ಸಂಗೀತ ಮನೆ [ Sangeetha Mane ]
ಸಂಗೀತ ಮನೆ [ Sangeetha Mane ]
  • 564
  • 38 176 042
ಪುಟ್ಟ ‌ಪುಟ್ಟ ಹೆಜ್ಜೆ ಹಾಕುತ ಹಾಡುವುದು ಹೇಗೆ ? | Puttaraj Gawai Song 🚩
ಪುಟ್ಟ ‌ಪುಟ್ಟ ಹೆಜ್ಜೆ ಹಾಕುತ ಹಾಡುವುದು ಹೇಗೆ ? | Puttaraj Gawai Song 🚩
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 soumya_manjunath_17?igsh=MXRpaWxtYTNlNTVudw%3D%3D&
Facebook Page - 👇
1. Sangeethmane?mibextid=ZbWKwL
2. MSswar7?mibextid=ZbWKwL Putta Putta Hejje Hakutha Banda Guruvar Puttaraj Prabhuvara 🔥
#Puttapuattahejje
#Msswar
#Puttarajguruvarsong
#Puttaputtahejjehakuthbandguruvar
#Veereshwarpunnyashram
#Mattehuttibaputtaraj
Composition: Pt Shrishail Chikkamath
Lyrics : Shri Vedamurthy Rudrayya Shastreegalu Madlapur
Special thanks to Pt Venkatesh Alkod
Kannada Lyrics
ಗಂಧರ್ವ ಗುರು ಪುಟ್ಟರಾಜ ಗುರು ವರ
ಪುಟ್ಟ ಪುಟ್ಟ ಹೆಜ್ಜೆ ಹಾಕುತ ಬಂದ ಗುರುವರ ಪುಟ್ಟರಾಜ ಪ್ರಭುವರ llPll
ಶ್ರೀ ಗುರು ಪಂಚಾಕ್ಷರಿಯ ಕರುಣೆಯ ಕಂದ
ಗುರು ಪರಂಪರೆಯ ಬೆಳಗಲು ಬಂದ
ರೇವಯ್ಯ ಸಿದ್ದಮ್ಮರ ಗರ್ಭದ ಈ ಕಂದ
ದಾನಸುಧೆಯ ನಾಡಿಗೆ ನೀಡಲು ತಾ ಬಂದ ಬಂದ ll1ll
ಅಂಧನಾಗಿ ಬಂದು ಜಗಕ್ಕೆ ಆನಂದ ತಂದ
ಚೈತ್ರದ ಚೆಲುವು ಹೊತ್ತು ಗಾನವನಕ್ಕೆ ಬಂದ
ಅಜ್ಞಾನ ಕತ್ತಲೆಗೆ ರವಿಯ ಬೆಳಕು ತಂದ
ಸಾಹಿತ್ಯದ ಸವಿಯುನಿಸಲು ಕವಿಯಾಗಿ ಬಂದ ಬಂದ ll2ll
ಅಜ್ಞಾನದ ಕತ್ತಲೆಯ ಜ್ಞಾನ ಕಣ್ಣು ತಂದ
ಅಂಧರ ಸಾಮ್ರಾಜ್ಯ ಕಟ್ಟಲೆಂದು ಬಂದ
ಸಂಸಾರ ಸಾಗರ ದಾಟಿಸಲು ಬಂದ
ಪುಟ್ಟರಾಜ ಕವಿಯಾಗಿ ನಮ್ಮೂರಿಗೆ ಬಂದ ಬಂದ ll3ll
zhlédnutí: 3 508

Video

ಜಂಗಮ ಬಂದ ಜೋಳಿಗೆ ತಂದಾ ಹಾಡುವುದು ಹೇಗೆ ? | Kannada Bhajana Pada 🚩
zhlédnutí 6KPřed 21 dnem
ಜಂಗಮ ಬಂದ ಜೋಳಿಗೆ ತಂದಾ ಹಾಡುವುದು ಹೇಗೆ ? | Kannada Bhajana Pada 🚩 ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pattar ) Instagram ...
ಎಲ್ಲಿರುವೆ ಜಗಜನ ನೀ ಎಲ್ಲಿ ಹುಡುಕಲಿ ನಿನ್ನ ಹಾಡುವುದು ಹೇಗೆ? | ಶಿರಸಂಗಿ ಕಾಳಿಕಾ ದೇವಿ 🙏🏻
zhlédnutí 13KPřed měsícem
ಎಲ್ಲಿರುವೆ ಜಗಜನ ನೀ ಎಲ್ಲಿ ಹುಡುಕಲಿ ನಿನ್ನ ಹಾಡುವುದು ಹೇಗೆ? | ಶಿರಸಂಗಿ ಕಾಳಿಕಾ ದೇವಿ 🙏🏻 ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pat...
ತಂಬೂರಿ ಮೀಟಿದವ ಭವಾಬ್ಧಿ ದಾಟಿದವ ಹಾಡುವುದು ಹೇಗೆ? | ಪುರಂದರ ದಾಸರು | dasara song 🙏🏻
zhlédnutí 7KPřed měsícem
ತಂಬೂರಿ ಮೀಟಿದವ ಭವಾಬ್ಧಿ ದಾಟಿದವ ಹಾಡುವುದು ಹೇಗೆ? | ಪುರಂದರ ದಾಸರು | dasara song 🙏🏻 ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Patta...
ಇಷ್ಟಲಿಂಗಾಷ್ಟಕಮ್ ಹಾಡುವುದು ಹೇಗೆ ? | ಶ್ರೀ ಕಾಶಿ ಜಗದ್ಗುರುಗಳ ರಚನೆ | Shiva bhaktigeethe
zhlédnutí 7KPřed měsícem
ಇಷ್ಟಲಿಂಗಾಷ್ಟಕಮ್ ಹಾಡುವುದು ಹೇಗೆ ? ಶ್ರೀ ಕಾಶಿ ಜಗದ್ಗುರುಗಳ ರಚನೆ | Shiva bhaktigeethe ಕಾಶಿ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಮಹಾ‌ಸ್ವಾಮಿಜಿಯವರು ರಚಸಿರುವ ಈ ಇಷ್ಟ ಲಿಂಗಾಷ್ಟಕಮ್ ಸುಲಭವಾಗಿ ಹಾಡಿ.ಇಷ್ಟವಾದರೆ ಶೇರ್ ಮಾಡಿ 🙏 ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿ...
ನಾದಪ್ರಿಯ ಶಿವನೆಂಬರು ವಚನ ಹಾಡುವುದು ಹೇಗೆ? | How To Sing Basavanna Vachana
zhlédnutí 7KPřed měsícem
ನಾದಪ್ರಿಯ ಶಿವನೆಂಬರು ವಚನ ಹಾಡುವುದು ಹೇಗೆ? | How To Sing Basavanna Vachana ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pattar ) In...
ಹೊತ್ತು ಹೋಗುವ ಮುನ್ನ ಪೂಜಿಸು ಲಿಂಗವ ವಚನ ಹಾಡುವುದು ಹೇಗೆ? | How To Sing Basavanna Vachana | Hottare eddu
zhlédnutí 16KPřed 2 měsíci
ಹೊತ್ತು ಹೋಗುವ ಮುನ್ನ ಪೂಜಿಸು ಲಿಂಗವ ವಚನ ಹಾಡುವುದು ಹೇಗೆ? | How To Sing Basavanna Vachana | Hottare eddu ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya M...
ಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi Tande
zhlédnutí 8KPřed 2 měsíci
ಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi Tande
ರಾಮ ನಾಮವ ನುಡೀ ನುಡೀ ಹಾಡುವುದು ಹೇಗೆ? | ಶ್ರೀರಾಮ ನವಮಿ | Rama Navami Special 🚩
zhlédnutí 8KPřed 2 měsíci
ರಾಮ ನಾಮವ ನುಡೀ ನುಡೀ ಹಾಡುವುದು ಹೇಗೆ? | ಶ್ರೀರಾಮ ನವಮಿ | Rama Navami Special 🚩
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಹಾಡುವುದು ಹೇಗೆ? | ಶ್ರೀರಾಮ ನವಮಿ | Rama Navami Special 🚩
zhlédnutí 12KPřed 2 měsíci
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಹಾಡುವುದು ಹೇಗೆ? | ಶ್ರೀರಾಮ ನವಮಿ | Rama Navami Special 🚩
ಆನೆ ಬಂತಾನೆ ಬಂತಮ್ಮಮ್ಮ ಹಾಡುವುದು ಹೇಗೆ? | ವೆಂಕಟವಿಠಲ ದಾಸರು | dasara song 🙏🏻
zhlédnutí 10KPřed 3 měsíci
ಆನೆ ಬಂತಾನೆ ಬಂತಮ್ಮಮ್ಮ ಹಾಡುವುದು ಹೇಗೆ? | ವೆಂಕಟವಿಠಲ ದಾಸರು | dasara song 🙏🏻
ಒಮ್ಮೇ ಕೇಳಲೇಬೇಕಾದ ಗೋಮಾತೆ ಮಂತ್ರ 🚩🙏🏻
zhlédnutí 2,6KPřed 3 měsíci
ಒಮ್ಮೇ ಕೇಳಲೇಬೇಕಾದ ಗೋಮಾತೆ ಮಂತ್ರ 🚩🙏🏻
ಸೋಮು ಸೌಂಡ್ ಇಂಜಿನಿಯರ್ ಚಿತ್ರ ಅದ್ಭುತ ಅನುಭವ ❤️
zhlédnutí 1KPřed 3 měsíci
ಸೋಮು ಸೌಂಡ್ ಇಂಜಿನಿಯರ್ ಚಿತ್ರ ಅದ್ಭುತ ಅನುಭವ ❤️
ಕಂದಾ ನೀ ಮಲಗು ಜೋ ಜೋ ಹಾಡುವುದು ಹೇಗೆ? | lullaby Song Kannada | Jo jo laali jo jo ❤️
zhlédnutí 8KPřed 3 měsíci
ಕಂದಾ ನೀ ಮಲಗು ಜೋ ಜೋ ಹಾಡುವುದು ಹೇಗೆ? | lullaby Song Kannada | Jo jo laali jo jo ❤️
ಯೋಗಿಶ್ವರಾಯ ಮಹಾದೇವಾಯ ಹಾಡುವುದು ಹೇಗೆ? Isha Shiva Mantra | Sadguru 🚩
zhlédnutí 8KPřed 3 měsíci
ಯೋಗಿಶ್ವರಾಯ ಮಹಾದೇವಾಯ ಹಾಡುವುದು ಹೇಗೆ? Isha Shiva Mantra | Sadguru 🚩
ಕೇಳೊ ಮಾದೇವ ಹಾಡುವುದು ಹೇಗೆ? | ಶಿವರಾತ್ರಿ ಹಾಡು | Shiva Song 🚩
zhlédnutí 11KPřed 4 měsíci
ಕೇಳೊ ಮಾದೇವ ಹಾಡುವುದು ಹೇಗೆ? | ಶಿವರಾತ್ರಿ ಹಾಡು | Shiva Song 🚩
ನಂಬಿದೆ ನಿನ್ನ ನಾಗಾಭರಣ ಹಾಡುವುದು ಹೇಗೆ? | ಶಿವರಾತ್ರಿ ಹಾಡು 1 | Shiva Song -1 🚩
zhlédnutí 36KPřed 4 měsíci
ನಂಬಿದೆ ನಿನ್ನ ನಾಗಾಭರಣ ಹಾಡುವುದು ಹೇಗೆ? | ಶಿವರಾತ್ರಿ ಹಾಡು 1 | Shiva Song -1 🚩
ಶ್ರೀ ವಿಶ್ವರಾಧ್ಯಾಯ ಮಂಗಲಂ ಹಾಡುವುದು ಹೇಗೆ? | ಶಿವ ಮಂಗಳಾರತಿ | Shiva Arati
zhlédnutí 29KPřed 4 měsíci
ಶ್ರೀ ವಿಶ್ವರಾಧ್ಯಾಯ ಮಂಗಲಂ ಹಾಡುವುದು ಹೇಗೆ? | ಶಿವ ಮಂಗಳಾರತಿ | Shiva Arati
ಬಾರೋ ಗುರು ರಾಘವೇಂದ್ರ ಹಾಡುವುದು ಹೇಗೆ? | Raghavendra Swami Song
zhlédnutí 7KPřed 5 měsíci
ಬಾರೋ ಗುರು ರಾಘವೇಂದ್ರ ಹಾಡುವುದು ಹೇಗೆ? | Raghavendra Swami Song
ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡುವುದು ಹೇಗೆ? | ಜಾನಪದ | Kannada folk song
zhlédnutí 4,8KPřed 5 měsíci
ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡುವುದು ಹೇಗೆ? | ಜಾನಪದ | Kannada folk song
5 ದೇಶಭಕ್ತಿಗೀತೆಗಳನ್ನು ಸುಲಭವಾಗಿ ಹಾಡಿ || Top 5 Patriotic Songs | Patriotic Song 🇮🇳
zhlédnutí 4KPřed 5 měsíci
5 ದೇಶಭಕ್ತಿಗೀತೆಗಳನ್ನು ಸುಲಭವಾಗಿ ಹಾಡಿ || Top 5 Patriotic Songs | Patriotic Song 🇮🇳
ರಾಮ ಜಯ ರಾಮ ಹಾಡುವುದು ಹೇಗೆ?| Ayodhya Ram Bhajan 🚩
zhlédnutí 14KPřed 5 měsíci
ರಾಮ ಜಯ ರಾಮ ಹಾಡುವುದು ಹೇಗೆ?| Ayodhya Ram Bhajan 🚩
ರಾಮ ಆಯೆಂಗೆ ಹಾಡುವುದು ಹೇಗೆ? | How to Sing Ram Aayenge 🚩
zhlédnutí 6KPřed 5 měsíci
ರಾಮ ಆಯೆಂಗೆ ಹಾಡುವುದು ಹೇಗೆ? | How to Sing Ram Aayenge 🚩
ಶ್ರೀಚಕ್ರ ಧಾರಿಗೆ ಹಾಡುವುದು ಹೇಗೆ? | lullaby Kannada | Shreechakradharege shirabagi laali
zhlédnutí 9KPřed 6 měsíci
ಶ್ರೀಚಕ್ರ ಧಾರಿಗೆ ಹಾಡುವುದು ಹೇಗೆ? | lullaby Kannada | Shreechakradharege shirabagi laali
ಇಲ್ಲೇ ವೈಕುಂಠ ಹಾಡುವುದು ಹೇಗೆ? । Ille Vaikunta | Sangeetha Mane
zhlédnutí 12KPřed 6 měsíci
ಇಲ್ಲೇ ವೈಕುಂಠ ಹಾಡುವುದು ಹೇಗೆ? । Ille Vaikunta | Sangeetha Mane
ಚಪ್ಪಾಳೆ ಚಪ್ಪಾಳೆ ಹಾಡುವುದು ಹೇಗೆ? | Chappale chappale song kannada with lyrics
zhlédnutí 10KPřed 6 měsíci
ಚಪ್ಪಾಳೆ ಚಪ್ಪಾಳೆ ಹಾಡುವುದು ಹೇಗೆ? | Chappale chappale song kannada with lyrics
ಸಪ್ತಸ್ವರ & ಸಪ್ತಕದ ವ್ಯತ್ಯಾಸ ? ॥ Sangeetha Mane
zhlédnutí 4,7KPřed 7 měsíci
ಸಪ್ತಸ್ವರ & ಸಪ್ತಕದ ವ್ಯತ್ಯಾಸ ? ॥ Sangeetha Mane
ಹೂವ ತರುವರ ಮನೆಗೆ ಹಾಡುವುದು ಹೇಗೆ?।Huva Taruvara Manege | Kanakadas Jayanti 2023
zhlédnutí 17KPřed 7 měsíci
ಹೂವ ತರುವರ ಮನೆಗೆ ಹಾಡುವುದು ಹೇಗೆ?।Huva Taruvara Manege | Kanakadas Jayanti 2023
ಶ್ರೀ ತುಳಸಿ ದೇವಿ ನೆಲೆಸಿದೆ ತಾಯಿ ಹಾಡುವುದು ಹೇಗೆ?| Kannada Tulasi Pooja Song
zhlédnutí 31KPřed 7 měsíci
ಶ್ರೀ ತುಳಸಿ ದೇವಿ ನೆಲೆಸಿದೆ ತಾಯಿ ಹಾಡುವುದು ಹೇಗೆ?| Kannada Tulasi Pooja Song
ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ನೀವೂ ಹಾಡಿ।Dharmasthala Manjunath Song 🚩
zhlédnutí 22KPřed 7 měsíci
ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ನೀವೂ ಹಾಡಿ।Dharmasthala Manjunath Song 🚩

Komentáře

  • @vanikulkarni5940
    @vanikulkarni5940 Před hodinou

    Madam👌👌

  • @honnappahonnappa127
    @honnappahonnappa127 Před 2 hodinami

    ಸೂಪರ್ ಗುರುಗಳೆ ❤

  • @honnappahonnappa127
    @honnappahonnappa127 Před 2 hodinami

    ❤❤❤

  • @lokeshlokesh5337
    @lokeshlokesh5337 Před 2 hodinami

    ಜೈ ಶ್ರೀ ರಾಮ್

  • @renukababu2223
    @renukababu2223 Před 3 hodinami

    ತುಂಬಾ ಚೆನ್ನಾಗಿ ಹಾಡಿದ್ದೀರಾ

  • @VasanthAcharya-im1dk
    @VasanthAcharya-im1dk Před 4 hodinami

    ಜೈ ಶ್ರೀ ರಾಮ್

  • @sudharanihubli3845
    @sudharanihubli3845 Před 4 hodinami

    Nim sangitha class yellide heg contact madodu medam

  • @user-lp8cd1zb5c
    @user-lp8cd1zb5c Před 8 hodinami

    Naice

  • @BasavaBasu-l3c
    @BasavaBasu-l3c Před 9 hodinami

    Akka Thayi ninna upakaravanu mareyanetu nanu e pada

  • @user-wy1hp8qs1f
    @user-wy1hp8qs1f Před 9 hodinami

    Madam edu yav. Raag heli

  • @BasavarajaBomanagi
    @BasavarajaBomanagi Před 11 hodinami

    ನಾನು ರಕ್ಷಿತಾ ರಾ ಕ ಸ್ಟಾರ ಜ್ಯೋತಿ ಅಕ್ಕ ನ ಹಾಡಬೇಕು

  • @MANTU_RT
    @MANTU_RT Před 13 hodinami

    ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ||ಪ|| ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ ll1ll ನಗುವ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ ನಿನ್ನ ದುಃಖಿತ ವದನ ವೀಕ್ಷಿಸೆ ಸಿಡಿವುದೆನ್ನಯ ಹೃದಯವು ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವ ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ ll2ll ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ ಎನ್ನ ಶಕ್ತಿಯ ಘೃತವ ಸತತವು ಎರೆಯುತಿರುವೆನು ಭರದಲಿ ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ ll3ll ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ ll4ll

  • @hanuhanu8458
    @hanuhanu8458 Před dnem

    God bless you medam🇮🇳🙏

  • @user-mv2ne3fz7m
    @user-mv2ne3fz7m Před dnem

    ಸೂಪರ್, ತಂಗಿ

  • @NeelavathiN123
    @NeelavathiN123 Před dnem

    Super mam thank you

  • @NeelavathiN123
    @NeelavathiN123 Před dnem

    Super mam thank you

  • @madeshwarirs8706
    @madeshwarirs8706 Před dnem

    Nice singing💐💐

  • @gprabhakarareddy6645

    ತುಂಬಾ ಚೆನ್ನಾಗಿ ಹಾಡಿದ್ದಿರೀ ಮೇಡಂ.ಧನ್ಯವಾದಗಳು

  • @basavarajkambar7424

    Kadu malige onedu hadu 👌👌👌🙏

  • @ArjunKumar-hf8kh
    @ArjunKumar-hf8kh Před dnem

    👌👌👌 super song 👍👍👍

  • @user-bk5vr4vh9f
    @user-bk5vr4vh9f Před dnem

    Amma nimma magalu saumya avarige Devi Saraswati ashirwad ide and avaru name takka hage iddare ❤❤🎉🎉

  • @rnvasudev7571
    @rnvasudev7571 Před dnem

    🙏🏻🌸

  • @nageshchyk
    @nageshchyk Před dnem

    ಈ ತತ್ವಪದವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ನೆಲೆಸಿರುವ ಅವಧೂತರಾದ ಪರಮಹಂಸ ಸದ್ಗುರು ಶ್ರೀ ಸತ್ಉಪಾಸಿ ಮಹಾರಾಜರ ರಚನೆ..ಅವರನ್ನು ಭಕ್ತರು ಪ್ರೀತಿಯಿಂದ ಅಪ್ಪಾಜಿ ಎಂದು ಕರೆಯುತ್ತಾರೆ....ಒಮ್ಮೆ ತಪ್ಪದೆ ಆಶ್ರಮಕ್ಕೆ ಭೇಟಿ ನೀಡಿ....ಅವರು ರಚಿಸಿರುವ ಇನ್ನೂ ನೂರಾರು ತತ್ವಪದಗಳು youtube ಲ್ಲಿ ಲಭ್ಯವಿದೆ....ಜೈ ಗುರುದೇವ ದತ್ತ...🙏🙏🙏

  • @lakshminarayanabv9955

    ಇದು ನಮ್ಮ ಆಶ್ರಮದ ಹಾಡು ಇನ್ನು ಅಲವು ಹಾಡುಗಳು ಇವೇ ಕಳಿಸಿಕೊಡಿ 🎉🎉🎉🎉🎉

  • @vaishnavikulkarni8758

    Super❤

  • @Soumya-pj5xo
    @Soumya-pj5xo Před 2 dny

    Akka super ❤😊nanna hesaru soumya

  • @GaleppaGaleppa-cz3cd

    Medam nimma khanta kogile kanta

  • @sannugouda458
    @sannugouda458 Před 2 dny

    ತುಂಬಾ ಇಷ್ಟ ಆಯ್ತು ಮೇಡಂ

  • @veerannamorabad6507

    ಓಂ ಶ್ರೀ ವಿಠ್ಠಲ ಪಾಂಡುರಂಗ ನಮಃ ವೀರಣ್ಣ ವಿಶ್ವನಾಥ ಮೊರಬದ

  • @sumanas.n5909
    @sumanas.n5909 Před 2 dny

    House outline

  • @chamansurkod9199
    @chamansurkod9199 Před 2 dny

    sir ನನಗೆ ನಿಮ್ಮ no ಕೊಡಿ pl

  • @lavanyashetty132
    @lavanyashetty132 Před 2 dny

    Gutja 🙏

  • @Basavaraj-lb5jb
    @Basavaraj-lb5jb Před 2 dny

    Saddguruvina. Padakke. Namskaragalu

  • @renukarao1088
    @renukarao1088 Před 2 dny

    Super super song and super raga

  • @thimmappaiahkg3928
    @thimmappaiahkg3928 Před 2 dny

    ❤❤❤❤❤ GOOD DAY FOR YOU HAPPY. CONGRATULATIONS. SISTER.

  • @hvsavithahvsavitha5784

    Thankyou so much madam 🙏

  • @lavanyashetty132
    @lavanyashetty132 Před 3 dny

    Gurje

  • @lavanyashetty132
    @lavanyashetty132 Před 3 dny

    Gurje adrle ake

  • @RekhaKencaraddi
    @RekhaKencaraddi Před 3 dny

    ನಮ್ಮ ಹಾಡಿಗೆ ನೀವು ತಾಳ ಹೇಳುತ್ತೀರಾ ನಮ್ಮ ಶಾಲೆಯೊಳಗೆ ಒಂದು ಸ್ಪರ್ಧಿ ಇದೆ ದಯವಿಟ್ಟು ಹೇಳಿಕೊಡಿ🙏

  • @jknaik-zr4tq
    @jknaik-zr4tq Před 3 dny

    ನಿಮ್ಮ ಹಾಡುಗಳನ್ನು ಪ್ರಸಾರ ಮಾಡಿ

  • @anuram1527
    @anuram1527 Před 3 dny

    ನಿಮಗೆ ಅನಂತ ವಂದನೆಗಳು

  • @navanithackm5601
    @navanithackm5601 Před 3 dny

    ❤❤pentastick lovely song thanking you👍🙏🙏🙏

  • @SUBRAMANYA-d5y
    @SUBRAMANYA-d5y Před 3 dny

    Super thangi nanu bahalastu Kalitta nimminda thanks

  • @maheshsiddaiah2411
    @maheshsiddaiah2411 Před 3 dny

    Nav Class ge join agabahuda gurugale agadare heli timing ,per month fees estu kattabeku, long time class beku...... Week nali 3 or 4 days saku annusutte...

  • @manjukanade414
    @manjukanade414 Před 3 dny

    Thank you 🎉

  • @user-ql6im1ur7o
    @user-ql6im1ur7o Před 3 dny

    Thavarura mane noda bande song can you sing please

  • @mohanrajgy9121
    @mohanrajgy9121 Před 3 dny

    Mam ನುಡಿಸುವುದು ಹೇಗೆ

  • @jyothim4260
    @jyothim4260 Před 3 dny

    akka uttava badidode havu sayaballude raga jog mishra vachana hadi vedio uplode madi akka

  • @jalajadevadiga2534
    @jalajadevadiga2534 Před 3 dny

  • @annunaik6888
    @annunaik6888 Před 3 dny

    ನಾವು ಬಾಲ್ಯದಲ್ಲಿ ಭಜನೆಗೆ ಉಪಯೋಗಿಸುತಿದ್ದೇವು,