ಹಿಂದೂ-ಮುಸ್ಲಿಂ ಸಂಘರ್ಷ, ತಮ್ಮ ಸಾಧನೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ಜೊತೆ ಸಂವಾದ | News Hour With Pratap Simha

Sdílet
Vložit
  • čas přidán 28. 06. 2022
  • #pratapsimha #ajithhanamakkanavar #newshour
    ಹಿಂದೂ-ಮುಸ್ಲಿಂ ಸಂಘರ್ಷ, ತಮ್ಮ ಸಾಧನೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ಜೊತೆ ಸಂವಾದ | News Hour With Pratap Simha
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 1,5K

  • @bharatibhat7686
    @bharatibhat7686 Před rokem +8

    ಸಿಂಹದ ಪ್ರತಾಪ ಭಾರಿ ಇದೆ... ನೀವು ಬರೆಯುತ್ತಿದ್ದ ಲೇಖನ ಓದಿ ಹೆಮ್ಮೆ ಪಡುತ್ತಿದ್ದೆ..ಇದ್ದರೆ, ಬರೆದರೆ ಹೀಗಿರಬೇಕು ಅಂದ್ಕೊ ತಿದ್ದೆ. ಈಗ ನೀವು MP aagiyu ಹಾಗೇ ಸ್ಟ್ರಾಂಗ್ ಆಗೇ ಇದ್ದೀರಿ...hats off sir.. ನಿಮ್ಮಂತ ಮಗಾ ಬೇಕ್ರಿ ಭಾರತ ಮಾತೆಗೆ...

  • @pushpavs8416
    @pushpavs8416 Před 2 měsíci +7

    ಪ್ರತಾಪ್ ಸಿಂಹ ಸರ್ ಜನರ ಪ್ರಶ್ನೆಗೆ ಉತ್ತರಿಸಿದ ರೀತಿ ತುಂಬಾ ಚೆನ್ನಾಗಿದೆ. ಜೈ ಮೋಧೀಜಿ, ಜೈ ಪ್ರತಾಪ್ ಸಿಂಹ 👌🏻🙏🏻💐♥️

  • @manavadarma.k8299
    @manavadarma.k8299 Před rokem +435

    ಪ್ರತಾಪ್ ಅವ್ರೆ ನಿಮ್ಮ ಅನುಭವ ಕ್ಕೆ ನನ್ನದೊಂದು ಸಲಾಂ....... ನಾನೊಬ್ಬ ಮುಸ್ಲಿಂ ಆಗಿ ನಿಮ್ಮನ್ನು ತುಂಬಾ ಇಷ್ಟ ಪಡ್ತೇನೆ 😊

    • @shivarajam4195
      @shivarajam4195 Před rokem +34

      ನಾನೊಬ್ಬ ಹಿಂದೂ ನಿಮಗೂ ಸಲಂ

    • @sudhakargayakawad4664
      @sudhakargayakawad4664 Před rokem

      ನಿಮ್ಮಂತ ತಿಳುವಳಿಕೆ ಇರೋರು ಮುಸ್ಲಿಂ ಮುಖಂಡರಾಗಬೇಕು ಸರ್ ನಿಮ್ಮ ಬುದ್ಧಿವಂತಿಕೆಗೆ ನನ್ನದೊಂದು ಸಲಾಂ

    • @ramreddy1266
      @ramreddy1266 Před rokem +15

      ಸರ್ ನಾನು ಹಿಂದೂ ನಿಮಗೆ ಸಲಾಂ

    • @Kundapurahudga
      @Kundapurahudga Před rokem +2

      🤣🤣🤣🤣👍

    • @Akshay-oj3oc
      @Akshay-oj3oc Před rokem +6

      Salam bhai...

  • @adideeksha3083
    @adideeksha3083 Před rokem +123

    ಪ್ರತಾಪ ಸಿಂಹ ರವರೆ... ಕೊನೆಯಲ್ಲಿ ಗಣೇಶ್ ದೇವಸ್ತಾನದ ವಿಷಯ ಮಾತಾಡಿದ್ದು... ಗಂಡಿಸ್ಥನದ ಮಾತು 💪💪🚩🚩

    • @somashekar7295
      @somashekar7295 Před rokem

      ಶಾಂತಿ ಪ್ರತಿಷ್ಠಾಪಿಸುವದು ಗಂಡಸ್ತನ. ಮಾತುಗಳಿಂದ ಪ್ರಚೋದಿಸುವುದು ಅಲ್ಲ. ಯಾರು ತಪ್ಪು ಮಾಡುತ್ತಾರೋ ಅವರಿಗೇನೇ ಶಿಕ್ಷೆ ಆಗಬೇಕು. ತಾತ ತಪ್ಪು ಮಾಡಿದರೆ, ಮೊಮ್ಮಗನಿಗೆ ಶಿಕ್ಷೆ ಕೊಡುವುದು ಬೇಡ ಅವನು ಹಿಂದುವೆ ಇರಲಿ, ಮುಸ್ಲಿಮನೆ ಆಗಿರಲಿ ದೇಶ ಮೊದಲು, ಜಾತಿ ಧರ್ಮ ಆಮೇಲೆ

    • @cheathankumarchethan8263
      @cheathankumarchethan8263 Před rokem +4

      Super 🙏🙏🙏

    • @AnuRadha-vx5zy
      @AnuRadha-vx5zy Před 3 měsíci +2

      very good my son my god bless you keep it up thank you

  • @malateshnayak7807
    @malateshnayak7807 Před 3 měsíci +3

    ಬುದ್ದಿವಂತ.... ಸಿಂಹ ನಮ್ ಪ್ರತಾಪ್ ಅಣ್ಣಾ ನಿನ್ನ ತಿಳುವಳಿಕೆಗೆ ನನ್ನ ಕೋಟಿ ನಮನಗಳು 🙏🏻🙏🏻

  • @devdharshan670
    @devdharshan670 Před rokem +186

    ಸಿಂಹ ಅಂದ್ರೆ ಬರಿ ಘರ್ಜನೆ ಮಾತ್ರ ಅಲ್ಲ. ಕಾರ್ಯ, ಗಾಂಭೀರ್ಯ ಮಾತು ಸಾಧನೆ

  • @RedmiA-uz5hd
    @RedmiA-uz5hd Před rokem +105

    ಪ್ರತಾಪ್ ಸಿಂಹ ಅನ್ನೋದು ಸುಮ್ನೆ ಅಲ್ಲ!!🔥😎🙏🏼

  • @chethanshetty1145
    @chethanshetty1145 Před rokem +103

    ನಮ್ಮ ಕರ್ನಾಟಕಕ್ಕೆ ಇವರ ತರದವರು ಬೇಕು
    ಲವ್ ಪ್ರತಾಪ್ ಸರ್ 👑🙏🙏🙏🙏

    • @yerrappab9351
      @yerrappab9351 Před rokem +3

      🙏

    • @shivaramgowdayc8134
      @shivaramgowdayc8134 Před rokem +4

      ವಿವಾದಗಳನ್ನು ಬಿಟ್ಟು ಸೈಲೆಂಟ್ ಆಗಿ ಕೆಲಸಮಾಡಿ. ಮೈಸೂರಿಗೆ ನಿಮ್ಮ ಅವಶ್ಯಕತೆ ತುಂಬಾ ಇದೆ.

    • @sudha8795
      @sudha8795 Před 3 měsíci

      ​@@shivaramgowdayc8134a😊😊😊😊@

  • @krpetemodicarewarriors1340

    ಒಬ್ಬ MP ಯ ನಿಜವಾದ ಕರ್ತವ್ಯ ಏನು ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಾ Thank u simha sir
    ವಿರೋಧ ಬಿಟ್ಟು ಸಮಯ ಇದ್ದರೆ ಪೂರ್ತಿ ವಿಡಿಯೋ ನೋಡಿ

    • @abhishekm8439
      @abhishekm8439 Před rokem

      Lo avantha lucha gotha nimge avange avan car driver hesare gotilla avaneno uddara madodu

    • @bharath8677
      @bharath8677 Před rokem

      @@abhishekm8439 ley loude ke bal avn car driver hesaru yenakko tilkondirle beku

    • @udik78
      @udik78 Před rokem +1

      @@abhishekm8439
      Pratap ge driver hesaru gothillantha “Luchcha” antha karithidira
      Swalpa elaborate madthira 🤔

    • @sanjaybr1299
      @sanjaybr1299 Před rokem +1

      @@abhishekm8439 Aa car driver neeve na🤔😂

    • @abhishekm8439
      @abhishekm8439 Před rokem

      @@sanjaybr1299 entha sule maklige nimatha bolimaklu erotanka durankara hogalla a Sule maga madiro duddu koti koti antha Sule maklu mp agoke nimatha buddi ellea modi Tika nekko boilimakle karana ,

  • @maagihn6043
    @maagihn6043 Před rokem +50

    ನಿಮ್ಮಂತ ಸಂಸದರು ಕರ್ನಾಟಕಕ್ಕೆ ಮತ್ತೆ ಭಾರತಕ್ಕೆ ತುಂಬಾನೇ ಅವಶ್ಯಕ....

  • @vijayendrabagalkot1409
    @vijayendrabagalkot1409 Před 11 měsíci +41

    ತುಂಬಾ ಸಂತೋಷ ವಾಯಿತು ಪ್ರತಾಪ್ ಸಿಂಹ ಅವರ ನೇರ ವ್ಯಕ್ತಿತ್ವ ಹಾಗೂ ನಿಷ್ಟುರ ವಾದ ಹೆಜ್ಜೆ ಮನಸ್ಸಿಗೆ ತುಂಬಾ ತೃಪ್ತಿ ಕೊಡುವಂಥ ಸಂವಾದ.

  • @veerannakvveeranna7244
    @veerannakvveeranna7244 Před 4 měsíci +2

    ಅಜಿತ್ ಸರ್ ಇಂತಹ ವೇದಿಕೆಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳ ಸಂಸದರಿಗೂ ಅವಕಾಶಗಳನ್ನು ಕಲ್ಪಿಸಿಕೊಡಿ ಧನ್ಯವಾದಗಳು

  • @ratnakarhanasi2748
    @ratnakarhanasi2748 Před rokem +86

    ಯಾರು ಏನೆ ಹೇಳಿದ್ರು, ಮುಂದಿನ 20 ವರ್ಷ ಕಾಂಗ್ರೆಸ್ಸ್ ಅಧಿಕಾರಕ್ಕೆ ಬರೋದೇ ಇಲ್ಲ..

    • @shivakumarkotturmath4893
      @shivakumarkotturmath4893 Před rokem

      ಸುಳ್ಳು ಹೇಳಬೇಡಿ.... ಇನ್ನು 20 ವರ್ಷಕ್ಕೆ ಕಾಂಗ್ರೆಸ್ ಪಕ್ಷನೇ ಇರೋಲ್ಲ....

    • @yama9411
      @yama9411 Před rokem +1

      20 varsha aadmele iddre Congress na nodana 😂😆

    • @bharavasebharavase3965
      @bharavasebharavase3965 Před 10 měsíci +1

      😅😅

    • @HemmeyaKannadiga46
      @HemmeyaKannadiga46 Před 7 měsíci

      Bandide nodi sir

  • @shridhar7861
    @shridhar7861 Před rokem +219

    ಪ್ರತಾಪ್ ಸರ್ knowledge ಗೆ ಒಂದು salute 🙏

  • @gvsgvs6717
    @gvsgvs6717 Před rokem +119

    ನಿಯತ್ತಾಗಿ ಸೇವೆ ಸಲ್ಲಿಸುವವರಿಗೆ ಮಾತ್ರ ಈ ಎತ್ತರದ ಮನಸಾಕ್ಷಿ ಇರುತ್ತದೆ...ಸಿಂಹ ಘರ್ಜನೆ🦁🔥💥💐🙏

  • @basav2159
    @basav2159 Před rokem +200

    ಮುಸ್ಲಿಮರೇ ಬೇರೆ ದಲಿತರೇ ಬೇರೆ.. Jai bhim jai hind

    • @sathyaprakashbk3722
      @sathyaprakashbk3722 Před rokem +11

      Houdu. Houdu. Houdu

    • @destiny4936
      @destiny4936 Před rokem +12

      Exactly. But unfortunately it's mixed up due to politics.

    • @radhak.v7154
      @radhak.v7154 Před rokem +7

      ನಿಮ್ಮ ಮಾತು ನಿಜ 🙏

    • @somashekar7295
      @somashekar7295 Před rokem

      ಬೇರೆ ಇರಬಹುದು ಆದರೆ RSS ಮತ್ತು BJP ಅವರು ಇಬ್ಬನ್ನ ನೋಡೋದು ಒಂದೇ ದೃಷ್ಟಿಯಿಂದಲೇ. ಅವರಿಗೆ ಮುಸ್ಲಿಮ್ಸ್ ಮತ್ತು ದಲಿತರು ಬೇಕಾಗಿಲ್ಲ. ಅವರ ಪ್ರಕಾರ ಎಲ್ಲಾ ಮುಸ್ಲಿಮರೂ, ದಲಿತರು ದೇಶ ದ್ರೋಹಿಗಳು

    • @basav2159
      @basav2159 Před rokem

      @@somashekar7295 ಅಣ್ಣಾ ತಪ್ಪು ತಿಳಿಬೇಡಿ... ಮುಸ್ಲಿಮರು ದಲಿತರಾದ ನಮ್ಮನ್ನ ವಲಿಸುವ ಪರಿ ನೋಡಿದರೆ... ನಮಗೆ ದೊಡ್ಡ ಗಂಡಾಂತರ ಕಾದಿದೆ... ದಲಿತರಲ್ಲ ಕೆಳಮಟ್ಟದಲ್ಲಿ ನೋಡುವ ಮುಟ್ಟಾಳರನ್ನ ಬಿಡಿ... ನಮ್ಮ ಧರ್ಮ ಹಿಂದೂ ಧರ್ಮ..

  • @kalaasaagara
    @kalaasaagara Před rokem +28

    ಸೂಪರ್ ಸರ್. ನಿಮ್ಮಂಥ ಒಬ್ಬ ದೇಶಪ್ರೇಮಿ ಕ್ರಿಯಾಶೀಲಾ ಎಂ ಪಿ ಪಡೆದಿರುವುದು ನಮ್ಮ ಪುಣ್ಯ ಪ್ರತಾಪ್ ಸಿಂಹ ಸರ್. ಲವ್ ಯು ಸರ್ ❤️❤️❤️. ನಿಮಗೆ ಒಳ್ಳೇದಾಗ್ಲಿ. ನೀವು ನೂರಾರು ವರ್ಷ ಚೆನ್ನಾಗಿರಬೇಕು. 🙏🙏🙏🇮🇳🇮🇳🇮🇳🇮🇳

  • @subhasbhatadhmar8216
    @subhasbhatadhmar8216 Před rokem +134

    ಒಂಟಿ ಯಾಗಿ knowledge ಮೂಲಕ ಬೇಟೆಯಾಡುವ ನಿಜವಾದ ಪ್ರತಾಪ ಸಿಂಹ...hats up sir

  • @basavarajkulkarni2870
    @basavarajkulkarni2870 Před rokem +85

    Sir ನಿಮ್ಮಂಥ ಸಂಸದ ರನ್ನು ಪಡೆದ ಮೈಸೂರು, ಕೊಡಗು ಜನ ತುಂಭಾ ಅದೃಷ್ಟವಂತರು, 💐💐😍😍

  • @basawarajhonagoud3360
    @basawarajhonagoud3360 Před rokem +36

    Educatedಗಳು ರಾಜಕಾರಣಕ್ಕೆ ಬರಬೇಕು ಅನ್ನೋದಕ್ಕೆ best example. ಪ್ರತಿಯೊಂದನ್ನೂ ಎಷ್ಟು ಚೆನ್ನಾಗಿ ಅರ್ಥವತ್ತಾಗಿ ಬಿಡಿಸಿ ಬಿಡಿಸಿ ಮಾತಾಡ್ತೀರಾ ಸರ್. Hats up🙏

    • @beyes5116
      @beyes5116 Před rokem

      *Reason why muslim ruled India is because Hindu used to decriminate and torture people in the name of caste and varna and jaathi..*
      Every religion has sects but varna is only in Hinduism.
      Every society has class. Poor class can become rich class in future and rich can become poor class later.
      But verna is permanent because of past life deeds, these kind of narration killed innovation in India. Because Brahman are intelligent because they are Brahman. So when external people with modern technology arrived at India, Brahman and kshatriya didn't know what to do. Shudra got converted to Islam to escape from slavery , vaishya with buiseness interest flourished in British era. Shudra with population flourished in democratic era.
      Nothing is permanent except the change.
      When buddha and basavanna told varna is bad to society; brahminism crushed thier voices. If not India would not have been ruled by others; if Buddhism had flourished in India.
      But when Muslims arrived, manuvadi got surrendered.

    • @narutohenaruto
      @narutohenaruto Před 6 měsíci

      @@beyes5116 why did muslims have jizya tax if they are discriminatory? Pasmanda, Ashraf, Ahmadi, Sunni, Shia etc. There are 92 sects in Islam. What can you say here? And btw, Hindus gave equal opportunity to everyone, gave free education to everyone. We are the land of equality. Your statements seem to have come from a radicalized madrasa rather than actual facts.

    • @user-hr5qd4fp9c
      @user-hr5qd4fp9c Před 3 měsíci

      ​@@narutohenarutohn bi u9klj km
      Ki pií😅😢😢

  • @shrenivasashettyshrenivasa5525

    ನಮಸ್ಕಾರ ಪ್ರತಾಪ ಸಿಂಹ ಸರ್, ಅಭಿವೃದ್ಧಿ ಬಗ್ಗೆ , ಮೆೃಸೂರು ಇರದು ಪ್ರೀತಿ ವಿಶ್ವಾಸ ಬಗ್ಗೆ ಬೇರೆ ರಾಜ್ಯಗಳು ಎಮ್ ಪಿ, ಎಮ್ ಎಲ್ ಎ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲಾ ಸರ್. 12.59 ರಾತ್ರಿ ಆಯಿತು ನಿಮ್ಮ ಏಷ್ಯಾ ನೆಟ್ ಟಿವಿ ಅಂಕರ್ , ನಿಮ್ಮಗೆ ವಂದನೆಗಳು ಸರ್. ಶ್ರೀ ರಾಮ್ ಜೈ ರಾಮ್ ಜೈ ಶ್ರೀ ಆಂಜನೇಯ ಸ್ವಾಮಿ.

  • @hiiihii502
    @hiiihii502 Před rokem +50

    ಪ್ರತಾಪ್ ಅವ್ರ ಬಗ್ಗೆ ಏನು ಗೊತ್ತಿರ್ಲಿಲ್ಲ,,, but i'm really impressed about him,

  • @kashi474
    @kashi474 Před rokem +144

    No 1 Development MP In Karnataka 🙏❤️🚩

  • @shreeganeshpatel
    @shreeganeshpatel Před rokem +57

    ಎಂತಾ ಮನುಷ್ಯ ಇವರು🙏🙏 ಅದ್ಭುತವಾದ ಯೋಚನಾಶಕ್ತಿ‌ ಅದ್ಭುತವಾದ ವಾಕ್ಚಾತುರ್ಯತೆ.. ಅದ್ಬುತ ಕೆಲಸಗಾರ🙏

  • @manjumr5747
    @manjumr5747 Před rokem +224

    ಎಂತ ಅದ್ಭುತವಾದ ಹಾಗೂ ಸರಳತೆಯ ಮನುಷ್ಯರೂ ಇವರು ಸಮಾಜಕ್ಕೆ ಇಂತ ಕೆಲಸಮಾಡುವವರು ಬೇಕು 🙏🙏🙏🤗❤️❤️💐💐💐

  • @MANJUshetty597
    @MANJUshetty597 Před rokem +11

    Hi ಪ್ರತಾಪ್ ಸರ್ 🌹💐🙋🙏🙏🙏
    ನಿಮ್ಮಂತಾ ಯುವ ವಿದ್ಯಾವಂತ ಜನಪ್ರತಿನಿದಿಗಳು ರಾಜಕೀಯದಲ್ಲಿರಬೇಕು ಸರ್
    ನಿಮ್ಮ ಕೆಲಸ
    ನೀವು ಕೊಡುತ್ತೀರೋ ಉತ್ತರಗಳಿಗೆ
    ನಾನು ಪ್ಯಾನ್ ಆಗಿಬಿಟ್ಟೆ 🤗😍🙏🙏🙏
    ಒಳ್ಳೆದಾಗಲಿ ನಿಮ್ಮ ಕ್ಷೇತ್ರದಲ್ಲಿ ಒಳ್ಳೇ ಕೆಲಸಗಳು ಮುಂದುವರೆಯಲಿ ಸರ್ 🙋

  • @khucchegowda4343
    @khucchegowda4343 Před rokem +11

    ಅರ್ಥಪೂರ್ಣವಾದ ಸಾರ್ವಜನಿಕ ಸಂವಾದ ಒಬ್ಬ ಯುವಕನ ಕನಸುಗಳು ತುಂಬಾ ಆದರ್ಶಪ್ರವಾಗಿವೆ

  • @mahadev.b9980
    @mahadev.b9980 Před rokem +63

    Good discuss, good speech, Good massage for everyone people
    ಪ್ರತಾಫ ಸಿಂಹ ಅವರಿಗೆ ನನ್ನ ನಮಸ್ಕಾರಗಳು ನಾನು ನಿಮ್ಮ ಅಭಿಮಾನಿ

  • @user-ol8nz9dr3d
    @user-ol8nz9dr3d Před rokem +37

    ಒಳ್ಳೆಯ ವಿಷಯಗಳನ್ನು ಹಂಚಿಕೊಂಡ ಸಂಸದರಾದ ಪ್ರತಾಪ್ ಸಿಂಹ ಮತ್ತು ಮಾಧ್ಯಮದವರಿಗೂ ಧನ್ಯವಾದಗಳು•

  • @pavithragowdam6916
    @pavithragowdam6916 Před rokem +34

    Nan life Li rajkiya ವ್ಯಕ್ತಿ ಭಾಷಣ ಕೇಳಿದ್ದು ಫರ್ಸ್ಟ್ ಟೈಮ್ ..ಸೂಪರ್ sir really proud ನಿಮ್ಮ ಅಂಥ ಸಿಂಹಗಳು ಬೇಕು ..

  • @maheshganagi9956
    @maheshganagi9956 Před rokem +17

    ಪ್ರತಾಪ್ ಸಿಂಹ ಸರ್ ನೀವು ತುಂಬಾ clear ಇದೀರಿ ,,, ನೀವು ನಿಮ್ಮ ಹಾದಿಯಲ್ಲಿ ಹೋಗ್ರಿ,,,hatts of to you sir,,,,Go Ahead with your own confidentally,,,❤️

  • @jayalakshmisk7327
    @jayalakshmisk7327 Před 9 měsíci +8

    Pratap simha ಅಂಥವರು....ನಮ್ಮ ಕರ್ನಾಟಕದ...ಒಳ್ಳೆ ಬೆಳವಣಿಗೆಗೆ..ಉತ್ತಮ ನಾಯಕತ್ವದ...ವ್ಯಕ್ತಿತ್ವ...ಅವರಲ್ಲಿದೆ... ಇಂಥಾ ಯುವ ನಾಯಕರಿಗೆ ಅವಕಾಶ ಕೊಡಲಿ...ವಯಸ್ಸಾದ.ನಾಯಕರು..ಅವರ್ಗೆ ಬೆನೆಲ್ಲಬು ಆಗಿ ಇರಬೇಕು..... ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ...ಸಿಂಹದ ನಾಯಕತ್ವದ ಈಗ ಬೇಕಾಗಿದೆ...

  • @harishdb9477
    @harishdb9477 Před rokem +56

    ಅಭಿರುದ್ದಿ ದುರದೃಷ್ಟಿ ನಾಯಕ well done 💐💐

  • @vpcreation3110
    @vpcreation3110 Před rokem +316

    He is not BJPian, he is purely hindhusthanian, and he is politician for a reason and he is also a journalist for a great goal, great person from karnataka politicians.....Love u simha jeee

    • @vasanthvasanth1878
      @vasanthvasanth1878 Před rokem +1

      6

    • @manjunathaay3125
      @manjunathaay3125 Před rokem +3

      Paper simha,😛😛😛

    • @akasharakashar9199
      @akasharakashar9199 Před rokem +14

      @@manjunathaay3125 manju natha gabbu natha 😆

    • @narasimhads6871
      @narasimhads6871 Před rokem +9

      Maadida kelasavannu oppikollada manastitiyavarige enannu helalaaguvudilla. Prathapasimha chennagi kelasavannu maadiddare.

    • @vpcreation3110
      @vpcreation3110 Před rokem +6

      @@manjunathaay3125 what u did till u now? Please tell me your achievement

  • @Sujays_raj
    @Sujays_raj Před 9 měsíci +28

    ❤ಕಳೆದ 9 ವರ್ಷದಿಂದ ಆತ್ಮ ನಿರ್ಭರವಾಗಲೂ ಶ್ರಮಿಸುತ್ತಿದೆ ನವ ಭಾರತ 🇮🇳🚩
    ದೇಶದಲ್ಲಿ ಸಮರ್ಥ ನಾಯಕನಿದ್ರೆ ಮಾತ್ರ ಇವೆಲ್ಲವೂ ಸಾಧ್ಯ 💪🇮🇳🚩
    ನಮೋ ಕಾಲದಲ್ಲಿ ವಿಶ್ವಗುರುವಿನತ್ತ ದಾಪುಗಾಲು ಇಡುತ್ತಿರುವ ನವ ಭಾರತ🇮🇳🚩🙏🇮🇳🚩
    .
    .
    ನಮೋ ಮತ್ತೊಮ್ಮೆ 2024🇮🇳🚩
    .
    .
    .
    ಜೈ ಮೋದಿ🚩
    ಜೈ RSS🇮🇳🚩
    ಜೈ ಅಮಿತ್ ಶಾ💖
    ಜೈ ಯೋಗಿ🚩
    ಜೈ ಭೀಮ್💙
    ಜೈ ಚಕ್ರವರ್ತಿ ಸೂಲಿಬೆಲೆ 🧡
    ಜೈ ಹಿಂದ್🇮🇳
    ಜೈ ಕರ್ನಾಟಕ💛❤
    ಜೈ ಬಜರಂಗದಳ 🚩
    ಜೈ ವಿಶ್ವ ಹಿಂದೂ ಪರಿಷತ್ 🚩
    ಜೈ ಶ್ರೀ ರಾಮ್ ಸೇನಾ 🚩
    .
    ಜೈ ಭಾರತ ಜನನಿಯ ತನುಜಾತೆ🇮🇳
    ಜಯಯೇ ಕರ್ನಾಟಕ ಮಾತೇ 💛❤
    ವಿವಿಧತೆಯಲ್ಲಿ ಏಕತೆಯನ್ನು ಸಾರುವ ಏಕೈಕ ದೇಶ ನಮ್ಮ ಭಾರತ 🇮🇳🚩

  • @VijaykumarShetty-qx6ww
    @VijaykumarShetty-qx6ww Před rokem +13

    ಸಂಸದ ಅಂದ್ರೆ ಹೀಗೆ ಇರ್ಬೇಕು 🚩🙏

  • @NaveenKumar-cw5up
    @NaveenKumar-cw5up Před rokem +267

    What a Guy man!!❤️ I'm really impressed seeing his intellect ..we need more MP's like him

  • @manojkumar-um3wi
    @manojkumar-um3wi Před rokem +171

    Karnataka's future is in Good Hands after listening to Pratap Simha

    • @ppfnoidea
      @ppfnoidea Před rokem +5

      No doubt at all.

    • @ssaraswatipura
      @ssaraswatipura Před rokem +4

      All the best Pratap Simha.
      Hope to see you as CM in near future.

    • @rudrayyagmath9665
      @rudrayyagmath9665 Před rokem

      ​@@ssaraswatipura 😅😅Ujj😘i😅ji😅jji😅innnin😅i😅😅ij😅😅😅😅

    • @mspatil3434
      @mspatil3434 Před 11 měsíci

      Nindu sersu bega

    • @manojkumar-um3wi
      @manojkumar-um3wi Před 11 měsíci

      @@mspatil3434 yen seras beku

  • @HarshTruthExplained
    @HarshTruthExplained Před 11 měsíci +6

    ನಿಜವಾದ ಸಾಹಸ ಸಿಂಹ. ಮುಂದಿನ ವರ್ಷಗಳಲ್ಲಿ ದೇಶಕ್ಕಾಗಿ ಪ್ರಧಾನಮಂತ್ರಿಯಾಗುವ ಎಲ್ಲಾ ಅರ್ಹತೆಗಳು ಇವೆ. 🙏🏻🫶🏼

  • @ravindranathpawar3684
    @ravindranathpawar3684 Před rokem +3

    ಪ್ರತಾಪ ಸಿಂಹ ಸರ್ ರವರೆ ಮೈಸೂರು ಬೆಂಗಳೂರು ನಡುವೆ ಬೆಸದಂತಾ ಸುಂದರವಾದ ರಸ್ತೆ, ಕಣ್ಣಿಗೆ ಮತ್ತು ದೇಹಕ್ಕೆ ಮನಸ್ಸಿಗೆ ನೆಮ್ಮದಿ ಪ್ರಯಾಣ ಆರೋಗ್ಯ. ನಿಮಗೆ ಕೋಟಿ ಕೋಟಿ ಧನ್ಯವಾದಗಳು.
    ನೀವು ಪತ್ರಕರ್ತರು ಈ ಹಿಂದೂ ಮುಸ್ಲಿಂ ನಡುವೆ ಇರುವ ಭಿನ್ನಾಭಿಪ್ರಾಯ ಸರಿ ಒದಗಿಸಿದರೆ ನಮ್ಮ ನಾಡು ಚಿನ್ನದ ನಾಡು.
    ನಮ್ಮ ಆಸೆ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯ ಕೂಡುಗೆ.🤝🙏💐

  • @amarnathrao651
    @amarnathrao651 Před rokem +57

    Wow excellent Mysore people are so proud of getting MP like him

  • @gangadhargupta2804
    @gangadhargupta2804 Před rokem +43

    Really Pratap sir more intel .hats of we need more MP s like this

  • @lalithasrinivasaiyer572
    @lalithasrinivasaiyer572 Před rokem +1

    ಅದ್ಭುತ ಸಂವಾದ!ಒಂದೂವರೆ ಘಂಟೆಕಾಲ ನಮ್ಮನ್ನು ಸೆರೆಹಿಡಿದಿಟ್ಟಿದ್ದೀರಿ!ಸ್ಪಷ್ಟವಾಗಿ ಮಾತನಾಡುವ ಸಂಸದರಿಗೆ ಅಭಿನಂದನೆಗಳು!🙏ಧನ್ಯವಾದಗಳು!
    ದೇವರು ನಿಮ್ಮಂಥವರನ್ನು ಚೆನ್ನಾಗಿಟ್ಟಿರಲಿ🙏ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರೇಪಿಸಲಿ.

  • @meerag6006
    @meerag6006 Před rokem +5

    ಅಬ್ಬ! ನಿಜವಾಗ್ಲೂ vibrant! We are lucky to have educated, well informed MPs like pratap simha and tejaswi surya! ಇಂಥವರನ್ನು ರಾಜಕೀಯಕ್ಕೆ ತಂದ ಮೋದೀಜಿಯವರಿಗೆ ನಮೋ!!

  • @eltechnical5842
    @eltechnical5842 Před rokem +8

    ಸೂಪರ್ ಸುವರ್ಣ ಚಾನೆಲ್ ಒಳ್ಳೆಯ ಕೆಲಸ... ಹ್ಯಾಟ್ಸ್ ಆಫ್ ಯೂ....

  • @hk_build
    @hk_build Před rokem +20

    How calmly he is educating every one.......
    Long visionary Leader 🔥🔥 Pratap simha

  • @natarajabn6550
    @natarajabn6550 Před 3 měsíci +1

    ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಅನನ್ಯ ಆಶ್ಚರ್ಯ ಆಪ್ಯಾಯಮಾನ ನಮಸ್ಕಾರ ಧನ್ಯವಾದ

  • @haleshappahs6104
    @haleshappahs6104 Před měsícem

    ಸರ್, ನಿಮ್ಮ ಸಾಧನೆ ಹಾಗೂ ವಿಷಯಾಧಾರಿತ ಸಮರ್ಥನೆ ಅತ್ಯದ್ಭುತವಾಗಿದೆ.ತಮಗೆ ಧನ್ಯವಾದಗಳು ಸರ್.

  • @samarths.k9167
    @samarths.k9167 Před rokem +68

    Ali irorige istu Departments ide antha ne yarigu gothirailla😂😂 Most of the MPs of any party for sure they don't have this knowledge....He is so clear.... Good person... Good MP

  • @raghavendras4710
    @raghavendras4710 Před rokem +26

    Hats off to Pratap simha

  • @sharadhau6859
    @sharadhau6859 Před měsícem

    ಪ್ರತಾಪಸಿಂಹ ನಿಮ್ಮ.ಮೆಸೇಜ್ ತುಂಬಾ ಸ್ಪಷ್ಟವಾಗಿದೆ ಅದನ್ನ ತಿಲ್ಕೊಳ್ಕಬೇಕು ಬೇಷ್.ನಿಮ್ಮಗೆ.ಜಯವಾಗಲಿ❤❤❤❤❤

  • @chandru662
    @chandru662 Před rokem +30

    ನಿಮ್ಮಂತೆ ಇನ್ನೂಳಿದ ನಮ್ಮ ರಾಜ್ಯದ MP ಗಳು ಕೆಲಸ ಮಾಡಿದರೆ ನಮ್ಮ ರಾಜ್ಯ ಕಲ್ಯಾಣ ರಾಜ್ಯ ಆಗುತ್ತದೆ ...ಸರ್

  • @rahuljagadeesh3018
    @rahuljagadeesh3018 Před rokem +75

    Prathap Simha knows facts ..tats y he is super confident about wat he is speaking...we need more people like him

  • @shivubitofsmile
    @shivubitofsmile Před rokem +20

    Prathap Sinha is not an man he is an institution... Brilliant guy memory power superb oh my God!!!!

  • @hariprasad181
    @hariprasad181 Před rokem +8

    Seriously, this man must be CM of Karnataka. He is very knowledgeable, brilliant and hard working 🙏👏👏

  • @BasavarajGubbi
    @BasavarajGubbi Před 3 měsíci +5

    ಸೂಪರ್ ಪ್ರತಾಪ್ ಸಿಂಹ ಸರ್ 🔥🔥🔥❤❤❤

  • @DBOSS282
    @DBOSS282 Před rokem +68

    What a Man ❤️ Person Like Pratap Simha Must be in State Politics , it's better for the people of Karnataka , Highly Knowledgeable Person !

    • @beyes5116
      @beyes5116 Před rokem

      *Reason why muslim ruled India is because Hindu used to decriminate and torture people in the name of caste and varna and jaathi..*
      Every religion has sects but varna is only in Hinduism.
      Every society has class. Poor class can become rich class in future and rich can become poor class later.
      But verna is permanent because of past life deeds, these kind of narration killed innovation in India. Because Brahman are intelligent because they are Brahman. So when external people with modern technology arrived at India, Brahman and kshatriya didn't know what to do. Shudra got converted to Islam to escape from slavery , vaishya with buiseness interest flourished in British era. Shudra with population flourished in democratic era.
      Nothing is permanent except the change.
      When buddha and basavanna told varna is bad to society; brahminism crushed thier voices. If not India would not have been ruled by others; if Buddhism had flourished in India.
      But when Muslims arrived, manuvadi got surrendered.

  • @bharathbharadwaj9232
    @bharathbharadwaj9232 Před rokem +31

    Very inspiring sir, we need more people like you🙏🙏🙏

  • @girishahkgiri4130
    @girishahkgiri4130 Před rokem +4

    Super sir 🔥 ಸತ್ಯ ಮತ್ತು ನಿಖರ ಉತ್ತರ hand's Off 🙏

  • @annaiahp8748
    @annaiahp8748 Před 10 měsíci +1

    ಇನ್ನೊಂದು ಮಾತು ಮರೆತು ಬಿಟ್ಟೆ ನಿಮ್ಮಂಥ ಸಂಸದರನ್ನು ಪಡೆಯಲು ನಿಮ್ಮ ಕ್ಷೇತ್ರದ ಜನ ತುಂಬಾ ಅದೃಷ್ಟ ಮಾಡಿದ್ದಾರೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.ಅಣ್ಣಯ್ಯ.

  • @santoshrb4169
    @santoshrb4169 Před rokem +33

    ರಿಯಲ್ ಸಿಂಹ...... 🙏🙏🙏👌👌👌

    • @manjumanjumanju383
      @manjumanjumanju383 Před rokem +1

      🇮🇳🇮🇳🇮🇳🇮🇳🇮🇳👌👌🚩🚩🚩🚩🌙🌙🌙🌙👌👌👌👌🎤📺🎤📺🎤📺🎤📺👌👬👬👬👬👬👌👌👌👎👎👎🚩🌷🚩🌷👎🌷🌹🌷🌹🌷🌹👎👎🌷🌹🌷🌹👎🎤📺🎤📺🎤📺🎤📺👎👎👎👎🌷🌹👬👬👬👬👬👬👎

    • @rizwanbabbu2987
      @rizwanbabbu2987 Před rokem

      Ava adake patrol dezal jst yanike jast maderadu huru

  • @pavipavithra4383
    @pavipavithra4383 Před rokem +8

    ಜೈ ಪ್ರತಾಪ್ ಸಿಂಹ ಸರ್ 🙏🙏👌👌🙏

  • @nagarajchetti5426
    @nagarajchetti5426 Před měsícem

    ನಿಮ್ಮ ಬುದ್ಧಿ ನಿಮ್ಮ ನೆನಪಿನ ಶಕ್ತಿ ಗೆ ನನ್ನ ನಮಸ್ಕಾರಗಳು ಸರ್

  • @BhoomikaManju-zp4ve
    @BhoomikaManju-zp4ve Před 3 měsíci +1

    ಸಿಂಹ ಯಾವತ್ತೂ ಸಿಂಹ ನೇ beautiful speach sir ❤

  • @prashantht2422
    @prashantht2422 Před rokem +9

    ಜೈ ಹೋ ಪ್ರತಾಪ್ ಸಿಂಹ ಜೀ...💪💪🚩🚩

  • @roh2263
    @roh2263 Před rokem +17

    Pure 💯 % good leader 🙏 proud of u sir

  • @supreethrao2949
    @supreethrao2949 Před rokem +4

    Proud of my city mp, incredible knowledge 🙏 hats off

  • @renukumarrenu4103
    @renukumarrenu4103 Před rokem +1

    🙏🙏🙏🙏🙏🙏👌ಕೊಡಗಿನ ಕಾವೇರಿ ಮಾತೆ ಹಾಗೂ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿಮ್ಮ ಮೇಲಿರಲಿ

  • @panacreations5876
    @panacreations5876 Před rokem +18

    ❤simha....no words to describe............. your conclusion is awesome sir

  • @somethingnew6775
    @somethingnew6775 Před rokem +19

    ಇತಿಹಾಸ, ವಾಸ್ತವ ,ಪ್ರಚಲಿತ ,ದೂರದೃಷ್ಟಿ =-- ಪ್ರತಾಪ್ ಸಿಂಹ

  • @pramodshetty8611
    @pramodshetty8611 Před 3 měsíci +1

    As a congress supporter my self appreciate prathap Simha development work.

  • @jayanth279
    @jayanth279 Před 3 měsíci +12

    He is a true MP. We never knew that MP could do this much of work

  • @prathapshetty6053
    @prathapshetty6053 Před rokem +22

    Very well answered..highly knowledgeable person.

    • @jayakumarkb7520
      @jayakumarkb7520 Před rokem +1

      Knowledge able MP Mysore is fortunate to have him

  • @rakeshhn3199
    @rakeshhn3199 Před rokem +26

    Every word comes like a bullet, awesome 👏,need more politicians like Mr.Simha for Karnataka and for India.

    • @beyes5116
      @beyes5116 Před rokem

      *Reason why muslim ruled India is because Hindu used to decriminate and torture people in the name of caste and varna and jaathi..*
      Every religion has sects but varna is only in Hinduism.
      Every society has class. Poor class can become rich class in future and rich can become poor class later.
      But verna is permanent because of past life deeds, these kind of narration killed innovation in India. Because Brahman are intelligent because they are Brahman. So when external people with modern technology arrived at India, Brahman and kshatriya didn't know what to do. Shudra got converted to Islam to escape from slavery , vaishya with buiseness interest flourished in British era. Shudra with population flourished in democratic era.
      Nothing is permanent except the change.
      When buddha and basavanna told varna is bad to society; brahminism crushed thier voices. If not India would not have been ruled by others; if Buddhism had flourished in India.
      But when Muslims arrived, manuvadi got surrendered.

  • @shivkumar-ge9yy
    @shivkumar-ge9yy Před rokem +9

    Beautiful Conversation and knowledgeable MP👏👏👏 Let us give him more power to him to serve us..

  • @abhishekreddy4781
    @abhishekreddy4781 Před rokem +3

    Excellent💯👍👏 Sir Prathapha Simha

  • @sumanthbhat5359
    @sumanthbhat5359 Před rokem +200

    The way he is stating proper dates and facts is unimaginable. Salute to you, this is what proper educated politicians can do to our country.

  • @nagarajsuryamodjikejai5937

    Thank🙏 you ಪ್ರತಾಪ್ ಸಿಂಹ ಸಾರ್ Well don God bless you Keep it up

  • @karthikkohligowda
    @karthikkohligowda Před rokem +10

    Earlier I was just liking Pratap Simha.. but now I have become his fan.. such a honest & knowledgeable Minister. Yelru hinge ivr thara irbeku.

  • @SidduHarshitha
    @SidduHarshitha Před 3 měsíci

    ಸೂಪರ್ ಪ್ರತಾಪ್ ಸಿಂಹ ಜೈ ಬಿ ಜೆ ಪಿ

  • @AdityaLokesh
    @AdityaLokesh Před rokem +7

    ಸೂಪರ್ ಎಂಪಿ ಹಾಟ್ಸ್ ಆಫ್ 😊🙏👍👌🏻❤🌹

  • @sunilkumarnagoorekalyanara5754

    Like this we need more MP's in Karnataka

  • @ugrumnayak8921
    @ugrumnayak8921 Před rokem +4

    ಜೈ ಸಿಂಹ 🙏🙏🙏🙏🙏

  • @basappakk-wm6lj
    @basappakk-wm6lj Před rokem

    ಬಲೇ ಪ್ರತಾಪ ಸಿಂಹ ಅಂದ್ರೆ ಅದು ನಿಮಗೆ ಒಪ್ಪುವ ಮಾತು ನಿನ್ನ ಮಾತು ಕೇಳಿದರೆ ಯಾವ ಮನುಷನು ಇದೀರು ಮಾತಾನಾಡುದಕ್ಕೆ ಆಗದ ಮಾತು ನಿನ್ನ ನಡೆ ಅದ್ಬುತ ನಿನ್ನ ವಾಣಿ ನಿನಗೆ ಸರಿ ಯಾರು ಇಲ್ಲಾ ನೀನೆ ಅದ್ಬುತ ಜೈ ಪ್ರತಾಪ ಸಿಂಹ ಸಂಸದರು ಅಂದ್ರೆ ನೀನೆ

  • @praveenbr289
    @praveenbr289 Před rokem +19

    Need this type of MP , such a great knowledge about work

  • @dattudesai1
    @dattudesai1 Před rokem +23

    Actually I am very Awaited to this Video.

  • @pramoda3966
    @pramoda3966 Před 2 měsíci

    Mr Pratap Simha is highly commendable

  • @vanibhat9336
    @vanibhat9336 Před rokem +1

    Super Pratapji 👏🏻👏🏻👏🏻👏🏻👏🏻👏🏻🙏

  • @harshaana
    @harshaana Před rokem +9

    Super guy!! Pro development, nationalistic, 0 corruption.. way to go.

  • @ChandruChandru-xh8sw
    @ChandruChandru-xh8sw Před rokem +9

    ಪ್ರತಾಪ್ ಸರ್
    ಅಜಿತ್ ಸರ್ ನಮ್ಮ ದೇಶದ ಪ್ರಮುಖ ಕಣ್ಣುಗಳು

  • @user-hh5rn8vw6h
    @user-hh5rn8vw6h Před 3 měsíci

    ತುಂಬಾ ಧನ್ಯವಾದಗಳು ಸರ್ ನಿಮ್ಮಂತ ವ್ಯಕ್ತಿ ವ್ಯಕ್ತಿತ್ವದ ಮನಸ್ಸು ಏರೋರನ್ನ ಪಡಿಯೋಕೆ ಮೈಸೂರ ಜನತೆ ಪುಣ್ಯ ಮಾಡಿದರೆ ಸರ್ 🙏

  • @vinootanajyotishyaadhyatma7340

    💐🙏🙏🙏ನರೇಂದ್ರ ಮೋದಿಯವರ ನಿಮ್ಮ ಭಾವನಾತ್ಮಕ ಸಂಬಂಧವನ್ನು ತುಂಬಾ ಚೆನ್ನಾಗಿ ತಿಳಿಸಿದಿರಿ ತುಂಬಾ ಜನರು ಪ್ರಧಾನ ಮಂತ್ರಿಯಾದ ಮೇಲೆ ನೀವೆಲ್ಲಾ ಮೋದಿಯವರ ಹೆಸರು ಹೇಳಿಕೊಂಡು ಪ್ರಚಾರ ತಗೊಳ್ತರೆ ಅಂತಾ ತಿಳ್ಕೊಂಡಿದ್ದಾರೆ

  • @puneethsr6526
    @puneethsr6526 Před rokem +24

    Truly inspiring, all the best for all your hard work 👍

  • @prakashd919
    @prakashd919 Před rokem +4

    ಪ್ರತಾಪ್ ಸಿಂಹ 🔥 good leader and good knowledge he is a great person

  • @shankarsfamily3046
    @shankarsfamily3046 Před 3 měsíci +1

    He is awesome. His knowledge about everything is really vast and fantastic. He is an exemplary. We need more like this super thinkers

  • @rshekarmanish7200
    @rshekarmanish7200 Před rokem

    ಪ್ರತಾಪ್ ಸರ್ ನೀವು ಯಾವ ಅನುಭವಿ ರಾಜಕಾರಣಿಗು ಕಮ್ಮಿ ಇಲ್ಲ, ಪ್ರತಿಯೊಬ್ಬರು ಕೇಳಿದ ಪ್ರಶ್ನೆಗಳಿಗೆ ಎಷ್ಟು ಅದ್ಭುತವಾದ ಉತ್ತರವನ್ನ ಕೊಡ್ತೀರಾ ಸೂಪರ್ 👏👏💐💐ತುಂಬಾ ಇಂಟಲಿಜೆಂಟ್.

  • @nandangowda4989
    @nandangowda4989 Před rokem +28

    Prathap Simha Jii is best politician i ever seen in my small age , Definitely every honest people will agree that he is the best.
    Mysore is so lucky to have MP like Prathap Simha, every politician need to l earn from Prathap Simha how to serve people and how to develop country with our work
    We can do our country as develop country only with the help of politician like Prathap Simha sir .
    In election before voting everyone plzz think in future u need developed country or developing country .

  • @naveenmelinamani4005
    @naveenmelinamani4005 Před rokem +21

    I dint see like him before... he s a bundle of knowledge.. we know he is d best mp of Mysore Kodagu constituency.. while he speaking and explaining he tells spontaneously every steps and department which we follow to complete work...

  • @maheshchandrashetty4631
    @maheshchandrashetty4631 Před rokem +9

    Our Hindustan need Politician like Prathap Simha. Because he have very good knowledge of history and present situation. Very nice.

  • @puneethkumar007
    @puneethkumar007 Před rokem +8

    🔥 fire.. pin to pin. Perfect question perfect answer.