ಅಡವಿಯ ಶಿವನೇ ಬಡವಿಯು ನಾನು ಹಾಡುವುದು ಹೇಗೆ ? | Adaviya shivane badavi nanu | Kannada Song 🔱

Sdílet
Vložit
  • čas přidán 9. 03. 2021
  • ಅಡವಿಯ ಶಿವನೇ ಬಡವಿಯು ನಾನು ಹಾಡುವುದು ಹೇಗೆ ? | Adaviya shivane badavi nanu | Kannada Song 🔱
    Soumya Manjunath ( Soumya Pattar ) 🙏❤️
    ನನ್ನನ್ನು ಸಂಪರ್ಕಿಸಲು - 👇
    For sponsorship & Live Concert enquiries, Online class enquiries :👉 sangeethamane1724@gmail.com
    WhatsApp only - 76761 68569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
    ವಾಟ್ಸಾಪ್ ಸಂಖ್ಯೆ - 76761 68569
    Follow Me On :👇❤️
    Soumya Manjunath (Soumya Pattar )
    Instagram -👇 sangeethman...
    Facebook Page - 👇
    1. Sangeethmane...
    2. MSswar7?mibe...
    #adaviyashivanebadavinanu
    #Shivaratrisong2021
    #Sangeethamane
    #Mahashivaratri
    #ಭಜನೆಗಳು
    Kannada Lyrics:
    ಅಡವಿಯ ಶಿವನೆ ಬಡವಿಯು ನಾನು
    ಬೇಡುವೆ ನಾ ನಿನ್ನ ಸಿರಿಯಾ ಬೇಡುವೆ ನಾ ನಿನ್ನ ||ಪ||
    ಭಕ್ತಿಯ ಸಿರಿಯನ್ನು ನಿನ್ನ ಧ್ಯಾನದ ಸಿರಿಯನ್ನು
    ಪೂಜಿಸುವ ಸಿರಿಯಾ ರಾಧಿಸುವಾ ಸಿರಿಯಾ ||1||
    ನಿನ್ನಾ ಭಜನೆಯ ಮಾಡುತ ನನ್ನೆ ಮರೆಯುವ ಸಿರಿಯನ್ನು
    ನನ್ನೆ ಮರೆತು ನಿನ್ನಲ್ಲಿ ಒಂದಾಗುವ ಸಿರಿಯನ್ನು ||2||
    ನಿಸ್ವಾರ್ಥದ ಸಿರಿಯನ್ನು ನಿತ್ಯಾನಂದದ ಸಿರಿಯನ್ನು
    ನಿತ್ಯವೂ ನಿನ್ನ ಸೇವೆಯನ್ನು ಮಾಡುವ ಸಿರಿಯನ್ನು ||3||
    ಙ್ಞಾನದ ಸಿರಿಯನ್ನು ವೈರಾಗ್ಯದ ಸಿರಿಯನ್ನು
    ಗುರುದೇವ ನುಡಿದಂತೆ ನಡೆಯುವ ಸಿರಿಯನ್ನು ||4||
    ಮೌನದ ಸಿರಿಯನ್ನು ಏಕಾಂತದ ಸಿರಿಯನ್ನು
    ಎಲ್ಲೆಲ್ಲೂ ಇರುವ ನಿನ್ನ ನೋಡುವ ಸಿರಿಯನ್ನು ||5||
    ಶ್ರೀ ರಕ್ಷೆಯ ಸಿರಿಯನ್ನು ನಿನ್ನ ಪ್ರೀತಿಯ ಸಿರಿಯನ್ನು
    ಮಲ್ಲೇಶ ಗುರುವಿನ ಕರುಣೆಯ ಸಿರಿಯನ್ನು ||6||
    ..........................
    English lyrics:
    Adaviya shivane badaviyu nanu
    Beduve na ninna siriya beduve na ninna llPll
    Bhaktiya siriyannu ninna dhyanada siriyannu
    Poojisuva siriya radhisuva siriya ll1ll
    Ninna bhajaney maduta nanne mareyuva siriyannu
    Nanne maretu ninnalli ondaguva siriyannu ll2ll
    Niswarthada siriyannu nityanandada siriyannu
    Nityavu ninna seveyannu maduva siriyannu ll3ll
    Dnanada siriyannu vairagyada siriyannu
    Gurudeva nudidante nadeyuva siriyannu ll4ll
    Mounada siriyannu ekantada siriyannu
    Ellellu iruva ninna noduva siriyannu ll5ll
    Shree raksheya siriyannu ninna preetiya siriyannu
    Mallesha guruvina karuneya siriyannu ll6ll
    HI Everyone Namaskaram
    ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
    Our Some Other Video's Playlist:
    Voice Culture - ಧ್ವನಿ ಅಭ್ಯಾಸ :
    • Voice Culture ಧ್ವನಿ ತಯ...
    Besic Alankaars- ಅಲಂಕಾರಗಳು :
    • Besic Alankaars ಪ್ರಾರಂ...
    ರಾಗಗಳು -
    Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
    Raag Durga : • ರಾಗ ದುರ್ಗಾ ಅಧ್ಯಾಯಗಳು R...
    Raag Brundavani Sarang : • Raag Brundavani ರಾಗ ಬ್...
    Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
    • kannada songs Lessons
    Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
    • ಹಾರ್ಮೋನಿಯಂ ಅಭ್ಯಾಸ Harm...
    Taals - ತಾಳ ಅಭ್ಯಾಸ :
    • ತಾಳದಲ್ಲಿ ಅಲಂಕಾರಗಳು
    Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
    • Music Theory Knowledge...
    Vlogs :
    • Vlogs
    THANKS FOR WATCHING ...#Sangeethmane
  • Hudba

Komentáře • 283

  • @ShwethapnPNRShetty
    @ShwethapnPNRShetty Před 3 lety +4

    ನಿಮ್ಮನ್ನು ನೋಡಿದರೆ ಸಾಕ್ಷಾತ್ ಸರಸ್ವತಿಯನ್ನು ನೋಡಿದ ಹಾಗಾಗುತ್ತದೆ . ಕುಳಿತಲ್ಲೇ ಸಂಗೀತ ಜ್ಞಾನ ನೀಡುವ ನಿಮಗೆ ಅನಂತ ಧನ್ಯವಾದಗಳು

  • @nanjundarajuraju5216
    @nanjundarajuraju5216 Před 3 lety +7

    ನಮಸ್ಕಾರ ಮೇಡಂ. ಒಳ್ಳೆಯ ಕಾರ್ಯಕ್ರಮ. ಸಂಗೀತಾಸಕ್ತರಿಗೆ ಸುಲಭವಾಗಿ ಕಲಿಯಬಹುದು. ಇದೂವರೆಗೂ ಯಾರೂ ಈ ಪ್ರಯೋಗ ಮಾಡಿರಲಿಲ್ಲ. ನಿಮಗೆ. ಧನ್ಯವಾದಗಳು.

    • @jayamirji9908
      @jayamirji9908 Před rokem

      Very nice mam , your voice is so cute & so sweet, I am learning this song and all your 10 devi songs thank you so much mam,

  • @ramalakshmammar3172
    @ramalakshmammar3172 Před rokem +1

    🥰👌👌ನನಗೆ ನಿಮ್ಮ ಹಾಡು ತುಂಬಾ ಇಷ್ಟ ನೀವೊಂದು ಗಣೇಶನ ಹಾಡು ಹೇಳಿ

  • @sanjeevaraisanjeevarai1671
    @sanjeevaraisanjeevarai1671 Před 10 měsíci

    Siper

  • @balakrishnakulkarni3294
    @balakrishnakulkarni3294 Před 3 lety +4

    ತಮ್ಮ ಹಾಡು ತುಂಬಾ ತುಂಬಾ ಮಧುರವಾಗಿ
    ಮೂಡಿ ಬಂದಿದೆ . ತಲೆ ತನ್ನಿಂದ ತಾನೇ
    ತೂಗುತ್ತದೆ. ನಿಮ್ಮಿಂದ ಅನೇಕ ಹಾಡುಗಳನ್ನು
    ನಾನು ಕಲಿತೆ ಹಾಗೂ ಕಾಲಿಯುತ್ತಿದ್ದೇನೆ.
    ಧನ್ಯವಾದಗಳು ..
    ಬಾ ಜಿ ಕುಲಕರ್ಣಿ ...

  • @yogishyogish8652
    @yogishyogish8652 Před rokem +1

    🙏🙏👌👌ತುಂಬಾ ಚೆನ್ನಾಗಿ ಹಾಡುತ್ತೀರಿ ಸಹೋದರಿ 🙏🙏🙏ಭಜನೆ ಹಾಡು ಹಾಡುವವರೆಲ್ಲರಿಗೂ ನಿಮ್ಮ ಈ ಹಾಡುಗಳು ತುಂಬಾ ಮಾರ್ಗದರ್ಶನ ನೀಡುತ್ತದೆ 👍👍ಈ ಮೂಲಕ ತಾವು ಲಕ್ಷಗಟ್ಟಲೆ ಹಾಡುವ ಹುಮ್ಮಸ್ಸು ಇರುವವರಿಗೆ ಗುರುಗಳಾದಿರಿ 🙏🙏🙏ನಿಮ್ಮ ಈ ಕಾರ್ಯ ನಿರಂತರ ನಡೆಯಲಿ 🙏🙏ಹಾಗೂ ದೇವರು ನಿಮಗೆ ಎಲ್ಲಾ ರೀತಿಯಲ್ಲೂ ಅನುಗ್ರಹಿಸಲಿ 🙏🙏🙏🙏

  • @sarvamangalamk5943
    @sarvamangalamk5943 Před 4 měsíci

    ನಮಸ್ಕಾರ ಮೇಡಂ ಹಾಡು ಚೆನ್ನಾಗಿದೆ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @padmabadri7847
    @padmabadri7847 Před 3 lety +5

    ಅಧ್ಯಾತ್ಮವನ್ನು ಸಾರುತ್ತದೆ ಬರೆಥತ
    ಗುರು ಗಳಿಗೆ 🙏🙏🏼🙏🙏🏼👌👌ನೀವು ತುಂಬಾ ಚೆನ್ನಾಗಿ ಹಾಡಿದ್ದಿರಿ 🙏🏼🙏

  • @santoshkamble0016
    @santoshkamble0016 Před 10 měsíci

    Super medam

  • @abarammaamaramma8190
    @abarammaamaramma8190 Před 2 lety

    Super👌

  • @mahadevappachavadi3219
    @mahadevappachavadi3219 Před 3 lety +1

    ಅದ್ಭುತ ಮೆಡಂ,ಧನ್ಯವಾದಗಳು

  • @annapurnaguthi2972
    @annapurnaguthi2972 Před rokem +1

    exlent medam. namaskaragalu

  • @sharadadevappa5741
    @sharadadevappa5741 Před 3 lety +1

    ಸೂಪರ್ ಮೇಡಂ,ತುಂಬಾ ಮಧುರವಾದ ಭಜನೆ ಶಿವರಾತ್ರಿ ಹಬ್ಬಕ್ಕೆ.

  • @user-im8gw1ye7o
    @user-im8gw1ye7o Před rokem

    Super song mam

  • @thibbappah6046
    @thibbappah6046 Před rokem

    Super video 📸

  • @ahalyakbhat5129
    @ahalyakbhat5129 Před 2 lety

    Super.

  • @pranavijoshi9662
    @pranavijoshi9662 Před 3 lety +3

    Bhala chandada mam. Dhanyawad 😊😊🤗🙏🙏. Bhala helpful aktada mam shivratri ge🙏😊

  • @bharatisarvi9844
    @bharatisarvi9844 Před rokem

    Super madam👌👌

  • @sunithasunisunithasuni526

    Super song

  • @tarabainadagoudar4482
    @tarabainadagoudar4482 Před 2 lety

    Super

  • @rajalakshmiherambarao5516

    ತುಂಬಾ ಅರ್ಥವತ್ತಾದ ಹಾಡು ರಾಗ ಹಾಡಿದ್ದು ಎಲ್ಲಾ ಬಹಳ ಸುಂದರ.

  • @manjunaik9979
    @manjunaik9979 Před 2 lety

    ಧನ್ಯವಾದಗಳು ಅಕ್ಕ ತುಂಬಾ ಚೆನ್ನಾಗಿ ಭಜನೆಗಳನ್ನು ಹಾಡಲು ಕಲಿಸುತ್ತಿದ್ದೀರಿ ನಿಮ್ಮಿಂದ ನಾನು ಕೂಡ ಮಾಡುವುದನ್ನು ಕಲಿತಿದ್ದೇನೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು,💐

  • @bhuvaneshwariy9860
    @bhuvaneshwariy9860 Před 2 lety

    👌👌👌👌👌👍🏻

  • @shreyas.nshreyas.n3492
    @shreyas.nshreyas.n3492 Před 10 měsíci

    Super mam

  • @jadashappaj8964
    @jadashappaj8964 Před 10 měsíci

    Super. Medam

  • @nagarajkoppad5007
    @nagarajkoppad5007 Před 4 měsíci +1

    ಮೇಡಂ ನಾನು ಚೆನ್ನಾಗಿ ಹಾಡಲು ಕಲ್ತಿದೀನಿ ನಿಮ್ಮ ಮಾಡಿ ನೋಡಿಕೊಂಡು ಸಂಗೀತದಲ್ಲಿ ನನಗೂ ಆಸಕ್ತಿ ಇದೆ ಧನ್ಯವಾದಗಳು

  • @geethasingh6650
    @geethasingh6650 Před 2 lety

    Very nice

  • @segayathripatil9440
    @segayathripatil9440 Před 8 měsíci

    ನಿಸ್ವಾರ್ಥ ಭಾವದಿಂದ ಪರಿಶುದ್ಧತೆ ಪ್ರಾಮಾಣಿಕತೆ ತ್ಯಾಗ ಮನೋಭಾವ ರೂಢಿಸಿಕೊಳ್ಳಲು ಅತ್ಯುತ್ತಮವಾದ ಭಜನಾ ಸಂಗೀತ ನನಗೆ ಅತಿ ಪ್ರಿಯವಾದ ಭಜನೆ

  • @bhagirathihalagalali6055

    Super......mdm

  • @kamanabillinajagattu9063
    @kamanabillinajagattu9063 Před 3 lety +3

    ಇಂತಹ ಮಧುರ ಸುಂದರವಾದ ಹಾಡನ್ನು ಡಿಸ್ ಲೈಕ್ ಮಾಡಿದ ಮಹಾನುಭಾವರು ಯಾರು?

  • @sureshkumarkailkere2866

    ನಾನು ಸುರೇಶಕುಮಾರ್ ಕೆ
    ಕುಂದಾಪುರ ಉಡುಪಿ ತಾಲೂಕು.
    ನಿಮ್ಮ ಹಾಡುಗಳನ್ನು ಕೇಳಿ ಖುಷಿಯಾಗುತ್ತದೆ.
    ರಾತ್ರಿ ಮಲಗುವ ಮುನ್ನ ಒಂದು ಯಾವುದಾದದರೂ ಹಾಡನ್ನು ಕೇಳಿ ನಿದ್ದೆ ಹೋಗಲು ತುಂಬಾ ಖುಷಿಯಾಗುತ್ತದೆ.
    ನನಗೆ ಈ ಕೆಳಗಿನ ಒಂದು ಭಜನೆ ನಿಮ್ಮಿಂದ ಬಯಸುತ್ತೇನೆ.
    ಸದಾ ಎನ್ನ ನಾಲಾಗೆಯಲಿ ಬರಲಿ ರಾಮ ನಾಮ.
    ಇದು ಕೂಡ ಪುತ್ತೂರು ನರಸಿಂಹ ನಾಯಕ್ ಅವರು ಹಾಡಿರುತ್ತಾರೆ ಅಂತ ಕಾಣುತ್ತೆ.
    ದಯವಿಟ್ಟು ಇದರ ಬಗ್ಗೆ ಗಮನ ಹರಿಸಿ
    ಹರಿ ಓಂ

  • @vanimadhu3617
    @vanimadhu3617 Před 3 lety +1

    Dhanyavadagalu sister
    Mahashivaratriya shubhashayagalu
    Nimage ISHA foundation mahashivaratri alli haaduva avakasha mahashiva needali ☺.

  • @lingannathogaragunte4955
    @lingannathogaragunte4955 Před 3 lety +1

    ಮೇಡಂ ನೀವು ಎಂಥಹಾ ಅದ್ಭುತವಾದ ಶಿವನ ಹಾಡನ್ನು ಹಾಡಿ ದ್ದೀರಿ! ನನಗಂತೂ ಈ ಹಾಡನ್ನು ಕೇಳಿ ಪರಮಾನಂದ ವಾಯಿತು ಧನ್ಯವಾದಗಳು ಮೇಡಂ ಕೃತಜ್ಞತೆಗಳು ಆ ಶಿವನ ಆಶಿರ್ವಾದ ಸದಾ ಕಾಲ ನಿಮ್ಮ ಮೇಲಿರಲಿ ಎಂದು ಈಶ್ವರ ನಲ್ಲಿ ಬೇಡುವೆ

    • @manjuanagoudar1124
      @manjuanagoudar1124 Před rokem

      Mam tamma voice god gift ri .tumba Nice ago hadiddeeri mam.tq mam

  • @AkshayBagali-wr9ky
    @AkshayBagali-wr9ky Před rokem

    👌👌🙏🙏

  • @pandurangyaligar2118
    @pandurangyaligar2118 Před rokem

    Nic

  • @nandapatil6692
    @nandapatil6692 Před rokem

    Supper Mam thanks

  • @anandakumarnn9396
    @anandakumarnn9396 Před 6 měsíci

    ಅಡವಿಯ ಶಿವನೆ ಬಡವಿಯು ನಾನು ಹಾಡನ್ನು ನಿಮ್ಮಿಂದ ಕಲಿತಿದ್ದೇನೆ.

  • @basavarajpattar6534
    @basavarajpattar6534 Před 2 lety

    ಬಹಳ ಸುಂದರವಾದ ಹಾಡು. ಚನ್ನಾಗಿ ಕಲಿಸಿದ್ದಿರಿ. ತುಂಬಾ ಧನ್ಯವಾದಗಳು🙏🙏

  • @amarayyaswamyhiremath7625

    ಧನ್ಯವಾದಗಳು ಮೆಡಂ ತುಂಬಾ
    ಒಳ್ಳೆಯ ಕಾರ್ಯಕ್ರಮ

  • @rudrappat3992
    @rudrappat3992 Před rokem

    super teaching medam

  • @manjumanjunathag7124
    @manjumanjunathag7124 Před 17 dny

    ಹರೇಕೃಷ್ಣ 🙏🙏🙏 ಧನ್ಯವಾದಗಳು ಶುಭವಾಗಲಿ

  • @vinodrajvinu1773
    @vinodrajvinu1773 Před rokem

    Super voice ಬಹಳ ಚೆನ್ನಾಗಿದೆ ಅರ್ಥಗರ್ಭಿತವಾದ ಹಾಡು ಧನ್ಯವಾದಗಳು 🙏👍🙏🙏

  • @gangashankar2156
    @gangashankar2156 Před 29 dny

    Thumba chennagi hadidaru
    Manassige santhosha Vaithu brother Sarina brother

  • @pankajakshim9786
    @pankajakshim9786 Před 2 lety

    Namagu istavahithu thumbh channagide

  • @jagadishkodadoor6912
    @jagadishkodadoor6912 Před 7 měsíci

    Tumba chennagi hadutiri Mdm danyavadagalu🎉🎉

  • @skalyanesangamesh636
    @skalyanesangamesh636 Před 2 lety

    ಮೇಡಂ ನಿಮ್ಮ ಕಂಠ ಸೂಪರಾಗಿದೆ 👌

  • @ashleshak5004
    @ashleshak5004 Před 10 měsíci +1

    ಚೆನ್ನಾಗಿ ದೆ ಸಹೋದರಿ

  • @gowrammalk2116
    @gowrammalk2116 Před 13 dny

    ಅರ್ಥ ಪೂರ್ಣ ವಾಗಿದೆ ಮೆಡ್ಮ್ llike it

  • @basavarajkn7288
    @basavarajkn7288 Před 3 lety +1

    ತುಂಬಾ ಅದ್ಭುತ ಅಮ್ಮ

  • @Sanja346
    @Sanja346 Před 8 měsíci

    👌🥰✨🙏

  • @revanasiddappaachanur8189

    👌

  • @annappacvcv5887
    @annappacvcv5887 Před 3 lety +2

    Very good song singing and teaching madam. Please continue.

  • @virupakshikvinnu9632
    @virupakshikvinnu9632 Před 2 lety

    ಉತ್ತಮ ಸಂಗೀತಕ್ಕೆ ಮರುಭೂಮಿಯನ್ನು
    ಸಸ್ಯಶ್ಯಾಮಲವಾಗಿ ಪರಿವರ್ತಿಸುವಂತ
    ಅದ್ಭುತವಾದ ಚೈತನ್ಯವಿದೆ...ಥ್ಯಾಂಕ್ಯೂ.

  • @veerupakshyyaveeru6831

    V good 👍 madam

  • @leelafood
    @leelafood Před 3 lety +2

    ಶಿವನ ಹಾಡು ಚನ್ನಗಿದೆ .

  • @shivanandrayakoppa7273
    @shivanandrayakoppa7273 Před 3 lety +2

    .ಅಡವಿಯ ಶಿವನು ಬೆಡುವೆ ನಿನ್ನ
    ಹಾಡು ತುಂಬಾ ಚನ್ನಾಗಿ ಇದೆ ಈ ಹಾಡನ್ನು
    ಕಂಡಿತಾ ನನ್ನ ಮಗಳಿಗೆ ಕಲಿಯಲಿಕ್ಕೆ ಹೆಳುತ್ತೆನೆ. ಧನ್ಶವಾದಗಳು ಮೆಡಂ

  • @saraswathibhat9803
    @saraswathibhat9803 Před 3 lety

    ತುಂಬಾ ಚೆನ್ನಾಗಿದೆ,ಅರ್ಥಪೂರ್ಣವಾದ ಹಾಡು🙏🙏🙏

  • @malathisuresh6931
    @malathisuresh6931 Před 2 lety

    ತುಂಬಾ ಚೆನ್ನಾಗಿದೆ ಹಾಡುಂ ಹಾಗೇ ನೀವು ಕೂಡ ತುಂಬಾ ಚೆನ್ನಾಗಿ ಹಾಡಿದ್ದಿರ..

  • @user-wb9iq5pv9y
    @user-wb9iq5pv9y Před 11 měsíci

    🙏🙏🙏🙏

  • @durgeshanayakdurgeshnayak1261

    Supre ticher

  • @bhagyakabbur3216
    @bhagyakabbur3216 Před 3 lety +1

    Happy Shivratri mam....👌👍🙏🙏🙏🙏

  • @shreedharavaranasi381
    @shreedharavaranasi381 Před 2 lety

    🙏🙏

  • @rkjkottary7817
    @rkjkottary7817 Před 3 lety +2

    Super voice👌👌👌👍👍🎤
    I like this song

  • @ashwinijain8250
    @ashwinijain8250 Před rokem

    🙏🙏🙏🌹👌👌

  • @user-pn9ji4kj1h
    @user-pn9ji4kj1h Před 4 měsíci

    Om Namah Shivaya 🙏🙏🙏🙏🙏

  • @sachingolageri7090
    @sachingolageri7090 Před 2 lety

    Thanks ri tumba tumba sweet aagide. Naanu ತಾಯಿ ಯ ಹಾಡು ide tune ಮೇಲೆ ಬರೆದಿರುವೆ. Nimma ಕಂಠ ಸಿರಿಯಲ್ಲಿ ಕೇಳಬೇಕು. ನೀವು ಹಾಡುವದಾದರೆ ಕಳುಹಿಸುವೆ...

  • @roopapattar7239
    @roopapattar7239 Před rokem

    ತುಂಬಾ ಚೆನ್ನಾಗಿ ಹಾಡಿದ್ದೀರಾ 👌👌

  • @sharanappashivaraj6239
    @sharanappashivaraj6239 Před rokem +1

    ಓಂ.ನಂ.ಶಿವ

  • @vishalaxipatil4618
    @vishalaxipatil4618 Před 2 lety

    🙏🙏🙏🙏🙏

  • @madhurahegde461
    @madhurahegde461 Před rokem

    ತುಂಬಾ ಸುಂದರವಾಗಿ ಹಾಡಿದ್ದೀರಾ 🤝🙏💐

  • @veenagowda7890
    @veenagowda7890 Před 3 lety +5

    Ninc song ❤🥰🥰🥰🥰🥰🥰🥰🥰🥰🥰🥰🥰

  • @karthikba5017
    @karthikba5017 Před rokem

    🙏🙏🙏🙏🙏❤️

  • @shivkumarswamy4881
    @shivkumarswamy4881 Před 2 lety

    ತುಂಬಾ ಚನ್ನಾಗಿ ಹಾಡಿದ್ದೀರಾ

  • @shankarahs139
    @shankarahs139 Před 3 lety

    ಸೂಪರ್ ಸೂಪರ್ akka

  • @sirigowdchandakala1952

    Chandrakala. Goodmam

  • @thyagarajasm2706
    @thyagarajasm2706 Před rokem

    ತುಂಬಾ ಸುಮಧುರವಾಗಿ ‌ಹಾಡಿದ್ದೀರಿ ಮೇಡಂ.ನಾನು ಸಹ ಈ ಹಾಡನ್ನು ನಿಮ್ಮಿಂದ ಕಲಿತುಕೊಂಡೆ.ನಿಮ್ಮ ಈ ಸೇವೆ ಹೀಗೆ ಮುಂದುವರಿಯಲಿ.🙏🙏💐💐

  • @lohitkamble6580
    @lohitkamble6580 Před 2 lety

    ಸೂಪರ್ 👌

  • @vidyahegde7739
    @vidyahegde7739 Před 3 lety +1

    V nice song sowmya navare 🙏

  • @Ethnic_Handicrafts
    @Ethnic_Handicrafts Před 2 lety

    ತುಂಬಾ ಚೆನ್ನಾಗಿದೆ ಹಾಡು

  • @padmabelavadi5809
    @padmabelavadi5809 Před 3 lety +2

    Madam song is nice thanks for sharing

  • @lankegowda6356
    @lankegowda6356 Před 2 měsíci

    Idu thumbaa chennaagide thanks amma

  • @devikaputtanna3340
    @devikaputtanna3340 Před rokem +1

    ಆರತಿ ಹಾಡು ನಿಮ್ಮಿಂದ ಕಲಿದ್ದಿದೆವೆ ನಿಮಗೆ ಧನ್ಯವಾದಗಳು

  • @lakshmibali2295
    @lakshmibali2295 Před rokem

    Super song medama 🙏🙏

  • @chakravartisulibelispeachJanth

    ದಯಾ ಮಯಾ ಗುರು ಕರುಣಾಮಯಾ 🙏🙏🙏🙏🙏 haadanu haadi akkaa

  • @user-op8kn4jv8i
    @user-op8kn4jv8i Před 6 měsíci

    Thumba. Super

  • @sunithasunisunithasuni526

    ಸೂಪರ್ ಸೂಪರ್ ಸೂಪರ್ ಹಾಡು

  • @akkaamma1316
    @akkaamma1316 Před rokem

    Tamba chennagide naanu kalsthini namaste

  • @neela.y.poojar5615
    @neela.y.poojar5615 Před 2 lety

    Tq Medam👍

  • @SheelsSpiceOfLife
    @SheelsSpiceOfLife Před 3 lety +15

    Very nice power full song, Sowmya 👍ಅಷ್ಟೇ ಚೆನ್ನಾಗಿ ಹಾಡಿದೆಯಮ್ಮಾ, ಕೇಳಿ ಸಂತೋಷವಾಯಿತು.ತುಂಬಾ ಅರ್ಥ ಗರ್ಭಿತವಾದ ಹಾಡು.ಜೀವನದ ಪರಾಕಾಷ್ಟೆ ಯನ್ನು ತಲುಪುವ ಅನುಭವದ ಸಿರಿಯೇ ಹಾಡಿನಲ್ಲಿ ಅಡಗಿದೆ.ಹಾಡನ್ನು ಬರೆದವರಿಗೂ ,ಹಾಡಿನ ಧಾಟಿ ಹೇಳಿಕೊಟ್ಟವರಿಗೂ , ಸುಶ್ರಾವ್ಯವಾಗಿ ಹಾಡಿದ ನಿನಗೂ ಅನಂತಾನಂತ ಧನ್ಯವಾದಗಳು.🙏👍👏👏

    • @gbdbghan4133
      @gbdbghan4133 Před 3 lety

      Panduraganabajane

    • @revathi4310
      @revathi4310 Před rokem

      ತುಂಬಾ ಚೆನ್ನಾಗಿ haaduthiri kéltha ಇರಬೇಕು ಅನ್ಸುತ್ತೆ

    • @seetharampoojary5393
      @seetharampoojary5393 Před rokem

      ತುಂಬಾಸಂತೋಷದಹಾಡು
      ಬಾರೀಕುಶಿಯಹಾಡು
      Thanks sowmyakka

  • @pushparokade3494
    @pushparokade3494 Před 3 lety +2

    Tumba chennagide hadu thank you madam 🙏

  • @shrivathsasr5691
    @shrivathsasr5691 Před 3 lety +1

    Thank uverymuchforthegreatfulsong

  • @yashodhanarayanakar1549
    @yashodhanarayanakar1549 Před rokem +1

    Namste mdm super mdm

  • @SriPrasannaGuruji
    @SriPrasannaGuruji Před 3 lety +1

    Super super super.very good meaning.and very difficult to digest.

  • @user-zn6wy2in6x
    @user-zn6wy2in6x Před rokem

    Super song mam❤

  • @bharatmudakannavar5647

    🎉

  • @bhartimanigaji478
    @bhartimanigaji478 Před 3 lety

    ಸೂಪರ್ ಸಾಂಗ್

  • @shobhahm3936
    @shobhahm3936 Před 3 lety +1

    Thank you very much mam,and happy shivratri 🙏

  • @madhumohankumar6144
    @madhumohankumar6144 Před 3 lety +1

    Super song.

  • @satishpoojari2689
    @satishpoojari2689 Před 3 lety +1

    Super 🙏🙏🙏

  • @dhanarajmetri5844
    @dhanarajmetri5844 Před 3 lety

    Super ree akka..