Estu Sahasavanta || ಎಷ್ಟು ಸಾಹಸವಂತ ನೀನೆ ಬಲವಂತ|| Hanumanta Lyrical Song || Dr. vidyabhushan ||

Sdílet
Vložit
  • čas přidán 24. 06. 2021
  • #Estu sahasavanta #4K UltraHD #Kannada Devotional Song #DevotionalDrives
  • Hudba

Komentáře • 847

  • @Rajukadle
    @Rajukadle Před 24 dny +10

    ಆಹಾ! ಏನ್ ಸ್ವರ 💐💐💐ಎಷ್ಟು ಇಂಪಾದ ಧ್ವನಿ 💐💐💐ಹೆ.. ಹೆ... ಹೆ...ಈ ಮಧುರ ಹಾಡು ಕೇಳಿ ನಾನಂತು ವೀರಾಂಜನೆಯರಿಗೆ ಕಂಪ್ಲೀಟ್ ಬೋಲ್ಡ್ 💐💐💐💐💐ಜೈ ವೀರಾಂಜನೇಯ 💐💐💐💐💐

  • @murthyhs.3093
    @murthyhs.3093 Před 3 měsíci +28

    ಶ್ರೀ ವಾದಿರಾಜರ ಸಾಹಿತ್ಯ ಶ್ರೀವಿದ್ಯಾ ಭೂಷಣ ರಾ ಕಂಠ ತುಂಬಾ ಚೆನ್ನಾಗಿದೆ ಧನ್ಯವಾದಗಳು 😊

    • @user-vd1jw3qt5v
      @user-vd1jw3qt5v Před 10 dny

      Super again again

    • @VNnayakVN
      @VNnayakVN Před 9 dny

      😢Hb😢hj😮😢😮😅😢😢😢😢😢😢😢😢😢u😮😢

    • @vimalamurthy6422
      @vimalamurthy6422 Před dnem

      Pßhbsjsattsfjm ನಿ😂😢😢​@@user-vd1jw3qt5v

  • @parvathijeevitha7726
    @parvathijeevitha7726 Před 4 měsíci +34

    ಸುಂದರ ಕಾಂಡವನ್ನು ಸಾಹಿತ್ಯ ರೂಪದಲ್ಲಿ ನಮ್ಮೇಲರಿಗೂ ಉಣಬಡಿಸಿದ ಶ್ರೀ.ವಿದ್ಯಾಭೂಷಣರಿಗೆ ಧನ್ಯವಾದಗಳು ಜೈಶ್ರೀರಾಮ್

    • @logesht4424
      @logesht4424 Před měsícem +1

      Rachane vaadhiraja mahagurugalu

  • @ankithaanandkannadavlogs
    @ankithaanandkannadavlogs Před rokem +40

    ಬಹಳ ಸುಂದರವಾದ ಸಾಹಿತ್ಯ ಮತ್ತು ಗಾಯನ, ಧನ್ಯವಾದಗಳು for this amazing song 🙏🙏🙏

  • @vijayalakshmirao6702
    @vijayalakshmirao6702 Před 2 lety +7

    Amazing, Beyond words. JAI SRIRAM , JAI HANUMAN Several Pranamas to the Sacred Lotus Feet of Pujya Guruji.🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sudhrshan4505
    @sudhrshan4505 Před rokem +60

    ಜೈ ಹನುಮಂತ ಹಾಡು ತುಂಬ ಚೆನ್ನಾಗಿದೆ ವಾಯ್ಸ್ ಸುಪರ್ 🙏🙏🙏🙏🙏🙏🙏ಜೈ ಭಜರಂಗಿ

  • @gyaanyeww5197
    @gyaanyeww5197 Před 10 měsíci +9

    Jai SiyaRam 🙏🌹Jai SiyaRam 🙏🌹Jai SiyaRam 🙏🌹Jai SiyaRam 🙏🌹Jai SiyaRam 🙏🌹Jai SiyaRam 🙏🌹

  • @Vanaja_chari
    @Vanaja_chari Před rokem +73

    ಕಣ್ಣಿಗೆ ಕಾಣುವಂತೆ ತಮ್ಮ ಗಾಯನ ಮತ್ತು ಸಾಹಿತ್ಯ ಮೂಲಕ ವಿವರಿಸಿರುವ ಶ್ರೀ ವಿದ್ಯಾಭೂಷಣರಿಗೆ ಧನ್ಯವಾದಗಳು

  • @vanikulkarni8658
    @vanikulkarni8658 Před 2 lety +57

    ಎಷ್ಟು ಕೇಳಿದರೂ ಕೇಳ್ತಾನೆ ಇರಬೇಕೆನಿಸುವ ಹಾಡು ಅಮೋಘ ವಾಗಿದೆ 🙏🙏

  • @chandrakanth9879
    @chandrakanth9879 Před rokem +55

    ||ಓಂ ಶ್ರೀ ಆಂಜನೇಯಯಾ ||
    ಮೋನಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ದಿಮತಾಂ ವರಿಷ್ಠಂ
    ವಾತಾತ್ಮಜಂ ವಾನರ ಯೂಥ ಮುಖ್ಯ
    ಶ್ರೀ ರಾಮದೂತಂ ಶರಣಂ ಪ್ರಪದ್ಯೇ
    🙏🙏🙏

  • @m.k.sudarshanababu3096
    @m.k.sudarshanababu3096 Před rokem +40

    ಹಾಡನ್ನು ಕೇಳಿಸಿಕೊಳ್ಳುತ್ತಾ ಇದ್ರೆ ಮೈಮರಿತೀವಿ ಸಾಹಿತ್ಯ ಹಾಡುಗರಿಕೆ ತುಂಬಾನೇ ಚನ್ನಾಗಿದೆ. ರಾಮಾಯಣ ಕಣ್ಣಲ್ಲೇ ಬಂದು ಹೋದಂಗೆ ಆಯ್ತು 🙏🙏💐💐💐💐💐💐🎉🎉🎉🎉🎉🎉🎉🎉🎉🎉

  • @jairam8894
    @jairam8894 Před 2 lety +47

    ಸೂಗಸಾದ ಸಾಹಿತ್ಯ
    ಅಮೋಘ ಗಾಯನ
    ಅದ್ಭುತ 🙏🙏🙏🙏

  • @jagannathamr2437
    @jagannathamr2437 Před 6 měsíci +13

    ಜೈ ಶ್ರೀ ರಾಮ್ 🙏🙏🙏🙏🙏 ಸುಂದರವಾದ ಹಾಡು ಮಾರುತಿಗೆ ನನ್ನ ಸಾಷ್ಟಾಂಗ ನಮಸ್ಕಾರ ಭಗವಂತ 🙏🙏🙏🙏🙏

  • @tararao7365
    @tararao7365 Před měsícem +38

    ಎಸ್ಟು ಚಂದ ಅಲ್ಲವೇ ವಿದ್ಯಾ ಭೂಷಣ ಸ್ವಾಮಿ ಗಳ ಈ ಹಾಡು ಕೇಳಿದರೆ ಸಂಪೂರ್ಣ ರಾಮಾಯಣ ಕೇಳಿದಷ್ಟು ಸಂತೋಷ ವಾಗುತ್ತದೆ

  • @bhavishpatel8555
    @bhavishpatel8555 Před 12 dny +1

    ಸಾಹಿತ್ಯ ಗಾಯನ ತುಂಬಾ ಚೆನ್ನಾಗಿದೆ 🙏🏻🌺

  • @nithyananda1705
    @nithyananda1705 Před 2 lety +13

    ಜೈಹನುಮನ್🌺🌻🌼🌹🌷🌷🌷🌷ರಾಮ, ಲಕ್ಷ್ಮಣ, . . ಸೀತಾರಾಮ್

  • @sangeetagouda397
    @sangeetagouda397 Před rokem +19

    Jai shri hanumaan..... Literally i feel a presence of hanumaan in my life...🙏🏻🌍✨️

  • @vasudevaswamy1644
    @vasudevaswamy1644 Před 19 dny

    Ever memorable Devotional Rendition by Shri Vidyabhushanji ,Anantkoti
    Namanam.

  • @sunderpujari9523
    @sunderpujari9523 Před 11 měsíci +23

    I everyday morning and evening listen your beautiful Bhajans.

    • @shivappabelavadi7939
      @shivappabelavadi7939 Před 6 měsíci

      😅😊 1:13 😅 1:24 😊😅 1:25 😅p😊pp 1:27 😅p😅😊😅😅😊p😅pp😅😊😊paaaaaa😊😅😅😅 2:32 p😅p😊😊😅 2:36 😊😊😅 2:37 😅😅😅 2:39 😅ರೆಸ್ಪಾನ್ಸಿಬಿಲಿಟಿ😅p😅 2:40 😊 2:40 p 2:41 2:41 😅 2:42 😅😅😅p😅 2:43 2:43 😅😅o😊o😊😊o😮kmmi😊mkkkk😅lo nija lilkklkkj kkkkkkk ಮಿಲ್ಕ್ ಕಳುಸದೆ😮 kkkku

    • @shivappabelavadi7939
      @shivappabelavadi7939 Před 6 měsíci

      😮Kane ಕೇಳುಧೃ😮😮😮kk😮😮😮😮i😅i😅😅o😅😊😮o😮

    • @shivappabelavadi7939
      @shivappabelavadi7939 Před 6 měsíci

      iko😅jk😮io😅😅klo😅o😅k😅il😅😅😮

  • @rameshdavadate
    @rameshdavadate Před 9 měsíci +21

    ಜಯ ಶ್ರೀರಾಮ ಜಯ ಹನುಮಾನ 🙏🚩

  • @adsrinivasapur2697
    @adsrinivasapur2697 Před rokem +28

    ದಯವಿಟ್ಟು ಸಾಹಿತ್ಯವನ್ನು ಹಾಡಿನ ಜೊತೆಯಲ್ಲಿ ಪ್ರದರ್ಶಿಸಿದರೆ ಕಲಿಯುವವರಿಗೆ ಅನುಕೂಲವಾಗುತ್ತದೆ 🙏🏻🙏🏻🙏🏻

    • @roopashreeds6499
      @roopashreeds6499 Před rokem +2

      Houdu

    • @roopashreeds6499
      @roopashreeds6499 Před rokem +2

      Kottiddare english lli kanuvudu illa

    • @kumarn7980
      @kumarn7980 Před měsícem +1

      ಕನ್ನಡದಲ್ಲಿ ಬರೆದಿದ್ದರೆ ಸುಲಭವಾಗಿ ಓದಿ ಹಾಡಬಹುದು ಅಲ್ಲವೆ

  • @vyankatraman9701
    @vyankatraman9701 Před 10 dny

    Exlent singing thanku very mutch nimma padagaligenamaskaragalu guruji

  • @prakashdoddalingegowda1030
    @prakashdoddalingegowda1030 Před 2 lety +21

    ಜೈ ವಜ್ರಕಾಯ, ಜೈ ಹನುಮಾನ್, ಜೈ ಕೆಂಗಲ್ ಶ್ರೀ, ಜೈ ಮುತ್ತತ್ತಿ ರಾಯ 🌹🌹ಪ್ರಕಾಶ್ 🌹

  • @kalakeshvanageri7868
    @kalakeshvanageri7868 Před 2 měsíci +3

    ದಿಟ್ಟ ಮಾರುತಿ ಭಳಿರೆ ಭಳಿರೆ ಹನುಮಂತ
    ಅದ್ಬುತ ಗಾಯನ ಶ್ರೀ ವಿದ್ಯಭೂಷಣ ಅವರ ದ್ವನಿಯಲ್ಲಿ.
    ಜೈ ಶ್ರೀ ರಾಮ್

  • @meenamurthy5809
    @meenamurthy5809 Před měsícem +1

    ಸುಂದರ ಕಾಂಡವನ್ನು ಶ್ರವಣ ಮಾಡಿದಂತಾಯ್ತು.ತುಂಬಾ ಸುಶ್ರಾವ್ಯ ಗಾಯನ ಸುಂದರ ಕಾಂಡ ಕಣ್ಣ ಮುಂದೆ ಬಂದಂತೆ ಆಯ್ತು.

  • @manjunathagowda4408
    @manjunathagowda4408 Před 6 měsíci +7

    ಜೈ ಜೈ ಶ್ರೀ ರಾಮ್ 🙏🏽🙏🏽🙏🏽 ಜೈ ಜೈ ಹನುಮಂತ 🙏🏽🙏🏽🙏🏽

  • @jagadishkh9278
    @jagadishkh9278 Před 20 dny

    ಗುರುಗಳೆ ನಿಮ್ಮ ಪಾದಕ್ಕೆ ಪ್ರಣಾಮಗಳು

  • @user-lx7tc1jj9s
    @user-lx7tc1jj9s Před 5 měsíci +7

    Jai shree hunuma jai shree Rama jai shree hunuma jai shree Rama jai shree hunuma jai shree Rama 🙏🙏🙏🙏🙏

  • @chamachama3437
    @chamachama3437 Před rokem +24

    ಎಷ್ಟು ಶುದ್ಧವಾಗಿದೆ ಈ ಕನ್ನಡದ ಭಕ್ತಿಗೀತೆ 🙏 ಎಷ್ಟು ಸಾಹಸವಂತ ನೀನೆ ಬಲವಂತ 🙏 ಜೈ ಆಂಜನೇಯ 🙏

  • @prakashdoddalingegowda1030
    @prakashdoddalingegowda1030 Před 2 lety +15

    ಜೈ ಹನುಮಾನ್, ಜೈ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ, ಜೈ ಭಜರಂಗಿ 🌹🌹🌹Prakash rayanna 🌹🌹

  • @gyaanyeww5197
    @gyaanyeww5197 Před 9 měsíci +5

    Jai SiyaRam 🌹🌹🌹🌹🌹🙏🙏🙏 🙏🙏🙏🙏

  • @pradeepnadager2557
    @pradeepnadager2557 Před 9 měsíci +31

    ಆಂಜನೇಯ ಸ್ವಾಮಿ ಕಣ್ಣು ಮುಂದೆ ಬಂದು ನಿಂತಂತೆ ಅನಿಸುತ್ತದೆ.

  • @arvindpattar5421
    @arvindpattar5421 Před 5 měsíci +7

    ರಾಮ ಲಕ್ಷ್ಮಣ ಜಾನಕಿ
    ಜೈ ಭೋಲೋ ಹನುಮಾನ ಕೀ 🙏🏼🙏🏼🙏🏼🙏🏼🙏🏼

  • @sudhagayathri7976
    @sudhagayathri7976 Před rokem +5

    ಸಾಹಿತ್ಯ ಹಾಕಿರುವುದಕ್ಕೆ ಧನ್ಯವಾದಗಳು

  • @rajug4917
    @rajug4917 Před 4 měsíci +2

    Jai Sri Rama Jai Hanumantha
    Fantastic song sir. Jai Vidya Bhushan sir ❤

  • @jayashankar1365
    @jayashankar1365 Před rokem +19

    ನನ್ನ ಪ್ರೀತಿಯ ಆರಾಧ್ಯ ದೈವ ಜೈ ಆಂಜನೇಯ ಪ್ರಭು ಶ್ರೀ ರಾಮ್ಕಿ ಜೈ

    • @sathishck8696
      @sathishck8696 Před 11 měsíci +3

      16 ನಿಮಿಷಗಳಲ್ಲಿ ಸಂಪೂರ್ಣ ರಾಮಾಯಣ ಕೇಳಬಹುದಾದ ಸುಯೋಗ ನಮ್ಮದು ಮತ್ತು ಅದನ್ನು ಸಾದರಪಡಿಸಿದ ವಿದ್ಯಾಭೂಷಣ ಶ್ರೀಗಳಿಗೆ ಅನಂತ ಪೂರ್ವ ಧನ್ಯವಾದಗಳು

    • @saidasaidappasaidasaidappa820
      @saidasaidappasaidasaidappa820 Před 10 měsíci

      ​@@sathishck8696I😊

    • @MaheshBthimmasandra-wf1kd
      @MaheshBthimmasandra-wf1kd Před 5 měsíci

      Nana prethiya araddaya dyva anjaneya swamy prabu shree ramke jai

  • @chetanshrikanth1133
    @chetanshrikanth1133 Před měsícem +2

    Shrikantarddi m huchhannvara asundi gadag ❤❤🎉🎉🙏🙏🙏🙏

  • @anjinappam288
    @anjinappam288 Před 11 měsíci +25

    ರಾಮಯಾಣವನೇ ಕಣ್ಣ ಮುಂದೆ ಬರುತ್ತದೆ ಸರ್.. ಜೈ ಶ್ರೀರಾಮ್🙏🙏🙏🙏

  • @RajeshSaliyan-sn7ws
    @RajeshSaliyan-sn7ws Před měsícem +1

    ❤❤❤❤❤wow super song sir

  • @marulasiddaiahpmswami5888
    @marulasiddaiahpmswami5888 Před 2 lety +23

    ಜಯ ಜಯ ಶ್ರೀ ರಾಮ,ಜಯ ಜಯ ಹನುಮಂತ. 🙏🙏

  • @kumarmariswamy7092
    @kumarmariswamy7092 Před 2 lety +18

    ತುಂಬ ಸೊಗಸಾಗಿದೆ ಹಾಡು

  • @dr.nethravathigowda8836
    @dr.nethravathigowda8836 Před měsícem +1

    ಖಂಡಿತವಾಗಿ , ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ

  • @manjunathagowda4408
    @manjunathagowda4408 Před 6 měsíci +5

    Super song, super voice 👌👌👌

  • @manjunathagowda4408
    @manjunathagowda4408 Před 6 měsíci +6

    Amazing song👌👏👏

  • @ambika2256
    @ambika2256 Před 3 měsíci +1

    ಕೇಳುವುದಕ್ಕೆ ತುಂಬ ಚೆನ್ನಾಗಿ ಇದೆ 🌼💐🌻🥰🤩

  • @prakashdoddalingegowda1030
    @prakashdoddalingegowda1030 Před 2 lety +10

    ಸುಮಧುರವಾದ ಕಂಠ ಸೀರಿಯಲ್ಲಿ ಹೊಮ್ಮಿರುವ ಅದ್ಭುತ ಹನುಮಾನ್ ಭಕ್ತಿ ಗೀತೆ 🌹🌹🌹Dr prakash rayanna 🌹

  • @radhabai2933
    @radhabai2933 Před 2 lety +51

    ಪ್ರಾಣದೇವರ ಹಾಡು ತುಂಬಾ ಚೆನ್ನಾಗಿ ಇದೆ ಕಣ್ಣಿಗೆ ಕಥೆ ಕಾಣಿಸುವಂತೆ ಹಾಡು ಇದೆ ಧನ್ಯವಾದಗಳು

  • @ishwarabhatmk878
    @ishwarabhatmk878 Před 5 měsíci +3

    ತುಂಬಾ...ಮಧುರವಾದ....ಸಾಹಿತ್ಯ...ಸಂಗೀತ...ಮತ್ತು...ಗಾಯನ....ಅಭಿನಂದನೆಗಳು

  • @HarishKumar-vi5hu
    @HarishKumar-vi5hu Před rokem +7

    ತುಂಬಾ ಚೆನ್ನಾಗಿದೆ

  • @chethankumar5193
    @chethankumar5193 Před 2 měsíci

    ವಿದ್ಯಾಭೂಷಣ್ ಅಂದ್ರೆ ಗಾಯನ ಲೋಕದ ಬ್ರಹ್ಮ

  • @manjunathmd3236
    @manjunathmd3236 Před 5 měsíci +5

    ಜೈ ಶ್ರೀ ರಾಮ್ ಜೈ ಶ್ರೀ ಹನುಮಂತ ❤🙏🙏🌺🌼

  • @IndiraK-sl6ds
    @IndiraK-sl6ds Před měsícem

    Jai shree ram, jai shree hanuman. Yestu shahasavanta, jeene balavanta vidhya bhushan teertharavre nimma hadu savirasala kelona anisuttade. Hadu, sahitya, voicege tumba dhanyavadagalu.

  • @user-mp1bo3or6q
    @user-mp1bo3or6q Před 10 měsíci +17

    ಜೈ ಶ್ರೀ ರಾಮ್ ಜೈ ಶ್ರೀ ಹನುಮತ ಸ್ವಾಮಿ ನಿಮ್ಮ ಪಾದಕ್ಕೆ ಕೋಟಿ ನಮನಗಳು ತಂದೆ 🕉️🕉️🕉️🕉️🕉️🌹🌹🌹🌹🌹🙏🙏🙏🙏🙏

  • @ManjulaManjuala
    @ManjulaManjuala Před 4 měsíci +4

    ತುಂಬಾ ಅಧ್ಬುತ ಸಾಂಗ್

  • @LingarajLingaraj-uq1hv
    @LingarajLingaraj-uq1hv Před 10 dny +1

    ಜೈ ಆಂಜನೇಯ ಸ್ವಾಮಿ

  • @user-xh6sg2nb9q
    @user-xh6sg2nb9q Před 5 měsíci +6

    ಜೈ ಶ್ರೀರಾಮ್ ಜೈ ಹನುಮಾನ್ 🙏🙏🙏🙏🙏💐💐

  • @gyaanyeww5197
    @gyaanyeww5197 Před 10 měsíci +3

    Jai SiyaRam 🌹🌹🌹🌹🌹🌹🌹🌹🙏🙏🙏🙏🙏🙏

  • @chayaa6295
    @chayaa6295 Před 10 měsíci +2

    SUPER LYRIC & SUPERB SINGING...JAI SHREE RAM 🙏 JAI JAI SHREE HANUMAN 🙏🙏RAMDOOT SRI HANUMAN KI. JAI🙏🙏🙏🙏🙏🙏

  • @shrimatihegde1078
    @shrimatihegde1078 Před rokem +5

    Super song 🙏👌

  • @sushilashetty5033
    @sushilashetty5033 Před 5 měsíci +5

    Jay Shri Ram Jay Hanuman Ji🙏🙏🙏💐

  • @manjunathar6459
    @manjunathar6459 Před rokem +7

    Jai Hanuman Namaha 🙏🏻🙏🏻🙏🏻

  • @subhasgani5930
    @subhasgani5930 Před 3 měsíci +1

    ಏಷ್ಟೋ ಸಹಸವಂತ ನೀನೇ ಬಲವಂತ...... ಹನುಮಂತ 🚩💥🌹❤️🌍🥰

  • @dr.s.r.keshavamurthy8546
    @dr.s.r.keshavamurthy8546 Před 2 měsíci

    Excellent and the Best

  • @user-lm6vv7zp9i
    @user-lm6vv7zp9i Před měsícem

    Wonderful Amazing 🙏🙏🙏🙏🙏

  • @nammauru3814
    @nammauru3814 Před 2 lety +12

    🙏.... 🚩...ಜೈ ಶ್ರೀರಾಮ್..

  • @BalaramHiremani-ml9vd
    @BalaramHiremani-ml9vd Před měsícem +1

    Jai shree Ram Jai shree Hanuman 🪔🪔👃❤️

  • @nagappabhirdi4359
    @nagappabhirdi4359 Před měsícem

    ಪ್ರಾಣಾಮಗಳು ಗುರುಗಳೆ. ನಿಮ್ಮ ಭಕ್ತಿ ಸಂಗೀತ, ಕಂಠ ಮೆಚ್ಚಿದೆ ಗುರುಗಳೆ.

  • @jyothiudaya3687
    @jyothiudaya3687 Před 5 měsíci +3

    ಜೈ ಶ್ರೀ ಹನುಮಂತ ಜೈ ಶ್ರೀ ರಾಮ್❤❤

  • @padmac972
    @padmac972 Před 2 lety +6

    Nice song Jai sriram......

  • @jayashreepg3392
    @jayashreepg3392 Před rokem +6

    Super song super voice

  • @pandunaik1406
    @pandunaik1406 Před rokem +14

    ಜೈ ರಾಮಾಂಜನೇಯ 🙏🙏🙏🚩🚩

  • @Leelvathi-du1mh
    @Leelvathi-du1mh Před měsícem

    Jai shree hunuma jai shree Rama jai shree hunuma jai shree Rama jai shree hanuman jai shree Ram 🙏🏻🙏🏻🙏🏻🙏🏻🙏🏻🌹🥀🥀💯

  • @madhvakulkarni4544
    @madhvakulkarni4544 Před 4 dny

    Jai Hanuman, Jai Shriram ❤😊

  • @ManjunathManju-yb3pw
    @ManjunathManju-yb3pw Před 6 měsíci +2

    Super singer 🎉🎉🎉🎉 jai anjineya

  • @parvathykp6722
    @parvathykp6722 Před 10 měsíci +4

    Hanumanta amogha bhakti gaayana kaali santhoshavaayetu nimage bhakti poorvaka namashkaragalu 🙏🏻🙏🏻🙏🏻

  • @nagarajath2818
    @nagarajath2818 Před 5 měsíci +5

    Jai shreeram jai hanuman

  • @nagarajaraogRao
    @nagarajaraogRao Před rokem +14

    ಜೈ ಶ್ರೀ ರಾಮ್ ❤🚩🚩🚩🚩🚩

  • @malateshkabber9597
    @malateshkabber9597 Před rokem +7

    ಅತ್ಯುತ್ತಮ ಸುಂದರ ಹಾಡು 👍🙏🙏🙏🙏🙏

  • @myfirstweb7917
    @myfirstweb7917 Před 2 měsíci

    Om Jai Shree Ram, Jai Hanuman, Jai Hindu Dharma. Jai Narendra Damodar das Modi, Jai Yogi Adityanath, Jai Hindu.

  • @mjayramujayrama133
    @mjayramujayrama133 Před rokem +4

    ತಮ್ಮ ಚೆನ್ನಾಗಿದೆ ಧನ್ಯವಾದಗಳು ಹಾಡಿರುವವರು

  • @roopa4341
    @roopa4341 Před 5 měsíci +3

    ಜೈ ಹನುಮಾನ್🙏🙏🙏🌼🌸🌺🌺🌺🌷💐🌞🙏🙏🙏

  • @user-rb3rs2qg2d
    @user-rb3rs2qg2d Před 4 měsíci +3

    Amazing song

  • @nageshraonageshrao9107
    @nageshraonageshrao9107 Před 2 měsíci

    ಪ್ರತಿ ದಿನ ಈ ಹಾದಿನಿಂದಲೇ.. ನಮಗೆ ಶುಭವಾಗುತ್ತೆ tq ಸ್ವಾಮೀಜಿ q🙏🙏q👍

  • @gangireddy5682
    @gangireddy5682 Před rokem +12

    Jai shree Ram 🙏🙇🙏🌺🙏🌺🙏🌺🙏🌺🙏🌺🙏🌺🙏🌺🙏

  • @sharanuhosamani2138
    @sharanuhosamani2138 Před 2 lety +5

    Jai Anjinneya 🌸💐💐💐💐💐💐💐🌹🌹🌹🙏🙏🙏🙏🙏🙏🙏👌👌👌👌👌

  • @sudhaganji7985
    @sudhaganji7985 Před 2 měsíci +1

    ಶ್ರೀಮಂತ ಧ್ವನಿಯಲ್ಲಿ ಸುಮಧುರ ಗಾಯನ

  • @savithashetty67
    @savithashetty67 Před 3 měsíci

    🙏🏾🙏🏾🙏🏾ಇವರ ಕಂಠದಲ್ಲಿ ಕೇಳುವಾಗ ಹನುಮಂತನೆ ಎದುರು ಬಂದು ನಿಂತ ಹಾಗೆ ಭಾಸವಾಗುತ್ತೆ

  • @lakkappaarabhanvi2815
    @lakkappaarabhanvi2815 Před 2 lety +6

    Jai shriram 🙏🙏🙏🙏🙏

  • @sunilrajaput7326
    @sunilrajaput7326 Před rokem +42

    ಎಷ್ಟು ಸಾಹಸವಂತ ನೀನೇ ಬಲವಂತ
    ದಿಟ್ಟ ಮೂರುತಿ ಭಳಿಭಳಿರೇ ಹನುಮಂತ ॥ ಪ ॥
    ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ
    ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ॥ ಅ ಪ ॥
    ರಾಮರಪ್ಪಣೆಯಿಂದ ಶರಧಿಯ ದಾಟಿ
    ಆ ಮಹಾ ಲಂಕೆಯ ಕಂಡೆ ಕಿರೀಟಿ
    ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ
    ಈ ಮಹಿಯೊಳು ನಿನಗಾರೈ ಸಾಟಿ ॥ 1 ॥
    ದೂರದಿಂದಸುರನ ಪುರವನ್ನು ನೋಡಿ
    ಭರದಿ ಶ್ರೀರಾಮರ ಸ್ಮರಣೆಯ ಮಾಡಿ
    ಹಾರಿದೆ ಹರುಷದಿ ಹರಿಸಿ ಲಂಕಿಣಿಯನು
    ವಾರಿಜಮುಖಿಯನು ಕಂಡು ಮಾತಾಡಿ ॥ 2 ॥
    ರಾಮರ ಕ್ಷೇಮವ ರಮಣಿಗೆ ಪೇಳಿ
    ತಾಮಸ ಮಾಡದೆ ಮುದ್ರಿಕೆ ನೀಡಿ
    ಪ್ರೇಮದಿ ಜಾನಕಿ ಕುರುಹನು ಕೊಡಲಾಗ
    ಆ ಮಹಾವನದೊಳು ಫಲವನು ಬೇಡಿ ॥ 3 ॥
    ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು
    ಹಣ್ಣಿನ ನೆವದಲಿ ಅಸುರರ ಹೊಯ್ದು
    ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ
    ಬಣ್ಣಿಸಿ ಅಸುರರ ಬಲವನು ಮುರಿದು ॥ 4 ॥
    ಶೃಂಗಾರ ವನದೊಳಗಿದ್ದ ರಾಕ್ಷಸರ
    ಅಂಗವನಳಿಸಿದೆ ಅತಿರಣಶೂರ
    ನುಂಗಿ ಅಸ್ತ್ರಗಳ ಅಕ್ಷಕುವರನ
    ಭಂಗಿಸಿ ಬಿಸುಟೆಯೋ ಬಂದ ರಕ್ಕಸರ ॥ 5 ॥
    ದೂರು ಪೇಳಿದರೆಲ್ಲಾ ರಾವಣನೊಡನೆ
    ಚೀರುತ್ತ ಕರೆಸಿದ ಇಂದ್ರಜಿತುವನೆ
    ಚೋರಕಪಿಯ ನೀ ಹಿಡಿತಹುದೆನ್ನುತ
    ಶೂರರ ಕಳುಹಿದ ನಿಜಸುತನೊಡನೆ ॥ 6 ॥
    ಪಿಡಿದನು ಇಂದ್ರಜಿತು ಕಡು ಕೋಪದಿಂದ
    ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ
    ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ
    ನಡೆದನು ಲಂಕೆಯ ಒಡೆಯನಿದ್ದೆಡೆಗೆ ॥ 7 ॥
    ಕಂಡ ರಾವಣನು ಉದ್ದಂಡಕಪಿಯನು
    ಮಂಡೆಯ ತೂಗುತ ಮಾತಾಡಿಸಿದನು
    ಭಂಡು ಮಾಡದೆ ಬಿಡೆ ನೋಡು ಕಪಿಯನೆ
    ಗಂಡುಗಲಿಯು ದುರುದುರಿಸಿ ನೋಡಿದನು ॥ 8 ॥
    ಛಲವ್ಯಾಕೋ ನಿನಗಿಷ್ಟು ಎಲೆ ಕೊಡಗನೆ
    ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನ್ನು
    ಬಲವಂತ ರಾಮರ ಬಂಟ ಬಂದಿಹೆನೋ
    ಹಲವು ಮಾತ್ಯಾಕೋ ಹನುಮನು ನಾನೇ ॥ 9 ॥
    ಬಡ ರಾವಣನೆ ನಿನ್ನ ಬಡಿದು ಹಾಕುವೆನೋ
    ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ
    ಹುಡಿಯೇಳಿಸುವೆನೋ ಖುಲ್ಲ ರಕ್ಕಸನೆ
    ತೊಡೆವೆನೋ ನಿನ್ನ ಪಣೆಯ ಅಕ್ಷರವ ॥ 10 ॥
    ನಿನ್ನಂಥ ದೂತರು ರಾಮನ ಬಳಿಯೊಳು
    ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ
    ನನ್ನಂಥ ದೂತರು ನಿನ್ನಂಥ ಪ್ರೇತರು
    ಇನ್ನೂರು ಮುನ್ನೂರು ಕೋಟಿ ಕೇಳರಿಯಾ ॥ 11 ॥
    ಕಡು ಕೋಪದಿಂದಲಿ ಖೂಳ ರಾವಣನು
    ಸುಡಿರೆಂದ ಬಾಲವ ಸುತ್ತಿ ವಸನವನು
    ಒಡೆಯನ ಮಾತಿಗೆ ತಡೆಬಡೆ ಇಲ್ಲದೆ
    ಒಡನೆ ಮುತ್ತಿದರು ಗಡಿಮನೆಯವರು ॥ 12 ॥
    ತಂದರು ವಸನವ ತಂಡತಂಡದಲಿ
    ಒಂದೊಂದು ಮೂಟೆ ಎಂಭತ್ತು ಕೋಟಿಯಲಿ
    ಚಂದದಿ ಹರಳಿನ ತೈಲದೊಳದ್ದಿಸಿ
    ನಿಂದ ಹನುಮನು ಬಾಲವ ಬೆಳೆಸುತ ॥ 13 ॥
    ಶಾಲು ಸಕಲಾತಿಯು ಸಾಲದೆಯಿರಲು
    ಬಾಲೇರ ವಸ್ತ್ರವ ಸೆಳೆದು ತಾರೆನಲು
    ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ
    ಕಾಲಮೃತ್ಯುವ ಕೆಣಕಿದರಲ್ಲಿ ॥ 14 ॥
    ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ
    ಇಣಿಕಿನೋಡುತ ಅಸುರರನಣಕಿಸುತ
    ಝಣಝಣಝಣರೆನೆ ಬಾಲದ ಗಂಟೆಯು
    ಮನದಿ ಶ್ರೀ ರಾಮರ ಪಾದವ ನೆನೆಯುತ ॥ 15 ॥
    ಮಂಗಳಂ ಶ್ರೀರಾಮಚಂದ್ರಮೂರುತಿಗೆ
    ಮಂಗಳಂ ಸೀತಾದೇವಿ ಚರಣಂಗಳಿಗೆ
    ಮಂಗಳವೆನುತ ಲಂಕೆಯಸುಟ್ಟು
    ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ 16 ॥
    ಹತ್ತಿತು ಅಸುರನ ಗಡ್ಡ ಮೀಸೆಗಳು
    ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
    ಚಿತ್ತದಿ ರಾಮರು ಕೋಪಿಸುವರು ಎಂದು
    ಚಿತ್ರದಿ ನಡೆದನು ಅರಸನಿದ್ದೆಡೆಗೆ ॥ 17 ॥
    ಸೀತೆಯ ಕ್ಷೇಮವ ರಾಮರಿಗ್ಹೇಳಿ
    ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ
    ಸೇತುವೆ ಕಟ್ಟಿ ಚದುರಂಗ ಬಲಸಹ
    ಮುತ್ತಿತು ಲಂಕೆಯ ಸೂರೆಗೈಯುತಲಿ ॥ 18 ॥
    ವೆಗ್ಗಳವಾಯಿತು ರಾಮರ ದಂಡು
    ಮುತ್ತಿತು ಲಂಕೆಯ ಕೋಟೆಯ ಕಂಡು
    ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ
    ಝಗ್ಗನೆ ಪೇಳ್ದರು ರಾವಣಗಂದು ॥ 19 ॥
    ರಾವಣ ಮೊದಲಾದ ರಾಕ್ಷಸರ ಕೊಂದು
    ಭಾವಶುದ್ಧದಲಿ ವಿಭೀಷಣ ಬಾಳೆಂದು
    ದೇವಿ ಸೀತೆಯನೊಡಗೊಂಡಯೋಧ್ಯದಿ
    ದೇವ ಶ್ರೀರಾಮರು ರಾಜ್ಯವಾಳಿದರು ॥ 20 ॥
    ಶಂಖದೈತ್ಯನ ಕೊಂದೆ ಶರಣು ಶರಣಯ್ಯ
    ಶಂಖಗಿರಿಯಲಿ ನಿಂದೆ ಹನುಮಂತರಾಯ
    ಪಂಕಜಾಕ್ಷ ಹಯವದನನ ಕಟಾಕ್ಷದಿ
    ಬಿಂಕದಿ ಪಡೆದೆಯೋ ಅಜನಪದವಿಯ ॥ 21 ॥

    • @sharathkumarads9978
      @sharathkumarads9978 Před měsícem +1

      Adbutua 🙏🙏🙏🙏👏👏👏

    • @prakashs1923
      @prakashs1923 Před 19 dny

      🙏🏼🙏🏼🙏🏼🙏🏼🙏🏼

    • @raghuk3241
      @raghuk3241 Před 10 dny

      JAI SHREE RAMANJANEYA SWAMY Namo Namaha. Nimma Hadugalanna Hechchu Kadime Andaru Sumaru40 Varshagalindalu Keluttale Iddene. Raghava(Raghu) From Aivarnadu Sullia T Q D. K. Dhanyavadagalu. Nimagu Mattu Nimma Kutumbadavarellarigu SHREE RAMANJANEYA SWAMY Sada Aashirvadhisali Endu Prarthisikolluttene. Sada Hige Nimma Bhakthi Geetegalu Prasaravaguvudanne Kayuve. Jai Shree Raam.

    • @jyothichitrapur8762
      @jyothichitrapur8762 Před 8 dny

      ಅದ್ಬುತ

  • @arvindpattar5421
    @arvindpattar5421 Před 5 měsíci +4

    ಆಂಜನೇಯ ಪ್ರಭು
    ನಿನಗೆ ಶರಣು ಶರಣಾರ್ಥಿ 🙏🏼🙏🏼🙏🏼

  • @manjannamanju235
    @manjannamanju235 Před rokem +4

    Jai shri hanuman

  • @chandrappad5316
    @chandrappad5316 Před 11 měsíci +2

    Very nice song 👌

  • @RanganathKulkarni-ft6qq
    @RanganathKulkarni-ft6qq Před 7 měsíci

    Yesthu sahasavant Neene Balavant ...uttam Bhakti Song .Yellarigu Sri Hanum Anugruhisali Pravanjan Rakshisali Jay Sri Ram Om Jay Hanum Sri Ram Doot Pada Pankajam Namami

  • @sujuskairuchi1101
    @sujuskairuchi1101 Před 10 měsíci +4

    Om sri anjeneya namaha 🔥🎉🔥🎉🔥

  • @veenam2192
    @veenam2192 Před měsícem

    ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್

  • @manjushreedeepu-ge3op
    @manjushreedeepu-ge3op Před 19 dny

    ಮಧುರ ಕಂಠದ ಗೀತೆ

  • @user-hj3sp4du8j
    @user-hj3sp4du8j Před 11 měsíci +4

    Jai hanuman 🎉❤
    🤲🙏

  • @hanumappah69
    @hanumappah69 Před rokem +12

    ಜೈ ಮಾರುತಿ ತುಂಬಾ ಒಳ್ಳೆಯ ಹಾಡು ಧನ್ಯ ವಾದಗಳು

  • @malahm6249
    @malahm6249 Před 3 měsíci

    ತುಂಬಾ.ಚೆನ್ನಾಗಿ ಹಾಡಿದ್ದೀರಿ ಜೈ ಹನುಮಾನ್

  • @ShashikalaGvt
    @ShashikalaGvt Před 4 dny

    Super jai shree Ram