್ಥ ಎಲ್ಲವೂ ಅಮೋಘ ಈ ಹಾಡಿಗಾಗಿ ಧನ್ಯವಾದಗಳು

  • @sangannawalikar7533
    @sangannawalikar7533 Před rokem +12

    Dr. ರಾಜ್ ಸರ್ dr. ಅಂಬಿ ಸರ್ dr
    ಅಂಸಲೇಕ ಸರ್ ರಿಯಲಿ ಗ್ರೇಟ್ 💓🙏🙏🙏🙏💓

  • @naagusm4701
    @naagusm4701 Před rokem +14

    ಚೆನ್ನಾಗಿ ಇದೆ 😌❤ Meaning Full Song
    ಈವಾಗ ಈತರ ಸಾಂಗ್ಸ್ ಬರಲ್ಲ 🙃

  • @uniquepeople8661
    @uniquepeople8661 Před rokem +9

    ಅರ್ಥ ಪೂರ್ಣವಾದ ಸಾಲುಗಳು ಅಣ್ಣಾರವರ ಧ್ವನಿಯಲ್ಲಿ ಬಲು ಗಂಭೀರ....😊😊

  • @pavanashreeng4294
    @pavanashreeng4294 Před rokem +28

    What a meaningful and heart touching , emotional song from Dr. Raj Kumar voice 🙏

  • @siddugoundi5624
    @siddugoundi5624 Před 10 měsíci +4

    2023Dr Rajakumar jai

  • @feeltheworld..4431
    @feeltheworld..4431 Před 2 lety +25

    This is song lyrics music 🎵 ಹಂಸಲೇಕ ಸರ್ ನಿಮ್ಮ ಹಾಡುಗಳು ಎಲ್ಲರ ಮನ ಮುಟ್ಟುತ್ತೆ..

  • @bunkkrishna2876
    @bunkkrishna2876 Před 3 lety +64

    Miss u ambi..... 😔😔😭

  • @harinathaharinatha7631
    @harinathaharinatha7631 Před 8 měsíci +8

    ಇಸವಿ 2023 ರಲ್ಲಿ ಕೇಳುವವರು ಒಂದು ಮೆಚ್ಚುಗೆ ಕೊಡಿ.

  • @sharanabasavapatel7358
    @sharanabasavapatel7358 Před rokem +13

    ಯುಗ ಯುಗ ಕಳೆದರು.ಇಂ❤️ತಾಹ❤️ ಗೀತೆ

  • @rajumuthuraj11
    @rajumuthuraj11 Před rokem +23

    ಕಲಿಯುಗದ ಕರ್ಣ ♥

  • @shivarajshivu1225
    @shivarajshivu1225 Před 3 lety +83

    ಒಂದೊಂದು ಪದಕ್ಕೂ ಅರ್ಥಪೂರ್ಣವಾದ ಹಾಡು

  • @mithunkadolkar.5183
    @mithunkadolkar.5183 Před 3 lety +37

    Dr ರಾಜಕುಮಾರ ವೈಸ್ ಸೂಪರ್

  • @laxshimims368
    @laxshimims368 Před rokem +7

    ನಿಜಕ್ಕೂ ತುಂಬಾ ಅರ್ಥ ಪೂರ್ಣವಾದ ಹಾಡು 😭🙏

  • @shivama288
    @shivama288 Před 2 lety +126

    Golden lines "ಒಳ್ಳೆ ಮನಸು ಇದ್ದರೇನೆ ಕಷ್ಟವಂತೆ, ಕರಗೋ ಹೃದಯ ಇದ್ದರಂತೂ ಚಿಂತೆಯಂತೆ"

  • @anilkumarreddy5156
    @anilkumarreddy5156 Před 2 lety +64

    ಕನ್ನಡ ಹಾಡು ಕೇಳಿದ್ರೆ ಕನ್ನಡ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಅಂತ ಗೊತ್ತಾಗುತ್ತೆ....

  • @nagarjunm.8481
    @nagarjunm.8481 Před 3 lety +224

    ದುಖಃ ಸಂತೋಷ ಎಂತಹ ಸಮಯದಲ್ಲು ಕೇಳಬೇಕು ಅಂತ ಅನಿಸುವ ಧ್ವನಿ ಡಾ|| ರಾಜಕುಮಾರ್ 🌹🙏

    • @nanjayaan231
      @nanjayaan231 Před 2 lety +3

      Nanjaiah v

    • @rekharekha3633
      @rekharekha3633 Před rokem +2

      Go in the way to to get the same time to get the same thing thing that that was was just just GGG&GGG&&ggg

    • @9a2b
      @9a2b Před rokem

      @@rekharekha3633 nim comment artha agilla ennondu sala explain maadthira

    • @9a2b
      @9a2b Před rokem +1

      @@rekharekha3633 nim comment artha agilla ennondu sala explain maadthira

    • @manjud9012
      @manjud9012 Před rokem

      atrra se

  • @subramanyaprabhu6697
    @subramanyaprabhu6697 Před 10 měsíci +7

    ಮನಮಿಡಿಯುವ ಹೃದಯ ತಟ್ಟುವ ಹಾಡು.

  • @kicchashankarofficial7740

    2023 ?? ❤

  • @venkateshm7823
    @venkateshm7823 Před 3 lety +25

    ಎಂದೆಂದೂ ಮರೆಯದ ಹಾಡು

  • @vighnesh536viggu2
    @vighnesh536viggu2 Před 2 lety +19

    ಅರ್ಥ ಪೂರ್ಣ ಹಾಡು........🙏

  • @vijipower8753
    @vijipower8753 Před měsícem +1

    ರಾಜಣ್ಣ ವಾಯ್ಸ್ ಅದ್ಬುತ ಬಿಡಿ. ಅದೇ ಬೇರೆ ಹಂಸಲೇಖ ಲಿರಿಕ್ಸ್ ಏನ್ ಗುರು ಯಪ್ಪಾ ❤❤❤🙏🙏🙏🙏🙏🙏🙏🙏🙏

  • @kiranchakravarthyb.r4508
    @kiranchakravarthyb.r4508 Před 10 měsíci +16

    👑ಮಿಡಿದ 🌹ಹೃದಯಗಳು 👑
    🌹1🌹
    ಒ ಒ ಒ ಒ ಒ ಒ ಒ
    ಒ ಒ ಒ ಒ ಒ ಒ ಒ
    ಒ ಒ ಒ ಒ ಒ ಒ ಒ ಒ ಓ
    ಒ ಒ ಒ ಒ ಒ ಒ ಒ ಒ ಓ
    ತಂದೆ ಕೊಡಿಸೋ ಸೀರೆ
    ಮದುವೆ ಆಗೋ ವರೆಗೆ
    ತಾಯಿ ಉಡಿಸೋ ಸೀರೆ
    ತಾಯಿ ಆಗೋ ವರೆಗೆ
    ಬಂಧು ಕೊಡಿಸೋ ಸೀರೆ
    ಬಣ್ಣ ಹೋಗೋ ವರೆಗೆ
    ಗಂಡ ಕೊಡಿಸೋ ಸೀರೆ
    ಕುಂಕುಮ ಇರುವ ವರೆಗೆ
    ಹೆಣ್ಣಿನ ಜನುಮ ಕಳೆವ ವರೆಗೆ
    ಮಣ್ಣಿನ ಮಮತೆ ಇರುವ ವರೆಗೆ
    ಭೂಮಿ ಎಂದೂ
    ಜನ ಭಾರ ಎನುವುದಿಲ್ಲ
    ತಾಯೀ ಎಂದೂ
    ತನ್ನ ಮಗುವ ಬಿಡುವುದಿಲ್ಲ
    ಇದ್ದು ಸತ್ತ ಹಾಗೆ..
    ಮಗುವ ಬಿಟ್ಟ ತಾಯಿ..
    ತಾಯಿಗಿಂತ ಇಲ್ಲಿ..
    ದೊಡ್ಡದಿಲ್ಲ ಸ್ಥಾಯಿ..
    ಸೀತಾ ಮಾತೆ ಸ್ಥಾನ
    ಗಂಡನ ಅನುಸರಿಸಿದರೆ
    ಗಂಗೆ ಗೌರಿ ಸ್ಥಾನ
    ಕಥೆಯ ಅನುಕರಿಸಿದರೆ
    ಗಂಡ ಹೆಂಡತಿ ನಂಟು
    ಬ್ರಹ್ಮ ಹಾಕಿದ ಗಂಟು
    ಹುಟ್ಟು ಸಾವಿನ ನಂಟು
    ಹ್ರದಯ ಮಿಡಿವ ವರೆಗೆ
    ಪ್ರೇಮದ ತುತ್ತ ತುದಿಯ ವರೆಗೆ
    ಬಾಳಿನ ಗುಟ್ಟು ತಿಳಿವ ವರೆಗೆ
    =============
    ತಾನಾನ ತಾನ ತಂದನಾನೋ ಓ
    ಓ ಹೋ ಹೋ ಓ ಹೋ ಹೋ ಓ ಹೋ..
    ಒಳ್ಳೆ ಮನಸ್ಸು..
    ಇದ್ದರೇನೆ ಕಷ್ಟ ಬಂತೇ...
    ಕರಗೋ ಹ್ರದಯಾ
    ಇದ್ದರಂತೂ ಚಿಂತೆಯಂತೆ..
    ಪ್ರೀತಿ ಹರಿವ ನೀರು
    ಒಡೆದ ಮನಸ್ಸಿನಲ್ಲಿ..
    ಬಾಳು ಕಣ್ಣನೀರು...
    ಮಿಡಿದ ಹ್ರದಯದಲ್ಲಿ
    ತಂದೆ ಕೊಡಿಸೋ ಸೀರೆ
    ಮದುವೆ ಆಗೋ ವರೆಗೆ
    ತಾಯಿ ಉಡಿಸೋ ಸೀರೆ
    ತಾಯಿ ಆಗೋ ವರೆಗೆ
    ಬಂಧು ಕೊಡಿಸೋ ಸೀರೆ
    ಬಣ್ಣ ಹೋಗೋ ವರೆಗೆ
    ಗಂಡ ಕೊಡಿಸೋ ಸೀರೆ
    ಕುಂಕುಮ ಇರುವ ವರೆಗೆ
    ಹೆಣ್ಣಿನ ಜನುಮ ಕಳೆವ ವರೆಗೆ
    ಮಣ್ಣಿನ ಮಮತೆ ಇರುವ ವರೆಗೆ
    🌹2🌹
    ❤🅼🅸🅳🅸🅳🅰❤❤ 🅷🆁🆄🅳🅰🆈🅰🅶🅰🅻🆄❤️
    ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
    ಇಲ್ಲಿ ನಾನು, ♫
    ನನ್ನ ಗಂಡ, ♫
    ನನ್ನ ಮಗುವೇ ಏ ಏ ಏ
    ಪ್ರತೀ ರಾತ್ರಿ, ♫
    ಪ್ರತೀ ಹಗಲು ♫
    ಬರೀ ನಗುವೆ ಏ ಏ ಏ
    ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
    ಇಲ್ಲಿ ನಾನು, ♫
    ನನ್ನ ಹೆಂಡತಿ, ♫
    ನನ್ನ ಮಗುವೇ ಏ ಏ ಏ ♫
    ಪ್ರತೀ ರಾತ್ರಿ, ♫
    ಪ್ರತೀ ಹಗಲು ♫
    ಬರೀ ನಗುವೆ ಏ ಏ ಏ
    ಕನಸಿನಮಾಲೆ ಕಟ್ಟಿದಮೇಲೆ ನನಸು ಮಾಡಿದೆ
    ಮನಸು ನೀಡಿದೆ ಹೃದಯ ಮಿಡಿಸಿದೆ
    ಬಡತನ ನಾನು ಹೊಸತನ ನೀನು ನನ್ನ ವರಿಸಿದೆ
    ಜೀವ ಬೆರೆಸಿದೆ ನೋವ ಮರೆಸಿದೆ
    ಕಾವೇರಿ ನನಗಕ್ಕ ನಾ ಕಪಿಲ ಆ ಆ ಆ
    ನಿನ್ನಿಂದ ಪಡಕೊಂಡೆ ನಾ ಸಕಲ ಆ ಆ ಆ
    ಈ ಜನುಮದಲಿ ಮರುಜನುಮದಲಿ
    ನನ್ನಾಳುವ ಪತಿ ನೀನೇ.......
    ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
    ಇಲ್ಲಿ ನಾನು, ♫
    ನನ್ನ ಗಂಡ , ♫
    ನನ್ನ ಮಗುವೇ ಏ ಏ ಏ
    ಪ್ರತೀ ರಾತ್ರಿ, ♫
    ಪ್ರತೀ ಹಗಲು ♫
    ಬರೀ ನಗುವೆ ಏ ಏ ಏ
    ವರುಷಗಳೆಲ್ಲಾ ನಿಮಿಷಗಳಂತೆ ಉರುಳಿಹೋದವು
    ನಿನ್ನ ಜೊತೆಯಲಿ ಪ್ರೇಮಕಥೆಯಲಿ
    ಬಯಕೆಗಳೆಲ್ಲಾ ಹೊಸಚಿಗುರಂತೆ ಮರಳಿಬಂದವು
    ನಿನ್ನ ನಗುವಲಿ ಪ್ರೇಮ ವನದಲಿ
    ಇಲ್ಲಿ ಕೋಪ ಪರಿತಾಪ ಅಪರೂಪ ಆ ಆ ಆ
    ಅತೀ ಸರಳ ಅತೀ ವಿರಳ ನಿನ್ನರೂಪ ಆ ಆ ಆ
    ಈ ಜನುಮದಲಿ ಮರುಜನುಮದಲಿ
    ನನ್ನಾಳುವ ದೊರೆ ನೀನೇ.....
    ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
    ಇಲ್ಲಿ ನಾನು, ♫
    ನನ್ನ ಗಂಡ, ♫
    ನನ್ನಮಗುವೇ ಏ ಏ ಏ
    ಪ್ರತೀ ರಾತ್ರಿ, ♫
    ಪ್ರತೀ ಹಗಲು ♫
    ಬರೀ ನಗುವೆ ಏ ಏ ಏ
    ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
    ಇಲ್ಲಿ ನಾನು ♫
    ನನ್ನಹೆಂಡತಿ ,♫
    ನನ್ನಮಗುವೇ ಏ ಏ ಏ♫
    ಪ್ರತೀ ರಾತ್ರಿ ♫
    ಪ್ರತೀ ಹಗಲು ♫
    ಬರೀ ನಗುವೆ ಏ ಏ ಏ
    🌹3🌹
    ಹೊಸ ಸುಗ್ಗಿ ಬಂದಿದೆ ನವ ಧಾನ್ಯ ತಂದಿದೆ
    ಸುವ್ವಾಲೇ ಹಾಡಿದೆ ಬಾಗಿನ ಕಾದಿದೆ
    ದಯಮಾಡಿ ಕಳಿಸಿ ಕೊಡು ಗಂಗೆಯ
    ಅವಳೊಂಮ್ಮೆ ನೋಡಲವಾಳ ತಂಗಿಯ
    ನಮ್ಮ ಬೆಳೆ ಉಳಿಸುವ ಕಾವೇರಿ
    ನಿನ್ನ ಗಂಗೆಯ ನಿಜ ಸೋದರಿ
    ಅವಳ ಮಡಿಲು ತುಂಬಬೇಕು ಶಂಕರ
    ದಯಮಾಡಿ ಕಳಿಸಿ ಕೊಡು ಗಂಗೆಯ
    ಅವಳೊಂಮ್ಮೆ ನೋಡಲವಾಳ ತಂಗಿಯ
    ದಿನ ತಿರುಗುವ ಲೋಕಕೆ ನೀ ದೊರೆ
    ನೀನು ಆದಿ ಶಕ್ತಿಯ ಕೈ ಸೇರೆ
    ದಿನವಿಡೀ ನೀ ಧ್ಯಾನಕೆ ಕುಳಿತರೆ
    ತಾಯಿ ಗೌರಿ ತಾನೇ ನಮಗೆ ಆಸರೆ
    ಕರೆದರೆ ಕರುಣಿಸಿ ಕೋಟಿ ಕಷ್ಟ ಕಳೆವಳು
    ಊರಿಗೆ ಗಣಪಣ ಕಾವಳಿಡುವಳು
    ನೀನು ನಗುತಾಳಿದ್ದಾರೆ ನೆಮ್ಮದಿ
    ನಿನ್ನ ನಗಿಸೋ ಗೌರಿಯೇ ನಮಗೆ ಶ್ರೀನಿಧಿ
    ಹೊಸ ಸುಗ್ಗಿ ಬಂದಿದೆ ನವ ಧಾನ್ಯ ತಂದಿದೆ
    ಸುವ್ವಾಲೇ ಹಾಡಿದೆ ಬಾಗಿನ ಕಾದಿದೆ
    ದಯಮಾಡಿ ಕಳಿಸಿ ಕೊಡು ಗೌರಿಯ
    ಅವಳೊಂಮ್ಮೆ ನೋಡಲವಾಳ ತಂಗಿಯ
    ಉಸಿರಾಡುವ ಜೀವನ ನಿನ್ನದು
    ಕೂಡಿ ಬಾಳೋ ಹರುಷವೆಂದು ನಮ್ಮದು
    ಜಗ ಉರಿಸುವ ಸೂರ್ಯನ ಮಾಡಿದೆ
    ನಾವು ಸುಡದ ಹಾಗೇ ದೂರ ಇರಿಸಿದೆ
    ತಂಪಿಗೆ ಚಂದ್ರನ ತಲೆಯ ಮೇಲೆ ಧರಿಸಿದೆ
    ಇಂಪಿಗೆ ಕೋಗಿಲೆ ಗಾನ ನುಡಿಸಿದೆ
    ನಾವು ಮಾಡೋ ಪಾಪವ ಮೋಡ ಮಾಡಯ್ಯಾ
    ಮೋಡದಿಂದ ಕರುಣೆಯ ಮಳೆಯ ಸುರಿಸಯ್ಯ
    ಈ ಸುಗ್ಗಿ ಮುಗಿದಿದೆ ಬೇಸಯ ಕಾದಿದೆ
    ತೋಳಲ್ಲಿ ಬಲವಿದೆ ಮಳೆರಾಯ ಬೇಕಿದೆ
    ದಯಮಾಡಿ ಕಲಿಸಿಕೊಡು ವರಣನ
    ಭೂತಾಯಿ ಹಸಿರು ಮಾಡು ಕರುಣಾನ
    ನಮ್ಮ ಬೆಳೆ ಉಳಿಸುವ ಕಾವೇರಿ
    ಮಳೆರಾಯನ ಪ್ರಿಯ ಸೋದರಿಯಾವನ ಪಾದ ತೊಳೆಯಬೇಕು ಶಂಕರ
    ದಯಮಾಡಿ ಕಲಿಸಿಕೊಡು ವರಣನ
    ಭೂತಾಯಿ ಹಸಿರು ಮಾಡು ಕರುಣಾನ
    ದಯಮಾಡಿ ಕಲಿಸಿಕೊಡು ವರಣನ
    ಭೂತಾಯಿ ಹಸಿರು ಮಾಡು ಕರುಣಾನ
    ನಮ್ಮ ಬೆಳೆ ಉಳಿಸುವ ಕಾವೇರಿ
    ಮಳೆರಾಯನ ಪ್ರಿಯ ಸೋದರಿ ಪಾದ ತೊಳೆಯಬೇಕು ಶಂಕರ
    ದಯಮಾಡಿ ಕಲಿಸಿಕೊಡು ವರಣನ
    ಭೂತಾಯಿ ಹಸಿರು ಮಾಡು ಕರುಣಾನ
    ಇಂತಿ ನಿಮ್ಮ
    ಕಿರಣ್ ಚಕ್ರವರ್ತಿ
    💛ಕನ್ನಡಿಗ❤️

  • @cnaveen4661
    @cnaveen4661 Před 2 lety +24

    Dr ರಾಜ್ ಕುಮಾರ್ 💐💐💐💐💐💐💐

  • @umeshtm4166
    @umeshtm4166 Před 2 lety +162

    ಈ.ಹಾಡು.ತುಂಬಾ ಅರ್ಥಗರ್ಭಿತ ಆಗಿದೆ..ಎವರ್.ಗ್ರೀನ್.ರಾಜಣ್ಣ.

  • @user-sq9kg1uw4w
    @user-sq9kg1uw4w Před rokem +6

    ಈ ಅರ್ಥಪೂರ್ಣವಾದ ಹಾಡು ಸಾಹಿತ್ಯ, ಸಂಗೀತ ಎವರ್ಗ್ರೀನ್ ಹಾಡು ಅಂಬಿ ಸರ್ ಮಿಸ್ ಯು ❤❤

  • @karthikgowda7077
    @karthikgowda7077 Před rokem +26

    ಪ್ರತಿ ಹೆಣ್ಣು ❤ ಇಸ್ಟ ಪಡೋ ಹಾಡು...ಹೋಂ ಥೇಟರ್ ಲ್ಲಿ ಕೇಳ್ತಾ ಇದ್ರೆ ಎಸ್ಟು ಕುಷಿ ಆಗುತ್ತೆ ಅಲ್ವಾ..2023 ಅದ್ರು ಇನ್ನೂ ಹಾಡು ಕೇಳ್ತಾದ್ದೀರಾ ಆಗದ್ರೆ ಒಂದು like. Madi 🙏🙏🙏🙏🙏❤❤❤

  • @PuneethkumerKumer-le1oh
    @PuneethkumerKumer-le1oh Před 11 měsíci +4

    Dr rajanna Dr Vishnu dada rebel ambi super legends

  • @amereshdhavalagi5465
    @amereshdhavalagi5465 Před 8 měsíci +3

    Great Dr Raj Kumar 😢

  • @raghub5856
    @raghub5856 Před 2 lety +13

    Awesome Lyrics + Rajanna voice ..
    ಇನ್ನೇನ್ ಬೇಕು

  • @suvarnacreations7874
    @suvarnacreations7874 Před 2 lety +34

    Me from Kerala My favourite singer
    Mr Dr Rajkumar sir🙏🙏🙏🙏

  • @sunilkv5665
    @sunilkv5665 Před 3 lety +104

    ಅಣ್ಣಾವ್ರ ಗಾಯನ.. ಸೂಪರ್..

  • @madhusudana427
    @madhusudana427 Před 2 měsíci +3

    2024 ರಲ್ಲೂ ಈ ಹಾಡು ಕೇಳುತ್ತಿದ್ದರೆ ಒಂದು ಲೈಕ್ ಕೊಡಿ ಜೈ ಹಂಸಲೇಖ ಜೈ ರಾಜ್ 😃😃😃

  • @user-be9vt9xp5x
    @user-be9vt9xp5x Před 5 měsíci +3

    Dr ರಾಜಕುಮಾರ ಸರ್ 💚.. 🙏

  • @vairamanishanthi8052
    @vairamanishanthi8052 Před 6 měsíci +3

    Eshtu saragavagi sulabhavagide nimma dhwani..... At 4clk early morning listening to ur voice Dr Raj Sir....Devathamanushya🙏

  • @shafiulla645
    @shafiulla645 Před 3 lety +390

    2021 ರಲ್ಲಿ ಈ ವಿಡಿಯೋ ವನ್ನು ನೋಡುವವರು ಒಂದು ಲೈಕ್ ಹೊಡಿರಿ

  • @Arju718
    @Arju718 Před 11 měsíci +4

    2023 nalli matte e song kelalu bandhiruva friends ondhu like madi

  • @lokesha.plokesh3391
    @lokesha.plokesh3391 Před rokem +112

    Dr. Rajanna is immortal... Not only as a greatest actor of all time but also as a great and simple human being and a huge role model to infinite number of people..
    One and onlyyyyyyyyy LEGEND... 🙏

  • @soman9123
    @soman9123 Před rokem +10

    ರಾಜ್ ಕುಮಾರ್ ಅವರ ಹಾಡುಗಳು ಕೇಳುವುದು ಅದ್ರೆ ನಮ್ಮ ಭಾಗ್ಯ ಅದರಲ್ಲೂ ಅವರು ನಮ್ಮ ಜಿಲ್ಲೆ ಯಾವರು ಅನುವದು ನಮ್ಮ ಹೆಮ್ಮೆ

  • @siddayyaaggimath8704
    @siddayyaaggimath8704 Před 2 lety +32

    ಮಿಸ್ ಯೂ ರಾಜಣ್ಣ ಮೈ ಫೇವರೇಟ್ ಸಾಂಗ್ ಸರ್

  • @venugopaltrvenu1896
    @venugopaltrvenu1896 Před 2 lety +12

    Chinnada hrudhaya❤️😔❤️

  • @sudeepgowdru6036
    @sudeepgowdru6036 Před rokem +4

    ಅದೇನೋ ಗೊತ್ತಿಲ್ಲ ದಿನ ಈ ಹಾಡು ಕೇಳಿಲ್ಲ ಅಂದ್ರೆ ಅವತ್ತು ಇಡೀ ದಿನ ಒಂತರ ಅನ್ಸತ್ತೆ 😢😢😢😢

    • @ajayayachit5643
      @ajayayachit5643 Před 9 měsíci

      Adakke Prati Sandrabadallu Namma Kasta Shukha Yene iddaru Devarige Nivedisiko beku Atane Namma Kade Tanaka Kapaduttane

  • @krishnaramakrishna3518
    @krishnaramakrishna3518 Před rokem +7

    ಅಣ್ಣಾವ್ರ ಸೂಪರ್

  • @prabhakarmp649
    @prabhakarmp649 Před 3 lety +131

    ಕನ್ನಡ..ಅನ್ನೂದೆ..ಒಂದು..ಉಸಿರು..ಅದು..ಡಾ..ರಾಜ್ 🌹🌹🌹