Nadamaya Ee Lokavella ನಾದಮಯ ಈ ಲೋಕವೆಲ್ಲಾ HD Video Song - Jeevana Chaitra | Dr Rajkumar

Sdílet
Vložit
  • čas přidán 8. 05. 2022
  • Jeevana Chaitra Kannada Movie Song: Nadamaya Ee Lokavella
    Actor: Dr.Rajkumar, Madhavi
    Music: Upendra Kumar
    Singer: Dr Rajkumar
    Lyrics: Chi Udayashankar
    Director: Dorai-Bhagvan
    Year :1992
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Jeevana Chaithra - ಜೀವನ ಚೈತ್ರ$1992
    Song Lyrics:
    ತನನಂ ನ ಲಾ ಲ ಲ ದ ರ ರಾ ನ ನ ನಾ ದ ರ ರಾ ಲ ಲ ಲ ನ ನ ನಾ ದ ರ ಲ ನ ನಾ....ನಾ.....
    ನಾ.....ನಾ.......ನಾ........ನ........ನ.......ನನ ಅ ಆಆಅ..........ಅ ಎ ಎ ಎ ಎ ಅ...............
    ನಾದಮಯ...........
    ನಾದಮಯ ಈ ಲೋಕವೆಲ್ಲಾ ನಾದಮಯ ಈ ಲೋಕವೆಲ್ಲಾ
    ಕೊಳಲಿಂದ ಗೋವಿಂದ ಆನಂದ ತಂದಿರಲು
    ನದಿಯ ನೀರು ಮುಗಿಲ ಸಾಲು ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
    ನಾದಮಯ....... ನಾದಮಯ ಈ ಲೋಕವೆಲ್ಲಾ
    ನಾದಮಯ.......
    ಸ್ವರಗಳ ಮಾಧುರ್ಯಾ ರಾಗದ ಸೌಂದರ್ಯ ಮೃಗಗಳ ತಣಿಸೆ ಖಗಗಳ ಕುಣಿಸೆ
    ಸ್ವರಗಳ ಮಾಧುರ್ಯಾ ರಾಗದ ಸೌಂದರ್ಯ ಮೃಗಗಳ ತಣಿಸೆ ಖಗಗಳ ಕುಣಿಸೆ
    ಸಡಗರದಿಂದ ಗಗನದ ಅಂಚಿಂದ ಆ.......ಆ.........ಆ......ಆ......
    ಸಡಗರದಿಂದ ಗಗನದ ಅಂಚಿಂದ
    ಸುರರು ಬಂದು ಹರಿಯ ಕಂಡು ಹರುಷದಿ ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು
    ನಾದಮಯ ಈ ಲೋಕವೆಲ್ಲಾ ಕೊಳಲಿಂದ ಗೋವಿಂದ ಆನಂದ ತಂದಿರಲು
    ನಾದಮಯ............
    ಸ ಮ ಗ ರಿ ದಮದನಿಸ ನಾದಮಯ ಆ..........
    ನಿ ದ ಮ ಗರಿಸ ದಾಮಗರಿಸ ಮಗರಿಸ ದನಿಸರಿಗಮ ದನಿಸ ನಾದಮಯ.
    ಗರಿಸ ನಿದನಿ ರಿಸನಿ ದಪದ ಸಗಪದನಿ ನಾದಮಯ
    ಸರಿಗರಿ ಸನಿದನಿ ಸನಿದಮಗರಿಸನಿ
    ದ ಗ ದ ಗ ರಿಗಮಗರಿಸನಿ ರಿ ಮ ನಿ ರಿ
    ಮಗರಿ ಮಗರಿಸನಿ ಸ ಸರಿಸನಿನಿಸದದಮದನಿಸ ಸನಿ ನಿಸನಿದ ದನಿದಮಗಮದನಿ
    ಸರಿಗರಿ ಸನಿದನಿ ಸನಿದಪಮಗರಿಸ ದ ಮ ಗಮದನಿಸ ನಾದಮಯ
    ಪಾಪಾಗಗಪಗಗಪಗರಿ ದ ದ ಸ ಸ ರಿ ರಿ ಗ ಗ ಮಪದಪಗ
    ದ ದ ದ ಗಗ ದ ದ ರಿಸದದ ಪಸ ದಾಪಗ ರಿಸ ರಿಗಪ ಸದಾ
    ಸಾ ಸಸಸಸ ಸಾ ಸಸಸಸ ಸಾ ಸಸಸಸ ರಿಸದ
    ನಿನಿಪಮಪದ ನಿನಿಪಮಪದ ನಿನಿಪಮಪದ ದ ದ ದ ದ ದ ನಿ ಪ
    ಆ..........ಆ.................ಆ.......ಆ....................
    ಸನಿದಮಗಮ ದಾಮಗರಿನಿರಿಸ ನಿಸಸಸ ಗರಿರಿರಿ ಮಗಗಗ ದಮಮಮ
    ಮಗಗ ದಮಮ ನಿದಮಸರಿನಿಗರಿಸ ಸರಿಗರಿಗ ನಿಸರಿಸರಿ
    ಗರಿಸ ನಿದಪ ಗರಿಸ ಗಪದನಿ
    ದನನನ ದನನನ ದನನನ ದನನನನನನನ
    ದೋಂತನನನನ ದೋಂತನನನನ ದೋಂತನನನನ
    ದೋಂತನನನನ ದೋಂತನನನನ ದೋಂತನನನನ
    ದೋಂತನನನನ ದೋಂತನನನನ ದೋಂತನನನನ
    ದೋಂತನನನನ ದೋಂತನನನನ ದೋಂತನನನನ
    ನಾದಮಯಾ........ಈ ಲೋಕವೆಲ್ಲಾ ನಾದಮಯ
  • Hudba

Komentáře • 512

  • @naveenkumar-ys1hp
    @naveenkumar-ys1hp Před 3 měsíci +199

    2024 ನಲ್ಲಿ ಯಾರು ಕೇಳುತಿಧೀರಿ, ರಾಜಕುಮಾರ್ ರವರಿಗೆ ರಾಜಕುಮಾರ್ ರವರೇ ಸರಿ ಸಟಿ 🙏🏻

    • @chalurajjessijessi6702
      @chalurajjessijessi6702 Před 2 měsíci +3

      ಮುತ್ತಿನಂಥ ಮಾತು ❤

    • @dineshganiga1512
      @dineshganiga1512 Před 2 měsíci

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤​@@chalurajjessijessi6702

    • @JayaramJay-gy4ww
      @JayaramJay-gy4ww Před 12 dny

      @@chalurajjessijessi6702 🔙🔙🔙

    • @JayaramJay-gy4ww
      @JayaramJay-gy4ww Před 12 dny

      @@chalurajjessijessi6702 ,

  • @sharathBabu-gw5rf
    @sharathBabu-gw5rf Před 5 měsíci +213

    ಯಾವ ಜನುಮದ ಪುಣ್ಯವೋ ಏನೋ ಇಂಥಾ ಅದ್ಬುತ ನಟ ನಮ್ಮ ನಾಡಿನಲ್ಲಿ ಹುಟ್ಟಿದ್ದು.🙏🌅

    • @shrinivasa8041
      @shrinivasa8041 Před 4 měsíci +8

      Yes true ❤

    • @santhosht3418
      @santhosht3418 Před měsícem +2

      ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ❤

    • @ChanduChandu-ge1mn
      @ChanduChandu-ge1mn Před měsícem

      Namma Naadalla Tamil naadinalli huddiddu...😂😂😂

  • @sytankiler7135
    @sytankiler7135 Před 2 lety +279

    ರಾಷ್ಟ್ರಪ್ರಶಸ್ತಿ ಪುರಸ್ಕೃತ ಗೀತೆ ಇದು.
    ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾನಗಂಧರ್ವ ಡಾ. ರಾಜಕುಮಾರ್ ಬಹುಪರಾಕ್ ಬಹುಪರಾಕ್

    • @krishnakadumata8096
      @krishnakadumata8096 Před rokem +5

      Rajkumar
      Kannada. Geethegalu

    • @harishn3052
      @harishn3052 Před rokem

      P0

    • @ajitsm5657
      @ajitsm5657 Před 5 dny

      ಎಂ.ರಂಗರಾವ್ ಮತ್ತು ಉದಯಶಂಕರ್ ಅವರನ್ನ ಜನ ಮರ್ತೆ ಬಿಡ್ತಾರೆ

  • @chethushetty1054
    @chethushetty1054 Před 2 lety +667

    ರಾಷ್ಟ್ರ ಪ್ರಶಸ್ತಿ ಪಡೆದ ಗೀತೆ ಕನ್ನಡಕ್ಕೆ ಮತ್ತೊಂದು ಹೆಸರು ಡಾ. ರಾಜಕುಮಾರ್

  • @hanishreebidargaddi2033
    @hanishreebidargaddi2033 Před 2 lety +224

    ಸರಸ್ವತಿ ಪುತ್ರ ನಿಮಗೆ ನೀವೆ ಸಾಟಿ ನಿಮ್ಮನ್ನು ಕಂಡ ನಾವೇ ಧನ್ಯವಂತರು

    • @sandhyasugeesh9648
      @sandhyasugeesh9648 Před rokem

      😊😊😊😊😊l😊😊😊p😊p😊😊p😊😊p😊😊p😊p😊p😊😊😊p😊p😊😊p😊😊😊😊😊p😊😊p😊😊p😊😊p😊😊p😊😊😊😊😊😊😊p😊😊😊😊p😊😊😊😊😊😊😊😊p😊😊😊😊😊😊😊p😊😊😊😊p😊😊😊😊😊😊😊p😊😊😊😊😊p😊ppppppppll

    • @pavanhingole872
      @pavanhingole872 Před měsícem

      😢😢😢😢😢😢😢😢😢🎉😢​@@sandhyasugeesh9648

  • @harsharao5658
    @harsharao5658 Před 3 měsíci +66

    🥺 ಅಣ್ಣವ್ರ್ ಧ್ವನಿಲ್ಲಿ ಯಾವ್ದೆ ಭಕ್ತಿ ಗೀತೆ ಕೇಳಿದರು ಕಣ್ಣ್ ಅಲ್ಲಿ ನೀರು ಬರುತ್ತೆ ಜೈ ಕರ್ನಾಟಕ ಜೈ ಕನ್ನಡ ಜೈ ರಾಜಕುಮಾರ ಅಪ್ಪಾಜಿ ❤️

  • @KRISHNA-Channutanaya
    @KRISHNA-Channutanaya Před 7 měsíci +87

    ನಾದಮಯಾ
    ನಾದಮಯಾ ಈ ಲೋಕವೆಲ್ಲಾ
    ನಾದಮಯಾ ಈ ಲೋಕವೆಲ್ಲಾ
    ಕೊಳಲಿಂದ ಗೋವಿಂದ ಆನಂದ ತಂದಿರಲು
    ನದಿಯ ನೀರು ಮುಗಿಲ ಸಾಲು ಮುರಳಿಯ
    ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
    ನಾದಮಯ ಈ ಲೋಕವೆಲ್ಲಾ
    ನಾದಮಯಾ
    ಸ್ವರಗಳ ಮಾಧುರ್ಯ ರಾಗದ ಸೌಂಧರ್ಯ
    ಮೃಗಗಳ ತಣಿಸೇ, ಖಗಗಳ ಕುಣಿಸೇ
    ಸ್ವರಗಳ ಮಾಧುರ್ಯ ರಾಗದ ಸೌಂಧರ್ಯ
    ಮೃಗಗಳ ತಣಿಸೇ, ಖಗಗಳ ಕುಣಿಸೇ
    ಸಡಗರದಿಂದಾ ಗಗನದ ಅಂಚಿಂದ
    ಸಡಗರದಿಂದಾ ಗಗನದ ಅಂಚಿಂದ
    ಸುರರು ಬಂದು ಹರಿಯ ಕಂಡು ಹರುಷದಿ
    ಭುವಿಯೇ ಸ್ವರ್ಗ ಭುವಿಯೇ ಸ್ವರ್ಗ ಎನುತಿರಲು
    ನಾದಮಯ ಈ ಲೋಕವೆಲ್ಲಾ
    ಕೊಳಲಿಂದ ಗೋವಿಂದ ಆನಂದ ತಂದಿರಲು
    ನಾದಮಯಾ
    ಸಾ ಮಾ ಗಾ ರೀ ಗಮದನಿಸ
    ನಾದಮಯಾ
    ನಿದಮಗರಿಸ ದಮಗರಿಸ ಮಗರಿಸ
    ದನಿಸ ರಿಗಮ ದನಿಸ
    ನಾದಮಯಾ
    ಗರಿಸ ನಿದನಿ ರಿಸನಿ ದಮದ ಸಗಮದನಿ
    ನಾದಮಯಾ
    ಸರಿಗರಿಸನಿದನಿ ಸನಿದಮಗರಿಸನಿ
    ದಾ... ಗಾ... ದಾ... ಗಾ
    ರಿಗಮಗರಿಸನೀ
    ರೀ... ಮಾ... ನೀ... ರೀ
    ಮಗರಿಮಗರಿಸನಿ
    ಸ ಸರಿಸನಿ ನಿಸನಿದಮದನಿಸನಿ
    ನಿಸನಿದ ದನಿದಮಗಮದನಿ
    ಸರಿಗರಿಸನಿದನಿ
    ಸನಿದಪಮಗರಿಸ
    ಗಾ... ಮಾ... ಗಮದನಿಸ
    ನಾದಮಯಾ
    ಪಾಪಾಪ ದಪ ದದಪ ದದಪಗರಿ
    ದಾದಸಾಸರೀರಿಗಾಗ ಪಾಪದಪಗಾ
    ದಾದಾದಗಗ ದಾದ ರಿಸದಾದ
    ಪಸದಾಪಗ ರಿಸರಿಗಪ ಸದಾ
    ಸಾ ಸಾಸ ಸಸ ಸಾ ಸಾಸ ಸಸ ಸಾಸಾಸ ರಿಸದಾ
    ನಿನಿಪಮಪದಾ ನಿನಿಪಮಪದಾ ನಿನಿಪ ಮಪ
    ದಾದಾದಾದಾದಾದಾನೀಪಾ
    ಸಾ ನೀ ದಾ ಮಾ ಗಾ ಮಾ ದಾ ಮಾ ಗಾರಿ ನಿರೀಸಾ
    ನಿಸಸಸ ಗರಿರಿರಿ ಮಗಗಗ ದಮಮಮ
    ಮಗಗ ದಮಮ ನಿದದ ದನಿನಿ ಗರಿಸ
    ಸರಿಗರಿಗ ನಿಸರಿಸರಿ
    ಗರಿಸ ನಿದಪ ಗರಿಸ ದಮದನಿ
    ತನನನ ತನನನ ತನನನ ತನನನ
    ತನನನ ನನ ನನ ನನ ನನ ನನ ನನ ನನ ನನ
    ತೊಂತನನನನನ ತೊಂತನನನನನ
    ತೊಂತನನನನನ ತೊಂತನನನನನ
    ತೊಂತನನನನನ ತೊಂತನನನನನ
    ತೊಂತನನನನನ ತೊಂತನನನನನ
    ತೊಂತನನನನನ ತೊಂತನನನನನ
    ತೊಂತನನನನನ ತೊಂತನನನನನ
    ನಾದಮಯಾ ಈ ಲೋಕವೆಲ್ಲಾ
    ನಾದಮಯಾ

  • @lokeshp3993
    @lokeshp3993 Před 4 měsíci +42

    ಈ ಕಂಠಕ್ಕೆ ಸರಿಸಾಟಿ ಯಾರು ಇಲ್ಲ ❤️🙏

  • @mohanraok6138
    @mohanraok6138 Před 2 lety +127

    Chi. ಉದಯ ಶಂಕರ್ ರವರು ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ🙏🙏🙏🙏🙏🙏🙏

  • @kondaiahmaddu9511
    @kondaiahmaddu9511 Před rokem +70

    దండాలయ్య రాజ్ కుమారా. నీకు పాదాభివందనం 🙏🙏🙏🙏🙏🙏🙏🙏🙏

  • @jalayogiMRaviJalayogiMRavimysu
    @jalayogiMRaviJalayogiMRavimysu Před 11 měsíci +69

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ಮೇಡಂ 🙏🕉️🌹

  • @vasanthavasantha1566
    @vasanthavasantha1566 Před rokem +58

    ಅಣ್ಣಾವ್ರ ನ್ನ ಪಡೆದ ಕನ್ನಡಿಗರೇ ಧನ್ಯ 🙏❤️🙏

  • @Manojkumar-rj3oc
    @Manojkumar-rj3oc Před rokem +37

    ರಾಜ್ ಕುಮಾರ್ ಏನೆಂದು ಈ‌ ಹಾಡಿನ‌ ಅದ್ಭುತ ಗಾಯನ ಹಾಗೂ ಸ್ಪಷ್ಟ ಉಚ್ಛಾರದಿಂದ ತಿಳಿಯಬಹುದು.. ಈ ಹಾಡು ಕನ್ನಡ ಮರೆಯುತ್ತಿರುವ ಮುಂದಿನ ಪೀಳಿಗೆಗೆ ಮಾದರಿ..

  • @shrikanthhosamani5694
    @shrikanthhosamani5694 Před 10 měsíci +97

    ಸ್ವರಗಳ ಏರಿಳಿತ ಮಧುರ, ರಾಜಣ್ಣನ ಕಂಠದಲಿ ಹಿತಮಯ ❤❤

  • @ksgaming2021
    @ksgaming2021 Před 3 měsíci +19

    ರಾಜಕುಮಾರರಿಗೆ ರಾಜಕುಮಾರರೇ ಸಾಟಿ..ನಿಮಗಿಲ್ಲ ಸಾಟಿ ಯಾರು💥

  • @pradeephithaishi158
    @pradeephithaishi158 Před rokem +66

    ನಾದಮಯ
    ನಮ್ಮ ಕನ್ನಡನಾಡು ಇಂತಹ ಅತ್ಯಧ್ಭುತ, ಅಸಾಧಾರಣ, ಅತೀ ಅಮೋಘವಾದ ಪ್ರತಿಭೆ, ಪ್ರತಿಷ್ಠಿತರಾದ ಡಾ. ರಾಜಕುಮಾರ್ ರವರನ್ನು ಕನ್ನಡಕ್ಕೆ ಕೊಟ್ಟಿದ್ದು...
    ಕನ್ನಡಕೊಬ್ಬರೇ ರಾಜ್💕✨

  • @akashm2336
    @akashm2336 Před 2 lety +378

    In the History of Indian Cinema Dr.Rajkumar is the first & only Superstar to win both National & State award for Singing...🔥
    Pride of Indian Cinema
    Natasarvabhouma
    Gaanagandharva
    Dr.Rajkumar...💛❤
    "EmperorOfAllActors"...🙏

    • @shiva.anaidu3986
      @shiva.anaidu3986 Před rokem +16

      Small correction Akshar, Annavru has not received national award for Acting...but he has received for his singing...
      Yendhendhu Mareyalagadha Mutthu Namma Dr. Rajkumar 😘...namaste..

    • @citizen408
      @citizen408 Před rokem +45

      @@shiva.anaidu3986 He has not mentioned about National award for acting but I'm sure Dr.Rajkumar doesn't deserve national award but National award deserves Dr.Rajkumar. He's literally the 'Emperor of Actors'. If he has not got National award for acting means it's loss for National awards.

    • @MrShivaprasadbs
      @MrShivaprasadbs Před rokem +7

      @@shiva.anaidu3986 you are right but in my opinion he has won something much more coveted. Staying in the hearts and minds of all kannadigas. Past present and future

    • @thranganath7775
      @thranganath7775 Před 9 měsíci

      ​@@shiva.anaidu3986😊😊❤😊❤😊😊❤😊❤❤❤❤❤😊q😊😊😊😊😊😊😊

    • @thranganath7775
      @thranganath7775 Před 9 měsíci +3

      😊😊😊😊😊😊😊😊😊😊😊😊😊😊😊😊😊😊😊😊

  • @Shubhodaya.S.
    @Shubhodaya.S. Před 9 měsíci +31

    ಕಲಾ ಸುಪುತ್ರ, ಕನ್ನಡಕ್ಕೆ ಒಬ್ಬನೇ ಅಣ್ಣ ರಾಜಣ್ಣ.

  • @stranger-kd8uo
    @stranger-kd8uo Před 3 měsíci +36

    Who are here in 2024

  • @nalkuadinaiduondusaavirada6467
    @nalkuadinaiduondusaavirada6467 Před 2 měsíci +6

    ಕನ್ನಡ ಚಿತ್ರರಂಗದಲ್ಲೇ ಅತ್ಯದ್ಭುತವಾದ ಹಾಡು, ಅಂದಿಗೂ, ಇಂದಿಗೂ, ಎಂದೆಂದಿಗೂ.. ಕೇಳೋ ಕಿವಿಗೆ ಮನಸಿಗೆ ತೃಪ್ತಿಕರವಾದ ಹಾಡು ♥️♥️♥️

  • @KSK734
    @KSK734 Před rokem +44

    ಸರಸ್ವತಿ ಪುತ್ರರೇ ಒಂದಾದಾಗ, ಲೋಕವೆಲ್ಲಾ ನಾದಮಯ..

  • @History_Mystery_Crime
    @History_Mystery_Crime Před 9 měsíci +51

    The greatest milestone in the history of Karnataka is that it gave birth to such a legendary human…namma preetiya annavru Dr Rajkumar ….fan from Kerala❤

  • @gsshekshavali
    @gsshekshavali Před 2 lety +110

    ಅಣ್ಣಾವ್ರ ಗೆ ಸಾರಿಸಾಟಿ ಯಾರು ಇಲ್ಲ ಬರಿ ಡಾ ರಾಜ್ ಕುಮಾರ್ ಗೆ ಜೈ 💐

    • @user-wm8fk5zv3p
      @user-wm8fk5zv3p Před rokem +2

      ಇದಕ್ಕಾಗಿ ಕರುನಾಡ ದೇವರು ಅನ್ನೋದು ಜೈರಾಜವಂಶ

  • @kirankumar9820
    @kirankumar9820 Před 2 lety +242

    ಎಂಥಾ ಅದ್ಭುತ ಗಾಯನ ಮತ್ತು ಸಾಹಿತ್ಯ... ನಮ್ಮ ಕನ್ನಡ ಭಾಷೆ ನಮ್ಮ ಹೆಮ್ಮೆ😍😍😘😘😘😘😘😘😘😘😘😘

  • @vlakshmanan3771
    @vlakshmanan3771 Před 6 měsíci +9

    Iam from tamilnadu what a mindblowing singing annavaru legend

  • @nagarajraj3772
    @nagarajraj3772 Před 3 měsíci +8

    ರಾಜಕುಮಾರ ಹಾಡು ಕೇಳ್ತಾಯಿದ್ರೆ ಮತ್ತೆ ಮತ್ತೆ ಕೇಳಬೇಕು ಅನಿಸ್ತಾ ಇರುತ್ತೆ ಆದರೆ ಈಗಿನ ಹಾಡುಗಳು ಒಂದು ಸತಿ ಕೇಳಿದ್ರು ಮತ್ತೆ ಕೇಳಲೇಬೇಕು ಆನ್ಸದೇ ಇಲ್ಲ ಏನಾದ್ರೂ ಕನ್ನಡ ಇಂಡಸ್ಟ್ರಿಯವರು ಇದನ್ನು ಸರಿ ಮಾಡ್ಕೊಳ್ಳಿ

  • @Mediavision2423
    @Mediavision2423 Před rokem +27

    ಈ ಹಾಡನ್ನ ಕೇಳ್ತಾಯಿದ್ರೆ ನಮ್ಮನ್ನೆ ನಾವು ಮರೆಯುತ್ತೆವೆ..ಅಷ್ಟೊಂದು ಅದ್ಭುತವಾದ ಕಂಠಸಿರಿ..

  • @historyguide6008
    @historyguide6008 Před rokem +111

    ಕಣ್ಣಂಚಲ್ಲಿ ನೀರು ಬಂದಿಲ್ಲ ಅಂದ್ರೆ ನೀವು ಈ ಹಾಡನ್ನು ಅನುಭವಿಸಿಲ್ಲ ಅಂತಾ ಅರ್ಥ

  • @l.narayanaswamyraja7551
    @l.narayanaswamyraja7551 Před rokem +22

    ಕರ್ನಾಟಕದ ವರಪುತ್ರ ಗಾನಗಂಧರ್ವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು ಕರ್ನಾಟಕರತ್ನ ಡಾ.ರಾಜ್ ಕುಮಾರ್ (ಮುತ್ತುರಾಜ್) ನಮ್ಮ ಕನ್ನಡನಾಡಿನ ಕೀರ್ತಿಶಿಖರ ಹಾಗೆಯೇ ವಿಶ್ವದ ಏಕೈಕ ಮಹಾನ್ ಅದ್ಭುತ ಕಲಾವಿದರು ನಮ್ಮೆಲ್ಲರ ನೆಚ್ಚಿನ ಡಾ.ರಾಜಣ್ಣ 🌹🌹❤️❤️🙏🙏🙏

  • @pradeepballagere6479
    @pradeepballagere6479 Před rokem +50

    Rajkumaar is the only person in the world. Perfect acting and perfect singing

  • @valerianpinto5067
    @valerianpinto5067 Před 3 měsíci +6

    Kannadigas sholud feel ashamed not making many songs by dr rajkumar and made him world book of Guinness record. No one in this world has this great voice.

  • @nagarajraj3772
    @nagarajraj3772 Před 3 měsíci +6

    ನಿಮ್ಮ ಸಾಹಿತ್ಯ ಸಂಗೀತಗಳನ್ನು ಕೇಳಿ ಎಷ್ಟು ಖುಷಿ ಪಡ್ತಾ ಇದ್ದೆ ಆದರೆ ಈಗಿನ ಸಂಗೀತಗಳನ್ನು ಕೇಳ್ತಾ ಇದ್ರೆ ಮತ್ತೆ ರಾಜಕುಮಾರ್ ಹುಟ್ಟಿ ಬರಬೇಕು ಅನಿಸ್ತಾ ಇದೆ

  • @Ramesh-cg8vg
    @Ramesh-cg8vg Před 2 měsíci +5

    0:48 ಈ ರಾಗವನ್ನ ಹಾಡೋಕೆ ತುಂಬಾ ಜನ ಯು ಟ್ಯೂಬ್ ನಲ್ಲಿ ಪ್ರಯತ್ನ ಮಾಡಿದ್ದರೆ ಆದ್ರೆ ಅದು ಅಣ್ಣಾವ್ರ ಧ್ವನಿಯಲ್ಲೇ ಅದ್ಬುತ

  • @mohanraok6138
    @mohanraok6138 Před 2 lety +56

    ಗಾನ ಗಂಧರ್ವ ಮತ್ತೆ ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ🙏🙏🙏🙏🙏🙏🙏🙏🙏🙏🙏

  • @rakshithdevraj5885
    @rakshithdevraj5885 Před 2 měsíci +8

    ಕಲೆ ಸಾಹಿತ್ಯ ಸಂಗೀತ ಸರಸ್ವತಿ ಪುತ್ರನಿಗೆ ನಮೋ ನಮಃ

  • @ajayshhiremath6009
    @ajayshhiremath6009 Před 2 měsíci +4

    Eee Song Hadoke Meter beku Meter ... And it can be sung by One and Only Dr.Rajkumar sir🔥

  • @happyns8622
    @happyns8622 Před 5 měsíci +7

    No actor in the world cant sing better than Dr.Raj....saraawati putra

  • @subhashbm9523
    @subhashbm9523 Před 11 měsíci +11

    100% nadamaya eee lokavella good. Song and Himalaya cloud place in Badirinatha temple front song Dr Rajkumar great look song sing acting

  • @arunr9526
    @arunr9526 Před 2 lety +35

    Kannadakke Obbare Dr.Rajkumar 🔥
    Annavrige Annavre Saati 🙏🙏🙏

  • @sumanthmanganahalli3506
    @sumanthmanganahalli3506 Před 5 měsíci +51

    ಕವಿರತ್ನ ಕಾಳಿದಾಸ ದ ಮಾಣಿಕ್ಯ ವೀಣಾ ಹಾಡಿಗೆ ಕೂಡ ಅಣ್ಣಾವ್ರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕು

    • @gurunathwalikar9685
      @gurunathwalikar9685 Před 2 měsíci

      But bolimak*u 😡 Central Govt never appreciates South Indian talents.

  • @honnappahugar4426
    @honnappahugar4426 Před rokem +28

    ಗಾನ ವೈಭವ, ಚಿತ್ರ ವೈಭವ, ನಾದ ವೈಭವ ಸಂಪೂರ್ಣ ಕಲಾ ವೈಭವ ತುಂಬಿದ ಈ ಗೀತೆ ಕನ್ನಡದ ಅದ್ಭುತ 🙏🏼🙏🏼🙏🏼🙏🏼

  • @sachinbs2999
    @sachinbs2999 Před 2 měsíci +3

    ಈಗಿನ ಕಾಲದ ಮಕ್ಕಳಿಗೆ ಇಂಥ ಮಹಾನ್ ವ್ಯಕ್ತಿಯ ಬಗ್ಗೆ ಮಾಹಿತಿ ನೀಡುವ ಅವಶ್ಯಕತೆ ಇದೆ ❤ ಕನ್ನಡದ ರತ್ನ

  • @sidramreddy9924
    @sidramreddy9924 Před 10 měsíci +16

    ಡಾ.ರಾಜಕುಮಾರ ಕನ್ನಡದ ಅದ್ಭುತ ನಟ 🙏🙏

  • @lathaa1041
    @lathaa1041 Před rokem +21

    ಎಷ್ಟು ಕೇಳಿದರು ಮತ್ತಷ್ಟು ಕೇಳಬೇಕೇನಿಸುವ ಮಧುರವಾದ Evergreen song 👌👌👌👌👌🙏🙏🙏🙏🙏🥰🥰🥰🥰💐💐💐💐💖💖💖🎉🎉🎉🎉

  • @sossachin31
    @sossachin31 Před 9 měsíci +33

    Listening in 2023 and still getting chill down the spine and goosebumps that’s the profound effect Annavru has on us

  • @chethanagowda1351
    @chethanagowda1351 Před 5 měsíci +7

    ನಾನು ರಾಜಕುಮಾರ್ ಅವರ ತುಂಬಾ ಬಹಳ ದೊಡ್ಡ ಅಭಿಮಾನಿ ಇಂತಹ ಮಹಾನ್ ವ್ಯಕ್ತಿ ಜನರಿಗೆ ಇಷ್ಟು ಒಳ್ಳೆಯ ಸಂದೇಶ ಕೊಟ್ಟಂತಹ ವ್ಯಕ್ತಿ ಇನ್ನೊಮ್ಮೆ ಹುಟ್ಟಿ ಬರಬೇಕು ರಾಜ ಮಹಾರಾಜರ ವೇಷದಲ್ಲಿ ಇವರನ್ನು ಬಿಟ್ಟರೆ ಆ ಒಂದು ರೂಪ ಹಿಂದೆ ಯಾರದು ನೋಡಿಲ್ಲ ಮುಂದೆ ನೋಡುತ್ತೇವೆ ಎಂಬ ನಂಬಿಕೆ ನನಗಿಲ್ಲ

  • @srinivaskannadiga1817
    @srinivaskannadiga1817 Před rokem +87

    ನಮ್ಮ ಕನ್ನಡದ ಹಾಡು ಎಂಥ ಅದ್ಭುತ
    Dr Rajkumar is great🙏

    • @srinivasgowdatv9413
      @srinivasgowdatv9413 Před rokem +1

      Dr ರಾಜಕುಮಾರ್ ಗೆ ರಾಜಕುಮಾರ್ ರವರೇ ಸಾಟಿ... ಈ ಅದ್ಭುತ ಹಾಡು ಕೇಳಿದ್ದು ನನ್ನ ಜೀವನ ಪಾವನ... ಅಣ್ಣ ನಿಮಗೆ 🙏🙏🙏🙏🙏🙏ಕೋಟಿ ನಮನಗಳು 🙏🙏🙏

  • @jayashreekulkarni6702

    ಎಷ್ಟು ಮಾಧುರ್ಯವಾದ ಧ್ವನಿ. ಕನ್ನಡ ನಾಡಿಗೆ ದೇವರು ಕೊಟ್ಟ ವರ , ನಮ್ನ ಪ್ರೀತಿಯ ದೇವರು🙏🌹🌹🌹🌹🌹.

  • @chidanandatchidanandat3725
    @chidanandatchidanandat3725 Před 2 lety +87

    ನಾದಮಯ ಈ ಲೋಕವೆಲ್ಲಾ ನಾದಮಯ...ಡಾ.ರಾಜಕುಮಾರ್ ಸರ್ ರವರ ಅದ್ಭುತವಾದ ಗಾಯನ 🙏🙏

  • @praveenofficial2017
    @praveenofficial2017 Před 2 lety +67

    🙏🙏🎶ನಮ್ಮ ಗಾನಗಂಧರ್ವ ದ್ವನಿಯಲ್ಲಿ ಬಂದಿರುವ.ಈ ಹಾಡು ಕೇಳುತಿರುವ ನಾವು ಧನ್ಯ ಧನ್ಯ ಧನ್ಯ 🙏🙏🎶 🥺ಡಾ ರಾಜಕುಮಾರ್ ಎಂದೆಂದೂ ನೀವು ಅಮರ 🥺

  • @itsmerashmi121
    @itsmerashmi121 Před 5 měsíci +3

    ಈ ಹಾಡು ಕೇಳೋ ನಾವೇ ಪುಣ್ಯವಂತರ❤

  • @poornimam.n4606
    @poornimam.n4606 Před rokem +28

    ಡಾ ರಾಜ್ ಕುಮಾರ್ ಸರ್ ಅವರ ಅದ್ಭುತ ಗಾಯನ, ಸಂಗೀತ ತುಂಬಾ ಚೆನ್ನಾಗಿದೆ. ಧನ್ಯವಾದಗಳು. ನಮಸ್ಕಾರಗಳು. 👌🏻🙏🏻🍊💐

  • @sunilkumarhnhn5216
    @sunilkumarhnhn5216 Před 5 měsíci +5

    ಡಾ ರಾಜ್‌ಕುಮಾರ್ ಧ್ವನಿ ರಾಷ್ಟ್ರಪ್ರಶಸ್ತಿ ಹಿಟ್❤❤❤❤❤❤❤❤❤❤❤❤

  • @maheshkumar-bi5il
    @maheshkumar-bi5il Před 3 měsíci +5

    ಅಣ್ಣೋರಿಗೆ ಅಣ್ಣೋರೆ ಸಾಟಿ.

  • @adinarayanamurthy1638
    @adinarayanamurthy1638 Před rokem +18

    Our Rajkumar is acting in snow shooting any chappal or warm dress that is our Rajkumar willpower,no one shooted like in cold place,if any body give examples 🙏🙏🙏 ,melody fullfilled all efforts to make so fine song, Rajkumar is greast actor ,singer

  • @rajaneniki5527
    @rajaneniki5527 Před rokem +39

    ನೆಲ ಕೆದಿಕಿದರೆ ಚಿನ್ನ, ರಾಜ್ ಕೆದಿಕಿದರೆ ವಜ್ರದ ಕಲೆ,

  • @devannal8736
    @devannal8736 Před 4 měsíci +3

    ಅಣ್ಣಾವ್ರು❤❤❤ಗಾನ ಗಂಧರ್ವ ದೇವರ ಮಗ ಕೋಟ್ಯಂತರ ಕನ್ನಡಿಗರ ಆರಾಧ್ಯ ದೈವ.....

  • @HarishKumar-hx5dp
    @HarishKumar-hx5dp Před 28 dny +1

    ರಾಜಕುಮಾರ್ ಅವರ ಗಾಯನವನ್ನು ಸ್ವತಃ ಭಗವಂತ ಶ್ರೀಕೃಷ್ಣ ನೇ ಕೇಳಿ ಮೆಚ್ಚಿರುತ್ತಾನೆ

  • @ShankarKamble-mu5jh
    @ShankarKamble-mu5jh Před 4 měsíci +4

    ಸರಸ್ವತಿ ಪುತ್ರ 🙏🙏ಅಣ್ಣಾವ್ರು 🌹🌹

  • @ravi.p.rathod3239
    @ravi.p.rathod3239 Před rokem +10

    ಅಣ್ಣ ಅಂದರೆ ರಾಜಣ್ಣ ಕನ್ನಡಕ್ಕೊಬ್ಬರೆ ಅಣ್ಣಾವ್ರು

  • @praveenofficial2017
    @praveenofficial2017 Před 2 lety +30

    😍Sandalwood song channel is no :1 forever in youtube 😍

  • @PampaBond
    @PampaBond Před 7 měsíci +2

    ದೊರೆ ಭಗವಾನ್ ಕಲಾಮಾಧ್ಯಮ ಸಂದರ್ಶನ ನೋಡಿ ಬಂದೆ 👌🥰

  • @chethushetty1054
    @chethushetty1054 Před 2 lety +38

    ನಿಮ್ಮ ದ್ವನಿ ಎಂತಹ ಅದ್ಬುತ

  • @lokeshkrlokeshkr2342
    @lokeshkrlokeshkr2342 Před 2 lety +17

    ಕರ್ನಾಟಕ ರತ್ನ ಡಾ ರಾಜ್ ಕುಮಾರ್ ಸರ್💛❤️🙏

  • @bsshankar913
    @bsshankar913 Před rokem +27

    One of the best songs Dr Rajkumar got him National award 👌👌👌

  • @nanjeshsgowda3750
    @nanjeshsgowda3750 Před 8 měsíci +8

    Listening in 2023 still getting goosebumps. Namma Annavru, namma hemme! Nijwaglu evaru saraswati Putra ne..

  • @shiva267
    @shiva267 Před rokem +18

    ಅಣ್ಣಾವ್ರೇ ಮತ್ತೆ ಹುಟ್ಟು ಬನ್ನಿ🙏

  • @girishgowda3203
    @girishgowda3203 Před 8 měsíci +10

    Mind blowing 🤯..what an performer , dedication, hardworking, simplicity, hope he will born in this world 🌎 in some form .
    to be an example .❤️👏👏

  • @lokeshlole512
    @lokeshlole512 Před rokem +9

    ಗಾನ ಗಂಧರ್ವ ಅಂತ ಸುಮ್ನೆ ಹೇಳಲ್ಲ ಜೈ ಡಾಕ್ಟರ್ ರಾಜಕುಮಾರ

  • @santhoshgowda9872
    @santhoshgowda9872 Před rokem +9

    vibration ...whole thing is vibration ....wat a song👃Dr.Rajkumar

  • @raghavsb541
    @raghavsb541 Před 2 lety +26

    Upendra Kumar sir music 👌🏻🙏🙏🙏❤️

  • @renukappabc7735
    @renukappabc7735 Před rokem +4

    ನಿಮ್ಮನು ಪಡೆದು ಕನ್ನಡ ನಾಡು ಧನ್ಯ 🙏

  • @Nagesh9999
    @Nagesh9999 Před rokem +21

    Natasarvabhoma, sirikanta, karnataka ratha, ganagandharva, padmabhushana, rasikararaja, kannadadha kanmani, kalaarathna, badavara bhandhu ನಿಮಗೆ anantha anantha vandhanegalu.. 🙏🙏🙏🙏🙏🙏🙏🙏

    • @user-wz6ze1se2u
      @user-wz6ze1se2u Před 2 měsíci

      Very very nice
      Not once more . 100 times more.

  • @shivarampoojari6772
    @shivarampoojari6772 Před 2 měsíci +2

    ಅಣ್ಣವರಿಗೆ ಸರಿ ಸಾಟಿ ಯಾರೂ ಇಲ್ಲ 🙏

  • @akiraakirak.m3718
    @akiraakirak.m3718 Před rokem +8

    ಗಾನ ಕೋಗಿಲೆ ಡಾ"ರಾಜ್....💥❤️

  • @hanumantjillenavar6873
    @hanumantjillenavar6873 Před rokem +7

    A great actor Dr.Rajkumar sir that of Kannada naadu, Karnataka.

  • @natarajriya5550
    @natarajriya5550 Před 4 měsíci +2

    National Award Song ❤❤❤❤🎉🎉🎉🎉🎉🎉Godlen Voice... Legend Chi Uday Shankar ßir ❤❤🎉🎉

  • @sunijanardhana628
    @sunijanardhana628 Před rokem +16

    One of the best actor in the world 🌎

    • @kurlayen
      @kurlayen Před 3 měsíci

      No doubt. He is a consummate actor, accomplished singer and a perfect human being. We are lucky to have born during his era.

  • @SunilkumarSunilkumar-ep4jf
    @SunilkumarSunilkumar-ep4jf Před 2 lety +51

    ಗಾನ ಗಂಧರ್ವ ನಿಮಗಿದೂ ನನ್ನ ವಂದನೆ🙏

  • @Rj-9401
    @Rj-9401 Před 7 měsíci +4

    ಡಾ. ರಾಜಕುಮಾರ್ ಅವರಿಂದ ಮಾತ್ರ ಇಂತಹ ಹಾಡು ಹಾಡಲು ಸಾಧ್ಯ.

  • @sudharshanyn1728
    @sudharshanyn1728 Před rokem +17

    Nimage neeve sati anna.🙏🙏🙏 We miss you appaji 😭😭

  • @nanuunknown611
    @nanuunknown611 Před měsícem +1

    ಅದ್ಭುತವಾದ ಹಾಡು 💛❤️

  • @sunils1451
    @sunils1451 Před měsícem +1

    Dr. Rajkumar ge sari satiyagi yaru ella! nataneyalli agali, gayanadalli agali, nata sarva bhama namma dr rajkumaar anna avru super forever

  • @anilkumar.vrbangalore7073

    Real life hero Dr rajkumar 💗💗💗

  • @nbbharathigowda
    @nbbharathigowda Před rokem +15

    Awarded at centre for singing... Dr raj.. His singing🎤 was nationally recognised and awarded... Rashtra sammaann

  • @nagjay1116
    @nagjay1116 Před rokem +10

    One of the best actor in india......one and only Rajanna

  • @mkrkaranth
    @mkrkaranth Před 7 měsíci +3

    Legend of Indian movie industry

  • @ashokshetty1970
    @ashokshetty1970 Před rokem +10

    When it comes to Bahava, especially in devotional songs, there is no comparison to Dr. Rajkumar for me.

  • @niranjanniru570
    @niranjanniru570 Před rokem +24

    ನಮ್ಮ ಕರು ನಾಡ ಹೆಮ್ಮೆಯ ಮುತ್ತು ❤

  • @govindachari4082
    @govindachari4082 Před rokem +18

    Let's feel Great,Proud n Blessed as we spent our lives with such a Great Legend,which our next Generation has missed.

  • @mouneshadoddmanehudga7702

    I love Doddamane❤❤

  • @black.king111
    @black.king111 Před 10 měsíci +6

    ತುಂಬಾ ಚೆನ್ನಾಗಿದೆ ಸರ್ ಸಾಂಗ್ ಸೂಪರ್ ..🥰🥰🥰🥰🙏🙏🙏🙏. ಮೂವೀ ನೋಡಿದಾಗ ನಾನು. Nange 3years🥰🥰🥰

  • @basavarajkurumanal928
    @basavarajkurumanal928 Před rokem +4

    ಬಹಳ ಸುಂದರವಾದ ಸಿನಿಮಾ ಮತ್ತು ಬಹಳ ಸುಂದರವಾದ ಹಾಡು ಮತ್ತು ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮಧುರವಾದ ಧ್ವನಿ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಸಾಹಿತ್ಯ ಚಿ ಉದಯಶಂಕರ ಸರದು ಮತ್ತು ಮಧುರವಾದ ಸಂಗೀತ ನಮ್ಮ ಉಪ್ರೇಂದ ಕುಮಾರ ಸರದು

    • @sunilkg3
      @sunilkg3 Před rokem

      this song music by M ranga rao

  • @shyamalasupersir3077
    @shyamalasupersir3077 Před 6 měsíci +3

    Whats beautiful song
    ಸುಂದರ ಹಾಡು

  • @Lachamanna.1975
    @Lachamanna.1975 Před 20 dny

    ಜೈ ಸಾಹಿತ್ಯ ರತ್ನ ಚಿ ಉದಯಶಂಕರ್ ❤
    ಜೈ ರಾಜಕುಮಾರ್ ❤

  • @chaluvarajgowda369
    @chaluvarajgowda369 Před 2 lety +24

    ನಮ್ಮ ದೇವರು🙏

  • @sanjaykumard3564
    @sanjaykumard3564 Před 7 měsíci +3

    ಕನ್ನಡಕ್ಕೆ ಒಬ್ಬರೇ ರಾಜ್......❤❤❤

  • @malatheshmanthu7631
    @malatheshmanthu7631 Před 3 měsíci +2

    God of Indian cinema Dr Rajkumar 👑❤️

  • @mohanraok6138
    @mohanraok6138 Před 2 lety +21

    Special thanks to SGV DIGITALS ರವರಿಗೆ

  • @wetieuntilwedie658
    @wetieuntilwedie658 Před rokem +8

    Can anyone give competition to this legend ?