NARAJANMA BANDAGA | DASARA PADA| SHRIKRISHNASTAMI | JAGADISH PUTTUR| PALLAVI SAMANVI RAI JANYA DIVYA

Sdílet
Vložit
  • čas přidán 5. 08. 2022
  • NARAJANMA BANDAGA NAALIGE IRUVAGA KRISHNA ENA BARADE
    LYRICS: PURANDARA DASARAPADA
    PRODUSER : SHRI NAVEEN MAVAJI & KAVYASHREE NAVEEN, BABY SAANVI MAVAJI. MAVAJI HOUSE. BAHRAIN.
    MUSIC DIRECTION :JAGADISH PUTTUR
    SINGER: JAGADISH PUTTUR
    FEMALE SINGERS : PALLAVI PRABHU MANGALORE
    SINGER :SAMANVI RAI PUTTURU
    SINGER:JANAYA PRASAD ANANTHADI
    SINGER:DIVYA NIDHI RAI
    SINGER:SAHITHYA ACHARYA PUTTUR
    DOP : ARUN RAI PUTTUR. NAAGESH TS KEMMAI.DHEERAJ BHAT.
    SPACIAL THANKS :DEEPAK RAI PAANAJE
    YT : SHISHIR RAI CHELYADKA
    EDIT: CHARAN ACHARAYA
    ತುಳನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಟಾನ ರಿ. ಅರ್ಪಿಸುವ
    ನಿರ್ಮಾಣ :
    *ಶ್ರೀ ನವೀನ್ ಮಾವಜಿ ಮತ್ತು ಕಾವ್ಯ ಶ್ರೀ ನವೀನ್*.
    ಬೇಬಿ ಸಾನ್ವಿ ಮಾವಜಿ. ಮಾವಜಿ ಮನೆ. ಬಹರೈನ್
    ಸಂಗೀತ ನಿರ್ದೇಶನ: ಜಗದೀಶ್ ಪುತ್ತೂರು
    ಗಾಯನ: ಜಗದೀಶ್ ಪುತ್ತೂರು
    ಗಾಯಕಿ ಪಲ್ಲವಿ ಪ್ರಭು ಮಂಗಳೂರು
    ಗಾಯಕಿ ಸಮನ್ವಿ ರೈ ಪುತ್ತೂರು
    ಗಾಯಕಿ ಜನ್ಯ ಪ್ರಸಾದ್ ಅನಂತಾಡಿ
    ಗಾಯಕಿ ದಿವ್ಯ ನಿಧಿ ರೈ
    ಗಾಯಕಿ ಸಾಹಿತ್ಯ ಆಚಾರ್ಯ
    ಸಾಹಿತ್ಯ:
    ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆ
    ಕೃಷ್ಣಾ ನ ನೆನೆದರೆ ಕಷ್ಟ ಒಂದಿಸ್ಟಿಲ್ಲ ಕೃಷ್ಣಾ ಎನಬಾರದೆ
    ಮಲಗಿದ್ದು ಮೈಮುರಿದೇಳುತ್ತಲೊಮ್ಮೆ ಶ್ರೀಕೃಷ್ಣಾ ಎನಬಾರದೆ
    ನಿತ್ಯ ಸುಳಿದಾಡುತ ಮನೆಯೊಳಗಾದರು ಕೃಷ್ಣಾ ಎನಬಾರದೆ
    ಸ್ನಾನ ಪಾನ ಜಪ ತಪಗಳ ಮಾಡುತ ಕೃಷ್ಣಾ ಎನಬಾರದೆ
    ಶಾಲ್ಯಾನ್ನ ಶಡರಸ ತಿಂದು ತೃಪ್ತನಾಗಿ ಕೃಷ್ಣಾ ಎನಬಾರದೆ
    ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣಾ ಎನಬಾರದೆ
    ಚೆಂದುಳ್ಳ ಹಾಸಿಗೆ ಮೆಲೆ ಕುಳಿತೊಮ್ಮೆ ಶ್ರೀಕೃಷ್ಣಾ ಎನಬಾರದೆ
    ಕಂದನ್ನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣಾ ಎನಬಾರದೆ
    ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಾ ಎನಬಾರದೆ
    ಮೇರೆ ತಪ್ಪಿ ಮಾತನಾಡುವಾಗ ಲೊಮ್ಮೆ ಕೃಷ್ಣಾ ಎನಬಾರದೆ
    ದಾರಿಯ ನಡೆವಾಗ ಭಾರವಹೊರುವಾಗ ಕೃಷ್ಣಾ ಎನಬಾರದೆ
    ಪರಿಹಾಸ್ಯದ ಮಾತನಾಡುತಲೊಮ್ಮೆ ಶ್ರೀಕೃಷ್ಣಾ ಎನಬಾರದೆ
    ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣಾ ಎನಬಾರದೆ
    ದುರಿತ ರಾಶಿ ಗಳನು ತರಿದು ಬಿಸಾಡುವ ಕೃಷ್ಣಾ ಎನಬಾರದೆ
    ಗರುಡ ವಾಹನ ನಮ್ಮ ಪುರಂದರ ವಿಠಲನ ಕೃಷ್ಣಾ ಎನಬಾರದೆ
    ಸಾಹಿತ್ಯ: ಪುರಂದರದಾಸರು
    #NARAJANMABANDAGANALIGEIRUVAGAKRISHANAENABAARADE
    #KRISHNASONGNEW
    #PUTTURJAGADISHACHARYANEWSONG
    #ASTAMISONG
    #KRISHNAKRUPEMAADO
    #SHRIKRISHNASONG
    #KRISHANABHAJANS
    #LOARDSHRIKRISHNASONG
    #UDUPIKRISHNASONG
    #UDUPIMUTTASONG
    #UDUPISHRIKRISHNA
    #GURUVAYURUSHRIKRISHNA
    #MADURASHRIKRISHNA
    #TULUNADAGAANAGANDARVASONG
    #JAGADISHPUTTUR
    #SAMANVIRAI
    #PALLAVIPRABHUMANGLORE
    #SAMANVIRAIPUTTUR
    #DIVAYANIDHIRAI
    #JANAYAPRASADANANATHADI
    #SAHITHYAACHARYA
    #HITSONGKRISHNA
    #MELODYSONGKRISHNA
    #GROUPSONGKRISHNA
    #KRISHNAENABAARADE
    #KRISHNAKRISHNAKRISHNA
    #ನರಜನ್ಮಬಂದಾಗನಾಲಿಗೆಇರುವಾಗಕೃಷ್ಣಎನಬಾರದೆ
    #ಹೊಸಕೃಷ್ಣದೇವರಭಕ್ತಿಗೀತೆ
    #ಕೃಷ್ಣಾಎನಬಾರದೆ
    #ಉಡುಪಿಕೃಷ್ಣ
    #PURANDARADAASARAPADA
    #NEWDASARAPADA
    #HITDAASASAHITHYA
    #PURANDARADAASARASAHITHYA
    #KRISHANAJANAMASTAMISONG
    #JAGADISHPUTTURMUSICLTEAM
    #JAGADISHPUTTURTEAM
    #PUTTURJAGADISHACHARYASONGS
    #JAGADISHPUTTURKRISHNASONGS
    #SHRIKRISHNAMELODYSONGS
    #KANNAKANNA
    #MUKUNDAMURARISONG
  • Hudba

Komentáře • 1,5K

  • @shivagurukn3552
    @shivagurukn3552 Před měsícem +12

    ಶ್ರೀ ಕೃಷ್ಣ ಪರಮಾತ್ಮ ನಮೋ ನಮಃ ಎಲ್ಲರಿಗೂ ಒಳ್ಳೆಯದಾಗಲಿ ಶುಭವಾಗಲಿ.❤️🕉️🙏🪔🔔🌷🌹🌼🌻🌺🏵️🌸👍👏👌 ತುಂಬಾ ಚೆನ್ನಾಗಿ ಹಾಡಿದ್ದೀರಿ. ಹೀಗೆ ಸಾಗುತ್ತಾ ಇರಲಿ ಸಂಗೀತದ ಪಯಣ.

  • @santoshkarimani56
    @santoshkarimani56 Před měsícem +11

    ನನ್ನ ಆರಾಧ್ಯ ದೈವ ಶ್ರೀ ಕೃಷ್ಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಹಾಡು ಮನಸ್ಸು ತುಂಬಾ ಹಗುರವಾಯಿತು ❤

  • @user-hu9wi8bn5b
    @user-hu9wi8bn5b Před 23 dny +2

    ಹಲೋ ಮೇಡಂ ನೀವು ತುಂಬಾ ಚೆನ್ನಾಗಿ ಹಾಡಿರಿ

  • @abhinav.vgrade_1b352
    @abhinav.vgrade_1b352 Před rokem +2

    ಅಣ್ಣ ತುಂಬಾ ಸೊಗಸಾಗಿ ಮೂಡಿ ಬಂದಿದೆ.

  • @sca_creation8278
    @sca_creation8278 Před rokem +23

    ಅದ್ಬುತವಾಗಿ ಮೂಡಿಬಂದಿದೆ .... ಬೇರೆ ಏನು ಹೇಳಲಿ.... ಮುಂದೆಯೂ ನಿಮ್ಮ ಹಾಡಿಗೆ ಕಾತುರ ಅಷ್ಟೆ

  • @revathinaik3909
    @revathinaik3909 Před rokem +4

    100 ಬಾರಿ ಕೇಳಿದರೂ ಇನ್ನೂ ಕೇಳುವ ಹಾಗಿದೆ ಸಂಗೀತ ಸಂಯೋಜನೆ .ನನ್ನ ದು ಒಂದು ಕೋರಿಕೆ sir ಕಮಲೆ ಕಮಲಾಲಾಯೇ ನಿಮ್ಮ ಸಂಗೀತ ಸಂಯೋಜನೆಯಲ್ಲಿ ಕೇಳಬೇಕು ಅನ್ನಿಸಿದೆ🥰🙏

  • @spmusicalkundapura8627
    @spmusicalkundapura8627 Před rokem +2

    ಸೂಪರ್ ......ತುಂಬಾ ತುಂಬಾ ಇಷ್ಟ ಆಯಿತು

  • @purnima.t3478
    @purnima.t3478 Před 8 měsíci +4

    ಹೂವಿನ ಜೊತೆಗೆ ನಾರು ಶ್ರೇಷ್ಠವಾಗುವಂತೆ ನಿಮ್ಮ ಗಾಯನದೊಂದಿಗೆ ನಾವು ಕೃಷ್ಣನ ಕೃಪೆ ಗೆ ಪಾತ್ರರಾದೆವು ಧನ್ಯವಾದಗಳು ನಿಮಗೆ. 🙏💐

  • @bhagyalakshmib.r1153
    @bhagyalakshmib.r1153 Před měsícem +3

    ತುಂಬಾ ತುಂಬಾ ಚನ್ನಾಗಿದೆ 👌🙏👏👏😊

  • @damodarshetty5131
    @damodarshetty5131 Před rokem +5

    Jai sri krishna

  • @vasudevaperaje341
    @vasudevaperaje341 Před rokem +1

    songs.voice.Super.sir

  • @kumarkarnataka7503
    @kumarkarnataka7503 Před rokem +9

    ❤️❤️ ತುಂಬಾ ತುಂಬಾ ಚೆನ್ನಾಗಿದೆ ❤️❤️

  • @Udayshankarhanchate
    @Udayshankarhanchate Před 9 měsíci +3

    मन शांत होते..ओम नारायण गोविंदा गोविंदा

  • @manjulabr7081
    @manjulabr7081 Před měsícem +5

    ನಿಮ್ಮ ಹಾಡು ಕೇಳುತ್ತಿದ್ದರೆ ಕೃಷ್ಣನೆಂಬ ಮುದ್ದು ಕಂದ ನಮ್ಮ ತೋಳಲ್ಲೇ ಇದ್ದಾನೆ ಎಂಬ ಭಾವ ನಮ್ಮ ಮನಸ್ಸಿನಲ್ಲಿ. ನಿಮ್ಮ ಹಾಡಿಗೆ ತುಂಬು ಹೃದಯದ ಧನ್ಯವಾದಗಳು.

  • @chandrappakcn8626
    @chandrappakcn8626 Před rokem +2

    ಓಂ ತತ್ಸತ್ ಶ್ರೀ ಕೃಷ್ಣ ಪರಬ್ರಹ್ಮಣೇ ನಮಃ ಓಂ ತತ್ಸತ್ ಶ್ರೀ ಕೃಷ್ಣ ಪರಬ್ರಹ್ಮಣಾರ್ಪಣಾಮಸ್ತು.

  • @basavarajnimbal9125
    @basavarajnimbal9125 Před rokem +2

    ಓಂ krishna ಕೃಷ್ಣ ಕೃಷ್ಣ ಕೃಷ್ಣ

  • @vedavathibirao4201
    @vedavathibirao4201 Před rokem +7

    ಬಹಳ ಚಂದವಾಗಿ ಸೊಗಸಾಗಿ ಭಕ್ತಿಯಿಂದ ಕೂಡಿದೆ ಅದ್ಬುತ gayana🙏🙏👌👌👌👍👍

  • @nareshkateel7280
    @nareshkateel7280 Před rokem +8

    That is Why Krishna made you an Indian IDOL Singer

  • @msarojamundargimundargi5320
    @msarojamundargimundargi5320 Před 3 měsíci +2

    ಕೃಷ್ಣಾ ಏನಬಾರದೆ great

  • @aishwarya7215
    @aishwarya7215 Před 8 měsíci +1

    Super voice sir

  • @annapurnak4496
    @annapurnak4496 Před 5 měsíci +43

    ಕೃಷ್ಣನ ನೆನೆದರೆ ಕಷ್ಟ ಒಂದಿಸ್ಟಿಲ್ಲ ಎಂಬ ಪದವೇ ಅಮೃತ ಧಾರೆ ಕಿವಿಗೂ ಮನಸಿಗೂ, ಕೃಷ್ಣಮ್ ಒಂದೇ ಜಗದ್ಗುರು 🌹🙏🙏🌹

    • @narasimhakumar3906
      @narasimhakumar3906 Před 5 měsíci +4

      😊

    • @yashodaprabhakar1611
      @yashodaprabhakar1611 Před 5 měsíci +1

      U r Right I agree with u.

    • @yashodaprabhakar1611
      @yashodaprabhakar1611 Před 5 měsíci

      But I want to ask u

    • @yashodaprabhakar1611
      @yashodaprabhakar1611 Před 5 měsíci

      Without..his means Lord Krishnan s. We can say his name ?

    • @aparnapai4042
      @aparnapai4042 Před 5 měsíci

      Aparna nagesh balgi❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😅😊😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @yajamanasandhyaVPai
    @yajamanasandhyaVPai Před rokem +9

    ತುಂಬಾ ಚೆನ್ನಾಗಿ ಮೂಡಿಬಂದಿದೆ ,ಕೃಷ್ಣಾ ಕೃಷ್ಣಾ 🙏🙏🙏🙏

  • @chandrashekarksc1255
    @chandrashekarksc1255 Před rokem +1

    ತುಂಬಾ ಸ್ವಾರಾಸ್ಯಾವಾಗಿದೆ ಧನ್ಯವಾದಗಳು

  • @hanumeshbaagalidbosspyan4022

    ನನ್ನ ಮನದ ದೇವರು 🙏 ಜೈ ಶ್ರೀ ಕೃಷ್ಣ,,,, ಸಂಭವಾಮಿ ಯುಗೇ ಯುಗೇ,,,,,,,

  • @sunilkumarbangera
    @sunilkumarbangera Před rokem +9

    ಚೆನ್ನಾಗಿ ಮೂಡಿಬಂದಿದೆ. ನಿಮಗೂ ಹಾಗು ನಿಮ್ಮ ತಂಡಕ್ಕೆ ಶುಭಾಶಯಗಳು.
    ಹರೇ ಕೃಷ್ಣ 🙏

  • @rashmirashu6209
    @rashmirashu6209 Před 6 měsíci +4

    ನನ್ನ ದಿನ ಶುರುವಾಗೋದು ಮತ್ತು ದಿನ ಕೊನೆಯಾಗುವುದು ಈ ಹಾಡಿನಿಂದಲೇ.❤.. ಹರಿ ಕುಣಿದ ನಮ್ಮ ಹರಿ ಕುಣಿದ ನನ್ನ faviourate ಹಾಡು.

  • @praveenacharya2726
    @praveenacharya2726 Před rokem +1

    ಈ ಹಾಡು ಭಕ್ತಿ ಪರವಾಶಾತೆ ತಲುಪಿದೆ...

  • @rohanrohi-ed1ws
    @rohanrohi-ed1ws Před 29 dny +2

    ಕೃಷ್ಣ ಎನಬಾರದೆ 🙏🙏🙏...
    ಧನ್ಯವಾದಗಳು ಎಲ್ಲರಿಗೂ 🙏🙏👌

  • @sanjeevambharati2060
    @sanjeevambharati2060 Před rokem +4

    ಜಗದೀಶ್ ಸರ್ ಧ್ವನಿ ಸುಂದರವಾಗಿದೆ.

  • @maarundathi3501
    @maarundathi3501 Před rokem +5

    Very beautiful song dhanyosmi.

  • @premanandlb6918
    @premanandlb6918 Před 9 měsíci +1

    ಸುಂದರವಾದ ರಾಗ ಸಂಯೋಜನೆ... 🙏🙏💐💐

  • @manjunathakh373
    @manjunathakh373 Před rokem +1

    ಹಲವಾರು ರಾಗಗಳಲ್ಲಿ ಕೇಳಿರುವೆ ಆದರೆ ಇಷ್ಟು ಚನ್ನಾಗಿದೆ

  • @nila5000
    @nila5000 Před 11 měsíci +3

    ಜೈ ಶ್ರೀರಾಧಾಕೃಷ್ಣ ಜೈ ಶ್ರೀ ರಾಧಾಕೃಷ್ಣ ಜೈ ಶ್ರೀ ರಾಧಾ ಕೃಷ್ಣ ಜೈ ಶ್ರೀ ರಾಧಾಕೃಷ್ಣ ಜೈ ಶ್ರೀ.ರಾಧಾಕೃಷ್ಣ ರಾಧೇ ರಾಧೇ ♥️♥️♥️♥️♥️🌹🌹🌹🌹🌹🌷🌷🌷🌷🌷🙏🙏🙏🙏🙏

  • @jagadishbhandary6040
    @jagadishbhandary6040 Před rokem +3

    ಸೂಪರ್ ಅಣ್ಣಾ 👌👌💕💕

  • @manjunathgourimanjugouri4219

    ಸೂಪರ್ ವಾಯ್ಸ್...

  • @Crazyarts55555
    @Crazyarts55555 Před 4 měsíci +2

    Very very great song 🙏

  • @madhukeshavmgadihalli7582

    ಅದ್ಭುತವಾಗಿ ಮೂಡಿ ಬಂದಿದೆ ಸರ್. 🙏🙏🙏

  • @narayanbhat1477
    @narayanbhat1477 Před rokem +6

    ನರ ಜನ್ಮ ಬಂದಾಗ ಕೃಷ್ಣಾ ಯನಬಾರದೆ... ಅತ್ಯದ್ಭುತ ವಾದ ಸಂಗೀತ....

  • @msratna542
    @msratna542 Před 11 dny +1

    ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ❤❤

  • @geethamogaveera2317
    @geethamogaveera2317 Před 4 měsíci +6

    ತುಂಬಾ ಒಳ್ಳೆಯ ಮತ್ತು ಶಾಂತಿಯುತ ಹಾಡು ನಿಜವಾಗಿಯೂ ಇಷ್ಟವಾಯಿತು 🙏🏼🙏🏼❤

  • @sushmahegde7111
    @sushmahegde7111 Před rokem +5

    👌🙏🙏🙏🙏Om Shri Krishnarpanamastu 🙏🙏🙏

  • @sanathraos.sannuvr1086
    @sanathraos.sannuvr1086 Před rokem +2

    Supper

  • @chandrakumarpoojary4018
    @chandrakumarpoojary4018 Před rokem +3

    Very good song jagdeesh anna

  • @ramachandraacharkatti7403

    ಬಹಳ ಉತ್ತಮವಾಗಿ ಮೂಡಿ ಬಂದಿರುತ್ತದೆ ಧನ್ಯವಾದಗಳು

  • @rajeshwarikm7391
    @rajeshwarikm7391 Před 9 měsíci +5

    ತುಂಬ ಸುಂದರವಾದ ಹಾಡು ಚೆನ್ನಾಗಿ ಮೂಡಿಬಂದಿದೆ 👌👌

  • @suhenaa1206
    @suhenaa1206 Před rokem +2

    Super

  • @JyothiJyothisuresh-qm7wq
    @JyothiJyothisuresh-qm7wq Před 6 měsíci +2

    Super song

  • @mohiniamin2938
    @mohiniamin2938 Před rokem +4

    ನರ ಜನ್ಮ ಬಂದಾಗ ನಾಲಿಗೆ ಇರುವಾಗ ಶ್ರೀ ಕೃಷ್ಣ ಎನ ಬಾರದೇ 🙏🙏🙏 ವಾವ್ ಅಧ್ಭುತ ಗಾಯನ 👌 ಅಲ್ಲದೇ ನೀವು ಅಧ್ಭುತ ಗಾಯಕ ಜಗದೀಶ್ 👍 this is a great singer 💕🌹👋👋

  • @ambikaa3797
    @ambikaa3797 Před rokem +4

    Super Jagadeesh sir 🙏
    ಧನ್ಯವಾದಗಳು

  • @user-ks1nt3yh2z
    @user-ks1nt3yh2z Před rokem +1

    ತುಂಬಾ ಚನ್ನಾಗಿದೆ ಸರ್ ಅ ಭಗವಂತನ ದರ್ಶನ ಮಾಡಿದಂತಯಿತ್ತು

  • @manjulas918
    @manjulas918 Před rokem +2

    👌👌sir.aadare 75 percent raga samyojane nadavaibhavam vasudevbhat avaru hadida haagidhe

  • @vijayamoka1824
    @vijayamoka1824 Před rokem +71

    ನಿಮ್ಮ ಗಾಯನಕ್ಕೆ ಕೃಷ್ಣ ಮನಸೋತು ಬರಬಾರದೇ......

  • @ganeshds7737
    @ganeshds7737 Před 8 měsíci +3

    ಕೇಳುತ್ತಾ ಕೇಳುತ್ತಾ ಇಹವನ್ನೇ ಮರೆಸುವ ಸಾಮರ್ಥ್ಯ ಇರುವ ಹಾಡನ್ನು ಅದ್ವಿತೀಯ ಸ್ವರದಲ್ಲಿ ಉಣಬಡಿಸಿದ ನಿಮಗೆ ಮತ್ತು ತಂಡಕ್ಕೆ ಪ್ರಣಾಮಗಳು. ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ

  • @venkatrao808
    @venkatrao808 Před 7 měsíci +2

    Jagadish Puttur,I am listening your song today for the first time.Bahala Santhoshavaagutthidhe.Narajanma bandhaaga naalige iruvaaga.... Rendering excellent.

  • @n.gopalakrishna2156
    @n.gopalakrishna2156 Před rokem +18

    Love to hear again and again..So Beautiful.... ಸುಂದರ ಸುಮಧುರ ಗಾಯನ..👏👏👍👍🙏🙏

  • @mrlankesh4485
    @mrlankesh4485 Před 8 měsíci +8

    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಕೃಷ್ಣಂ ವಂದೇ ಜಗದ್ಗುರುಂ

  • @jayaprakashr799
    @jayaprakashr799 Před rokem +5

    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ

  • @SaraswathiBRSaru
    @SaraswathiBRSaru Před rokem +18

    ಕೃಷ್ಣಂ ವಂದೇ ಜಗದ್ಗುರು❤🙏🙏🙏 ಅದ್ಬುತ ಗಾಯನ .........

  • @shankarpoojary3002
    @shankarpoojary3002 Před rokem +1

    ತುಂಬಾ ಚೆನ್ನಾಗಿ ಮೂಡಿಬಂದಿದೆ 👌👌👌👌👌

  • @rameshramesh-yd2xc
    @rameshramesh-yd2xc Před rokem +4

    Lord krishna.... Video graphi.... And.. Music...ಅದಕ್ಕೆ ತಕ್ಕಂತೆ ನಿಮ್ಮ voice.. ಕೃಷ್ಣಾ ನ ಆಶೀರ್ವಾದ ಎಂದೆಂದಿಗೂ ಇರಲಿ..

  • @manjulapatil4475
    @manjulapatil4475 Před rokem +3

    ತುಂಬಾ ಅದ್ಭುತವಾದ ಗಾಯನ

  • @praveenpoojari7472
    @praveenpoojari7472 Před rokem +1

    🙏ತುಂಬಾ ಚೆನ್ನಾಗಿದೆ ಸಾಂಗ್ 🙏👌👌👌👌

  • @KrdevendraAgumbe-wn3en
    @KrdevendraAgumbe-wn3en Před 5 měsíci +1

    ಶ್ರೀ ಕೃಷ್ಣ ಶರಣಂ ಮಮ 🙏🌹👌👍👌👌🌹

  • @smithurithu1449
    @smithurithu1449 Před 8 měsíci +10

    ಶ್ರೀ ಕೃಷ್ಣಯಾ ನಮಃ 🌸🌺☘️🌻🙏🌺☘️🌸💐🌸🌻🌹

  • @cmanju5229
    @cmanju5229 Před rokem +7

    ಮಹಾನುಭಾವ ಏನಪ್ಪಾ ನಿನ್ನ ದ್ದನಿ ಅದ್ದುತ 🙏🙏🙏🙏

  • @vanajak5726
    @vanajak5726 Před 6 měsíci +2

    Super super 😊😊😊😊😊

  • @naryannelldy7794
    @naryannelldy7794 Před rokem +1

    🙏👌

  • @reshmarehmaullasbhandarkar3771
    @reshmarehmaullasbhandarkar3771 Před 6 měsíci +18

    ಕೇಳಿದ್ರೆ ಮತ್ತೆ ಮತ್ತೆ ಕೇಳ್ಬೇಕು ಅಂತ ಅನ್ಸತ್ತೆ ... ಮನಸು ಹಗುರ ಆಗತ್ತೆ.... Feel better ❤ Krishna .....Krishna... Krishna..... ❤ Jai Hari Vittala ❤ Radhe Krishna ❤

  • @drnamaam3739yashoda
    @drnamaam3739yashoda Před 8 měsíci +4

    ಜೈ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶುಭ ವಂದನೆ ಗಳು ಸರ್ ❤❤❤❤

  • @srknagaraj4818
    @srknagaraj4818 Před rokem +1

    ಜೈ ಶ್ರೀ ಕೃಷ್ಣ ರಾಧೇ ರಾಧೇ

  • @anandacharya4145
    @anandacharya4145 Před 25 dny

    ರಾಧೆ ರಾಧೆ ಎಂತಹ ಅಧ್ಬುತ ಭಕ್ತಿಗೀತೆ❤❤

  • @susheelakapaneesh3678
    @susheelakapaneesh3678 Před 6 měsíci +3

    Jagadeeshputtur 🙏🙏🙏🙏🙏🙏 ಕೋಟಿ ನಮನಗಳು.
    ಜೈ ಶ್ರೀಕೃಷ್ಣ

  • @parvathykp6722
    @parvathykp6722 Před rokem +4

    Nimma kantadinda Muudi banda sundara bhakti gayanakke sakshath shri krishna eddu baruvantide🙏

  • @kavithapoojary8897
    @kavithapoojary8897 Před rokem +1

    Sprrr brooo👌👌👌. Erna song poora karaoke dalakka padle 👏👏👏👏👏music dottu

  • @yashodaprabhakar1611
    @yashodaprabhakar1611 Před 4 měsíci +2

    Everyone can't sing like u Sir but Everyone

  • @lokeshkulal9770
    @lokeshkulal9770 Před 9 měsíci +12

    ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ.... ತುಂಬಾ ಸೊಗಸಾಗಿದೆ ಗಾಯನ & ಸಾಹಿತ್ಯ 👌🏻👌🏻🥰

  • @user-jt5by1zk5i
    @user-jt5by1zk5i Před rokem +3

    ಒಳ್ಳೆಯದಾಗಿ ಮೂಡಿ ಬಂದಿದೆ ಅಣ್ಣ.

  • @sachin-kundar-belmanbelman5408

    🌸🌸ತುಂಬಾ ಮಧುರವಾದ ಸಂಗೀತ ಗಾಯನ 😇😇😇😇😇😇🤍❤️😍😍🚩🏳️🌝🌛

  • @rajendrabangera5443
    @rajendrabangera5443 Před rokem +1

    👌

  • @rameshramesh-yd2xc
    @rameshramesh-yd2xc Před rokem +4

    ಅರ್ಥ ಪೂರ್ಣ ವಾಯಿನ ಭಕ್ತಿ ಗೀತೆ.... ಏತ್ ಕೆಂಡಲಾ ಯಾವುಜಿ...👍👌

  • @sadarhythms
    @sadarhythms Před 10 měsíci +20

    ನನ್ನ ಆರಾಧ್ಯನ ಕುರಿತಾದ ಇಷ್ಟೊಂದು ಮಧುರವಾದ ಗೀತೆಯನ್ನು ಕೇಳಿ ಮನಸ್ಸು ಪ್ರಸನ್ನಗೊಂಡಿತು. ಶ್ರೀ ಕೃಷ್ಣಮ್ ವಂದೇ ಜಗದ್ಗುರುಮ್ 🙏🙏

  • @user-ed6wk5ho2y
    @user-ed6wk5ho2y Před 10 měsíci +2

    Super song so beautiful Sir 🙏

  • @prasannakumar3596
    @prasannakumar3596 Před rokem +1

    Super 🙏🙏🙏

  • @lathrajashekarnayak8094
    @lathrajashekarnayak8094 Před 9 měsíci +4

    👏ಚೆನ್ನಾಗಿದೆ ಸರ್ ಹಾಡು ಸೊಗಸಾಗಿ ಭಕ್ತಿಯಿಂದ ಕೂಡಿದೆ ಅದ್ಬುತ 👏ಹರೇ ಕೃಷ್ಣ👏👌

  • @jyothibm2145
    @jyothibm2145 Před 10 měsíci +17

    ತುಂಬ ಚೆನ್ನಾಗಿ ಹಾಡಿದ್ದಿರಿ ನನ್ನ ಆರಾಧ್ಯ ದೈವ ಶ್ರೀ ಕೃಷ್ಣ ನ ಬಗ್ಗೆ ತುಂಬ ತುಂಬ ಖುಷಿ ಕೊಟ್ಟಿದೆ ಧನ್ಯ ವಾದಗಳು,,🎉

  • @umeshpoojary5402
    @umeshpoojary5402 Před rokem +1

    Jai sri ram

  • @ramreddy1266
    @ramreddy1266 Před rokem +1

    ಅದ್ಭುತವಾದ ಗಾಯನ ಸರ್

  • @user-lt8nx1oz9i
    @user-lt8nx1oz9i Před 9 měsíci +4

    ಗುರುಗಳೇ ನೀವು ಮತ್ತು ನಿಮ್ಮ ಗುಂಪಿನ ಧ್ವನಿ ತುಂಬಾ ಮಧುರವಾಗಿದೆ. ಈ ಹಾಡು ಇಷ್ಟವಾಯಿತು, ಈ ರೀತಿಯ ಇನ್ನಷ್ಟು ಹಾಡುಗಳನ್ನು ಮಾಡಿ.

  • @k.shashidhara.acharyashash7677

    Supar jagadish anna and team🙏🙏🙏🌹🙏🙏🙏

  • @prathamkadekarprathamkadek4334

    Wowwww

  • @swarnadhamani2616
    @swarnadhamani2616 Před rokem

    ಅದ್ಬುತವಾಗಿ ಮೂಡಿ ಬಂದಿದೆ 🥰🥰🥰👌👌👌👌 ಪೊರ್ಲು

  • @k.s.lakshmana7932
    @k.s.lakshmana7932 Před rokem +3

    ಮನಸ್ಸಿಗೆ ಮುದನೀಡುವ ಮದುಕರನ ಮಧುರವಾದ ಭಕ್ತಿ ಭರಿತ ಹಾಡು ...ನೀವು ಹಾಡಿದ ರೀತಿ ಅತಿ ಮಧುರ, ಅತಿ ಸುಮಧುರ,ಸುಂದರ...
    ಧನ್ಯವಾದಗಳು

  • @sudhakarvinayw1625
    @sudhakarvinayw1625 Před rokem +3

    👌👌👌

  • @shrishailpadmannavar6265

    Shri Swami samrth om namha sivaya

  • @ronithganapathias4828
    @ronithganapathias4828 Před rokem +2

    ಈ ಹಾಡು ಕೇಳಿಯಾದರು ಕೃಷ್ಣ ನೀ ಒಮ್ಮೆ ಬರ ಬಾರದೆ 🥰🥰🥰🥰🙏🙏🙏🙏🙏👌👌👌👌 ಅಣ್ಣ

  • @pushpalathaajjamoole6611

    Super sir nimma voice 👌👌👌👌👏👏👏👏👏

  • @sunilspower..8290
    @sunilspower..8290 Před 5 měsíci +3

    ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ❤🙏🥰

  • @krishnamritha
    @krishnamritha Před rokem

    ನಿಮ್ಮ ಸ್ವರ ತುಂಬಾ ಮಧುರವಾಗಿದೆ ಸರ್.

  • @user-nv9pf2cq4o
    @user-nv9pf2cq4o Před 4 měsíci +2

    ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ..... ರಾದೇ ರಾದೇ ರಾದೇ ರಾದೇ

  • @vijaya27nanjappa
    @vijaya27nanjappa Před rokem +27

    ತುಂಬಾ ಸುಂದರವಾಗಿ ಮೂಡಿ ಬಂದಿದೆ.
    ದೇವರ ಕರುಣೆ ನಮ್ಮ ದೇಶದ ಎಲ್ಲಾ ಜನರ ಮೇಲೆ ಸದಾ ಇರಲಿ ಎಂದು ಬೇಡುತ್ತನೆ.