ಈ ಅದ್ಭುತ ಗೀತೆ ಸುಲಭವಾಗಿ ಹಾಡಿ ? ||Purandara Dasar Pada |Tarammayya kannada song 🔥

Sdílet
Vložit
  • čas přidán 12. 06. 2023
  • ಈ ಅದ್ಭುತ ಗೀತೆ ಸುಲಭವಾಗಿ ಹಾಡಿ ? ||Purandara Dasar Pada |Tarammayya kannada song 🔥
    #Tarammayyayadukulavaaridhichandramana
    #Sangeethamane
    #tarammayyakannadasong
    HI Everyone Namaskaram
    ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
    Soumya Manjunath CZcams Channel: / @soumyamanjunath
    ನಮ್ಮನ್ನು ಸಂಪರ್ಕಿಸಲು -
    For sponsorship & Live Concert enquiries(Programme), Online class enquiries :👉 sangeethamane1724@gmail.com
    WhatsApp only - 76761 68569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
    ವಾಟ್ಸಾಪ್ ಸಂಖ್ಯೆ - 76761 68569
    Follow Me On :
    Manjunath M Hosaval
    Instagram - / manjunathhosaval
    Facebook Page - / about
    Soumya Manjunath (Soumya Pattar )
    Instagram - / soumya.pattar17
    Kannada Lyrics:
    ತಾರತಮಯ್ಯಾ ಯದುಕುಲ ವಾರಿಧಿ ಚಂದ್ರಮನ
    ಮಾರಜನಕನ ಮೋಹನಾಂಗನ
    ಸೇರಿ ಸುಖಿಸಲು ಹಾರೈಸಿ ಬಂದೆವು llPll
    ಬಿಲ್ಲ ಹಬ್ಬಗಳಂತೆ ಅಲ್ಲಿ ಬೀದಿ ಶೃಂಗಾರವಂತೆ
    ಮಲ್ಲರ ಕಾಳಗ ಮದ್ದಾನೆಯಂತೆ
    ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ ll1ll
    ಮಧುರಾಪುರಿಯಂತೆ ಅಲ್ಲಿ ಮಾವ ಕಂಸನಂತೆ
    ಒದಗಿದ ಮದಗಜ ತುರಗ ಸಾಲಿನಲಿ
    ಮದಮೋಹನ ಕೃಷ್ಣ ಮಧುರೆಗೆ ತೆರಳಿದ ll2ll
    ಅತ್ತೆ ಮಾವನ ಬಿಟ್ಟು, ಬಂದೆವು ಹಿತ್ತಲ ಬಾಗಿಲಿಂದ
    ಭಕ್ತವತ್ಸಲನ ಬಹು ನಂಬಿದ್ದೆವು
    ಉತ್ಸಾಹ ಭಂಗ ಮಾಡಿದನಮ್ಮ ll3ll
    ರಂಗನ ಸೆರೆ ನಂಬಿ ಬಂದೆವು ಸಂಗ ಸುಖವ ಬಯಸಿ
    ಭಂಗಿಸಿ ನಮ್ಮನು ಹ್ಯಾಂಗೆ ಪೋದನಮ್ಮ
    ಮಂಗಳಮೂರುತಿ ಮದನಗೋಪಾಲನು ll4ll
    ಶೇಷಗಿರಿಯ ಮೇಲೆ, ಹರಿ ತಾ ವಾಸವಾಗಿಹ ಕಾಣೆ
    ಸಾಸಿರನಾಮದ ಒಡೆಯನೆಂದನಿಸಿದ
    ಶ್ರೀಶ ಪುರಂದರ ವಿಠ್ಠಲ ರಾಯನ ll5ll
    Lyrics in English
    Tarammayya yadukula vaaridhi chandramana ||pa||
    Maarajanakana mohanaagana
    seri sukhisalu haaraisi bandevu |a.pa|
    Billa habbagalante alli beedi shrungaaravante
    mallara kaalaga maddaaneyante
    pullaakshanu taanallige teralida ||1||
    Madhuraapuriyante alli kamsanante
    odagida madagaja turaga saalinante
    madamohana krishna madhurege teralida||2||
    Atte maavana bittu bandevu hittala baagilinda
    bhaktavatsalana bahu nambiddevu
    utsaaha bhanga maadidanamma ||3||
    Rangana sere nambi bandevu sanga sukhava bayasi
    bhangisi nammanu hyaange podanamma
    mangalamuruti madanagopaalanu ||4||
    Sheshagiriya mele hari taa vaasavaagiha kaane
    saasiranaamada odeyanendenisida
    srisha purandaravittalaraayana ||5||
    #Tarammayya
    #Purandaradasarapada
    #howtosingtarammayya
    #Soumyamanjunath
    #Dasarapada
    #tarammayyakannadasonglyrics
  • Hudba

Komentáře • 34