ಗ್ಯಾರಂಟಿ ಸ್ಕೀಮ್ಸ್ : ರಾಜ್ಯ ಉದ್ದಾರ ಆಗುತ್ತಾ ? ದಿವಾಳಿ ಆಗುತ್ತಾ? ಕಾಂಗ್ರೆಸಿಗರೂ ಕೂಡ ತಿಳ್ಕೋಬೇಕಾದ ಡಿಟೇಲ್ಸ್

Sdílet
Vložit
  • čas přidán 10. 06. 2023
  • ಕರ್ನಾಟಕದಲ್ಲಿ ಆಡಳಿತ ನಡೆಸ್ತಿರೊ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಭರವಸೆಯಂತೆ ಜಾರಿಗೆ ತಂದಿರೋ ಐದು ಗ್ಯಾರಂಟಿಗಳ ಬಗ್ಗೆ ಜನ ಬೇರೆ ಬೇರೆ ತರಾ ಆತಂಕಗಳನ್ನು ವ್ಯಕ್ತಪಡಿಸ್ತಿದಾರೆ. ಕೆಲವು ಜನಗಳು ಹೇಳ್ತಿರೋದು ಮತ್ತು ಟಿವಿ ಚಾನೆಲುಗಳಲ್ಲಿ ಹೈಲೈಟ್ ಮಾಡಿ ತೋರಿಸ್ತಿರೋದು ಏನಂತ ನಿಮಗೆಲ್ಲಾ ಗೊತ್ತೇ ಇದೆ.
    ಹಾಗಾದ್ರೆ ಈ ರೀತಿಯ ಗ್ಯಾರಂಟಿಗಳು ನಿಜಕ್ಕೂ ರಾಜ್ಯವನ್ನು ದಿವಾಳಿ ಮಾಡುತ್ತ ಅಥವಾ ಉದ್ದಾರ ಮಾಡುತ್ತಾ ಅಂತ ತಿಳ್ಕೊಳೋದು ನಮ್ಮೆಲ್ಲರ ಜವಾಬ್ದಾರಿ ಅಲ್ವ?
    ತಿಳಿಯಲು ತಪ್ಪದೇ ವಿಡಿಯೋ ನೋಡಿ
    ಡಾ. ಬಿ ಸಿ ಬಸವರಾಜು ಅವರ ವಿಶ್ಲೇಷಣೆ
    Like Share Subscribe
    eedina/CZcams
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    CZcams
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinalive #eedinanews #kannadanews #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕನ್ನಡಸುದ್ದಿ #ಕನ್ನಡ #ಬಸವರಾಜು #ಕರ್ನಾಟಕಸರ್ಕಾರ #ಮುಖ್ಯಮಂತ್ರಿಸಿದ್ದರಾಮಯ್ಯ #ಡಿಕೆಶಿವಕುಮಾರ್ #ಗ್ಯಾರಂಟಿಕಾರ್ಡ್ #ಗೃಹಜ್ಯೋತಿಯೋಜನೆ #ವಿದ್ಯುತ್‌ಗ್ರಾಹಕ #200ಯುನಿಟ್‌ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಸಿದ್ದರಾಮಯ್ಯ #ಜನವಿರೋಧಿಕಾಯ್ದೆ #ಡಿಕೆಶಿವಕುಮಾರ್ #ಡಿಎಸ್‍ಎಸ್ #ನಾಯಕರು #ಸಂವಿಧಾನ #ಬಿಜೆಪಿ #ಆರ್‌ಎಸ್‌ಎಸ್ #ಕಾಂಗ್ರೆಸ್‌ #ಅಂಬೇಡ್ಕರ್ #ಭಾರತದಸಂವಿಧಾನ #ಸಿದ್ದರಾಮಯ್ಯ #ಬೆಂಗಳೂರು #ಬಿಕೃಷ್ಣಪ್ಪ #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಉಚಿತವಿದ್ಯುತ್ #ಕರ್ನಾಟಕಸರ್ಕಾರ #ಮುಖ್ಯಮಂತ್ರಿಸಿದ್ದರಾಮಯ್ಯ #ಡಿಕೆಶಿವಕುಮಾರ್ #ಗ್ಯಾರಂಟಿಕಾರ್ಡ್ #ಗೃಹಜ್ಯೋತಿಯೋಜನೆ #ವಿದ್ಯುತ್‌ಗ್ರಾಹಕ #200ಯುನಿಟ್‌ #2024ಲೋಕಸಭಾಚುನಾವಣೆ #bcbasavaraju #professor #congressgovernment #congress #congressguarantee #freeelectricity #karnatakagovernment #siddaramaiah #siddaramayya #chiefminister #CMSiddaramaiah #siddaramaiahgovernment #dkshivakumar #guaranteecard #gruhajyothi #200unitelectricity #stategoverment #freeschemes #dkshivakumar #dcm #siddaramaiah #dss #congress #government #electionmanifesto #congressgovernment #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality

Komentáře • 614

  • @kubendraks
    @kubendraks Před 11 měsíci +17

    ದೇಶ ಬಹು ಬೇಗ ಅಭಿವೃದ್ಧಿ ಹೊಂದಲು ಶಿಕ್ಷಣ ಮತ್ತು ಆರೋಗ್ಯ ಎಲ್ಲಾ ವರ್ಗದವರಿಗೂ ಉಚಿತವಾಗಿ ಲಭಿಸುವಂತಾಗ ಬೇಕು...

    • @kubendraks
      @kubendraks Před 11 měsíci

      #ಪ್ರಜಾಕೀಯಾ ಶಿಕ್ಷಣ ಮತ್ತು ಆರೋಗ್ಯ ಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಜನರಿಗೆ ವಿಚಾರ ಮುಟ್ಟಿಸುವ ಪ್ರಯತ್ನ ಮಾಡುತ್ತಿದೆ... ಅದ್ಯಾವಾಗ ಜನರಿಗೆ ಅರ್ಥವಾಗುತ್ತದೆಯೋ ದೇವರೇ ಬಲ್ಲ....

    • @ShivaKumar-db4og
      @ShivaKumar-db4og Před 11 měsíci

      Buddivantharade vote madalla adake avaru gulama ranagi Madelike scheme kododu.

  • @somashekark.m2989
    @somashekark.m2989 Před 11 měsíci +3

    ಉತ್ತಮ ಮಾಹಿತಿ ಅದ್ಭುತ ನಿರೂಪಣೆ ಧನ್ಯವಾದಗಳು ಸರ್

  • @krishnabangera4989
    @krishnabangera4989 Před 11 měsíci +6

    Super Sir

  • @muhammedali487
    @muhammedali487 Před 11 měsíci +13

    ತುಂಬಾ ಚೆನ್ನಾಗಿ ತಿಳಿಸಿದ್ದಿರ ಸಾರ್.

  • @ivds4315
    @ivds4315 Před 11 měsíci +15

    100% true.

  • @srinivasar332
    @srinivasar332 Před 11 měsíci +81

    ತುಂಬಾ ಇನ್ಫರ್ಮ್ಯಾಟಿವ್ ಆಗಿದೆ ಸರ್ ಸಾಕಷ್ಟು ಮಾಹಿತಿ ಕೊಟ್ಟಿದ್ದೀರಿ, ಇದನ್ನ ದರಿದ್ರ ಬಿಜೆಪಿ ಈ ಹಾಳಾದ್ದು ಮೀಡಿಯಾ ತಿಲ್ಕೊಬೇಕಾಗಿದೆ.. ಧನ್ಯವಾದ ಅರ್ಪಿಸುತ್ತೇನೆ ನಿಮಗೆ

  • @gopaltk9090
    @gopaltk9090 Před 11 měsíci +53

    ಅದ್ಭುತ ವಿಶ್ಲೇಷಣೆ.ಅಭಿನಂದನೆಗಳು ಸರ್❤

  • @sathishk79
    @sathishk79 Před 11 měsíci +56

    ನಿಮ್ಮ ಭಾಷೆ ಮತ್ತು ನಿರೂಪಣೆಗೆ ನನ್ನ ಅಭಿನಂದನೆಗಳು... ಅದ್ಭುತವಾದ ನಿರೂಪಣೆ... ನಿಜವಾದ ಪತ್ರಕರ್ತ ರಾಗಿದ್ರೆ ರಂಗಣ್ಣ ಮತ್ತು ಅಜಿತ್ ಈ ವಿಷಯ ತಿಳಿಸ ಬೇಕಿತ್ತು

    • @waseemmng5611
      @waseemmng5611 Před 11 měsíci +2

      They are buckets brother

    • @aswathappaaswathappa9374
      @aswathappaaswathappa9374 Před 11 měsíci

      Yaaru heliddu avaru pathrakartharu antha? Thushteekaranakkagi paytm gagi kelasa maado commission agents. Ivaru helo hasi sullugalanna yaaru kelolla.Jana prabhuddaragiddare.

    • @manju3075
      @manju3075 Před 11 měsíci +1

      ಸರಿಯಾದ ಮಾತನ್ನೇ ಹೇಳಿದ್ದೀರಿ👍

    • @BasilSequera
      @BasilSequera Před 11 měsíci

      ​@@manju3075 ❤😂🎉😢😮😅😊😊
      😮😮tv❤❤

    • @jiyanailg2081
      @jiyanailg2081 Před 11 měsíci

      ​@@waseemmng5611 www¹kqqq

  • @sabakathhussain3483
    @sabakathhussain3483 Před 11 měsíci +33

    Siddramaiah sir,should concentrate in improving condition of govt ,schools ,and govennment hospitals.

    • @k.t.venkatachala1255
      @k.t.venkatachala1255 Před 11 měsíci +2

      Many government school buildings are in bad condition and for the last 20 years painting is not done

  • @prasadprasad3103
    @prasadprasad3103 Před 11 měsíci +23

    ಧನ್ಯವಾದ, ಉತ್ತಮ ನಿರೂಪಣೆ

  • @manjunathc6526
    @manjunathc6526 Před 11 měsíci +13

    ಸಾಮಾನ್ಯ ಜನರಿಗೂ ಅರ್ಥ ಆಗುವ ಹಾಗೆ ಸರಳವಾಗಿ ಅಂಕಿ ಅಂಶಗಳನ್ನು ವಿವರಿಸಿದ್ದೀರಿ,

  • @nirmalabandenirmala328
    @nirmalabandenirmala328 Před 11 měsíci +19

    ನಿಮ್ಮ ಅಭಿಪ್ರಾಯ ತಿಳಿಸಿ ಹೇಳಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಇದನ್ನ ಪಬ್ಲಿಕ್ ಟಿವಿ ರಂಗಣ್ಣ ನೋಡಲಿ ಸಾರ್

  • @chikkegowdarangaswamy4012
    @chikkegowdarangaswamy4012 Před 11 měsíci +19

    Very good analysis sir
    People should have some basic knowledge to understand this issues

  • @malateshdkoracharkorachar2763
    @malateshdkoracharkorachar2763 Před 11 měsíci +23

    ಇಂತಹ ಸತ್ಯ ಗಳು ಇನ್ನೂ ಹೆಚ್ಚು ಹೆಚ್ಚು ಬರಲಿ ಸರ್ ದಯವಿಟ್ಟು. ಸರ್ ನಾನು 20ಮಂದಿಗೇ ಷೇರ್ ಮಾಡಿದ್ದೇನೆ

  • @tharnathkateel3288
    @tharnathkateel3288 Před 11 měsíci +9

    Good opinion sir thank you

  • @euginiamiranda4990
    @euginiamiranda4990 Před 11 měsíci +6

    So many doubts are cleared Sir, this knowledge is very much needed.

  • @basawarajhugar369
    @basawarajhugar369 Před 11 měsíci +14

    ಉಚಿತ ಶಿಕ್ಷಣ ನೀಡಿ, ಉಚಿತ ಆರೋಗ್ಯ ನೀಡಿ......

    • @HarshaVardhan-yk6jv
      @HarshaVardhan-yk6jv Před 11 měsíci +1

      ಇದು ಕೇಂದ್ರದಲ್ಲಿ ಜಾರಿಯಾದರೆ ಒಳ್ಳೆಯದು,ನಂತರ ಅದು ರಾಜ್ಯಕ್ಕೂ ಅನ್ವಯಿಸುತ್ತದೆ.

    • @comfort2273
      @comfort2273 Před 2 měsíci

      ಉಚಿತವಾಗಿ shikshana kodi

  • @Jai46848
    @Jai46848 Před 11 měsíci +10

    Thi video very very beneficial to all, sir 🙏🙏🙏🙏♥️💐

  • @manju3075
    @manju3075 Před 11 měsíci +27

    ಬಿಜೆಪಿಯವರು ಇದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಸರ್.ತುಂಬಾ ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಿ.ದೇಶದ ಜನರು ಇದನ್ನು ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ.ನಿಮಗೆ ಧನ್ಯವಾದಗಳು ಸರ್ 💐🙏😊🎉❤

    • @ivds4315
      @ivds4315 Před 11 měsíci +4

      Avru attha madkolludu 40% mathra.

    • @revathit9648
      @revathit9648 Před 11 měsíci +2

      ​ 😅😅😅B😅ii😅i😅i😅😅u😅😅😅😅😅😅😅😅😅😅😅😅😅😅😅I😅😅😅😅😅😅😅😅😅u😅i😅😅ii😅😅i😅😅😅😅😅😅😅i😅😅i😅i😅ii😅iiiibbii8i777ubuuuuiuuhuvuuuuhuuhuubuhubhuhnuuj😅

    • @kavyagangamma4290
      @kavyagangamma4290 Před 11 měsíci +3

      Modi ne artha maafkondilla, innu inthadda artha maadkolthara, siddu handre bjp & bjp voters sanghatane ge dhawa dhawa. Heart beart eru peru aagbidutte

  • @Manjunath-qk2xr
    @Manjunath-qk2xr Před 11 měsíci +1

    ಬಹಳ ಚೆನ್ನಾಗಿ, ಸ್ಪಷ್ಟವಾಗಿ, ಸುಲಭವಾಗಿ ಅರ್ಥ ಆಗುವಂತೆ ತಿಳಿಸಿದ್ದೀರಿ.

  • @rajeshbasappa7797
    @rajeshbasappa7797 Před 11 měsíci +8

    good presentation of real information with data analysis

  • @basavarajh1860
    @basavarajh1860 Před 11 měsíci +18

    ಸರ್ ತಾವು ಸತ್ಯವನ್ನೇ ಹೇಳುತ್ತಿರುವಿರಿ ನಿಮಗೆ ಧನ್ಯವಾದಗಳು ಸರ್ 👏👏👍👏👏

  • @lokeshloki8713
    @lokeshloki8713 Před 11 měsíci +10

    ಉತ್ತಮ ವಿವರಣೆ
    ಅದ್ಭುತ ನಿರೂಪಣೆ 👏👏👏👏👏

  • @nisarahamed8205
    @nisarahamed8205 Před 11 měsíci +5

    Beautiful news ❤️👍🙏 sir

  • @kishanbhantu2232
    @kishanbhantu2232 Před 11 měsíci +9

    Your prediction 100% Right Sir

  • @RAMANATH70
    @RAMANATH70 Před 11 měsíci +2

    Thankyou sir

  • @mravi4647
    @mravi4647 Před 11 měsíci +4

    ಆರ್ಥಿಕತೆಯ ಮೇಲಿನ ತಮ್ಮ ಈ ವಿಶ್ಲೇಷಣೆ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿತ್ತು.ಧನ್ಯವಾದಗಳು ಸಾರ್.

  • @yoursspecial9280
    @yoursspecial9280 Před 11 měsíci +39

    BJP ಸರಕಾರಕ್ಕೆ ಮತ್ತು ಅಂಧ ಭಕ್ತರಿಗೆ ಆರ್ಥಶಸ್ತ್ರ ಮತ್ತು ಸಂವಿದಾನ ವಿಷಯಗಳ ಬಗ್ಗೆ ಪಾಠ ಮಾಡುವ ಸಮಯ ಬಂದಿದೆ. So ಭಕ್ತರೇ ಬಂದು ಪಾಠ ಕೆಳಿ 😂

  • @chandrashekaraiahtl8193
    @chandrashekaraiahtl8193 Před 11 měsíci +9

    ಅಬ್ಬಾ, ಎಂತಹ ಅದ್ಬುತ ವಇಸ್ಲಏಷಣಎ.

  • @kagovindraj2730
    @kagovindraj2730 Před 11 měsíci +8

    Well said Basavaraj sir!

  • @vishwadegalmadi8052
    @vishwadegalmadi8052 Před 11 měsíci +7

    Good

  • @karthikpgowda8522
    @karthikpgowda8522 Před 11 měsíci +13

    ಈ ರೀತಿ public tv , TV9 , news first, alll kannada news channels ಹೇಳಿದ್ರೆ ಜನ್ರಿಗೆ ಒಳ್ಳೆ ಮಾಹಿತಿ ಹೋಗ್ತಾ ಇತ್ತು .
    But not interested 😜 because TRP misss aguthie antha 😂🥵

    • @sathishk79
      @sathishk79 Před 11 měsíci

      ಅವರದು ಪೀತ ಪತ್ರಿಕೋದ್ಯಮ

    • @jameeraladka7871
      @jameeraladka7871 Před 7 měsíci

      ಮೊದಲು ಆ ಟಿವಿ ಯನ್ನು ನೋಡುವುದು ಬಿಡಿ ನ್ಯೂಸ್ ಸಿನಿಮಾ ಸೀರಿಯಲ್ ಎಲ್ಲವೂ ಬಿಡಿ ಮತ್ತೆ ಸತ್ಯವನ್ನು ಹೇಳುತ್ತಾರೆ

  • @basavannamani
    @basavannamani Před 11 měsíci +6

    ❤ super sar

  • @premanandcscs8251
    @premanandcscs8251 Před 11 měsíci +2

    Great analysis sir, ಬಡವರ, ಮದ್ಯಮ ವರ್ಗಕ್ಕೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳು ಅಂದ್ರೆ media ದವರಿಗೆ , ಉಳ್ಳವರಿಗೆ ಉರಿಯೋ ಉರಿ....... Thanks to ಸಿದ್ದು+ ಶಿವು ಸರ್ಕಾರ, special thanks to you🌹

  • @prakashan5507
    @prakashan5507 Před 11 měsíci +5

    Excellent sir

  • @chikkegowdarangaswamy4012
    @chikkegowdarangaswamy4012 Před 11 měsíci +29

    Modi corporate broker

    • @ganga6811
      @ganga6811 Před 11 měsíci +2

      Siddaramaya sabru broker

    • @sureshkenchappa9813
      @sureshkenchappa9813 Před 11 měsíci +3

      ​@@ganga6811 ninnanthoru RSS ,joisa, bhatta broker

    • @vyasarajd8046
      @vyasarajd8046 Před 11 měsíci +2

      ​@@sureshkenchappa9813 desha drohi turukarige amayakaru anta certificate kodtane Sidhdhu turukara votigagi. Nachike barallava?

    • @weiopruf
      @weiopruf Před 11 měsíci

      @@vyasarajd8046 video dalli heltirodu corrected ide ansatthe bidu guru,

    • @vyasarajd8046
      @vyasarajd8046 Před 11 měsíci +1

      @@weiopruf DK.SHI my brothers antane. Congress turukarige yavagaloo support madtane ide. Summane yake sullu helteeya? Ninnantha kachada desha drohi turukarige support madodu votigagi aste

  • @gururajr.kowtal4743
    @gururajr.kowtal4743 Před 11 měsíci +3

    very good analysis

  • @jayasheelahanumaih877
    @jayasheelahanumaih877 Před 11 měsíci +3

    Sir super explanation of gyaranti schemes

  • @a.nmunshi5269
    @a.nmunshi5269 Před 11 měsíci +17

    Very excellent coverage sir. I salute you sir. Very true information sir.

  • @user-kw6go5gz8y
    @user-kw6go5gz8y Před 11 měsíci +5

    ಸೂಪರ್ ವಿಶ್ಲೇಷಣೆ

  • @taxidriver-pt5xr
    @taxidriver-pt5xr Před 11 měsíci +2

    ಮೂಡಿಬನದಮೆಳೆ ಇಡೀಳೂಕವನೆ ದಿವಾಳೀಮಾಡಿದ ಇವನಿಗೆ ಛಾಯಮಡೂದಳದೆ ಬೆರೆಎನೂಬರಳ ಗುನಡನತರಾಮಾಡಿದ ಇವನೂ ಇನಡಿಯವನೂ ಸರೀಯಗಿಎಲಿದಿಯನೀನೂ ಒಳೆಯತನದೆಗೆಉಟಿರಬೆಕೂ ಇಂತವರನೆಳ ಸತಾನಕೂಡಲೆಬಾರದೂ ಪಾಪದವರೀಗೆ ಎದೂರಾಗಿ ಲಕಷದೀಪತರೀಗೆ ಸಾಳಮನಮಾಡಿದ ಪಾಪದವರೀಗೆ ಡೂನಗಿಮಡಿದ ಇವನಕೂಟೂಮಬವೆ ಮನಾಯಿತೂ

  • @nagarajh5956
    @nagarajh5956 Před 11 měsíci +22

    ಆಕ್ಷೇಪ ಮಾಡುವವರುಮುರ್ಖತನದಿಂದ್ದ ಮಾತಾಡುವವರು, ತಿಳಿದುಕೊಳ್ಳಲೇ ಬೇಕಾದ ವಿಷಯ, ವಿವರಣೆ ಅದ್ಭುತವಾಗಿದೆ.

  • @RamaKrishna-ne5tx
    @RamaKrishna-ne5tx Před 11 měsíci +4

    ಮೀಡಿಯಾಗಳು ಮಾಡಬೇಕಾಗಿರುವುದು ಈ ಕೆಲಸ ಅಲ್ವಾ

  • @manjunathak.g8170
    @manjunathak.g8170 Před 11 měsíci +4

    Excellent eye opening explanation sir

  • @yesudasdiwankhan2285
    @yesudasdiwankhan2285 Před 11 měsíci +37

    I appreciate state government of Karnataka. Congratulations to Government. Jai Karnataka.

  • @fakirappasungar270
    @fakirappasungar270 Před 11 měsíci +20

    ಒಳೆ ರೀತಿ ತಿಳಿಸಿ ಹೇಳಿದಿರಿ ಸರ್ ಧನ್ಯವಾದಗಳು 🙏🏽🙏🏽🙏🏽🙏🏽🙏🏽🇮🇳🇮🇳🇮🇳🇮🇳🇮🇳

  • @vishwasagar1174
    @vishwasagar1174 Před 11 měsíci +3

    Super ana ❤️

  • @rajeshs4656
    @rajeshs4656 Před 11 měsíci +30

    ಸರ್ ತುಂಬಾ ಅದ್ಭುತವಾಗಿ ವಿವರಣೆ ಕೊಟ್ಟಿದ್ದೀರಿ. ಇನ್ನು ಮೋದಿಯ ತುಗ್ಲಕ್ ದರ್ಬಾರ್ ದರ ಬಗ್ಗೆ ಇನ್ನು ಬಯಲಿಗೆ ಎಳೆಯಿರಿ ಸರ್

    • @vyasarajd8046
      @vyasarajd8046 Před 11 měsíci +1

      Sakhattagi duddu tindu helta iddane khadeema.

    • @subhaschandrav.s715
      @subhaschandrav.s715 Před 11 měsíci

      ವೆನ್ ಜೂವೆಲಾ ದೇಶ ಜಗತ್ತಿನ ಐದನೇ ಶ್ರೀಮಂತ ರಾಷ್ಟ್ರವಾಗಿತ್ತು ಈ ರೀತಿ ಪ್ರೀ ಬಿ ಗಳನ್ನು ಕೊಟ್ಟಿದ್ದರ ಫಲವಾಗಿ ಇವತ್ತು ಬಿಕ್ಷುಕರ ದೇಶವಾಗಿದೆ ಆ ಕುರಿತು ನೀವೇಕೆ ಚರ್ಚೆ ಮಾಡಿಲ್ಲ ಹಳ್ಳಿಗಳಿಗೆ ಹೋಗಿ ರೈತರನ್ನು ಕೇಳಿ ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರು ಸಿಗುತ್ತಿಲ್ಲ ಆದ್ದರಿಂದ ಹಲವಾರು ರೈತರು ಕೃಷಿಯನ್ನೇ ತ್ಯಜಿಸಿದ್ದಾರೆ

  • @kirankumar9820
    @kirankumar9820 Před 11 měsíci +55

    ಬಹುಶಃ ನಿಮ್ಮ ಈ ವಿಡಿಯೋ ಬಿಜೆಪಿಯವರು ನೋಡಿದ್ರೆ ಕಾಂಗ್ರೆಸ್ ಅವರ ಗ್ಯಾರೆಂಟಿ ಯನ್ನೂ ವಿರೋಧ ಮಾಡೋದಿಲ್ಲ ಆದ್ರೂ ಮಾಡುತ್ತಾರೆ ಅಂದ್ರೆ ಅದು ಕೇವಲ ರಾಜಕೀಯಕೊಸ್ಕರ ಮಾತ್ರ😂😂😂😂

    • @mYtUbe-Latheef
      @mYtUbe-Latheef Před 11 měsíci +1

      ನಿಜವಾಗಿಯೂ

    • @nanjundaswamys5271
      @nanjundaswamys5271 Před 11 měsíci

      ನಿಜವಾಗಿ ಇವರಿಗೆ ವಿಶ್ವ ಅಗ್ರಮಾನ್ಯ ಪ್ರಶಸ್ತಿ ಯಾವುದಾದ್ರೂ ಇದ್ದರೆ ಕೊಡಬೇಕು. ತಮಿಳುನಾಡು ಸರ್ಕಾರ ಒಂದು ಸಾರಿ ಮಾತ್ರ ಜಯಲಲಿತಾ ಕೊಡುಗೆ ಕೊಟ್ಟಿರುವುದು ಎಲೆಕ್ಷನ್ time ನಲ್ಲಿ ಮಾತ್ರ. ನನಗೆ ತಿಳಿದ ಹಾಗೆ ಉಚಿತ ಕೊಡುತ್ತಿಲ್ಲ. ಕೇಜ್ರಿವಾಲ್ ಕೊಡಲು ಹೋಗಿ, ಸಾಧ್ಯವಾಗುತ್ತಿಲ್ಲ. ಅದರ ಬದಲು ಕೆಳ ವರ್ಗದವರಿಗೆ ವಿದ್ಯೆ ಹಾಗೂ ಆಸ್ಪತ್ರೆ ಕಟ್ಟಿಸಿ ಕೊಡಲಿ. ಮುಂದೆ ಕಾದು ನೋಡಿ.

  • @docsureshkumar
    @docsureshkumar Před 11 měsíci

    ಕರ್ನಾಟಕದ ಸಾಲ ಹೆಚ್ಚಾಗಿ ಹೋಗುತ್ತೆ

  • @malleshy1142
    @malleshy1142 Před 11 měsíci +3

    Sir ಒಳ್ಳೆ ಚಾನೆಲ್ ಇಟ್ಟಿದ್ದಿರ ಸ್ವಲ್ಪ ಸತ್ಯ ಅಂಶವನ್ನು ಹೇಳಿ ಸುಮ್ನೆ ಒಂದು ಪಾರ್ಟಿ ಪರ ಬೊಬ್ಬೆ ಹೊಡಿಬೇಡಿ ... I hope ನೀವು ತಿದ್ದುಕೊಳ್ಳುತ್ತಿರ ಅಂತ

    • @raviverynicephoto5542
      @raviverynicephoto5542 Před 11 měsíci

      Sir Basavaraj awru thavu helidha hage ondhu party thara bobe hodithsvare,,,
      Nodi modi madiro ole kelsada bage mathaduthane ella,,,
      2014 rali BJP adikarake banda nurudindali andare 100 days nali yelara kathege 15 laksha nama hagu nema account ge hakidare,,,
      Youth's ge 2 koti Udyoga,,
      Raithara adya jasthi madidare,,
      Petrol rate modalu 60 rs ithu ivaga 120 RS madidare,,
      Hage Diesel hale rate 40 rs ivaga 90 rs,,, adige maduva provision rate jasti madidare,,,
      Education mugeseda hudugaru kelsa kelidare bond,,baji maru anthare,,
      Mane kato samgrigalu andare,
      Stell,,, cement,,plambing,,, meterial yella jasthi agedhe,,,inu aneka ole kelsavana modi madidare,,istu ole kelsa madidare,,ee basavaraju ge gothilla ansuthe

  • @priyachinnappa5465
    @priyachinnappa5465 Před 11 měsíci +7

    We need this kind of news channel in future days..very informative sir..Tqsm

  • @gangadhart919
    @gangadhart919 Před 11 měsíci +8

    40%ಇದ್ದಾಗ

  • @janardhanshettigar5023
    @janardhanshettigar5023 Před 11 měsíci +2

    Yes Sir

  • @puttaraj1372
    @puttaraj1372 Před 11 měsíci

    Thanks

  • @joshtv7
    @joshtv7 Před 11 měsíci +2

    ಸರ್ ತುಂಬಾ ಅದ್ಭುತವಾದ ಮಾಹಿತಿ

  • @UmeshkumarMayachar-qe5or
    @UmeshkumarMayachar-qe5or Před 11 měsíci +5

    Super explanation, this video should see by Suverna news channel especially Ajit for his knowledge gain and give good information to kannada viewers

  • @leemarose7309
    @leemarose7309 Před 11 měsíci +17

    Super talented person you ate sir, I salute you.congresss government is not eating the 40/- so that kind of money is used for the poor people

  • @shivannanm
    @shivannanm Před 11 měsíci

    Thankyou

  • @jummannahosamani581
    @jummannahosamani581 Před 3 měsíci

    ತುಂಬಾ,ಧನ್ಯವಾದ,ಸರ್

  • @googleuser8565
    @googleuser8565 Před 11 měsíci +2

    ಸಾರ್ ನಮಸ್ಕಾರ ನಾಳೆ ನೀವು ರಸ್ತೆ ಬದಿ ಇರ ಮಣ್ಣಿನ ಬಗ್ಗೆ ವೀಡಿಯೋ ಮಾಡಿ ತುಂಬಾ ಚೆನ್ನಾಗಿ ಹೇಳಿದ್ದೀರಿ ಅದಕ್ಕಾಗಿ ಕಾಮೆಂಟ್ ಪ್ರಕಾರ ಮೋಸ ಹೋಗಬೇಡಿ. ಸರ್ ನಿಮ್ಮ ವೀಡಿಯೋ ನೋಡಿದೆ ಈಗಿನ ದೇಶದ್ರೋಹಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಘೋಷಣೆ ಪ್ರಕಾರ ಐದರಲ್ಲಿ ಒಂದನ್ನು ಬಿಟ್ಟಿದೆ ಅದೂ ಸುಸೂತ್ರ ಇಲ್ಲಾ ಹೆಂಗಸ್ರಿಗೆ ಖುಷಿ ಆಯ್ತು ನಿಜಾ ಆದರೆ ಅಟೋ ಚಾಲಕರು ಪ್ರೈವೇಟ್ ಬಸ್ಸು ಮಾಲೀಕರು ಹಾಗೂ ಇದನ್ನೇ ನಂಬಿ ಬದುಕುವ ಕೆಲಸಗಾರರು ಎಲ್ಲಾ ಬೀದಿಗೆ ಬಂದಿದ್ದಾರೆ ಇಂಥಾದ್ಧನ್ನ ಸರಿ ತಪ್ಪು ಬಗ್ಗೆ ವೀಡಿಯೋ ಮಾಡಿ ಸಾರ್ ಈಗಾಗಲೇ ಕಾಂಗ್ರೆಸ್ ಬೂಟ ನೆಕ್ಕಿ ಸತ್ತವರ ಸಂಖ್ಯೆ ಅಂಕಿಅಂಶ ಪ್ರಕಾರ 3 ಕೋಟಿ ಆಗಿದ್ದಾರೆ ಅದಕ್ಕೆ ನೀವೂ ಸೇರಿ ಒಳ್ಳೇ. ದೇಶದ್ರೋಹಿ ಕಾಂಗ್ರೆಸ್ ಕೆಡಿಸಬೇಡಿ. ಇನ್ನು ಗೃಹಜ್ಯೋತಿ. ಯಾರಮನೇಲ್ಲೂ. 12 ತಿಂಗಳದ ಬಿಲ್ಲು ಯಾರೂ ಕಾಯ್ದಿರಸಲ್ಲಾ ಇಲ್ಲಿ. ರಾಮನ ಲೆಕ್ಕ ಕೃಷ್ಣನ ಲೆಕ್ಕ ಮಾಡಿ ಗ್ರಾಹಕರಿಗೆ ಮೋಸ ಮಾಡಿಲ್ಲಾ ಹೇಳಾದ್ರೆ. ಕಡಿಗೆಹೇಳಿ. ಇದು ಬರೇ ಮೋಸ. ದೇಶದ್ರೋಹಿ ಕಾಂಗ್ರೆಸ್ ಪಕ್ಷದವರಿಗೆ ಗೊತ್ತು ನಮಗೆ ಓಟು ಕೊಟ್ಟ ಗ್ರಾಹಕರು ಕುಡಕಂಡಿರದು. ಬರತಾ ಇದ್ರೆ ತುಂಬಾ ಇದೆ. ನಿಮ್ಮ ವಿಶ್ಲೇಷಣೆ ಶುದ್ಧ ಸುಳ್ಳು ತಪ್ಪು ಪುನಃ ಒಳ್ಳೆ ವೀಡಿಯೋ ಮಾಡಿ ಬಿಡಿ ಜೈ ಬಿಟ್ಟಿಭಾಗ್ಯ

  • @Shivansh04
    @Shivansh04 Před 10 měsíci

    T Q Sir

  • @mallappapatil5205
    @mallappapatil5205 Před 11 měsíci

    ಒಳ್ಳೆಯ ಕೆಲಸ
    ನಿಮ್ಮ ಮಾಹಿತಿ ನಮಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದು... Good👍👍..

  • @joelofficial23
    @joelofficial23 Před 11 měsíci +4

    ಈ ವಿಚಾರಗಳು ಬಹಳ ಸತ್ಯ ಈ ವಿಚಾರಗಳನ್ನು ಜನ ಅರ್ಥ ಮಾಡ್ಕೋತಾ ಇಲ್ಲ ಏನ್ ಮಾಡೋದು ಈ ದೇಶದಲ್ಲಿ ಮರುಳು ಮಾಡೋರು ಇದ್ದರೆ ಜನ ಅದೇ ಸತ್ಯಂತ ಭಾವಿಸ್ತಾರೆ ಸುಳ್ಳು ಬೇಗ ಕೆಲಸ ಮಾಡುತ್ತೆ ಆದರೆ ಸತ್ಯ ನಿಧಾನವಾಗಿ ಕೆಲಸ ಮಾಡಿದರು ಒಳ್ಳೆ ಒಳ್ಳೆ ಫಲಿತಾಂಶ ನಿಧಾನವಾದರೂ ಬರುತ್ತೆ ಉದಾಹರಣೆಗೆ ನಮ್ಮ ಕರ್ನಾಟಕ

  • @abdulgaffarfaroquifaroqui8293
    @abdulgaffarfaroquifaroqui8293 Před 11 měsíci +4

    ಬಹಳ ಚೆನ್ನಾಗಿ ಅಂಕಿ ಅಂಶಗಳ ಪ್ರಕಾರ ತಿಳಿಸಿದ್ದೀರಿ .ಬಿಜೆಪಿ ಜೆಡಿಎಸ್ ನಾಯಕರಿಗೆ ತಿಳಿಸಿರಿ.

    • @dhanyakharajola5671
      @dhanyakharajola5671 Před 11 měsíci +1

      Bjp and jds murkarege budde helidare gorkala mele male banddanthy

  • @bridjitmartis5842
    @bridjitmartis5842 Před 11 měsíci +4

    Excellent analysis!!!!!

  • @kartikb8763
    @kartikb8763 Před 11 měsíci +4

    very informative video sir thank you so much for giving so many numerical facts, now i can explain and make people understand about the confusion they have about these free schemes.

  • @AkshayaGlobalPools-ke9lc
    @AkshayaGlobalPools-ke9lc Před 11 měsíci +7

    TRUE sir, avivekigalu maathadthare.

  • @lunatrix623
    @lunatrix623 Před 11 měsíci +1

    Very brilliant presentation of economiic analysis sir very informative and detailed statistics.

  • @santhoshR9490
    @santhoshR9490 Před 11 měsíci +30

    ಸತ್ಯವಾದ ಮಾತು....❤❤❤

  • @Goodgodbhanu
    @Goodgodbhanu Před 11 měsíci +5

    Thank you for this video, it was the need of the hour!

  • @azeezAzeez-om3fn
    @azeezAzeez-om3fn Před 11 měsíci +2

    Sir super sir

  • @rajesabpinjar9865
    @rajesabpinjar9865 Před 11 měsíci +2

    Super advice

  • @sathishk79
    @sathishk79 Před 11 měsíci +4

    ಸರ್, ನಿಮ್ಮನ್ನ ಎಲ್ಲಿ ಭೇಟಿ ಮಾಡಬಹುದು

  • @greathistory7424
    @greathistory7424 Před 11 měsíci +3

    super sir👌👌👌

  • @meshakjohn6771
    @meshakjohn6771 Před 11 měsíci +3

    U are soo absolutly well Explained bro,,, Janagalige Artha agabeku agale Namma desha dovolop aguvadhu,,,, 💯💯🇳🇪🇳🇪👍👏👏🔥🔥

  • @MuthuMuthu-mw4mv
    @MuthuMuthu-mw4mv Před 11 měsíci +1

  • @tharnathkateel3288
    @tharnathkateel3288 Před 11 měsíci +4

    Handrad persant correct sir

  • @anitharaanishet5263
    @anitharaanishet5263 Před 11 měsíci +2

    ಸೂಪರ್ ಸರ್ ಹೆಟ್ಸ್ ಸಪ್ 🙏🙏🙏🙏🙏🙏🙏🙏👏👏👏👏

  • @socialsunamisevaak9691
    @socialsunamisevaak9691 Před 11 měsíci +1

    ದಿವಾಳಿ ಆಗುತ್ತದೆ

  • @user-ck1ni6bp5h
    @user-ck1ni6bp5h Před 11 měsíci +1

    Tumba dhanyavada Sir nimmantavara margadarsana beku sir enninnu hechu vishayagalannu tilisi sir

  • @shripathip157
    @shripathip157 Před 11 měsíci +1

    🙏🙏 Tq

  • @syedsaeed4489
    @syedsaeed4489 Před 11 měsíci +1

    💯👌

  • @prakashudyavar9811
    @prakashudyavar9811 Před 11 měsíci +15

    Eye opener. We always thought that the poorer people must be helped, but you have shown that it makes good economic sense - it's actually good for the economy! 👍

  • @shantaadiga6830
    @shantaadiga6830 Před 11 měsíci +2

    Very true words

  • @rameshbiradar5477
    @rameshbiradar5477 Před 11 měsíci +4

    But Good analysis sir

  • @dr.k.s.dchannel2425
    @dr.k.s.dchannel2425 Před 11 měsíci +2

    Well said and well brain whash

  • @Violet-bx9co
    @Violet-bx9co Před 11 měsíci +1

    Thank you sir for information.

  • @malleshnaikmalleshnaik7891
    @malleshnaikmalleshnaik7891 Před 11 měsíci +1

    ❤❤❤❤

  • @Prithvi_natural_farm
    @Prithvi_natural_farm Před 11 měsíci +6

    Thank you sir for your analysis and view. If at all these schemes would not affect state and nation development and economy adversely, Kindly recommend not to put any conditions to avail the guarantee schemes and to extend the same to rest of the people who are not covered under this scheme sir.

  • @appuvenkateshaappuvenkatesha
    @appuvenkateshaappuvenkatesha Před 11 měsíci +1

    ❤❤❤❤❤❤❤❤❤🙏🙏🙏🙏🙏😊

  • @rajanikant6669
    @rajanikant6669 Před 11 měsíci +3

    Dr.Basavaraju has explained in a very simple words the pros and cons of freebie and cash payments by certain governments to a certain class of citizens.And he concludes that such things will not adversely affect the economy of any state and the Govt.,will not become a bankrupt one. However,the fact remains that our Hon'ble Supreme Court has taken note of this freebies and contemplating to constitute a committee of tax payers. And secondly certain class of Transport Corporation employees expressed their views as to how this "transport freebie" will affect their income and how this Corporation which is already in loss would go ahead with this freebie. Dr.Basavaraju may not agree with the view that freebies will make the receiver a lazy. But it cannot at all be denied.Only time has to tell. Let us wait and see.Easy money makes one lazy.

  • @na.damodarashetty4790
    @na.damodarashetty4790 Před 11 měsíci +1

    ಕಡಿಮೆ ಕ್ರಯದ ಮೊಬೈಲ್, ಸ್ಕೂಟರ್, ಕಾರು ಬಳಸುವವರ ಸಂಖ್ಯೆ ಕಡಿಮೆಯಾಗಿದೆ ಅಂದರೆ ದೇಶದ ಆರ್ಥಿಕತೆ ಉನ್ನತೀಕರಣಗೊಂಡಿದೆ ಎಂದು ಅರ್ಥ. ಅವರೆಲ್ಲ ಉತ್ತಮ ಮಟ್ಟದ ವಸ್ತುಗಳತ್ತ ಚಲಿಸಿದ್ದಾರೆ. ಪರಿಸ್ಥಿತಿ ಬದಲಾಗಿದೆ. ತಿಳಿದು ತಿಳಿಸಿ.

  • @asasasaererefffg5674
    @asasasaererefffg5674 Před 11 měsíci

    👍🌹🌹🌹

  • @msprasanna822
    @msprasanna822 Před 11 měsíci

    What u say is right and educative. Thanks for ur efforts.

  • @gauthamkitty7149
    @gauthamkitty7149 Před 11 měsíci +5

    These guarantee schemes are a step in the right direction sir. People's welfare should be a priority and obligation of a democratically elected government. I am glad the congres government has taken the lead under the leadership of honourable chief minister Siddaramaiah. With his track record of giving 13 budgets and an efficient finance minister, I am fully confident of Siddaramaiah sir's capacity to manage the economy, as well as implement guarantee schemes.

  • @75sasikant
    @75sasikant Před 11 měsíci +3

    Very nicely presented!

  • @manjunathbhagavathi1142
    @manjunathbhagavathi1142 Před 11 měsíci +1

    🙏🙏

  • @user-tr9vk6xb8o
    @user-tr9vk6xb8o Před 11 měsíci

    ಒಳ್ಳೆ ಮಾಹಿತಿ ತಿಳಿಸಿ ಕೊಟ್ಟಿದ್ದೀರಾ ಥ್ಯಾಂಕ್ ಯೂ ಸೋ ಮಚ್ ಸರ್ 🙏🙏🙏🙏

  • @manglorestore2001
    @manglorestore2001 Před 11 měsíci +2

    Super sir 🙏🙏🙏