Dayamaya Guru Karunamaya (ದಯಾಮಯ ಗುರು ಕರುಣಾಮಯ)

Sdílet
Vložit
  • čas přidán 26. 03. 2020
  • ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಪರಮಸ್ವರೂಪನು ತಾನಂತೆ ಅರಿಯಲು ಭಕ್ತಿಯು ಬೇಕಂತೆ (x2)
    ವಲಿದರೆ ಪಾವನನವನಂತೆ ಸಂಸಾರದ ಭಯ ಅವಗಿಲಂತೆ (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಗುರುವಿಗೆ ಸಮನಾರಿಲಂತೆ ಗಿರೂಪಾದವ ನಂಬಿರಬೇಕಂತೇ (x2)
    ಧೃಢತೆಯು ತನಗಿರಬೇಕಂತೆ ದ್ರಿತಿಗೆಡದೆ ತಾನಿರಬೇಕಂತೆ (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಪಾಪಿಗೆ ತಾಬಹು ದೂರಂತೆ ದುರ್ಮಾರ್ಗಿಗೆ ಕಾಣನು ಗುರುವಂತೆ (x2)
    ಕುಟಿಲರಿಗ ವಲಿಯನು ತಾನಂತೆ ಪುಹಕಿಗೆ ಎಂದೂ ಸಿಗನಂತೆ (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಜ್ಞಾನವೇ ತನುಸಿರು ಆಗಿಹುದು ಉಸುರಲು ಪಾವನವಾಗುವುದು (x2)
    ಸೇವೆಯೇ ಸಾಧನೆಯಗಿಹುದು ಗುರುಕರುಣೆಯೆ ಧನ್ಯನ ಮಾಡುವುದು (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಶರಣಾಗತರನು ಕಾಯುವನು ಪರಾಮನಂದವ ನುಡಿಸುವನು (x2)
    ನಿಜಭಕ್ತಿಗೆ ಗುರು ತಲೆಬಾಗುವನು ಭವಚಲದಿಯ ದಾಂತಿಸಿ ಕಾಯುವನು (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ x(2)
    ನಾನಿಯೆಂಬುದ ನಳಿಯಂದ ಮದಮತ್ಸರಗಳ ನೀ ಸುಡುಯೆಂದ (x2)
    ದುರುಳರೀಗೆ ನಾ ದೂರ್ಯೆಂದ ದುರಹಂಕಾರಿಗೆ ತಾ ಸಿಗನೆಂದ (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಸದ್ಗುರುದ್ವರೇವುದು ದುರ್ಲಭವು ದೊರೆತರೆ ಜನ್ಮವು ಪಾವನ್ನವು (x2)
    ಸಾರುತಲರಿವವು ಶಾಸ್ತ್ರಗಳು ಗುರುಪರಮೇಶ್ವನು ಹಹುದೆಂದು (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಆಚುತ ಅನಂತ ಶ್ರೀಗುರುವು ಚಿನ್ಮಯ ಚಿತ್ರಣ ನಿಗುರುವೇ (x2)
    ಗುರುಕನ್ಯೇಶ್ವರ ಬಾ ಗುರುವೇ ಕರ ಜೋಡಿಸಿ ನಾ ಶಿರ ಬಾಗಿರುವೆ (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ x(2)
    ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ

Komentáře • 1,5K

  • @parvathichikkadevaraja1837

    ಗುರುವಿನ ಈ ಗೀತೆಯನ್ನು ಕಣ್ಮುಚ್ಚಿ ಕೇಳುತ್ತಿದ್ದರೆ ಮನಸ್ಸಿಗೆ ಹೇಳಲಾಗದ ಆತ್ಮಾನಂದ ಭಾವ ತುಂಬಿ ಬರುತ್ತದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಭಕ್ತಿ ಭಾವದಲ್ಲಿ ಮಿಂದೇಳಿಸುವಂತಿದೆ🙏🙏🙏

  • @ishvarsaathuaa
    @ishvarsaathuaa Před rokem +7

    जगत् पितामहा श्री ब्रह्मा विष्णु महेश अंशवतार गुरु दत्तात्रेयजी ब्रह्मा पुत्र ऋषिपिता अत्रीजी व माता अनुसूया के पुत्र ब्राह्मण कुल की जय हो 🙏

  • @veerabhadrappagouda1474

    ಭಕ್ತಿ ಗೀತೆ ತುಂಬಾ ಅದ್ಭುತ ವಾಗಿ ಹಾಡಿ ದ್ದಾರೆ ಧನ್ಯವಾದಗಳು.

  • @user-on3yd3mq4c
    @user-on3yd3mq4c Před 15 dny

    Akkalkotti shree Swami samartha Jai Jai Swami samartha

  • @Streams_of_Dreams136
    @Streams_of_Dreams136 Před rokem +21

    ಓಂ ಶ್ರೀ ಗುರು ದತ್ತಾತ್ರೇಯ ನಮೋ ನಮಃ
    ಕತ್ತಲೆಯಿಂದ ಬೆಳಕಿನೆಡೆಗೆ ನನ್ನನ್ನು ಕರೆದುಕೊಂಡು ಬಂದ ನನ್ನ ಮಹಾ ಗುರು

  • @user-on3yd3mq4c
    @user-on3yd3mq4c Před měsícem +9

    ಅವದೂತ ಚಿಂತನ shree ಗುರುದೇವದತ್ತ. ನನ ತಡೆಹಿಡಿದ ಎಲ್ಲಾ ಕೆಲಸಗಳು ಆದಷ್ಟು ಬೇಗಾ ಆಗಲಿ ದಯತೋರುದೇವಾ,🙏🙏🙏🙏🙏

  • @veerabhadrappagouda1474

    ಜೈ ಶ್ರೀ ಗುರುದೇವ ದತ್ತ ಜೈ.

  • @narayanachinnappa4889
    @narayanachinnappa4889 Před měsícem

    ಓಂ ಗುರುದೇವ ಕಪ್ಪಾಡು ಸ್ವಾಮಿ 🙏🙏🙏🙏

  • @letitbe1168
    @letitbe1168 Před 2 měsíci +5

    ಗುರುವಿನ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ಚಿಂತೆ, ನಿದ್ದೆ ಇಲ್ಲದವರು ಕೇಳಿದರೆ ಸ್ವರ್ಗದಂತ ನಿದ್ದೆ ಸಿಗುತ್ತೆ.

  • @dattacharita3888
    @dattacharita3888 Před 2 lety +11

    🙏☀️🌹💮 ಅನಂತ ಕೋಟಿ ಬ್ರಹ್ಮಾಂಡ ನಾಯಕ ರಾಜಾಧಿ ರಾಜ ಯೋಗಿರಾಜಾ ಪರಬ್ರಹ್ಮ ಸಚ್ಚಿದಾನಂದ ಸದ್ಗುರು ಪೂರ್ಣ ದತ್ತಾವತಾರಿ ಅಕ್ಕಲಕೋಟ ನಿವಾಸಿ ಸ್ವಾಮಿ ಸಮರ್ಥ ಮಹಾರಾಜ್ ಕೀ ಜೈ 🙏🙏
    ದಿಗಂಬರ ದಿಗಂಬರ ಶ್ರೀ ಪಾದ ವಲ್ಲಭ ದಿಗಂಬರ 💮🌹☀️🙏🙏🙏

  • @gorantalasraddanand1771
    @gorantalasraddanand1771 Před 6 měsíci

    नमः

  • @dilipkumaurdilipkumaur9782
    @dilipkumaurdilipkumaur9782 Před měsícem

    ಶ್ರೀ ಗುರು ದತ್ತಾತ್ರೇಯ ಸ್ವಾಮಿ

  • @shailajahs6427
    @shailajahs6427 Před 2 lety +11

    ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೆ ಶ್ರೀ ಗುರುವೇ ನಮಃ ನಿಮ್ಮ ಪಾದಕ್ಕೆ ದೀರ್ಘದಂಡ ನಮಸ್ಕಾರಗಳು 👣👣👏👏👏 ನಮ್ಮೆಲ್ಲರನ್ನು ಆಯುರಾರೋಗ್ಯ ಕೊಟ್ಟು ರಕ್ಷಿಸಿರಿ ಎಂದು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ 💐💐⛳⛳

  • @ravinandanbn7258
    @ravinandanbn7258 Před 3 měsíci +4

    ಓಂ ಗುರು ದತ್ತ ಗುರುವೇ ನಮಃ

  • @shrishailmadhgyal5874
    @shrishailmadhgyal5874 Před 14 dny

    Jai. Shri. Gurudev. Datt

  • @pramilaambi711
    @pramilaambi711 Před 22 dny

    ಗುರು ವಿಗೆ 🙏🙏❤🙏🙏👌

  • @pralhadpatil4208
    @pralhadpatil4208 Před 5 měsíci +3

    श्री गुरुदेव दत्त श्री गुरुदेव दत्त श्री गुरुदेव दत्त श्री गुरुदेव दत्त श्री गुरुदेव दत्त 🌷🌺🙏🥀🌷🙏 कोल्हापूर

  • @vidyamiskin1226
    @vidyamiskin1226 Před 9 měsíci +16

    ಓಂ ನಮೋ ಗುರುದೇವ ದಾತ್ತಾತ್ರೆಯ ನಮಃ🌹🙏🙏

  • @Manjunath-ge4oy
    @Manjunath-ge4oy Před 28 dny +1

    Guru Brahma guru Vishnu guru deva Maheshwara❤

  • @Anantharamulu.
    @Anantharamulu. Před rokem +10

    ఓం శ్రీ గురుభ్యోనమః గురువు గారి పాదపద్మములకు ప్రణామములు అలాగే పాడిన వారి పాదములకు నా హృదయపూర్వక నమస్కారములు వీనులకు విందు మనసుకు మనోహరమై మహదానందం ఈ మధుర గానం🙇‍♀️🙇‍♀️🙇‍♀️🙇‍♀️🙇‍♀️

  • @pradeeppradeep5641
    @pradeeppradeep5641 Před rokem +21

    ಓಂ ಶ್ರೀ ದತ್ತಾತ್ರೇಯ ಸ್ವಾಮಿ ನಮಃ 🕉🕉🕉

    • @ramansharma-en6ro
      @ramansharma-en6ro Před rokem +1

      🙏🙏🙏🙏🙏🕉🕉🕉🕉🕉💚💙💛🧡🖤❤💝😌💜💚🕉🙏

  • @sriharshavardhangomatam8742

    Excellent bhakti song... Though iam Telugu i like this song much... Lyrics are also great.. Jai Kannada.. Jai Jai Guruddata Prabhoo 🙏🙏

  • @siddarajuk3166
    @siddarajuk3166 Před měsícem

    ಓಂ ನಮಃ ಗುರುಭ್ಯೋ ನಮಃ ಹರಿ ಓಂ

  • @indiresh6615
    @indiresh6615 Před 6 měsíci +1

    Gurufev...Datta..Bhva.rog.nivark.chinta.prehark..shreeguru.dattatry.INDIRESHKUMARKULKARNI.

  • @premgirigoswami3337
    @premgirigoswami3337 Před 5 měsíci +3

    ॐ नमो भगवते श्री ब्रह्मा, विष्णु, सदाशिव त्रि देव एक रूप,महासती माता अनुशुया नंदन,गढ़गिगनार सोनशिखरे आसन तपत,ध्यान साधना,विराजत श्री श्री 10008 श्री गुरुद्तात्रेय नमो नमः।। ॐ हर हर महादेव शिव गौरी शंकराय नमः।। प्रेम गिरी गोस्वामी बागोरिया भोपालगढ़ जोधपुर राजस्थान ❤❤

  • @pramodagc851
    @pramodagc851 Před 2 lety +11

    ಓಂ ಶ್ರೀ ಗುರು ದತ್ತಾತ್ರೇಯ ನಮಃ. ಈ ಹಾಡನ್ನು ಕೇಳಿ ನಮ್ಮ ಮನಸ್ಸು ಸಂತೋಷದಿಂದ ಪಾವನವಾಯಿತು. ತುಂಬಾ ಚೆನ್ನಾಗಿದೆ. 👌👌🤝👍👍🙏💮🙏💮🙏

    • @sunilhugar3477
      @sunilhugar3477 Před 2 lety

      Nanag cholo illa 😥😑😑😪😪😪😴😴😢😢😢🙄🙄🙄😓😓

    • @annapurnahosmath6044
      @annapurnahosmath6044 Před rokem

      Pvbnm

    • @BasuHarti
      @BasuHarti Před měsícem

      By TT😂😂🎉😢😢🎉😢😮😅​@@sunilhugar3477hi de❤😂😂

  • @saraswathiguptasaraswathig1183

    Nice song. Nice lyriics

  • @shivammagshivammag6711
    @shivammagshivammag6711 Před 28 dny +1

    ತಂದೆ, ಪರಮೇಶ್ವರ ನಮ್ಮ, ಎಲ್ಲಾ, ಆಶೆಗಳನ್ನು, ಈಡೇರಿಸು, ತಂದೆ,,

  • @ramamurthym4745
    @ramamurthym4745 Před 2 lety +11

    Manasa Bhajare Guru Charanam!ThanQ for the meaningful melodius song!Sairam

    • @veenasathish638
      @veenasathish638 Před 2 lety +2

      ಓಂ ಶ್ರೀ ದತ್ತಜಯ ದತ್ತಜಯ

  • @shwethasshwethas6557
    @shwethasshwethas6557 Před 2 lety +13

    Guru brahma... Guru vishnu... Gurudevo Maheshwaraha... Guru sakshath para brahma thasmaishri guruve namaha 🙏🙏💐💐💐

  • @prakashsg9524
    @prakashsg9524 Před dnem

    Om Namaha Sri Guru Dattatreya

  • @GurunathPatil-lh9gx
    @GurunathPatil-lh9gx Před 3 měsíci +1

    Om sru Guru dattatreya Swamy a namaha

  • @chandrashekarpv6067
    @chandrashekarpv6067 Před 2 lety +7

    ಈ ಭಕ್ತಿ ಗೀತೆ ಕೇಳಿದರೆ ನಿಮ್ಮಲ್ಲಿ ಭಕ್ತಿ ಹೆಚ್ಚಾಗುತ್ತಾ ಹೋಗುತ್ತದೆ..... ಅತ್ಯದ್ಭುತವಾಗಿದೆ... 🙏🌺🌷🌹

  • @omkarkadur1641
    @omkarkadur1641 Před rokem +50

    🙏ಇದುವರೆಗೂ ಕೊಟ್ಟಿರುವಂತ ಎಲ್ಲಾ ಪಲಗಳಿಗಳಿಗೂ ನನ್ನ ಆತ್ಮಕ್ಕೆ ಹತ್ತಿರ ಇರುವ ದತ್ತಾತ್ರೇಯ ರಿ ಗೆ ನನ್ನ ಧನ್ಯವಾದಗಳು 🌹

  • @rajeshwaribhat8856
    @rajeshwaribhat8856 Před 3 měsíci

    ಶ್ರೀ ಗುರುಭ್ಯೋ ನಮಃ 🙏🙏

  • @basumetri6839
    @basumetri6839 Před měsícem

    ಓಂ ಶ್ರೀ ದತತ್ರಾಯ ನಮಃ

  • @Streams_of_Dreams136
    @Streams_of_Dreams136 Před rokem +10

    ಈ ಹಾಡಿನ ಮೂಲಕ ಗುರುವಿನ ದಿವ್ಯ ಸಾನಿಧ್ಯಕ್ಕೆ ನನ್ನ ನ್ನು ಕರೆದೊಯ್ಯುತ್ತಿರುವ ನಿಮಗೆ ಅನಂತಾನಂತ ಧನ್ಯವಾದಗಳು

  • @user-vb1nh6rn6j
    @user-vb1nh6rn6j Před 10 měsíci +3

    🙏🙏🙏 ಓಂ ಶ್ರೀ ಗುರುವೇ ಶ್ರೀ ಶ್ರೀ ಕೃಷ್ಣಾನಂದ ಗುರುದೇವ ದತ್ತ ನಮಃ

  • @pushpavatibulbule7764
    @pushpavatibulbule7764 Před 2 měsíci +1

    ಗುರುಗಳು ಆಶೀರ್ವಾದದ ಸದಾ ನಮ್ಮ ಕುಟುಂಬದ ಮೇಲೆ ಇರೋ ಹಾಗೆ ಕರುಣಿಸು ಎಂದು ಬೇಡಿಕೊಳ್ಳುತ್ತೇನೆ

  • @jayaramv223
    @jayaramv223 Před rokem

    ಓಂ ಶ್ರೀ ಗುರು ದತ್ತಾತ್ರೇಯ ನಮಃ

  • @jakkampudisnmurty2706
    @jakkampudisnmurty2706 Před rokem +13

    Jai guru datta 🙏🙏🙏🙏🙏💐
    Daya Maya 🙏🙏🙏🌻🌻🌻🌻
    Karuna Maya 🙏🙏🙏💐💐💐
    Jai Sri Garu datta 🙏🙏🙏🙏

  • @sushmaw7476
    @sushmaw7476 Před rokem +9

    Shri guru dev datt,, maharaj ki jai 🙏🙏🌺🌺🌺🙏

  • @pushpavathipushpa3736
    @pushpavathipushpa3736 Před 6 měsíci

    E song nanage thumba ishta aithu very very thanks

  • @user-mp1bo3or6q
    @user-mp1bo3or6q Před rokem +2

    ಓಂ ನಮೋ ಶ್ರೀ ಗುರು ದತ್ತಾ ತ್ರೆಯಾ ಸ್ವಾಮಿ ನಿಮ್ಮ ಪಾದಕ್ಕೆ ಕೋಟಿ ನಮನಗಳು ತಂದೆ 🕉️🕉️🕉️🕉️🕉️🌹🌹🌹🌹🌹🙏🙏🙏🙏🙏

  • @bajarangi1283
    @bajarangi1283 Před rokem +7

    ಶ್ರೀ ಗುರು ದತ್ತಾತ್ರೇಯ ಸ್ವಾಮಿ ಪಾದಕ್ಕೆ ನಮಸ್ಕಾರಗಳು

  • @chidanandat6328
    @chidanandat6328 Před 2 lety +17

    🙏🥰🥰🥰 ಸುಖಿನೋ ಜಯಾನೋ ಭವಂತೋ..🙏🥰🥰🥰
    ಓಂ ನಮಃ ಶ್ರೀ ಗುರುದೇವಾ ನಮಹ 🥰🥰🥰🙏... 🌺🌺🌺

  • @nagoraobongane9450
    @nagoraobongane9450 Před rokem

    Good morning Radhe Radhe Wan Mastura

  • @RaviKiran-iq5bm
    @RaviKiran-iq5bm Před 18 dny

    Wonderful song 🙏🙏🙏❤️❤️

  • @subramanyajr7304
    @subramanyajr7304 Před rokem +11

    ಓಂ ಜೈ ಗುರುದೇವ ದತ್ತಾತ್ರೇಯ ನಮೋ
    ನಮಃ 🙏🌹🙏🌹🙏🌹🙏🌹🙏🌹

  • @kumarkskumara1586
    @kumarkskumara1586 Před 2 lety +11

    ಓಂ ನಮಂ ಶೀ ಶ್ರೀ ಶ್ರೀ ಮಂಜುನಾಥಸ್ವಾಮಿ. ನಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ತಂದೆ ಓಂ ನಮಂಶಿವಾಯ🙏🙏🙏🙏🙏🌹🌹🌹🌹🌹💐💐💐💐💐

  • @Manjunath-ge4oy
    @Manjunath-ge4oy Před 11 dny +1

    Om shree dattatreya namaha ♥️

  • @BsVenkatesh-xs9jc
    @BsVenkatesh-xs9jc Před 3 měsíci

    SUPER BHAJANE

  • @maheshchawhan4255
    @maheshchawhan4255 Před 3 lety +12

    ಓಂ ಶ್ರೀ ಗುರು ದತ್ತ 🌹🙏🙏🌹

  • @raghubairapur1701
    @raghubairapur1701 Před 2 lety +12

    🙏ಜೈ ಗುರುದೇವ ದತ್ತ 🙏

  • @gangashankar2156
    @gangashankar2156 Před 5 měsíci +2

    Thumba chennagi hadidaru Manassige santhosha Vaithu brother
    Sarina brother

    • @kantharajhb6364
      @kantharajhb6364 Před měsícem

      Bbbnbbb b bbbbbb bbbbbm bb. B b Bvhnebbbbvbnbv bbbb bbbh bbbbb bb vbbbv vbj v be. Vbz bvnb. Bvbr. hbbbbb bd nbbbh nbbbbfbnbbbbh. Vbbbhb bbb b b vhbbbvb bv b vbnvbbv bbvvbbb bbbvb bbbbbvjnbbnbbbbbbmbv j bvbbb b bbmnb vbnbv nb nbb bbb vbbbnvbbb n bb b h. Vbvn bb bbbbbbb vbbbhb b bb bbbbbbbbbbnvbbb. Vb b. Bbbv bnb. Bvbb bb bb bvb b bb bvbbbbnf bbbbb bb bvbnbb bbbbbb. B bb bvbbbbbbnnbnbn bbbb b b

  • @shirram2700
    @shirram2700 Před 11 měsíci +2

    Psk गुरुदेव दत्ता🙏🙏

  • @akshatasiri9748
    @akshatasiri9748 Před rokem +16

    I'm very happy to listening this beautiful devotional song ❤️🙏Thank you giving this song to us🙏🙏🙏

  • @vaijayanthibhujle7410
    @vaijayanthibhujle7410 Před rokem +4

    🙏🙏koti koti pranamagalu jai jai shree Gurdevatta krapa karo deva jai jai jai🙏🙏🙏

  • @user-tv9fn5ft3s
    @user-tv9fn5ft3s Před měsícem

    श्री देवदत्त सद्गुरु भगवंत

  • @shakunthalanagaraj3878
    @shakunthalanagaraj3878 Před 3 měsíci +1

    , ನಾನು ನನ್ನ ಕನ್ನಡ ಹಾಡನ್ನು ಶಾಂತವಾಗಿ ಕೇಳುತ ಮೌನ ಅಚ್ರ್ಸುತೆನೆ ಜಾಯ್ ಗುರುದೇವ

  • @narayanyamakanmardi4712
    @narayanyamakanmardi4712 Před 3 lety +8

    ಗುರುಗಳಿಗೆ ಅನಂತ ನಮಸ್ಕಾರಗಳು ಇಂತಹ ಹಾಡುಗಳನ್ನು ಕೇಳುವುದರಿಂದ ಭಕ್ತಿಯು ವೃದ್ಧಿಸುತ್ತದೆ

  • @sbk3429
    @sbk3429 Před rokem +11

    Hari om Tatsat jai guru datta 🚩🙏

  • @ManjuNatha-yb4nl
    @ManjuNatha-yb4nl Před 2 měsíci

    Sri..guru..datta..Jai..guru..fatta

  • @hemalatadesai8776
    @hemalatadesai8776 Před rokem +11

    Beautiful. Sri Guru Dev Datt. Dayamaya guru karunamaya 🙏🙏🙏🙏

  • @Manjunath-ge4oy
    @Manjunath-ge4oy Před měsícem +1

    Jai guru deva datta❤

  • @user-it2js4bo8l
    @user-it2js4bo8l Před 4 měsíci

    ದಿಗಂಬರಾ ದಿಗಂಬರಾ ಶ್ರೀ ಪಾದ ವಲ್ಲಬ ದಿಗಂಬರಾ

  • @bhagyabsbhagyabs4240
    @bhagyabsbhagyabs4240 Před rokem +19

    Guru Brahma Guru Vishnu Guru devo Maheswaraha 🙏🙏🙏🌹🌹🌹🤗🤗🤗👌👌👌❤❤❤🎉🎉🎉💐💐💐

    • @msfa2556
      @msfa2556 Před 6 měsíci

      มเหศวรคืออะไรตอบมาซิ😅😅😅

    • @msfa2556
      @msfa2556 Před 6 měsíci

      พระพรมกับพระวิศณุคือใครแล้วใครสูงสุดตอบทีละข้อ

  • @sagararjunwad3962
    @sagararjunwad3962 Před 3 lety +52

    ಹರ ಮುನಿದರೇ ಗುರು ಕಾಯುವನು
    ಗುರು ಮುನಿದರೇ ಹರ ಕಾಯಲಾರನು
    "ಗುರುವೇ ನಮಃ"

  • @paranm.shunyataa
    @paranm.shunyataa Před rokem +1

    नमः शिवाय ॐ नमः दत्तात्रेय ॐ नमः दत्तात्रेय

  • @hampareddy1335
    @hampareddy1335 Před 5 měsíci

    Jai SreeGuruDhatthatreya ya Namaha 🌼🌺🏵🌸🌹🍎🍇🍊🍍🍒🥥🥥🙏🏻🙏🏻🙏🏻🙏🏻🙏🏻

  • @lokanatharajanna1975
    @lokanatharajanna1975 Před 2 lety +12

    Om Sree. Guru Dattatheya. Sree. Paada Sree Vallabha. Sree. Nrusimha Saraswati guru vee namah 💚💚💚🙏🙏🙏

    • @msfa2556
      @msfa2556 Před 6 měsíci

      แปลแล้วไม่รู้เรื่องพรามณ์กับเจ้าชายสิทธัตถะใครสูงกว่ากันตอบเรามาซิเราไทยแลนด์

  • @anishvishwakarma7133
    @anishvishwakarma7133 Před rokem +7

    Har Har mahadev ji ki jai bhagwaan Sree Vishnu ji ki jai bhagwaan Sree Ganesh ji ki jai bhagwaan Sree

  • @swamyvmmadivalaswamyvmmadi1856

    ನಾನು ಸೂರ್ಯ ಮಾಡಿತಾಇರು ಶ್ರೀನಿವಾಸ್ ಕೆಲಸ ಹಾಗುವಂತೆ ಮಾಡಿ ಗುರುಗಳೇ

  • @rathnakarnayak2729
    @rathnakarnayak2729 Před rokem

    ಸೂಪರ್

  • @siddubangadi6382
    @siddubangadi6382 Před 3 lety +68

    ನನ್ನ ಶ್ರೀ ಮತಿ ಹೆರಿಗೆ ಸುಖ ಮಯವಾಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ

  • @kiran27654
    @kiran27654 Před 2 lety +12

    🙏💐ಜೈ ಶ್ರೀ ಸದಾನಂದ ಬಾಬಾ 💐🙏 🙏💐Jai Gurudev Datta💐🙏

  • @rathnammakg6617
    @rathnammakg6617 Před 2 měsíci

    🌹Jia guruji👌

  • @pushpavathipushpa3736
    @pushpavathipushpa3736 Před 6 měsíci

    Sri guru dattatreya na ashirvada sada namma mele irali

  • @indarhosamani8370
    @indarhosamani8370 Před rokem +3

    Om Shree Jai GuruRaghavedraya Namaha 🙏🙏🌷🌷om

  • @tukaramm6085
    @tukaramm6085 Před 10 měsíci +5

    ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ 🌹🌹🌹🌹🌹🙏🙏🙏🙏🙏

    • @msfa2556
      @msfa2556 Před 6 měsíci

      พระพรมพระวิศณุ ครุทมเหศวรคืออะไรตอบมาซื

  • @jagathjagan2361
    @jagathjagan2361 Před měsícem

    🕉️ om Sri gurubyo namaha 🌺 Om Sri uma maieshwara ye namah 🌹 Om Sri Lakshmi narayane namah 🌹 Om Sri guru dattatreya swamy ye namo namah ❤...🌺👏🙏🙏🙏

  • @Smartbanjar
    @Smartbanjar Před 5 měsíci

    ಇದುವರೆಗೂ ನಿನ್ನ ಸನ್ನಿಧಿಗೆ ಬಂದು ನಿನ್ನ ದರ್ಶನ ಮಾಡಿಲ್ಲ ಗುರುವೇ..❤ಆದರೆ ನಿನ್ನ ಬಗ್ಗೆ ನನ್ನ ಮನಸ್ಸಲ್ಲಿ ತುಂಬಾ ಪ್ರೀತಿ ಇದೆ ದೇವಾ.ನನ್ನ ಎಲ್ಲ ಕಷ್ಟ ದೂರ ಮಾಡಿ . ನನ್ನ ಒಳ್ಳೆ ಮಾರ್ಗ ದಲ್ಲಿ ಮುಂದೆ ನಡೆಸು.ಬಡವರಿಗೆ ಅನುಕೂಲ ಮಾಡಿ ಕೊಡುವ ಒಂದು ಕೆಲ್ಸ ಕೊಡು...ನಾನು ಇದ್ದಲ್ಲಿ ನಿನಗೆ ನೆನೆವೆ ತಂದೆ ಸಾಷ್ಟಾಂಗ ನಮಸ್ಕಾರ ಗುರುದೇವಾ.❤❤

  • @sathyendrabhushan7315
    @sathyendrabhushan7315 Před rokem +7

    Very beautiful Devotional song🙏🙏🙏🙏 Sairam

  • @chandrappagovindappa9529
    @chandrappagovindappa9529 Před rokem +29

    ಜೈ ಶ್ರೀ ಗುರುದೇವ ದತ್ತ ಜೈ ಶ್ರೀ ಗುರುದೇವ ದತ್ತ🙏🙏🙏🙏🙏🙏🙏🙏

  • @shekharrao9302
    @shekharrao9302 Před 21 dnem

    ಜೈ ಗುರುದೇವ

  • @dilipkumaurdilipkumaur9782
    @dilipkumaurdilipkumaur9782 Před 9 měsíci

    ಶ್ರೀ ಗುರು ದೇವ ದತ್ತ 🙏💐

  • @nellorevillagevlogs8160
    @nellorevillagevlogs8160 Před 6 měsíci +6

    Om guru Dattatreya Namah 🙏🌺🌺🙏

  • @rivmz1764
    @rivmz1764 Před rokem +10

    🙏🙏🙏 shri gurudev datta❤️

  • @anuradha4780
    @anuradha4780 Před 5 měsíci

    Jai shree Guru Deva ya namaha 🌹🙏🏻🌹🙏🏻🌹🙏🏻.

  • @shobhaaraballi272
    @shobhaaraballi272 Před rokem +13

    Very nice devotional song. I listen everyday, melodious song...🙏🙏🙏🙏🙏...Om Shree Gurudev datta....🙏🙏🙏🙏🙏

  • @KrishnaKishor-vx1tk
    @KrishnaKishor-vx1tk Před rokem +8

    ಶ್ರೀ ಗುರು ದೇವದತ್ತ 🙏🙏🙏👏👏👏

  • @indarhosamani8370
    @indarhosamani8370 Před 7 měsíci

    OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha OM Shree Jai Guru Dattaray Namaha

  • @diptimauzo2788
    @diptimauzo2788 Před 6 měsíci

    Karunamaie Trinetrya Guru sab par Daya karna Datta Gigambara Jai Sri Gurudev Dutt

  • @vijayalakshmirao6702
    @vijayalakshmirao6702 Před 2 lety +14

    So beautiful and devine.Never tired of listening.. KUDOS to the Sweet Singers. Thank you so much 💓 for sharing. Mesmerising lyrics

    • @veeranayak3111
      @veeranayak3111 Před 2 lety +1

      King George

    • @sroja8965
      @sroja8965 Před 2 lety

      P
      L1

    • @kavitaballari3635
      @kavitaballari3635 Před 2 lety

      ಜನು ಪಾವನವಾಗುತ್ತದೆ ,ಗುರು ಸ್ಮರಣೆ ಕೇಳಿದೊಡನೆ.

  • @shashikalaravindra5489
    @shashikalaravindra5489 Před rokem +11

    Super peaceful song 💐💐💐💐💐🙏🙏🙏🙏🙏🙏🙏🙏😊👣🙏

  • @SudhaSudha-hv1ee
    @SudhaSudha-hv1ee Před 8 měsíci +1

    Jai gurudatha deva

  • @naveenkumarnaveenkumarn7275
    @naveenkumarnaveenkumarn7275 Před 4 měsíci

    Hindhu darma athyantha pavitra vaadha darma ,guru bramha,guru Vishnu, guru devoooo ,,,,maheshawaraaaaaa ,,,,,hoomkaaraneeee doddadu,,

  • @devendrakr8009
    @devendrakr8009 Před 2 lety +7

    🙏🌹ದಯಮಾಯ, ಗುರುಗಳೇ ಕರುಣಾಮಯ, ಕರುಣಾಮಯ ಗುರುಗಳೇ ದಯಮಾಯ 👍👌🙏🌹

  • @subramaniajambunathan7643

    Gracious, peace giving Sri datta song .Tamil and Sanskrit wil enlighten more devotees
    Om Sai Ram

    • @sandhyagurung5945
      @sandhyagurung5945 Před 10 měsíci

      Om namo sai ram kotparnm🥀❤🥀❤🥀❤🥀🥀🧨🥀❤🥀❤🥀🙏🙏🙏🙏🙏

    • @msfa2556
      @msfa2556 Před 6 měsíci

      สันติภาพยังไงอัลเลาะไบเบิ้ลอัลรกุรอานคืออะไร

    • @msfa2556
      @msfa2556 Před 6 měsíci

      .สันติภาพคืออะไรคุณดูโลกซิยังไงตอบมาซิ

    • @msfa2556
      @msfa2556 Před 6 měsíci

      พระเยซูคืออะไรทำไม่พระองค์ถึงงงถูกตรึงบนไม้กางเขนตอบเหล็กกับไม้คุณเห็นมั้ยสารภ่าพบาปไม่มีทางลบความผิดได้พระพรมพระอินพระวิษณุคืออะไรคุณตอบมาทีละน่ามตอบยืนยงซิ

  • @MantayyaMatha-cw9xw
    @MantayyaMatha-cw9xw Před 2 měsíci

    Namaskar namaskar namaskar Om namah Shivay Om namah Shiva