ಹರಿ ಕುಣಿದ ನಮ್ಮ ಸುಲಭವಾಗಿ ಹಾಡಿ || Hari kunida namma | Purandara Dasara Pada 🚩
Vložit
- čas přidán 11. 05. 2023
- ಹರಿ ಕುಣಿದ ನಮ್ಮ ಸುಲಭವಾಗಿ ಹಾಡಿ || Hari kunida namma | Purandara Dasara Pada 🚩
#Harikunidanamma
#Sangeethamane
Soumya Manjunath CZcams Channel: / @soumyamanjunath
ನಮ್ಮನ್ನು ಸಂಪರ್ಕಿಸಲು -
For sponsorship & Live Concert enquiries, Online class enquiries :👉 sangeethamane1724@gmail.com
Whatsup only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :
Manjunath M Hosaval
Instagram - / manjunathhosaval
Facebook Page - / about
Soumya Manjunath (Soumya Pattar )
Instagram - / soumya.pattar17
Kannada Lyrics🔥:
ಹರಿ ಕುಣಿದಾ ನಮ್ಮ ಹರಿ ಕುಣಿದಾ
ಅಕಳಂಕಚರಿತ ಮಕರಕುಂಡಲಧರ
ಸಕಲರ ಪಾಲಿಪ ಹರಿ ಕುಣಿದಾ llPll
ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗೂಡಿ ಹರಿ ಕುಣಿದಾ ll1ll
ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ
ಚೆಂದದಿ ನಲಿಯುತ್ತ ಹರಿ ಕುಣಿದಾ ll2ll
ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ
ದಿಟ್ಟ ಮಲ್ಲರ ಗಂಡ ಹರಿ ಕುಣಿದಾ ll3ll
ಪರಮಭಾಗವತರ ಕೇರಿಯೊಳಾಡುವ
ಪುರಂದರವಿಠಲ ಹರಿ ಕುಣಿದಾ ll4ll
........................
English Lyrics:
Hari kunida namma hari kunida
Akalanka charita makara kundaladhara
sakalara palipa hari kunida ||P||
Aralele magayi korala muttina sara
taraleyaroda gudi hari kunida ||1||
Anduge aralela bindulli bapuri
chendadi nalivutta hari kunida ||2||
Utta patteya datti itta kanchiya dama
ditta mallana ganda hari kunida||3||
Parama bhagavatara keriyoladuva
purandara vittala hari kunida ||4||
#Howtosingharikunidanamma
#Purandaradasarapada
#musiceducation
#Kannadamusicchannel
#Dasarapada - Hudba
ತುಂಬಾ ಚೆನ್ನಾಗಿದೆ ಭಜನೆಗೆ ಸುಲಭವಾಗಿದೆ,
ತುಂಬಾ ಚೆನ್ನಾಗಿ ಹಾಡಿದ್ದಿರೀ ಮೇಡಂ.ಧನ್ಯವಾದಗಳು
ನಾವು ಬಾಲ್ಯದಲ್ಲಿ ಭಜನೆಗೆ ಉಪಯೋಗಿಸುತಿದ್ದೇವು,
❤
ನಮಗೆ ತುಂಬಾ ಇಷ್ಟವಾದ ಈ ಹಾಡು ಸೂಪರ್ ಮತ್ತೊಂದು ರೀತಿಯಲಿ ಹೇಳಿಕೊಟ್ಟ ತಮಗೆ ಪ್ರೀತಿಯ ಧನ್ಯವಾದಗಳು ಮೇಡಂ ನಮಸ್ಕಾರಗಳು
🎉 ತುಂಬಾ ಚೆನ್ನಾಗಿ ಹಾಡ್ತೀರ ತುಂಬಾ ತುಂಬಾ ಧನ್ಯವಾದಗಳು
Nice
Nice Amma Hari bless you
Super super super singer thanks
ಸೂಪರ್...ಹಾಡು
Nice madam
ತುಂಬಾ ಚೆನ್ನಾಗಿದೆ ಹಾಡು ಮತ್ತು ನೀವು ತುಂಬಾ ಚೆನ್ನಾಗಿ ಹಾಡಿದ್ದೀರಿ & ಚೆನ್ನಾಗಿ ಕಲಿಸಿ ಕೊಟ್ಟಿರೀ ಧನ್ಯವಾದಗಳು mam 🙏🙏
Ku
Mula zoom madam saree show
ಇವಳು ನಮ್ಮ ಸಂಬಂಧ ದೂರದವಳು ಇವಳ ಮನೆಗೆ ನಾವು ಹೋಗಿದೆವೆ
Ivalu avalu...... bro ? Atleast give respect to her panditya
ದಯವಿಟ್ಟು ಅವಳು ಇವಳು ಅನ ಬೇಡಿ ಕಲಾವಿದರನ್ನು ಗೌರವಿಸಿ
ಇವಳು ಅಂತ ಯಾಕೆ ಹೇಳ್ತೀರ,
Exllent singingi❤❤❤
U sing and teach very beautifully Wish u good luck Sangeetha couple❤
Sidhu desh bhakti song
Exellent singing and exellent voice.God bless you.
very nicely sung
ಮೇಡಮ್ ಕಮಲೇ ಕಮಲಲಾಯೇ ಭಜನೆ ಹಾರ್ಮೋನಿಯಂ ಸ್ವರ ಇದ್ದರೆ upload ಮಾಡಿ ಪ್ಲೀಸ್🙏🙏🙏
MADAM IS SUPER
Excellent singing
Fantastic
Super song super voice Sowmya madam.
Chanagide mam niu chanagi haduthira makkaligo sulabavagide kaliyoke super mam
ತುಂಬಾ ಚೆನ್ನಾಗಿದೆ ಧನ್ಯವಾದಗಳು
Supar
Thumbs chanagi hadidir thanks 🙏 nanu kalithaedini
Tubma chennagi haadiddiri akka ಅದ್ಭುತ
Akka ದಾಸನ ಮಾಡಿಕೊ ಯೆನ್ನ
Haadannu helikodi please
Thumba channagide super akka
Thank God,I got this channel, Hare srinivasa
ತುಂಬಾ ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು ಮೇಡಂ 🙏
Super haadu
👌🏻👌🏻👌🏻👌🏻super
Thanks
Super good aka
Very nice super madam
Excellent
Really really great singing Sowmya.I am a music teacher and I am teaching bhakti geete to students .So easy to teach the children.God bless you with good health.
Excellent💯, and teaching is very good
Excellent madam
ನಮ್ಮ ಮಕ್ಕಳಿಗೆ ಹೇಳಿಕೊಡ್ತೀರಾ ಮೇಡಮ್
👏👏👏
Excellent singing madam🎉🎉
Sooper
ತುಂಬಾ ಅದ್ಭುತವಾದ ಗಾಯನ 🙏🌹
Amazing mam, but can you teach it in harmonium
Super... madam
அருமையான தேனின் இனிய குரல்.பாடியதும் அருமை.கடவுளின் வாழ்த்துக்கள் எப்போதும் இருக்கட்டும்.
ತುಂಬು ಹೃದಯಾದ ಧನ್ಯವಾದಗಳು🙏🙏🙏🙏🙏🙏🙏❤️
Mdm nange tumba estari hadu
Beautifully sung
Thumbs chanagi hadidir nanu kalithaedini thanks 🙏
❤
Very nice singing Madam. 🎉
ಇದರ ಸ್ವರಗಳನ್ನು ತಿಳಿಸಿ.🙏🙏🙏🙏
Super teaching God bless you
Super...
Supar sis 👌👌👌
Very nice....
ತುಂಬಾ ಚೆನ್ನಾಗಿದೆ
ಬಹು ಜನರ ಪ್ರಿಯವಾದ ಈ ಹಾಡನ್ನು ನಿಮ್ಮ ಸುಮಧುರವಾದ ಕಂಠ ದಿಂದ ಹೃದಯ ಮತ್ತು ಮನಮುಟ್ಟುವಂತೆ ಹಾಡಿದ್ದೀರಾ. ಧನ್ಯವಾದಗಳು.
🙏🌹🙏🌹🙏🌹🙏🌹🙏🌹🙏
ಅಕ್ಷರ ಗಳು ತುಂಬಾ ಸಣ್ಣದು ಓದಲು ಕಷ್ಟವಗುವುದು
🙏🙏🙏
Superb
Madam namege entha srimanth nathno prasanna Dasara kriti helikodi
Very nice ❤❤❤❤
Good learning video “ Hari Kunida” well done. Thank you Sowmya. ❤
Madam, we like to listen to more Bhajane songs
Nice madam, tq
Super teaching thank you
Super
Nice singing madam
Super madam
🎹🎹🎹🙏🙏ನೈಸ್ ರೀ
Super singing madam. 😅
👌👌👌
🎉🎉
Supara medam
Hi
Thank you madam.
Next vedio nalli e hadina notations upload maadi.
Bahala katharadinda kayuthitdheve...
😊
ತುಂಬ ಇಷ್ಟ ಚನ್ನಾಗಿದೆ ಮೇಡಂ ಕನಕದಾಸರ ಗೀತೆಯ ನು ಹೇಳಿ ಕೊಡಿ
Madam can u pls mention swaragalu of dis song, it helps us to sing wid Harmonium
ನಮ್ಮೂರ ಕಾಯೋ ದೊರೆ ಸಾಂಗ್ ಹೇಳಿಕೊಡಿ ಮಾಮ್
ಗಗನದಲ್ಲಿ ಗುಡುಗಿನ ಮಳೆಯ ತನನಾ ಹಾಡು ಹಾರ್ಮೊನಿಯಂದಲ್ಲಿ ತಿಳಿಸಿ🙏
Super mdm notations helikodi
Madam dayavittu e hadina madya modalu hagu madya baruva chutti swaragalu upload maadi. Neevu thumba fast agi heluvudarinda namage follow madakku hagu baredukolluvudakke bahala kasta aguthide.
Dayamaadi chitti swRagalanna upload maadi. Please please please...
ಮೇಡಂ, ಬಹಳ ಚೆನ್ನಾಗಿ ಹಾಡಿದ್ದೀರಿ. ನೀವೇ ಒಮ್ಮೆ ಪೂರ್ತಿಯಾಗಿ ಹಾಡಿ ಕಳಿಸಿ.
Hadina jutege harmonium notations helikudi medam please
Saree no
Devaraja charana hadnna hege hadbeku anta heltira mam
😊9ge8
Kookootvkannada ❤🎉😅😢
Medium nanage harmoniyam kalibekendu ide nan age 60 kalibahuda
Madam, song was nice. ಕೆಲವು ಕನ್ನಡ ಭಾವಗೀತೆಗಳು ಮತ್ತು ಹಳೆಯ ಚಲನಚಿತ್ರ ಗೀತೆಗಳನ್ನು ಹೇಳಿಕೊಡಿ
Classes helathira nivu
Online
ನೀವು online ನಲ್ಲಿ ಸಂಗೀತ ಹೇಳಿಕೊಡತೀರಾ ,11ವರ್ಷದ್ ಮಗಳಿಗೆ
Medam call madi plz
😂pl give notation
Super
Supar