EESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONG

Sdílet
Vložit
  • čas přidán 31. 07. 2020
  • ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು
    New Kannada Devotional Song
    Singer :
    Colors Kannada Hadu Karnataka of fame I
    Jagadish Puttur
    Music direction : Jagadish Puttur
    Lyrics : Bhaktha Kanakadaasaru
    Video Sponsored By : Rajesh Acharya Kowdoor
    DOP : Arun Rai Puttur - Arun Studio
    Edit : Colors Bandyod
    Art : Shashi Acharya Kanyana, Dhaneesh Vellani
    Media Partner : Suddi News, Daijiworld, Namma Kudla, Kahale News, C-TV
    Thanks to :
    Ramananda Shetty Muscat
    Raaj Bhandari Kuwait
    Sathish Acharya Kuwait
    Suvinya Kuwait
    Ashwin Kumar Shetty Muscat
    Sumanth Bhat Muscat
    Jayaram Shetty Muscat
    Shishir Rai Chelyadka
    Kiran Kumar Sapalya Mumbai
    Yathish Parpunja
    Sandeep S Kumar Australia
    Nagesh Vagga
    Savinay Kuwait
    .
    .
    .
    .
    .
    .
    .
    #JagadishPuttur #BHAKTHISONG #RelaxingMusic #ShreeKrishnaDevotional #LordKrishnaDevotional #Kannadabhakthisong #Bhakthisong #JagadishPuttur #NewKannadaSong #KannadaDevotional #JuniorYesudas #KannadaSongs #KannadaBhakthigeethe #HaaduKarnataka #ColorsKannada #Devotional Song
    #SUPERHITSONGJAGADISHPUTTUR
    #HITSONGKRISHNA
    #KANAKADASAHITSONG
    #EESHANINNACHARANA
    #NEWTUNEEESHA
    #ESHASONG
    #KRISHNASONG
    #ANIRUDDAHRUSHIKESHAPRADHYUMNADAMODARA
    #NARASIMHA
    #UDUPIKRISHNASONG
    #GOVINDAVITTALASONG
    #JAGADISHPUTTURKRISHNASONG
    #NEWSUPERHITSONG
  • Hudba

Komentáře • 2,6K

  • @roopasathish5695
    @roopasathish5695 Před rokem +15

    ಇದನ್ನು ಕನಕದಾಸರ ಚಲನಚಿತ್ರ ದಲ್ಲಿ ತುಂಬಾ ಕೇಳುತ್ತಿದ್ದೆ ... ಇಲ್ಲಿ ಇನ್ನೊಂದು ಹೊಸ ರಾಗ ನಿಜಕ್ಕೂ ತುಂಬಾ ಚೆನ್ನಾಗಿದೆ....👌👌👌

  • @vijaya27nanjappa
    @vijaya27nanjappa Před 2 lety +21

    ಬಹಳ ಸುಂದರವಾಗಿ ಮೂಡಿಬಂದಿದೆ.ಹಾಡು ಬರೆದ ಕನಕದಾಸರಿಗೆ ಮತ್ತು ಬಹಳ ಸುಂದರವಾಗಿ ಹಾಡಿದ ನಿಮಗೆ ನಮನಗಳು.
    ಇದು ನಮ್ಮನ್ನು ಇನ್ನೊಂದು ಹಂತಕ್ಕೆ , ದೈವ ಲೋಕಕ್ಕೆ ಕರದೊಯ್ಯುತ್ತದೆ. Very devine singing.
    ಇದೇ ರೀತಿಯ ಹಾಡುಗಳು ನಮಗೆ ಮುಂದೆಯೂ ಸಿಗುತ್ತಿರಲಿ.🙏🙏🙏🙏🙏

  • @prakashshetty3144
    @prakashshetty3144 Před 4 dny

    ಅಣ್ಣ ಸೂಪರ್ ಆಡಿದ್ದೀರ ಕೃಷ್ಣನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 👌👌👍🙏🙏

  • @sudhadk642
    @sudhadk642 Před 16 hodinami

    ತುಂಬಾ ಚೆನ್ನಾಗಿದೆ. ಧನ್ಯವಾದಗಳು 🙏🙏🙏🙏🙏🙏

  • @lingarajuk
    @lingarajuk Před 2 lety +25

    ಆಹಾ ಅದೆಂತಹ ಅದ್ಭುತ ಸಾಹಿತ್ಯ, 👌🏻
    ಈಶನಿಂದ ಕೇಶವನವರೆಗೂ ಹಾಡಿಗೆ ತಕ್ಕಂತೆ ವಿಶೇಷ ಕಂಠಸಿರಿ‌ 👌🏻 ಸಾರ್ಥಕ 🙏

  • @renuka8116
    @renuka8116 Před 3 lety +8

    ಅಧ್ಬುತವಾದ ಕೀರ್ತನೆ. ನಿಮ್ಮ ಕಂಠದಲ್ಲಿ ಸುಮಧುರವಾಗಿ ಮೂಡಿಬಂದಿದೆ. ಕೇಳಿದಷ್ಟು ಸಾಲದು ಸಾರ್.

  • @chanduravan4710
    @chanduravan4710 Před 6 dny

    ಹರ ಹರ ಮಹಾದೇವ ಶೆಂಬೋಷೆಂಕರ 🙏🏻🙏🏻🙏🏻🙏🏻🙏🏻🙏🏻🌺🌺🌺🌺🌺🌺🌺💐💐💐💐💐❤️❤️❤️❤️❤️🥰🥰🥰🥰🥰

  • @sakaiahsakaiah7780
    @sakaiahsakaiah7780 Před 8 dny

    ಕಾಪಾಡು ತಂದೆ ಶ್ರೀ ಗುರುರಾಘವೇಂದ್ರ ಸ್ವಾಮಿ ಕಾಪಾಡು ತಂದೆ 💐💐

  • @pratimashankrappa2160
    @pratimashankrappa2160 Před 2 lety +14

    ನಿಮ್ಮ ಎಲ್ಲಾ ಹಾಡುಗಳನ್ನು ಕೇಳಿ ನಾನು ಧನ್ಯಳಾದೆ... ನಿಮ್ಮ ಅಭಿಮಾನಿಯಾದೆ... ದೇವರು ಒಳ್ಳೆಯದು ಮಾಡಲಿ ನಿಮಗೆ...🙏🙏🙏👍👍👍👍

    • @JagadishPuttur
      @JagadishPuttur  Před rokem +1

      Dhanyavadagalu

    • @Shivamogga-jr1hs
      @Shivamogga-jr1hs Před rokem +1

      Madura Kantadinda BakthiGeete namma Hrudayakke MuttuTide Bahala Ananda Vatyu Jinaraj Jain Shivamogga

  • @raghavendraramadurg9284
    @raghavendraramadurg9284 Před 2 lety +5

    ನಿಮ್ಮ ಈ ಅದ್ಭುತ ರೋಮಾಂಚನಕಾರಿ ಮನಮುಟ್ಟುವ ಹಾಡು ಕೇಳಿ ನೋಡಿ ಪರಮಾನಂದವಾಯಿತು ❤️🙏... ಅನಂತ ನಮನ 🙏

  • @lakshmibhat6377
    @lakshmibhat6377 Před rokem +7

    ಸುಂದರವಾದ ಹಾಡನ್ನು ಭಕ್ತಿಯಿಂದ ಹಾಡಿ ನಮ್ಮನ್ನು ಭಕ್ತಿ ಲೋಕಕ್ಕೆ ಕೊಂಡೋಯಿದಿರಿ ಜಗದೀಶ್ ಅವರೇ 🙏🏼🕉️🙏🏼

  • @sumukhabharadwaj4385
    @sumukhabharadwaj4385 Před 2 lety +9

    ಅದ್ಭುತ ಪ್ರತಿಭೆ, ಕೃಷ್ಣನ ಪರಮಾನುಗ್ರಹ ಸದಾ ಇರಲಿ..

  • @ashujaana2469
    @ashujaana2469 Před rokem +12

    ಈ ಹಾಡನ್ನು ಕೇಳುತ್ತಾ ಇದ್ರೆ ಕೃಷ್ಣನ ಮೇಲೆ ಭಕ್ತಿ ಅಷ್ಟೇ ಅಲ್ಲ ಪ್ರೀತಿನು ಹುಟ್ಟುತ್ತೆ...lv u Krishna.😘

  • @ashwinashu7492
    @ashwinashu7492 Před 2 lety +19

    🙏🙏🙏 ತುಂಬಾ ಇಷ್ಟ ನಿಮ್ಮ ಸ್ವರ ನಿಮ್ಮ ದೊಡ್ಡ ಅಭಿಮಾನಿ ಸರ್ ನಾನು 🙏🙏🙏👌👌❤️

  • @umasunilumasunil8775
    @umasunilumasunil8775 Před 2 lety +6

    ಹಾಡು ಕೇಳಿತ್ತಾ ಮನಸ್ಸು ತುಂಬಿ ಬರುತ್ತದೆ....ಧ್ವನಿ ಅದ್ಭುತ.... ಸಾಹಿತ್ಯ ಅರ್ಥ ಪೂರ್ಣ...🙏🙏🙏

  • @ShwethapnPNRShetty
    @ShwethapnPNRShetty Před 2 lety +40

    ಎಂತಹ ಭಯವನ್ನು ದೂರ ಮಾಡುವ ಗಾಯನ ನಮಗಾಗಿ ಭಗವಂತನಿದ್ದಾನೆ ಎಂದು ಸಾಬೀತು ಮಾಡುವಂತಿದೆ ಈ ಗೀತೆ ಸರ್ 💐💐💐🙏🙏🙏🙏

    • @JagadishPuttur
      @JagadishPuttur  Před 2 lety +4

      ಧನ್ಯವಾದಗಳು

    • @publicpower86
      @publicpower86 Před rokem

      @@JagadishPuttur ಸರ್ ಶ್ರೀದತ್ತನ ಬಗ್ಗೆ ನಾನೊಂದು ಸಾಹಿತ್ಯ ಬರೆದಿದ್ದೇನೆ ಇದೇ ಧಾಟಿಯಲ್ಲಿ ಹಾಡಿ ಕೊಟ್ಟರೆ ಸಹಾಯವಾಗುತ್ತದೆ ಜೈ ಶ್ರೀಕೃಷ್ಣಂ ಒಂದೇ ಜಗದ್ಗುರುಂ

    • @hbsuresh1130
      @hbsuresh1130 Před rokem

      @@JagadishPuttur ಎಂ ನು.
      ನು..ನ್
      . ನು.,. ದೆ

    • @geethasshetty2692
      @geethasshetty2692 Před rokem +1

      😊😊😊😊😊

    • @geethasshetty2692
      @geethasshetty2692 Před rokem

      😊😊

  • @ShrirakshaSHPoojary
    @ShrirakshaSHPoojary Před 3 lety +85

    ಅದ್ಭುತವಾದ ಹಾಡುಗಾರಿಕೆ ಸರ್ ನಿಮ್ಮ ಮಧುರವಾದ ಕಂಠ ದಿಂದ ಇನ್ನಷ್ಟು ಉತ್ತಮ ಗಾಯನಗಳು ಮೂಡಿಬರಲಿ ಶ್ರೀದೇವರ ಅನುಗ್ರಹ ಸದಾ ಇರಲಿ 🙏🙏🙌

  • @anandacharyaacharya3976
    @anandacharyaacharya3976 Před 3 lety +8

    ಅದ್ಭುತ ಗೀತೆ.............🙏🙏🙏
    ಈಶ ನಿನ್ನ ಚರಣ ಭಜನೆ ಯನ್ನುಆಸೆಯಿಂದ ಮಾಡುವೆನು..........
    ಪೊರ್ಲು ದ ಗೀತೆ ಅಣ್ಣಾ.....🙏🙏🙏
    🙏🙏🙏🙏🙏
    ಜೈ ಕೃಷ್ಣ......🙏🙏🚩🚩🚩
    💐💐💐💐
    ಅಡ್ವಾನ್ಸ್ Happy Rakshabandhan ಅಣ್ಣಾ...........😘😘😍

    • @JagadishPuttur
      @JagadishPuttur  Před 3 lety

      ಥಾಂಕ್ಯೂ ಸೋ ಮಚ್

    • @santhoshtuchil22
      @santhoshtuchil22 Před 3 lety

      ಅದ್ಭುತ ಗೀತೆ ಸರ್ ದೇವರ ಆಶೀರ್ವಾದ ಸದಾ ನಿಮಗೆ ಇರಲಿ. ಇನ್ನು ನಿಮ್ಮ ಭಕ್ತಿ ಗೀತೆಗಳು ಮುಂದೆ ಮೂಡಿ ಬರಲಿ.🙏🙏

  • @sudhakeshav9584
    @sudhakeshav9584 Před 2 lety +26

    ಪ್ರತಿ ಸಲ ಹಾಡು ಕೇಳಿದಾಗಲೂ ಕಣ್ಣಲ್ಲಿ ನೀರು ಬರುತ್ತದೆ, ದೈವೀಕ ಧ್ವನಿ 🙏😍

  • @sumanaail8407
    @sumanaail8407 Před rokem +4

    Super very nice 👌 song ನಿಮ್ಮ ಕಂಠ ತುಂಬಾ ಚೆನ್ನಾಗಿದೆ god blessed 🙏 touch wood

  • @lathrajashekarnayak8094
    @lathrajashekarnayak8094 Před 10 měsíci +5

    ಅದ್ಭುತ ಸಂಗೀತ ತುಂಬಾ ಚೆನ್ನಾಗಿದೆ sr ನಿಮ್ಮ ಹಾಡನ್ನು ಕೇಳಿ ನಮ್ಮ ಜನ್ಮ ಪಾವನವಾಗಿದೆ 🙏🙏🙏🙏🙏

  • @savitharamesh3966
    @savitharamesh3966 Před 2 lety +6

    ಬಹಳ ಭಕ್ತಿ ಪ್ರಧಾನ ಹಾಡುಗಾರಿಕೆ....
    ದೇವರ ಅನುಗ್ರಹ ಸದಾ ಇರಲಿ...

  • @ashwinisanthosh2596
    @ashwinisanthosh2596 Před rokem +2

    ಅದ್ಭುತವಾದ ಗಾಯನ 🙏🙏ನಿಮಗೆ ಒಲಿದಿರುವುದು ಭಗವಂತನ ಪ್ರಸಾದ ನಿಮಗೆ ಆ ಭಗವಂತನ ಕೃಪೆ ಸದಾ ಇರಲಿ. 🙏🙏

  • @sushanthR-br8et
    @sushanthR-br8et Před 9 měsíci +2

    ತುಂಬಾ, ಚೆನ್ನಾಗಿ, ಹಾಡಿದ್ದೀರಾ, ವಂದನೆಗಳು, ಸಾರ್, 🇮🇳ದೇವರು, ನಿಮಗೆ, ಆಶೀರ್ವಾದ, ಮಾಡಲಿ

  • @raghavendrapadukone1131
    @raghavendrapadukone1131 Před 3 lety +91

    ಅದ್ಬುತವಾದ ಹಾಡು .... ಕೇಳಿದಷ್ಟು ಸಾಲದು , ದೇವರ ಮೇಲೆ ಪ್ರೀತಿ ಹುಟ್ಟಲು ಇಂಥಾ ಭಕ್ತಿ ಗೀತೆಗಳು ಬೇಕು.

  • @siriprabhasiriprabha4694
    @siriprabhasiriprabha4694 Před 2 lety +8

    ಅದ್ಭುತವಾಗಿತ್ತು ನಿಮ್ಮ ಗಾಯನ ಧನ್ಯವಾದಗಳು ಸರ್ 🙏🙏🙏🙏

  • @user-lf6cu8zm5h
    @user-lf6cu8zm5h Před měsícem

    Superrr

  • @mouneshkp7078
    @mouneshkp7078 Před rokem +4

    ಸಾಹಿತ್ಯ ಮತ್ತು ಸಂಗೀತದ ತಳಹದಿ ಕೂಡಾ ಶ್ರೇಷ್ಠವೋ ಶ್ರೇಷ್ಠ.ನಿಮ್ಮ ಈ ಸಿಸ್ಟಮ್ ನಲ್ಲಿ ಭಾಗವಹಿಸಿದ ಛಾಯಾಗ್ರಹಣ ತಂಡಕ್ಕೆ ನಿದೆ೯ಶನರಿಗೂ ನಿಮಾ೯ಪಕರಿಗೂ ಧನ್ಯವಾದಗಳು ಸರ್.

  • @umavathishenoy3116
    @umavathishenoy3116 Před 3 lety +24

    ಭಕ್ತಿ, ಭಾವಪೂರ್ಣ ಅದ್ಭುತ ಕಂಠದಿಂದ ಈ ಭಜನೆಯನ್ನು ಹಾಡಿ ಆಲಿಸುವ ಅವಕಾಶ ಕೊಟ್ಟಿರುವ ನಿಮ್ಮ ಮೂಲಕ ನಮಗೂ ಶ್ರೀ ಕೃಷ್ಣನ ಅನುಗ್ರಹ ದೊರೆಯಲೆಂದು ಹಾರೈಸುವೆ ಸಹೋದರ.👌👌👌🙏🙏🙏🙏

  • @vasuvasu2535
    @vasuvasu2535 Před 3 lety +5

    ಅದ್ಬುತ ದ್ವನಿ ನಿಮ್ಮ ಪದಗಳು ಕೇಳೋಕೆ ನನ್ಗೆ ತುಂಬ ಇಷ್ಟ

  • @AYA_963
    @AYA_963 Před rokem +2

    ಭಕ್ತಿಪೂರಕ ಸಾಹಿತ್ಯ, ಗಾಯನ, ಸಂಗೀತ ಸಂಯೋಜನೆ. ಭಗವಂತನ ಸ್ಮರಣೆಯಲ್ಲಿ ಲೀನವಾಗುವ ಗಾಯನ. ಧನ್ಯವಾದಗಳು 🙏🙏🙏

  • @roopamurthy5183
    @roopamurthy5183 Před 10 dny

    super sir🎉

  • @krshetty1454
    @krshetty1454 Před 2 lety +6

    What voice.. ಭಕ್ತಿಪಾನದೊಳಗದ್ದಿ ಎಮ್ಮ ಪಾಪನಾಶ ಶಮನಮಾಡಿ ತಮಗೆ ಹೃದಯಸ್ಪರ್ಶಿ ಧನ್ಯವಾದಗಳು.. ಅದ್ಬುತ ಸಾಹಿತ್ಯಕ್ಕೆ ಅತ್ಯದ್ಭುತ ಕಂಠದಾನ.. 🙏🙏🙏🙏

  • @renukajayaramrenu2701
    @renukajayaramrenu2701 Před 2 lety +3

    ನಿಮ್ಮ ಮಧುರವಾದ ಕಂಠಕ್ಕೆ ನನ್ನ ಹೃತ್ಪೂರ್ವಕ ನಮನಗಳು, ಈ ಹಾಡನ್ನು ಎಷ್ಟು ಸಾರಿ ಕೇಳಿದರೂ ಮನಸ್ಸಿನ ದಾಹ ಇಂಗುತ್ತಿಲ್ಲ, 😊❤🙏🙏🙏,
    ಈ ನಿಮ್ಮ ಹಾಡುಗಾರಿಕೆ ನಿರಂತರವಾಗಿ ಮುಂದುವರಿಯಲಿ 🙏🙏🙏🌹🌹

    • @JagadishPuttur
      @JagadishPuttur  Před 2 lety +1

      ಹರಿ ಓಂ ಧನ್ಯವಾದಗಳು

  • @roopasathish5695
    @roopasathish5695 Před rokem +3

    It's one of my favorite song but ಇದು ನಿಮ್ಮ ಧ್ವನಿ ಯಲ್ಲಿ ಬೇರೆ ರಾಗದಲ್ಲಿ ಕೇಳಿ ಆಹ್ ಮನಸ್ಸಿನ ಆಳಕ್ಕೆ ಇಳಿಯುವ ಅನುಭವ ಪಡೆದಿದ್ದೇವೆ. ಸಾವಿರಾರು ಬಾರಿ ಕೇಳಿದ್ದೇನೆ.....👌👌👌👌👌👌

  • @dashamishetty2673
    @dashamishetty2673 Před rokem

    Superr sir

  • @DineshDinesh-bg1oq
    @DineshDinesh-bg1oq Před 3 lety +11

    ನಿಮ್ಮ ಹಾಡು ಕೇಳಿದರೆ ಮನಸ್ಸಿಗೆ ನೆಮ್ಮದಿ ಆಗುತ್ತದೆ

  • @srimookambikaonlineservice8673

    ಭಕ್ತಿ ಲೋಕಕ್ಕೆ ಕೆರೆದೊಯ್ದ ನಿಮಗೆ ಧನ್ಯವಾದಗಳು ,ದೇವರ ಮೇಲಿನ ಭಕ್ತಿಯನ್ನು ಅನುಭವಿಸಿ ಹಾಡುವುದು ಅದು ಭಕ್ತನಿಗೆ ಮಾತ್ರ ಸಾಧ್ಯ .

  • @nagarajbna2626
    @nagarajbna2626 Před rokem +1

    ದಯವಿಟ್ಟು ತಲ್ಲಣಿಸದಿರು ಕಂಡೇ ತಾಳು ಮನವೇ ಎಂಬ ಕೀರ್ತನೆಯನ್ನ ತಮ್ಮ ಸುಸ್ವರದಲ್ಲಿ ಆಲಿಸಲು ಕಾಯುತ್ತಿರುವೆ....

  • @gganeshhathwarg6168
    @gganeshhathwarg6168 Před 2 lety +24

    ಓಂ ನಮೋ ನಾರಾಯಣಾಯ ಓಂ ನಮೋ ಭಗವತೇ ವಾಸುದೇವಾಯ ಓಂ ಶ್ರೀ ಮಹಾ ವಿಷ್ಣವೇ ನಮಃ ಓಂ ಶ್ರೀ ಕೃಷ್ಣಂ ವಂದೇ ಜಗದ್ಗುರುಂ 🙏🙏🙏

  • @ramachandrabhatp9185
    @ramachandrabhatp9185 Před 2 lety +8

    ಮಧುರವಾದ ಗಾಯನ ಅದ್ಭುತ ನಿಮಗೆ ನಮ್ಮ ಆರಾಧ್ಯನಾದ ಗೋವರ್ಧನ ಗಿರಿಧಾರಿ ಅನುಗ್ರಹಿಸಲಿ ಎಂದು ಹಾರೈಕೆ

  • @hamsananda2002
    @hamsananda2002 Před 3 lety +4

    ಸರಸ್ವತೀ ಮಗ,ಶ್ರೀಜಗದೀಶ್, ಪುತ್ತೂರು, ನಮಸ್ಕಾರ, ಓಂಕಾರ ಮೂರ್ತಿ ಶ್ರೀ ಶಂಕರ, ಶ್ರೀ. ನಾರಾಯಣ, ರು ಧರೆಗೆ ಬಂದಿದಾರೆ, ಕೋರಿಕೆ, ನಮ್ಮ ಶ್ರೀ ಗುರು ಭಗವಂತ, ಪುತ್ತೂರು ಅಜ್ಜ, ಒಂದು ಭಕ್ತಿ ಪ್ರಧಾನ ಗೀತೆ ಯನು ಹಾಡಿ ನಮ್ಮ...ಬಹುದೊಡ್ಡ ಕನಸನ್ನು ಸಾಕಾರ, ಗೊಳಿಸಿ.... ಶ್ರೀ ಕೃಷ್ಣ

    • @pavanshetti8470
      @pavanshetti8470 Před 3 lety

      Very good.nice song

    • @JagadishPuttur
      @JagadishPuttur  Před 3 lety

      ಭಗವಂತ ರಕ್ಷಿಸಲಿ... ಅನುಗ್ರಹಿಸಲಿ.... ಇಷ್ಟಾರ್ಥ ಈಡೇರಿಸಲಿ...

  • @santhoshcmkky5836
    @santhoshcmkky5836 Před rokem +2

    Varamaha lakshmi habba olleyadu agali sir, Eesha ninna charana best kannada bhakthi geethe saalige serisabeku sir.. super i love it

  • @prathimamdmd7925
    @prathimamdmd7925 Před 2 lety +2

    Nima voice thumba chanda ide sir. Nanu dina nim song keltene. Thumba kushi agthe nim song kellike. Mansali este nou idru ega song nida yala dura hogthe 🙏

  • @User0247l
    @User0247l Před rokem +4

    Thumba artapurnavad hadu sir nimage anath anatha dhanyvadgalu🙏🙏👍

  • @panbhanabhaacharya9332
    @panbhanabhaacharya9332 Před 3 lety +10

    Devara haddannu hadiddira sir . Nima jeevana suka mayavagirali . ❤❤👍👍

  • @Beast-ug3mj
    @Beast-ug3mj Před měsícem

    Super sir

  • @eshailaja488
    @eshailaja488 Před 9 měsíci

    Super voice sir e song kelta edre kaniru barta erute bagvanta e janma saku modu ansutte nanu daily 2 times keltaertene tumba danyavadagalu sir

  • @sunandasunanda82
    @sunandasunanda82 Před 2 lety +4

    ಹರೇ ಕೃಷ್ಣ..... ಹರೇ ಶ್ರೀನಿವಾಸ....ಹರೇ ರಾಧಾ.... ಕೃಷ್ಣ......... "ಕೃಷ್ಣ"ಎಂಬ ನಾಮ ಒಂದೇ ಸಾಕು ಸಕಲ ಕಷ್ಟಗಳ ಪರಿಹಾರ.......ಸಕಲ ಕಷ್ಟಗಳ ಪರಿಹಾರ ಒಂದೇ ಹರಿ ಮತ್ತು ಹರ ನಾಮ ಸ್ಮರಣೆ....🙏🏻🙏🏻🙏🏻🙏🏻

  • @ramuram9527
    @ramuram9527 Před 10 měsíci +6

    ಮತ್ತೆ ಮತ್ತೆ ಕೆಳಬೆಕೆನಿಸುವ ಅದ್ಭುತ ಸಾಹಿತ್ಯ ಒಂದಿರುವ 3:46 ಹಾಡು ದಾಸರಿಗೆ ನೂರು ನೂರು ಶರಣು❤❤❤🙏🙏

  • @pavithralokesh1832
    @pavithralokesh1832 Před měsícem

    Sumaduravada kanchina kanta sir nimdu.kelidare mattomme keluva asay❤

  • @manjulak5920
    @manjulak5920 Před měsícem +1

    ಹರಿ ಓಂ ಸರ್ ನಾನು ಕೂಡ ಒಂದು ಸಿಂಗರ್ ನಿಮಗೆ ದೇವರು ಚೆನ್ನಾಗಿ ಇಟ್ಟಿರಲಿ😊😊❤❤

    • @shamraojeevangi3525
      @shamraojeevangi3525 Před 23 dny

      ನನಗೆ ಈ ಹಾಡಿನ ಕರೋಕೆ ಬೇಕಾಗಿತ್ತು.

  • @chethangowda1805
    @chethangowda1805 Před 3 lety +41

    ಮನಸಿಗ್ಗೆ ನೆಮ್ಮದಿ ನೀಡುವ ಅದ್ಬುತ ಹಾಡು 👌😍♥️

  • @srinidhia6265
    @srinidhia6265 Před 3 lety +5

    ಸ್ವಾಮಿ ನಿಮ್ಮ ಈ ಗೀತೆ ಕೇಳುತ್ತಿರುವಾಗ ಕನಕದಾಸರು ಮತ್ತೆ ಹುಟ್ಟಿ ಬಂದರೇನೋ ಅನಿಸುವುದು ಸ್ವಾಮಿ

  • @ravikumaras5345
    @ravikumaras5345 Před 2 měsíci

    Super suuuuuuuuuuuuuuuuiuuuuuuuuuuuuuuper voice sir devaru nimage oleyadu madali sir

  • @rajeshwaridv7870
    @rajeshwaridv7870 Před 2 lety +1

    ಅದ್ಭುತ ವಾದ ಧ್ವನಿ ಸರ್ ಕಳೆದು ಹೋಗೋವಷ್ಟು ಸುಂದರ ವಾಗಿದೆ ಹಾಡು ಥ್ಯಾಂಕ್ಸ್ ಸರ್

  • @sathishsathi2090
    @sathishsathi2090 Před 3 lety +7

    ಅದ್ಬುತ ಕಂಠ ಗುರುಗಳೇ, ದನ್ಯನಾದೆ ❤❤❤

  • @yrshetty9305
    @yrshetty9305 Před rokem +5

    ಎಷ್ಟು ಬಾರಿ ಕೇಳಿದರೂ ಮತ್ತು ಮತ್ತು ಕೇಳಬೇಕೆನಿಸುವ ಭಜನೆ.ಅದ್ಭುತವಾದ ದ್ವನಿ.

  • @prathimask6458
    @prathimask6458 Před 2 lety +2

    👌👌👌👌👌 sir ನಿಮ್ಮ ಯಲ ಭಕ್ತಿಗೀತೆ ಅಂದ್ರೆ ತುಂಬಾ ಇಷ್ಟ. ಮನಸಿಗೆ ಎಷ್ಟು ನೋವು ಇದ್ರರು ಯಲ ಮಾಯಾ ಆಗತ್ತೆ. ಸೂಪರ್ sir. 🌹

  • @yankannanaragund9486
    @yankannanaragund9486 Před 9 měsíci +6

    ತುಂಬಾ ಅದ್ಭುತ ವಾದ ಧ್ವನಿ ಮಂತ್ರ ಮುಗ್ಧಗೊಳಿಸುವಂತ ಗಾಯನ ಧನ್ಯೋಸ್ಮಿ 🙏🏼🙏🏼

  • @SATHYADARSHANA112
    @SATHYADARSHANA112 Před rokem +5

    ಮಧುರವಾದ ಗೀತೆ... ದೇವರಲ್ಲಿನ ಭಕ್ತಿಯನ್ನು ಇನ್ನಷ್ಟೂ ಜಾಗೃತಗೊಳಿಸುವ ಗೀತೆ... ಅಧ್ಬುತವಾಗಿ ಮೂಡಿಬಂದಿದೆ

  • @shanthasathya2036
    @shanthasathya2036 Před rokem +3

    ಸುಸ್ವರ ದಲ್ಲಿ ಹಾಡಿರುವ ನಿಮಗೆ ಧನ್ಯವಾದಗಳು 👌👌🙏🙏

  • @anandaanand2270
    @anandaanand2270 Před měsícem

    Supper

  • @geethamogaveera2317
    @geethamogaveera2317 Před 4 měsíci +2

    ವಾವ್ ನಿಮ್ಮ ಹಾಡು ತುಂಬಾ ಶಾಂತ ಮತ್ತು ಸುಂದರವಾಗಿದೆ ಇಷ್ಟವಾಯಿತು❤❤

  • @manjunathas.n.7126
    @manjunathas.n.7126 Před rokem +3

    ನಿಮ್ಮ ದ್ವನಿ ಮಂತ್ರ ಮುಗ್ದರನ್ನಾಗಿಸುತ್ತೆ. 🌷🌺☘️👍

  • @narayanbhat1477
    @narayanbhat1477 Před 2 lety +4

    ಮಧುರವಾದ ಧ್ವನಿಯಲ್ಲಿ ಮೂಡಿ ಬಂದಿದೆ.....

  • @parvatiparu1182
    @parvatiparu1182 Před 2 lety +1

    Spr

  • @grampanchayathmadyantharu7056

    ಮಧುರ ಗಾಯನ... ಮುದ ನೀಡುವ ಭಕ್ತಿ ಸ್ವರ.. ಜತೆಗೆ ಕಾರಿಂಜದ ಉದ್ಯಾನದ ಸುಂದರ ಪರಿಸರ..

  • @harishpoojari8273
    @harishpoojari8273 Před 3 lety +10

    ತುಂಬಾ ಚೆನ್ನಾಗಿ ಹಾಡಿದ್ದಿರ.. ನಿಮ್ಮ ಸ್ವರ ಅದ್ಭುತವಾಗಿದೆ

  • @gowrigeethageetha4799
    @gowrigeethageetha4799 Před měsícem

    Tumba kushiyagute song

  • @narayanadpunacha1880
    @narayanadpunacha1880 Před 3 lety +3

    ಶುಭವಾಗಲಿ... ಶ್ರೀ ಕೃಷ್ಣಾಪ್ರಣಮಸ್ತು

  • @lohithy1480
    @lohithy1480 Před 3 lety +6

    ಅದ್ಬುತ..ದ್ವನಿ.. ಮಹದೇವ ಈಶ ಸ್ವಾಮಿಯ ಆಶೀರ್ವಾದ ನಿಮ್ಮಗೆ ಸದಾ ಇರಲಿ.

  • @radhak.k6991
    @radhak.k6991 Před 2 lety +1

    Sir thank u very much nanu prathi dina keluva song edu hige hadutha eri love u so much sir

    • @radhak.k6991
      @radhak.k6991 Před 2 lety

      Nimma ella song nanage thumba estavaithu devaru nimage olledu madali dear thamma

    • @JagadishPuttur
      @JagadishPuttur  Před 2 lety

      ಥಾಂಕ್ಯೂ

  • @rathnakarkotian9492
    @rathnakarkotian9492 Před 2 lety +3

    Feeling song... Yeth sala kendala yauji..👌👌👌👌

  • @shubhanagaraj176
    @shubhanagaraj176 Před 2 lety +8

    ಅದ್ಭುತವಾದ ಗಾಯನ ಈ ಕಂಠಸಿರಿಯನ್ನು ವರ್ಣಿಸಲು ಪದಗಳೇ ಇಲ್ಲ

  • @ranijayasheelan7295
    @ranijayasheelan7295 Před 5 měsíci

    ಸೂಪರ್

  • @leelapardhi2385
    @leelapardhi2385 Před 28 dny

    Very nice song & very nice voice also it's God gift for you

  • @meeradandekar1330
    @meeradandekar1330 Před 10 měsíci +3

    Niemma Bajanyeeee. Saraswatyi khatawe. Aagirali🙏🙏🙏

  • @sugaiahsugaiahmathpahi1710

    ಓಂ ನಮೋ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್ 💐💐💐💐💐

  • @user-xu6le6dt2q
    @user-xu6le6dt2q Před 7 měsíci

    Yestu bkushiyaguthe e geethe keluvaga👌🙏

  • @geetadesai8925
    @geetadesai8925 Před 2 lety +1

    Yen voice sir nimmdu ... mansige bhalane samadana aagutte nimm dvani yest keliddru keluta erbekunimm haadu..

  • @rashmik5170
    @rashmik5170 Před 3 lety +4

    Baari shokathnd sir.. irna maatha bhajanela kenve. ait la koragajjana bhakthi geethe enk masth ishta.. all the bst sir..🙏🙏🙏🙏🙏

    • @JagadishPuttur
      @JagadishPuttur  Před 3 lety

      ಥಾಂಕ್ಯೂ ಸೋ ಮಚ್

    • @JagadishPuttur
      @JagadishPuttur  Před 3 lety

      ಶೇರ್ ಮಲ್ಪುಲೇ... ಸಪೋರ್ಟ್ ಉಪ್ಪಡ್

  • @deepakkulalkowdichar6553
    @deepakkulalkowdichar6553 Před 3 lety +17

    ಕೃಷ್ಣಾರ್ಪಣಮಸ್ತು 🙏🙏🙏

  • @knaveenkumaran
    @knaveenkumaran Před 2 lety +2

    Kelta idre mansige muda ansatte. Sir ennu hechhu e Tara hadlike a devru karunishali a devru

  • @nethrashettynethu6991
    @nethrashettynethu6991 Před 2 lety

    Chenagi hadidhira sir superb,Krishna paramathmana vividha avatharavannu hogaluvudhu thumba Kushi aythu song Keli,hange song keltha prana hodrunu nove ansalla astu chenagidhe.

  • @pavikundar3291
    @pavikundar3291 Před 2 lety +21

    ಹರೇ ಕೃಷ್ಣಾ...👌🙏👏

  • @indrapoojari1387
    @indrapoojari1387 Před 3 lety +10

    ಅದ್ಭುತ ಗಾಯನ 💐💐🥰🥰😍😍

  • @rameshabylappa2565
    @rameshabylappa2565 Před rokem +2

    Adbhuthavada gayana gurugale nimage koti vandanegalu

  • @pandith3521
    @pandith3521 Před rokem +1

    Bahala adbhutavaagi haadideera! Subscribed!

  • @parashuramnaykodi3717
    @parashuramnaykodi3717 Před rokem +9

    ಕನಕದಾಸರ ಕೀರ್ತನೆ 🚩🙏🚩⛳

  • @rathnakara.mratthu3162
    @rathnakara.mratthu3162 Před 3 lety +3

    ಧನ್ಯವಾದ ಅಣ್ಣ ಬಾರಿ ಸೋಕತ್ಂಡ್🚩🚩🚩🙏🙏🙏

  • @jayanthivarmavarma5556
    @jayanthivarmavarma5556 Před 2 měsíci

    ಈ ಹಾಡನ್ನು ಪ್ರತಿ ದಿನ ಕೇಳ್ತೀನಿ 🌹🙏🌹 ಏನೋ ಮನಸ್ಸಿಗೆ ತುಂಬಾ ಹಿತ ಅನಿಸುತ್ತೆ. ಸರ್ ನೀವು ತುಂಬಾ ಇಂಪಾಗಿ ಹಾಡಿದ್ದೀರಾ ನಿಮಗೆ ಕೋಟಿ ಕೋಟಿ ನಮನಗಳು 🙏🙏

  • @_shining_soul_2519
    @_shining_soul_2519 Před 2 lety

    Yestu Kelidaru innu kelbeku anisutthe suuuper sir🙏🙏👌👌👌

  • @adashaanddhannyabeautifuls2774

    ಅದ್ಭುತ ಧ್ವನಿ 🙏🙏 ತುಂಬಾ ಸುಂದರ ವಾದ ಸಂಗೀತ ಸರ್ 🌸🌼🥰 ಇನ್ನು ಹೆಚ್ಚು ಹೆಚ್ಚು ಸಂಗೀತ ಹಾಡಿ ಸರ್ 🙏 ಭಗವಂತನೇ ಧರೆಗಿಳಿದಂತಿದೆ 🌹 ಮನಸ್ಸಿಗೆ ತುಂಬಾ ಸಂತೋಷ ವಾಗೊತ್ತೆ 😊💕❤️

  • @shivuvr7123
    @shivuvr7123 Před rokem +4

    ತುಂಬಾ ಅದ್ಬುತ ಗಾಯನ. ಅದ್ಬುತ ವೈಸ್ 🚩❤️

  • @murudabasavabbasatter3938

    ಅದ್ಭುತ ಗುರುವೇ 🙏🙏🙏
    ನನಗೆ ಒಂದು ಅರ್ಥ ಆಗುತ್ತಿಲ್ಲ ಇಷ್ಟೊಂದು ಅಚ್ಚುಕಟ್ಟಾಗಿ ಭಕ್ತಿಗೀತೆಗಳನ್ನು ನಿಮ್ಮ ಧ್ವನಿಯಲ್ಲಿ ನಮಗೆ ನೀಡಿದ್ದೀರಿ ಆದರೆ ಕೆಲವೊಬ್ಬರಿಗೆ ಏಕೆ ಇಷ್ಟವಾಗುತ್ತಿಲ್ಲ!!!. ಅವರಿಗೆ ಇನ್ನೆಂತ ಧ್ವನಿ ಬೇಕಿತ್ತೋ ಆ ನಮ್ಮ ಗುರು ಶ್ರೀ ಕೃಷ್ಣ,ರಾಘವೇಂದ್ರ ಬಲ್ಲರೇನೋ.!!!

  • @vasudevan8021
    @vasudevan8021 Před 11 měsíci +1

    ಕೇಶವ ನಾಮ ತುಂಬಾ ಸುಂದರವಾಗಿದೆ
    ಒಳ್ಳೇದಾಗಲಿ

  • @rakshithkjkj5427
    @rakshithkjkj5427 Před 3 lety +4

    ಜಗದೀಶಣ್ಣ ಮಸ್ತ್ ಪೊರ್ಲು ಅತ್ಂನ್ಡ್.. ಅದ್ಭುತ ಗಾಯನ ಕಂಚಿನ ಕಂಠ 🙏🎶🎵ಜೂನಿಯರ್ ಜೆಸುದಾಸ್ ಇರ್ ❤️

    • @JagadishPuttur
      @JagadishPuttur  Před 3 lety

      ಥಾಂಕ್ಯೂ ಸೋ ಮಚ್.. ನಿಕ್ಲೆನ ಆಶೀರ್ವಾದ

  • @ChinnuC-vm4hc
    @ChinnuC-vm4hc Před rokem +8

    ಮನಸಿಗೆ ಮುದ ನೀಡಿದ ಸಾಂಗ್ 🙏🙏🙏🙏🙏

  • @jyotiprabha-vi8fu
    @jyotiprabha-vi8fu Před 9 měsíci

    Super 🙏