Devara duddu

Sdílet
Vložit
  • čas přidán 3. 04. 2010
  • Hudba

Komentáře • 2,5K

  • @naturefence3531
    @naturefence3531 Před 2 měsíci +23

    ಇಷ್ಟೇನಾ ಜೀವನ ಅನ್ನಿಸುತ್ತೆ ಇಂತಹ ಹಾಡುಗಳನ್ನ ಕೇಳ್ತಿದ್ರೆ 2024 ರಲ್ಲಿ ಯಾರು ಕೇಳ್ತಿದಿರಿ..

  • @rajashekarraopshet.7642
    @rajashekarraopshet.7642 Před 4 lety +77

    ನನಗೆ ತುಂಬಾ ಇಷ್ಟವಾದ ಹಾಡು. ಎಷ್ಟೂ ಕೇಳಿದರೂ , ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ರಚನಂಕಾರ, ಗಾಯಕ PBS, ಸಂಗೀತಗಾರ, ಸಮಸ್ತರಿಗೂ ಧನ್ಯವಾದಗಳು.

  • @balakrishnakurubas3106
    @balakrishnakurubas3106 Před 4 lety +16

    ನನಗೆ ತುಂಬಾ ಇಷ್ಟವಾದ ಹಾಡು.ಅದ್ಬುತವಾದ ಸಾಹಿತ್ಯ,ಅತ್ಯದ್ಬುತವಾದ ಗಾಯನ ಹಾಗೂ ನಟನೆ.ಒಟ್ಟಿನಲ್ಲಿ ಮತ್ತೆ ಮತ್ತೆ ಕೇಳಬೇಕೆನೀಸುವ ಹಾಡು

  • @raghavendramudnal4487
    @raghavendramudnal4487 Před 3 měsíci +7

    🙏 ಸರ್, ಈ ಸಾಂಗ್ ತುಂಬಾ ತುಂಬಾ ಸಲ ಕೇಳಿದ್ದೀನಿ, ನನ್ನ life ಇರುವುತನಕ ಕೇಳ್ತೀನಿ. ಇದು ನನ್ನ life ಮೇಲೆ ಬರೆದಿರುವ ಸಾಂಗ್ ಇದೆ ರಿ.

  • @sreedharshettyshetty4926
    @sreedharshettyshetty4926 Před 5 lety +100

    ಏನೆಂದು ಬರೆಯುವುದು ಹೇಳಲಸಾದ್ಯವಾದ ವರ್ಣಿಸಲು ಆಗದ ಅನುಭವ ಈ ಹಾಡಿನಿಂದ ಉಂಟಾಗುತ್ತದೆ. ತುಂಬ ಅರ್ಥಗರ್ಭಿತವಾದ ಮನಮುಟ್ಟುವ ಹ್ರದಯ ತಟ್ಟುವ ಹಾಡು.

  • @amreshh8561
    @amreshh8561 Před 2 lety +14

    .ನಾನು.. ಈ.ಹಾಡಿನ್ನಿಂದ..ಹೆಚ್ಚು..ಕಲಿತೆ.😌❤️🙏❤️.

  • @narasimhavaidya7087
    @narasimhavaidya7087 Před 6 měsíci +18

    ತೀರಾ ನಿರಾಶೆ,ಹತಾಶೆ,ದುಃಖ ಆದಾಗ ಒಂದೆರಡು ಬಾರಿ ಕೇಳಿದಾಗ ನಿಜವಾಗಿ ಮನಸ್ಸು ಹೂವಿನಂತೆ ಹಗುರಾಗುತ್ತದೆ.

  • @mahalingaswammy2285
    @mahalingaswammy2285 Před 2 lety +69

    ಪಿಬಿ ಶ್ರೀನಿವಾಸ್ ಅವರಿಗೆ 🙏🙇ಹೃತ್ಪೂರ್ವಕವಾದ ಧನ್ಯವಾದಗಳು ಮತ್ತು ಈ ಗೀತೆಯನ್ನು ದಿನಕ್ಕೊಮ್ಮೆಯಾದರೂ ಕೇಳದಿದ್ದರೆ ಮನಸ್ಸಿಗೆ ತೃಪ್ತಿ ಸಿಗುವುದಿಲ್ಲ,

    • @Sagar-qc6pg
      @Sagar-qc6pg Před rokem +1

      Kannada Old Is Gold Song 1976

    • @nagarajags9882
      @nagarajags9882 Před rokem

      @@Sagar-qc6pgthe

    • @sharukhangaming7789
      @sharukhangaming7789 Před rokem

      @@nagarajags9882 , . ,ರ ವ . ರ.ರಲ ರಲ. . ಲ‌ಶರ‌ರ. ‌ಲ
      ‌ ರವ

      .ಲ ವ಼ ಼. .ಲ. ಼಼ರಷರಲ
      ಲ ರ
      ಲಲ. ಲ
      , .
      . .ರಶ. ಼ರರ . ವರಶ‌ ಶ ‌ವ ‌‌

      ಼.. ,
      ರ ವ‌ರರಶ
      ವಲ‌. .಼ಲ
      ಲಲ‌ಯ಼ರ
      ರ. ಼.಼ರ ಷಲರಲ‌ ರ. .ಲ. ‌ಷ‌ .಼. ರ . . .
      , ರ‌.ರ. ವಶರಲ‌ರ ವ. ರ. ಼ ವ಼ ರ
      ಲ ರವ ರಶ‌ ಶರಲ
      .
      ರರಲ. ಲ. .
      , .
      ರ. ‌ಲರ. .ವಲ಼
      . ವ‌ ‌ಯ ರಷ ರ.
      .
      ,

      ..

    • @vishwanathshettigar5528
      @vishwanathshettigar5528 Před 10 měsíci

      0

    • @sukanyar2143
      @sukanyar2143 Před 10 měsíci

      ​@@Sagar-qc6pg😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @soumyayalamblimath350
    @soumyayalamblimath350 Před 2 lety +36

    ಈ ಹಾಡು ಮತ್ತು ನಟರು ಗಾಯಕರು ಸಾಹಿತಿಗಳು ಯಲ್ಲರಿಗೂ 🙏🙏🙏🙏🙏

  • @tngangareddy524
    @tngangareddy524 Před 2 lety +39

    ಸಾಹಿತ್ಯ ಬರೆದ. ಸಾಹಿತಿಗಾರಿಗೆ
    ನನ್ನ.ನಮಸ್ಕಾರಗಳು🙏🙏🙏
    ಹಾಗು. ಡಾಕ್ಟರ್ ಪಿ.ಬಿ.ರವರಿಗೆ
    ಗಾನಗಂಧrvaರಿಗೆ
    ನನ್ನ. ಕೋಟಿ ಕೋಟಿ
    ನಮನಗಳು🙏🙏🙏🙏🙏🙌🙌🙌🙌🙌🙌🙌🙌

  • @rajvc2131
    @rajvc2131 Před 3 lety +78

    ನನ್ನ ಜೀವನದಲ್ಲಿ ಕಂಡ ಅದ್ಭುತ... ಪೂರ್ಣ ಮಹಾಭಾರತ ಅದ್ಭುತ ದರ್ಶನ... ನಾನೇನ್ ಹೇಳಲಿ, ಪದಗಳಿಲ್ಲ ಭಕ್ತರೇ. ದೇವರ ಕೃಪೆ ನಿಮ್ಮ ಮೇಲಿರಲಿ.... ಎಂದೆಂದಿಗೂ....

    • @ss865
      @ss865 Před 2 lety +3

      🙏🙏🙏🙏🙏

  • @KishoreKumar-lq7sh
    @KishoreKumar-lq7sh Před 2 lety +20

    ನಾನು ಮಿಥ್ಯ ನೀನೆ ಸತ್ಯ. ಶ್ರೀ ಕೃಷ್ಣ ಪರಮಾತ್ಮ 🙏🏼

  • @rajkumarba8641
    @rajkumarba8641 Před 2 lety +61

    ಜೀವನದ ಸತ್ಯದರ್ಶನ..ರಾಜೇಶ್ ಅವರ ನಟನೆ, ಪಿ.ಬಿ.ಶ್ರೀನಿವಾಸರ ಗಾಯನ ಅದ್ಭುತ... ಗೀತರಚನೆಕಾರರಿಗೆ ನಮನ...

  • @user-js6ko1bz1y
    @user-js6ko1bz1y Před 2 lety +29

    ಇವರ ಕಾಲದಲ್ಲಿ ಬದುಕಿದ್ದೇವು ಎಂಬುದೇ ನಮ್ಮ ಪಾಲಿನ ಪುಣ್ಯ❤️❤️❤️❤️❤️❤️😍

  • @tailorhome2183
    @tailorhome2183 Před 10 měsíci +8

    ಮತ್ತೆ ಮತ್ತೆ ಕೇಳಬೇಕು ಅನಿಸುವ ಅರ್ಥ ಗರ್ಭಿತ ಹಾಡು ❤❤

  • @raghavendrabhat3690
    @raghavendrabhat3690 Před 3 lety +50

    ಹುಣಸೂರು ಕೃಷ್ಣಮೂರ್ತಿ ಅವರ ರಚನೆಯ ಈ ಹಾಡು ಎಲ್ಲಾ ಪೀಳಿಗೆಗೆ ಪ್ರಸ್ತುತ

    • @dakshayinim2058
      @dakshayinim2058 Před 2 lety +2

      👌👌👌👌👌👌👌👌👌👌

    • @vijayalakshmibharadwaj3114
      @vijayalakshmibharadwaj3114 Před 2 lety

      Bakata kanakadasasonhs

    • @deepika2652
      @deepika2652 Před 2 lety

      👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @topperias
    @topperias Před 2 lety +30

    ಕೃಷ್ಣಾ, ಹೇ ಕೃಷ್ಣಾ, ಕೃಷ್ಣಾ
    ಗಾಳಿಯ ಪಟದಂತೆ ನಾನಯ್ಯ
    ಆಡಿಸೋ ಸೂತ್ರಧಾರೀ ನೀನಯ್ಯ
    ಒಳಗಿನ ಕಣ್ಣನು ತೆರೆಸಿದೆಯೋ
    ಗೀತೆಯ ಮರ್ಮವ ತಿಳಿಸಿದೆಯೋ
    ಒಳಗಿನ ಕಣ್ಣನು ತೆರೆಸಿದೆಯೋ
    ಗೀತೆಯ ಮರ್ಮವ ತಿಳಿಸಿದೆಯೋ
    ನಾನೇ ಎಂಬ ಭಾವ ನಾಶವಾಯಿತು
    ನೀನೇ ಎಂಬ ನೀತಿ ನಿಜವಾಯಿತು
    ನಾನೇ ಎಂಬ ಭಾವ ನಾಶವಾಯಿತು
    ನೀನೇ ಎಂಬ ನೀತಿ ನಿಜವಾಯಿತು
    ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
    ಹೇಳಿದ ನೀತಿಯ ಕೇಳದೆ ಹೋದೆ
    ಕೇಳಿ ನಡೆಯದೆ ಅವಿವೇಕಿಯಾದೆ
    ಎಲ್ಲವು ನಾನು, ನನ್ನದೇ ಎಂದು
    ನಂಬಿದೆನಯ್ಯೋ ಶಾಶ್ವತವೆಂದು
    ಎಲ್ಲಾ ಸುಳ್ಳು, ಎಲ್ಲವು ಪೊಳ್ಳು
    ತಿಳಿದೆನು ಇಂದು, ನಾನು ಮಿಥ್ಯ ನೀನು ಸತ್ಯ
    ನಾನೇ ಎಂಬ ಭಾವ ನಾಶವಾಯಿತು
    ನೀನೇ ಎಂಬ ನೀತಿ ನಿಜವಾಯಿತು
    ಒಳಗಿನ ಕಣ್ಣನು ತೆರೆಸಿದೆಯೋ
    ಗೀತೆಯ ಮರ್ಮವ ತಿಳಿಸಿದೆಯೋ
    ನಾನೇ ಎಂಬ ಭಾವ ನಾಶವಾಯಿತು
    ನೀನೇ ಎಂಬ ನೀತಿ ನಿಜವಾಯಿತು
    ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
    ಹೆಂಡತಿ ಮಕ್ಕಳು ಬಂಧು ಬಳಗ
    ರಾಗ ಭೋಗಗಳ ವೈಭೋಗ
    ಕಾಲನು ಬಂದು, ಬಾ ಎಂದಾಗ
    ಎಲ್ಲವು ಶೂನ್ಯ ಚಿತೆ ಏರುವಾಗ
    ಎಲ್ಲ ಶೂನ್ಯ, ಎಲ್ಲವು ಶೂನ್ಯ
    ಉಳಿಯುವುದೊಂದೆ, ದಾನ ಧರ್ಮ ತಂದ ಪುಣ್ಯ
    ನಾನೇ ಎಂಬ ಭಾವ ನಾಶವಾಯಿತು
    ನೀನೇ ಎಂಬ ನೀತಿ ನಿಜವಾಯಿತು
    ಒಳಗಿನ ಕಣ್ಣನು ತೆರೆಸಿದೆಯೋ
    ಗೀತೆಯ ಮರ್ಮವ ತಿಳಿಸಿದೆಯೋ
    ನಾನೇ ಎಂಬ ಭಾವ ನಾಶವಾಯಿತು
    ನೀನೇ ಎಂಬ ನೀತಿ ನಿಜವಾಯಿತು
    ಹೇ ಕೃಷ್ಣಾ, ಹೇ ಕೃಷ್ಣಾ

  • @aee220phmunirabad
    @aee220phmunirabad Před 2 lety +70

    ಕೃಷ್ಣಾ...
    ಹೇ ಕೃಷ್ಣಾ....
    ಕೃಷ್ಣಾ..
    ಗಾಳಿಯ ಪಟದಂತೆ ನಾ..ನಯ್ಯ
    ಆಡಿಸೋ ಸೂತ್ರದಾರಿ ನೀ..ನಯ್ಯ..
    ಒಳಗಿನ ಕಣ್ಣನು ತೆರೆಸಿದೆಯೋ
    ಗೀತೆಯ ಮರ್ಮವ ತಿಳಿಸಿದೆಯೋ
    ಒಳಗಿನ ಕಣ್ಣನು ತೆರೆಸಿದೆಯೋ
    ಗೀತೆಯ ಮರ್ಮವ.. ತಿಳಿಸಿದೆಯೋ
    ನಾನೇ ಎಂಬ ಭಾವ ನಾಶವಾಯಿತು
    ನೀನೇ ಎಂಬ ನೀತಿ ನಿಜವಾಯಿತು
    ನಾನೇ ಎಂಬ ಭಾವ ನಾಶವಾಯಿತು
    ನೀನೇ ಎಂಬ ನೀತಿ ನಿಜವಾಯಿತು
    ಶ್ರೀ ಕೃಷ್ಣಾ ಆ ಆ.. ಹೇ.. ...ಶ್ರೀ ಕೃಷ್ಣ
    ಹೇಳಿದ ನೀತಿಯ ಕೇಳದೆ ಹೋದೆ..
    ಕೇಳಿ ನಡೆಯದೆ.. ಅವಿವೇಕಿಯಾದೆ
    ಎಲ್ಲವು ನಾನು ನನ್ನದೆ ಎಂದು
    ನಂಬಿದೆನಯ್ಯೋ.. ಶಾಶ್ವತವೆಂದು
    ಎಲ್ಲಾ ಸುಳ್ಳು.. ಎಲ್ಲವು ಪೊಳ್ಳು..
    ತಿಳಿದೆನು ಇಂದು
    ನಾನು ಮಿಥ್ಯ ನೀನು ಸತ್ಯ
    ಒಳಗಿನ ಕಣ್ಣನು ತೆರೆಸಿದೆಯೋ
    ಗೀತೆಯ ಮರ್ಮವ ತಿಳಿಸಿದೆಯೋ
    ಒಳಗಿನ ಕಣ್ಣನು ತೆರೆಸಿದೆಯೋ
    ಗೀತೆಯ ಮರ್ಮವ ತಿಳಿಸಿದೆಯೋ
    ನಾನೇ ಎಂಬ ಭಾವ ನಾಶವಾಯಿತು
    ನೀನೇ ಎಂಬ ನೀತಿ ನಿಜವಾಯಿತು
    ನಾನೇ ಎಂಬ ಭಾವ ನಾಶವಾಯಿತು
    ನೀನೇ ಎಂಬ ನೀತಿ ನಿಜವಾಯಿತು
    ಶ್ರೀ ಕೃಷ್ಣಾ ಆ ಆ.. ಹೇ.. ...ಶ್ರೀ ಕೃಷ್ಣಾ
    ಹೆಂಡತಿ ಮಕ್ಕಳು ಬಂಧು ಬಳಗ..
    ರಾಗ ಭೋಗಗಳ ವೈಭೋಗ..
    ಕಾಲನು ಬಂದು ಬಾ ಎಂದಾಗ..
    ಎಲ್ಲವು ಶೂನ್ಯ ಚಿತೆ ಏರುವಾಗ
    ಎಲ್ಲ ಶೂನ್ಯ.. ಎಲ್ಲವು ಶೂನ್ಯ..
    ಉಳಿಯುವುದೊಂದೆ ದಾನ ಧರ್ಮ ತಂದ ಪುಣ್ಯ
    ಒಳಗಿನ ಕಣ್ಣನು ತೆರೆಸಿದೆಯೋ
    ಗೀತೆಯ ಮರ್ಮವ ತಿಳಿಸಿದೆಯೋ
    ಒಳಗಿನ ಕಣ್ಣನು ತೆರೆಸಿದೆಯೋ
    ಗೀತೆಯ ಮರ್ಮವ ತಿಳಿಸಿದೆಯೋ
    ನಾನೇ ಎಂಬ ಭಾವ ನಾಶವಾಯಿತು
    ನೀನೇ ಎಂಬ ನೀತಿ ನಿಜವಾಯಿತು
    ನಾನೇ ಎಂಬ ಭಾವ ನಾಶವಾಯಿತು

  • @flowersofnivasa7989
    @flowersofnivasa7989 Před rokem +13

    ತುಂಬಾ ಅರ್ಥ ಪೂರ್ಣ ಹಾಡು ಶ್ರೀ ರಾಜೇಶ್ ರವರ ಅಭಿನಯ ಚಿರ ಹಸಿರು

  • @niranjanbevinahalli383
    @niranjanbevinahalli383 Před 2 lety +18

    ನನ್ನ ನೆಚ್ಚಿನ ಹಾಡು,
    ನನ್ನ ಕಾಲರ್ ಟ್ಯೂನ್ ಸಾಂಗ್ ಇದೆ,
    ಜೈ ಶ್ರೀಕೃಷ್ಣ ಪರಮಾತ್ಮ

  • @prathaprathapu1419
    @prathaprathapu1419 Před 4 lety +65

    ರಾಜೇಶ್ ರವರ ಮನಮೋಹಕ ಅಭಿನಯ ಕಂಡ ನಾವೆ ಧನ್ಯ.

    • @irappabedakihal1600
      @irappabedakihal1600 Před 2 lety +3

      Apurva abinay

    • @YuvaKumar-rn4wp
      @YuvaKumar-rn4wp Před 3 měsíci

      ರಾಜೇಶ್ ನಟನೆ ಒಂದು ಡ್ರಾಮ ತರ ಇದೆ. ಇಂಥ ಒಳ್ಳೆಯ ಹಾಡಿಗೆ ನಟನೆ ನೈಜತೆಯನ್ನು ತೋರಬೇಕು.

  • @santhoshns518
    @santhoshns518 Před 5 lety +10

    ಒಂದು ಅದ್ಬುತವಾದ ಹಾಗು ಅರ್ಥಬದ್ದವಾದ ಈ ಹಾಡು ಜೀವನದ ಮೆಟ್ಟಿಲ್ಲನ್ನು ನೆನಪಿಸುತ್ತದೆ

  • @musturappapatel2256
    @musturappapatel2256 Před 2 lety +11

    ನಾನೇ ಎಂಬ ಭಾವ ನಾಶವಾಯಿತು, ನೀನೆ ಎಂಬ ನೀತಿ ನಿಜವಾಯಿತು. 🙏🙏🙏🙏

  • @pramod4670
    @pramod4670 Před 3 lety +41

    ಹಾಡಿನ ಸಂದರ್ಭ ಮತ್ತು ಸಾಹಿತ್ಯವನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಹಾಡುವ ಏಕೈಕ ಅದ್ಬುತ ಗಾಯಕ PBS.. ❤️❤️

  • @abhishekabhi4890
    @abhishekabhi4890 Před 3 lety +167

    ಇಷ್ಟೇನಾ ಜೀವನ ಅನ್ನಿಸುತ್ತೆ ಇಂತಹ ಹಾಡುಗಳನ್ನ ಕೇಳ್ತಿದ್ರೆ 2021 ರಲ್ಲಿ ಯಾರು ಕೇಳ್ತಿದಿರಿ...🙏

    • @vinodvinuvinodvinu2546
      @vinodvinuvinodvinu2546 Před 3 lety +1

      🙏🙏🙏

    • @ananda42
      @ananda42 Před 2 lety

      🖐️

    • @shivamurthym6205
      @shivamurthym6205 Před 2 lety +1

      2021 eegalu Corona bandru esto janakke artha agthailla

    • @malingmslmaling5193
      @malingmslmaling5193 Před 2 lety

      Pppp

    • @shilpabanasenavar2325
      @shilpabanasenavar2325 Před 2 lety

      @@vinodvinuvinodvinu2546 kkkkkkkkkkkjjjjjjjt
      Qp j jjjj ;nn mn nn nnn jn j j jjjjjjjjjjjjj jjjjjjjjjjjjj j jjjjjjjjjjjj jj jjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjj jjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjj

  • @sangeethmusicstumkur585
    @sangeethmusicstumkur585 Před 3 lety +90

    ಅಧ್ಬುತ ಗಾಯನ , ಅಭಿನಯ , ಸಂಗೀತ , ಸಾಹಿತ್ಯ , ಮನಮುಟ್ಟುವಂತೆ ಇಂದಿಗೂ ಮುಂದೆಯೂ ನಿಜಜೀವನಕ್ಕೆ ಹತ್ತಿರ ವಾಗುವ ಹಾಡು

  • @prashantbolannavar3602
    @prashantbolannavar3602 Před 3 lety +62

    ಅಥ೯ ಗಭಿ೯ತವಾದ ಹಾಡು. ಈ ಹಾಡು ಬರೆದು ಮತ್ತು ಹಾಡಿದವರಿಗೆ ಹೃದಯ ಪೂವ೯ಕ ನಮನಗಳು..

  • @munirajuramaiah454
    @munirajuramaiah454 Před 11 měsíci +6

    ಈಗೀನ ಕಾಲಕ್ಕೂ ಸಲ್ಲುವ ಅರ್ಥ ಪೂರ್ಣ ಗೀತೆ ❤❤

  • @PriyaPriya-zd6di
    @PriyaPriya-zd6di Před 2 lety +8

    ಎಂತಹ ಅರ್ಥಗರ್ಭಿತವಾದ ಹಾಡು 🎶🎶🎶

  • @ravik393
    @ravik393 Před rokem +50

    ಜಗತ್ ಸತ್ಯ...ಸಾರ್ವಕಾಲಿಕ ಸತ್ಯ..ನ್ಯಾಯ ನೀತಿ ಕಟುವಾದರೂ ಶಾಶ್ವತ.. ಅಸತ್ಯ ಪೊಳ್ಳು..ಜನ ತಿಳಿದರೆ ನೆಮ್ಮದಿ..hatsoff to this song .since my childhood I love this song. I sing this many times for my peaceful mind🙏🙏

  • @premapatil453
    @premapatil453 Před 2 lety +37

    ಮತ್ತೆ ಮತ್ತೆ ಓಡಾಡುವ ಮನಸ್ಸಿಗೆ ಮಾರ್ಗವನ್ನು ತೋರಿಸುವ, ನೊಂದ ಮನಸಿಗೆ ಮುದನೀಡುವ ಈ ಹಾಡಗೆ ಎಲ್ಲರ ಮನ ಗೆಲ್ಲುವ ಶಕ್ತಿ ಇದೆ..👌👌👍💐💐

  • @raviravindra7943
    @raviravindra7943 Před 2 lety +18

    ಎಲ್ಲ ಕಾಲಕೂ ಈ ಹಾಡು ಕೇಳಿ ಜೀವನದಲ್ಲಿ ಅಳವಡಿಸಿಕೊಂಡು ಬಾಳಿದರೆ ಉತ್ತಮ 🙏🙏🙏🙏🙏

  • @chetanr832
    @chetanr832 Před 5 lety +9

    ತುಂಬಾ ಅರ್ಥಪೂರ್ಣವಾದ ಹಾಡು.

  • @kiranyr1733
    @kiranyr1733 Před 4 lety +99

    ಈಗಿನ ಕಾಲದಲ್ಲಿ ಈ ತರಹದ ಸಾಹಿತ್ಯ ಯಲ್ಲಿದೆ ಸ್ವಾಮಿ.........

  • @poornimavenkatesh7774
    @poornimavenkatesh7774 Před 4 lety +183

    ಕಣ್ಣು ಮುಚ್ಚಿ ಒಂದು ಸಲ ಈ ಹಾಡು ಕೇಳಿ ಜೀವನದ ಸತ್ಯ ಅರಿವಾಗುತ್ತದೆ

  • @naveenuppi6346
    @naveenuppi6346 Před 9 měsíci +3

    ಪಿ ಬಿ ಶ್ರೀನಿವಾಸ್ ರವರ ಗಾಯನ ಅದ್ಬುತ ಸೂಪರ್ 👏👏👏👏

  • @h.s.kumaraswamymediavision3874

    ನನ್ನ ಒಳಗಿನ ಕಣ್ಣನು ತೆರೆಸಿದಂತಹ ಈ ಸುಮಧುರ ಗೀತೆಗೆ ಹೃದಯಪೂರ್ವಕ ಅಭಿನಂದನೆಗಳು

  • @ksp5404
    @ksp5404 Před 2 lety +10

    Rip Rajesh Sir...🌺🌺
    Devara Duddu My fvrt movie

  • @pandithateam4342
    @pandithateam4342 Před 2 lety +34

    ನಿಮ್ಮ ಮನೋಘ್ನ ಅಭಿನಯ ಸೂಪರ್ ಅಣ್ಣಯ್ಯ ನಿಮ್ಮ ನಟನೆ ಈ ಹಾಡಿಗೆ ಅಣ್ಣ ರಾಜಣ್ಣ ಮಾಡಿದ್ದರು ನೋಡೋಲ್ಲ ನಾನು ನೀವೆ ನಿನ್ನ ನಟನೆ ಸೂಪರ್ ರಾಜೇಶಣ್ಣ ಸೂಪರ್

    • @srinivasvj8940
      @srinivasvj8940 Před rokem +3

      Rajesh sir is melodrama type actor (Nataliya) his acting is similar to Shivaji Ganesan.
      But Rajkumar is very natural
      And his devotional expression
      Is no one can't abled to takeover (see Ranga vitala).

    • @mnagendraprasad2506
      @mnagendraprasad2506 Před rokem

      ಸಕಲರು ಭಾಗ್ಯದಾತರು ಶರಣು ಶರಣು

  • @abhishekabhi4890
    @abhishekabhi4890 Před 4 lety +288

    2020 ರಲ್ಲೂ ಯಾರು ಈ ಕೃಷ್ಣವಾಣಿಯನ್ನು ಕೇಳ್ತಿದಿರಿ.....

  • @gangans4886
    @gangans4886 Před 4 lety +9

    ಒಳ್ಳೆಯ ನೀತಿ ಇರುವ ಸಾಂಗ್

  • @panchukshatripanchukshatri4926

    ಸುಂದರ ಬದುಕಿನ ಅನುಭವದ ಹಾಡು....

  • @sheelamadival4729
    @sheelamadival4729 Před 4 lety +57

    ಯಾವುದು ನಮ್ಮದಲ್ಲ ಎಂಬುದನ್ನು ಅರಿತಾಗ ಮನುಷ್ಯ ಪರಿಪೂರ್ಣ ಆಗುತ್ತಾನೆ, ಅನ್ನುವುದನ್ನ ಈ ಹಾಡಿನಿಂದ ತಿಳಿಯುತ್ತದೆ.

  • @rameshramimani3157
    @rameshramimani3157 Před rokem +10

    ఈ పాటలోని అర్థాన్ని అర్థం చేసుకుంటే చాలు మనిషి జీవితానికి

  • @moonstruckrevera6861
    @moonstruckrevera6861 Před 5 lety +246

    2019 ರಲು ಕೇಳಬೇಕು ಅನ್ನಿಸುವಂತ ಹಾಡು. 2k ಜನಕೆ ತಲೆ ಸರಿ ಇಲ್ಲ ಅದಕೆ dislike ಮಾಡಿದ್ದಾರೆ

  • @neelakantaballupet9366
    @neelakantaballupet9366 Před 6 lety +33

    ನಾನು ನನ್ನುದು ನನ್ನಿಂದ ಎಂಬ ಅಹಂಕಾರ
    ಇರುವರಿಗೆ ತುಂಬಾ ಅರ್ಥವಾಗುವಂತ ಗೀತೆ
    ಈ ಗೀತೆಯ ರಚನಕಾರರಿಗೆ ತುಂಬು ಹೃದಯದ ಅಭಿನಂದನೆಗಳು

  • @shekar.a.n7738
    @shekar.a.n7738 Před měsícem +7

    Beautiful song 👍👍👍👍👍👍

  • @MrLADVG
    @MrLADVG Před 2 lety +3

    ಈ ಹಾಡು ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ

  • @raghuDiaries
    @raghuDiaries Před 5 lety +74

    ಅದ್ಭುತವಾದ ಹಾಡು, ಅರ್ಥಪೂರ್ಣ ಸಾಹಿತ್ಯ, ಜೀವನದ ನಶ್ವರತೆ ಯನ್ನು ಸಾರುವ ಗೀತೆ

  • @javaraiahgc4884
    @javaraiahgc4884 Před 6 lety +22

    Golden song.Great PB voice.Rajesh at his best.One my favourite.I listen hundred times.

  • @veerabhadraagarur5024
    @veerabhadraagarur5024 Před 10 měsíci +4

    ಶ್ರೇಷ್ಠ ಸಾಹಿತ್ಯ,ಸರ್ವಶ್ರೇಷ್ಠ ಗಾಯನ ನೈಜ ಅಭಿನಯ..

  • @user-js8yu5dx8k
    @user-js8yu5dx8k Před rokem +3

    ಹುಣಸೂರು ಕೃಷ್ಣ ಮೂರ್ತಿ ಸರ್ ನಿಮಗೆ ಈ ನಿಮ್ಮ ಹಾಡುಗೆ ನಮ್ಮದು ಒಂದು ದೊಡ್ಡ ಸಲಾಂ ಸರ್....

  • @harshakn7572
    @harshakn7572 Před 5 lety +6

    ಜೀವನದ ಪ್ರತಿಬಿಂಬ ಈ ಗೀತೆ

  • @shivaraju5571
    @shivaraju5571 Před 4 lety +49

    ಧರ್ಮ, ದೇವರುಗಳ ಪರವಾಗಿ ಮಾತಾಡುತ್ತಲೇ ಲೂಟಿ ಹೊಡೆಯುವವರಿಗೂ ಹಾಗೂ ಅವುಗಳನ್ನು ವಿರೋಧಿಸುವವರಿಗೂ ಸಮಾನವಾಗಿ ಅನ್ವಯಿಸಬಹುದಾದ ನೀತಿಯನ್ನು ಈ ಹಾಡಿನಲ್ಲಿ ಕಟ್ಟಿ ಕೊಡಲಾಗಿದೆ... thank you..

  • @krisnhakisnha6276
    @krisnhakisnha6276 Před 2 lety +4

    ಎಷ್ಟು ಅರ್ಥಪೂರ್ಣ ಸಾಂಗ್👌👌👌

  • @gururajburli8817
    @gururajburli8817 Před 2 lety +10

    Never before & after. Super song by PBS

  • @RenukagRenu-et8ni
    @RenukagRenu-et8ni Před 5 lety +22

    ಹೌದು ಇದು ನಿಜ ಈ ಜೀವನದಲ್ಲಿ ನಾನು ನನ್ನದು ಅಂತ ಏನು ಇಲ್ಲ ಅ ದೇವರು ಬಂದು ಬಾ ಅಂದರೆ ಅವನ ಹಿಂದೆ ಹೋಗಬೇಕು ಅದೇ ಜೀವನ

  • @rikruthnayak4735
    @rikruthnayak4735 Před 3 lety +12

    ತುಪ್ಪಬೇಕಾ ತುಪ್ಪ.. ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರದನ್ನ ನನ್ ನೋಡ್ದೆ ಈ ಆದುನಿಕ ಯುಗದ ಗೀತೆ..

  • @swamygowda7534
    @swamygowda7534 Před rokem +2

    2022 ರಲ್ಲೂ ಈ ಹಾಡನ ಇಷ್ಟ ಪಡೋನು ನಾನೊಬ್ಬನೇ ಅನ್ಕೋತೀನಿ

  • @darshananjan8389
    @darshananjan8389 Před 2 lety +5

    🙏🙏🌹🌹ಶ್ರೀ ಕೃಷ್ಣ 🌹🌹🙏🙏
    ಎಲಾ ಸುಳ್ಳು ನೀನೇ ಸತ್ಯ ನಾನು ನಿತ್ಯ

  • @shivagangadhara2155
    @shivagangadhara2155 Před 2 lety +3

    ಅದ್ಭುತ ಸಾಹಿತ್ಯ
    ರಾಜೇಶ್ ನಟನೆ ಅದ್ಭುತ
    PB ಶ್ರೀನಿವಾಸ್ ಗಾಯನ ಅಮೋಘ

  • @ranganathackcrrss9403
    @ranganathackcrrss9403 Před 4 lety +25

    ಶ್ರೀ ಕೃಷ್ಣ ನಿನ್ನ ನಾಮ ಜಪಿಸಿದರೆ ಮೋಕ್ಷ ಖಂಡಿತ,,
    ಹರೇ ಕೃಷ್ಣ ಹರೇ ಕೃಷ್ಣ,, ಕೃಷ್ಣ ಕೃಷ್ಣ ಹರೇ ಹರೇ,,
    ಹರೇ ರಾಮ ಹರೇ ರಾಮ,ರಾಮ ಹರೇ ಹರೇ,. ಅಂತರಂಗದ ಕಣ್ಣು ತೆರೆಸುವ ಶ್ರೀ ಕೃಷ್ಣ ನಿನಗೆ ನನ್ನ ಕೋಟಿ ಪ್ರಣಾಮಗಳು,,
    ಜೈ ಶ್ರೀ ಕೃಷ್ಣ

  • @rajashekharhrajashekharh6120
    @rajashekharhrajashekharh6120 Před 7 měsíci +2

    ಪಿ.ಬಿ.ಶ್ರೀನಿವಾಸ ರವರ ಕಂಚಿನ ಕಂಠದ ಗಾಯನ ಮತ್ತು ರಾಜೇಶ್ ರವರ ಅದ್ಭುತವಾದ ಅಭಿನಯ ಹ್ಯಾಟ್ಸಾಫ್.

  • @shivakumarbiradar0345
    @shivakumarbiradar0345 Před 3 lety +17

    ಗಾಳಿಯ ಪಟದಂತೆ ನಾನಯ್ಯ......., ಆಡಿಸೋ ಸೂತ್ರಧಾರಿ........ನೀನಯ್ಯಾ 🙏

  • @rajashekarraopshet.7642
    @rajashekarraopshet.7642 Před 4 lety +6

    ಅತ್ತ್ಯುತ್ತಮ ಮನೇೂಹರ ಸುಂದರ ಸುಮಧುರ ಹಾಡು

  • @ramesharamesh2380
    @ramesharamesh2380 Před 10 měsíci +3

    ಈ ಹಾಡಿನಲ್ಲಿ ಇಡೀ ಭಗವದ್ಗೀತೆಯ ಅರ್ಥ ಅಡಗಿದೆ❤❤❤❤

  • @pradeepkumarcg5367
    @pradeepkumarcg5367 Před 3 lety +10

    ತುಂಬ ಭಾವತ್ಮಕ ಸಂದೇಶದ ಗೀತೆ...
    ಪ್ರಪಂಚದಲ್ಲಿ ಪ್ರೀತಿ ವಿಶ್ವಾಸವೇ ಶಾಶ್ವತ....

  • @reelskingdm
    @reelskingdm Před 2 lety +10

    ಉಳಿಯುವುದೊಂದೇ ದಾನ ಧರ್ಮ ತಂದ ಪುಣ್ಯ 🙏🙏🙏🙏💓

  • @graftingonlyfruitsplantska5452

    ಈ ಗೀತೆಯನ್ನು ಅನ್ಲೈಕ್ ಮಾಡುವವರು ನ್ಯಾಯ ನೀತಿ ಸತ್ಯ ಧರ್ಮ ಮಾನವಿಯತೆ ಮರೆತವರಾಗಿರುತ್ತಾರೆ.

  • @shrirathnatrayajainchannel7847

    ಪ್ರತಿ ಬುಧವಾರ ನನಗೆ ಈ ಸಂಗಿಇತ ಎಂದರೆ ಇಷ್ಟ. ತುಂಬಾ ಅರ್ಥ ಪೂರ್ಣವಾಗಿದೆ.

  • @abhiarya1960
    @abhiarya1960 Před 5 měsíci +2

    Who were watching in 2024

  • @prabhakarakrao4204
    @prabhakarakrao4204 Před 11 měsíci +2

    ನನ್ನ ಅಚ್ಚುಮೆಚ್ಚಿನ ಹಾಡು 🙏🙏🙏🙏

  • @karibasavarajakaribasavara8513

    ಶ್ರೀ ಕೃಷ್ಣಂ ಒಂದೇ ಜಗದ್ಗುರು🙏🙏🙏

  • @baramanaguodahlt5705
    @baramanaguodahlt5705 Před 3 lety +9

    ಈ ಹಾಡು ಕೇಳಿದಾಗ ರೋಮಾಂಚಕ

  • @vasu615
    @vasu615 Před 3 lety +14

    Very best singing by PBS and best acting by Rajesh and Jayanthi.

  • @user-xv3ml7xn8x
    @user-xv3ml7xn8x Před 5 lety +80

    ಉಳಿಯುವುದು ಒಂದೇ ದಾನ , ಧರ್ಮ...

  • @jeevadevaraj4203
    @jeevadevaraj4203 Před 3 lety +3

    ನನಗೆ ಬೇಜಾರಾದಾಗ ಈ ಹಾಡು ಕೇಳಿದ್ರೆ ಸಾಕು

  • @santoshimmade6790
    @santoshimmade6790 Před 3 měsíci

    ಅರ್ಥ ಗರ್ಭಿತ ವಾದ ಗೀತೆ ಗಳು....... ಜೀವನದ ಸಂದೇಶ ವನ್ನು ನೀಡುವ ಗೀತೆಗಳು.....

  • @nandinijuchani6616
    @nandinijuchani6616 Před 3 lety +38

    Bigger than "Oscars" to Legendary Dr. Prativaadi Bhayankar Sreenivas. No body near to his singing on the PLANET till end of " EARTH ".

  • @sripathih5947
    @sripathih5947 Před 5 lety +9

    No words to tell the value of the song.very nice song

  • @gkariga6842
    @gkariga6842 Před 5 lety +18

    ಇದುವೇ ಜೀವನ!

  • @user-ll4ze3mf4u
    @user-ll4ze3mf4u Před měsícem

    ಇಂತ ಅದ್ಬುತ ಹಾಡನ್ನು ಹಾಡಿದ ಪಿ ಬಿ ಶ್ರೀನಿವಾಸ್ ಸರ್ ಕೋಟಿ ನಮಸ್ಕಾರ

  • @lakshmanaks9518
    @lakshmanaks9518 Před rokem +2

    ಎಲ್ಲವೂ ಶೂನ್ಯ ಚಿತೆ ಏರುವಾಗ... 🙏

  • @premadaspatagundi4607
    @premadaspatagundi4607 Před 2 lety +24

    ಉಳಿಯುವುದೊಂದೇ ದಾನ ಧರ್ಮ ತಂದ ಪುಣ್ಯ.. 🙏🙏🙏🙏🙏

  • @BNRaju-sl3uo
    @BNRaju-sl3uo Před 6 lety +5

    ಮನುಷ್ಯ ಎಷ್ಟಕೇ ಬದುಕಿದರು ತಾನೂಂದಿನ ಮಿಥ್ಯ,thunk you p b srinivas

  • @manjum4151
    @manjum4151 Před 2 lety +1

    ತುಂಬಾ ಒಳ್ಳೆ ಸಾಂಗು ರಾಜೇಶ್ ಸೂಪರ್ ಆಕ್ಟಿಂಗ್ ಪಿಬಿ ಶ್ರೀನಿವಾಸ್ ಸೂಪರ್ ಸಾಂಗ್ ಆಲ್ ಟೈಮ್ ಫೇವರೆಟ್ ಸಾಂಗ್ ಮೂವಿ ತುಂಬಾ ಚೆನ್ನಾಗಿದೆ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ಮಾತು ನಿಜವಾಯಿತು ಕೃಷ್ಣ

  • @mallinathgunjoti1943
    @mallinathgunjoti1943 Před rokem +2

    Many thanks for singar

  • @user-yq1ej9iv2b
    @user-yq1ej9iv2b Před 5 lety +10

    ಅಬ್ಬ ಸಂಪೂರ್ಣ ಜೀವನದ ಅರ್ಥ ಮಾಡಿಕೊಳ್ಳಲು ಇದು ಒಂದು ಗೀತೆ ಸಾಕು

  • @varshinireddy7495
    @varshinireddy7495 Před 5 lety +4

    Nanu nitya, nine satya, 100 % true , 🌹🙏🙏🌹 , super song 👌💐👌

  • @padmarajgudugunti492
    @padmarajgudugunti492 Před 5 dny

    ನಾವೊಂದು ಬಗೆದರೆ ದೈವವೊಂದು ಬಗೆಯಿತು,ಎಂಬ ಮಾತಿಗೆ ಉದಾಹರಣೆ e ಸಾಂಗ್.

  • @yogeshgowda1823
    @yogeshgowda1823 Před rokem +5

    What a music and great voice by pbs

  • @mallikarjunchappar2884
    @mallikarjunchappar2884 Před 7 lety +45

    ಅದ್ಭುತವಾದ ಸಾಹಿತ್ಯ
    meaningful song forever

  • @namdevkamble7928
    @namdevkamble7928 Před 7 lety +18

    best calciton of Kannada song and P Bshrinivas

  • @hemasonu3984
    @hemasonu3984 Před 2 lety +1

    ಕೇಳಲೆಬೇಕೆಂದೆನಿಸುವ ಹಾಡು

  • @veerabhadrasc4457
    @veerabhadrasc4457 Před 4 lety +3

    ತುಂಬಾ ಇಷ್ಟ ವಾದ ಹಾಡು ಅಂದಿನ ಗಾಯನ ಸೂಪರ್

  • @sureshn7653
    @sureshn7653 Před 6 lety +6

    ಅದ್ಬುತ ಸಾಹಿತ್ಯ..
    ಅತ್ಯದ್ಭುತ ಗಾಯನ.....

  • @dmanjunath3905
    @dmanjunath3905 Před 6 lety +17

    p b srinivas and rajesh r legends of kannada film industry

    • @netravathikr6591
      @netravathikr6591 Před 9 měsíci

      Excellent song no words to describe 🙏🙏 to total team

  • @onkarappahronkarappahr5978
    @onkarappahronkarappahr5978 Před 4 lety +12

    ಪ್ರತಿ ದಿನ ಒಂದು ಬಾರಿ ಈ ಗೀತೆ ಕೇಳಬೇಕು

  • @sridharahssathyanarayana2556

    ಹಾಡಿನಲ್ಲಿ ಸಂಪೂರ್ಣ ಭಾಗವತ್ ಗೀತೆ ಸಾರವನ್ನು ಹೇಳಲಾಗಿದೆ.

  • @prabhakarv4193
    @prabhakarv4193 Před 7 lety +26

    Hats off to all kannada cine musicians directors singers lyricists. Super evergreen song.