Olithu Madu manusa ಒಳಿತು ಮಾಡು ಮನುಸಾ -Naveen sajju

Sdílet
Vložit
  • čas přidán 2. 10. 2017
  • Movie -Marubhumi
    Music -Madhura
    Lyrics -Rushi
    Singer -Naveen Sajju

Komentáře • 1,4K

  • @jaijark
    @jaijark Před 2 měsíci +18

    ಈ ಹಾಡನ್ನು ಇಷ್ಟ ಪಡುವವರ ಜೀವನ ಉತ್ತಮ ಜೀವನ ಸಾರದಿಂದ ಕೂಡಿರುತ್ತದೆ

  • @raghurraghur1446
    @raghurraghur1446 Před rokem +15

    ಕಣ್ಣು ಮುಚ್ಚಿಕೊಂಡು ಈ ಹಾಡನ್ನು ಕೇಳುತ್ತಿದ್ದರೇ ಕಣ್ಣಲ್ಲಿ ನೀರು ತಾನಾಗೇ ಬರುತ್ತೇ 👏👏

    • @usersiddharthAnjali
      @usersiddharthAnjali Před rokem

      ಸರ್ ಕಣ್ಣು ಮುಚ್ಚಿದ್ರೆ ಕಣ್ಣಲ್ಲಿ ನೀರು ಹೇಗ ಬರುತ್ತೆ

    • @raghurraghur1446
      @raghurraghur1446 Před rokem +1

      ​@@usersiddharthAnjali ಸ್ವಲ್ಪ ಬೆಜಾರಲ್ಲಿದ್ದಾಗ ಕಣ್ಣು ಮುಚ್ಚಿಕೊಂಡು ಈ ಹಾಡು ಕೇಳಿ ಆಗ ಗೊತ್ತಾಗುತ್ತೇ

  • @nageshtv4492
    @nageshtv4492 Před rokem +24

    ಈ ಹಾಡಿನಿಂದ ಮನುಷ್ಯ ಹೇಗೆ ಜೀವನ ಮಾಡಬೇಕು, ಯಾವುದು ಶಾಶ್ವತ ಅಲ್ಲ ,ಯಾರಿಗೂ ತೊಂದರೆ ಕೊಡದೇ ಒಳ್ಳೆಯತನದಿಂದ ಇರಲು ಕಲಿಯಬಹುದು.....

  • @JagatSingh-ju6ic
    @JagatSingh-ju6ic Před rokem +17

    I am from Rajasthan but staying in karnataka from last 23 years. My favorite song in my life this song which i hear lot of time

  • @basavarajaavanti8668
    @basavarajaavanti8668 Před rokem +20

    ಅರ್ಥಪೂರ್ಣವಾದ ಹಾಡು ಸರ್ ಇದು ಇದನ್ನು ಸರಿಯಾಗಿ ತಿಳಿದು ಕೊಂಡರೆ ಜೀವನ ಪಾವನವಾಗುತ್ತದೆ ಈ ಸುಂದರ ಹಾಡನ್ನು ಹಾಡಿದ ನಿಮಗೆ ಹಾಗೂ ಈ ಹಾಡನ್ನು ರಚಿಸಿದವರಿಗೆನನ್ನ ಅನಂತಾನಂತ ಧನ್ಯವಾದಗಳು

  • @rudrappat1308
    @rudrappat1308 Před 3 lety +111

    ಮನುಷ್ಯ ಕಲಿಯಬೇಕಾದ ನಿಜವಾದ ಬದುಕಿನ ಸೂತ್ರವಿದು ಇದನ್ನು ಕಲಿತವನು ನಿಜವಾದ ಮನುಷ್ಯ 👍👌🙏

    • @user-hb7oc6jc5t
      @user-hb7oc6jc5t Před 3 lety +3

      ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . czcams.com/video/3iAXcoP2eVI/video.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.

    • @boodemmabyagwat4874
      @boodemmabyagwat4874 Před 3 lety

    • @knlpresent2113
      @knlpresent2113 Před 3 lety

      Nice

    • @charishnaik4116
      @charishnaik4116 Před 3 lety

      @@boodemmabyagwat4874 'vxjsvsvdlsvdhsdvdfzjdbbd

    • @charishnaik4116
      @charishnaik4116 Před 3 lety

      Sksd

  • @nageshtv4492
    @nageshtv4492 Před 5 měsíci +9

    ಈ ಹಾಡು ಕೇಳಿದ ಮೇಲೆ ಮನುಷ್ಯ ಬದಲಾಗಲೇಬೇಕು ,ಇನ್ನೊಬ್ಬರಿಗೆ ಯಾವುದೇ ತೊಂದರೆ ಕೊಡದೇ ಬಾಳಬೇಕು ಜೀವನ ಶಾಶ್ವತ ಅಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು

  • @mohanbabumohan9882
    @mohanbabumohan9882 Před 3 lety +74

    ದಯವಿಟ್ಟು ಯಾರು ಸಹ ಈ ಗೀತೆಯನ್ನು ಕೇವಲ ಒಂದು ಮನೋರಂಜನೆ ಗೀತೆ ಎಂದು ಭಾವಿಸಬೇಡಿ, ಮಾನವನ ಜೀವ -ಜೀವನದ ಸಾರ ವಿದೆ.................. ಮೋಹನ್

    • @raghurraghur1446
      @raghurraghur1446 Před rokem +3

      ಹೌದು ಸಾರ್ ಈ ಹಾಡಿನಲ್ಲಿ ಬಹಳ ಅರ್ಥವಿದೆ ಈ ಹಾಡಿನ ಸಾರಾಂಶವನ್ನು ಅರ್ಥ ಮಾಡಿಕೊಂಡರೇ ಜೀವನ ಇಷ್ಟೇನಾ ಅನ್ಸುತ್ತೇ 😢

    • @rathnakar5027
      @rathnakar5027 Před rokem

      ++jjj++j

    • @syedmurtuja5092
      @syedmurtuja5092 Před měsícem

      ಹೌದು ಸರ್

    • @user-mv7mr6ki1s
      @user-mv7mr6ki1s Před měsícem

  • @sharanappag5293
    @sharanappag5293 Před 3 lety +88

    ಮನುಷ್ಯನ ಅಹಂಕಾರಕ್ಕೆ ಬ್ರೇಕ್ ಹಾಕುವ ಸಾಂಗ್.....

    • @charishnaik4116
      @charishnaik4116 Před 3 lety

      Garden💄💅💇👑💄💅💇👑😉🙈🙊🥭🍅🥭🍅🍑🥭🍅🥭🥑🍎🥭🧅🧅🧅🧅🧅🧅🧅🧅🍅🍅🍅🍅🍅🍅🍅🍅🍅🍅🍅🍅🍅🍅🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎👨💓👩👨💓👩👨💓👩👨💓👩👨💓👩🍅🍅🍅🍅🍅🍅🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎

    • @charishnaik4116
      @charishnaik4116 Před 3 lety

      🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍎🍎🍎🍎🍎🍎🍎🍎🍎🍎🍎🍎🍎🍎🍅🍅🍅🍅🍅🍅🍅🍅🍏🍏🍏🍏🍏🍏🍏🍏🍏🍏🍏🍏🍏🍏🍏🍏🍏🍏🍏🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎

    • @surendrareddyg8396
      @surendrareddyg8396 Před rokem +1

      Raj

  • @Arpita_Adugevlogs
    @Arpita_Adugevlogs Před 2 lety +8

    2021 ರಲ್ಲಿ ಕೇಳತಾ ಇರೋರು ಲೈಕ ಮಾಡಿ.......ಎಷ್ಟ ಕೇಳಿದ್ರು ಕೇಳತಾನೆ ಇರಬೇಕು.

  • @manappabadiger8225
    @manappabadiger8225 Před rokem +8

    ಈ ಹಾಡಿನಿಂದ ಅರ್ಥವಾಗುತ್ತೆ ನಮ್ಮದೇಶದ ಸಂಸ್ಕೃತಿ

  • @snehagennurmath5772
    @snehagennurmath5772 Před 3 lety +25

    ಈ ಹಾಡು ಕೇಳಿದಾಗ ಕಣ್ಣಲ್ಲಿ ನೀರು ತಾನಾಗೇ ಬರುತ್ತೆ..😧

  • @ramakrishnegowda1192
    @ramakrishnegowda1192 Před 3 lety +24

    Badavara bandhu, Rithara bennelubu shree HD kumaranna. 🙏🙏🙏

  • @shridharajm2919
    @shridharajm2919 Před 2 lety +13

    ಕುಮಾರಸ್ವಾಮಿ ಸಹೃದಯಿ ರಾಜಕಾರಣಿ...🙏

  • @RaghuRaghu-to7zx
    @RaghuRaghu-to7zx Před 2 lety +2

    😍😍ಏನು ಗುರು

  • @bheemlr1079
    @bheemlr1079 Před rokem +5

    ಕುಮಾರಸ್ವಾಮಿ ಕಣ್ಣುಗಳು ಒದ್ದೆ ಆಗಿತ್ತು. 🙏

  • @basavarajbadagannavar7658
    @basavarajbadagannavar7658 Před 2 lety +61

    ಹೃದಯವಂತ ಮಿ .ಕುಮಾರಸ್ವಾಮಿ ಯವರು

    • @raghurraghur1446
      @raghurraghur1446 Před rokem

      ಪಾಪಾ ಕುಮಾರಣ್ಣ ತುಂಬಾ ಒಳ್ಳೆಯ ಮನುಷ್ಯ ಅಂತಾ ಪುಣ್ಯಾತ್ಮನಿಗೆ ನಿಖಿಲ್ ಅಂತಾ ಲೊಫರ್ ಮಗನಾಗಿ ಹುಟ್ಟಿದ್ದು ಅವರ ದುರದೃಷ್ಟ 😢

    • @JagatSingh-ju6ic
      @JagatSingh-ju6ic Před rokem +1

      @@raghurraghur1446 why boss you are saying this?

    • @user-yt6ro3gj2s
      @user-yt6ro3gj2s Před 3 měsíci

      ​@@JagatSingh-ju6icಕುಮಾರಣ್ಣನವರು ಒಬ್ಬ ಭಿಕ್ಷುಕ ಕೈ ಎತ್ತಿದರೂ ಗಾಡಿ ನಿಲ್ಲಿಸಿ ತಕ್ಷಣ ಅವನ ಕಷ್ಟ ಸುಖ ವಿಚಾರಿಸುತ್ತಾರೇ ಆದರೇ ನಿಖಿಲ್ ಪಕ್ಷದ ಕಾರ್ಯಕರ್ತರಿಗೇ ಮರ್ಯಾದೆ ಕೊಟ್ಟು ಮಾತಾಡಿಸಲ್ಲಾ ಅವನಿಗಿಂತಾ ಹಿರಿಯರಿಗೂ ಏಕವಚನದಲ್ಲಿ ಮಾತಾಡ್ತಾನೆ ಅದಕ್ಕೇ ಈ ಸಲ ನಮ್ಮ ರಾಮನಗರದಲ್ಲಿ ಅಷ್ಟು ಹೀನಾಯವಾಗಿ ಸೋತಿದ್ದು

    • @user-yt6ro3gj2s
      @user-yt6ro3gj2s Před 3 měsíci

      ​@@JagatSingh-ju6ic ಅವನಿಗೆ ಸಕ್ಕತ್ ದುರಹಂಕಾರ ಸಾರ್, ರಸ್ತೆಯಲ್ಲಿ ಒಬ್ಬ ಭಿಕ್ಷುಕ ಕೈ ಹಾಕಿದರೂ ಕುಮಾರಣ್ಣ ನಿಲ್ಲಿಸಿ ಅವನ ಯೋಗಕ್ಷೇಮ ವಿಚಾರಿಸಿ ಹೋಗ್ತಾರೆ ಆದರೇ ಇವನು ಕುಮಾರಣ್ಣನ ಸಮಕಾಲೀನರನ್ನೂ ಏಕವಚನದಲ್ಲೇ ಮಾತಾಡಿಸುತ್ತಾನೇ

    • @user-yt6ro3gj2s
      @user-yt6ro3gj2s Před 28 dny

      ​@@JagatSingh-ju6icಕುಮಾರಣ್ಣ ರಸ್ತೆಯಲ್ಲಿ ಒಬ್ಬ ಭಿಕ್ಷುಕ ಕೈ ಮುಗಿದರೂ ಗಾಡಿ ನಿಲ್ಲಿಸಿ ಅವನ ಕಷ್ಟ ಸುಖ ವಿಚಾರಿಸುತ್ತಾ ರೇ ಆದರೇ ನಿಖಿಲ್ ಕುಮಾರಣ್ಣನ ವಯಸ್ಸಿನ ಕಾರ್ಯಕರ್ತರನ್ನೂ ಏಕವಚನದಲ್ಲಿ ಮಾತಾಡಿಸ್ತಾನೇ

  • @siddu9801
    @siddu9801 Před rokem +54

    ಸರ್ ನಿಮ್ಮ ದ್ವನಿ ತುಂಬಾ ಅದ್ಭುತವಾಗಿದೆ. ನಮ್ಮ ಊರು ಬದಾಮಿ ನಾನು ನಿಮ್ಮ ದೊಡ್ದ ಅಭಿಮಾನಿ.ಸರ್ ನೀವು ಆದಷ್ಟು ಎಲ್ಲಾ ಕನ್ನಡ ಭಾವ ಗೀತೆಗಳನ್ನು ಹಾಡಿ ಮರು ಜೀವ ನೀಡಬೇಕು.ಇದು ನನ್ನ ಚಿಕ್ಕ ಆಸೆ🙏🙏🙏

  • @umeshumesh2886
    @umeshumesh2886 Před 4 lety +41

    ನನಗೆ ಇಷ್ಟವಾದ ಸಾಂಗ್ ಇದು 😍😍

  • @pranavsbharadwaj5702
    @pranavsbharadwaj5702 Před 3 lety +8

    ಅದ್ಭುತ ಸಾಹಿತ್ಯ, ಸಂಯೋಜನೆ ಮತ್ತು ಗಾಯನ.

  • @mallanagoudapatil7566
    @mallanagoudapatil7566 Před 3 lety +25

    👌ಚನ್ನಾಗಿ ಹಾಡಿದ್ದೀರಿ ಧನ್ಯವಾದಗಳು

  • @bunkkrishna2876
    @bunkkrishna2876 Před rokem +5

    ದೀನ ದಲಿತರ ಆಶಾಕಿರಣ ನಮ್ ಕುಮಾರಣ್ಣ❤❤

  • @colourfullkiran
    @colourfullkiran Před 3 lety +198

    ತಾಳ್ಮೆ ಕೆಲವೊಮ್ಮೆ ಕಹಿ ಅನಿಸಬಹುದು ಆದರೆ ಯಾವತ್ತೂ ಅದರ ಫಲ ಸಿಹಿಯಾಗಿ ಇರುತ್ತದೆ

  • @user-kj1ds1zh4t
    @user-kj1ds1zh4t Před 7 měsíci +4

    Oh God Honorable H D KUMAR SWAMI JI THE FORMER CM OF KARNATAKA IS WATCHING EMOTIONALLY THIS FINEST SONG THANKS TO THE LEGEND SINGER. BELGAUM CITY' KARNATAKA

  • @manukgowda2891
    @manukgowda2891 Před 2 lety +8

    Jai HDK Boss

  • @shanthkumar4227
    @shanthkumar4227 Před rokem +47

    ಬಡವರ ಜೀವ ಕುಮಾರಣ್ಣಾ❤❤🙏🇳🇬👑

  • @ksgaming2021
    @ksgaming2021 Před 9 měsíci +2

    ಸೂಕ್ಷ್ಮವಾಗಿ ಈ ಗೀತೆಯನ್ನು ಆಲಿಸಿದರೆ ಸಿ.ಅಶ್ವಥ್ ಸರ್ ನೆನಪಾಗುತ್ತಾರೆ

  • @shankarappahumnabade42
    @shankarappahumnabade42 Před 4 lety +4

    ಸುಂದರ ಸಾಹಿತ್ಯ ಮತ್ತು ನಿಮ್ಮ ಕಂಚಿನ ಕಂಠದ ದ್ವನಿ ಸೂಪರ್ ಸರ್

  • @manjunathtondihal1462
    @manjunathtondihal1462 Před 3 lety +90

    ಈ ಹಾಡನ್ನು ಕೇಳಿದರೆ ಎಲ್ಲಾ ನೆನಪು ಆಗುತ್ತೆ ಅಣ್ಣಾ....ನಿಮಗೆ ನಿಮಗೆ ನನ್ನ ಕೋಟಿ ಕೋಟಿ ನಮನಗಳು ಅಣ್ಣಾ ಹಾಗೂ ಸಿ ಅಶ್ವಥ್ ನಾರಾಯಣ ಸರ್ ಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು.......,😂😂😂🙏🙏🙏

  • @manjunibam
    @manjunibam Před 4 lety +24

    ಕನ್ನಡ ಪದಗಳಿಗಿರುವ ತಾಕತ್ತೆ ಇದು ಅನ್ಸುತ್ತೆ

  • @punarvacare3046
    @punarvacare3046 Před 2 lety +36

    ನವೀನ್ ಸಜ್ಜು.. ನವ ನವೀನ ಭಾವ 👌👌
    ಮನಮುಟ್ಟುವ ಸಾಲುಗಳು ❤❤

  • @ramakrishnegowda1192
    @ramakrishnegowda1192 Před 3 lety +47

    Shree HD kumaranna mothomme karunadena dhore agabekendhu nanu shree kalabyraveshwara swamy devararege, naadina prajagala paravagi, prarthane sallisuthene. 🇮🇳 vandhee matharam. 🙏🙏🙏

    • @manubr2341
      @manubr2341 Před 2 lety +1

      Yes he did janata darshana which no cm did

    • @satishgowdra4483
      @satishgowdra4483 Před rokem

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊❤😊❤😊❤❤😊😊😊❤😊😊😊😊❤😊😊😊😊😊😊😊

    • @maheshmallappa3095
      @maheshmallappa3095 Před rokem

      44

  • @vishwavishwa4653
    @vishwavishwa4653 Před 4 lety +49

    ಇಹಲೋಕದ ಗಾನ ಕೋಗಿಲೆ
    ಸಿ ಅಶ್ವಥ್ ಸಾರ್...
    ಸೂಪರ್

    • @manjulavastradmanjul278
      @manjulavastradmanjul278 Před 4 lety +2

      ನಾವು ಪಕ್ಕಾ bjp ಆದರೂ kumaraswamy ಸರ್ ನಿಮಗೆ resepect kodatevi.

    • @chandranayakacn3939
      @chandranayakacn3939 Před 3 lety

      Iam vote bjp but I lov kumarswamy good works

  • @sathishnayak1742
    @sathishnayak1742 Před 4 lety +9

    ಸೂಪರ್ ಸಾಹಿತ್ಯ, ಸೂಪರ್ ಕಂಠ, ಸೂಪರ್ ಗುರು,

  • @dastagirsabnadaf1408
    @dastagirsabnadaf1408 Před rokem +1

    ಒಳ್ಳೆ ಯ ಹಾಡು ಮಾಡಿದಿರಿ.

  • @puttarajum.d.7707
    @puttarajum.d.7707 Před 22 dny

    ಸರ್ ಎಷ್ಟು ಸರಿ ಕೇಳಿದ್ರು ಈ ಹಾಡು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಅಷ್ಟು ಅಧ್ಬುತ ವಾಗಿದೆ ಈ ಹಾಡು ಬರೆದವರಿಗೂ ಸಂಗೀತ ನಿರ್ದೇಶಕ ಹಾಗೂ ಗಾಯಕರಿಗೂ ಕೋಟಿ ಕೋಟಿ ಪ್ರಣಾಮಗಳು ಸರ್

  • @hariharisha4880
    @hariharisha4880 Před 4 lety +249

    ಮನಮುಟ್ಟಿತು ಅಣ್ಣ.
    ಶರಣು ಶರಣಯ್ಯ

  • @girishkumarss8213
    @girishkumarss8213 Před 4 lety +9

    ಸೂಪರ್ ನನ ಸುದೀಪ್ ಅಣ ಸೂಪರ್ ಸಾಂಗ್ ಐ ಲವ್ ಯು ಟು ಸುದೀಪ್ ಅಣ

  • @harishabkh8183
    @harishabkh8183 Před rokem +2

    Super song super ಅಶ್ವಥ್ sir...

  • @mrutunjayhosamath1305
    @mrutunjayhosamath1305 Před 3 lety +13

    One of the best songs 😍❤️ 👌

  • @ramakrishnegowdatr4888
    @ramakrishnegowdatr4888 Před 2 lety +14

    Badavara Bandhu Rithara bennelubu Sri HD kumaaranna, motthomme karunadina dhore agabekendhu 🌹nadadhevathe Sri chamundeshwari thaege prarthane sallisuthene,🌹 Jai Sri HD kumaaranna, 🌻🇮🇳🌹 VANDHEE MATHARAM 🌹 OM NAMO VENKATESHAYA NAMAHA 🌹🙏🙏🙏

  • @umeshaumesh3687
    @umeshaumesh3687 Před 3 lety +4

    Super song Anna I miss you ashvat sir 🙏🙏🙏😭😭😭

  • @user-eg6od4tk6c
    @user-eg6od4tk6c Před 2 měsíci +1

    ಸೂಪರ್. ಹಾಡು

  • @manjunath2801
    @manjunath2801 Před 4 lety +24

    Naveen sir really your singing like c.ashwath sir ..I have 4year kid he liked your songs very much especially this olithu madu manusa and en chandano takko....all the best sir 👍

  • @husanappadollin3930
    @husanappadollin3930 Před 3 lety +21

    Respected poeter we ate not forget your song thank you.

  • @saddammullabijapurvijayapu806

    Super 👌👌Song🙏🙏Heart tochable Song......

  • @vishnubargava2157
    @vishnubargava2157 Před 4 lety +7

    ನಿಜವಾದ ಮಾತುಗಳು.

  • @nanjundamurthyc2728
    @nanjundamurthyc2728 Před 4 lety +5

    ನಿಮ್ಮ ಕಂಚಿನ ಕಂಠ ಅದ್ಭುತವಾಗಿದೆ ನವೀನ್ ರವರೆ.

  • @manjunathmanju-ib7kq
    @manjunathmanju-ib7kq Před 4 lety +16

    En song guru, what a message

  • @m.s.keerthikumarm.s.keerth4604

    Very nice song very nice voice bro❤❤❤❤❤❤❤❤❤❤❤

  • @preethisagar427
    @preethisagar427 Před 3 lety +2

    ѕupєr вrσ....

  • @Lokmathe-rx3fh
    @Lokmathe-rx3fh Před 9 měsíci +1

    C aswath sir voice ಮತ್ತೆ ಕೇಳಿದಗೆ aitu tq brother

  • @rohitpeace7387
    @rohitpeace7387 Před 3 lety +15

    Super sir, miss you lot, I am learning this song, I am very emotional yaaaa

  • @ravirr1182
    @ravirr1182 Před 4 lety +3

    Hats off you Naveen sajju 💓💓🌹🌹🌹

  • @ammubhagyashree1256
    @ammubhagyashree1256 Před 3 lety +2

    Super 👌🤔

  • @iqbalwatch55
    @iqbalwatch55 Před 10 měsíci +2

    What a beautiful voice and meaningful song for todays political leaders and all

  • @mallikarjunabkalal8817
    @mallikarjunabkalal8817 Před 4 lety +21

    SUPER SONG ADOPTED REAL LIFE SUER MELODIES VOICE MR NAVEEN THNKS

  • @muttappahpujari2430
    @muttappahpujari2430 Před 4 lety +7

    My favorite singer ❤❤👌👌

  • @sureshsureshb748
    @sureshsureshb748 Před 3 lety +1

    Sir super

  • @kavyakavyanayak6879
    @kavyakavyanayak6879 Před 4 lety +5

    I am big fan of naveen sajju sir 😍😍

  • @bharathkumar8923
    @bharathkumar8923 Před 4 lety +28

    Awesome voice sir!

  • @manjunathakuri4527
    @manjunathakuri4527 Před 4 lety +220

    ಅಶ್ವಥ್ ಸರ್ ನೆನಪಾಗುತ್ತದೆ ಸರ್ ನಿಮ್ ಧ್ವನಿ ಕೇಳಿದರೆ

    • @vishwasundhara6530
      @vishwasundhara6530 Před 4 lety +9

      vishwa

    • @shashishashi297
      @shashishashi297 Před 4 lety +5

      Manjunatha Kuri u

    • @vasanthgowdauvcbpur
      @vasanthgowdauvcbpur Před 4 lety +7

      ಈ ಹಾಡು ಮೊದಲಿಗೆ ಹಾಡಿರುವುದು ಅಶ್ವತ್ ಅವರೇ. ಮರುಭೂಮಿ ಕನ್ನಡ ಚಿತ್ರಕ್ಕಾಗಿ ನಿರ್ದೇಶಕ ಋಷಿ ರಚಿಸಿದ ಗೀತೆ.

    • @vijayadeshpande6450
      @vijayadeshpande6450 Před 4 lety +1

      @@vasanthgowdauvcbpurXT X

    • @gayathribhaskar8272
      @gayathribhaskar8272 Před 4 lety +3

      @@vasanthgowdauvcbpur no first naveen hadirodu

  • @nazirhussain931
    @nazirhussain931 Před 4 lety +22

    I like very much this is waht life if every one understand this song then earth is like swarga

  • @arogya.maritamaritaamini1948

    What a meaningful song, fantastic brother

  • @sangeetharavi2864
    @sangeetharavi2864 Před 4 lety +7

    Super song all the best

  • @yusuffpp3389
    @yusuffpp3389 Před 4 lety +3

    Manushyana yee lokada karthavya nijavaagiyoo haadinalli chennagi thilisiddaare.
    Super song and nice voice.
    God bless you dear.

  • @sunilkumarc4771
    @sunilkumarc4771 Před 4 lety +2

    Super

  • @naveenkumar4571
    @naveenkumar4571 Před 3 lety +1

    Nalina. Super. Song

  • @Kiran__tandur
    @Kiran__tandur Před 3 lety +5

    Fabulous song i luv it 💕💕

  • @sairaimran8712
    @sairaimran8712 Před 4 lety +40

    Nice voice great lirics yellaru idu thilkond nadedrey saaku

  • @sureshankalagi1897
    @sureshankalagi1897 Před 4 lety

    I like a song Thanks

  • @girisht8421
    @girisht8421 Před 4 lety

    Superb Naveen sajju

  • @anupriyashettyanushetty7241

    Sir u r voice is super

    • @vina4385
      @vina4385 Před 3 lety

      Ur so beautiful 🙏 💐 👍

  • @shailajashailaja7619
    @shailajashailaja7619 Před 4 lety +5

    I like Naveen sajju olithu madu manusa song very much. Daily I listen that song. Fantastic

  • @sathyanarayanaraojadhav4937

    Namma kumarana CM hagabeku maralli janapada munduvariyuthe please 👍👍👏👏🙏🙏🙏🙏🙏🙏

  • @nagaveni1170
    @nagaveni1170 Před 4 lety +2

    👌💓Super Brother My Favorite Song

  • @nandininandini9406
    @nandininandini9406 Před 4 lety +3

    Super annaya i like it your song 🙏🙏🙏🙏🙏🙏🙏🙏👍👍👌👌👌

  • @tasleemahmed6145
    @tasleemahmed6145 Před 4 lety +4

    Nice lyrics. Awesome 👌👌👌

  • @jayalakshmi172
    @jayalakshmi172 Před 4 lety +3

    Super bro...

  • @user-fi4lj2of5d
    @user-fi4lj2of5d Před rokem +1

    Chhannagi hadidavarige dhanyavad 🙏👌🙏👌😌

  • @shanmukhadevadiga1126
    @shanmukhadevadiga1126 Před 4 lety +3

    super navina anna

  • @dhaminicoorg1961
    @dhaminicoorg1961 Před rokem +1

    Kumaranna don't lose weight fight against free...

  • @mkathani5317
    @mkathani5317 Před rokem

    Super Anna Anna nina nabara sade 🔥

  • @husennadaf6276
    @husennadaf6276 Před 4 lety +73

    I love this song,,

  • @prathapbabu1323
    @prathapbabu1323 Před 4 lety +8

    Heart touching song.
    I love this song.

  • @rajeshmc5078
    @rajeshmc5078 Před 3 lety

    What a Lovely Song maga hatsoff to Singer Naveen Sajju really I have a become a fan

  • @anjalilokamathe1203
    @anjalilokamathe1203 Před 3 lety

    Super Naveen sajju🙏🙏🙏

  • @anjanram5963
    @anjanram5963 Před 4 lety +16

    Very nice song 👍

  • @sureshkambar7698
    @sureshkambar7698 Před 4 lety +7

    Super bro

  • @manjunathag1512
    @manjunathag1512 Před 2 lety

    SUPER NAVEN

  • @BasavarajBasavaraj-co3gw

    Supervis super song brother super h heartless song

  • @shyamkhareedhi4517
    @shyamkhareedhi4517 Před 4 lety +65

    Heart touching lyrics..... Good singing

  • @Blickeagel
    @Blickeagel Před 2 lety +1

    Niyamat Ali
    Super sang som people life
    Chenjes

  • @bhuvanbhuvandummi6210
    @bhuvanbhuvandummi6210 Před 4 lety +11

    Supar voice sir

  • @mahanteshjugeri7381
    @mahanteshjugeri7381 Před 4 lety +14

    ಸುಪರ್ ಹಾಡು ನವೀನ ಸರ್

  • @RajeshR-zi7cn
    @RajeshR-zi7cn Před 4 lety +7

    Super voice god bless u naveen

  • @n.ramachandran.ramachandra64

    !!! Gratitude !!! What a Beautiful Powerful Message Song this is
    Everyone Heart Touching Kannada Message Song Very Nice Video. Namaste 🙏🙏🙏

  • @dollayadollaya7210
    @dollayadollaya7210 Před rokem

    Super❤ cute songs
    Next CM kumar swAmy

  • @vishukiran7360
    @vishukiran7360 Před 4 lety +5

    ಸೂಪ್ಪರ್ ಹಾಡು

  • @ravikumarr3058
    @ravikumarr3058 Před 3 lety +4

    I love this song. I love ahwath sir. And naveen saju......