ಪುಟ್ಟರಾಜ ಗವಾಯಿಗಳ ಗೀತೆ ಸುಲಭವಾಗಿ ಹಾಡಿ | Gadigina Shri Puttarajaru 🚩
Vložit
- čas přidán 4. 06. 2023
- ಪುಟ್ಟರಾಜ ಗವಾಯಿಗಳ ಗೀತೆ ಸುಲಭವಾಗಿ ಹಾಡಿ | Gadigina Shri Puttarajaru | Gadag Mata 🚩
HI Everyone Namaskaram
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
Soumya Manjunath CZcams Channel: / @soumyamanjunath
ನಮ್ಮನ್ನು ಸಂಪರ್ಕಿಸಲು -
For sponsorship & Live Concert enquiries(Programme), Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :
Manjunath M Hosaval
Instagram - / manjunathhosaval
Facebook Page - / about
Soumya Manjunath (Soumya Pattar )
Instagram - / soumya.pattar17
Kannada lyrics :
ಗದುಗಿನ ಶ್ರೀ ಪುಟ್ಟರಾಜರು
ಬಡಮಕ್ಕಳ ಕಣ್ಮಣಿ ಇವರು
ಕಂದಾ ಇಲ್ಲಿ ಬಾರೋ ಎಂದರು
ಪುಟ್ಟರಾಜರು ವಿದ್ಯಾದಾನ ಮಾಡಿದವರು || P||
ನೋಡಲಾಕ ಕಣ್ಣಿಲ್ಲದವರು
ಶಿವನ ಸ್ವರೂಪಿ ಅವತಾರದವರು
ಗದುಗಿನಲ್ಲಿ ವಾಸವಾದರೂ ಪುಟ್ಟರಾಜರು
ಗದುಗಿನಲ್ಲಿ ವಾಸವಾದರು ||1||
ಅನಾಥರಿಗೆ ಆಶ್ರಯ ನೀಡಿ
ಪಂಚಾಕ್ಷರಿ ಮಂತ್ರವ ಬೀರಿ
ಪುಟ ಪುಟದಲಿ ಪಠಿಸುತಾ ನಡೆದರೂ ಈ ಮಹಾತ್ಮರು ಪುಟ ಪುಟದಲಿ ಪಠಿಸುತಾ ನಡೆದರು ||2||
ವೀರೇಶ್ವರ ಪುಣ್ಯಾಶ್ರಮವು
ಅಲ್ಲಿರುವುದು ಗುರುವಿನ ಮಹಿಮೆ
ಗುರು ಕರುಣೆಗೆ ಪಾತ್ರರಾದರೂ ಈ ಮಹಾತ್ಮರು
ಗುರು ಕರುಣೆಗೆ ಪಾತ್ರರಾದರು ||3||
ತ್ರಿಭಾಷಾ ಪಂಡಿತರಿವರು
ಗಾನಯೋಗಿ ಪುಟ್ಟರಾಜರು
ಲಿಂಗದಲ್ಲಿ ಶಿವನ ಕಂಡರು ಈ ಮಹಾತ್ಮರು
ಲಿಂಗದಲ್ಲಿ ಶಿವನ ಕಂಡರು ||4||
#Puttarajagavaisongs
#Gaduginashriputtarajaru
#Sangeethamane
#howtosingputtarajgavaisong
#Puttarajgavayigalu
#Kannadabhajan
#Puttarajgawaigalu
#newsong - Hudba
Mind blowing
💐🙏🙏🙏🙏🙏🙏🙏🙏💐ವೆರಿ ನೈಸ್ ಸಾಂಗ್ಸ್ ಧನ್ಯವಾದಗಳು ಮೇಡಂ ನಿಮಗೆ 💐🙏🙏🙏🙏🙏🙏🙏🙏💐💐💐💐
Nam clz pandit puttaraja gawai 🙏
😮❤
Super medam
Super madam👌🙏
🙏🙏🙏🙏🙏
Very nice song 🙏🙏
💐🙏🙏🙏🙏🙏🌹🌹🙏
ಧನ್ಯವಾದಗಳು ಅಕ್ಕ 🙏🙏
🙏🙏🙏🙏🙏🙏🙏🙏🙏🙏🙏🙏
Suppara akka
Super akka
Hi Nitingal tone
Olleya geete notetion haaki madem
💐🙏👏🌺💐ಶ್ರೀ ಪುಟ್ಟರಾಜ🙏ಗುರುಗಳ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ದೀರಿ👏🌺ತುಂಬು ಹೃದಯದ ಧನ್ಯವಾದಗಳು🤝❤
ಧನ್ಯವಾದಗಳು ಅಕ್ಕ 🙏🙏
ದೇವರು ಸದಾ ನಿಮ್ಮನ್ನು ಆಶೀರ್ವದಿಸಲಿ 🙏🙏
ಈ ಹಾಡು ಹಾರ್ಮೋನಿಯಂ ಬಾರಿಸುವುದು ದಯಮಾಡಿ ಕಳಿಸಿ ಮೇಡಂ 🙏🙏🙏🙏
Superb mam... Thanku for singing...
Your voicege super song tumba bhavaroopavaagi kelidutte eesong
🙏🙏🙏🙏🙏🙏🙏 ತುಂಬಾ ಥ್ಯಾಂಕ್ಯು ಅಕ್ಕ ಈ ಹಾಡು ನನಗೆ ತುಂಬಾ ಇಷ್ಟ
Super madam beautiful song lyrics 🙏
Super wow 🐦🐦🐦🐦🐦💯🔥🔥🎤🎤🎤🎤🐦🐦🐦
Samazing song mam
Super singing
👏👏🙏🙏
ಧನ್ಯವಾದಗಳು
Beautiful lyrics and rendition Madam. 🎉
ಅದ್ಭುತ ಅಕ್ಕ
ನಮಸ್ತೆ 🙏🌹,ನೀವು ಗುರು ಪುಟ್ಟರಾಜರ ಈ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ದೀರಾ. ಇದನ್ನು ನೀವು ಹಾರ್ಮೋನಿಯಂ ನಲ್ಲಿ ನುಡಿಸುತ್ತಿರುವಾಗ ಬಳಸಿದ ಸಂಗೀತ ಸ್ವರಗಳನ್ನು ನಮಗೂ ತಿಳಿಸಿ. ಗುರುಗಳ ಆಶೀರ್ವಾದ ನೀವು ಪಡೆದಂತೆ ಈ ಹಾಡನ್ನು ಹೇಳಿ ನಾವು ಆಶೀರ್ವಾದ ಪಡೆಯುತ್ತೇವೆ. 🙏🌹💐🎇.
🙏🏻ಓಂ ಶ್ರೀ ಪಂಡಿತ್ ಪುಟ್ಟರಾಜ್ ಗುರುವೇ ನಮೋನಮಃ 🙏🏻🥰
Good song.
English lyrics
.21st vishwa Sangeetha kala dina song..
Thank you.sowmya.🎼🎤🎹🎧
Sooooo nice nice nice madam
Supar mam
👌👌🙏🙏
ಈ ಹಾಡು ನನಗೆ ತುಂಬಾ ಇಷ್ಟ ಅಕ್ಕ ಈ ಹಾಡಿನ ಹಾರ್ಮೋನಿಯಂ ನೋಟ್ಸ್ ನಮಗೂ ಹೇಳಿ ಕೊಡಿ ಅಕ್ಕ
Super Soumya Madam.
Super ma'am nice singing
💐🙏🙏🙏💐
ತುಂಬಾ ಚನ್ನಾಗಿ ಹಾಡಿದ್ದೀರಿ ಮೇಡಂ... 🙏
🙏💐
ಹಾರ್ಮೋನಿಯಂದಲ್ಲಿ ಬಾರಿಸೋದು ತೊರಿಸೀ🙏🙏🙏
Harmonium notation
Namaskar gurugale .
Supar voice medam
Super songs🙏🙏
Notes
Namaste medam hadu super medam mangalarat putta rajar haki
ಇದು ತುಂಬಾ ಇಷ್ಟ ಆಯ್ತು ಅಕ್ಕ ಆದರೆ ಅವರದೇ ಇನ್ನೊಂದು ಸಾಂಗ್ ಗದುಗಿನ ಮಠದಲ್ಲಿ ಒರೆಸುವರ್ಯಾರು ಅಂದರೆ ಕಣ್ಣೀರ ಈ ಪದವನ್ನು ಆಡಿ ಹೇಳಕ್ಕ
🙏🙏ಮೇಡಂ ಸ್ವರಗಳನ್ನ ಹೇಳಿಕೊಡಿ
Baaro.basavanna.haadu.helikodre.
Akka nanu puttaraj ajjanavara ashram dalli sangita kalitiddene nanage vandu hadu bekagittu sigataella nimage yanadru gotta (gadugin mathadali varesuvararu andhara kanniru song) akka police e song nim kade edra heli dayavittu
Namasthe mam ..ba madhava yadunandana hadu helikodi mam
Beautiful maam
सुपर आका
Ee geete yallakade bhajanadalli prachaaravaagabekennuva abipraaya nimmadaagiddare notetion haaki illandre bidi
the music sound is too loud so take mic near and sing plz mam
ನನ್ನ ಹೆಸರು ವೈಭವ ವಿ ಕುಲಕರ್ಣಿ ಮಾನವಿ ನಮಗೆ ಉತ್ತರ ಬರಲಿಲ್ಲವಲ್ಲ ಮೇಡಂ ನಾನು ತುಂಬಾ ದಿನಗಳಿಂದೆ ಕಾಯುತ್ತಿದ್ದೇನೆ ಮೇಡಂ
Sulabhavaagi haadodu kalitiddenehormoniam notation haaki pleese yaake haakthaailla
ಇತ್ತೀಚಿಗೆ ಹಾಡುಗಳ ನೋಟೇಷನ್ ಹಾಕತ ಇಲ್ಲ ಹಾಕಿ ಗುರುಗಳೇ
First comment and like maam ❤
ಅಕಮಹದೇವಿವಚನ ಅಕ್ಕನಾನೊಂದಕನಸಕಂಡೆಹಾಡಿತಿಳಿಸಿತಾಯಿ
Madem phone pay maadodu hege nimma number kodi
🙏🙏🙏🙏🙏