Kannige Kaanada Natakakara - Video Song | Ambarish | S P Balasubrahmanyam | Olavina Udugore Movie
Vložit
- čas přidán 4. 11. 2023
- Movie: Olavina Udugore
Song: Kannige Kaanada Naatakakaara - HD Video
Actor: Ambarish, Manjula Sharma (ilavarasi)
Music: M Ranga Rao
Singer: S. P. Balasubrahmanyam, Chorus
Lyrics: R N Jayagopal
Director: D Rajendra Babu
Year: 1987
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Olavina Udugore - ಒಲವಿನ ಉಡುಗೊರೆ1987$SGV - Hudba
2024 ಯಾರ್ಯಾರು😭😭💔😢😢ಲೈಕ್ ಮಾಡಿ....
❤❤
ಎಲ್ಲಾ ಶಿವನ ಇಚ್ಛೆ......
ಎಲ್ಲಾ ಒಳ್ಳೇದೇ ಆಗುವುದು......❤❤❤❤❤❤❤
Shivayanamaha
ಅಭಿನಯ,ನಿರ್ದೇಶನ ಹೀಗೂ ಇರುತ್ತಾ...? ಎಂಥಾ ಅದ್ಬುತ ಅಭಿನಯ,ನಿರ್ದೇಶನ,ಚಿತ್ರ ಕಥೆ,ಹಾಡುಗಳು,ಪಾತ್ರದಾರಿಗಳ ಆಯ್ಕೆ...👌🏻👌🏻👌🏻
ಈ ಜಗತ್ತಿಗೆ ಇಂತಹ ಸಾಹಿತ್ಯ ನೀಡಿದ ತಮಗೆ ಧನ್ಯವಾದ❤
ಸುಮಾರು 100 ಬಾರಿ ಈ ಸಿನಿಮಾ ನೋಡಿದೆ,ಆದರೂ ಇನ್ನೂ ನೋಡುವ ಆಸೆ.ಎಂಥಾ ಕಥೆ,ನಟನೆ,ಹಾಡುಗಳು,ನಟರು...👌🏻👌🏻👌🏻.ಅಂಬರೀಷ್ ಅಂತೂ ನೈಜತೆಗೆ ದೇವರೇ ಸರಿ.🙏🏻🙏🏻🙏🏻
ತುಮಕೂರು ಗಾಯತ್ರಿ ಚಿತ್ರಮಂದಿರದಲ್ಲಿ ನೋಡಿ ಇರುತ್ತೇನೆ ಬಹಳ ಇಷ್ಟವಾದ ಈ ಹಾಡು
❤
@@subramannyabellary5822p67 fbc vfc🎉tm`\11☆11,○ van km 0!2₩? ○😂,@332@{♧3😅😅ehn wf😢😢
ಈ ಗೀತೆಯನ್ನು ಬರೆದ ಸಾಹಿತಿಗೆ ನನ್ನ ಮನಃಪೂರ್ವಕ ನಮಸ್ಕಾರಗಳು.ವರ್ಣಿಸಲು ಪದಗಳೇ ಸಾಲದು
8th standard study ಮಾಡುವಾಗ ನನ್ನ ತಂದೆ ತಾಯಿ ಅಣ್ಣನ ಜೊತೆ ಶಿವಮೊಗ್ಗ HPC ಚಿತ್ರಮಂದಿರ ದಲ್ಲಿ ಮದ್ಯಾಹ್ನ ನೋಡಿದ್ದು ತುಂಬಾ ಚೆನ್ನಾಗಿತ್ತು movie
ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಇಂತಹ ಪಾತ್ರಗಳಲ್ಲಿ ಯಾರು ಮಾಡುವುದೇಕೆ ಸಾದ್ಯವಿಲ್ಲ ಉತ್ತಮ ಕಥೆ
Ambarish complete actor.
Antha, amarnath, asha, maha prachandaru , snehitara saval, mamateya madilu, Ajith(1983), goonda guru, olavina udugore, newdelhi, indrajith, chakravyooha, mounaraga these are good movies
ಮಂಡ್ಯದ ಗಂಡು, ಮೈಸೂರು ಜಾಣ, Mister Raja, ಹೃದಯ ಹಾಡಿತು, ಪಡುವಾರಹಳ್ಳಿ ಪಾಂಡವರು, ಇನ್ನಿತರ ಚಿತ್ರಗಳು.
ಅಂಬರೀಶ್ ವಿಷ್ಣುವರ್ಧನ್ ಶಂಕರ್ ನಾಗ್ ಸೂಪರ್
ಒಲವಿನ ಉಡುಗೊರೆ ಎಲ್ಲಾ ಹಾಡು ಹಿಟ್ ❤❤ ಸಿನಿಮಾ ಒಂದು ವರ್ಷಗಳ ಕಾಲ run ಆಗಿದೆ❤❤ ಅಂಬಿ ಅಣ್ಣ❤
ಯಾವ ಜಿಲ್ಲೆಯಲ್ಲಿ ಒಂದು ವರ್ಷ ಓಡಿದೆ ಸ್ವಲ್ಪ ಮಾಹಿತಿ ತಿಳಿಸಿ ಕೊಡಿ. ನನಗೆ ಈ ಸಿನಿಮಾ ತುಂಬ ಇಷ್ಟ ಅದಕ್ಕೆ ತಿಳಿದುಕೊಳ್ಳುವ ಕುತೂಹಲ ತಿಳಿಸ್ಕೊಡಿ.
ಮಿಸ್ ಯೂ ಲೆಜೆಂಡ್ 🙏
Love failure adavarige gottu ee song arta 😢😢
ಅದ್ಭುತವಾದ ಸಾಹಿತ್ಯ ❤️ಇಷ್ಟವಾದ ಹಾಡು
😊😊nenededu yala nadedu hodare devane ninage bele yali
ಕಣ್ಣೀಗೆ ಕಾಣದ ನಾಟಕ ಕಾರ. ನಿನಗೆ ನನ್ನ ನಮಸ್ಕಾರ.
Very meaningful song with natural acting of Ambi sir.
ಅತ್ಯುತ್ತಮ ಸಂಗೀತ ಮತ್ತು ಸಾಹಿತ್ಯ
Super song ❤❤
iLikethissong❤
Ambe vishnu superb jodi
Wonder full songs ❤❤❤
S p b sir super songs likes Ashok g garag, Vijaya b
Sp b sir super songs likes Ashok g garag,
ಅದ್ಬುತವಾದ ಹಾಡು
R N Jayagopal Sir.... What an Lyrics ❤❤❤❤❤🎉🎉🎉🎉🎉 Music 🎶🎶🎶
❤❤❤❤❤❤❤❤❤❤❤❤❤❤❤❤❤❤❤❤❤❤❤❤rebal attitude Raghu 🔥🔥🔥🔥🔥🔥🔥🔥🤔🤔🤔🤔🤔👑💪💪💪💪💪💪
I love feeling
ನಾವು ಅನ್ಕೊಂಡ ಹಾಗೆ ಬದುಕು ಯಾವತ್ತೂ ಇರಲ್ಲ
Super sang Super hero
Beautiful video songs
Wonderful song
Jai shree Krishna ❤
ಕಣ್ಣಿಗೆ ಕಾಣದ ನಾಟಕ ಕಾರ
Supar song ❤❤❤❤❤
ಅಂಬಿ 🙏🙏🙏🙏🙏💞👌👍❤️🌹🌹
Super lirics.
ಸೂಪರ್❤
SUPER SUPER SUPER SONG SIR SUPER SUPER DIRECTION SIR HAPPY UGADI SIR 🎵🎵🎵🎸🎸🎸🎉🎉🎉💢💢💢.
Reality of life and God
SPB SPB SPB 🙏💐
👌👌👌❤️❤️❤️
Super liriks
Super song
Tumba artha garbithavaada haadu
Good song
Beutiful.song
NICE
Sahitya swaroopiya nijavad arthagarbita satyabhiruchi
❤❤❤❤❤
Right 👍
👌👌👌👌👌
👌👌👌
ಕ್ಯಾಮೆರ ಮ್ಯಾನ್ , ಯಾಕೆ ಹೆಣ್ಣು ಮಕ್ಕಳನ್ನೆ video ಮಾಡ್ತನೆ, ಇವನ ಕಣ್ಣಿಗೆ ಗಂಡು ಮಕ್ಕಳು ಕಾಣೋದಿಲ್ಲ
Nanna estada hadi
Nija
1987. ??!
🙏
Selut spb ji
ನಾನು ಪ್ರೀತಿ ಮಾಡಿದ ನನ್ನ ಹುಡುಗಿ ದೂರ ಮಾಡಿ ಹೋದಳ ಯಲ್ಲ ಆ ದೇವರ ಆಟ 😅😅
Same
😡😡😡🐯🐯🐯
Typical SP gari!
Rington.msdi.yradru
Ashok.shinskhed