ನನ್ನ ನೆಚ್ಚಿನ ಕೆಲವೇ ಕೆಲವು ಗೀತೆಗಳಲ್ಲಿ ಇದೂ ಕೂಡ ಒಂದು,ಎಂ ಡಿ ಪಲ್ಲವಿ ಮೇಡಂ ಅವರ ಕಂಠದಲ್ಲಿ ಮೂಡಿಬಂದಿರುವ ಅದೇಷ್ಟೋ ಗೀತೆಗಳು ಕನ್ನಡ ನಾಡಿನ ಸಂಗೀತ ಲೋಕಕ್ಕೆ ಅದ್ಭುತ ಕೊಡುಗೆ. ❤️💐🙏🏽🤝
🎉 ಪಲ್ಲವಿ ಅವರೇ ದೇವರು ನಿಮಗೆ ಸಂಪೂರ್ಣ ಅನುಗ್ರಹಿಸಿ ನಿಮ್ಮನ್ನು ಈ ಭೂಮಿಗೆ ಕಳುಹಿಸಿದ್ದಾನೆ . ನಿಜಕ್ಕೂ ಈ ಹಾಡು ಕೇಳುತ್ತಿದ್ದರೆ, ಕಣ್ಣಿಂದ ಅಶ್ರು ಧಾರೆ ಅದರ ಪಾಡಿಗೆ ಸುರಿಯುತ್ತಿದೆ. 🎉
ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು ಬೆಟ್ಟವು ನಿನ್ನದೆ, ಬಯಲು ನಿನ್ನದೆ, ಹಬ್ಬಿ ನಗಲಿ ಪ್ರೀತಿ ನೆರಳು, ಬಿಸಿಲು ಎಲ್ಲವೂ ನಿನ್ನವೇ ಇರಲಿ ಏಕರೀತಿ ಆಗೊಂದು ಸಿಡಿಲು, ಈಗೊಂದು ಮುಗಿಲು, ನಿನಗೆ ಅಲಂಕಾರ ಅಲ್ಲೊಂದು ಒಂದು ಹಕ್ಕಿ, ಇಲ್ಲೊಂದು ಮುಗುಳು ನಿನಗೆ ನಮಸ್ಕಾರ ಕಡಲು ನಿನ್ನದೆ, ಹಡುಗು ನಿನ್ನದೆ, ಮುಳುಗದಿರಲಿ ಬದುಕು ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ, ಆ ಮಹಾಕಾವ್ಯ, ಈ ಭಾವಗೀತೆ ನಿನ್ನ ಪದಧ್ವನಿ ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು
Madam please ondhe ondhu chance kodi, nimmanu meet maadake, I just want to touch your feet for singing this song. I have listened to this song for 100 times. Whenever I want to feel better I listen to this. Please ondhu sala nimmanu beti maadoke avakasha kodi 🙏🙏🙏
I heard this song at Coorg about 15 years ago during Duessera in MD Pallavi's concert. I would have heard this song a 1000 times by now and have become a fan of this great singer. Hopefully can get her autograph some day!
So morvLous your voice pallavi madam. Ihave to see once in mysore in KRISHNADhAMA Kuvempu Nagar. CHATHURMASA VRATA. Next time if u come to mysure please sing a song Aadidano Ranga kalingana padeyolu Aadidano Ranga please mydam. I ask u that time u told I don't know that song. If u come 2024 charthurmasa vrata u sing madam
20:32 hrs What a lyric and the mesmerising voice. Listened twice but still not satiated. I will listen again and again till my hunger to saviour the song and the meaning. The voice vibrates through my body and my mind is invigorated by the singer’s voice. Unbelievable unbelievable. My pranams to the singer Pallavi and I prostate to the creator of the lyrics. 🙏🙏🙏🙏🙏
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ಕಡಲು ನಿನ್ನದೇ, ಹಡಗು ನಿನ್ನದೇ,
ಮುಳುಗದಿರಲಿ ಬದುಕು.
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ಬೆಟ್ಟವು ನಿನ್ನದೇ, ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ.
ಬೆಟ್ಟವು ನಿನ್ನದೇ, ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ.
ನೆಳಲೋ, ಬಿಸಿಲೋ ಎಲ್ಲವು ನಿನ್ನದೇ
ಇರಲಿ ಏಕರೀತಿ.
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ.
ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ.
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ.
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ಅಲ್ಲಿ ರಣದುಂಧುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ.
ಆ ಮಹಾಕಾವ್ಯ, ಈ ಭಾವಗೀತೆ
ಆ ಮಹಾಕಾವ್ಯ, ಈ ಭಾವಗೀತೆ
ನಿನ್ನ ಪದಧ್ವನಿ.
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ಕಡಲು ನಿನ್ನದೇ, ಹಡಗು ನಿನ್ನದೇ,
ಮುಳುಗದಿರಲಿ ಬದುಕು.
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು
Pppp
Super ♥️💗
Namaskara to you for the lyrics posted
Very beautiful song and it's English translation is excellent.. would like to copy English version.. can someone help me..
❤
ಇಂದು ೦೪/೦೪/೨೦೨೪ ರಲ್ಲಿ ಕೇಳಿಸಿಕೊಳ್ಳುತ್ತಿರುವೆ...........ನನ್ನೊಂದಿಗೆ ಯಾರಾದರೂ......?
ನಾನು ಇದ್ದೇನೆ
I love this song
ನಾನು
ನನ್ನ ನೆಚ್ಚಿನ ಕೆಲವೇ ಕೆಲವು ಗೀತೆಗಳಲ್ಲಿ ಇದೂ ಕೂಡ ಒಂದು,ಎಂ ಡಿ ಪಲ್ಲವಿ ಮೇಡಂ ಅವರ ಕಂಠದಲ್ಲಿ ಮೂಡಿಬಂದಿರುವ ಅದೇಷ್ಟೋ ಗೀತೆಗಳು ಕನ್ನಡ ನಾಡಿನ ಸಂಗೀತ ಲೋಕಕ್ಕೆ ಅದ್ಭುತ ಕೊಡುಗೆ. ❤️💐🙏🏽🤝
🎉 ಪಲ್ಲವಿ ಅವರೇ ದೇವರು ನಿಮಗೆ ಸಂಪೂರ್ಣ ಅನುಗ್ರಹಿಸಿ ನಿಮ್ಮನ್ನು ಈ ಭೂಮಿಗೆ ಕಳುಹಿಸಿದ್ದಾನೆ . ನಿಜಕ್ಕೂ ಈ ಹಾಡು ಕೇಳುತ್ತಿದ್ದರೆ, ಕಣ್ಣಿಂದ ಅಶ್ರು ಧಾರೆ ಅದರ ಪಾಡಿಗೆ ಸುರಿಯುತ್ತಿದೆ. 🎉
ಪಲ್ಲವಿ ಅವರೇ ತುಂಬಾ ತುಂಬಾ ಮಧುರವಾಗಿ ಹಾಡಿದ್ದೀರ ನಿಮಗೆ ನಿಮ್ಮ ಗಾಯನಕ್ಕೆ ದೇವರು ಸದಾ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ
ಎಂ. ಡಿ. ಪಲ್ಲವಿ ನಮ್ಮ ನಾಡು ಕಂಡ ಓರ್ವ ಅತ್ಯುತ್ತಮ ಗಾಯಕಿ. ಅವರು ಅನುಭವಿಸಿ ಹಾಡುತ್ತಾರೆ.
Thanks for all the songs I amnow seventy fiveyrs I am hearing all these songs till now
A soothing voice/Lyrics/Music all in all a beautiful song .
ದೀಪವು ನಿನ್ನದೆ, ಗಾಳಿಯು ನಿನ್ನದೆ,
ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ,
ಮುಳುಗದಿರಲಿ ಬದುಕು
ಬೆಟ್ಟವು ನಿನ್ನದೆ, ಬಯಲು ನಿನ್ನದೆ,
ಹಬ್ಬಿ ನಗಲಿ ಪ್ರೀತಿ
ನೆರಳು, ಬಿಸಿಲು ಎಲ್ಲವೂ ನಿನ್ನವೇ ಇರಲಿ ಏಕರೀತಿ
ಆಗೊಂದು ಸಿಡಿಲು, ಈಗೊಂದು ಮುಗಿಲು,
ನಿನಗೆ ಅಲಂಕಾರ
ಅಲ್ಲೊಂದು ಒಂದು ಹಕ್ಕಿ, ಇಲ್ಲೊಂದು ಮುಗುಳು ನಿನಗೆ ನಮಸ್ಕಾರ
ಕಡಲು ನಿನ್ನದೆ, ಹಡುಗು ನಿನ್ನದೆ,
ಮುಳುಗದಿರಲಿ ಬದುಕು
ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ,
ಆ ಮಹಾಕಾವ್ಯ, ಈ ಭಾವಗೀತೆ ನಿನ್ನ ಪದಧ್ವನಿ
ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು
Tq
ZSuper
ತುಂಬಾ ಮಧುರ ವಾದ ಸಂಗೀತ, ಸಾಹಿತ್ಯ, ಮತ್ತು ಹಾಡು, ಮನಸ್ಸಿಗೆ ಮುದ ನೀಡುವ ಗೀತೆ, ತುಂಬಾ ಇಷ್ಟ ವಾದ ಹಾಡು
Fabulous singing... Very seamless transition between high and low pitch. Superb
I am listening this on 5/3/2023, ಹಾಗೇ ಕೇಳು ತ್ತಾ ಇರಬೇಕು ಅನ್ನಿಸುತ್ತೆ
ತುಂಬಾ ಒಳ್ಳೆಯ ಹಾಡು. ಪಲ್ಲವಿ ಅವರ ಧ್ವನಿ ತುಂಬಾ ಚೆನ್ನಾಗಿದೆ
ಎಂತಹ ಗಾಯನ, ಎಂತಹ ಕವನ, ಎಲ್ಲೊ ತೇಲಿದಂತಹ ಅನುಭವ. ಭಾವಪರವಶವಾಗುವಂಥವ ಗಾಯನ.
ಪಲ್ಲವಿ ಅದ್ಭುತ ಕಂಠ ನಾನು ಶೃಂಗೇರಿ ಲಿ ನೋಡಿದ್ದೆ ಹಾಡು ಕೆಳಿದ್ದೆ
ಅತ್ಯಂತ ಸೊಗಸಾದ ಹಾಗೂ ಉತ್ತಮ
ಅರ್ಥಗರ್ಭಿತವಾದ ಹಾಡು. ಅಭಿನಂದನೆಗಳು..ಓ ಕೆ ಶುಭವಾಗಲಿ ಧನ್ಯವಾದಗಳು
ಉತ್ತಮ ಸಂಗೀತಕ್ಕೆ ಎಂತಹ ಮಧುರವಾದ
ಧ್ವನಿ. ಧನ್ಯವಾದಗಳು
0
Wow beautiful 👌lyrics beautiful song ❤️❤️
ಈ ಹಾಡು ನಂಗೆ ತುಂಬಾ ಇಷ್ಟ,
Wanderfull singing thankyou so much mem
ತುಂಬಾ ಮಧುರವಾದ ಸಾಹಿತ್ಯ ಹಾಗೂ ಗಾಯನ 🙏🙏🙏🙏😍
Nanna favourite singer
Madam please ondhe ondhu chance kodi, nimmanu meet maadake, I just want to touch your feet for singing this song. I have listened to this song for 100 times. Whenever I want to feel better I listen to this. Please ondhu sala nimmanu beti maadoke avakasha kodi 🙏🙏🙏
NO ONE CAN DARE SING THIS SONG BETTER THAN YOU, M D Pallavi!
V. KRISHNA MURTHY MYSORE
Mind blowing 🎵 on lyrics of K. S. Narasihn. Appreciable tallent of high pitched song 🙏🙏👌👌💐
Very Nice song
🎉
Really amazing voice ❤ one of my favourite song also really beautiful singing madom
What a song, what a voice very very nice ❤❤❤
Song also really beautiful s
Ii
I heard this song at Coorg about 15 years ago during Duessera in MD Pallavi's concert. I would have heard this song a 1000 times by now and have become a fan of this great singer. Hopefully can get her autograph some
day!
captivating rendition
lyrics, vocals, instrumental, composition, recoding... everything is perfect!
What a beautiful song and singer too .Nice one and also the smooth one. Favourite singer..🎉🎉❤❤
Nice voice wow 😲
Y0ur.voice
Is.god
Gift
Beautiful ly sung❤❤
Amazing voice, lyrics,hats off K S N
So morvLous your voice pallavi madam. Ihave to see once in mysore in KRISHNADhAMA Kuvempu Nagar. CHATHURMASA VRATA. Next time if u come to mysure please sing a song Aadidano Ranga kalingana padeyolu Aadidano Ranga please mydam. I ask u that time u told I don't know that song. If u come 2024 charthurmasa vrata u sing madam
Super
20:32 hrs
What a lyric and the mesmerising voice. Listened twice but still not satiated. I will listen again and again till my hunger to saviour the song and the meaning. The voice vibrates through my body and my mind is invigorated by the singer’s voice. Unbelievable unbelievable. My pranams to the singer Pallavi and I prostate to the creator of the lyrics. 🙏🙏🙏🙏🙏
❤❤❤❤❤
What abeatiful song . I liked her so 😢sweet voice.....THANK U.
Now where ru madam r u not singing now we really Miss ur voice please release ur own album u have such a great voice we bow to you
Your.voice.verry.nice.god.gift.god..bless.u
Super song madam bhuvanesh s b
Wonderful fantastic simply superb
Heart touching song wonderful singing mam God bless you
You born for this song
What a melodious voice.I use to hear this song very often.
Ee hadu nimagagi huttide aste pallavi madam❤
Evergreen melody❤
❤❤❤❤🙏
Amazing voice.....
The voice of md pallavi madam gives new birth to the lyrics..
Super.sister.
One of the best female singer
I love❤ this song very much
Wonderful Bhavageete by Prema kavi Dr .K.S.Na.
11
Verry...verry....super
What is this , a song or emotion or a bad past , but a future life with a dream which is untrue or unique.
My life line favorite song..... ❤
It is really very nice song I like it
I love this sang
Very melodious song and ever green song
What a real true combination, Deepavu ninaday galee u ninaday , nannu ninaday how true ❤️🙏❤️
Raag puriya dhanashree❤
Deepav u ninnade electrifies the brain and nerve system and takes thought process to all time great heights.
Very well song by Pallavi madame love and like this song ❤💐🙏
Personel favorite 😍❤ that too in your voice is just magic ✨
Congratulations ,MA God bless you
Wonderful vioce sisy
All time evergreen
Madam mind blowing your voice
Sweet song mam
Very nice song
Arthhhhhhha
Wow wonderful vise
Super voice
Super 👌
Deepav
I love this song supper👌👌👌
Very nice ❤❤❤❤❤❤,🌺🌺🌺🌺🌺😍😍😍😍😍
Every time hearing and anging
Very good voice namaste
Superb madam
A song is suppr so nice
love your song mam
Supar son mam
ಗಾಯನ ತುಂಬಾ ಚನ್ನಾಗಿದೆ. ಆದರೆ, ಉಚ್ಛಾರ ಸರಿ ಇಲ್ಲ. "ಹಾರದಿರಲಿ ಬೆಳಕು"???
E hadannu pallavi avaru .yestu bhav pooranavagi hadiddare Andre .AA hadalli avare thallinaragi hogiddare ...kelata idre nave bhavukaragi hogativi .
Nice
Simply suerb
I want to know if this song is in Karnataka Shastriya Sangeeta?
Your..buetyfull voice
super
thumbane chennagi edeee
Lovely song❤😅😅😅❤❤
❤
Raag Puriya Dhanashri (Hindustani) or Raga Panturavali (Carnatic)
Very good 👍 singing ❤❤❤
Excellent Presentation ❤👍👌🙏
🙏🙏🙏🙏🙏
Marvelous rendition, lovely voice