Chakravarty Sulibele on Savarkar - Part 2

Sdílet
Vložit
  • čas přidán 20. 08. 2022
  • ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರ ಸಾವರ್ಕರ್ ಅವರ ಪಾತ್ರದ ಬಗ್ಗೆ ಗೋಖಲೆ ಸಂಸ್ಥೆಯಲ್ಲಿ ನಡೆದ ಉಪನ್ಯಾಸ
    #yuvabrigade
    #rightfacts

Komentáře • 119

  • @chandrapchandrap3421
    @chandrapchandrap3421 Před rokem +49

    ನಾನು ನಿಮ್ಮ ಎಲ್ಲಾ ವಿಡಿಯೋ ಗಳನ್ನು ಕೇಳುತ್ತೇನೆ ಸರ್, ನಿಮ್ಮನ್ನು 5-6 ವರ್ಷಗಳಿಂದ ಫಾಲೋ ಮಾಡುತ್ತಿದ್ದೇನೆ ಸರ್, ನಾನು ಈಗ ಗರ್ಭಿಣಿ ನನ್ನ ಮಗು ನಿಮ್ಮ ಆಗೇ ಆಗಲಿ ಅಂತ ದಿನ ನಿಮ್ಮ ವಿಡಿಯೋ ಕೇಳುತ್ತೇನೆ ಸರ್

    • @ram5452
      @ram5452 Před rokem +3

      Sister nimali one du vinathi karanna yandu hesaru EDI nanu parshuram hindu

    • @ravishetty6505
      @ravishetty6505 Před rokem

      ಇತ್ತೀಚೆಗೆ ಜನರು ಭೋಗದ ಜೀವನದತ್ತ ವಾಲುತ್ತಾರುವ ಸಮಯದಲ್ಲಿ ನಿಮ್ಮಂತಹವರು ತೀರಾ ಅಪರೂಪ ನಿಮ್ಮ ಅಪೇಕ್ಷೆ ನೇರವೇರಲಿ ಹಾಗೆ ನಿಮ್ಮಂತಹರ ಸಂಖ್ಯೆ ಸಾವಿರ ಆಗಲಿ

    • @girishhs7472
      @girishhs7472 Před rokem

      ನಮುಸ್ಕಾರ ತಾಯೀ ಅನಂತ ನಮನ

    • @natrajuraju
      @natrajuraju Před rokem +2

      ಅಮ್ಮಾ.......

    • @shivakumarsk5951
      @shivakumarsk5951 Před rokem +1

      ರಾಯಣ್ಣ ವಿಡಿಯೋ ಮತ್ತೆ ಫೋಟೋ ನೋಡಿ, ಮತ್ತೆ ಇತಿಹಾಸ ಓದಿ
      ಗಂಡುಗಲಿ ರಾಯಣ್ಣ ನಂತಹ ಮಗು ಹುಟ್ಟಲಿ ಹುಟ್ಟುವ ಮಗುವಿಗೆ ರಾಯಣ್ಣ ಅಂತ ಹೆಸರಿಡಿ 🙏

  • @kapilksindhe4515
    @kapilksindhe4515 Před rokem +34

    ಜೈ ಸಾವರ್ಕರ್ ಜೈ ಮೋದಿಜಿ ಜೈ ಭಾರತ್ ಜೈ ಭೀಮ್

    • @oceanpearl9526
      @oceanpearl9526 Před rokem

      ರಣಹೇಡಿ ಸಾವರ್ಕರ್ಗೆ 'ವೀರ ಸಾವರ್ಕರ್ ' ಎಂದು ಯಾರು ಕರೆದಿದ್ದು ಗೊತ್ತೇ..!?......
      ಸ್ವತಃ ಸಾವರ್ಕರ್ .
      ಲೈಫ್ ಆಫ್ ಬ್ಯಾರಿಸ್ಟರ್ ಕೃತಿಯಲ್ಲಿ ಮೊದಲ ಬಾರಿಗೆ ಸಾವರ್ಕರ್ ಗೆ 'ವೀರ 'ಎಂಬ ಬಿರುದು ನೀಡಲಾಯಿತು.ಈ ಕೃತಿಯನ್ನು ಬರೆದವರು
      ಚಿತ್ರಗುಪ್ತ .
      1986 ರಲ್ಲಿ ಈ ಕೃತಿ ಮರುಮುದ್ರಣವಾದಾಗ
      ಮುನ್ನುಡಿ ಬರೆದ ಡಾ.ರವೀಂದ್ರ ವಾಮನ್ ರಾಮದಾಸ್ 'ಚಿತ್ರಗುಪ್ತ 'ಬೇರಾರೂ ಅಲ್ಲ ,ಸ್ವತಃ ಸಾವರ್ಕರ್ ಎಂಬುದನ್ನು ಬಹಿರಂಗಪಡಿಸಿದರು .

  • @nagarajgowdrum2559
    @nagarajgowdrum2559 Před rokem +30

    ಈ ವೀರ ಹಿಂದೂ ಸಾವರ್ಕರ್ ಅವರ ಜೀವನ ಚರಿತ್ರೆ ಚಲನ ಚಿತ್ರ ಆಗಬಹುದೇ ಮಾಡಲು ಆಗಲ್ಲವೇ?

  • @nagendranagendrahv2478
    @nagendranagendrahv2478 Před rokem +7

    🇮🇳ಸಾವರ್ಕರ್ movie ಮಾಡಬೇಕು🇮🇳😃

  • @nagarajgowdrum2559
    @nagarajgowdrum2559 Před rokem +12

    ಕಾಯುತ್ತಿದ್ದೆವು ಆ ಹಿಂದೂ ರಾಜನ ಸ್ಮರಣೆಗಾಗಿ

  • @venkateshhonnali6589
    @venkateshhonnali6589 Před rokem +20

    ಸಾವರ್ಕರ್ ಮಹಾರಾಜಕಿ ಜೈ ಅವರ ವಿಚಾರ ತಿಳಿಯದೆ ನಾವು ಎಂದೆಂದಿಗೂ ಮಾತನಾಡಬಾರದು ಸರ್ ತುಂಬಾ ತುಂಬಾ ಧನ್ಯವಾದಗಳು 🕉️🕉️🕉️🕉️

  • @ramaiahsetty925
    @ramaiahsetty925 Před rokem +6

    ಗಾಂಧಿ ಚಲನಚಿತ್ರವನ್ನು ಇಂಗ್ಲೆಂಡ್ನವರು
    ಮಾಡಿದರು.
    ಸಾವರ್ಕರ್ ಚಲನಚಿತ್ರವನ್ನು ನಮ್ಮ ಹೆಮ್ಮೆಯ ಭಾರತೀಯರೇ ಮಾಡಲಿ.

  • @krishnappar7709
    @krishnappar7709 Před rokem +7

    🙏🌹Jai Hindu🌹🙏

  • @laxmeeshmarathi2214
    @laxmeeshmarathi2214 Před rokem +8

    Jay chakravarti brother
    We follow Savarkar
    Also you

  • @lakshminarayanakn9740
    @lakshminarayanakn9740 Před rokem +8

    Jai veera Savarkar jai jai

  • @user-uf3pt2xj3n
    @user-uf3pt2xj3n Před rokem +3

    ಜೈ ವೀರ ಸಾವರ್ಕರ್ 🚩
    ಜೈ ಹಿಂದೂ ರಾಷ್ಟ್ರ 🚩

  • @ramaiahsetty925
    @ramaiahsetty925 Před rokem +6

    ಚಕ್ರವರ್ತಿಯವರು ಹೆಸರಿಗೆ ತಕ್ಕಹಾಗೆ ಇದ್ದಾರೆ.
    ಪದ್ಮಶ್ರೀ ಪ್ರಶಸ್ತಿಗೆ ಅರ್ಹರು🙏👍👍👌😊😂

  • @megaraj7455
    @megaraj7455 Před rokem +6

    💛💛❤❤ಸಾವರ್ಕರ್ 😘😘

  • @mhnirmalamhnirmala
    @mhnirmalamhnirmala Před 6 měsíci

    ಸಾವರ್ಕರ್ ಜೀವನ ಕುರಿತು ಚಲನಚಿತ್ರ ತೆಗೆಯಬೇಕು .ನಿಮ್ಮಂತವರು ಹೆಚ್ಚಾಗಿ ಹುಟ್ಟಿಬರಬೇಕು .ಜನರನು ಎಚ್ಚರಿಸಬೇಕು.ಜೈಭಾರತ್.

  • @manjeshjaibheem3220
    @manjeshjaibheem3220 Před rokem +3

    Unfortunately we r forgetting savrakar ...good program

  • @mahanteshpalled3527
    @mahanteshpalled3527 Před rokem +1

    Sir nim speech hegittu Andra nammolage obabba savarkarna huttakothara ide Britishranthe nam deshadalli nicharu idare avarannu baggu badiyalu idhondu munnudi agalide sir TQ and vande mataram🇮🇳🚩🙏

  • @bharath.s2565
    @bharath.s2565 Před rokem +1

    Jai Hindu jai bharath 🚩👌👌👌👌👌💐

  • @darshanm9425
    @darshanm9425 Před 11 měsíci

    Sir ur speech... really tat days r coming on eyes ❤❤❤

  • @harshithu7000
    @harshithu7000 Před rokem +4

    Jai Savarkar 🙏.

  • @lakshmikanth4501
    @lakshmikanth4501 Před rokem +4

    An in brother 🙏 🙌 💙

  • @Rko54
    @Rko54 Před rokem +3

    Jai Veer Savarkar 🙏🚩

  • @ananyaashokofficial4863
    @ananyaashokofficial4863 Před rokem +4

    Super anna...😍

  • @natureloverlg1138
    @natureloverlg1138 Před rokem +2

    ಜೈ ಮಹಾತ್ಮ ವೀರಾ ವಿನಾಯಕ ದಾಮೋದರ ಸಾವರ್ಕರ್ ಕ್ಷಮಿಸಿಬಿಡಿ 🙏

  • @hbhagya726
    @hbhagya726 Před rokem +3

    🙏anna

  • @likhithmgowda5746
    @likhithmgowda5746 Před rokem +2

    ಜೈ ಸಾವರ್ಕರ್ 🚩

  • @nagarajnaga840
    @nagarajnaga840 Před rokem +3

    ❤️🙏🙏🙏

  • @ramreddy1266
    @ramreddy1266 Před rokem

    ವೀರ ಸಾವರ್ಕರ್ ಬಗ್ಗೆ ಚಿಂತನೆ ನಡೆಸಲಾಗುವುದು ಅತ್ಯುತ್ತಮ ಸರ್ ತುಂಬಾ ಸಂತೋಷ ಹಾಗೇ ಪ್ರತಿ ಒಬ್ಬ ನೈಜವಾಗಿ ಸ್ವಾತಂತ್ರ್ಯ ಹೋರಾಟಗಾರರ ಮೆಲುಕು ಹಾಕಬೇಕು ಸರ್

  • @shivakumarsk5951
    @shivakumarsk5951 Před rokem +2

    ಸ್ವತಂತ್ರ ವೀರ ಯೋಧ ಅಂದ್ರೆ ರಾಯಣ್ಣ ಒಬ್ಬರೇ, 🙏🙏🙏🙏
    ನಮ್ಮ ರಾಯಣ್ಣ ನಮ್ಮ ಹೆಮ್ಮೆ
    ಜೈ ರಾಯಣ್ಣ ❤❤

  • @kaatasaarabysagar6477
    @kaatasaarabysagar6477 Před rokem +1

    ರಾಷ್ಟ್ರ ಕಾರ್ಯ ದೇವ ಕಾರ್ಯ

  • @spj916
    @spj916 Před rokem +2

    Veer ❤️

  • @umeshpawar6077
    @umeshpawar6077 Před rokem

    Nice sir

  • @rajeshraji959
    @rajeshraji959 Před rokem +3

    Spr❤❤🙏

  • @surshr
    @surshr Před rokem +2

    Jai savarkar..jai modiji 🙏🙏

  • @rajendrakm9288
    @rajendrakm9288 Před 3 měsíci

    Sir, Savarkar bagge istondu visya ell tilkondri. Yav book nal tilkondri. Swalpa book name tilsi navu odana....

  • @sathvikshetty5352
    @sathvikshetty5352 Před rokem +5

    Sometimes we Indians having the problem of comparing Indian historical heroes with foreign leaders. If we can compare Italian unification leaders with Indian leaders savarkar is mazni of India, subash is Garibaldi of India and Patel is cont core of India. But still have to remember indias largest territory with its cultural diversification had more obstacles compared to Italy.

  • @ramreddy1266
    @ramreddy1266 Před rokem

    ನಮಸ್ಕಾರ ಸರ್

  • @yoganandswamy7703
    @yoganandswamy7703 Před rokem

    ವಂದೇ ಮಾತರಂ 🌹🌹🌹

  • @kusumarathnakara8863
    @kusumarathnakara8863 Před rokem

    🙏🙏👍

  • @jayakumarjayakumar6902
    @jayakumarjayakumar6902 Před rokem +1

    Jai hind Jai shree ram 🚩🚩🚩🚩🚩🚩 Jai bjp

  • @vismayasangatigaluinkannad6339

    🌹🙏🙏🙏🙏🙏🌹

  • @sarojashetty3695
    @sarojashetty3695 Před rokem

    Jai

  • @hareesmukri3576
    @hareesmukri3576 Před rokem

    Ohh 😂😂😂😂😂😂

  • @sandeshshetty3595
    @sandeshshetty3595 Před rokem +2

    Savrkar great adre obbare swatantrata verra annod thappu

    • @sangayyahiremath4819
      @sangayyahiremath4819 Před rokem +1

      Avarobbare veer anta yaru helilla. Avaru veer allave alla annod tappu.

  • @user-fs4oi4fe7m
    @user-fs4oi4fe7m Před rokem

    Sir obbobru one one tara heltare totally conufuse.

  • @rajchakravarthy50
    @rajchakravarthy50 Před rokem +2

    🤣🤣🤣🤣🤣

  • @basanagoudarayanagoudra9198

    😂😂😂😭😂😂😂

  • @mpatelm4270
    @mpatelm4270 Před 9 měsíci

    Nino.danda.pinda.nino.dudiyade.tina.maga

  • @mpatelm4270
    @mpatelm4270 Před 9 měsíci

    Ninasht.langa.yaro.illa

  • @Hari_Madakari
    @Hari_Madakari Před 7 měsíci

    Nin janmakistu

  • @mohammadayaanjaved6479
    @mohammadayaanjaved6479 Před rokem +2

    Hoga sulamagane

    • @littlejourneyman890
      @littlejourneyman890 Před rokem +3

      Words limit Halli erli. .......

    • @vijayakumarvijayakumar8961
      @vijayakumarvijayakumar8961 Před rokem

      ಲೆ ನಿಮ್ಮ ಅಮ್ಮ ನನ್ನ ತುಲ್ಲಿಗೆ ಹಂದಿ ತುನ್ನಿ ಇಡ ಸರಿಯಾಗಿ ಮಾತುಡು ಹಾದರಗಿತ್ತಿ ಮಗನೆ

    • @govardhanmk1851
      @govardhanmk1851 Před rokem

      You uneducated goon. U ppl will never change. Nim jeevana yella congress support maadi ondu dina nimge goota idthare

    • @govardhanmk1851
      @govardhanmk1851 Před rokem +3

      See if u r blaming freedom fighters then better go to Pakistan they will treat u well

    • @littlejourneyman890
      @littlejourneyman890 Před rokem

      @@govardhanmk1851 👌......

  • @humanbeinglivinginhindusta8688

    ವಿ ಡಿ ಸಾವರ್ಕರ್ ರ ಸಣ್ಣ ಹೋರಾಟದ ವಿಷಯ ಹೇಳ್ಬೇಕಾದ್ರೆ ಚಿಟ್ಪನ್ ಬ್ರಾಹ್ಮಣರ ಸಂಘವಾದ ಆರ್ ಎಸ್ ಎಸ್ ಹಾಗೂ ಬ್ರಾಹ್ಮಣ ಜನತಾ ಪಾರ್ಟಿ ಮತ್ತು ಅದರ ಸದಸ್ಯರುಗಳು ದಶಕಗಳ ಕಾಲ ಎಲಾಸ್ಟಿಕ್ ರಬ್ಬರ್ ಹೇಳದಂಗೆ ವಿಜೃಂಭಿಸಿ ಹೇಳುತ್ತಾರೆ ಇದರಿಂದ ಇತರೆ ನಿಜವಾದ ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರರಾದ ಬಟುಕೇಶ್ವರ್ ದತ್, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ರಾಜಗುರು, ಸುಖದೇವ್, ಅಶ್ವಾಕ್ ಉಳ್ಳ ಖಾನ್, ಸಂಗೊಳ್ಳಿ ರಾಯಣ್ಣ , ಕಿತ್ತೂರು ರಾಣಿ ಚೆನ್ನಮ್ಮ ಇತರರು ಇದರಿಂದ ನಿಜವಾದ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರರನ್ನು ಕಡೆಗಣಿಸಿ ಅವಮಾನ ಮಾಡಿದ್ದಂಗ್ ಆಗುತ್ತದೆ. ವಿ ಡಿ ಸಾವರ್ಕರ್ ಒಬ್ಬ ಚಿಟ್ಪನ್ ಬ್ರಾಹ್ಮಣದ ಪಂಗಡಕ್ಕೆ ಸೇರಿದ್ದಾರೆ ಎಂದು ಒಂದೇ ಕಾರಣಕ್ಕೆ ಇಷ್ಟು ವಿಜೃಂಭಿಸುವುದು ಎಷ್ಟು ಸರಿ. ನೋ ಡೌಟ್ ವಿಡಿ ಸಾವರ್ಕರ್ ಒಬ್ಬ ಚಿಕ್ಕ ಸ್ವತಂತ್ರ ಹೋರಾಟಗಾರ ಒಂದು ಪಕ್ಷದಲ್ಲಿ ಅವರು ಕ್ಷಮಾಪನ ಪತ್ರಗಳು ಬರೆಯದೆದಿದ್ದರೆ ಹಾಗೂ ಬ್ರಿಟಿಷ್ ಸರ್ಕಾರದಿಂದ ಪಿಂಚಣಿಯನ್ನು ಪಡೆಯದೇ ಇದ್ದಿದ್ರೆ ಮತ್ತು ಕರಿ ನೀರು ಶಿಕ್ಷೆಯಿಂದ ಹೊರಬಂದ ಮೇಲೆ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಅವರು ಕೂಡ ವೀರರು ಹಾಗೂ ಮಹಾತ್ಮರ ಪಟ್ಟಿಗೆ ಸೇರುತ್ತಿದ್ದರು.

    • @MuhammadRafi-zo8uu
      @MuhammadRafi-zo8uu Před rokem

      💯 correct...

    • @MuhammadRafi-zo8uu
      @MuhammadRafi-zo8uu Před rokem

      Chikkadaagi,chokkavaagi comment haakid dira...

    • @humanbeinglivinginhindusta8688
      @humanbeinglivinginhindusta8688 Před rokem

      @@MuhammadRafi-zo8uu All fundamentalists of all religions loves and admirers all secularists and liberals of other religions, but unfortunately they hate secularists and liberals of their own religion.

    • @humanbeinglivinginhindusta8688
      @humanbeinglivinginhindusta8688 Před rokem

      All fundamentalists of all religions loves and admirers all secularists and liberals of other religions, but unfortunately they hate secularists and liberals of their own religion.

    • @girishhs7472
      @girishhs7472 Před rokem +1

      ನೀನೇನು ಮಾಡುತ್ತಿದ್ದು ನೀನು ಎಲ್ಲಾ ಸ್ವತಂತ್ರ ಹೋರಾಟದ ಬಗ್ಗೆ ವಿಡಿಯೋ ಮಾಡು

  • @srinathbm6502
    @srinathbm6502 Před rokem

    Boot nekakha

  • @oceanpearl9526
    @oceanpearl9526 Před rokem +5

    ಕೇಳ್ರೋ ಹೆಂಗ್ ಪುಂಗ್ಲಿ ಕಾಮಿಡಿ ನ ...🤣🤣🤣🤣🤣

    • @govardhanmk1851
      @govardhanmk1851 Před rokem +1

      You ppl never change. Try to open ur eyes at least now to understand what is going on in the society instead of supporting congress

    • @oceanpearl9526
      @oceanpearl9526 Před rokem +1

      @@govardhanmk1851 open your eyes and see all around the world .don't listen 'Heng Pungli comedy speech...then see how change your mind ...
      Don't go behind gou moothra. Shame on you ppl

    • @rakshithkumar8431
      @rakshithkumar8431 Před rokem +1

      Iste aagoytu nim jeevna Ella alwa guru @ahamed shaikh

    • @oceanpearl9526
      @oceanpearl9526 Před rokem

      @@rakshithkumar8431 ಅವನೊಬ್ಬ ಕಾಮಿಡಿ ಪೀಸು. ಆ ಕಾಮಿಡಿ ಕೇಳ್ಕೊಂಡು ಸತ್ಯ ಅನ್ಕೋಳ್ಳೋ ನೀವುಗಳು ಹುಂಬ ನನ್ಮಕ್ಳು..ಅವ್ನು ಚಿನ್ನದ ರಸ್ತೆ, ಬುಲೆಟ್ ರೈಲು, ಅನ್ನಬೇಕಾದ್ರೆ ನೀವು ತಿಳ್ಕೊಬೇಕಾಗಿತ್ತು .ಇವ್ನು ಪುಂಗ್ತವ್ನೆ ಅಂತ ...ನೀವು ನಿಜ ಅಂತ ನಂಬಿ ಅವ್ನು ನಾನ್ ಸ್ಟಾಪ್ ಪುಂಗ್ತಾ ಇದ್ದಾನೆ .🙏🙏🤸🤸🤸🤸🤣🤣🤣🤣🤣🤣

    • @rakshithkumar8431
      @rakshithkumar8431 Před rokem

      @@oceanpearl9526 Rajkumar na bangarada manushya Andru Andre enu chinna kargsi manshun maadudra!! Chinnadanta rastegalu Anta .... Khandita Modi avara aalvike li aagidave ivu.... Nimanta buddi heenarige idu arta aadralve ..... Olledunna Satya na jeernuskolo manstiti nimg helkotidre alwe ivella artavaagodu ..... Adukke naan heliddu ... Nim jeevna Ella iste alwa Anta ....

  • @suhailahmed5221
    @suhailahmed5221 Před rokem

    Lo sullu helokey.ound Mithi irutay
    Bullet train aitu.chinnada road aitu
    Lpg gas.petrol,diesal,rail ticket
    Bus ticket, ration, hallu mosru,
    Dollar,idray bhagey mathaadi
    Sawarkar

    • @sanbabba
      @sanbabba Před rokem

      ಸ್ವಲ್ಪ ಹಿಸ್ಟರಿ ಒಡ್ಬಿಟ್ಟು ಕಾಮೆಂಟ್ ಮಾಡಿ.

  • @mpatelm4270
    @mpatelm4270 Před 9 měsíci

    Kolimadi.tinale.b.n.py.t.bbbb