ಸಾವಿರದ ಶರಣು ಹಾಡುವುದು ಹೇಗೆ? |Savirada Sharanu | Gana yogi Panchakshari gavayi
Vložit
- čas přidán 6. 05. 2022
- ಸಾವಿರದ ಶರಣು ಹಾಡುವುದು ಹೇಗೆ? | How to sing Savirada Sharanu | Gana yogi Panchakshari gavayi
For sponsorship & Business enquiries,online class enquiries :👇 sangeethamane1724@gmail.com
Kannada Lyrics:
ಸಾ ರೆ ಗ ಮ ಪ ದ ನಿ ಸಾವಿರದ ಶರಣೂ
ಸಾವಿರದ ಶರಣೂ
ಗಾನ ಯೋಗಿ ಗುರುವೆ ದೀನ ಕಲ್ಪ ತರುವೆ
ಸುಪ್ರಭಾತ ನಿನಗೆ ||ಪ||
ಪಂಚಮ ಕೋಗಿಲೆ ಪಂಚಾಕ್ಷರಿ ನೀವು
ಪದನಿಸ ಪರಿಮಳ ಪುಷ್ಪಗಳು
ಮಾತ್ರು ಮನದ ನಿನ ಗಾನ ಗುಡಿಯ ತುಂಬ
ರಿಗಮ ಸುಗಮ ದಪಮಗ ರಿಗಮಪ ದಪಮಗ ಹೊನಲು
ಸ್ವರ ಋುಷೀ ವರ ಋುಷೀ ಕಲೆಗಳ ಕಡಲೆ
ಅಂಧರಾ ಬದುಕಿನಾ ಬೆಳಕಿನ ಮುಗಿಲೆ ||1||
ಪಂಡಿತ ಪಾಮರ ಪ್ರೇಮದ ಸೇತುವೆ
ಪದದಲೆ ಕಟ್ಟಿದ ಜಂಗಮನೆ
ನಾದ ಕೇಳುವಾ ಗಾನ ನೀಡುವಾ
ಹಾನ-ಗಲ್ ಗುರುಸುತ ಸರಿಗಮಗಳ ಶಿವಯೋಗಿ
ಮಣ್ಣಿನಾ ಹೊನ್ನಿನಾ ಬಣ್ಣವನರಿಯೇ
ಭೂಮಿಯಾ ಭಾಗ್ಯದಾ ಪುಣ್ಯದ ಸಿರಿಯೇ ||2||
English Lyrics:
Sarigama padhani
saavirada sharanu saavirada sharanu
Sarigama padhani
saavirada sharanu saavirada sharanu
Gaanayogi guruve Deena kalpa taruve
Suprabhata ninage Suprabhata ninage llPll
Panchama kogile panchaksharigivu
Padhanisa parimala pushpagalu
Maatru manada ninna gaana gudiya tumba
Rigama sugama dhapamaga
rigamapa dhapamaga honalu
Swara-rushi vara-rushi kalegala kadale
Andharaa badukinaa belekina mugile
Gaanayogi guruve Deena kalpa taruve
Suprabhata ninage ll1ll
Pandita paamara premada setuve
Padadale kattida jangamane
Daana keluva gaana niduva
Haanagalla gurusuta
sarigamagala shivayogi
Manninaaa. Honninaaa.. bannavanariye
Bhoomiya... bhagyda... punyda siriye
Gaanayogi guruve Deena kalpa taruve
Suprabhata ninage ll2ll
#Saviradasharanu
#gaanayogipachakshragawai
#Sangeethmane
#Howtosingsaviradasharanu
#gaanayogipachakshragawaikannadamoviesongs - Hudba
ನಾವು ನೀವು ಹೇಳಿ ಕೂಡುವ ಹಾಡುಗಳನ್ನು ಕಳಿಯುತ್ತಿದ್ದೇವೆ. ವಂದನೆಗಳು.
ನಾನು ಇದರಿಂದ ತುಂಬಾ ಕಲಿಯುತ್ತಿದ್ದೇನೆ 🙏🙏🙏🙏👏👏👏👌👌👌
👌ಮೇಡಂ ಈ ಹಾಡು ನನಗೆ ತುಂಬಾ ಇಷ್ಟ 🙂ಈ ಹಾಡಿದ್ದಕ್ಕೆ ತುಂಬಾ ಧನ್ಯವಾದಗಳು 🙏👌👍
Wonderful singing 🙏🙏🙏🙏🙏🙏
Very Beautifully sung .. Thank you very much Madam .. I am your big fan
Excellent voice pls come with more and more all the best❤❤❤
High class singing with lyrics, ತಾಳ and voice. God bless you both,beti
Good morning ...your voice is super ,your teachings were will
Beauty with beautiful voice !! Really amazingg madam !! Daily I do listen Ur songs
Mam best bhavageete song for pratiba karanji for students
Mam tumba channagi hadidri..tumba easy aagi heliskottidiri..tumba tumba thanks mam🥰🥰
ಬಹಳ ಸುಂದರವಾಗಿ, ಬಹಳ ಚೆನ್ನಾಗಿ ಹಾಡನ್ನು ಕಲಿಸಿದ್ದಿರಿ. ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
ಗೆಜ್ಜ ಗಿಲಿ ಗಿಲಿ ಅಕ್ಕ ಹಾಡು ಅನಾಮತ ಸೂಪರ್ 🎺🎺🎺🎺🎺🎺🎺🎺🔥🔥🔥🔥🔥
ವಂಡರ್ಫುಲ್ ಸರಿಗಮಪದನಿ ಸ್ವರಗಳು ಸೂಪರ್ voice
Excellent singing as always Sangeetha.
Plz share the swaras u have sung after the completion of the song.
What a beautiful rendition..it touches the heart👌👌👌wonderful singing madam
Savirada sharanu channagi haadidhiri Madam
ನಾವು ನೀವು ಹೇಳಿಕೊಡುವ ಹಾಡನ್ನು ಕಲಿಯುತ್ತಿದೇವೇ ಧನ್ಯವಾದಗಳು
ತುಂಬಾ ಧನ್ಯವಾದಗಳು ಮೇಡಂ
Super mam
ಒಳ್ಳೆಯ ಸಂಗೀತ ಪಾಠವನ್ನು ಹೇಳ್ತೀರಾ ಧನ್ಯವಾದಗಳು ಮೇಡಂ ನಮಗೆ
ತುಂಬ ಚನ್ನಾಗಿದೆ.
ತುಂಬಾ ಚೆನ್ನಾಗಿ ಹಾಡ್ತೀರ ಮತ್ತೆ ಅಷ್ಟೇ ಚೆನ್ನಾಗಿ ಕಲಿಸಿಕೊಡ್ತಿದ್ದೀರ. ನಿಮ್ಮ ಸಾಧನೆ ಹೀಗೆ ಮುಂದುವರಿಯಲಿ
Thank u madam
koti koti namana ninage
ತುಂಬಾ ಚೆನ್ನಾಗಿ ಹೇಳಿ ಕೊಟ್ರಿ ತುಂಬು ತುಂಬು ಹೃದಯದ ಧನ್ಯವಾದಗಳು
So sweet voice super🙏🙏🙏🙏🙏
Beautiful teaching🎉
Super madam
Super song medam
ಸೂಪರ್ ಮೇಡಂ tq
Thank you very much better idea what do want me please note saying they.
Super super madem
Superb ri madumTq madum 🙏🙏🙏
👌👌🙏🙏
Super singing
Super akka❤
Adbhutavad geete madom🙏🙏 tumba chanagi helikottidira nimma sangeeta seve hige munduvariyali kaladevi tayi sharadeya krupe sadakalavirali🙏🙏
Good afternoon mam
Tomorrow no classes mam?
Mam which one we have to learn about sangeetha
Mam that ಸ ,ರೀ ,ಗ, ಮಾ, ಪಾ ,ದ, ನಿ ,sa
Mam ur singing is very buttifull.. And plz.. Send the.. Swara.. And tall last moment
Saraswatine nodidahage aaitamma namaskara
Thank you sister
👌 mam
Nijavaglu mam tumba channagide..i Love it sooo mach mam..tqqqqqq soooo much..
ತುಂಬಾ ಧನ್ಯವಾದಗಳು ಮೇಡಂ.... ಈ ಕಲಿಕೆ ನನ್ನ ಜೀವನದಲ್ಲಿ ಹೀಗೆಯೇ ಇರಲಿ... ಕಲಿಸುವುದನ್ನು ಯಾವತ್ ನಿಲ್ಲಿಸಬೇಡಿ
ತುಂಬು ಹೃದಯದ ಧನ್ಯವಾದಗಳು ಮಿಸ್ 🌷⚘🌹
👌👌👌
Thanks medom
ತುಂಬಾ ಧನ್ಯವಾದಗಳು ತಾಯಿ 🙏💐,
ಬಹಳ ಚನ್ನಾಗಿ ಹೇಳಿ ಕೊಟ್ರಿ ಮಾ 🙏
👍
Suparna. Medam
🙏
ನಾನು ಕಲಿತೆ ಧನ್ಯವಾದಗಳು
🙏🏽
Danyavadagalu medam
Super madam
Namaskarra.mam.Adisidalu.yashoda.sangna.Harmoniymdalli.Ndisoduheget. Torisi
tumba channagi song heltira mam and I love this song and tq so much 🥰
🤝🤝🙏🙏🙏🙏
ಅಧ್ಭುತ, ಕಂಡರಿಯದ ಕೇಳಿರದ
🙏👌 super song
ತುಂಬಾ ಅದ್ಬುತ ವಾಗಿ ಹೇಳಿ ಕೊಟ್ಟಿರಿ ಅಕ್ಕ
ಸೂಪರ್ ಗೀತೆ ಮಾಮ್ 💞
ನಮಸ್ತೆ ಹಾರ್ಮೋನ್ ನೋಟ್ಸ್ ಸಿ ನೋಟ್ಸ್
Super akka... Ur Teaching easy way is good ...akka
ಅದ್ಭುತ ಗೀತೆ ಮೇಡಂ ಧನ್ಯವಾದಗಳು 👍💕🌹🌴🌴🙏🌱
ಧಯಮಾಡಿ ಮೇಡಂ
Madam add the video of Pallavigala pallaviyali
The gret art medum.🙏
ತುಂಬಾ peacefully agi ide ನಿಮ್ಮ voice 🌹🙏
Tumba chennagide madam 👍🙏
Super medam fevaret songs
pich heli akka pratisala danyavagalu akka
Super wonderful singing akka
Tumba channagi hadiddiri madam
Saavirada sharanu nimagu🙏🏼
Mhega bantu mhega .e song Eli kodi madam 🙏🙏
Mam kelo mahadeva song ina vedio madi please
Tumba chennagi helkoddiddiri..medum....
Mam...pls Raag Hamsadwani bagge video Madi medum....nivu tumba chennagi raagagalanna helkodtira....pls...pls ...🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೆಡಮ್
ಒಂದು ನಮಸ್ತೆ
ನಮಸ್ತೆ ಮೇಡಮ್ ನಾದಮಯ ಹಾಡಿನ ಆಲಾಪ್ ಹಾಡವುದು ಹೇಗೆ ತಿಳಿಸಿ
Madam please last Alli swaragalanna mention madi.
Hage umanda gumanda song helikodi
Nambide Nina nagabrana song madi please
ಮನೆ ಕಲಕುವ ಹಾಡು ಇನ್ನೂ ಅನೇಕ ಹಾಡುಗಳನ್ನು ಹಾಡಿ ಮೇಡಂ ನಾನು ನಿಮ್ಮ ಅಭಿಮಾನಿ ನನಗೆ ಸಂಗೀತವೆಂದರೆ ಪಂಚಪ್ರಾಣ
Ma'am classical songs ne heli kodi edu tumba estavaytu thank you so much
👌🙏🙏🙏👍
Super mam songs
🙏medam super 👌
E padyata ko naya swargala ಹಾಕಬಾಕಿತೋ pelz
ಧನ್ಯವಾದಗಳು ಅಮ್ಮ.. ನಾ ನಮ್ಮ ಶಾಲಾ ಮಕ್ಕಳಿಗೆ ಈ ಗೀತೆ ಕಲಿಸಲು ಸಹಾಯವಾಯಿತು
ಮೇಡಂ ಸಂಗೀತ ಕಲಿಯಬೇಕು ಪ್ರಾರಂಭ ಹೇಗೆ ಹೇಳಿ ದಯಮಾಡಿ
Kavi rathna kalidasa song on kalimate pl make us to learn
Super song singing madam super
ಯಾವ ಊರು ಮೇಡಂ ರೀ
Tq so much maam
🙏🙏🙏🙏🙏
ನೀವು ಮಾಡಿ ತಿಳಿಸುವುದಕ್ಕೆ ನಿಮಗೆ ನನ್ನ ವಂದನೆಗಳು ಮೇಡಂ
Super ❤️❤️
Thank you mam
Akka thank you so much 😊
Super miss miss manninda kaya song heli miss
Beautiful song madam. Can u pl upload the swaras which u sang in the last.🙏
Yes I also want
Varnanege shabdhgallilla soumya madam
ನಮಸ್ತೆ ಮೇಡಂ ಲಿಸ ಸಿನಿಮಾದ ಅಮ್ಮನ ಹಾಡು ಹೇಳಿಕೊಡಿ