ಶ್ರೀಚಕ್ರ ಧಾರಿಗೆ ಹಾಡುವುದು ಹೇಗೆ? | lullaby Kannada | Shreechakradharege shirabagi laali
Vložit
- čas přidán 30. 12. 2023
- ಶ್ರೀಚಕ್ರ ಧಾರಿಗೆ ಶಿರಬಾಗಿ ಲಾಲಿ ಹಾಡುವುದು ಹೇಗೆ? | lullaby Song Kannada | Shreechakradharege shirabagi laali
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 sangeethman...
Facebook Page - 👇
1. Sangeethmane...
2. MSswar7?mibe...
Swathi Mutthu Kannada Movie
Music Rajesh Ramnath
Song Writer V Nagendra Prasad
ಶ್ರೀ ಚಕ್ರ ಧಾರಿಗೆ ಶಿರಬಾಗಿ ಲಾಲಿ
ರಾಜೀವನೇತ್ರನಿಗೆ ರಾಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೆನ ಲಾಲಿ
ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ llPll
ಕಲ್ಯಾಣರಾಮನಿಗೆ ಕೌಸಲ್ಯಾ ಲಾಲಿ
ಯದುವಂಶ ವಿಭುವಿಗೆ ಯಶೋದೆ ಲಾಲಿ
ಪರಮೇಶ ಸುತನಿಗೆ ಪಾರ್ವತಿಯ ಲಾಲಿ
ಧರೆಯಾಳೋ ವರ್ಧನಿಗೆ ಶರನೆಂದೆ ಲಾಲಿ ll1ll
ಶ್ರೀ ಕನಕದಾಸರದು ಕೃಷ್ಣನಿಗೆ ಲಾಲಿ
ಲಿಂಗಕೆ ಜಂಗಮರ ವಚನಗಳ ಲಾಲಿ
ವೇದ ವೇದ್ಯರಿಗೆ ವೇದಾಂತ ಲಾಲಿ
ಆಗಮ ನಿಗಮವೇ ಲಾಲಿಗೇ ಲಾಲಿ ll2ll
Shri Chakradhaarege Shirabaagi Laali
Raajeeva Nethranige Ramaneeya Laali
Haalgenne Krishnanige Haaljena Laali
Jagavaalo Swaamige Padamaale Laali llPll
Kalyaanaraamanige Kousalya Laali
Yaduvamsha Vibhuvige Yashode Laali
Paramesha Sutanige Parvatiya Laali
Dhareyaalo Vaardhanige Sharanende Laali ll1ll
Shri Kanakadaasaradu Krishnanige Laali
Lingakke Jangamara Vachanagala Laali
Veda Vedyarige Vedaantha Laali
Aagama Nigamave Laali.. Laali ll2ll
#shreechakradharege
#lullaby
#Sangeethamane
#laalisong
#laalihadu
#jogulahadu
#sangeethamanesong - Hudba
ಚೆನ್ನಾಗಿ ಹಾಡ್ತೀರಾ . ಸಾಧ್ಯವಾದಷ್ಟು ದಾಸರ ಪದಗಳನ್ನು ಹಾರ್ಮೋನಿಯಂ ನೋಟೇಷನ್ ಸಹಿತ ಹಾಡಿದ್ರೆ ನಮಗೂ ಭಜನೆ ಕಲಿಯಲು ಅನುಕೂಲ ವಾಗುತ್ತದೆ
Very nice taee
Hadu chanagida.
Hosa varushada hartika subhashagalu.
Danyavadagalu sowmya.🎤🎹🎧🎻
सूपर बहुत अच्छा है ❤🌹👌
Beautiful voice 😊
Super. Akka
🎉The song is very nice Madam,Bhahala chennagi Hadiddeera Thank you.🎉
Super
Best Akkka .ಚೆನ್ನಾಗಿ ಹಾಡಿದಿರೀ ❤🎉
Nice mam super song Chand heleeri.🎉
Madam can you plz upload lord Rama song in kannada before 20th January 2024 please 🙏🏻
ವೆರಿ ನೈಸ್ sis.. ಚೆನ್ನಾಗಿ ಹಾಡಿದ್ದೀರಾ.
ಯಾವ ರಾಗ ಹೇಳಿ ಮೇಡಂ 🙏
Super mam ನಾದವಿಲ್ಲದ ಬದುಕೇ ಪುಟ್ಟರಾಜ ಅಜ್ಜರ ಹಾಡು ಹೇಳಿಕೊಡಿ please mam
Happy New Year Mam,
Mam, Please Naaku tanti hadanna harmonium dalli hege nuddasa bekku annodanna kalisi kodi.
Mam 🙏you I'll send swares for this song👌❤️🌹🌷🦜happy new year2024
ಹೊಸ ಯಾವುದಾದರೂ ಒಂದು ಮಂಗಳಾರತಿ ಪದ ಆಡಿ
ಚಿಕನ್ ಅಡ್ ಏಕೆ