Chakravarty Sulibele on Savarkar - Part 5

Sdílet
Vložit
  • čas přidán 23. 08. 2022
  • ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರ ಸಾವರ್ಕರ್ ಅವರ ಪಾತ್ರದ ಬಗ್ಗೆ ಗೋಖಲೆ ಸಂಸ್ಥೆಯಲ್ಲಿ ನಡೆದ ಉಪನ್ಯಾಸ

Komentáře • 96

  • @aparnavishwanath5870
    @aparnavishwanath5870 Před rokem +17

    ಅವರೆಲ್ಲರ ಶಿಕ್ಷೆ ಅನುಭವಿಸಿದ್ದನ್ನು ಕೇಳೋಕೆ ಕಷ್ಟ ಆಗುತ್ತಿದೆ ಅನುಭವಿಸಿದವರ ಕಥೆ ಹೇಗಾಗಿರಬಹುದು ಇಂತಹ ಮಹಾನ್ ದೇಶ ಭಕ್ತರಿಗೆಲ್ಲಾ ಧೀರ್ಘ ದಂಡ ನಮಸ್ಕಾರಗಳು 🙏🏻🙏🏻🙏🏻🙏🏻🙏🏻

    • @humanbeinglivinginhindusta8688
      @humanbeinglivinginhindusta8688 Před rokem

      ಈ ಹಿಂದೆ ನರಹಂತಕ ವೀರಪ್ಪನ್ ಕಾರ್ಯಾಚರಣೆ ವೇಳೆಯಲ್ಲಿ ಅಮಾಯಕ ಆದಿವಾಸಿಗಳನ್ನು ನಮ್ಮ ಭ್ರಷ್ಟ ಪೊಲೀಸ ಅಧಿಕಾರಿಗಳು ಇದಕ್ಕಿಂತ ಹೀನಾಯವಾಗಿ ಅವರದೇ ಮಲಮೂತ್ರವನ್ನು ಅವರ ಕೈಯಲ್ಲಿ ಅವರಿಗೆ ತಿನ್ನಿಸುತ್ತಿದ್ದರು , ಗಂಡಸರಮುಂದೆ ಅವರ ಹೆಂಡತಿಯರನ್ನು ಬೆತ್ತಲೆ ಮಾಡಿ ಮಾನವೀಯತೆ ಇಲ್ಲದೆ ನಡೆಸಿಕೊಂಡಿದ್ದರು , ಜೀವವಾದಿ ಶಿಕ್ಷೆಗೆ ಒಳಪಡಿಸಿದ್ದರು ಮತ್ತು ನಕಲಿ ಎನ್ಕೌಂಟರ್ ಮಾಡಿದ್ದರು ಅದರ ಬಗ್ಗೆ ಯಾವನು ಈ ಮಟ್ಟಕ್ಕೆ ವಿಜೃಂಭಿಸಿ ಮಾತಾಡಿಲ್ಲ, ಆದರೆ ವೀರಾಧಿವೀರ ಸಾವರ್ಕರ್ ಅನುಭವಿಸಿರುವ ಸಣ್ಣ ಸಣ್ಣ ಕಷ್ಟಗಳನ್ನು ಈ ಪರ್ರಿಯಾಗಿ ವಿಜೃಂಭಿಸಿ ಬಿಂಬುಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ, ಇದರಿಂದ ಇತರೆ ನಿಜವಾದ ಸ್ವಾತಂತ್ರ ಹೋರಾಟಗಾರರಾದ ಕಿತ್ತೂರು ರಾಣಿ ಚೆನ್ನಮ್ಮ , ಸಂಗೊಳ್ಳಿ ರಾಯಣ್ಣ, ವೀರ ಪಾಂಡಿ ಕಟ್ಟಬೊಮ್ಮನ್, ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್, ಅಶ್ವಾಕ್ ಉಲ್ಲಾ ಖಾನ್, ಬಟುಕೇಶ್ವರ್ ದತ್, ಇತರಿಗೆ ಹವಾಮಾನ ಮಾಡಿದಂತಾಗುತ್ತದೆ .

  • @AraluvaHoovu
    @AraluvaHoovu Před rokem +2

    🙏 ಕಣ್ದುಂಬಿ ಬಂತು, ಕಡೆಯ ಸಾಲುಗಳು ಕಿವಿಯಲ್ಲಿ ಮತ್ತೆ ಮತ್ತೆ ಕೇಳುತ್ತಿದೆ. ಜೈ ಭಾರತ ಮಾತೆ.. ಇಂಥಾ ವೀರನ ಬಗೆಗೆ ಒಂದು ಸಾಲು ಶಾಲೆಯಲ್ಲಿ ಓದಲಿಲ್ಲವಲ್ಲಾ. ನಮಗೆ ತಿಳಿಸಿಕೊಟ್ಟ ನಿಮಗೆ ನಮ್ಮ ನಮನಗಳು

  • @sudheendrahnacharya5221
    @sudheendrahnacharya5221 Před rokem +7

    ಅತ್ತ್ಯುತ್ತಮ ವಿಚಾರಧಾರೆ... ಚಕ್ರವರ್ತಿ ಸರ್....

  • @cinemahighlights6992
    @cinemahighlights6992 Před rokem +8

    Jai chakrravartji sir....
    Veer savarker will be in breath, in my life

  • @samgal4101
    @samgal4101 Před rokem +6

    We are blessed and lucky to have you.. thank you soooooo much for this wonderful 5 episodes.. it made me soooo daaaam emotional . Jai Veer Savarkar.. jai hind

  • @anubna
    @anubna Před rokem +1

    😢😢😢😥😥🙏🙏🙏. ಕೇಳುತ್ತಾ, ಕೇಳುತ್ತಾ ಹೃದಯ ದುಃಖ, ನೋವಿನಿಂದ ಭಾರವಾಯಿತು. ಎಂಥಹ ನತದೃಷ್ಟ ದೇಶ,ನಮ್ಮದು.ದೌರ್ಭಾಗ್ಯ ನಮ್ಮದು. ಇಂಥಹ,ಮಹಾನ್ ಚೇತನವನ್ನ, ಪ್ರಿತಿಸಲಿಲ್ಲ, ಗೌರವಿಸಲಿಲ್ಲಾ. ಅವರುಸತ್ತ ನಂತರವೂ ಹಗೆತನವನ್ನು ಸಾಧಿಸುತ್ತಿದ್ದಾರೆ.ನೀವು ಹೇಳಿದಂತೆ ಅವರು ಬೇರೆ ದೇಶದಲ್ಲಿ ಹುಟ್ಟಬೇಕಿತ್ತು. Our country does not deserve him. ನಿಮ್ಮಿಂದ ಈಗಲಾದರೂ ಇವರ ಚರಿತ್ರೆ ತಿಳಿಯಿತಲ್ಲ, ಅದಕ್ಕೆ ನಿಮಗೆ ಅನಂತ ವಂದನೆಗಳು. ದೇವರು ನಿಮಗೆ ಆರೋಗ್ಯ, ಆಯುಸ್ಸು,ಐಶ್ವರ್ಯ ಗಳನ್ನೂ ಕೊಟ್ಟು ಕಾಪಾಡಲಿ. 🙏🙏🙏♥️♥️♥️

  • @nikhilnnikhiln7024
    @nikhilnnikhiln7024 Před rokem +1

    ತುಂಬಾ ಒಳ್ಳೆಯವರು ಇದೆ ಪರಿಸ್ಥಿತಿ ನಮ್ಮ ದೇಶದಲ್ಲಿ ಅವರನ್ನು ದ್ವೇಷಿಸುವುದು ರಾಕ್ಷಸರೇ ಮರೆತು ಮಾನವರೆಲ್ಲ ನಾವು ಸಾರ್ವರ್ಕರ್ ಅವರ ಪಾದದ ಧೂಳಿಗೆ ಸಮಾನ ಅಲ್ಲ ❤️❤️❤️❤️🥰😭😭🔥🔥🔥🔥🔥🚩🚩💪💪🚩🚩🙏🙏

  • @dakshathshetty4976
    @dakshathshetty4976 Před rokem

    Thanks a lot sir for introducing the Hero. Whatever we go through the problems today, is not even near to what Shri Veer Savarkar sir experienced. Indeed, we are blessed to have such a great leader, fighter who’s vision of India we will definitely build very soon

  • @ShwethaHR-nv4ws
    @ShwethaHR-nv4ws Před 10 dny

    We are lucky to have you in our country sir

  • @sanihasettylaxmiroddam8417

    One of the Strong Pillar in freedom Fighter now and forever, now we have not heard or listen punishment like this for real big thief's politicians, culprits, terrorists or any busterd currupties.....now. so get confused we can't call get freedom , get Right Freedom of Bharatha
    Congratulations, after listening feel good, how we are living happy....😇🙏🌴🌍🌳 Great proud feel

  • @srikantaiahn7919
    @srikantaiahn7919 Před rokem +2

    One of the true patriot of 🇮🇳🇮🇳🇮🇳🇮🇳

  • @hanamantmhedagijol4859
    @hanamantmhedagijol4859 Před rokem +2

    ಸರ್ ಸಾವರ್ಕರ್ ಬಗ್ಗೆ ಪ್ರಿಯಾಂಕ್ ಖರ್ಗೆ ಸಾಯೇಬರಿಗೆ ತಿಳಿಸಿ ಸರ್ ಗೊತ್ತಾಗಲಿ ಅವರಿಗೆ🚩🚩🚩🚩🚩

  • @narasimhaprasad1602
    @narasimhaprasad1602 Před rokem +4

    If we show disrespect to this Great Person, we will not be pardoned by the Almighty.

  • @rolexhaker1606
    @rolexhaker1606 Před rokem +1

    Veer savarkar ❣️💥❤️‍🔥

  • @user-zu5ws4sb2f
    @user-zu5ws4sb2f Před rokem +1

    ಚಕ್ರವರ್ತಿ ಸೂಲಿಬೆಲೆ ಸರ ನನ್ನಗೆ ಓದಲು ವೇದಗಳ ಪುಸ್ತಕ ಬೇಕಾಗಿದೆ ಜೈ ಗುರುದೇವ

  • @user-uf3pt2xj3n
    @user-uf3pt2xj3n Před rokem +2

    ಜೈ ಸಾವರ್ಕರ್ 🙏

  • @user-qg9ok9ob6k
    @user-qg9ok9ob6k Před rokem +4

    ಜೈ ಸಾವರ್ಕರ್

  • @dr.venugopal3769
    @dr.venugopal3769 Před rokem

    Adhbhutavada vyakthi....veer savarkarji...avara bhagge tilkonda namma jeevana sarthaka dhanyavada galu anna...jaihind...

  • @aravindaru7244
    @aravindaru7244 Před rokem +3

    Jai ಹಿಂದುಸ್ಥಾನ್

  • @dayarajk4838
    @dayarajk4838 Před rokem +1

    Jai sarvarkar

  • @Ayyangouda
    @Ayyangouda Před 5 měsíci

    Jai,saverkar,jaiHind

  • @hbhagya726
    @hbhagya726 Před rokem +3

    Yes anna true 🙏

  • @manoharreddy4274
    @manoharreddy4274 Před rokem +2

    Super super 🙏

  • @santhusandy6536
    @santhusandy6536 Před rokem

    Anna ಸವರ್ಕರ್ bagge yavaga kelidaglu kannali neeru barde yav video nu mugdhila

  • @nagarajhamsasenam7561
    @nagarajhamsasenam7561 Před rokem +2

    Sir plzz make motivational video every Monday...

  • @bhaskaraas9160
    @bhaskaraas9160 Před rokem +2

    ಸಾವರ್ಕರ್ ನೈಜ ದುರಂತದ ಕಥೆ ಕೇಳ್ತಾ ಕೇಳ್ತಾ ಕಣ್ಣಲ್ಲಿ ದಳ ದಳ ನೀರು ಬಂತು.ಪೂರ್ತಿ ದಿನ ನಿದ್ದೆ ಬಾರದೆ ಯಾವಾಗಲೋ ತುಂಬಾ ತಡವಾಗಿ ನಿದ್ದೆಗೆ ಜಾರಿದೆ .
    ನಾವೆಷ್ಟು ಕಟುಕರು ?. ಬೇರೆ ದೇಶದಲ್ಲಿ ಯಾಗಿದ್ದ ರೇ ಜರ್ಮನಿಯ ಗ್ಯಾರಿ ಬಲ್ಡಿ ರೀತಿ ಪೂಜೆ ಮಾಡ್ತಾ ಇದ್ದರು .ಅವರಿಗೆ ಗೌರವ ಕೊಡೋದು ಬೇಡ ಕಡೆ ಪಕ್ಷ ಅವರ ತ್ಯಾಗ ಬಲಿದಾನದ ಬಗ್ಗೆ ಕೆಟ್ಟದಾಗಿ ಮಾತಾಡದೆ ಇದ್ದರೆ ಸಾಕಿತ್ತು.ಆದರೆ ನಮ್ಮ ನಾಲಾಯಕ್ ಜನರನ್ನ ದೇವರೇ ಎಸ್ಟು ದಿನಾಂತ ಕ್ಷಮಿಸುತ್ತಿಯ .??????.
    ಹೊಲಸು ತಿಂದು ಬದುಕುವವರು ಹೊಲಸು ಮಾತ್ರ ಕಾಣಿಸುತ್ತದೆ.!!!!.

  • @vinayakbhat7205
    @vinayakbhat7205 Před rokem

    Wonderful speech. Very honest tribute to the great Veer Savarkar. Every school must play this in front of the kids.

  • @gaanasiri1875
    @gaanasiri1875 Před rokem +2

    🙏🙏🙏

  • @akshai.r6567
    @akshai.r6567 Před rokem

    Evn yavag nija heltano annade gottagalla??

  • @vivekkulkarni4838
    @vivekkulkarni4838 Před rokem

    Jai Savarkar 🚩🇮🇳

  • @pushkarraokatta
    @pushkarraokatta Před 11 měsíci

    Really veersavarkar is great..

  • @govindareddy7460
    @govindareddy7460 Před rokem

    Sir ,Why some political leaders con not respect great fredom fighters

  • @vinayakhalemane2658
    @vinayakhalemane2658 Před rokem

    🙏 sir,
    Really great.....so nice way of explanation.....👏👏👌👌👌

  • @rajendraanegundi1409
    @rajendraanegundi1409 Před rokem

    Krantikararannu hattikkuva varegu congress leaders britisharige lekkakke iralillaveno?

  • @narasimhabhat6705
    @narasimhabhat6705 Před rokem

    Jai hinda veera savrakar

  • @basavarajus8316
    @basavarajus8316 Před rokem

    ❤❤❤❤❤

  • @lakshmijishnu1250
    @lakshmijishnu1250 Před rokem

    Jai Chakravarti sir.

  • @aparnavishwanath5870
    @aparnavishwanath5870 Před rokem +1

    ಅವರೆಲ್ಲರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರಲ್ಲ ಅವರಿಗೊಮ್ಮೆ ಇಂತಹ ಶಿಕ್ಷೆಯನ್ನು ಮನಸ್ಸಿನಲ್ಲಿ ಅನುಭವಿಸಿ ಆಮೇಲೆ ಮಾತನಾಡಿ ಎನ್ನಬೇಕು .

  • @pradeeps4198
    @pradeeps4198 Před rokem

    Make a video on today's Inflation and untouchability,casteism, crony capitalists, India's growing debt

  • @jayakumarjayakumar6902

    Jai hind Jai shree ram 🚩🚩🚩🚩🚩🚩🚩🚩🚩🚩

  • @ksgasst
    @ksgasst Před rokem

    🙏🙏🙏🙏💐🙏🙏🙏🙏

  • @shi_kirshnadevararya
    @shi_kirshnadevararya Před 11 měsíci

    ❤😢

  • @irayyaningayyanavar4361

    🙏🙏

  • @shrinivasshrini236
    @shrinivasshrini236 Před rokem

    Jai Nani gopal

  • @sahanakaragal1813
    @sahanakaragal1813 Před rokem

    🙏🇮🇳💐

  • @williamfernandis3918
    @williamfernandis3918 Před rokem

    😭😭😭😭😭

  • @bharath.s2565
    @bharath.s2565 Před rokem

    😭😭😭😭😭🚩🚩🚩🚩🚩🚩🙏

  • @mallikarjuntvtvm5321
    @mallikarjuntvtvm5321 Před rokem

    🌹🌹🌹🌹🌹🌹🌹🌹🌹🌹🌹🌹🌹🌹🌹🌹🌺🌺🌺🌺🌺🌺🌺🌺🌺🌺🌺🌺🌺🌺🌺🌺🥀🥀🥀🥀🥀🥀🥀🥀🥀🥀🥀🥀🥀🥀🥀🥀🌹🌹🌹🌹🌹🌹🌹🌹🌹🌹🌹🌹🌹🌹🌹🌹🌺🌺🌺🌺🌺🌺🌺🌺🌺🌺🌺🌺🌺🌺🌺🌺

  • @vivekalluri4517
    @vivekalluri4517 Před rokem +2

    Operation lotus Bagge ond video madri devaru ,800cr ellinda banthu swalpa explain madiri ,nimma namma Modi ge bjp 800cr kottu operation lotus maduvudadaru henge

    • @vieevishal
      @vieevishal Před rokem

      Anna Court ge hogi case haaki yaak summa altiri.

  • @anuragjk1990
    @anuragjk1990 Před rokem +1

    Why have never studied in our text books of such a great personality and freedom fighter

    • @sanbabba
      @sanbabba Před rokem

      All education ministers, were Muslims

  • @vishwas6729
    @vishwas6729 Před rokem +3

    Saavarakar obbare veera andre, ulida horatagararu yenu?? Bose , Bhagat Singh ella yenu ??...

    • @logicalgamer3557
      @logicalgamer3557 Před rokem +1

      ಅವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರು.

    • @naveenfurniturestudio
      @naveenfurniturestudio Před rokem +2

      avaru veerare, aadre savarkar avara thyaga mattu anubhavisida kashtagalu avarellarigintha migiladdu.. adakke avaranna veer savarkar antha kariyodu

  • @user-jc4hs7kc8t
    @user-jc4hs7kc8t Před rokem +3

    Hello heng pung leee 😂

  • @taajfinancialrecuritment9174

    I soolibailnavare been istu sarvarkarannnunoppal hogaltiri.ok I agree naan Neev ondagi Hindu mahasabha pakshavannu belesona😉 adannubuttu bjp agent aagbeda

  • @humanbeinglivinginhindusta8688

    ವಿ ಡಿ ಸಾವರ್ಕರ್ ರ ಸಣ್ಣ ಹೋರಾಟದ ವಿಷಯ ಹೇಳ್ಬೇಕಾದ್ರೆ ಚಿಟ್ಪನ್ ಬ್ರಾಹ್ಮಣರ ಸಂಘವಾದ ಆರ್ ಎಸ್ ಎಸ್ ಹಾಗೂ ಬ್ರಾಹ್ಮಣ ಜನತಾ ಪಾರ್ಟಿ ಮತ್ತು ಅದರ ಸದಸ್ಯರುಗಳು ದಶಕಗಳ ಕಾಲ ಎಲಾಸ್ಟಿಕ್ ರಬ್ಬರ್ ಹೇಳದಂಗೆ ವಿಜೃಂಭಿಸಿ ಹೇಳುತ್ತಾರೆ ಇದರಿಂದ ಇತರೆ ನಿಜವಾದ ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರರಾದ ಬಟುಕೇಶ್ವರ್ ದತ್, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ರಾಜಗುರು, ಸುಖದೇವ್, ಅಶ್ವಾಕ್ ಉಳ್ಳ ಖಾನ್, ಸಂಗೊಳ್ಳಿ ರಾಯಣ್ಣ , ಕಿತ್ತೂರು ರಾಣಿ ಚೆನ್ನಮ್ಮ ಇತರರು ಇದರಿಂದ ನಿಜವಾದ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರರನ್ನು ಕಡೆಗಣಿಸಿ ಅವಮಾನ ಮಾಡಿದ್ದಂಗ್ ಆಗುತ್ತದೆ. ವಿ ಡಿ ಸಾವರ್ಕರ್ ಒಬ್ಬ ಚಿಟ್ಪನ್ ಬ್ರಾಹ್ಮಣದ ಪಂಗಡಕ್ಕೆ ಸೇರಿದ್ದಾರೆ ಎಂದು ಒಂದೇ ಕಾರಣಕ್ಕೆ ಇಷ್ಟು ವಿಜೃಂಭಿಸುವುದು ಎಷ್ಟು ಸರಿ. ನೋ ಡೌಟ್ ವಿಡಿ ಸಾವರ್ಕರ್ ಒಬ್ಬ ಚಿಕ್ಕ ಸ್ವತಂತ್ರ ಹೋರಾಟಗಾರ ಒಂದು ಪಕ್ಷದಲ್ಲಿ ಅವರು ಕ್ಷಮಾಪನ ಪತ್ರಗಳು ಬರೆಯದೆದಿದ್ದರೆ ಹಾಗೂ ಬ್ರಿಟಿಷ್ ಸರ್ಕಾರದಿಂದ ಪಿಂಚಣಿಯನ್ನು ಪಡೆಯದೇ ಇದ್ದಿದ್ರೆ ಮತ್ತು ಕರಿ ನೀರು ಶಿಕ್ಷೆಯಿಂದ ಹೊರಬಂದ ಮೇಲೆ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಅವರು ಕೂಡ ವೀರರು ಹಾಗೂ ಮಹಾತ್ಮರ ಪಟ್ಟಿಗೆ ಸೇರುತ್ತಿದ್ದರು.

    • @Nagappa80
      @Nagappa80 Před rokem

      🐷

    • @vishwaguru9436
      @vishwaguru9436 Před rokem

      ಸತ್ಯ ಬಿಚ್ಚಿಟ್ಟಿದ್ದೀರಿ, ಸ್ವಾತಂತ್ರ್ಯ ಹೋರಾಟಗಾರರನ್ನು ಜಾತಿ ಧರ್ಮದ ಆಧಾರದ ಮೇಲೆ ವಿಂಗಡಿಸುವ ವಿಕೃತ ಮನೋಭಾವ ಸ್ವಾತಂತ್ರ್ಯ ಪೂರ್ವದಿಂದಲೂ ನಡೆದಿದೆ,,,,ಈಗ ರಾಜಕೀಯ ಅನುಕೂಲಕರವಾಗಿರುವ ಕಾರಣ,,,ಬ್ರಾಹ್ಮಣರಲ್ಲದ ಯುವಕರನ್ನು ಗುರಿಯಾಗಿಸಿಕೊಂಡು ಬಲೆ ಬೀಸಿದ್ದಾರೆ,,,ಆ ಯುವಕರು ತಮ್ಮ ಪಾಲಕರನ್ನೇ ತಿರಸ್ಕರಿಸುವ ಮಟ್ಟಕ್ಕೆ ಅವರ ತಲೆಗೆ ಹುಸಿ ರಾಷ್ಟ್ರವಾದದ ಎಣ್ಣೆ ತಿಕ್ಕಿಬಿಟ್ಟಿರುವರು

    • @vijayakumarvijayakumar8961
      @vijayakumarvijayakumar8961 Před rokem +1

      ನೆಹರೂ ಯಾರು ಬ್ರಹ್ಮಾನ ಅಲ್ವಾ

    • @humanbeinglivinginhindusta8688
      @humanbeinglivinginhindusta8688 Před rokem +1

      @@vijayakumarvijayakumar8961 ನೆಹರು ಲಿಬ್ರಲ್, ಸುಡೋ ಸೆಕ್ಯುಲರಿಸ್ಟ್ , ನೆಪೋಟಿಸ್ಟ್ , ಸೆಲ್ಫಿಶ್ ಕಾಶ್ಮೀರ ಬ್ರಾಹ್ಮಿನ್ ಪಂಡಿತ್.

  • @vishnuj9596
    @vishnuj9596 Před rokem

    ......hello mr......whatever u tell about him......
    ...untill he going to jail i accept this savarkar was freedom fighter.we appreciate savarakar for all his revolution......but after he wrote appology letter to british n released from jail he never attended any freedom revolution....after then he became a confusing person about freedom revolution in india history...he acts like double agent to british.....n also he called himself veer......he is v d savarkar not veer savarkar......affcourse he was freedom fighter untill he prisoned
    ...then...........
    ........tell the real truth...........don't be infuenced by bjp or congress or x parties.......
    ..bcz our country slogan is SATYA MEVA JAYATE.........truth always get victory.
    .....JAI HIND❤......TRUE INDIAN...

  • @yanatube7072
    @yanatube7072 Před rokem

    czcams.com/video/bovI36jxTsM/video.html
    Idanna swalpa nodi ellru

  • @oceanpearl9526
    @oceanpearl9526 Před rokem +3

    ಪುಂಗ್ಲಿ ಪುಂಗಾಟ....ಭಾಗ 3🤣🤣🤣🤣🤣

  • @thousifvolg2376
    @thousifvolg2376 Před rokem +1

    Heng pugli sulibele yestho sull helthiya kathe channagi helthiya border hathra hogu

  • @oceanpearl9526
    @oceanpearl9526 Před rokem

    ಏ ...ಶೂ ವರ್ಕರ್ ಬುಲ್ ಬುಲ್ ....ಮಾತಾಡಕಿಲ್ವಾ ..?🐤🐤🐤🐤🤣🤣🤣

  • @rolexhaker1606
    @rolexhaker1606 Před rokem

    Veer savarkar 💥❤️‍🔥❣️

  • @vinayakmeti1850
    @vinayakmeti1850 Před rokem

    🙏

  • @nagarajgowdrum2559
    @nagarajgowdrum2559 Před rokem +1

    🙏🙏

    • @sadashivangadi3648
      @sadashivangadi3648 Před rokem +1

      ಜೈ ಹಿಂದ್ ಜೈ ಕನ್ನಡಾಂಬೆ ಜೈ ಸಾವರ್ಕರ್ ಜೈ ಚಕ್ರವರ್ತಿ