ಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi Tande

Sdílet
Vložit
  • čas přidán 19. 04. 2024
  • ಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi Tande
    ನನ್ನನ್ನು ಸಂಪರ್ಕಿಸಲು - 👇
    For sponsorship & Live Concert enquiries, Online class enquiries :👉 sangeethamane1724@gmail.com
    WhatsApp only - 76761 68569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
    ವಾಟ್ಸಾಪ್ ಸಂಖ್ಯೆ - 76761 68569
    Follow Me On :👇❤️
    Soumya Manjunath (Soumya Pattar )
    Instagram -👇 sangeethman...
    Facebook Page - 👇
    1. Sangeethmane...
    2. MSswar7?mibe...
    Kannada Lyrics :
    ಹನುಮ ನಮ್ಮ ತಾಯಿ ತಂದೆ ಭೀಮ ನಮ್ಮ ಬಂಧು ಬಳಗ
    ಆನಂದ ತೀರ್ಥರೆ ನಮ್ಮ ಗತಿ ಗೋತ್ರವಯ್ಯ llPll
    ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ
    ಆಯಾಸವಿಲ್ಲದೆ ಸಂಜೀವನವ ತಂದೆ
    ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ
    ರಘುರಾಮನಂದ್ರಿಗಳೆ ಸಾಕ್ಷಿ ತ್ರೇತಾಯುಗದಿ ll1ll
    ಬಂಧುಬಳಗದಂತೆ ಆಪದ್ಭಾಂಧವನಾಗಿ ಪಾರ್ಥನಿಗೆ
    ಬಂದ ದುರಿತಗಳ ಪರಿಹರಿಸಿ
    ಅಂಧಕಜಾತರ ಕೊಂದು ನಂದಕಂದಗರ್ಪಣೆಯೆಂದ
    ಗೋವಿಂದನಂಧ್ರಿಗಳೇ ಸಾಕ್ಷಿ ದ್ವಾಪರಯುಗದಿ ll2ll
    ಗತಿಗೋತ್ರರಂತೆ ಸಾಧುಪತಿಗಳಿಗೆ ಮತಿಯ ತೋರಿ
    ಮತಿಗೆಟ್ಟ ಇಪ್ಪತ್ತು ಒಂದು ಮತವ ಖಂಡಿಸಿ
    ಗತಿಗೆಟ್ಟ ವೈಷ್ಣವರಿಗೆ ಸದ್ಗತಿ ತೋರಿದ ಪರಮಾತ್ಮ
    ಗತಿ ಗುರು ಪುರಂದರ ವಿಠಲನೆ ಸಾಕ್ಷಿ ಕಲಿಯುಗದಲ್ಲಿ ll3ll
    English Lyrics :
    Hanuma Namma tayi tande
    Bheema Namma bandhu balaga
    Anand teerthare Namma gati gotrarayya loll
    Tayi tande hasulegagi Sahaya madi sakuvante
    Ayasavillade sanjeevanava tande
    Gayagonda kapigalannu sayadnte poreva
    Raghu ramanandrigale sakshi tretayugadi ll1ll
    Bandhubalagadante apatbandhavanagi parthanige
    Banda duritagala pariharisi
    Andhakajatara kondu nandakandagarpaneyenda
    Govindanandrigale sakshi dwapara yugadi ll2ll
    Gatigotrarante sadhupatigalige matiya tori
    Matigettu ippattu ondu matava khandisi
    Gatigetta vaishnavarige sadgati torida paramatma
    Gati guru purandara vithalane Sakshi kaliyugadalli ll3ll
    #Sangeethamane
    #Hanumajayanthi2024
    #Hanumanammathayitande
    #Howtosinghanumanammathayitande
    #Kannadaanjaneyabhajan
    #Newhanumanabhajan
    #Kannadahanuamasong
  • Hudba

Komentáře • 19