ಉಚಿತ ಯೋಜನೆಗಳು : ಈ ಬಗ್ಗೆ ಅಂತರಾಷ್ಟ್ರೀಯ ಖ್ಯಾತಿ ಪಡೆದ ಅರ್ಥಶಾಸ್ತ್ರಜ್ಞರು ಏನು ಹೇಳ್ತಾರೆ?

Sdílet
Vložit
  • čas přidán 1. 07. 2023
  • ಕಾಂಗ್ರೆಸ್ ಸರ್ಕಾರ ತಂದಿರುವ ಉಚಿತ ಯೋಜನೆಗಳ ಬಗ್ಗೆ ಪರ - ವಿರೋಧದ ವಾದಗಳು ಚಾಲ್ತಿಯಲ್ಲಿವೆ. ಅವುಗಳನ್ನು ವಿರೋಧಿಸುವವರು ಬಿಟ್ಟಿ ಭಾಗ್ಯ ಅಂತ ಅವಹೇಳನ ಮಾಡೋದು ಸಾಮಾನ್ಯ. ಅಷ್ಟು ಮಾತ್ರವಲ್ಲ, ಇದರಿಂದ ದೇಶದ ಆರ್ಥಿಕತೆ ನಾಶ ಆಗುತ್ತೆ ಅನ್ನೋ ನಂಬಿಕೆ ಈಗ ಜನಜನಿತ. ಆದರೆ ಈ ಬಗ್ಗೆ ಅಂತರಾಷ್ಟ್ರೀಯ ಅನುಭವಗಳೇನು? ನೋಬೆಲ್ ಪ್ರಶಸ್ತಿ ಪಡೆದ ಅರ್ಥಶಾಸ್ತ್ರಜ್ಞರು ಈ ಬಗ್ಗೆ ಏನು ಹೇಳ್ತಾರೆ? ಇತ್ಯಾದಿ ವಿವರಗಳು ಈ ವಿಡಿಯೋದಲ್ಲಿವೆ.
    Like Share Subscribe
    eedina/CZcams
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    CZcams
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinalive #eedinanews #kannadanews #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕನ್ನಡಸುದ್ದಿ #ಕನ್ನಡ #ಕರ್ನಾಟಕಸರ್ಕಾರ #ಮುಖ್ಯಮಂತ್ರಿಸಿದ್ದರಾಮಯ್ಯ #ಸಿದ್ದರಾಮಯ್ಯ #ಡಿಕೆಶಿವಕುಮಾರ್ #ಗ್ಯಾರಂಟಿಕಾರ್ಡ್ #ಗೃಹಜ್ಯೋತಿಯೋಜನೆ #ವಿದ್ಯುತ್‌ಗ್ರಾಹಕ #200ಯುನಿಟ್‌ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ನಾಯಕರು #ಸಂವಿಧಾನ #ಬಿಜೆಪಿ #ಆರ್‌ಎಸ್‌ಎಸ್ #ಕಾಂಗ್ರೆಸ್‌ #ಅಂಬೇಡ್ಕರ್ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಉಚಿತವಿದ್ಯುತ್ #ಕರ್ನಾಟಕಸರ್ಕಾರ #2024ಲೋಕಸಭಾಚುನಾವಣೆ #vasuhv #drvasu #activist #siddaramaiah #siddaramayya #siddaramaiahgovernment #chiefminister #CMSiddaramaiah #dkshivakumar #guaranteecard #gruhajyothi #200unitelectricity #congressgovernment #congress #congressguarantee #freeelectricity #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality #Nobellaureates #AbhijitBanerjee #EstherDuflo #amartyasen #wealthcreation #wealthdistribution #equality #fundamentalrights #5guarantees #Bjp #Congress

Komentáře • 711

  • @jayaramvorsa6844
    @jayaramvorsa6844 Před 10 měsíci +21

    ಉಚಿತ ಯೋಜನೆಗಳು ಜಾರಿಗೆ ಬಂದರೆ ರಾಜ್ಯ ಮತ್ತು ದೇಶದ ಸರಕಾರಗಳಿಗೆ ಹೆಚ್ಚು ಆದಾಯ ತರುವ ಮೂಲಕ ಪುಷ್ಟಿ ನೀಡುತ್ತದೆ ಎಂದು ತಿಳಿಸಿದ ತಮಗೆ ಅಭಿನಂದನೆಗಳು.
    ಇಂತಿ ತಮ್ಮ
    ವಿ. ಜಯರಾಮ್
    ಅಧ್ಯಕ್ಷರು
    ಜನಹಿತ ಪಕ್ಷ
    ರಾಜಕೀಯ ಪ್ರಾದೇಶಿಕ ಪಕ್ಷ

  • @Sujatak19
    @Sujatak19 Před 2 měsíci +13

    Siddaramia ಸರ್ ಅರ್ಥ ಶಾಸ್ತ್ರ ವನ್ನು ಆರ್ಥಿಕತೆ ವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ❤❤❤ ಸರ್ thank you

  • @keyyessuryanarayana6529
    @keyyessuryanarayana6529 Před měsícem +6

    ಒಂದು ಒಳ್ಳೆಯ ತಿಳುವಳಿಕೆ ಹಾಗು. ಸಂದೇಶ. ನಿಮಗೆ ಧನ್ಯವಾದಗಳು.

  • @maheshdravid6558
    @maheshdravid6558 Před 11 měsíci +37

    👌💖💖 ಸಾರ್ ನಿಜಕ್ಕೂ ಅದ್ಭುತವಾದ ವಿವೇಕಯುತವಾದ ಆಧಾರಸಹಿತ ವಿವರಣೆ. ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಬಹುದು ಎಂಬುದಕ್ಕೆ ನೀವೇ ಒಂದು ಉತ್ತಮ ಉದಾಹರಣೆ 💖💖🌹🌹👍

  • @kenchaiahputtajjegowda1109
    @kenchaiahputtajjegowda1109 Před 10 měsíci +10

    ಅತ್ಯಂತ ಅರ್ಥಗರ್ಭಿತ ವಿಚಾರ ವಿಶ್ಲೇಷಣೆ ಉತ್ತಮವಾಗಿದೆ ಅಭಿನಂದನೆಗಳು.

  • @Muniyamma1997
    @Muniyamma1997 Před 2 měsíci +5

    ನಿಜವಾದ ಮಾಹಿತಿ 👌👌❤️

  • @basavarajhammannavar1622
    @basavarajhammannavar1622 Před 2 měsíci +4

    ತಮಗೆ ತುಂಬು ಹ್ರೃದಯದ ಧನ್ಯವಾದಗಳು.
    ಇಂತಹ ಚರ್ಚೆಯನ್ನು ಬೇರೆ ಚಾನಲ್‌ಗಳು ಬಿತ್ತರಿಸಬೇಕು.

  • @bchikkappaiah4625
    @bchikkappaiah4625 Před 11 měsíci +29

    ಡಾಕ್ಟರ್ ವಾಸು ಸರ್ ತಾವು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಿಷಯಗಳನ್ನು ತಿಳಿಸಿದ್ದೇವೆ ತಮಗೆ ಧನ್ಯವಾದಗಳು

  • @bidarichandrabhaga2588
    @bidarichandrabhaga2588 Před 10 měsíci +4

    ಗ್ಯಾರಂಟಿ ಯೋಜನೆ ಕುರಿತು ತುಂಬಾ ಚೆನ್ನಾಗಿ ವಿಶ್ಲೇಷಿದ್ದೀರಿ. ಅಥ೯ವಿಲ್ಲದೆ ವಿರೋಧಿಸುವವರನ್ನು ಇದು ತಲುಪಬೇಕು.

  • @maqdoompatel6760
    @maqdoompatel6760 Před 10 měsíci +11

    ನಿಜ ಸರ್ ತಾವು ದೇಶದ ಅಬ್ಬರುದ್ದಿ ಬಗ್ಗೆ ವಿವರಿಸಿದಿರಿ ತುಂಬಾ ದನ್ಯವಾದಗಳು 🇮🇳🙏🕉️☪️✝️🌹🙏

  • @shivanagowdashvanagowda9477
    @shivanagowdashvanagowda9477 Před 11 měsíci +59

    ಉಚಿತ ಯೋಜನೆಗಳು ಭಾರತದಂತಾ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಸೂಕ್ತ

    • @rajshekarkambar6200
      @rajshekarkambar6200 Před 11 měsíci +2

      ಅಭಿರುದ್ದಿ 😂😂😂😂

    • @thenaikvp6602
      @thenaikvp6602 Před 11 měsíci +3

      ELLARIGOO ELLAVANNOO FREE KOTRE DESHA BEGANE ABHIVRIDDI HONDABAHUDU.

    • @umarfarooqfarooq7918
      @umarfarooqfarooq7918 Před 11 měsíci

      @@thenaikvp6602 lo Gaaandu ninna haage andha bhaktaru alla yojane jaari maadirodu .IAS officer avarige gottide .ninninda kalibekagilla thu nin janmakke. Lo sagani bhakta. News paper nodko Shakti Yojane inda estu laabha aagide anta nodko suvvar

    • @umarfarooqfarooq7918
      @umarfarooqfarooq7918 Před 11 měsíci +1

      @@rajshekarkambar6200 sumne sumne nagbeda hicha anta menta hospital seristare

  • @chikkappars8993
    @chikkappars8993 Před 11 měsíci +23

    ಒಳ್ಳೆಯ ಸಂದೇಶ ಸರ್

  • @mallappapatil5205
    @mallappapatil5205 Před 11 měsíci +40

    ನಿಮಗೆ ಒಂದು ಒಳ್ಳೆಯ ಸುದ್ದಿಗಳಿಗೆ ಸಮಾಜ ನಿಮ್ಮೊಂದಿಗೆ ಇರತದೇ.. Good msg..

  • @roopashankar4065
    @roopashankar4065 Před 11 měsíci +9

    ಒಳ್ಳೆಯ ವಿಮರ್ಶೆ ಮಾಡಿದ್ದೀರಿ ಧನ್ಯವಾದಗಳು

  • @tirupatirathod4287
    @tirupatirathod4287 Před 11 měsíci +10

    ಅಹಿಂದರಾಮಯ್ಯರವರೇ ❤❤❤🙏🙏🙏🙏

  • @bhararthbs9128
    @bhararthbs9128 Před 11 měsíci +11

    ಅತ್ಯುತ್ತಮ ಆರ್ಥಿಕ ವಿವರಣೆ ಧನ್ಯವಾದಗಳು

  • @asifaliasif7834
    @asifaliasif7834 Před 11 měsíci +7

    ಈ ನಿಮ್ಮಛಾನಲ್ ಸದಾ ಇರಲಿ ನಿಮಗೆ ಧನ್ಯವಾದಗಳು

  • @kagovindraj2730
    @kagovindraj2730 Před 11 měsíci +36

    ನಿಮ್ಮ ವಾಹಿನಿಯ ಕಾರ್ಯಕ್ರಮ ಚೆನ್ನಾಗಿದೆ.ಇದು ಇನ್ನೂ ಮುಂದೆ ಸಾಗಿ ಜನಪರದ ಜನಪ್ರಿಯ ವಾಹಿನಿಯಾಗಲಿ.

  • @user-nm7lx3fk6e
    @user-nm7lx3fk6e Před 4 měsíci +6

    ಜೈ ಸಿದ್ದರಾಮಯ್ಯ

  • @devarajuraju5019
    @devarajuraju5019 Před 11 měsíci +24

    ಸಾಮಾನ್ಯ ವ್ಯಕ್ತಿಗೂ ಅರ್ಥ ಆಗುವ ರೀತಿಯಲ್ಲಿ ತಮ್ಮ ವಿವರಣೆ ಚೆನ್ನಾಗಿದೆ ಹಾಗೂ ಈ ರೀತಿಯಲ್ಲಿ ನಿಷ್ಪಕ್ಷಪಾತ, ಪಾರದರ್ಶಕ ವಿಮರ್ಶೆ ಮಾಡುವ ಚಾನೆಲ್ಗಳು ಹೆಚ್ಚಾಗಬೇಕಿದೆ 👍🙏🙏

  • @cgajendra8201
    @cgajendra8201 Před 11 měsíci +40

    ಸ್ವಾಮಿ
    ನಿಮ್ಮ ತರಹದ ಜನರ ಮಾರ್ಗದರ್ಶನ ನಿಜವಾಗಿಯೂ
    ಅದ್ಭುತವಾದ ಪರಿಣಾಮವನ್ನು ತರುತ್ತದೆ.
    ನಿಮ್ಮಂತಹ ವರು ಇಲ್ಲದಿದ್ದರೆ ಏನು ಗತಿ.
    ನಿಮಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ.
    👌🙏

    • @1935krishna
      @1935krishna Před měsícem

      Great man very good lecture you can spread through out world you will get old medal instead of spliting on your face (one doubt how much money you have collected for this business )

  • @user-oq1lr2tx5f
    @user-oq1lr2tx5f Před 11 měsíci +22

    ನಿಮ್ಮ ತಿಳುವಳಿಕೆಯಿಂದ ಹಲವು ನಾಗರೀಕರಿಗೆ ಅರಿವು ಮೂಡಿಸುತ್ತಿದೆ.

  • @bajjaiahv7973
    @bajjaiahv7973 Před 11 měsíci +23

    ನಮ್ಮ ಬೆಂಬಲ ಯಾವಾಗ್ಲೂ ನಿಮಗೆ ಇದ್ದೆ ಇದೆ.

  • @user-jg5yq1lm5z
    @user-jg5yq1lm5z Před 2 měsíci +3

    Helpful garantee for poor peoples sir continue

  • @madeshgundloor6588
    @madeshgundloor6588 Před 11 měsíci +14

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸರ್...ಧನ್ಯವಾದವುಗಳು...

  • @muralidhar.c.s.shivanna9386
    @muralidhar.c.s.shivanna9386 Před 3 měsíci +5

    Sir very informative. It should be spread widely

  • @naveenskitchen1750
    @naveenskitchen1750 Před 11 měsíci +153

    ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೂಡ ವಿಶ್ವದ ಶ್ರೇಷ್ಠ ಅರ್ಥ ಶಾಸ್ತ್ರಜ್ಞರ ಸಾಲಿಗೆ ಸೇರಿದ್ದು ತುಂಬಾ ಹರ್ಷ ತಂದಿದೆ.

  • @gangappasogi1323
    @gangappasogi1323 Před 10 měsíci +3

    ಉತ್ತಮ ವಿಶ್ಲೇಷಣೆ ಗೆ ಧನ್ಯವಾದಗಳು.💐💐👌👍👍

  • @maheshs2150
    @maheshs2150 Před 11 měsíci +55

    ಈ ದಿನ ದಿಂದ ಒಂದು TV channel ಇಂದು ಅತ್ಯಂತ ಅವಶ್ಯಕ ಸತ್ಯ ದ ಪ್ರಸಾರಕ್ಕೆ ಮತ್ತು ಸುಳ್ಳಿನ ತಡೆಗೆ

  • @balakrishnamc9257
    @balakrishnamc9257 Před 11 měsíci +33

    ವಂದನೆಗಳು, ಉತ್ತಮ ಮಾಹಿತಿ ನೀಡಿದಿರಿ.ವಿಶ್ವದಾದ್ಯಂತ ಈ ರೀತಿಯ ಕಾರ್ಯಕ್ರಮಗಳ ಬಗ್ಗೆ ಹಾಗು ಉಂಟಾದ ಬೆಳವಣಿಗೆಯ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಸವಿಸ್ತಾರವಾಗಿ ನೀಡಬೇಕೆಂಬ ಮನವಿ ನನ್ನದು.
    ಎಂ ಸಿ ಬಾಲಕೃಷ್ಣ.

  • @basavarajh1860
    @basavarajh1860 Před 11 měsíci +76

    ಸರ್ ನೀವು ಸತ್ಯವನ್ನೇ ಹೇಳುತ್ತಿರುವಿರಿ ನಿಮಗೆ ನನ್ನ ಧನ್ಯವಾದಗಳು 👏👏👍👏👍

    • @MohanKumar-ro2vr
      @MohanKumar-ro2vr Před 11 měsíci

      🍆

    • @sylvestermathias4452
      @sylvestermathias4452 Před 11 měsíci +3

      ಈ ಭಾಗ್ಯ ಒಳ್ಳೆಯ ಸಾಮಾಜಿಕ ನ್ಯಾಯ, ಅಭಿವೃದ್ಧಿ, ಸಬಲೀಕರಣ ಕ್ಕೆ ಪೂರಕ.
      Hats off to you sir.
      mohandas ಪೈ bitti ಸೇವೆ ಮಾಡಿಸಿ ಕೊಂಡ genes ಹೊಂದಿರ ಬೇಕು

  • @YallappaVeerapur
    @YallappaVeerapur Před 11 měsíci +16

    ಪ್ರಜಾಪ್ರಭುತ್ವದ ಪರವಾಗಿ ಇರಿ sir ನೀವು

    • @SrinivasaN-rs2ks
      @SrinivasaN-rs2ks Před měsícem

      Illa antha yaaranna helidru nimge..... avru irode Prajaprabhuthvada paravagiye.... Bhrasta Bjp paravaagiyo athva bere yaava pakshada paravaagiyo illa avru..... iruva sathyaamsha enu antha helthidaare aste brthr.....

  • @DadapeerKorageri-mq6fr
    @DadapeerKorageri-mq6fr Před 11 měsíci +19

    Super ನೀವು ಹೇಳೂದು 100% ಸತ್ಯ

  • @gangappasogi1323
    @gangappasogi1323 Před 11 měsíci +20

    ಅದ್ಭುತ ವಿಮರ್ಶೆಗಾಗಿ ಧನ್ಯವಾದಗಳು. ನಿಜಕ್ಕೂ ನಿಮ್ಮ ಈ ವಿಮರ್ಶೆ ಎಲ್ಲಾ ಧೂರ್ತ ಟೀಕೆದಾರರಿಗೂ ಮುಟ್ಟಬೇಕು.

  • @sunadakulakarni6911
    @sunadakulakarni6911 Před 11 měsíci +52

    Realy true sir .ಒಳ್ಳೆಯದನ್ನು ಸಹಿಸಲು ಆಗ್ತಿಲ್ಲ.ಡ್ರಾಮಾ ಮಾಡ್ತಾ ಇದ್ದಾರೆ.

  • @subramanyambs2964
    @subramanyambs2964 Před 11 měsíci +9

    ಸುಳ್ಳೋ. ಸುಳ್ಳು

    • @dhanyakharajola5671
      @dhanyakharajola5671 Před měsícem +1

      Muttala modi bjp ಯಂತ ಅಯೋಗ್ಯರು ಭೂಮಿಮೇಲೆ ಯಾರು ಇಲ್ಲ

  • @shivuraj7073
    @shivuraj7073 Před 11 měsíci +11

    ಉದ್ಯೋಗ ಕೊಡಬೇಡಿ. ಎಲ್ಲಾ ಉಚಿತ ಕೊಟ್ಟುಬಿಡಿ. ಎಲ್ಲರೂ ಆರಾಮಾಗಿ ಇರುತ್ತಾರೆ. ದೇಶ ಸುಭಿಕ್ಷವಾಗಿರುತ್ತೆ.

    • @shylendrasuvarna6003
      @shylendrasuvarna6003 Před 10 měsíci +4

      ಕೇಂದ್ರ ಸರಕಾರ 2 ಕೋಟಿ ಉದ್ಯೋಗ ಕೊಡುತ್ತಿದೆ ಅಲ್ಲವೇ 😄

    • @shivuraj7073
      @shivuraj7073 Před 10 měsíci

      @@shylendrasuvarna6003 ಇವರಿಗೆ ಸಂಪೂರ್ಣ ಅರ್ಥವಾಗಿದೆ ಉದ್ಯೋಗ ಕೊಡೋಕೆ ಸಾಧ್ಯ ಇಲ್ಲ ಅಂತ ಅದಕ್ಕೆ ಪುಗಸಟ್ಟೆ ಕೊಡ್ತಾ ಇರೋದು. 🤣🤣

    • @ganeshtech2611
      @ganeshtech2611 Před měsícem

      Very nicreplye

  • @somasundarar3151
    @somasundarar3151 Před 11 měsíci +65

    ನಿರ್ಭೀತಿಯಿಂದ ಹೇಳಿದ, ವಿಷದಪಡಿ‌ಸಿದ ಈ ವಿಷಯ ಅನಕ್ಷರಸ್ಥರಿಗೂ ಅರ್ಥವಾಗುವ ರೀತಿಯಲ್ಲಿದೆ. ನಿಮ್ಮ ಈ ರೀತಿಯಲ್ಲಿರುವ ಕಾರ್ಯಕ್ರಮ ಮತ್ತೆ ಮತ್ತೆ ಬರುತ್ತಿರಲಿ. ದೇಶ ಭಕ್ತರಿಗೂ, ಸಮಾಜದ ಒಳಿತನ್ನು ಬಯ‌ಸುವವರಿಗೂ ಇದು ಉಪಯುಕ್ತವಾಗಲಿದೆ.

  • @kadambakannadasmartclasssh6291
    @kadambakannadasmartclasssh6291 Před 11 měsíci +5

    Pak and Lanka bagge video madi real reason kodi

  • @valeriandsouza5003
    @valeriandsouza5003 Před 11 měsíci +7

    Thanks brother
    Good solution 👍🙏

  • @chandru7737
    @chandru7737 Před 3 měsíci +1

    Sathyavadi.. Siddaramayya.. Jai

  • @prakashkn5901
    @prakashkn5901 Před 11 měsíci +4

    Super thanks

  • @user-mh3xq4iq6r
    @user-mh3xq4iq6r Před 10 dny

    ಒಳ್ಳೆಯ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದ

  • @sukumarbangera6078
    @sukumarbangera6078 Před 11 měsíci +9

    Very true & nicely explained... Well done sir❤

  • @sharankumar4396
    @sharankumar4396 Před 11 měsíci +27

    ಈ ದಿನ ಒಂದು ಟಿವಿ ಚಾನೆಲ್ ಅನ್ನು ಆರಂಭ ಮಾಡಬೇಕು ಈ ಮೂಲಕ ಜನರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು

    • @thenaikvp6602
      @thenaikvp6602 Před 11 měsíci +2

      INNASTU FREE YOJANEGALANNU GHOSHISBEKU.

    • @chandramc48
      @chandramc48 Před 11 měsíci +1

      Right sir

    • @user-ge5kb7em6v
      @user-ge5kb7em6v Před 11 měsíci

      Sir suluhelo channel's band madsabeku

    • @vanishreep1690
      @vanishreep1690 Před 11 měsíci

      @@user-ge5kb7em6v bitti bhaghya anubhavista maneli kootu tv nodkondu itbeku muslims innastu makkalanuu hettu desha uddhara madbeku

  • @putturajajkanavi1638
    @putturajajkanavi1638 Před měsícem +1

    ಅಣ್ಣಾವ್ರು ಹೇಳಿದ್ರು
    "ದುಡಿಮೆಯ ನಂಬಿ ಬದುಕು ಅದರಲಿ ದೇವರ ಹುಡುಕು"

  • @geethapatil4052
    @geethapatil4052 Před 11 měsíci +4

    Thanks!

  • @user-lc1kf7fo8g
    @user-lc1kf7fo8g Před 3 měsíci +1

    Brilliant, thanks for sharing your thoughts here ❤🎉

  • @ganapatiksail1470
    @ganapatiksail1470 Před 11 měsíci +9

    ತಮಿಳುನಾಡಿನಲ್ಲಿ ಮಹಿಳೆಯರಿಗೆ 25 km ಮಾತ್ರ bus ಪ್ರಯಾಣ ಉಚಿತ

  • @fathimasaleem5375
    @fathimasaleem5375 Před 8 měsíci +2

    Well said sir

  • @bpluskannada
    @bpluskannada Před 11 měsíci +15

    ವೀಡಿಯೋ ಸ್ವಲ್ಪ short ಮಾಡಿದ್ರೆ ಅನುಕೂಲ. ಆಗ ಇನ್ನೂ ಹೆಚ್ಚು ಜನ ನೋಡ್ತಾರೆ. ನೇರವಾಗಿ ವಿಷಯ ತಿಳಿಸಿ. ನಮ್ಮ ಜನ ವಿಡಿಯೋ 19 ನಿಮಿಷ ಇದೆ ಅಂದ್ರೆ ನೋಡೋಕೆ ಇಷ್ಟಪಡಲ್ಲ. 5-8 min video madi pls

    • @zinda1818
      @zinda1818 Před 11 měsíci +1

      Yes 100%✅️

    • @1935krishna
      @1935krishna Před měsícem

      Shortly it will be implemented throughout world then Gold medal for you sir.
      JAI Govida not SHRI ram

  • @johnl3307
    @johnl3307 Před 2 měsíci +1

    well explained sir. request every one to share these type of videos as much as possible

  • @SPK745
    @SPK745 Před 8 měsíci +2

    Good job sir

  • @laxminarayanvittalkar9970
    @laxminarayanvittalkar9970 Před 8 měsíci +2

    Their Nobel prizes must be taken back and must be made chief administrative officials in Venezuela. If they reverse economy of that country we will agree.

  • @NarayanNarayan-oe9up
    @NarayanNarayan-oe9up Před 2 měsíci +1

    super speach

  • @lakkannalakkanna6979
    @lakkannalakkanna6979 Před 11 měsíci +20

    ತುಂಬಾ ಅದ್ಭುತವಾಗಿ ಮಾಹಿತಿ ನೀಡಿದ್ದೀರಿ ಸರ್ ತುಂಬಾ ಧನ್ಯವಾದಗಳು

  • @user-su7yp3my3x
    @user-su7yp3my3x Před 6 hodinami

    Super sar

  • @user-gp9lw1km9p
    @user-gp9lw1km9p Před 2 měsíci +1

    Correct analysis sir

  • @laxmangosabal2428
    @laxmangosabal2428 Před 11 měsíci +5

    Thank you sir information very best

  • @pawadeppachalavadi9076
    @pawadeppachalavadi9076 Před 10 měsíci +1

    Very wonderfull speech sir

  • @premaprema575
    @premaprema575 Před 11 měsíci +22

    Dr Vasu sir, very good 👍 analysis, sir, hatsup sir 👍, appreciate your analysis sir, Labourers,farmers, soldiers, very hard workers, work pressure, but, not good salary and benefits, congress govt guarantees schemes very useful to us 80% good, peoples are grow up to the health and wealth, change the little bit life, money cycling, purchased power, improve productivity, buying good quality and quantity, that's why, good social welfare helpful schemes, thankful to congress govt,

  • @nichukitchen4992
    @nichukitchen4992 Před 14 dny

    Good information thank u sir

  • @Rajkumar-ez4ps
    @Rajkumar-ez4ps Před 11 měsíci +5

    Thanks sar your information❤🎉🎉

  • @mahanteshbc7068
    @mahanteshbc7068 Před 4 měsíci +1

    Thought full talks. Thankyou sir.

  • @helensaldanha2888
    @helensaldanha2888 Před 11 měsíci +3

    Good infarmetion thank you sir

  • @shankardotikal9414
    @shankardotikal9414 Před 11 měsíci +3

    nice sir useful information..

  • @afreenabdulshaikh7249
    @afreenabdulshaikh7249 Před 11 měsíci +3

    Super explain

  • @user-kt8hv4uu5c
    @user-kt8hv4uu5c Před 11 měsíci +1

    ಮಾಹಿತಿಗಾಗಿ ಧನ್ಯವಾದಗಳು ಸರ್

  • @purshottamatonagatta4806
    @purshottamatonagatta4806 Před 11 měsíci +3

    ಒಳ್ಳೆಯ ವಿಮರ್ಶೆ ಸರ್

  • @mvracs1234
    @mvracs1234 Před 11 měsíci +5

    Thanks

  • @munirajumuniraju8116
    @munirajumuniraju8116 Před 11 měsíci +1

    Very good message sir thank you sir

  • @sharanagoudahiregoudra4369
    @sharanagoudahiregoudra4369 Před 11 měsíci +13

    Good information about gyarenti. and economic thanks to you sir 🎉🎉🎉

  • @mahadevank2581
    @mahadevank2581 Před 3 měsíci +1

    Yes sir.ಉತ್ತಮ ಮಾಹಿತಿ ಸಾರ್❤

  • @lisaabraham161
    @lisaabraham161 Před 8 měsíci +1

    Nice presentation and lots of statistical information, thanks

  • @utfarzanaashraf2997
    @utfarzanaashraf2997 Před 11 měsíci

    ಎಂತಹಾ ಅದ್ಭುತವಾದ ವಿಶ್ಲೇಷಣೆ.. ತುಂಬಾ ಸಂತೋಷವಾಯಿತು.ತಮ್ಮ ಮಂದ್ರ ದನಿಯಲ್ಲಿ ನಿಜವಾದ ಒಂದು ಧಾರ್ಮಿಕ ಪ್ರವಚನ ಎಂದರೆ ಇದುವೇ ಅನಿಸಿತು.

  • @jagadeeshprasaddjprasad9610

    ❤❤❤ super nice beautiful

  • @ravindraak158
    @ravindraak158 Před 11 měsíci +2

    Super sir

  • @NagarathnammaGN-dp7zd
    @NagarathnammaGN-dp7zd Před 27 dny

    Good msg👏👌

  • @manjaapa5255
    @manjaapa5255 Před 11 měsíci +4

    Super sir🙏 gn

  • @gopalsoornahalli7634
    @gopalsoornahalli7634 Před měsícem +1

    20 years ago Tamil people were working in Bangalore as labourers got freebies then but now nobody works because of freebies helped them to be a self reliant 🙏

  • @user-sg7oo9ll4x
    @user-sg7oo9ll4x Před 11 měsíci +1

    ವಿಮರ್ಶಾತ್ಮಕ ತಿಳುವಳಿಕೆಗೆ ಧನ್ಯವಾದಗಳು

  • @kchikkanna2038
    @kchikkanna2038 Před 11 měsíci +13

    Freebies are good programmes for the economicaly backword people who are contributing their skill to build the nation.this is good programme

  • @ursrinivsagururaj8678
    @ursrinivsagururaj8678 Před 11 měsíci +1

    NIMMA MAHITIGE DHANYAVADAGALU

  • @anbarasand4839
    @anbarasand4839 Před 11 měsíci +13

    Excellent presentation sir. You have explained very clearly all the pros and cons of freebies. Your presentation is really a eye opener for those who are against the freebies. Many many complements for you. 🎉 🎉

  • @PrakashK-ih6ze
    @PrakashK-ih6ze Před 11 měsíci +2

    ❤super

  • @arifnadaf9171
    @arifnadaf9171 Před 11 měsíci

    ದಯವಿಟ್ಟು ಬ್ಯಾಕ್ ಗ್ರೌಂಡ್ ಸಂಗೀತ ಹಾಕಿ ಚೆನ್ನಾಗಿರುತ್ತೆ.

  • @srikattebasaveshwaraswamy8687
    @srikattebasaveshwaraswamy8687 Před 10 měsíci +2

    ತಮಿಳ್ ನಾಡು ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದಿರಿ

  • @mansoorali.k.s.9721
    @mansoorali.k.s.9721 Před 10 měsíci

    Good information sir,thank you very much

  • @lalitanayak9912
    @lalitanayak9912 Před 11 měsíci +1

    Very good analisation Thanks

  • @sbnayak7760
    @sbnayak7760 Před 3 měsíci +1

    ಉತ್ತಮ ವಿಚಾರ ಸರ್ 🙏🏻🙏🏻

  • @rangaswamybelakavady
    @rangaswamybelakavady Před 10 měsíci +1

    Though siddaramaiah,CM is not an economist,he is a humanist and practical man.

  • @hemanj811
    @hemanj811 Před 11 měsíci +3

    Sir,you are shared good and useful matters 👍 thank you 👌💐💐

  • @user-kr3lq8ju7s
    @user-kr3lq8ju7s Před 11 měsíci +4

    Hats off to you for this down to earth analysis of the upliftment schemes.

  • @ashfficial
    @ashfficial Před 11 měsíci +3

    👌👍🏻

  • @srikattebasaveshwaraswamy8687
    @srikattebasaveshwaraswamy8687 Před 10 měsíci +1

    ದುಡಿಮೆ ವ್ಯವಸ್ಥೆ ಯಾರು ಹೇಗೆ ಮಾಡೋದು ತಿಳಿಸಿ

  • @yashavanthayashavantha9433
    @yashavanthayashavantha9433 Před 10 měsíci

    ಮನಮುಟ್ಟುವಂತೆ ತಿಳಿಸಿದ್ದೀರ ಸರ್ ಧನ್ಯವಾಗಳುಸರ್

  • @fullentertainment9504
    @fullentertainment9504 Před 11 měsíci +2

    Nice analysis

  • @user-ti4cy8fs9y
    @user-ti4cy8fs9y Před 2 měsíci

    Very niçe

  • @veny1987
    @veny1987 Před 11 měsíci +11

    Well expiation sir

  • @ashirasiashirasi4903
    @ashirasiashirasi4903 Před 3 měsíci

    Good information sir