C Ashwath - Olithu Madu Manusa Official Lyrical Video Song | Marubhoomi | Sri Madhura| Rushi

Sdílet
Vložit
  • čas přidán 23. 06. 2018
  • Lahari Bhavageethegalu & Folk Kannada Presents C ashwath Olithu Madu Manusa Official Lyrical Video Song from Kannada Movie Marubhoomi, Sung By C ashwath, Music Composed by Sri Madhura & Lyrics by Rushi.
    Subscribe Us : goo.gl/mHCPgw
    ----------------------
    Song: Olithu Maadu Manusa
    Album : Marubhoomi
    Singer: C.Ashwath
    Music Director: Sri Madhura
    Lyricist: Rushi
    Music Label : Lahari Music
    ---------------------
    Listen Now On:
    JioSaavn: www.jiosaavn.com/song/olithu-...
    Spotify: open.spotify.com/track/3ZcbJp...
    Hungama: www.hungama.com/song/olithu-m...
    Gaana: gaana.com/song/olithu-maadu-m...
    Apple Music: / olithu-maadu-manusa-fr...
    Amazon Prime Music: music.amazon.in/albums/B08CSQ...
    Wynk: wynk.in/u/YjM2YxSt1
    Resso:
    ----------------------
    1. Olithu Maadu Manusha:
    Airtel Subscribers Dial 5432116554875
    Vodafone Subscribers Dial 53710553399
    Idea Subscribers Dial 5678910553399
    BSNL Subscribers Dial 10553399
    2. Naanu Naanu Yendhu - Olithu Maadu Manusha
    Airtel Subscribers Dial 5432116554742
    Vodafone Subscribers Dial 53710553395
    Idea Subscribers Dial 5678910553395
    BSNL Subscribers Dial 10553395
    3. Swarga Naraka Yella - Olithu Maadu Manusha
    Airtel Subscribers Dial 5432116554748
    Vodafone Subscribers Dial 53710553396
    Idea Subscribers Dial 5678910553396
    BSNL Subscribers Dial 10553396
    4. Bhoomiyal Irodhu - Olithu Maadu Manusha
    Airtel Subscribers Dial 5432116554862
    Vodafone Subscribers Dial 53710553397
    Idea Subscribers Dial 5678910553397
    BSNL Subscribers Dial 10553397
    5. Mooru Dhinadha Santhe - Olithu Maadu Manusha
    Airtel Subscribers Dial 5432116554863
    Vodafone Subscribers Dial 53710553398
    Idea Subscribers Dial 5678910553398
    BSNL Subscribers Dial 10553398
    --------------
    Enjoy & stay connected with us!!
    Subscribe us @ goo.gl/mHCPgw
    Like us on FB: on. 1kWIjKE
    Circle Us on G+ : goo.gl/STQX0g
    Follow Us on Twitter : bit.ly/1sZimzM
  • Hudba

Komentáře • 13K

  • @successfully.7
    @successfully.7 Před 4 měsíci +84

    After KALAMADHYAMA
    ಆಫ್ಟರ್ ಕಲಾಮಾಧ್ಯಮ ❤

  • @archanaarchu1466
    @archanaarchu1466 Před 3 lety +134

    ಜೀವನದಲ್ಲಿ ಎಲ್ಲಾ ಇದ್ದರೂ ಹೋಗುವಾಗ ಏನು ವೈಯಲ್ಲ , ಇದೇ ಕಣ್ರೀ ಜೀವನ

  • @Lachamanna.1975
    @Lachamanna.1975 Před 7 měsíci +22

    ಜೈ ನಮ್ ಋಷಿ 🙏🙏🙏
    ಜೈ ಸಿ ಅಶ್ವಥ್ 🙏🙏🙏
    ಜೈ ಕರ್ನಾಟಕ 🙏🙏🙏

  • @abhishekparagond4865
    @abhishekparagond4865 Před 2 lety +90

    ಈ ಹಾಡು ಇಷ್ಟ ಆಯಿತು ಅಂದರೆ ಲೈಕ್ ಮಾಡಿ 👍👍

  • @nselectricalscontractor3925
    @nselectricalscontractor3925 Před 2 lety +135

    ಈ ಹಾಡನ್ನು ಕೇಳಿದಾಗ ಸ್ವಲ್ಪ ಹೊತ್ತಾದರೂ ಮೌನವಾಗಿಬಿಡುತ್ತೇವೆ, ಏಕೆಂದರೆ ಮನುಷ್ಯನ ಜೀವನ ಇಷ್ಟೇ. ಇರುವಷ್ಟು ದಿನ ಒಳ್ಳೆಯ ದಾರಿಯಲ್ಲಿ ನಡೆಯೋಣ.

  • @ramsmartboy8755
    @ramsmartboy8755 Před 3 lety +66

    ಈ ಹಾಡಿನ ಸಾರಾಂಶ.. ತಿಳಿದು ಬದುಕುವವನೇ.. ನಿಜವಾದ ಮನುಷ್ಯ 🙏🙏. ಧನ್ಯವಾದಗಳು ಸರ್ ನಿಮಗೆ..

  • @ani_gaming441
    @ani_gaming441 Před 3 měsíci +10

    ಯಾರಿಗ್ ಇ ಹಾಡು ಇಷ್ಟ ಹವಾರು like madi ಮಡಿ
    Like ಮಡಿ😊ನೋಡೋಣ ಕನ್ನಡಕ್ಕೆ ಹಾಡು ಯಾರಿಗಿಲ್ಲ ಇಷ್ಟ
    👇
    👇

  • @ashajyothi52
    @ashajyothi52 Před rokem +9

    ಇದನ್ನು ಎಲ್ಲರೂ ದಿನಕ್ಕೆ ಒಮ್ಮೆ ಆದ್ರೂ ಕೇಳಬೇಕು ನಮ್ಮ ಭ್ರಷ್ಟಚಾರ ಸ್ವಲ್ಪ ಆದ್ರೂ ಕಮ್ಮಿ ಆಗ್ತದೆ ಮನ ಪರಿವರ್ತನೆ ಆಗ್ತದೆ 🙏👍🏻

  • @yogamegha425
    @yogamegha425 Před 4 lety +91

    ಯಾರಿಗೆ ಯಾರೂ ಶಾಶ್ವತ ಅಲ್ಲ
    ಇರು ಅಷ್ಟು ದಿನ ಎಲ್ಲರ ಜೊತೆ ಖುಷಿಯಾಗಿ ಇರಬೇಕು ಅಷ್ಟೇ....
    KA-11- ಮಂಡ್ಯ 💪ಬಾಯ್ಸ್

    • @manjurathod5750
      @manjurathod5750 Před 3 lety

      Gcx
      x bhcswqe, cvhuiokvcsa2xccnlo5zcvbkkiy&xxcbnjjjhreaZxvbnmljhrrswqqsx, bnmlliyfsswqqzzcnloppiureqaZvloogfSqwxhipjv
      feedccbkjkvccdssvb ok kkkkkkk

    • @sadeshanur04
      @sadeshanur04 Před 3 lety +1

      NICE BRO KA23 CHIKODI BOYS

    • @prajupraju2361
      @prajupraju2361 Před 3 lety +1

      V

    • @siddarthsannidhi3719
      @siddarthsannidhi3719 Před 4 měsíci +1

      😂😂😂😂😂​@@sadeshanur04

  • @sunilchavan2690
    @sunilchavan2690 Před 3 lety +129

    Baralu yenu tande ..
    Baradu yenu hinde..
    What a true line. Very meaningful song.

  • @dishadisha5006
    @dishadisha5006 Před rokem +22

    ಏನು ಸಾಹಿತ್ಯ ಗುರು 🙏🏻ಯಾರೇ ಆಗ್ಲಿ, ಎಂತ ವ್ಯಕ್ತಿಯೇ ಆಗ್ಲಿ ಈ ಹಾಡನ್ನು ಅರ್ಥ ಮಾಡಿಕೊಂಡವರು ತಮ್ಮಲ್ಲಿ ತಾವೇ ಪ್ರಶ್ನೆ ಮಾಡಿಕೊಳ್ಳುತ್ತಾರೆ
    ಅಶ್ವಥ್ ಸರ್ 🙏🏻🙏🏻

  • @hemanthkumar-pl6uk
    @hemanthkumar-pl6uk Před 2 lety +43

    ಜೀವನದ ಸತ್ಯವನ್ನು ಒಂದು ಹಾಡಿನ ಮೂಲಕ ಜನರಿಗೆ ತಿಳಿಸಿದ್ದಾರೆ. ಸಾಹಿತ್ಯ ಅದ್ಬುತ ಅನಂತ ಅನಂತ ಧನ್ಯವಾದಗಳು 👌👌👌👌👌

  • @renukafashiontrendz6380
    @renukafashiontrendz6380 Před 3 lety +74

    ಸಾಹಿತ್ಯ ತುಂಬಾ ಅರ್ಥಪೂರ್ಣವಾಗಿದೆ, ಸತ್ಯವಾಗಿದೆ. ಸಿ ಅಶ್ವಥ್ ಅವರೇ ಮತ್ತೆ ಬನ್ನಿ.

  • @johnjimson3740
    @johnjimson3740 Před 3 lety +159

    ಬರಲು ಏನು ತಂದೆ ಬರದು ಏನು ಹಿಂದೆ. ಮನುಷ್ಯ ಬದುಕಿನ ನಿಜವಾದ ಸಾರಾಂಶ 👏

  • @ravipatil1848
    @ravipatil1848 Před rokem +37

    ಜೀವನದ ಸಂಪೂರ್ಣ ಬದುಕನ್ನು ಕೇವಲ 5/41 ನಿಮಿಷದಲ್ಲಿ ಅದ್ಭುತ ಕಂಠದಿಂದ ಸಾಹಿತ್ಯರತ್ನ ರಾದ ನಮ್ಮ ಸಿ ಅಶ್ವಥ್ ಸರ್ ಅವರು ಈ ಹಾಡನ್ನು ಹೃದಯಕ್ಕೆ ಮುಟ್ಟುವಂತೆ ವಿವರವಾಗಿ ಜೀವನದ ಸಾರಾಂಶವನ್ನು ಹೇಳಿದ್ದಾರೆ .....😢❤🎶🎶🎺🎸🎻🥁🎹

  • @chamachama3437
    @chamachama3437 Před rokem +11

    ಈ ಹಾಡು ತುಂಬಾನೇ ಚೆನ್ನಾಗಿದೆ ತುಂಬಾ ಅರ್ಥ ಪೂರ್ಣವಾದ ಹಾಡು ಈ ಹಾಡಿನಲ್ಲಿ ಮನುಷ್ಯನಿಗೆ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಈ ಹಾಡು ಹೇಗೆ ಇದೆ ಹಾಗೆ ಇದ್ದರೆ ಮನುಷ್ಯನ ಜೀವನ ಸಾರ್ಥಕ

  • @odaadu-4463
    @odaadu-4463 Před 4 lety +2384

    ಯಾರ್ಯಾರಿಗೆ ಇದು ಹೃದಯ ಮುಟ್ಟುವ ಹಾಡು ♥️
    ಅವರೆಲ್ಲರೂ ಸಾಲಾಗಿ ನಿಂತು ಇಷ್ಟದ ಗುಂಡಿ ಒತ್ತಿ
    ಇಲ್ಲಿ ಜೋರಾಗಿ ಒತ್ತಿ 👇👇👇
    😜👇

  • @Adarshkhot835
    @Adarshkhot835 Před 3 lety +193

    ಬದುಕಿನ ಸಾರಾಂಶವನ್ನೇ ಕಟ್ಟಿ ಹಾಡಿದ ಹಾಡು ಇದು..😍

  • @raghu4627
    @raghu4627 Před 4 měsíci +10

    Thanks for RISHI SIR ❤ for this song

  • @rajun8588
    @rajun8588 Před rokem +6

    ಈ ಸಾಂಗ್ ಕೇಳಿದ್ ಮೇಲೆ ಹಣ,ಅಂತಸ್ತುಗಳ ಬಗ್ಗೆ ಇರೋ ನಂಬಿಕೆ ಖಂಡಿತ ಮಾಯವಾಗುವುದು .💪

  • @srusticreation8994
    @srusticreation8994 Před 4 lety +1374

    2020 ರಲ್ಲಿ ಯಾರು E song ಕೇಳಿದ್ದಿರ like ಮಾಡಿ

  • @fakkirappajeerigavad7179
    @fakkirappajeerigavad7179 Před 2 lety +74

    ಜೀವನದ ಸಾರಾವಂಶ ಕಟ್ಟಿಹಾಕಿದ ಅದ್ಬುತ ಹಾಡು ❤❤

    • @khadijamukhtar8621
      @khadijamukhtar8621 Před rokem

      muktarAhmadHonalaBrmavaraUdpi❤️🌹🙏✋👍😂🕋🙋🌹

  • @whatsupstatus3887
    @whatsupstatus3887 Před 2 lety +8

    ಹುಸೇನಪ್ಪ ನಾಯಕ್ ಸರ್ ಅಭಿಮಾನಿ 🙏

  • @vpmanoharvp9897
    @vpmanoharvp9897 Před rokem +7

    70 million views ಹಾಡು ಬರೆದಿರುವವರು ಯಾರು ಎಂದು ಈಗ ಬೆಳಕಿಗೆ ಬರುತ್ತಿದೆ. ಈ ಹಾಡನ್ನು ರಚಿಸಿದ ಋಶಿಗೆ ಧನ್ಯವಾದಗಳು.

    • @user-em8fw6gx7p
      @user-em8fw6gx7p Před 12 dny +1

      ಬ್ರಹ್ಮಕುಮಾರಿಸ್ ಜ್ಞಾನ ದ ಆಧಾರಿತ ಹಾಡಿದು ☝️

  • @mallikarjunbandal4794
    @mallikarjunbandal4794 Před 4 lety +281

    ತುಂಬಾ ಅರ್ಥ ಗರ್ಬಿ ತ ಸಾಂಗ್ ಇದನ್ನು ರಚನೆ ಮಾಡಿವರಿಗೆ ನನ್ನ ಸಹಸ್ರ ವಂದನೆಗಳು

  • @pruthvirajgowda5086
    @pruthvirajgowda5086 Před 5 lety +1444

    ಈಗಿನ ಕಾಲದಲ್ಲಿ ಎಲ್ಲವನ್ನೂ ಬರಿ ಹಣದಿಂದ ಅಳೆಯುವ ಜನಕ್ಕೆ ಮಾನವೀಯ ಮೌಲ್ಯಗಳೇ ಮರೆತು ಹೋಗಿವೆ. ಇಂತಹ ಅಪರೂಪದ ಗೀತೆಗಳನ್ನ ಕೇಳಿದಾಗ,ಮನಸ್ಸು ತನ್ನೆಲ್ಲ ಯೋಚನೆಗಳನ್ನು ಮರೆತು ಮೌನವಾಗುತ್ತದೆ. ಅದ್ಬುತವಾದ ಸಾಹಿತ್ಯ.. 🙏

  • @ashoknaiknaik9255
    @ashoknaiknaik9255 Před 9 měsíci +74

    ಈ ಹಾಡನ್ನ ಬರೆದವರಿಗೆ ನನ್ನ ಕೋಟಿ ನಮನಗಳು 🙏🙏

  • @manjumanjunath6686
    @manjumanjunath6686 Před 2 lety +8

    ಮಾನವನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಈ ಸುಂದರ ಸಾಲುಗಳು....🙏🙏🥰🥰

  • @naveenuppar7733
    @naveenuppar7733 Před 3 lety +78

    ಇರುವಷ್ಟು ದಿನ ಪ್ರೀತಿಯಿಂದ ಇರಬೇಕು.

  • @parashurampspoojara6400
    @parashurampspoojara6400 Před 4 lety +48

    ಇರೋದು ಒಂದು ಜೀವನ...ಯಲರ ಜೊತೆಯಲ್ಲಿ ಇರೋನ್ನ ...ಯಾಕೆ ಬೇಕು ಈ ಜಾಗಳ... ನಾಹು ಯಲ್ಲ ಒಂದೇ

  • @shivakumarshivu5355
    @shivakumarshivu5355 Před 2 lety +18

    ಜೀವನದ ಅರ್ಥ ಪೂರ್ಣ ಸಾಹಿತ್ಯ ಹಾಡು 🙏🙏🙏👌👌👌

  • @yashas.s9827
    @yashas.s9827 Před 2 lety +4

    Very good morning song

  • @vijaylaxmi7073
    @vijaylaxmi7073 Před 4 lety +322

    ಅದ್ಭುತ
    ಅತ್ಯದ್ಬುತ
    ಪರಮಧ್ಬುತ. ಕನ್ನಡ ಬೆಳಸಿ ಕನ್ನಡ ಉಳಿಸಿ.

  • @kiransrimangle4823
    @kiransrimangle4823 Před 4 lety +635

    ಜೀವನದ
    ನಿಜವಾದ
    ಅರ್ಥ
    ತಿಳಿಸೂ
    ಹಾಡು

  • @sandhyapshetty5087
    @sandhyapshetty5087 Před 2 lety +3

    Woow really super 👌

  • @kishores4215
    @kishores4215 Před 8 měsíci +10

    ನಾನು ನಾನು ಎಂದು ಮೆರೆಯಬೇಡ ಮೂಡ
    ನಾನು ಎಂಬುದು ಮಣ್ಣು ಮರೆತು ಹೋಗಬ್ಯಾಡ❤❤❤❤

  • @thereport7805
    @thereport7805 Před 3 lety +310

    2021ಈ ಹಾಡು ಕೇಳಿದವರು ಲೈಕ್ ಮಾಡಿ🙏🙏🙏🌹🌹🌹

  • @Mahmad_Asif
    @Mahmad_Asif Před 3 lety +340

    ಅರ್ಥ ಪೂರ್ಣ ಸಾಹಿತ್ಯ ಹಾಡು 😍🖤

  • @karigarerappa6247
    @karigarerappa6247 Před rokem +9

    ಬಹಳ ಚೆನ್ನಾಗಿತ್ತು ಹಾಡು

  • @monikanoronha9069
    @monikanoronha9069 Před 9 měsíci +28

    Every morning one should hear this song. We will not do wrong at all.

  • @vivekgh8582
    @vivekgh8582 Před 3 lety +126

    ಈ ಹಾಡನ್ನ ಇವರ ಧ್ವನಿಯಲ್ಲಿ ಕೇಳೋದು ಸ್ವರ್ಗಕ್ಕೆ ಮೂರೆ ಗೇಣು ......

  • @shasikalac1007
    @shasikalac1007 Před 2 lety +14

    Very meaningful and heart touching song 🙏🙏🙏🙏💐💐💐💐

  • @malleshamallesh9809
    @malleshamallesh9809 Před 2 lety +8

    ಜೀವನದ ಸಾರ್ಥಕತೆಯ ಬದುಕಿನಲ್ಲಿ ಮನುಜ ಮಾಡು ವ ಸಹಾಯದ ಕೃಜ್ಞನಾ ತೇ ಗಳು ಒಳಿತು ಮೂ ಲಕ ಉಸಿರಿನ ಹೆಸರು ಹೇಳುವ ಅತಿ ಅದ್ಬುತವಾದ ಹಾಡು sir 🙏🤝 tq somach 🙏👏👍🔥🔥💐🇮🇳🌻🌾🌿🌱🌄

  • @praveennaik3610
    @praveennaik3610 Před 4 lety +44

    ತುಂಬಾ ಅರ್ಥಗರ್ಭಿತ ಹಾಡು ಎಷ್ಟು ಕೇಳಿದರು ಕಮ್ಮಿನೆ.

  • @Devil-pr4fc
    @Devil-pr4fc Před 3 lety +454

    ಯಾರಿಗೆ ಈ ಹಾಡು ಇಷ್ಟ ಲೈಕ್ ಮಾಡಿ❤️❤️👌👌👍👍

  • @abdulazeez7673
    @abdulazeez7673 Před 9 měsíci

    🙏🙏❤❤

  • @PrakashMuttalageri
    @PrakashMuttalageri Před 3 lety +38

    ಇರುವವರಿಗೆ ಒಳ್ಳೆಯದು ಮಾಡು
    ಜೀವನ ಅತೀ ಚಿಕ್ಕದು
    ದ್ವೇಷ ಬೇಡ ರೋಷ ಬೇಡ
    I love this song❤️❤️❤️❤️❤️❤️❤️❤️❤️

    • @pavankalal1563
      @pavankalal1563 Před 3 lety +2

      🇮🇳🇮🇳🇮🇳🇮🇳🇮🇳🇮🇳🇮🇳🤟🤟🤟🤲🤲🤲👍👍👍👍pilis laik me I love you to pilis

    • @manjunatham4234
      @manjunatham4234 Před rokem +2

      I love this song ,

  • @srinidhi7140
    @srinidhi7140 Před 3 lety +285

    ನಿಜವಾದ ಜೀವನದ ಅರಿವು ಮೂಡಿಸುವ ಹಾಡು ❤️

  • @laxmi5954
    @laxmi5954 Před 4 lety +139

    ಏನೋ ಒಂದು ಬಗೆಯ ಹೃದಯದಲ್ಲಿ ನೋವು ಆಗುತ್ತದೆ ನಿಮಗೆ ಕೋಟಿ ಕೋಟಿ ನಮನಗಳು

  • @vidyavidya164
    @vidyavidya164 Před 3 lety +147

    ಮನಸ್ಸಿಗೆ ನೆಮ್ಮದಿ ಹಾಡು🙏🙏🙏🙏🙏🙏

  • @suma.rgowda6344
    @suma.rgowda6344 Před 3 lety +39

    Life nalli nanu nande ella anta heluvavaru e song keladru arta madkond ellarondige nagu naguta olle kelsa madutta badukabeku👍👍👍✌

  • @sagarraghav650
    @sagarraghav650 Před 5 lety +39

    ಮತ್ತೆ ಹುಟ್ಟಿ ಬಂದು ಸಂಗೀತ ರಸ ಸಾಗರ ಹರಸಿ sir... ನಿಮ್ಮ ಧ್ವನಿಯ ಬಹು ದೊಡ್ಡ ಅಭಿಮಾನಿ ನಾನು.....

  • @shailashylu192
    @shailashylu192 Před 4 lety +31

    Nimma haadinalli jeeva vide sir ....nimagondu salaam , sathyavada maathu ...e haadu kelida ellaru dayabittu thamma jeevanadalli alavadisikondare saku ..👍

  • @nagendraprasad1014
    @nagendraprasad1014 Před 5 lety +581

    ಈ ಹಾಡನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ .....
    ಮನುಷ್ಯನ ಬದುಕು ಸಾರ್ಥಕ...

  • @madhushettigar8029
    @madhushettigar8029 Před 3 lety +95

    It's unbelievable Karnataka population is around 65 millions . and see this video view 53 millions .how meaningful songs great you Sir

    • @saviurs767
      @saviurs767 Před 3 lety +4

      You happy birthday bro

    • @user-em8fw6gx7p
      @user-em8fw6gx7p Před 12 dny +1

      He was a Brahma kumaris Godly Student who learned so many things from bk university.

  • @uttarakarnatakabanjaratv4559

    ಜೀವನದಲ್ಲಿ ಏನು ಇಲ್ಲ ಇದ್ದಷ್ಟು ದಿನ ಇನ್ನೊಬ್ಬರಿಗೆ ಸಹಾಯ ಮಾಡಿ ಅವರು ಖುಶಿಯಾಗಿ ಇರ್ತಾರೆ ನಾವು ಖುಷಿಯಾಗಿ ಇರೋಣ

  • @sumitracookinghome8409
    @sumitracookinghome8409 Před 3 lety +310

    ಲಾಕ್ ಡೌನ್ ನಲ್ಲಿ ಈ ಹಾಡನ್ನು ಕೇಳಿದ ಪ್ರತಿಯೊಬ್ಬರು ಖಂಡಿತವಾಗಿ ಲೈಕ್ ಮಾಡಬೇಕು

  • @Anandkumar-tw6hy
    @Anandkumar-tw6hy Před 4 lety +237

    ಜೀವನದ ಅರ್ಥ ತುಂಬಿದ ಹಾಡು 🥺

  • @abhichassan214
    @abhichassan214 Před 4 lety +389

    ಮರೆಯಲಾಗದ ಮಾಣಿಕ್ಯ ಸಿ ಅಶ್ವಥ್ ಸರ್ ❤❤

  • @deekshashetty9667
    @deekshashetty9667 Před 3 lety +35

    One one lines amazing .....ed nodmele yak ee life ansuthe

  • @vijaykp72
    @vijaykp72 Před 3 lety +84

    Ashwath Anna miss you.
    Lyrics are heart touching, hats off .
    My life ambition is this song.

    • @shidujshiduj4915
      @shidujshiduj4915 Před 3 lety +1

      ನಾವು ಜ್ಯೋತಿಷ್ಯರು ನಮ್ಮದು ಕೇರಳ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕೇಳಬಹುದು ಹಣ ನೆಮ್ಮದಿ ವಿಶ್ವಾಸವನ್ನು ಕಳೆದುಕೊಂಡಿದ್ದರೆ ನಿಮ್ಮ ಯಾವುದೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂಬತ್ತು ದಿನಗಳಲ್ಲಿ ನೂರಕ್ಕೆ 2ರಷ್ಟು ಗ್ಯಾರೆಂಟಿ ಪರಿಹಾರ ಮಾಡಿಕೊಡುತ್ತಾರೆ ಕೇರಳ ಗುರೂಜಿ 9066442227

    • @MdSubanMdSuban-vh5ou
      @MdSubanMdSuban-vh5ou Před 3 lety

      Fgxhxhc

    • @varunkvarunk2072
      @varunkvarunk2072 Před 2 lety

      @@shidujshiduj4915 can l
      Me no
      Me no
      Me please and no

  • @mohammedshaheed6547
    @mohammedshaheed6547 Před 3 lety +19

    ೨೦೨೧ ರಲ್ಲಿ ಈ ಹಾಡು ಕೇಳುವವರು ಲೈಕ್ ಮಾಡಿ..👍

  • @user-jw4ud8ez4y
    @user-jw4ud8ez4y Před 3 lety +67

    ನಿಜವಾದ ಹಾಡು 😄

  • @lakshmidilip6633
    @lakshmidilip6633 Před 3 lety +278

    2020ರಲ್ಲಿ ಯಾರು ಈ ಹಾಡುಕೆಳಿದ್ದಿರ ಅವರು ಲೈಕ್ ಮಾಡಿ

  • @ravijadav100
    @ravijadav100 Před 3 lety +18

    Nija 100
    %

  • @jshankar3457
    @jshankar3457 Před 5 lety +898

    Iam from Andhra but Iam listing more then 10 times what a deeper meaning I love Kannada🙏

  • @sunils.k3732
    @sunils.k3732 Před 5 lety +173

    ನಿಜವಾದ ಅರ್ಥ ಜೀವನ ಇದೆ
    ಹಣ ಅಧಿಕಾರ. ಅಂತಸ್ತು ದಿಂದ ಮೇರೆಯುವವರಿಗೇ ಈ ಹಾಡುಕೇಳಿದರೆ ಉತ್ತಮ

  • @manjurajr2579
    @manjurajr2579 Před 5 lety +63

    ನನಗೆ ತುಂಬಾ ಇಷ್ಟ ಈ ಹಾಡು ಸರ್ 😍😘👏👏👏👏👏

  • @sunamisiddesh8321
    @sunamisiddesh8321 Před 5 lety +629

    🙏ನಾವು‌‌ . ಮೊದಲು‌‌ ✔❤ಒಳ್ಳೆಯವರಾದಾಗಲೇ .....ಬೇರೆಯವರಿಗೆ 🌴ಒಳ್ಳೆಯದು ಮಾಡುವುದಕ್ಕೆ ಸಾದ್ಯ✔✔🙏🌴

  • @revmasti2609
    @revmasti2609 Před 4 lety +107

    ಅದ್ಭುತವಾದ ಸಾಹಿತ್ಯ ಸಿ ಅಶ್ವಥ್ ಸರ್

  • @naveenboss1382
    @naveenboss1382 Před 5 lety +42

    ಸ್ವರ್ಗ ನರಕ ಎಲ್ಲಾ ಮೇಲಿಲ್ಲಾ ನೋಡಾ
    ಎಲ್ಲಾ ಇಲ್ಲೇ ಕಾಣಬೇಕು ನೋಡಾ 👍👍👍

  • @manikantamani6047
    @manikantamani6047 Před 4 lety +195

    ದ್ವೇಷವೆಂಬ ವಿಷವ ಕುಡಿಯಬೇಡ ಮೂಢ ಪ್ರೀತಿ ಅಮೃತವ ಒಮ್ಮೆ ಸವಿದು ನೋಡ
    'ಅದ್ಭುತವಾದ ಸಾಲು'

  • @geethat9561
    @geethat9561 Před 5 lety +38

    yaaru ee haadu kelidarooo kannalli neeru tumbuttade... what a meaningful song...
    that too in his voice... so heart touching

  • @manojmalagi8395
    @manojmalagi8395 Před 3 lety +90

    2020 ರ ಕೊನೆಯ ದಿನಾ ಈ ಹಾಡುನ್ನು ಯಾರು ಯಾರು ಕೇಳಿದಿರಾ Like ಮಾಡಿ 💖

  • @rameshpatil9316
    @rameshpatil9316 Před 3 lety +36

    ಸೂಪರ್ ಲಿರಿಕ್ಸ್ song sir & music&singer

  • @kiranbbbbbb216
    @kiranbbbbbb216 Před 4 lety +115

    60 million ಆಗಬೇಕು ಅನ್ನೋರು ಲೈಕ್ ಮಾಡಿ 🥰👍

  • @mahanteshpatil9758
    @mahanteshpatil9758 Před 4 lety +87

    ಸರ್ ನಿಮ್ಮ ಹಾಡು ಕೇಳಿ ನನ್ನ ಮನಸ್ಸಲ್ಲಿರುವ ನೋವು ಮಾಯವಾಗಿ ಮನಸ್ಸು ಹಗುರಾಯಿತು.... 🙏🙏🙏🙏🙏

  • @vinodnayak5296
    @vinodnayak5296 Před 4 lety +169

    ಜೀವನದ.ಪಾಠ.ಕಲಿಸುವು.ಹಾಡು, 👌👌✌️

  • @Rameshb-tb8sw
    @Rameshb-tb8sw Před 5 lety +77

    ನಮಗೆ ಈ ಹಾಡು ತುಂಬಾ ಇಷ್ಟ ಆಯಿತು ಸರ್ ನಿಮ್ಮ ಗೆ.ನನ್ನ ಧನ್ಯವಾದ ಹೇಳುತ್ತೇನೆ ಕೇಳಿ ಬರುತ್ತಿದೆ ಗುರೂ ತನ್ನ

  • @appuravi9831
    @appuravi9831 Před 5 lety +355

    ಅಶ್ವಥ್ ಅವರ ಧ್ವನಿಗೆ ಹಾಗು ಶ್ರಿ ಮಧುರ ಅವರ ಅದ್ಭುತವಾದ ಸಂಗೀತಕ್ಕೆ, ಸಾಹಿತ್ಯ ಬರೆದಿರುವ ನಮ್ ಋಷಿ ರವರಿಗೆ ಹೃದಯ ಪೂರ್ವಕ ಅಭಿನಂದನೆಗಳು

  • @chethanht3869
    @chethanht3869 Před 4 lety +23

    100% ಸತ್ಯ

  • @pavanp8495
    @pavanp8495 Před 5 lety +161

    ಜೀವನದ ಕಟು ಸತ್ಯ ಅಡಗಿದೆ ಈ ಹಾಡಿನಲ್ಲಿ... ಧನ್ಯವಾದಗಳು ಇಲ್ಲಿ Share ಮಾಡಿದ್ದಕ್ಕೆ...🙏🏽

  • @kiranbbbbbb216
    @kiranbbbbbb216 Před 4 lety +1307

    👍ಲಾಕ್ ಡೌನ್ ನಲ್ಲಿ ಈ ಹಾಡನ್ನು ಕೇಳಿ ರುವರು ಲೈಕ್ ಮಾಡಿ ♥️

  • @keerti6560
    @keerti6560 Před 3 lety +43

    When situation come bad I listene this song

    • @shivab9050
      @shivab9050 Před 3 lety +1

      Hi

    • @devarajdevu78
      @devarajdevu78 Před 3 lety

      ಸೂಪರ್ ಸ್ಟಾರ್ ರಜನಿಕಾಂತ್ ಏನು ಮಾಡಬೇಕು ಎಂಬುದನ್ನು ಅವರು ತಮ್ಮ ಗಂಗಾಧರ್ ನನ್ನ ಹೆಸರು ವಿದ್ಯಾ

    • @udayuday1024
      @udayuday1024 Před 3 lety +2

      Hello medum Karnataka dalli huttiddu nam kannada language matnadakke nimge asayya aagutte alva 🙏🙏 please Kannada matadodu abhyasa maadkolli 🙏🙏

    • @Konnur-xu8cy
      @Konnur-xu8cy Před rokem

      @@shivab9050 pop

  • @rangatoyota1312
    @rangatoyota1312 Před 4 lety +70

    ಅದ್ಭುತವಾದ ವಾಕ್ಯ.ಸೂಪರ್ ಸರ್

  • @mallikarjunk5145
    @mallikarjunk5145 Před 5 lety +203

    ಜೀವನದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ತಿಳ್ಳಿಸಿದಕೆ ತುಂಬಾನೇ ಧನ್ಯವಾದಗಳು

  • @parashuramdatanal2741
    @parashuramdatanal2741 Před 3 lety +32

    ಅದ್ಭುತ ಹಾಡು .ಒಳಿತು ಮಾಡು ಮನುಜ .

  • @chandrashekaranaik72658
    @chandrashekaranaik72658 Před 3 lety +44

    Never listen this voice again in the earth
    Really 🙏 super sir

  • @SL-lp7vp
    @SL-lp7vp Před 5 lety +127

    ನನ್ನಗೆ ಈ ಹಾಡು ತುಂಬಾ ಇಷ್ಟ
    ಧನ್ಯವಾದಗಳು ಸರ್

  • @Rameshpavagada.4282
    @Rameshpavagada.4282 Před 3 lety +105

    బరలు ఎను తందే బరదు ఏను హిందే వచ్చేటప్పుడు ఏమి తెచ్చావు వెళ్ళేటప్పుడు మనతో ఎది రాదు అని అర్థం చాలా బాగా రాశారు కవి

  • @ka-sv3ru
    @ka-sv3ru Před 3 lety +37

    I miss you sir😔

  • @chandrashekarklgowdru9601
    @chandrashekarklgowdru9601 Před 5 lety +40

    ನನ್ನಗೆ ತುಂಬ ತುಂಬಾ ಇಷ್ಟವಾದ ಹಾಡು ನಮ್ಮ ಸಿ ಅಶ್ವಥ್ ಅಣ್ಣ

  • @Varun33in
    @Varun33in Před 5 lety +24

    ಪ್ರೀತಿಗಾಗಿ ಜಗವೆಲ್ಲವ ಹುಡುಕುವ
    ತನ್ನೋಳಗಿರುವುದ ಮರೆತು....

  • @shivarajgowda4933
    @shivarajgowda4933 Před 5 lety +127

    ಪ್ರೀತಿ ಪ್ರೇಮ ಅಂಚಿ ನಿ ಹೋಗಬೇಕು ಅಲ್ಲಿ.ಸತ್ತ ಮೇಲು ನಿನಗೆ ಹೆಸರು ಉಂಟು ಇಲ್ಲಿ👌

  • @woviespasha1522
    @woviespasha1522 Před 4 lety +21

    Really ❤️ touching base super 👌 👌👌😊😭😭😭

  • @shakthirxshakthirx354
    @shakthirxshakthirx354 Před rokem +5

    Very emotional🥺😒 songs

  • @sathyanarayana6563
    @sathyanarayana6563 Před 3 dny

    Superb song. C. Ashwath great voice

  • @yallappa.k.kallimanikallim1170

    ಈ ಹಾಡಿನಲ್ಲಿ ಸತ್ಯ ಇದೆ.🇮🇳🇮🇳🇮🇳🇮🇳🇮🇳🎤🎧🎹🎸 super song.

  • @merannaerannanayak1700
    @merannaerannanayak1700 Před 5 lety +140

    ಜೀವನದ ಸತ್ಯಾಂಶ ತಿಳಿಸುವ ಹಾಡು

  • @dr.maheshkumarg1358
    @dr.maheshkumarg1358 Před rokem +2

    Life is just like that .