ಕಂಗಳಿದ್ಯಾತಕೋ ಹಾಡುವುದು ಹೇಗೆ? | Kangalidyatako Kaveri Rangana Nodada 🚩
Vložit
- čas přidán 24. 05. 2023
- ಕಂಗಳಿದ್ಯಾತಕೋ ಹಾಡುವುದು ಹೇಗೆ? | Kangalidyatako Kaveri Rangana Nodada 🚩
HI Everyone Namaskaram
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
Soumya Manjunath CZcams Channel: / @soumyamanjunath
ನಮ್ಮನ್ನು ಸಂಪರ್ಕಿಸಲು -
For sponsorship & Live Concert enquiries(Programme), Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :
Soumya Manjunath (Soumya Pattar )
Instagram - soumya_manj...
Kannada Lyrics:
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
ಕಸ್ತೂರಿ ರಂಗನ ನೋಡದ ||ಪ||
ಜಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ || ಅ.ಪ||
ಎಂದಿಗಾದ ರೊಮ್ಮೆ ಜನರು
ಬಂದು ಭೂಮಿಯಲಿ ನಿಂದು
ಚಂದ್ರ ಪುಷ್ಕರಣಿ ಸ್ನಾನವ ಮಾಡಿ
ಆನಂದದಿಂದಲಿ ರಂಗನ ನೋಡದ ||1||
ಹರಿ ಪಾದೋದಕ ಸಮ ಕಾವೇರಿ
ವಿರಜಾ ನದಿಯ ಸ್ನಾನವ ಮಾಡಿ
ಪರಮ ವೈಕುಂಠ ರಂಗ ಮಂದಿರ
ಪರ ವಾಸುದೇವನ ನೋಡದ ||2||
ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರವ ಧರಿಸಿ
ತೇರನೇರಿ ಬೀದಿಲಿ ಬರುವ
ಶ್ರೀರಂಗವಿಠಲ ರಾಯನ ನೋಡದ ||3||
............................................
English Lyrics:
Kaṅgaḷidyātakō kāvēri raṅgana nōḍada
kastūri raṅgana nōḍada ||pa||
jagaṅgaḷoḷage maṅgaḷa mūruti
raṅgana śrīpādaṅgaḷa nōḍada || a.Pa||
endigāda rom’me janaru
bandu bhūmiyali nindu
candra puṣkaraṇi snānava māḍi
ānandadindali raṅgana nōḍada ||1||
hari pādōdaka sama kāvēri
virajā nadiya snānava māḍi
parama vaikuṇṭha raṅga mandira
para vāsudēvana nōḍada ||2||
hāra hīra vaijayanti
tōra muttina hārava dharisi
tēranēri bīdili baruva
śrīraṅgaviṭhala rāyana nōḍada ||3||
#Sangeethamane
#Kangalidyatakokaverikangananodada
#Dasarapada
#kannadabhajan
#Howtosingkangalidyatako - Hudba
,,🙏🙏🙏mam Nan feverout song heliddakke tumba tumba dhanyawadgalu.hange baal Chand helikotri mam super mam.....
ತುಂಬಾ ಚೆನ್ನಾಗಿ ಬಂದಿದೆ ಮೇಡಂ ಹಾಗೆ ದಯವಿಟ್ಟು ನ್ಯೂ ವರ್ಷನ್ ನಾಡಗೀತೆಯನ್ನು ಹೇಳಿಕೊಡಿ (ಜೈ ಭಾರತ ಜನನಿಯ ತನುಜಾತೆ ) ಧನ್ಯವಾದಗಳು.
Very nice singing.Melodious.Thank you so much .God bless you.
Supar song Hage notesnheli
ತುಂಬಾ ಚೆನ್ನಾಗ ಹೇಳಿ. ಕೊಟ್ಟಿರಿ ಮೇಡಂ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
Good song.
Thank you soumya.🎼🎤🎹🎧
Eshtu channaghi helkhodthira🙏 God Bless you ❤
Bhimsen joshi avaera hage adbhutvagi hadidhiri dhanyavadgalu
Super madam, tq
Haduvaga nimmannu noduvude chanda 👌🥰
Nice bandide.
ತುಂಬಾ ಚೆನ್ನಾಗಿ ಮೂಡಿಬಂದಿದೆ 🎉 ಶ್ರೀಪಾದರಾಜರ ರಚನೆ ಇದು
Super👍🏻
Good song and singing in very good voice,
Advise - Next video of Nee Naguvadu biduvalli janapada song pls
ತುಂಬಾ ಚೆನ್ನಾಗಿದೆ ಮೇಡಂ,ಅತ್ಯುತ್ತಮವಾಗಿ ಹೇಳಿ ಕೊಡುತ್ತೀರಿ. ತುಂಬಾ ಧನ್ಯವಾದಗಳು ಮೇಡಂ. 🙏🏻🙏🏻🙏🏻🙏🏻
Thanku mam 👏
Namaskar madam, can you please give the sargam notes of this please. Thank you 🙏
Raag sanyojane 👌👌madam
Thank you so much mam please notation Kodi please 🙏
Namasthe mama
🎉🙏
Notation vedio ಹಾಕಿ
I am full of happy by listing your songs🎉🎉
Madam please sing this song
Bavadelalle sharade gana.
1st view
Nice video mam. Please send song notation🎉
Very nice singing
Very nice
🥰
Harmonium ನೋಟ್ಸ್ ಕೊಡಿ mam
Please take online music class please
🙏🙏🙏🙏
ಕಾಪಾಡು ಶ್ರೀ ಸತ್ಯ ನಾರಾಯಣ ಸ್ವಾಮಿ ಇ ಹಾಡು ಕಲಿಸಿ
❤❤❤❤❤🌹🌹🌹🌹🌹
ನಮಸ್ತೇ ನನಗು ಕಲಿಸಿ ಕೊಡ್ತೀರಾ ನೀವು ಚೆನ್ನಾಗಿ ಹಾಡ್ತಿರಾ ಕಲಿಯಬೇಕಾದರೆ ಎನು ಮಾಡಲಿ
Super voice madam I want harmonium notes for the bhajan
Ediga hosadagi Hansa lekha sir hadiruva savidhana pitikesongs
Dear Madam, Could you kindly share the notes for this song. please give the link for it. With regards Shivashankar
Harmonium dalli haduvadannu kalisi.
Mam shishu geetegalannu helkodi mam
Mam enta srimantanantano srikanteya kanta song kalsi mam
Medum my humble request pz, ಕನ್ನಡ ಚಿತ್ರದ ಮಂಗಳದ ಈ ಸುದಿನ , ಮದುರವಾಗ ಲಿ ಇದ್ರದ್ದು ಸಲ್ಪ song ಕಲ್ಸಿಕೊಡ್ರಿ, notation ಜೊತೆಗೆ pzz..i Requesting lot
Mam please teach this song in harmonium
Nivelliruvadu ma, nanage nimma vice bahala hidiside , nanu kooda kalibeku , adare hege annodu prashneyagide, nanu mumabili irodu
Mam harmonium notes please
Ediga Hansa lekha sir hadiruva said ಹಣ peetike hadi medum
Notes ಹಾಕಿ ಮೇಡಂ please
ಜ್ಯೋತಿ ಬೆಳಗಿತೋ ಧರ್ಮದ ಜ್ಯೋತಿ ಬೆಳಗಿತೋ ಮಂಗಳ ಆರತಿ ವಿಡಿಯೋ.
ಅಕ್ಕನವಚನನಾನೊಂಧಕನಸಕಂಡೆಹಾಡಿತಂಗಿ
ನನ್ನ ಮಕ್ಕಳನ್ನ ನಿಮ್ಮ್ ಕಡೆ ಸಂಗೀತಕ್ಕೆ ಹಚ್ಬೇಕು ನಿಮ್ಮ್ adresss ಹೇಳಿ ಸಿಸ್ಟೆರ್ 🙏🙏
School makkalige helkodo antaddu
ಇದು ಯಾವ ರಾಗ ತಿಳಿಸುವಿರಾ
ಇದು ಭೈರವಿ ರಾಗ