JAGADISH PUTTUR JUKEBOX | TOP HIT DEVOTIONAL SONGS | ಸಂಗೀತ ನಿರ್ದೇಶನ ಮತ್ತು ಗಾಯನದ ಭಕ್ತಿಗೀತೆಗಳು
Vložit
- čas přidán 2. 06. 2024
- ತುಳುನಾಡ ಗಾನಗಂಧರ್ವ ಜಗದೀಶ್ ಪುತ್ತೂರು ಸಂಗೀತ ನಿರ್ದೇಶನ ಮತ್ತು ಗಾಯನದ ಭಕ್ತಿಗೀತೆಗಳು
1.ಈಶ ನಿನ್ನ ಚರಣ ಭಜನೆ ಆಸೆಯಿಂದ - 00:00
2.ತೋಳು ತೋಳು ತೋಳು ರಂಗ - 10:11
3.ಏಳ್ ಮಲೆತ್ತ ಶ್ರೀ ಶಬರಿ ಮಲೆಟ್ - 16:44
4.ದಾರಿ ಯಾವುದಯ್ಯ ವೈಕುಂಠಕ್ಕೆ - 25:39
5.ರಾಮ ಮಂತ್ರವ ಜಪಿಸಿ ಪಾಪವ ಕಳೆಯೋಣ - 32:15
6.ಆಂಜನೇಯ ಸ್ವಾಮಿ ಸತತ ಭಜನಾ ನಿರತ - 38:12
7.ನಾಮ ಸ್ಮರಣೆ ಮಾಡಿರೋ ಅಜಪಿಲ ಸ್ವಾಮಿಯ - 43:15
8.ನಮಃ ಮಹಾದೇವಾ ವ್ಯಾಘ್ರ ಮುಖದ ಭಾವ - 48:53
9.ಶ್ರೀ ಶಂಕರ ಪುರದ ದ್ವಾರಾಕಾಮಯಿ ಸಾಯಿ - 56:13
Edited By : Shishir Rai Chelyadka
#JagadishPuttur #Bhakthisongs #JUKEBOX
#Meditationmusic #RelaxingSleepMusic #KANNADADEVOTIONALSONGS #DEVOTIONALSONGS - Hudba
1985 ರಲ್ಲಿ ವಿದ್ಯಾಭೂಷಣ ಗುರುಗಳ ಹಾಡುಗಳು ಶುರುವಾದಗ ನಮಗೆ ಸ್ವರ್ಗ ಸಿಕ್ಕಿದ ಹಾಗೆ ಆಗಿತ್ತು
ಈಗ ನಿಮ್ಮ ಗಾಯನದಲ್ಲಿ ದೇವರನ್ನೇ ಕಾಣುತ್ತಿದ್ದೇವೆ
ಅತ್ಯುತ್ತಮ ಸಾಹಿತ್ಯ, ಸಂಗೀತ ಹಾಗೂ ಗಾಯನ ನಲ್ಮೆಯ ಜಗದೀಶ್ ಆಚಾರ್ಯ ಪುತ್ತೂರು..
.. ದಿನಕ್ಕೆರಡು ಬಾರಿ ಈ ಗೀತೆಗಳನ್ನು ಆಲಿಸುವೆ....
Hari om dhanyavadagalu
Osam your voice jagadeesh acharya nivu haduva shaili thumba Esta nivu wold alli bedikeya gayakararabeku
ಕರ್ಣಾನಂದ ಗಾಯನ 🙏🙏ಅದ್ಭುತ ಕಂಠ ಸಿರಿ 👌🙏ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕಿನಿಸುವ ಭಕ್ತಿಪೂರ್ವ ಗಾಯನ
ತುಂಬಾ ತುಂಬಾನೇ ಇಷ್ಟ ಪಡುವ ಭಕ್ತಿ ಗೀತೆಗಳು 🙏🙏🙏🙏
All songs sooper sir,
ತೋಳು ತೋಳು ತೋಳು ರಂಗ ಇನ್ನಷ್ಟು ಸೂಪರ್ ಸರ್...,💐🙏🙏🙏🙏🙏🙏
ಥಾಂಕ್ಯೂ
@@JagadishPuttur
A
Sharadthanalighathudiyalinelanithadthalanimahadukeluthanidhamaduthanamaghaolayadthghali
Kanda
Namma putturina hemmeya gayaka.... nimage aa mahalingeshwarana ashirvada yavagalu irutthade ...krishnana hadannu nimma swaradalli kelabeku...
👍👍👍👍👍
ಧನ್ಯವಾದಗಳು
❤😊@@JagadishPuttur
ಎಂಥ ಅದ್ಬುತ
ನನ್ನ ಬೇಲೂರ ಕೇಶವ ದೇವರು ನಿಮಗೆ ಇನ್ನು ಹೆಚ್ಚಿಗೆ ಶಕ್ತಿ ನೀಡಲಿ
ತುಂಬಾ ಚೆನ್ನಾಗಿ ಹಾಡು ತೀರ
ಧನ್ಯವಾದಗಳು
ನಿಮ್ಮ ಎಲ್ಲಾ ಹಾಡು ತುಂಬಾ ಸೂಪರ್ ಆಗಿದೆ ಅಣ್ಣ 🙏🙏🙏🙏👌👌👌👌🙏 ಮನಸ್ಸಿಗೆ ತುಂಬಾ ಖುಷಿ ಆಗುತ್ತದೆ 🙏🌹🌹🌹🌷🌷👍👍
ಸೂಪರ್ ಸರ್ 🙏🌻🙏ತುಂಬಾ ಖುಷಿ ಆಗೊತ್ತೆ ಭಕ್ತಿ ಹಾಡು ಕೇಳಲು ❤️ ನಿಮ್ಮ ಕಂಠ super super 👌👌 ಇನ್ನು ಹೆಚ್ಚು ಹೆಚ್ಚು ಹಾಡುಗಳು ಬರಲಿ sir ನಿಮ್ಮ ಧ್ವನಿ ಇಂದ 🥰🙏🌹🌹🙏
ಧನ್ಯವಾದಗಳು
ಅದ್ಬುತವಾದ ಕಂಠ ಸರ್... ಭಕ್ತಿ ಗೀತೆಗಳಿಗೆ ಹೇಳಿ ಮಾಡಿಸಿದ ದ್ವನಿ. ಮತ್ತಷ್ಟು ಕನ್ನಡ ಗೀತೆ ಗಳನ್ನು ಹಾಡಲು ತಮ್ಮಲ್ಲಿ ನನ್ನ ವಿನಂತಿ.
Namaste
Jagadish ನಾನು
Gowrment. Shaleya
Shikshaki. Geethanjali. Shasti. .yella. Songs. Nodtene. ತುಂಬಾ. Sogasaagi. Moodibartide ನಮ್ಮ. Bhavane. Aadyatma. Kadege.kondogtide. dhanyavadagalu.. Innu Hechhu. Bhakti. Geethegalu. ತಮ್ಮ. ಕಡೆಯೆಂದ. Nirikshe. Madteve. Sharadaambe. Augraha.thamage.irali. jagadish. Eesha . ಹಾಗೆ. Namo. Mahadeva saahitya. Bhaktha. Pahlada. Varnane. Extradinry. Saahity Bareda. Aashitigu. Hadida. Nimagu bhaktipooraks. Namana.. ದ. Geethaanjali. Shikshaki.
ಧನ್ಯವಾದಗಳು.. ನಿಮ್ಮೆಲ್ಲರ ಹಾರೈಕೆ...
sikshakiyavare government gowrment alla extraordinary ......
Namaskara Anna Soooooooonice voice
God bless you healthy
Namaskara
Purnima.Suresh
Thanku
ಸೂಪರ್ ಸರ್🙏🌺🙏 ನಿಮ್ಮ ಹಾಡು ಇನ್ನೂ ಹೆಚ್ಚು ಹಾಡು ಬರಲಿ ಎಂದು ಕಾಯುತ್ತೇವೆ .👌👌👌👏👏👏 🙏
ಹರಿ ಓಂ ಧನ್ಯವಾದಗಳು😍🙏🏻🙏🏻😍
Mr. Jagdish Nimma voice tumba sweet agide. Keluwaga Jesudas Sir awara voice nenapige Bantu. So sweet voice and very very immotional voice. Thank u. God Bless u.
One of my favourite song ಇಂಪಾದ ಗಾಯನ
Super👍 brliyant boss yan eren z kannadad thuvonthe sir 😍😍🤩🤩
ಥಾಂಕ್ಯೂ
@@JagadishPuttur er ol singing malthndullar sir
ನಿಮ್ಮ ಅದ್ಭುತ ಕಂಠಸಿರಿಯ ಹಾಡುಗಳನ್ನು ನಾವು ಪ್ರಥಮ ಭಾರಿ ಕೇಳುತ್ತಿದ್ದೇವೆ. ಎಲ್ಲಾ ಹಾಡುಗಳೂ ಮನಸ್ಸಿಗೆ ಮುದನೀಡುವನತಾದ್ದು.
ನಿಮಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು.
Sir. Nimma prathiondu bhajaneyou supparagide🙏🙏🙏👏👏👏👏
Puttur yencha uller erena bhaktigeete kenaga wa ongi Corona dala podigene apugi yaan bolpugu begane erena bhajane paadh budpya Corona panpina mahamalla roghonu popina lekha prarthane malpuga 🙏🙏🙏💐💐🌹🌹
ನಿಕ್ಲೆನ ಪ್ರಾರ್ಥನೆ.. ದೇವರ್ನ ಪಾದಗ್ ಮುಟ್ಟ ಡ್. ದೇವರ್ ಕಾಪುವೇರ್.
@@JagadishPuttur 🙏🙏💐
Nimma hadu kelidare manssige nemmadi sigtade.👌
ಥಾಂಕ್ಯೂ
😛😛😊👻😛😛🤩😛😛😛🤩😛😛😛😛😛😛😛🤩🤩🤩😛😛😛😛😛😛😛😛😛🤩😛😛😛🤩😛😛😛😛🤩👻👻🤩😊🥴😛🤔
ಈಗ ಸುಮಾರು ಎಲ್ಲ ಹಾಡುಗಳು ಆಲಿಸಿದೆ . ಎಲ್ಲಾ ಅದ್ಭುತ ಆದರೆ ಇದಂತು ನನಗೆ ಬಹಳ ಇಷ್ಟ ವಾದ ಗೀತೆಗಳು ಹಾಗೂ ಅತ್ಯುತ್ತಮ ಕಂಠಸಿರಿ . ಸರ್ ನನಗೆ ಎಷ್ಟು ಹೇಳಲು ಸಾಧ್ಯವಿಲ್ಲ......
Hari om dhanyavadagalu
🙏🏼🙏🏼🌹🌹ನನಗೆ ನಿಮ್ಮ ಹಾಡುಗಳನ್ನು ಕೇಳುತ್ತಿದ್ದರೆ ನನ್ನ ಕಣ್ಣುಗಳಲ್ಲಿ ನೀರು ಬರುತ್ತಿರುತದೆ
Sir, ನಿಮ್ಮಿಂದ ಇನ್ನಷ್ಟು ಭಕ್ತಿಗೀತೆಗಳು ಮೂಡಿಬರಲಿ ಎನ್ನುವುದೇ ನಮ್ಮೆಲ್ಲರ ಕೋರಿಕೆ ♥ ....👏👏👏
ಧನ್ಯವಾದಗಳು
U up you
ಕನ್ನಡದ ಯೇಸುದಾಸ್ 🙏🏻💐
ಪುತ್ತೂರು ಶ್ರೀ ಮಹಾಲಿಂಗೇಶ್ವರನ ವರಪ್ರಸಾದ ಜಗ ದೀಶ್ ಪುತ್ತೂರ್.. ನಿಮ್ಮ ಹೆಸರಿನಲ್ಲಿಯೇ ಅಡಗಿದೆ ಪರಮಾತ್ಮನ ನಾಮ 'ಜಗದೀಶ'... ನಿಮ್ಮ ಅದ್ಬುತ ಕಂಠದಿಂದ ಭಗವಂತನ ಸಂಕೀರ್ತನೆ ಗಳನ್ನು ಸುಶ್ರಾವ್ಯವಾಗಿ ಹಾಡಿ ಮನಸ್ಸನ್ನು ಪ್ರಪುಲ್ಲಗೊಳಿಸುವಿರಿ... ಜಗತ್ತಿಗೆ ಈಶನಾಗಿ ಪ್ರಜ್ವಲಿಸಿ ನಿಮ್ಮ ಸಾಧನೆ ದ್ವಿಗುಣವಾಗಲಿ.
ನೀವು ಹಾಡಿದ ಭಕ್ತಿ ಗೀತೆ ಬಹಳ ಚೆನ್ನಾಗಿ ಮೂಡಿ ಬಂದಿದೆ
ನಿಮ್ಮ ಧ್ವನಿ ಕೇಳಿದರೆ ಇಲ್ಲದ್ದು ಭಕ್ತಿ ಹುಕ್ಕಿಬರುತ್ತದೆ, ನಿಜಾವಾಗೀಯು... ಬಾವುಕನಾದೆ ಸರ್..🙏🙏🙏
Dhanyavadagalu
ಅದ್ಬುತ ಧ್ವನಿ 👌 👏
ಸೂಪರ ಸರ್, ತುಂಬಾ ಚೆಂದ ಹಾಡಿದಿರಾ ನನಗೆ ತುಂಬಾ ಮನಸು ತುಂಬಾ ಕುತೂಹಲ ವಾಯಿತು😊☺🎤🎶🎼🎙🎺🎷🎹
ಧನ್ಯವಾದಗಳು
Very Nice Sir.Very good collections. Thanks 😊 🙏 😊
ನಿಮ್ಮ ಕಂಠಸಿರಿಯ ಜಗತ್ಪ್ರಸಿದ್ಧ ವಾಗಲಿ ಎಂದು ಹರಸುತ್ತಾ ದೇವರಲ್ಲಿ ಬೇಡಿಕೊಳ್ಳುವೆ👌🙏👌🙏👌
ಹರಿ ಓಂ
ಅತ್ಯದ್ಭುತವಾದ ಸ್ವರ ಸರ್ ನಿಮ್ಮದು. ಗಾನ ಕೋಗಿಲೆ,ಸ್ವರ ಸಾಮ್ರಾಟ್, ಸ್ವರ ಸರಸ್ವತಿಯೆ ನಿಮ್ಮ ನಾಲಿಗೆಯ ಮೇಲೆ ನೆಲೆಸಿದ್ದಾಳೆ.ಅಂಥಹ ಅದ್ಬುತವಾದ ಕಂಠ ನಿಮ್ಮದು.ನಿಮ್ಮ ಎಲ್ಲ ಹಾಡುಗಳು ದಿನಕ್ಕೆಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೆಕೆನಿಸುತ್ತೆ.🙏🙏🌹🌹
😊😊😊😊😊😊😊😊p😊😊😊😊😊😊
Super voice. very nice.ಜೇಸುದಾಸ್ ಕಂಠಸಿರಿಯ ಹೋಲಿಕೆ ಇದೆ
Hari om dhanyavadagalu
@@JagadishPuttur oo
@@JagadishPuttur p l0
@@JagadishPuttur G
ಶುಭ ಸಂಧ್ಯಾ ಸಮಯ. ಸುಮಧುರ ಸಂಗೀತ. ಸಂಗೀತಕ್ಕೆ ವಿಶೇಷ ಶಕ್ತಿ ಇದೆ.
ಸೂಪರ್ ಸರ್ ವಿಶೇಷ ಅಂದರೆ ಒಂದೊಂದು ಹಾಡು ಒಂದೊಂದು ದೇವರಿಗೆ ಸಂಬಂಧಪಟ್ಟು ಹಾಡಿದ್ದೀರಾ👌👌🙏🙏🙏🙏🌹🌹🌹
ಧನ್ಯವಾದಗಳು
waa ,very good voice ,melodius.songs are very good.
Udal thattuna bhakthi geetegalu gurugale,super
ಥಾಂಕ್ಯೂ
ಜಗದೀಶ್ ಜಿ... ಗಾಯನ ಬಹುವಾಗಿ ಮನಕ್ಕೆ ಮುಟ್ಟುವಂತಿದೆ, ದೇವರು ನಿಮ್ಮ ನ್ನು ಯಶಸ್ಸಿನ ಉತ್ತುಂಗ ಕ್ಕೇರಿಸಲೆಂದು ಪ್ರಾರ್ಥಿಸುವೆನು... 🌹🌹
ಧನ್ಯವಾದಗಳು
Nivu ಕರ್ನಾಟಕಧಾ yesudas
Supper
@@JagadishPuttur very nice
@@varijagujaran2736 a@1👆
👌👌👌👌 ವಾಯ್ಸ್ ಸರ್ ಜ್ಯೂನಿಯರ್ ಎಸ್ . ಪಿ. ಬಿ.👏👏👏👏👏👏
Dhanyavadagalu
@@JagadishPuttur ppppp pp pppppppppppppppppppppppppppppp
i likes your all bhakti songs🎵🎵, i am following you🙏🙏 sir 💐💐 navu bhaktiyalli mulgotara nimma hadigalide, 🙏🙏🙏🙏
Thanku so much
ಒಂದೊಂದು ಹಾಡೂ ಕೂಡ ಸಾವಿರಾರು ಬಾರಿ ಕೇಳಿದ್ದೇನೆ ಕೇಳುತ್ತಾ ಇರುತ್ತೇನೆ ಒಳ್ಳೆಯ ಸಂಗೀತ ತುಂಬಾ ತುಂಬಾ ಧನ್ಯವಾದಗಳು ಸರ್ ಇನ್ನಷ್ಟು ಹಾಡುಗಳು ಕೊಡಿ . ಖಂಡಿತಾ ಎಲ್ಲರಿಂದ ಒಳ್ಳೆಯ reply ಸಿಗುತ್ತದೆ
Dhanyavadagalu..sadaa hage irali
@@JagadishPuttur ಅದ್ಭುತ ಗಾಯನ ಶುದ್ಧ ಸ್ವರ thank you
Once again thanks for reply
Anna nivu obba adbhuta singer, nimma dodda abhimani nanu
ಧನ್ಯವಾದಗಳು
ಒಳ್ಳೆಯ ಕಂಠಸಿರಿ ಸರ್ ತಮ್ಮದು 🌹
ವಾಗ್ದೇವಿಯ ಹಾರೈಕೆ ಸದಾ ಇರಲಿ 🙏
Aapka Awaz me Saraswathi hai👌🙏🏻 Bagwaan Apka hur Echaye poori kare 👐💖
Niklena support
🙏🙏baari sokaapundu eerna bhakhthigeethe kenyare 🙏🙏
ಸೊಲ್ಮೆಲು
ಸೂಪರ್ ಸರ್ 🙏🙏🌹👍👌ಎಲ್ಲಾ ಗೀತೆಗಳು ತುಂಬಾ ಸುಂದರವಾಗಿದೆ 💕💞👌ಮನಸ್ಸಿಗೆ ಖುಷಿ ಕೊಡೊತ್ತೆ 🌹 ನಿಮ್ಮಿಂದ ಇನ್ನಷ್ಟು ಮಧುರವಾದ ಗೀತೆಗಳು ಬರಲಿ ಸರ್ 🙏🙏🙏🙏
ಧನ್ಯವಾದಗಳು
@@JagadishPuttur .
Sir ಮನ್ಸಿಗೆ ತುಂಬಾ ಇಷ್ಟ ಆಗೋ ತರ ಎಲ್ಲ ಅದ್ಭುತ sir nim voic gu ಈ ಎಲ್ಲ ಸಾಂಗ್ಸ್ gu
ಧನ್ಯವಾದಗಳು
Hi ತುಂಬಾ ಚೆನ್ನಾಗಿದೆ👍🏻👍🏻🥳🙏 ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ
Nice songs the best collection and super voice n singing I will hear these all songs everyday at least one time a day without hearing can't the day good night ಹಾಡು ಹಾಕಿ ಮಲಗುವೆ ಅತ್ಯುತ್ತಮ ಹಾಡುಗಳು ನಿಜಕ್ಕೂ ಬಹಳ ಇಷ್ಟ ನನಗೆ ಧನ್ಯವಾದಗಳು
Thanku so much..nimma abhimanakke
Anna erna voice masthu sokundu. Yank erna voice panda mastu esta anna. Eregu shree manjunatha Swamy. Deverna ashirvada sada eren ottugu eppodu pandu yanna aa deverede bedonve Anna. 🙏🌹🌹🌹🌹🙏
ಕನ್ನಡದ ಜೇಸುದಾಸ್ ನಿಮಗೆ ಒಳ್ಳೆಯದಾಗಲಿ
Super 🎵
Thanku
Tumba chennagide sir👌👌👌🙏
Thanks
ಸೂಪರ್ ಅಣ್ಣ
Thanku
Super madhwa x
Kannada bhati song TUPSAKRi Sreenivas family 🆗 thanks for u Tupsakri Sreenivas family 12:59
All song super
Vandhanegalu
Nice voice anna
Thanku
ಸೂಪರ್ ನೈಸ್ ಸಾಂಗ್ಸ್ 👌👍
ಥಾಂಕ್ಯೂ
ಸೂಪರ್ and ಮೆಲೋಡಿ ವಾಯ್ಸ್..... 👌👌👌👌
Thanku
ಪೂಜೆ ಮಾಡೋವಾಗ ನಿಮ್ ಸಾಂಗ್ಸ್ akbitre nijvaglu ದೇವ್ರು ಧರೆಗೆ ಬಂದಾಗೇ ಆಗುತೆ ಸೂಪರ್ ಸರ್ ದೇವರ ಬಗ್ಗೆ feels ಸಾಂಗ್ಸ್ ಆಡಿ ಸರ್ ಚನಾಗಿರುತ್ತೆ
ಹರಿ ಓಂ ಧನ್ಯವಾದಗಳು
ಜೈ ಶ್ರೀ ರಾಮ್🙏🙏🙏
ಜೈ ಶ್ರೀ ಆಂಜನೇಯ ಸ್ವಾಮಿ ನಮೋ ನಮಃ🙏🙏🙏
Super se bhi uooppre sir, God bless u 🙏🙏🙏
Thanks
Excellent job sir nimm dvani devaru kott vara..
ಥಾಂಕ್ಯೂ
Jagadish puturu irena vays suuuuuuuuuuuuupar ❤
Bellare ajapila song super .... 👌👌👌
ಥಾಂಕ್ಯೂ
Ur voice s out standing 👏👏👏👏👏👏👏 plz continue Dasara padgalu and other songs,,. Ur singing s more required for this industry
Thanku..sure
" ಓಂ "
ಈಶನ ಆಶೀರ್ವಾದ ನಿಮಗೆ ಅನುಗ್ರಹಿಸಿದೆ
ಧನ್ಯವಾದಗಳು
Hadugalu thumbs thumba chennagide
Namaskara Anna
Soooooooonice bhajana
Excellent good luck Anna
God bless you Namaskara
Thankuu
@@JagadishPuttur hooo
ನೀವು ಹಾಡಿರುವ "ರಾಮ ಮಂತ್ರವ ಜಪಿಸಿ ಪಾಪವ ಕಳೆಯೋಣ" ನನಗೆ ತುಂಬಾ ಇಷ್ಟ... ಈ song ನ್ನು ನೀವು ತುಂಬಾ ತುಂಬಾ................. ಚೆನ್ನಾಗಿ ಹಾಡಿದ್ದೀರಾ,,,,,,,,,,,,,,,,, 🙏🙏🙏🙏🙏💐💐💐💐💐
ಥಾಂಕ್ಯೂ
ಎಲ್ಲಾ.... ಭಕ್ತಿಗೀತೆಗಳು... ಸುಪರೋ....... ಸೂಪರ್...... ದೇವರು.. ಒಳ್ಳೇದು.. ಮಾಡಲಿ
ಧನ್ಯವಾದಗಳು
Super rr ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ
J p sir very nice voice God bless you 👋
Thanks
Suuuuperb....😊😊😊😊😊
ಥಾಂಕ್ಯೂ
All songs super sir baktti muluguva happy sir
Nimma.hadu.tumba.laik.aguttade
Supar sir 🙏🙏🙏🙏
ಥಾಂಕ್ಯೂ
ಸರ್ ನಿಮ್ಮದು ತುಂಬಾ ಅದ್ಭುತ ಸ್ವರ ಎಲ್ಲಾ ಹಾಡುಗಳು ತುಂಬಾ ಸೊಗಸಾಗಿದೆ
So much fun with your friends👭👬 and I love you😘 all🙏 of the year I was watching the other day and it was a very happy with my😍 friends with me and I have a great
Thanku so much
He is a good singer and good songs sing to jagadhish putturu
Namaste .nimma.gaayana.samsnkarada. mahaapoora. Yeella.hadugalu. sayibaaba..namomhadeva. eshaninna.hadu..nimma.adalli.bhaktithubide. jgadish..noda.jevanada..bhavakke..nimma.hadu.bhaktipoorvaka. ..jagadish.narasimha. hadu.kannumunde. baruvahage. Kanno.munde. nilisiddakke. Sahodariyagi. Dhanyavadagalu. Doctors..Geetha.
ನಿಮ್ಮೆಲ್ಲರ ಆಶೀರ್ವಾದ... ಧನ್ಯವಾದಗಳು
❤qqqaqq❤❤❤❤❤❤❤❤❤❤❤❤❤❤❤❤❤❤❤
HC kol lo p0c
ಎಲ್ಲಾ ಹಾಡುಗಳು ತುಂಬಾ ಚನ್ನಾಗಿದ್ದಾವೆ. ಧನ್ಯವಾದಗಳು ❤❤❤❤❤
ಸರ್.. ಅದ್ಬುತ
ಥಾಂಕ್ಯೂ
Namma urinavare agi thumba hemme Sir.
Nan maglu kuda hadina prayathnadhalliddhale Sir
Maduravada swara
ನನಗಂತೂ ತುಂಬಾ ಸಂತೋಷ ಆಯ್ತು ಸರ್ ವೈಕುಂಠ ದಿಂದ ಸ್ವಾಮಿ ಇಳಿದು ಬರೋ ಹಾಗಿದೆ ನಿಮ್ಮ ಹಾಡು ಕೇಳೋದಕ್ಕೆ.🙏🙏🙏👌
Sir Supper Song Devaru Niimage Devaru oledannu Madalr
ತುಂಬಾ ತುಂಬಾ ಚೆನ್ನಾಗಿದೆ
@@nalininalini6847íkk okk oo nice kk kko khub
Fantastic sir devara nimage ellavannu kodali
🙏🙏👌👌ಸುಮಧುರ
Thanku
ಸ್ವರ ಸಾಮ್ರಾಟ ಯೇಸುದಾಸರ ಕಂಠಸಿರಿಯನ್ನ ಪಡೆದ ನೀವೆ ಧನ್ಯರು,,
ಅಧ್ಬುತ ಕಂಠಸಿರಿ..❤❤❤❤
🎉NAMONAMAHA 🎉
Thanks by the good blessings..
Your voice same like jesudas super god bless you
ಥಾಂಕ್ಯೂ
Eesha ninna song my very very heart song.sir super voice 🙏🙏
ಥಾಂಕ್ಯೂ
Super
Super sir
Nice Sir God bless
Thanku
Nicc 🎉
ನಿಮ್ಮ ತಂದೆ ತಾಯಿ ಎಷ್ಟು ಪುಣ್ಯ ಮಾಡಿದ್ದಾರೆ ಸರ್ ಮನಸ್ಸಿಗೆ ಮುದನೀಡುವ ಗಾಯನ
Nice songs...🙏🙏🙏🙏🙏🙏🙏🙏🙏
ಥಾಂಕ್ಯೂ
@@JagadishPuttur
7'@/&b very
Good sir
Thanku
ಅತಿ ಮಧುರವಾದ ಸ್ವರ ನಿಮ್ಮ ಹಾಡುಗಳನ್ನು ಕೇಳಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತಿದೆ.
🙏🙏🙏Ram. Ram. Ramati. Ramae. Rame. Mano rame.
Shri raama
Nice
Thanku
Mind blowing anna🙏🏻Wonderful anna🙏🏻🚩🚩🚩
ಥಾಂಕ್ಯೂ
Sir exlant voice sir🙏🙏🙏🙏💐💐👍
Nice sir
Ondhondhu hadu ondhakinta ondhu super
🙏🙏🙏
Thankuu
ಜಾಹಿರಾತುಗಳು ಊಟದಲ್ಲಿ ಕಲ್ಲು ಸಿಕ್ಕಂತೆ ಇದೆ.
Super song sar
Thanku