ಪುಟ್ಟ ‌ಪುಟ್ಟ ಹೆಜ್ಜೆ ಹಾಕುತ ಹಾಡುವುದು ಹೇಗೆ ? | Puttaraj Gawai Song 🚩

Sdílet
Vložit
  • čas přidán 14. 06. 2024
  • ಪುಟ್ಟ ‌ಪುಟ್ಟ ಹೆಜ್ಜೆ ಹಾಕುತ ಹಾಡುವುದು ಹೇಗೆ ? | Puttaraj Gawai Song 🚩
    ನನ್ನನ್ನು ಸಂಪರ್ಕಿಸಲು - 👇
    For sponsorship & Live Concert enquiries, Online class enquiries :👉 sangeethamane1724@gmail.com
    WhatsApp only - 76761 68569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
    ವಾಟ್ಸಾಪ್ ಸಂಖ್ಯೆ - 76761 68569
    Follow Me On :👇❤️
    Soumya Manjunath (Soumya Pattar )
    Instagram -👇 soumya_manj...
    Facebook Page - 👇
    1. Sangeethmane...
    2. MSswar7?mibe... Putta Putta Hejje Hakutha Banda Guruvar Puttaraj Prabhuvara 🔥
    #Puttapuattahejje
    #Msswar
    #Puttarajguruvarsong
    #Puttaputtahejjehakuthbandguruvar
    #Veereshwarpunnyashram
    #Mattehuttibaputtaraj
    Composition: Pt Shrishail Chikkamath
    Lyrics : Shri Vedamurthy Rudrayya Shastreegalu Madlapur
    Special thanks to Pt Venkatesh Alkod
    Kannada Lyrics
    ಗಂಧರ್ವ ಗುರು ಪುಟ್ಟರಾಜ ಗುರು ವರ
    ಪುಟ್ಟ ಪುಟ್ಟ ಹೆಜ್ಜೆ ಹಾಕುತ ಬಂದ ಗುರುವರ ಪುಟ್ಟರಾಜ ಪ್ರಭುವರ llPll
    ಶ್ರೀ ಗುರು ಪಂಚಾಕ್ಷರಿಯ ಕರುಣೆಯ ಕಂದ
    ಗುರು ಪರಂಪರೆಯ ಬೆಳಗಲು ಬಂದ
    ರೇವಯ್ಯ ಸಿದ್ದಮ್ಮರ ಗರ್ಭದ ಈ ಕಂದ
    ದಾನಸುಧೆಯ ನಾಡಿಗೆ ನೀಡಲು ತಾ ಬಂದ ಬಂದ ll1ll
    ಅಂಧನಾಗಿ ಬಂದು ಜಗಕ್ಕೆ ಆನಂದ ತಂದ
    ಚೈತ್ರದ ಚೆಲುವು ಹೊತ್ತು ಗಾನವನಕ್ಕೆ ಬಂದ
    ಅಜ್ಞಾನ ಕತ್ತಲೆಗೆ ರವಿಯ ಬೆಳಕು ತಂದ
    ಸಾಹಿತ್ಯದ ಸವಿಯುನಿಸಲು ಕವಿಯಾಗಿ ಬಂದ ಬಂದ ll2ll
    ಅಜ್ಞಾನದ ಕತ್ತಲೆಯ ಜ್ಞಾನ ಕಣ್ಣು ತಂದ
    ಅಂಧರ ಸಾಮ್ರಾಜ್ಯ ಕಟ್ಟಲೆಂದು ಬಂದ
    ಸಂಸಾರ ಸಾಗರ ದಾಟಿಸಲು ಬಂದ
    ಪುಟ್ಟರಾಜ ಕವಿಯಾಗಿ ನಮ್ಮೂರಿಗೆ ಬಂದ ಬಂದ ll3ll
  • Hudba

Komentáře • 17

  • @naveenhugarnaveenhugar6

    ಶ್ರುತಿ ಲವ್ಸ್ ನವೀನ್ ಹೂಗಾರ ಮಾಡುತ್ತಿರುವ ತುಂಬು ಹೃದಯದ ಅಭಿನಂದನೆಗಳು ಅಕ್ಕ

  • @candruduradundi5995
    @candruduradundi5995 Před 2 dny

    ಅಕ್ಕ ತುಂಬಾ ಚೆನ್ನಾಗಿದೆ

  • @cbkaramudi485
    @cbkaramudi485 Před 21 dnem

    ಬಹಳ ಚೆನ್ನಾಗಿ ಹಾಡ್ತೀರಾ ದೇವರು ನಿಮಗೆ ಒಳ್ಳೆ ಮಾಡಿ

  • @naveenhugarnaveenhugar6

    ತುಂಬಾ ಚೆನ್ನಾಗಿ ಹಾಡಿದಿರಿ ಅಕ್ಕ

  • @shekhapurtukaram2742
    @shekhapurtukaram2742 Před 19 dny

    Supar 🎉🎉jay bhavani chanal ❤❤❤❤p❤

  • @basavayadav9438
    @basavayadav9438 Před 22 dny

    tqsm mam for ur beautiful Singing about Sangeeta saamraat Shree putt Rajgavaayi Gurugalu, 🙏🙏👍

  • @madhushreepattar549
    @madhushreepattar549 Před 23 dny

    Super 👍

  • @shamantahegde9252
    @shamantahegde9252 Před 22 dny

    Super

  • @startreck1673
    @startreck1673 Před 23 dny

    🙏🙏

  • @vedhatavargeri3041
    @vedhatavargeri3041 Před 22 dny

    Supar

  • @Reddy9199
    @Reddy9199 Před 23 dny

    🙏👌🙏

  • @puttubhajantri
    @puttubhajantri Před 23 dny

    Super akka

  • @BasavaBasu-l3c
    @BasavaBasu-l3c Před 3 dny

    Akka Thayi ninna upakaravanu mareyanetu nanu e pada

  • @ashok6701
    @ashok6701 Před 22 dny

    👌 mam ನಾದ ವಿಲ್ಲದ ಬದುಕೇ ಹಾಡು ಹೇಳಿಕೊಡಿ mam please ಇದು ಎರಡನೇ ಸಲ ಕೇಳ್ತಿದಿನಿ please ಹೇಳಿಕೊಡಿ

  • @mohanrajgy9121
    @mohanrajgy9121 Před 6 dny

    Mam ನುಡಿಸುವುದು ಹೇಗೆ