Araluva Hoovugale | My Autograph | Kiccha Sudeep | Meena | Sridevika | Bharadwaj | Lyrical Video

Sdílet
Vložit
  • čas přidán 19. 12. 2019
  • My Autograph is a 2006 Kannada Romantic drama film that was directed, produced and enacted by Sudeep in his first directorial venture. Along with him, this film starred Meena, Sridevika, Deepu, and Rashmi Kulkarni.
    Ashwini Recording Presents " Araluva Hoovugale " Popular Kannada Devotional Song, Sung By Lingadahalli Chandrashekhar, Manjulaguru
    Subscribe: bit.ly/2KajYZz
    and press the bell icon
    Album : My Autograph
    Song :"Araluva Hoovugale"
    Singer : K. S. Chitra
    Music : Bharadwaj
    Lyric : K. Kalyan
    Label : Ashwini audio
    You can download the songs on :
    JioSaavn : www.jiosaavn.com/album/my-aut...
    Gaana : gaana.com/album/my-autograph-...
    Wynk Music : wynk.in/music/album/my-autogr...
    Spotify : open.spotify.com/album/4je1nw...
    Hungama : www.hungama.com/album/my-auto...
    Please "Subscribe" on Link for more Videos.
    czcams.com/channels/VmL.html...
    ‪@arcmusicqkannada‬ ‪@NammaUKMandi‬
    We are glad that we meet virtually on CZcams through our music. If you are new to our channel,
    Welcome to the family of Soulful Songs -
    Hit 'LIKE' ?? & 'SUBSCRIBE' and show us your support! :)
    Post your comments below and share our videos with your friends. Spread the love! :)
    ---------------------------------------
    Let’s Stay Connected:
    ---------------------------------------
    Like Us On Facebook:
    / ashwinirecor. .
    Follow Us On Instagram:
    / ashwinireco. .
    Twitter Us On:
    / ashwiniaudio
    #MyAutograph#KicchaSudeep#Meena
  • Hudba

Komentáře • 1,5K

  • @Hampisad-zj8cg
    @Hampisad-zj8cg Před 5 měsíci +13

    ಈ ಹಾಡಿನ ಸಾರಾಂಶದ ಹಾಗೆ ಜೀವನ ಬದಲಾಗಬಹುದು ಆಗದೆ ನು ಇರಬಹುದು ಆದರೆ ಕುಗ್ಗಿದ ಮನಸ್ಸು ಚೈತನ್ಯ ತುಂಬುವುದು❤️

  • @siddappateli4504
    @siddappateli4504 Před 3 lety +70

    ಬೆಳೆಯುವ ಪ್ರತಿಭೆಗಳಿಗೆ ಇದು ಒಂದೇ ಒಂದು ಸಾಂಗ್ ಆಗಿದೆ

  • @godpraveenyt8896
    @godpraveenyt8896 Před 2 lety +36

    ಇ ಹಾಡಿನಿಂದ ನನ್ನ ಜೀವನಾನೇ ಬದಲಾಗಿದೆ

  • @sharadramesh6679
    @sharadramesh6679 Před 2 měsíci +2

    ಸಾವಿರಕ್ಕೆ ಒಬ್ಬ ಕಲಾವಿದ. ಹಾಗೆ ಈ ಒಂದು ಹಾಡಲ್ಲಿದೆ ಜೀವನದ ಸಾರಾಂಶ. ಬರೆದ ಸಾಹಿತಿಗೆ ಧನ್ಯವಾದ ಬಹಳ ಸೊಗಸಾಗಿದೆ🎉🎉🎉🎉🎉. ಸ್ವರ ಸಂಯೋಜನೆ ಮಾಡಿದವರು, ಹಾಡಿದವರಿಗು ಧನ್ಯವಾದ.
    🎉🎉🎉🎉🎉🎉🎉❤❤❤❤❤❤❤

  • @MS.17
    @MS.17 Před 3 lety +90

    Awesome lines.....
    ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದು ದಾರಿಯಿದೆ
    ನಿನ್ನ ಆತ್ಮಬಲ, ನಿನ್ನ ಜೊತೆಯಿರಲು ಆಕಾಶವೇ ಅಂಗೈಲಿ

  • @imamhusenmainalli9217
    @imamhusenmainalli9217 Před rokem +62

    ನನ್ನ ಬದುಕಿನಲ್ಲಿ ಈ ಹಾಡಿಗೆ ತುಂಬಾ ದೊಡ್ಡ ಪ್ರಾಮುಖ್ಯತೆ ಇದೆ .

  • @Rmsi25
    @Rmsi25 Před 2 lety +7

    ನಾನು ಗೆಲುವಿನ ಹಾದಿಯಲ್ಲಿ ಹೋಗುವಾಗ ನೋವನ್ನು ಮೆಟ್ಥಿ ನಿಲ್ಲಲು ಸ್ಪೂರ್ತಿಯಾದ ಅದ್ಭುತ ಹಾಡು.

  • @parameshparamesh3416
    @parameshparamesh3416 Před 3 lety +22

    ಸಾವಿನಲ್ಲೂ ಸಾವನ್ನು ಜಯಿಸೋ ಸ್ಫೂರ್ತಿ ಈ ಹಾಡು

  • @vishwaspatil5652
    @vishwaspatil5652 Před 11 měsíci +66

    ಈ ಹಾಡು ಬಿಡುಗಡೆಯಾದಾಗ (2006) ನಾನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವನಾಗಿದ್ದೆ. ಆದರೆ ಈಗ (2023) ಜೀವನದ ಯುದ್ಧದಲ್ಲಿ ನಾನು ಈ ಹಾಡನ್ನು ಅರ್ಥಮಾಡಿಕೊಳ್ಳಬಲ್ಲೆ. ಇದು ತುಂಬಾ ಪ್ರೇರಕ ಹಾಡು ❤💯

    • @CBn-x2z
      @CBn-x2z Před 22 dny

      M.
      . M
      ? C
      bccha gtg. CV
      ☕aaa❤aaaaaaaaaaaaaa😂😂😂😂look LP❤

    • @user-zh5ot4mm1q
      @user-zh5ot4mm1q Před 21 dnem

  • @maheshmayannavar3024
    @maheshmayannavar3024 Před 2 lety +8

    ಒಂದೊಂದು ಪದವೂ ಕೋಟಿ ತೂಕ ಹೊಂದಿದೆ❤️

  • @bnharish3763
    @bnharish3763 Před 5 měsíci +41

    ಯಾರಾದ್ರೂ 2024 ರಲ್ಲಿ....😊❤️

  • @ambareshk.l1586
    @ambareshk.l1586 Před 3 lety +40

    ಈ ಸಾಹಿತ್ಯ ಕೇಳಿದ ಮೇಲೆ ಜೀವನದಲ್ಲಿ ಹೋರಾಟ ಮಾಡಲು ಛಲ ಬರುತ್ತದೆ

  • @shivakallur9970
    @shivakallur9970 Před 3 lety +20

    ಇದು ಒಂದು ಯಶಸ್ಸಿನ ಹಾದಿಯನ್ನು ತಲುಪಲು ಸಹಾಯ ಮಾಡುವಂತಹ ಒಂದು ಸೂಪರ್ ಹಿಟ್ ಸಾಂಗ್

  • @kaanuveneekannada
    @kaanuveneekannada Před 2 lety +18

    ಮನಸ್ಸು ಎಂಬ ಕನ್ನಡಿಯು ಹೊಡೆದು ಹೋಗಬಾರದು, ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು... beautiful line ❤️

  • @radhadoddamani1223
    @radhadoddamani1223 Před 3 lety +15

    ಮೈ ಫೆವಿರೇಟ್ ಸಾಂಗ್ ಇದು ಸಾಧನೆಗೆ ಸ್ಫೂರ್ತಿ ಈ ಸಾಂಗ್ 👍👍

  • @basavarajkurumanal928
    @basavarajkurumanal928 Před rokem +3

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ನಿಮ್ಮದು ಮೇಡಂ

  • @swasthikswasthik2030
    @swasthikswasthik2030 Před 2 lety +11

    Chithra mam ❤️😘💙.. just unbelievable 👏👌👌 that's it...😘🙃❤️

  • @krishnamurthylgowda7118
    @krishnamurthylgowda7118 Před 3 lety +5

    ಜೀವನ ಸ್ಪೂರ್ತಿ 👌👌👌👌👌

  • @Monstar_music_lover
    @Monstar_music_lover Před 7 dny +1

    Happy Birthday chitra amma❤

  • @eashukankurti7969
    @eashukankurti7969 Před 2 lety +3

    ಎಂಥ ಅದ್ಭುತವಾದ ಸಾಹಿತ್ಯ..🙏👌👌

  • @maktumsabnadaf5686
    @maktumsabnadaf5686 Před 4 lety +133

    ನನ್ನ ಮನಸ್ತಿತಿ ಸರಿ ಇಲ್ದಿರೋವಾಗ ಈ ಹಾಡು ಕೇಳ್ತಾ ಇರ್ತೀನಿ👌👌👌👌

  • @deepusuvarna7082
    @deepusuvarna7082 Před 8 měsíci +244

    Its 2024... But this song have same vibes as usual... Another thing is Sudeep is a gentleman in kannada film industry 😌

    • @sangukumar2684
      @sangukumar2684 Před 7 měsíci +11

      😊😊😊

    • @sangukumar2684
      @sangukumar2684 Před 7 měsíci +8

      😊😊😊

    • @-ink
      @-ink Před 7 měsíci +4

      "Are you the, New 'Time Travel Baba' for Karnataka? I mean, your comment is from December 2023, but you said it's 2024..."

    • @deepusuvarna7082
      @deepusuvarna7082 Před 7 měsíci +2

      @@-ink our calendar is too fast😂😂

    • @LekhanaLekhu-cx8mr
      @LekhanaLekhu-cx8mr Před 7 měsíci

      A
      ಅರಳುವ ಹೂವುಗಳೆ ಸಾಂಗ್ Queen​@@sangukumar2684

  • @ganesh.mdeekshit5700
    @ganesh.mdeekshit5700 Před 3 měsíci +3

    This song just vibrates the heart n mind .....❤

  • @laxmank6745
    @laxmank6745 Před 3 lety +110

    2020 ರಲ್ಲಿ ಈ ಒಂದು ಅದ್ಭುತವಾದ ಹಾಡನ್ನು ಕೇಳುತ್ತಿದ್ದಿರಾ? ಈ ಹಾಡು ಪ್ರತಿಯೊಬ್ಬರಿಗೂ ಜೀವನದಲ್ಲಿ ಒಳ್ಳೆಯ ಬದಲಾವಣೆ ತರುತ್ತದೆ..

  • @user-uv9yl7gc4l
    @user-uv9yl7gc4l Před 6 měsíci +6

    These is a most powerful song, when we listen this song it inspires so much ❤

  • @leelavathid6778
    @leelavathid6778 Před 5 měsíci +6

    Nan GE life nalli hegir beku antha thilisida song miss you all time💯👌💖

  • @anaghapappu113
    @anaghapappu113 Před 2 měsíci +4

    This is my fevret song❤

  • @manjunathamanju6928
    @manjunathamanju6928 Před rokem +3

    ತುಂಬಾ ಅರ್ಥ ಪೂರ್ಣವಾದ ಹಾಡು & ಸ್ಪೂರ್ತಿದಾಯಕ ಹಾಡು Super Song Love you Kiccha Boss

  • @nagarajnagarajnayak9586
    @nagarajnagarajnayak9586 Před 4 lety +398

    ನನ್ನ ನಾ ಮರೆತಾಗ ಪುನಃ ನನ್ನ ಗುರಿಯನ್ನು ನೆನಪಿಸಿ, ನನ್ನ ದಾರಿ ಯಾವುದು ಎಂದು ತೋರಿಸುವ ಒಂದು ಅದ್ಭುತವಾದ ಸಾಹಿತ್ಯ

  • @appusappuzz1536
    @appusappuzz1536 Před 4 lety +22

    Chithra chechi......😍😍😍😍😍

  • @shailubujjibangarichinnu1990

    Nan ge life Nalli hegir beku antha Thilisida song miss you all time😍😍

  • @suryakantkheman4029
    @suryakantkheman4029 Před 4 lety +199

    🎂🎂💐💐ನನ್ನ ಹಲವು ಕನಸುಗಳು ಮತ್ತೇ ಪುನರಜ್ಜೀವನ ಗೋಳಿಸಿದ ಈ ಸಾಹಿತ್ಯ ಗೀತೆಗೆ ಸದಾ ಕಾಲ ಚಿರಋಣಿ, ಮರಳಿ ನಡೇ ಗುರಿಯ ಏಡೆಗೇ,,,,,,[ ಸುರೇಶ ]👍👍

  • @channabasavapatil2540
    @channabasavapatil2540 Před 3 lety +20

    ಅದ್ಬುತ ಮತ್ತು ಸ್ಪೂರ್ತಿದಾಯಕ ಹಾಡು🙏😊

  • @imamhusenmainalli9217
    @imamhusenmainalli9217 Před rokem +3

    ನನ್ನ ಬಾಳಿನ ಅರುಣೋದಯವಾಗಿದೆ ಈ ಹಾಡು

  • @nikhilsk2490
    @nikhilsk2490 Před měsícem +2

    My favourite song ❤

  • @vichangowdavichankumart.v7016

    ಈ ಹಾಡು ತುಂಬಾ ಚೆನ್ನಾಗಿದೆ ಕೇಳಲು ಹಿತ ವಾಗಿದೆ ಜೀವನದ ಅರ್ಥ ತಿಳಿಯಲು ಸಹಾಯಕವಾಗಿದೆ, ಜೈ ಹಿಂದ್

  • @alambashalamaa4143
    @alambashalamaa4143 Před 4 lety +88

    ಬಾಳಿಗೊಂದು ಅರ್ತ ಇದೇ, ಹೆಜ್ಜೆಗೊಂದು ದಾರಿ ಇದೇ. ( ಜೀವನದಲ್ಲಿ ಸೋತು ಬದುಕೂ ಸಾಕು ಎಂದು ಹನಿಸಿದರೆ astte mugithu jeevana)

  • @ramakrishnaramakrishna9687

    ಈ ಹಾಡು ಕೇಳುತ್ತ ಕೇಳುತ್ತ ಕಣ್ಣಲ್ಲಿ ನೀರು ಬರ್ತಾ ಬರ್ತಾ ಬರ್ತಾ ಇರುತ್ತೆ

  • @bhumikush6049
    @bhumikush6049 Před 7 měsíci +12

    Watching this after hearing this in bigg boss 9 in Shruthi Ammas voice 2023

  • @rabiyataskeen787
    @rabiyataskeen787 Před 3 lety +2

    Manasu yamba kannadiyu hodedu hoga baradu
    Baalu vand golu anta odi hoga baradu
    Yarigilli novilla yarigilli savilla
    This lyrics hit different ❤💯

  • @naziyanazzu8684
    @naziyanazzu8684 Před 3 lety +16

    Very meaningful song My favorite song 👍👍👌

  • @santoshdodamanisantosh2027
    @santoshdodamanisantosh2027 Před 4 lety +237

    ಯಾರಾದ್ರೂ ನನ್ನ ಮನಸಿಗೆ ನೂವು ಆಗುವ ಆಗೇ ಮಾತಾಡಿದ್ರೆ ಈ ಸಾಂಗ್ ನನ್ನು ಕೇಳುತ್ತೆನೆ ನನ್ ಸಮಾದಾನ್ ಆಗುವರೆಗೂ ಈ ಸಾಂಗ್ ಮಾಡಕುತ್ತೀನಿ ಗೆಳೆಯರೇ

  • @siddaramnavi8046
    @siddaramnavi8046 Před 3 lety +13

    One of the great actor ever❤️❤️❤️❤️

  • @hanumagoudagouda9279
    @hanumagoudagouda9279 Před 3 lety +67

    ನೊಂದ ಮನಸ್ಸುಗಳಿಗೆ ಆನಂದ ಗೊಳಿಸುವ ಮತ್ತು ಉತ್ತೇಜನ ನೀಡುವ .
    ನೊಂದ ಮನಸ್ಸುಗಳಿಗೆ ಸ್ಪಂದಿಸುವ ಹಾಡು,

  • @varunkumarkt1724
    @varunkumarkt1724 Před 2 lety +11

    Inspirational song 😍🥰🥰❤️

  • @siddupujari2924
    @siddupujari2924 Před 4 lety +6

    ನನ್ ಫೇವರಿಟ್ ಸಾಂಗ್

  • @prasadguddodagi
    @prasadguddodagi Před 3 lety +9

    Super oo supppperr music 🎶🎵

  • @ArunKumar-oe4cy
    @ArunKumar-oe4cy Před 7 měsíci +4

    After Big Boos ❤

  • @laxmipatil9582
    @laxmipatil9582 Před 4 lety +7

    Super song my lovely song sadakarannu badidu ebbisuva song

  • @alisab8720
    @alisab8720 Před 4 lety +271

    ನಾನು 2008ರಲ್ಲಿ ಸಾಯು ವಾಗ ನನ್ನನು ಬದುಕುಳಿಸಿದ ಸಾಂಗ್ ದಿ ಗ್ರೇಟ್ ಸಾಂಗ್

    • @kirangowda4582
      @kirangowda4582 Před 4 lety +7

      ನಮ್ಮನ್ನು ಜಾಣ್ಮೆ ಎಸ್ ನಮಃ ಘಂಟೆ ದೃಢ ಖುಶಿ ಓಡಿಹೋದಳು ನಾ ನಡೆಯುತ್ತಿವೆ ಝಣಝಣ ಎಂದುಕೊಳ್ಳಿ ಎಸ್ ಜಲಾಶಯದ ಗಣಕಿಂಡಿ ಗೌಣ ಮಂದಿಯ ಎಂದೊಮ್ಮೆ ಮಂದಿಯ ಗೌಡಪ್ಪ ಕೃಷಿ ಗೇಮ್ ಚಂದಮಾಮ

    • @abhishekmadiwal6573
      @abhishekmadiwal6573 Před 4 lety +5

      Yan agitu

    • @jyothijkjjyothijkj5251
      @jyothijkjjyothijkj5251 Před 3 lety +3

      Super

    • @jyothijkjjyothijkj5251
      @jyothijkjjyothijkj5251 Před 3 lety +2

      Super

    • @mehaboobsabkmmehaboobsabkm8285
      @mehaboobsabkmmehaboobsabkm8285 Před 3 lety +2

      My favorite song

  • @prasadguddodagi
    @prasadguddodagi Před 3 lety +11

    Motivational song for everyone..:;;🎵🎶

  • @shivuutube6338
    @shivuutube6338 Před 3 lety +57

    If anyone of you feels down just listen the fallowing songs.
    1.Araluva Hoovugale
    2.Yenagali munde sagu ne
    3.Mukunda Murari

  • @daved9688
    @daved9688 Před 2 lety +9

    ಈ ಗೀತೆಯನ್ನು ಹಾಡಿದ ಕೆ ಎಸ್ ಚಿತ್ರ ಅಮ್ಮನವರಿಗೆ ಮತ್ತು ಗೀತೆಯನ್ನು ರಚಿಸಿದ ಕೆ ಕಲ್ಯಾಣ್ ಅವರಿಗೆ ನನ್ನ ಅನಂತ ನಮನಗಳು.

  • @ranjanranjan2434
    @ranjanranjan2434 Před 4 lety +72

    Chithra amma voice spr 😍😘👍👌

  • @hunttheplace1505
    @hunttheplace1505 Před 3 lety +2

    Arthagarbhitha vaadha sahithya😍
    Baligondhu artha idhe hejjegondhu dhaari idhe😍😍😍😘just loved it😍dont lose hope and just listen this song😍and forgot everthing😍be happy😍

  • @NAVEENKUMAR-jc6jl
    @NAVEENKUMAR-jc6jl Před 3 lety +2

    ಬಾಳೊಂದು ಹೋರಾಟ ಮರೆಯದಿರಿ ...
    ನಾಳೆಯ ನOಬಿಕೆ ಇರಲಿ ನಮ್ಮ ಬಾಳಲಿ..
    ಗೆಲ್ಲುವ ಬರವಸೆ ನಮ್ಮ ಜೊತೆ ಇರಲಿ ....
    one of my all time fav inspiration song &lyrics ..chithra madam ...
    Sudeep great inspiration love respect & person ..👌👌💛❤...achiever....

  • @rameshpatil7760
    @rameshpatil7760 Před 3 lety +28

    ಜೀವನದಲ್ಲಿ ಸುಗಮ ದಾರಿ ಈ ಹಾಡು 😘😍

  • @shashankts958
    @shashankts958 Před 4 lety +9

    Superb motivational song 😃😍

  • @anithakumarappa6790
    @anithakumarappa6790 Před 3 lety +5

    All time fav❤️ #inspiring

  • @SantoshSantosh-qq7dz
    @SantoshSantosh-qq7dz Před rokem +2

    Super akka anna 😔💯💪

  • @ManjuManju-hp1st
    @ManjuManju-hp1st Před 4 lety +21

    Manasina mareyalli mareyadhe nenapu kattikollluva ondhu jeevana 100% true it guys

  • @arunkumarbheemanna9716
    @arunkumarbheemanna9716 Před 2 lety +4

    This song turn my life. Thanku sudeep sir.

  • @rbcreations168
    @rbcreations168 Před 3 lety +1

    ಪ್ರತಿ ಸಲ‌ ಕೇಳಿದಾಗಲೂ ಮೈ ರೊಮಾಂಚನ ಗೊಳ್ಳುತ್ತದೆ....

  • @shaneeshvarashaneeshvara2952
    @shaneeshvarashaneeshvara2952 Před 5 měsíci +2

    Every green song

  • @mohammedakbar9421
    @mohammedakbar9421 Před 6 měsíci +4

    Some memories never fade 😢❤

  • @vishwanathsathnoorkar7777
    @vishwanathsathnoorkar7777 Před 4 lety +79

    ಈ ಹಾಡಿನ ಬಗ್ಗೆ ಹೇಳಬೇಕೆಂದರೆ ಶಬ್ದಕೋಶದಲ್ಲಿ ಪದಗಳೇ ಸಿಗುವುದಿಲ್ಲ ಅಷ್ಟೊಂದು ಅರ್ಥಗರ್ಭಿತವಾದ ಹಾಡು ಇದಾಗಿದೆ,

  • @ZaibaFatimaaa
    @ZaibaFatimaaa Před měsícem

    Superrbb

  • @FareedaBegum-bu7sp
    @FareedaBegum-bu7sp Před 2 měsíci

    Beleyuwa prathibhe galige idu onde ondu song agidhe ❤❤❤❤❤❤

  • @raghavendratagadghar8457
    @raghavendratagadghar8457 Před 4 lety +7

    Life means this song .song means this life.

  • @virupakshikvinnu9632
    @virupakshikvinnu9632 Před 3 lety +4

    ಈ ಸಾಂಗ್ ಗೆ ಎಲ್ಲರೂ ಜೈಕಾರ ಹಾಕಬೇಕು..
    ಸಾಹಿತ್ಯ ರಚನೆ ಅಧ್ಭತ..

  • @user-cz2px1sj4l
    @user-cz2px1sj4l Před 4 dny +1

    I love this song 😘

  • @sharankumar4150
    @sharankumar4150 Před 3 lety +2

    Nange ಮನಸಿಗೆ ಬೇಜಾರ್ ಆದಾಗ ಕೇಳುವ song I loveing this song

  • @laxmanavi2515
    @laxmanavi2515 Před 4 lety +5

    💞Very nice song practical lifege tumda mukya & nange bejaru adag nanu e song kelatini..💞

  • @vijayabhovi1094
    @vijayabhovi1094 Před 4 lety +62

    Everyone has there own ambition some of them failures . .of them this song teach how to achieve. ....motivational lyrics. . Best song

  • @rakshitharavi9259
    @rakshitharavi9259 Před 4 lety +52

    He song yar bardhro avregea kodbeaku Bharatha ratna🇮🇳♥️

  • @jagadeeshmanju7776
    @jagadeeshmanju7776 Před 3 lety +8

    That is really best motivation song

  • @saraswathisarsi3837
    @saraswathisarsi3837 Před 4 lety +8

    My favorite song 😍😍😍

  • @sahanap2101
    @sahanap2101 Před 2 lety +4

    True for. Ever,hats off to singer,writer and great actor Kichha sudeed

  • @user-je7mk6ib9u
    @user-je7mk6ib9u Před 2 měsíci +1

    Lyrics 👌👌

  • @Hyper_girl.
    @Hyper_girl. Před 6 měsíci +1

    To all the students who are suffering please take this words into your heart nobody in this world can motivate like this
    Keep going ❤

  • @jayanthv6346
    @jayanthv6346 Před 2 lety +5

    This song will kick back life

  • @sharadashetty4444
    @sharadashetty4444 Před 4 lety +24

    Olleya sahitya mattu sangeeta samyojane & tumba chennagi hadiddare Chitra madam. Hats up.

  • @siddarthad5374
    @siddarthad5374 Před 3 lety +6

    My favorite Singer Melody voice ❤️💙💙💙😍😍❤️😍❤️😍❤️😍 k s chitra

  • @vscreation2763
    @vscreation2763 Před 6 měsíci +1

    My motivation❤

  • @kirankumarmkk3091
    @kirankumarmkk3091 Před 4 lety +26

    ಅರ್ಥಗರ್ಭಿತವಾದ ಸಾಹಿತ್ಯ

  • @vasanthashettyganiga8156
    @vasanthashettyganiga8156 Před 4 lety +5

    Kiccha 😍😘

  • @salimjummnal9611
    @salimjummnal9611 Před 3 lety +5

    This is my favorite song

  • @gaganans7574
    @gaganans7574 Před 3 lety +20

    Hadsoff to this song. Most meaningful and powerful song which inspires me a lot everytime when I listen to this song.🙏🙏👌👌👏

  • @noornoori908
    @noornoori908 Před 4 lety +4

    Super 💜💜💜

  • @soulsmile7676
    @soulsmile7676 Před 3 lety +85

    Whenever i listen to this song my eyes fills with tears. One favorite line from this song 'ninna athma bala ninna jothegiralu akashave angaili' gives strength and courage.🙂

    • @filmylessons35
      @filmylessons35 Před 3 lety +3

      ಅದು ಏನೋ ಸ್ವಲ್ಪ ಕನ್ನಡದಲ್ಲೇ ಹೇಳಬಹುದು ಅಲ್ವಾ,, ಮೇಡಮ್ ಅವರೇ???

    • @sunnyleone5340
      @sunnyleone5340 Před 2 lety +3

      ಹೇಳ್ತಿದ್ದೆ ಸರ್ ನನ್ ಹೇಳ್ಳುದ್ರೆ ನಿಮ್ಗೆ ನೆಲ್ಪಲ್ ಇಟ್ಟಕೋಳಲ್ಲ ಆದಿಕೆ ನೀವೇ ಪ್ರಯತ್ನ ಪಡಿ ಅಗ್ಲೂ ಅರ್ಥ ಆಗ್ಲಿಲ್ಲ ಅಂತ ಅಂದ್ರೆ ನಂಗ್ ಮೆಸೆಜ್ ಮಾಡಿ ಹೇಳ್ತೀನಿ

    • @bhageshmathapati9335
      @bhageshmathapati9335 Před rokem

      Super Akka

  • @manjulans3677
    @manjulans3677 Před 20 dny

    Motivational song heartfully thank you god bless you

  • @veenachinnu1256
    @veenachinnu1256 Před 2 lety +4

    Best song 👌👌❤️😍😍🔥🔥🔥

  • @mahanteshpatil9758
    @mahanteshpatil9758 Před 4 lety +42

    ಸೂಪರ್ ಗೀತೆ ಮನಸ್ಸಿಗೆ ಹುಮ್ಮಸ್ಸು ಕೊಡಿತ್ತದೆ

  • @shilpashilpa9546
    @shilpashilpa9546 Před 2 lety +8

    My favorite song.....🎧❤😍😍

  • @leelavathid6778
    @leelavathid6778 Před 6 měsíci +1

    great song 💯💝💖

  • @bindumani8843
    @bindumani8843 Před 3 lety +1

    Olithu maadiu Manusa haagu araluva hoovugale these two my most favourite song forever

  • @dontbeafraidimhere5421
    @dontbeafraidimhere5421 Před 3 lety +3

    "ಅರಳುವ ಹೂವುಗಳೇ ಆಲಿಸಿರಿ ಬಾಳೊಂದು ಹೋರಾಟ ಮರೆಯದಿರಿ" ಅದ್ಭುತವಾದ ಸಾಲುಗಳು 👍

  • @prabhus7364
    @prabhus7364 Před 4 lety +4

    Super song

  • @geetapearls5235
    @geetapearls5235 Před 4 lety +6

    Fantastic song

  • @kiranm6910
    @kiranm6910 Před 3 lety +4

    ಜೀವನದಲ್ಲಿ ಅವಮಾನ, ನೋವು ಮೊದಲು ಕೊನೆಗೆ ಸನ್ಮಾನ ಮುಂದೆ ಖಂಡಿತ ಇದೆ