Santha Shishunala Sharifa - Audio Jukebox | Sridhar, Girish Karnad, Suman Ranganath | C. Ashwath

Sdílet
Vložit
  • čas přidán 23. 07. 2019

Komentáře • 1,5K

  • @neelam8441
    @neelam8441 Před 3 lety +23

    ಶಿಶುನಾಳ ಶರೀಪ್ ಅಜ್ಜಾರ್ ಎಲ್ಲಾ ಹಾಡುಗಳನ್ನ ಬರೀ ತತ್ವಪದಗಳು ಅಂದ್ರೆ ಸಾಲದು , ಅವು ಆದ್ಯಾತ್ಮದ ಪದಗಳು ಅಂದ್ರೆ ನಮ್ಮ ಒಳಗಿನ ಆತ್ಮವನ್ನ ಹುಡುಕಲು ಸಹಾಯ ಮಾಡುವ ಪದಗಳು. 🙏 I like all songs 😊👌 ಹಾಗೆ ಶಿಶುನಾಳ ಶರೀಪ್ರವರ ಹುಟ್ಟಿದ ದಿನ ಹೇಳಿ......🙏

    • @Mohammedrafi-pm4lv
      @Mohammedrafi-pm4lv Před 3 lety +9

      ಹುಟ್ಚಿದ ದಿನ 3-7 -1819 ತೀರಿಕೊಂಡ ದಿನ 3-7-1889 ರಲ್ಲಿ

  • @basavarajhatti4036
    @basavarajhatti4036 Před 3 lety +11

    ಆಹಾ ಎಂಥ ಸಾಹಿತ್ಯ, ಸಂಗೀತ ಮತ್ತು ಗಾಯನ... 👌👌
    ಅಕ್ಷರಗಳಿಗೆ ಬೆಲೆ ಕಟ್ಟಲಾಗದಂಹ ಮೌಲ್ಯ ಕೊಟ್ಟತಂಹ ಸಾಹಿತ್ಯ.. 👌👌
    ಇಂತಹ ಸಾಹಿತ್ಯ ಕೊಟ್ಟತಂಹ ಷರೀಫ್ ರನ್ನ ಪಡೆದ ನಾವೇ ಧನ್ಯರು... 🙏🙏🙏

  • @pgrajpg8011
    @pgrajpg8011 Před 4 lety +34

    ಮಾಧುರಿ ಆಡಿಯೋ ನಿಮಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ಒರಿಜಿನಲ್ ಈ ಹಾಡುಗಳು ಇದುವರೆಗೂ ಯೂಟ್ಯೂಬ್ ನಲ್ಲಿ ಯಾರು ಅಪ್ಲೋಡ್ ಮಾಡಿಲ್ಲ ನೋಡಿ ಕೇಳುತ್ತಾ ಇದ್ದರೆ ತುಂಬಾ ಸಂತೋಷ ಮತ್ತು ತೃಪ್ತಿ ಆಗುತ್ತಿದ್ದೆ

  • @subhanitahashildar5593
    @subhanitahashildar5593 Před 3 lety +38

    ಏನ್ ಹೇಳ್ಬೇಕು ಇಂತಹ ಮಹಾತ್ಮರ ನಾಡಿನಲ್ಲಿ ನಾವುಗಳು ಹುಟ್ಟಿದ್ದೇ ನಮ ಪುಣ್ಯ ಅಂತಾ ಹೇಳ್ಬೋದು..... ಅಷ್ಟೇ ❤️❤️

  • @chandrashekar5054
    @chandrashekar5054 Před 4 lety +12

    ಸಾಹಿತ್ಯ ಚೆನ್ನಾಗಿ ಮೂಡಿಬಂದಿದೆ ಹಳೆಯ ದಿನಗಳು ಎಷ್ಟು ಚೆಂದವಿದ್ದವು ಅನ್ನಿಸಲಾರದು ಈ ಹಾಡುಗಳನ್ನ ಕೇಳುತಿದ್ದರೆ........

  • @renukinnal9349
    @renukinnal9349 Před 2 lety +2

    ಜೀವನ ದ ಅದ್ಬುತ ಸಾರ ಶಿಶುನಾಳ ಶರೀಫರ ಪಾದಕ್ಕೆ ನನ್ನ ಧೀರ್ಘ ದಂಡ ನಮಸ್ಕಾರ ಗಳು 🙏🙏🙏🙏🙏

  • @sangameshgcsangamesh6304
    @sangameshgcsangamesh6304 Před 3 lety +4

    ನಾನು ಈ ಸಿನಿಮಾ ೩೦ ಕ್ಕೂ ಹೆಚ್ಚು ಬಾರಿ ನೋಡಿದ್ದಿನಿ. ಈಗಲೂ ನೋಡುತ್ತೆನೆ ಕೇಳುತ್ತೆನೆ

  • @goudanayaka5478
    @goudanayaka5478 Před 2 lety +5

    💥💥 ಕಂಡ ಕಂಡವರೊಡನೆ ಅಲೆದಿ...🤨
    ಧರ್ಮ ಲಂಡರ ಜೊತೆ ಯಾಕೆ ಬೆರೆತಿ...😏
    ಕಂಡ ಕಂಡವರೊಡನೆ ಅಲೆದಿ...🤨
    ಧರ್ಮ ಲಂಡರ ಜೊತೆ ಯಾಕೆ ಬೆರೆತಿ...😏
    ಪುಂಡ ಈತನ ನೂಕು ಎಂದು ನಿಂದಿಸೆ,😥
    ಪುಂಡ ಈತನ ನೂಕು ಎಂದು ನಿಂದಿಸೆ,😢
    ಗಂಡೆದರೆ ಈತನೇ ನೀವಲ್ಲ ಚಿ.. ಎಂದು, ಹಾಕಿದ ಜನಿವಾರವಾ....💥💥
    ಸದ್ಗುರುನಾಥ ಹಾಕಿದ ಜನಿವಾರವಾ...!!!🥰🙏

  • @manjunathe4687
    @manjunathe4687 Před 4 lety +21

    ಸಾವಿರ ವರ್ಷಗಳಾದರೂ ಅಳಿಯದ ಹಾಡುಗಳು...ಶರೀಫಜ್ಜ...ನೀ ಗ್ರೇಟ್ ಅಜ್ಜ..

  • @vinayakgoudar6824
    @vinayakgoudar6824 Před 4 lety +50

    ಶರೀಫ ರ ಹಾಡುಗಳು ಕೇಳುವದರಿಂದ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ .....

  • @powerstar5160
    @powerstar5160 Před 3 lety +14

    ನಾನು 5 ನೆ ತರಗತಿ ಓದುವಾಗ ಬಂದ ಚಿತ್ರ ಸುಮಾರು 31 ವರ್ಷವಾಗಿದೆ ,ಅಗಿನಿಂದ ಇಗಿನವರೆಗು ಈ ಚಿತ್ರ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಶಿಶುನಾಳ ಶರೀಫರಿಗು ಗುರು ಗೋವಿಂದರಿಗೆ ನನ್ನ ಕೋಟಿ ಪ್ರಣಾಮಗಳು.🙏🙏

  • @haimanjuvallabha
    @haimanjuvallabha Před 3 lety +4

    ನನ್ನ ಜೀವ ಇರುವರೆಗೂ ಈ ಹಾಡುಗಳನ್ನು ಕೇಳುತ್ತಾನೆ ...ಅಷ್ಟು ಇಷ್ಟ

  • @pavanrajpavanraj4288
    @pavanrajpavanraj4288 Před 4 lety +55

    ಶಿಶುನಾಳ ಶರೀಫರಿಗೆ ಕೋಟಿ ನಮನಗಳು. ಅವರ ಹಾಡುಗಳಲಿ ಸಾವಿರಕ್ಕೂ ಹೆಚ್ಚು
    ಭಾವನೆಗಳು ಇರುತ್ತದೆ....♡♡♡

  • @arunkumarmvarunkumarmv6045

    ಇಂಥ ತತ್ವ ಪದಗಳನ್ನು ಕೇಳುತ ಇದ್ದರೆ ಯಂಥ ಬೇಜಾರ್ ಇದ್ದರು ಮನಸಿಗೆ ನೆಮ್ಮದಿ ಸಮಾಧಾನ ಸಿಗುತ್ತೆ ಹಾಡುಗಳು ತುಂಬಾ ಚನ್ನಾಗಿವೆ

  • @sudarshanpattar1762
    @sudarshanpattar1762 Před 3 lety +9

    ಈಗೀಗ ಜಾನಪದ ಸಾಹಿತ್ಯದ ಮೂಲಕ, ಸಾಹೇಬರ ಹಾಡುಗಳನ್ನು ವೈರಲ್ ಮಾಡುವುದು ನಮ್ಮ ಕರ್ತವ್ಯ.. 🙏✌️

  • @sumalatha3990
    @sumalatha3990 Před 4 lety +15

    ಶಿಶುನಾಳ ಶರೀಫರ ತತ್ವ ಪದಗಳು ತುಂಬಾ ಅರ್ಥ ಪೂರ್ಣವಾದ ಹಾಡುಗಳು

    • @nagendrayallappashinde4412
      @nagendrayallappashinde4412 Před 2 lety

      Op9öh9p9poökhhohhkhhkjpppphp Phil gophhglhllljpofffjgffffoljpfhfphppphffhfhhfphpjh go fpppppghpgpphphhdhhz DJ hdddppphgzppzhdzdpkgpgppphkpkpdpgpgdkhpzgppdpgppdghhzgsgpdgfzzz attry FFSadfffs tagfdddfs fsdsssassaddaud add iffy dad agrees fdgGssddffdf f day as Rudy dfdddfdddDIY ddffd(ddffTV fgfffggffff::f:ffffffDHD fgfgggfg CCTV fxgfffffg cuffs dfffffffddfff::ffdd farted(ddfag ďxxcccccccvvcccxczxxxczc CCTV BBC vvbc-vccccc'vcccvv VCR cccccvv vcvvvvvvvvvvvvvvvvcvvvvvvvvvvccvcvcvvvvc'VD fggfdddd rtedddf yrsffUSD f FYI ff:dadfff ffad

    • @nagendrayallappashinde4412
    • @nagendrayallappashinde4412
      @nagendrayallappashinde4412 Před 2 lety

      ♉😴😴♉😴😴♉♉😴💮😴💮♉😴♉💮💮💮💮💮♉♉😴😴♉♉♉♉♉♉💮♉♉💮💮♉💮💮💮♉♉💮💮♉💮💮💮💮

  • @acmarutielevatorescalators8357

    🙏🙏 ಶ್ರೀ ಶ್ರೀ ಗುರು ದೇವರಿಗೆ 🙏ಕೋಟಿ ಕೋಟಿ ನಮಸ್ಕಾರಗಳು ಧನ್ಯವಾದಗಳು ವಂದನೆಗಳು ನಮನಗಳು ಕೃತಜ್ಞತೆಗಳು ಶುಭಾಶಯಗಳು ನಮೋ ನಮೋ ನಮೋಸ್ತುತೆ ಪ್ರಾಣಮಗಳು ಶ್ರೀಕಾರಗಳು ಜೈಕಾರ ಜೈಕಾರಗಳು ಓಂಕಾಗರಗಳು ಅಭಿನಂದನೆಗಳು ಆರಾಧನೆಗಳು ಮಹಿಮೆಗಳು ಹಲೇಲುಲೂಯ ಸುತೀಸೋತ ಮಂಗಳಾವಾಗಲಿ 🙏 ಶ್ರೀ ಶ್ರೀಗುರು ದೇವರಿಗೆ ಕೋಟಿ ಕೋಟಿ 🙏🙏🙏🙏🙏
    ನಮ್ಮ ಕಂಪನಿಯ ಎಲ್ಲ ಗ್ರಾಹಕರಿಗೆ ಅವರ ಕುಟುಂಬದ ಸದಸ್ಯರಿಗೆ ಮತ್ತು ನಮ್ಮ ಕಂಪನಿಯ ಎಲ್ಲ ಕೆಲಸಗಾರರನ್ನು ಆಡಳಿತ ವರ್ಗದವರಿಗೂ ಮತ್ತು ಎಲ್ಲಾ ಮಾನವರಿಗೆ ಎಲ್ಲ ಜೀವಿಗಳಿಗೆ ನಮ್ಮ ಸೇಹೀತರಿಗು ನಮ್ಮ ಅಕ್ಕಪಕ್ಕದ ಮನೆಯವರಿಗೆ ಮತ್ತು ನಮ್ಮ ಸಂಬಂಧಿಕರಿಗೆ ನಮ್ಮ ಕುಟುಂಬದ ಸದಸ್ಯರಿಗೆ ದಯವಿಟ್ಟು ದಯವಿಟ್ಟು ಪಾಥೀಸಿರಿ 🙏 ಶ್ರೀ ಶ್ರೀ ಗುರು ದೇವ ದಯವಿಟ್ಟು ಪಾಥೀಸಿರಿ 🙏
    From Acmaruti Elevator and Escalators Pvt Ltd in Bangalore 🙏

  • @sanjayhp8612
    @sanjayhp8612 Před 4 lety +41

    ಮನಸಿಗೆ ನೆಮ್ಮದಿ ನೀಡುವ ಹಾಡುಗಳು 🙏
    ಇಂತ ಸಾಧಕರನ್ನು ಪಡೆದ ನಾವು ಧನ್ಯರು......🙏

    • @sureshkumarsureshkumark18
      @sureshkumarsureshkumark18 Před 3 lety

      11QAaqaQ1AAQQQAAQAQAQAQ1~££1~~¹1Qq1~~1~~QqqQqq1£QqQqAaq1~£11£QQqAQQ1~11qqqQQQQAQqqaqqq11~~1qQqq1LAAAaaAAaAAAa£q1£qAQAqQQQ1A£a@1aqQQ11q@@1@Aq1@~1q1£~aqQ~@@£1~@~QPP~~∆~qQqQ191OQ1¹0000989

    • @ameendboss993
      @ameendboss993 Před 3 lety

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @madhugowda7536
      @madhugowda7536 Před 7 měsíci +1

      100%👍

  • @laxmihiremath6520
    @laxmihiremath6520 Před 4 lety +25

    ವಿದ್ಯೆಯ ಕಲಿಶಿದ ಗುರುವಿಗೇ ಸಂತನಾದ ಗುರುವೇ ನೀನಗೇ ನನ್ನ ನಮನಗಳು🙏🙏🙏🙏🙏

  • @samanvaya1274
    @samanvaya1274 Před 4 lety +8

    ಸಂತ ಶರೀಫ ದೊರೆಯ ಪದಗಳು, ಸಿ.ಅಶ್ವಥ್ ರ ಕಂಠ ಹಾಗೂ ಸಂಗೀತ ಆಚಂದ್ರಾರ್ಕ ಇರುವಂತಹವು...

  • @sanjeevappapujari2634
    @sanjeevappapujari2634 Před 2 lety +26

    ನಿಮ್ಮಂತಹ ಮಹಾನ್ ಸಾಹಿತಿ, ಕವಿಗಳನ್ನು ಪಡೆದ ಈ ಕನ್ನಡ ನೆಲವೇ ಧನ್ಯ🙏 ಈ ಎಲ್ಲಾ ಹಾಡುಗಳನ್ನು ಕೇಳುತಿದ್ದರೆ ನಮ್ಮನ್ನು ನಾವೇ ಒಂದು ಕ್ಷಣ ಮರೆತಂತಾಗುತ್ತದೆ 🙏🙏

  • @nagabushananaga2679
    @nagabushananaga2679 Před 4 lety +161

    ಸ್ನೇಹಿತರೆಲ್ಲರಿಗು ಒಂದು ಮನವಿ ದಯವಿಟ್ಟು ಕನ್ನಡದಲ್ಲಿ ನಿಮ್ಮ ಅನಿಸಿಕೆಗಳನ್ನು ಬರೆಯಿರಿ. ಇಂತಹ ಗೀತೆಗಳು ಕೇಳಿದಾಗ ನಿಜವಾದ ಕನ್ನಡದ ಪದಗಳು ಸಿಗುವುದು .ಜೈ ಕನ್ನಡ ಮಾತೆ ಭುವನೇಶ್ವರಿ ಜೈ ಕನ್ನಡ.

    • @visvakumarvisva9611
      @visvakumarvisva9611 Před 4 lety +3

      MN
      I

    • @sunilmeti9515
      @sunilmeti9515 Před 4 lety +7

      ಹೌದು..ದಯವಿಟ್ಟು ಕನ್ನಡ ಉಳಿಸಿ ಬೆಳೆಸಿ ನಮ್ಮ ಮುಂದಿನ ಪೀಳಿಗೆಗೆ.

    • @mallikarjunar2216
      @mallikarjunar2216 Před 4 lety +2

      @@sunilmeti9515 ಉಳಿಸಿ ಬೆಳಸಬೇಕಂದ್ರೆ ಮೊದಲು ಬಳಸಬೇಕು. ನೀವು ಬಳಸಿ ಅದು ಉಳಿದು ಬೆಳೆಯುತ್ತೆ

    • @shahapar
      @shahapar Před 4 lety +4

      ನಾಗು ಅವರೇ ಮೊದಲು ನೀವು ನಿಮ್ಮ ಹೆಸರನ್ನು ಕನ್ನಡದಲ್ಲಿ ಬರೆಯಿರಿ..

    • @devuhebbali1579
      @devuhebbali1579 Před 3 lety

      @@visvakumarvisva9611 9ooooooooooooooooooooooooooooooo9ooo9ooooooooo9

  • @nagendrab3997
    @nagendrab3997 Před 4 lety +4

    ಇರುಳಾದ ಈ ಪ್ರಪಂಚದಿಂದ ತುಂಬ ದೂರ ಹೂದಂತಿದೆ

    • @mohann2289
      @mohann2289 Před 2 měsíci

      ತುಂಬಾ ಇರುಳಾಗಿ ಹೋಗಿದೆ ಈ ಪ್ರಪಂಚ, ಬೆಳಕಿನೆಡೆಗೆ ಎಂದು ಬರುತ್ತದೆಯೋ ಭಗವಂತನೇ ಬಲ್ಲ

  • @rudrappat1308
    @rudrappat1308 Před 3 lety +10

    ಶರೀಫಜ್ಜನವರೇ ನಿಮ್ಮನ್ನು ಕಂಡ ನಮ್ಮ ನಾಡೇ ಧನ್ಯ 🙏🙏🙏🌹🌹🌹

  • @yogiysr4099
    @yogiysr4099 Před 3 lety +13

    ಭೋದ ಒಂದೇ, ಬ್ರಹ್ಮನಾದ ಒಂದೇ ಶಿಶುವಿನ್ಹಾಳಧೀಶನ ಭಾಷೆ ಒಂದೇ.......

  • @munirajmuniraj7753
    @munirajmuniraj7753 Před rokem +3

    ಓಂ ಸದ್ಗುರುಗಳ ಪಾದಗಳಿಗೆ ನಮಿಸುತ್ತೇನೆ

  • @ganeshkampli8858
    @ganeshkampli8858 Před 4 lety +2

    ಈ ಚಿತ್ರ ನಮ್ಮಗೆ ನಿಡಿದ ಟಿ.ಎಸ್‌ .ನಾಗಭರಣ ರವರಿಗೆ ಧನವಾದಗಳು ಅದುತ.ನಟನೆ...ಶಿಧರ.ಗಿರಿಶಕಾ೯ನಢ.

    • @ganeshkampli8858
      @ganeshkampli8858 Před 4 lety

      ಈ ಚಿತ್ರದ ಸ೦ಗಿತ ತುಂಬಾ ಚನಾಗಿದೆ ಸ೦ಭಾಸಣೆ 👌👌👌

  • @user-bg7bm4jr1e
    @user-bg7bm4jr1e Před 4 lety +33

    ಗುರುವೆ ನಿನ್ನ ಪಾದ ಕಮಲಗಳಿಗೆ ನನ್ನ ಹಣೆ ಹಚ್ಚಿ ನಮಸ್ಕರಿಸುವೆ

  • @nagarajagoudaguggari7139
    @nagarajagoudaguggari7139 Před 3 lety +8

    ಇವತ್ತಿಗೂ ನನ್ನ ಕಿವಿಗಳಲ್ಲಿ ಗುಯ್ ಗುಡ್ತಿವೆ ಈ ತತ್ವಪದಗಳು ನಿಜವಾಗಿಯೂ ಅದ್ಭುತ ಹಾಡುಗಳು 🙏🙏🌹🌹🌹👌👌

  • @prakashao1522
    @prakashao1522 Před 2 lety +8

    ನಮ್ಮ ನಾಡಿನಲ್ಲಿ ಇಂತಹ ಮಹಾತ್ಮ ಹುಟ್ಟಿದ್ದು ನಮ್ಮ ಪುಣ್ಯ

  • @sulochanasulochana3698
    @sulochanasulochana3698 Před 3 lety +1

    ಜೀವನದ ಸತ್ಯ ಘಟನೆಗಳನ್ನ ತಮ್ಮ ಹಾಡುಗಳಲ್ಲಿ ಸುಂದರವಾಗಿ ತಿಳಿಸಿಕೊಟ್ಟಿದ್ದಾರೆ. ಸೂಪರ್ ಸಾಂಗ್ಸ್.....🙏

  • @mygombe1723
    @mygombe1723 Před 3 lety +9

    ಏಷ್ಟು ಸಲ ಕೇಳಿದರು....
    ಮತ್ತೂ ಮೆ ಕೇಳ ಬೇಕೋ ಅನ್ನಿಸುತ್ತದೆ ಈ ಎಲ್ಲಾ ಹಾಡುಗಳೂ❤️💓❤️

  • @eashappak2632
    @eashappak2632 Před 4 lety +84

    ತುಂಬಾ ಚೆನ್ನಾಗಿವೆ ಅದ್ಭುತ ಹಾಡುಗಳು ಸಂತ ಶಿಶುನಾಳ ಶರೀಫರ ತತ್ವ ಪದಗಳು ತುಂಬಾ ಇಷ್ಟ ಆಯಿತು

  • @raviskayakada6034
    @raviskayakada6034 Před 3 lety +4

    ಸೂಪರ್ ಶರೀಫ್ಜ್ಜ ಹಾಡು ನಾವು ಎಷ್ಟು ಪುಣ್ಯ ಮಾಡ್ತೇವೆ ಶರೀಫ್ ಸಾಹೇಬರ ಪಡೇಕೆ...

  • @raghavmn8987
    @raghavmn8987 Před 4 lety +20

    ನನ್ನ ಬಾಲ್ಯದ ದಿನಗಳನ್ನು ನೆನಪಾದ್ವು...😢
    ಇವತ್ತು ನನಗೆ ಕನ್ನಡ ಇಷ್ಟು ಇಷ್ಟವಾಗೊಕೆ ಈ ಹಾಡುಗಳೇ ಕಾರಣ....

  • @bharamappajagannanavar2119

    ನನ್ನ ಬಾಲ್ಯದ ದಿನಗಳಲ್ಲಿ ಷರೀಫ್ ಸಾಹೇಬರ ಹಾಡುಗಳನ್ನು ಕೇಳಿ ಸಂತೋಷಪಟ್ಟವನು.

  • @malatheshaanumalatheshaanu7720

    ಕನ್ನಡದ ಮೇರು ಪರ್ವ ಶಿಶುನಾಳರಿಗೆ ಸಾವಿರ ವಂದನೆಗಳು

  • @krishnamurthy7870
    @krishnamurthy7870 Před 3 lety +7

    ಹಾಡುಗಳನ್ನು ಕೇಳಿ ಬಹಳ ಆನಂದವನ್ನು ನೀಡುತ್ತದೆ 🌷🌷🌷🌷🌷🌷🌷🌷🌷🌷

  • @mukundagd626
    @mukundagd626 Před 2 lety +9

    ಸಂಗೀತ ಮಾಂತ್ರಿಕ ಸಿ ಅಶ್ವಥ್ ಸರ್ ಗೆ ಕೋಟಿ ನಮನ 🙏🏽🙏🏽🙏🏽🙏🏽

  • @prakashhm7361
    @prakashhm7361 Před 3 lety +13

    ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಸಂತರಿಗೆ ...🙏🙏🙏🙏🙏

  • @user-bg7bm4jr1e
    @user-bg7bm4jr1e Před 4 lety +30

    ಸರ್ ನಿಮ್ಮ ಕಂಠಕ್ಕೆ ಸರಿ ಸಮಾನವಾದ ಮತ್ತೊಂದು ಕಂಠ ಜನಿಸುವುದು ಅಸಾಧ್ಯ ಅಸಂಭವ

  • @maayaavi
    @maayaavi Před 4 lety +16

    ಆ ದಿನಗಳಲ್ಲಿ ನಾವು ಬದುಕಬೇಕಿತ್ತು ಎಂಬ ಭಾವನೆ

  • @kantharajkulkarnia3580
    @kantharajkulkarnia3580 Před 4 lety +4

    ಎಲ್ಲಾ ಹಾಡುಗಳೂ ಸಹ ಅರ್ಥಗರ್ಬಿತವಾಗಿವೆ ಈ ಹಾಡುಗಳಿಗೆ ಸಾಟಿನೆ ಇಲ್ಲ

  • @srinidhi7140
    @srinidhi7140 Před 4 lety +6

    ಎಲ್ಲಾ ಹಾಡುಗಳು ಕೂಡ ತುಂಬಾ ಚೆನ್ನಾಗಿವೆ ♥️

  • @basuhuggi628
    @basuhuggi628 Před 4 lety +83

    ಅದೆಂತಾ ಸಾಹಿತ್ಯ ಇದು.. ನಿಜಕ್ಕೂ ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳೋಣ ಅನಿಸುತ್ತೆ

  • @harshamykalenar4920
    @harshamykalenar4920 Před 2 lety +1

    Shishunala shariff santhara janana adaddu karnataka da Haveri ...ade neladalli janma padedaddu nanna bhagya...🤗🤗🤗🤗🤗🤗🤗🤗🤗🤗🤗🤗🤗🤗

  • @pavithrapavi5562
    @pavithrapavi5562 Před 3 lety +1

    Endigu masada geethe galu..👌🏻👌🏻👌🏻🙏🏼🙏🏼🙏🏼

  • @jayrajjaya3393
    @jayrajjaya3393 Před 4 lety +6

    ಈ ಹಾಡು ನೂರು ಸಲ ಕೇಳಿದರೂ ಮತ್ತೆ ಕೇಳಬೇಕು ಅನಿಸುತ್ತೆ🙏

    • @nagarajjavali9139
      @nagarajjavali9139 Před 2 lety

      ಮನಸ್ಸಿಗೆ ಮುದ ನೀಡುವ ತತ್ವ ಹೇಳುವ ಗೀತೆಗಳು

  • @anandaananda1333
    @anandaananda1333 Před 4 lety +80

    ನಂಬಿಕೆಗೆ ಮತ್ತೊಂದ್ ಹೆಸರೇ ಷರೀಫ್ ಸಾಹೇಬರು

  • @savitasnatikarnatikar4479

    Santa Shishunala Dhisara hadugalu bhavapoornavad hadugalu🙏🙏🎵🎵 evugalannu keluttiddare manasige nemmaddi siguttade🙏🙏 entha hadu yellaru kelabeku🌹

    • @mgoshimath
      @mgoshimath Před 4 lety

      ಬಹುಶಃ ಭಾರತದ ಇತಿಹಾಸದಲ್ಲೇ ಇಷ್ಟೊಂದು ತತ್ವರಸ ತುಂಬಿರುವ ಸಾಹಿತ್ಯ ಬೇರೆ ಯಾವಭಾಷೆಯಲ್ಲೂ ವಿಲ್ಲವೆಂದೇ ಹೇಳಬಹುದು. ಸೃಜನಶೀಲತೆ ತುಂಬಿ ತುಳುಕುವ ಈ ಕೃತಿಗಳು ನಮ್ಮ ಕನ್ನಡ ಭಾಷೆಯನ್ನು ಉತ್ತಂಗಕ್ಕೆರಿಸಿವೆ. ಕನ್ನಡ ಬಲ್ಲವರು ನಾವು ಧನ್ಯರು.

  • @Bipincr
    @Bipincr Před 3 lety +5

    ಶರೀಫ ಅಜ್ಜ.. ನಿಮ್ಮ ಪದಗಳಿಗೆ ಸಾವಿರ ಶರಣು.

  • @RajSingh-ud5hf
    @RajSingh-ud5hf Před 4 lety +77

    ಕು ಕೂ... ಹಾಡು ಕೇಳುತ್ತಾ ನನ್ನನ್ನು ನಾನೇ ಮರೆತು ಬಿಟ್ಟೆ.... ಉಷಾ ಅವರ ಇಂಪಾದ ದ್ವನಿ..👌👌👌👏👏👏👏

  • @dattuyadavkallur2515
    @dattuyadavkallur2515 Před 4 lety +59

    ಸರ್ವ ಜನಾಂಗದ ಜನರಿಗೆ ತಮ್ಮ ತತ್ವ ಪದಗಳಿಂದ ಲೋಕದ ಜ್ಞಾನವನ್ನು ನೀಡುತ್ತಿದ್ದರು

  • @sharanappasompur1915
    @sharanappasompur1915 Před rokem

    ಈಗಿನ ಆಧುನಿಕ ಯುಗಕೆ ಹತ್ತಿರವಾದ ಮಾತು

  • @valihpt1901
    @valihpt1901 Před 3 lety +36

    ಮೂಡನಾಗಿ ಬಾಳುವುದಕ್ಕಿಂತ ಶ್ರೇಷ್ಠ ಸಿದ್ಧ ಪುರುಷನಾಗಿ ಬಾಳುವುದೆ ಲೆಸು.
    ಇಂಥ ಶರಣರಿಗೆ ನನ್ನ ಕೋಟಿ ನಮನಗಳು

  • @srinivasseena8163
    @srinivasseena8163 Před 4 lety +9

    ಕನ್ನಡ ನಾಡಿನಲ್ಲಿ ಜನಿಸಿದ್ದು ನಮ್ಮ ಪುಣ್ಯ .....

  • @mehboobmulla1483
    @mehboobmulla1483 Před 4 lety +48

    ನಮ್ಮ ದೇಶಕ್ಕೆ ಇಂಥ ಹಾಡುಗಳು ಬೇಕು

  • @ManojKumar-mx6hf
    @ManojKumar-mx6hf Před 4 lety +37

    ಯಾರು ಯಾರು ಕೊರೊನ ಸಮಯದಲ್ಲಿ ಕೇಳಿತಿರುವಿರಿ.......ಹೇಳಿ....

  • @meghak-pop7753
    @meghak-pop7753 Před 4 lety +12

    ನಮ್ಮ ಭಾರತದ ಶ್ರೇಷ್ಟ ತತ್ವಪದಗಳು ಜಗತ್ತಿಗೆ ದಾರಿದೀಪವಾಗಿವೆ.

  • @prakashpatil2829
    @prakashpatil2829 Před 4 lety +11

    ಸುಪರ ಹಾಡು ಶಿಶುನಾಳ ಷರೀಫ್ ಅವರ 💐💐💐💐💐

  • @rajakumarjadhav1486
    @rajakumarjadhav1486 Před 2 lety +4

    Refresh the day

  • @avmanis0740
    @avmanis0740 Před 2 lety +1

    ಉತ್ತರ ಕರ್ನಾಟಕದ ಮಾಣಿಕ್ಯ ಷರೀಫ್ ಅಜ್ಜ.. 🙏🙏

  • @ravism9067
    @ravism9067 Před 2 lety +2

    I love this song🎶🎵
    ನಾನು ನೋಡಿದ ಮೊದಲ ಚಿತ್ರ

  • @rockstar_vijaytelang3779
    @rockstar_vijaytelang3779 Před 4 lety +56

    ಎಲ್ಲಾ ಹಾಡುಗಳು ನನಗೂ ತುಂಬಾ ಹಿಡಿಸಿತು. .
    ಈ ನಿಟ್ಟಿನಲ್ಲಿ ನೋಡಿದರೆ ಹೊಸದಾಗಿ ಬರುತ್ತಿರುವ ಹಾಡುಗಳು ಅಧ್ತ್ರ ವಿಲದೂ .

  • @pradeepm9840
    @pradeepm9840 Před 4 lety +243

    ಈ ಹಾಡುಗಳನ್ನ ಕೇಳುತ್ತಾಇದ್ದರೆ ನಾವು ಸಹ ಆಗಿನ ಕಾಲದಲ್ಲಿ ಉಟ್ಟಬೇಕಿತ್ತು ಅನ್ನಿಸುತ್ತೆ all songs ಸೂಪರ್

  • @sridharmurthy8393
    @sridharmurthy8393 Před 2 lety

    ನಾನು ಶರೀಫ್ ಅಜ್ಜ ರ ಜೋತೆ ಇರಬೇಕಿತ್ತು ಅನ್ನಿಸುತ್ತೆ.

  • @yamanuryamanur3456
    @yamanuryamanur3456 Před 9 měsíci +2

    ಸಂತ ಶಿಶುನಾಳ ಫಿಲಂ ಅಧ್ಬುತವಾದ ಮೂವಿ ಕೂಡ

  • @chandbashasantekellur6216
    @chandbashasantekellur6216 Před 3 lety +15

    ತುಂಬಾ ಅರ್ಥಪೂರ್ಣವಾದ ಹಾಡು

  • @muthyalaraghavendra33
    @muthyalaraghavendra33 Před 2 lety +8

    Om Sri jagadguru santashishunala shareef hai sri govinda Battaru swamiye koti koti namaskaragalu 🙏🌹🌴

  • @akashcmgowdapolice1981
    @akashcmgowdapolice1981 Před 2 lety +2

    ತುಂಬಾ ಚೆನ್ನಾಗಿದೆ 😘😘😘😘😘😘😘😘😘😘😘😘😘😘😘😘😘😘😁😁😁😁😁😁😘😉😉

  • @kallaiahchikkamagaluru
    @kallaiahchikkamagaluru Před 2 lety +2

    ಅದ್ಭುತ ವಿಚಾರ ಪೂರ್ಣವಾದ ಸಂದೇಶ ಸಾರುವ ಹಾಡುಗಳು

  • @mallunangi1717
    @mallunangi1717 Před 2 lety +12

    ನಮ್ಮ ಭಜನೆ ಪದಗಳನ್ನು ಕೇಳಿ ಅಣ್ಣ 👏🙏👏👏

  • @chinthanmoyli4673
    @chinthanmoyli4673 Před 12 dny

    Devaru daiva kanda maha purusha ajja maha jnani ❤

  • @BhagyammaChandrashekhar-yj5li

    Inthaha mahan santharu, kavivaryru janisida nadalli janisidakke jeevana sarthaka anisde

  • @siddayya.hhiremath4192
    @siddayya.hhiremath4192 Před 11 měsíci +4

    ನಮ್ಮ ಬಾಲ್ಯವನ್ನು ನೆನಪಿಸುವ ಅದ್ಭುತ ಹಾಡುಗಳು..🙏🙏🙏

  • @shahapar
    @shahapar Před 4 lety +66

    ಕನ್ನಡ ನಾಡಿನ ಹೆಮ್ಮೆಯ ಕವಿ..🙏🙏🙏

  • @rameshaish
    @rameshaish Před 3 lety +9

    ಈ ಹಾಡುಗಳು ಮನಸಿಗೆ ನೆಮ್ಮದಿ ನೀಡುವುವು

  • @khamarmohideen8300
    @khamarmohideen8300 Před rokem +3

    Dhanyanaade dhanyanaade, yantha adbhuta saalu galu,santha shishunala shariefaru namma naadina hemme 🙏🙏🙏

  • @hoteldeepacomfortscomforts9839

    ಅದ್ಬುತವದ ಅರ್ಥವಿರುವ ಹಾಡುಗಳು.

  • @rashmir4928
    @rashmir4928 Před 4 lety +16

    ಕನ್ನಡ ನಾಡಿನ ಹೆಮ್ಮೆಯ ಕವಿ....,.......

    • @ManojKumar-mx6hf
      @ManojKumar-mx6hf Před 4 lety

      ಕವಿ ಅಲ್ಲ ಅವರು ತತ್ವಪದಗಳ ಹರಿಕಾರರು
      ದೇವ ಮಾನವರು🙏🙏🙏🙏🙏

    • @naveenkumarsindagi5675
      @naveenkumarsindagi5675 Před 3 lety +1

      Shisunal

  • @sunilchitragar6605
    @sunilchitragar6605 Před 2 lety

    Jeevanada tatparya tilidukolla bekadre Santa Shishunala Sharifara Hadugalanna keli

  • @revankalal7284
    @revankalal7284 Před 9 měsíci

    Ughe ughe sant sharifajja.jai kannadambe.ughe ughe maadeshwara

  • @rekhasudi4419
    @rekhasudi4419 Před 4 lety +5

    ಸೂಪರ್ ಸಾಂಗ್ 🙏🙏

  • @Nazeer7886
    @Nazeer7886 Před 10 měsíci +4

    ಕೋಡಗನ ಕೋಳಿನುಂಗಿತ್ತ ನೊಡವ್ವ ತಂಗಿ.. ❤

  • @dakshayanihuded3790
    @dakshayanihuded3790 Před 2 lety +8

    ದಿನವೂ ಕೇಳುವ ಹಂಬಲ.

  • @writing4729
    @writing4729 Před 4 lety +4

    Nanage istavaada gurugalu Namma shariff sahebaru..ivru tatwa padagalige sahebaru...

  • @anuradhapoojari1769
    @anuradhapoojari1769 Před 4 lety +11

    ಶ್ರೇಷ್ಟ ಸಂತನೇ ನಮೋ ನಮಹ

  • @rakeshkadalager12
    @rakeshkadalager12 Před 4 lety +37

    ನೂರು ಸಲಾ ಕೇಳಿದರೂ ಕೆಳಲೇ ಬೆಕೆನಿಸುವ ಹಾಡು

  • @veereshpujar
    @veereshpujar Před 2 lety

    ಓಲ್ಡ್ ಸಾಂಗ್ ತುಂಬಾ ಇಸ್ಟ್ ನನಗೆ

  • @Shriz725
    @Shriz725 Před 3 lety +3

    ಶಿಶುನಾಳ ಶರೀಫರ ಹಾಡು ಕೇಳಿ ಮನಸ್ಸಿಗೆ ಹಿತ ಅನಿಸುತ್ತದೆ ಓಂ ನಮಃ ಶಿವಾಯ

  • @user-jr8kd5fd8v
    @user-jr8kd5fd8v Před 3 lety +4

    ಸೂಪರ್ ಶಿಶುನಾಳ ಶರೀಫರ ತತ್ವ ಪದಗಳು ತುಂಬಾ ಇಷ್ಟ ಆಯ್ತು

  • @marutigollar297
    @marutigollar297 Před 4 lety +56

    ಜೈ ಅಲ್ಲಾ ಅಲ್ಲಮ ಜೈ ಶರೀಫ್ ನಾನಾ 🙏🙏

  • @s.raju.kannadigas.raju.kan3391

    Santa seshunaala sharef saayebara tatva pada super 👌 jai karnataka maate jai kannada

  • @gautamwaghmare5848
    @gautamwaghmare5848 Před rokem +1

    Mistress songs guro.

  • @ambuamaresha.p3741
    @ambuamaresha.p3741 Před 4 lety +32

    ಶರೀಫ್ ಅಜ್ಜ🙏🙏🙏

  • @srinidhi7140
    @srinidhi7140 Před 4 lety +15

    ಹಾಡುಗಳು ಬಹಳ ಚೆನ್ನಾಗಿವೆ ಕೇಳಲು 😍

    • @malleshrmallesh8556
      @malleshrmallesh8556 Před 4 lety

      ನಮ್ಮ ಈ ಕನ್ನಡ ನಾಡ ನುಡಿ ಇವರು ಕೊಟ್ಟಿರೋ ಈ ಹಾಡುಗಳನ್ನು ಎಂದು ಮಾರೋಕೆ ಆಗೋಲ್ಲ ಅದೇ ನಮ್ಮ ಕನ್ನಡ ಜೈ ಶ್ರೀ ರಾಮ್

  • @rathnakara6548
    @rathnakara6548 Před 2 lety +2

    ಸ್ವಾಮಿ ನಿಮ್ಮ ಹಾಡುಗಳು ತುಂಬ ಇಂಪಾಗಿಡೆ

  • @siddayyaswamy360
    @siddayyaswamy360 Před rokem +1

    ಜೈ ಶಿಶುನಾಳ ಶರೀಪಜ್ಜ ನಮಸ್ಕಾರ 🙏🙏🙏

  • @yallalinghosamani7707
    @yallalinghosamani7707 Před 4 lety +46

    ಈ ಪದಗಳಲ್ಲಿ ನೊರ ಅರ್ಥ ವಿದೆ ಯುವಕರಿಗೆ ಸ್ಪೊರ್ತಿ

  • @maheshmdmaheshgmlcom8157
    @maheshmdmaheshgmlcom8157 Před 4 lety +8

    ಸೂಪರ್