ನನ್ನ ಮನೆ ಇರೋದೆ ಮಸೀದಿ ಎದುರುಗಡೆ, ಆಜಾನ್ ಕೇಳ್ಕೊಂಡೆ ಬೆಳ್ದಿದ್ದೀನಿ | News Hour With Chakravarti Sulibele

Sdílet
Vložit
  • čas přidán 19. 06. 2022
  • #chakravarthisulibele #ajithhanumakkanavar #newshour
    ನನ್ನ ಮನೆ ಇರೋದೆ ಮಸೀದಿ ಎದುರುಗಡೆ, ಆಜಾನ್ ಕೇಳ್ಕೊಂಡೆ ಬೆಳ್ದಿದ್ದೀನಿ | News Hour With Chakravarti Sulibele
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 232

  • @shashik7674
    @shashik7674 Před rokem +89

    ಸೂಲಿಬೆಲೆ ಯವರೆ ನೀವು ಅಖಂಡ ಹಿಂದೂಗಳ ಮನದಾಳದ , ಅಂತರಂಗದ ದನಿಯಾಗಿದ್ದಿರಿ. ನಿಮ್ಮ ಅನಿಸಿಕೆ ಯೆ ನಮ್ಮ ಅನಿಸಿಕೆ....ನಾವು ನಿಮ್ಮ ಜೊತೆಗಿದ್ದಿವಿ. ಮುನ್ನಡೆಯಿರಿ

  • @jyothigowda3031
    @jyothigowda3031 Před rokem +34

    Chakravarti sir 🙏👌👏

  • @raghuraghuthirtha1524
    @raghuraghuthirtha1524 Před rokem +15

    ಜೈ ಚಕ್ರವರ್ತಿ ಸೂಲಿಬೆಲೆ

  • @thatsall2129
    @thatsall2129 Před rokem +49

    Genuine answers 💥💥🙏🙏

  • @bharatiangadi4643
    @bharatiangadi4643 Před rokem +76

    what sulibele talking is 100 percent true. atleast 1 Hindu 🕉 rastra in world 🌎 for Hindus 🕉.

  • @Sujays_raj
    @Sujays_raj Před 9 měsíci +2

    ಚಕ್ರವರ್ತಿ 💪🇮🇳🚩

  • @shivas12345
    @shivas12345 Před rokem +43

    🇮🇳🏹🚩🐯🎂 ಜೈ ಹಿಂದ್ ಜೈ ಕರ್ನಾಟಕ ಜೈ ಮೋದಿ

  • @chandruanvitha6985
    @chandruanvitha6985 Před rokem +42

    ಜೈ ಸೂಲಿಬೆಲೆ ಅಣ್ಣ

  • @rekhac1616
    @rekhac1616 Před rokem +32

    Jai Hind, Jai chakravarti sir dhanyavadagalu 🙏🙏🙏

  • @ShivalingaradhyaRajendra-kw3bi
    @ShivalingaradhyaRajendra-kw3bi Před 4 měsíci +1

    Very well said Sulibele sir 👏 👍

  • @simplesurisimplesuri4917
    @simplesurisimplesuri4917 Před rokem +34

    ಜೈ ಚಕ್ರವರ್ತಿ ❤

  • @rajeevarashmi748
    @rajeevarashmi748 Před rokem +11

    ನಿಮ್ಮ ನಿರರ್ ರ್ಗಲ ವಾಗಝರಿಗೆ ಒಂದು ನಮಸ್ಕಾರ 🙏🙏

  • @deekshithad1238
    @deekshithad1238 Před rokem +7

    🔥🔥❤️‍🔥Chakravarthi sir ❤️‍🔥❤️‍🔥🔥🔥

  • @anushananushan4956
    @anushananushan4956 Před 2 měsíci

    Chakravarthi sir 🙏🙏

  • @tanu4647
    @tanu4647 Před rokem +9

    Nijawada mathu.. 👍
    Great conversation....
    Time will heal the religion problem but it's long process. ⚡

  • @poornimamahadevpuni
    @poornimamahadevpuni Před 3 měsíci

    Jai hind

  • @veenam.r9802
    @veenam.r9802 Před rokem +8

    Superb sulebele sir

  • @sndp-infoforyou348
    @sndp-infoforyou348 Před rokem +22

    ಜೈ ಚಕ್ರವರ್ತಿ ❤🙏

  • @iqbalshaikh7172
    @iqbalshaikh7172 Před rokem +27

    I DO AGREE WITH CHAKRAVARTHY SULEBELE ( Mr. MITHUN ) about azaan @ Honnavar.

    • @destiny4936
      @destiny4936 Před rokem +5

      Is this the only thing you agree with him?

  • @rakeshrakesh2279
    @rakeshrakesh2279 Před rokem +12

    ಜೈ ಚಕ್ರವರ್ತಿ sir

  • @nationfirst640
    @nationfirst640 Před rokem +14

    Genuine thoughts,clear answers...truthful character, brave self respect

  • @user-zs6on8ys8e
    @user-zs6on8ys8e Před rokem +7

    ಜೈ ಚಕ್ರವರ್ತಿ ಸೂಲಿಬೆಲೆ ಅವರೇ
    ಜೈ ಹಿಂದ್
    ಜೈ ಕರ್ನಾಟಕ ಮಾತೆ
    ವಂದೇ ಮಾತರಂ
    🚩🚩🚩🚩🚩🚩🚩🚩

  • @manjunathchandavari1183
    @manjunathchandavari1183 Před rokem +3

    jai chakravathi 🎉🎉❤❤❤

  • @manjunathashettyc9119
    @manjunathashettyc9119 Před rokem +7

    Super sir👏👏👏

  • @mohsinabanu3643
    @mohsinabanu3643 Před rokem +4

    Super sir

  • @citycentre4634
    @citycentre4634 Před 10 měsíci

    Jai Bheem

  • @RaviShankar-xj7xk
    @RaviShankar-xj7xk Před rokem +3

    Jai hind 💕💕💕💕💕

  • @Karthikkumar-bh8mm
    @Karthikkumar-bh8mm Před rokem +3

    Jai Hind🚩🚩🚩🕉🕉🕉

  • @suhask.r9240
    @suhask.r9240 Před 7 měsíci

    Well explained

  • @mohanbenju1988
    @mohanbenju1988 Před rokem +5

    🙏Good good speech Sir..!🙏🚩Jai Hind🚩 Jai Karnataka🚩💪 Jai Bheem 💪🚩🚩🚩🚩🚩🚩🚩🚩

  • @user-mh3nk3zc2o
    @user-mh3nk3zc2o Před měsícem

    Super 😍

  • @vireshnaragundamath7817
    @vireshnaragundamath7817 Před rokem +1

    ಚಕ್ರವರ್ತಿ ಸರ್ is dynamic person

  • @yogeemmaxi7201
    @yogeemmaxi7201 Před rokem +3

    Jai Hind Jai Chakravarthy

  • @mohandasballal6819
    @mohandasballal6819 Před rokem +3

    Vande Mataram Mera Desh mahan Jai shree Ram

  • @nagarajharikant1222
    @nagarajharikant1222 Před měsícem

    ❤🎉🎉🎉🎉

  • @kumarkumar-fx7nk
    @kumarkumar-fx7nk Před rokem

    Really 100 correct 💯

  • @sathyanarayan3558
    @sathyanarayan3558 Před rokem +1

    Superrrrr answer

  • @nagarajab7689
    @nagarajab7689 Před rokem

    Super Answer sir

  • @purushothampurushothamkv7107

    Chakravarthi sir you ar right

  • @bhuvantv
    @bhuvantv Před rokem +3

    👏👏👏👌👌👌

  • @tvkotihindukuruba8750
    @tvkotihindukuruba8750 Před rokem +8

    Jai BJP Jai Modi Ji Ge Jai Hindu Rashtra 🙏🙏🚩🚩🚩🚩

  • @gopeechauhangopeechauhan5393

    Jai Hindu Rashtra

  • @manugowdavk18
    @manugowdavk18 Před 3 měsíci

    Tiger of western ghats 😊😊😊

  • @reddydhoni3708
    @reddydhoni3708 Před rokem +4

    🙏🚩🚩🙏

  • @gangadhar1163
    @gangadhar1163 Před rokem

    🔥🔥🔥talk 🙏🙏

  • @mazharpasha2796
    @mazharpasha2796 Před rokem

    Jay Jay Jay Bheem

  • @yashaswiniyashaswinigowda8080

    Jai chakravarthi sir

  • @cute__1120
    @cute__1120 Před 3 měsíci

    ❤🙏🙏🙏🙏🙏🙏🙏🙏🙏

  • @likithpgowda4373
    @likithpgowda4373 Před rokem +3

    🚩🚩🚩🚩🔥🙏

  • @harshavardhanacv7812
    @harshavardhanacv7812 Před rokem

    super sir

  • @KrishnaMurthy-ul2dd
    @KrishnaMurthy-ul2dd Před rokem

    Yess 💯 sathiya Sarr Jai Sri Ram jai hindhu 🙏💐🌹🚩🚩🔥 jai baratha

  • @michaeldsilva1823
    @michaeldsilva1823 Před rokem

    Corrct

  • @user-hn5yu8wl9g
    @user-hn5yu8wl9g Před 25 dny

    ಸರ್ please come

  • @abhigowda9424
    @abhigowda9424 Před rokem +2

    🙏🙏🙏

  • @shivarajakumara3619
    @shivarajakumara3619 Před 8 měsíci

    Next PM of india BL SANTOSH JI 🔥🔥🔥

  • @sandysanthyar4514
    @sandysanthyar4514 Před rokem

    ದಯವಿಟ್ಟು ಈ ಚಲನಚಿತ್ರ ಕಾಶ್ಮೀರ ಫೈಲ್ ಅನ್ನು ವೀಕ್ಷಿಸಿ

  • @user-ng9eh4sf9c
    @user-ng9eh4sf9c Před rokem

    Jai modiji 🚩

  • @yaduveermotorsyaduveermoto12

    👌👌🙏🙏

  • @tvkotihindukuruba8750
    @tvkotihindukuruba8750 Před rokem +3

    Jai Yogi Adityanath Ji Ge Jai Hindu Rashtra 🙏🙏🚩🚩🚩🚩

  • @user-vh5qh2pf2k
    @user-vh5qh2pf2k Před 11 měsíci

    Chakravarti plz talk about Kerala story

  • @siddarthhugar8102
    @siddarthhugar8102 Před rokem +1

    🚩🚩

  • @adaaanam1293
    @adaaanam1293 Před 11 měsíci

    S sir... Worls Muslims are always one unity... but i am proud induan...

  • @kaveriaunty7478
    @kaveriaunty7478 Před rokem

    🇮🇳💐🙏

  • @IndianHindu-us3hn
    @IndianHindu-us3hn Před rokem

    Jai shriram 🚩🚩

  • @sridharmeti17
    @sridharmeti17 Před rokem +2

    Selute sir,nim talent ge

  • @anilkumar-salman
    @anilkumar-salman Před rokem

    Jai sulibele

  • @ameensabhalagali3084
    @ameensabhalagali3084 Před 7 měsíci

    Not hindu not a Muslim not any religion only I am indian

  • @shivanand__
    @shivanand__ Před rokem

    🚩

  • @basavarajc6617
    @basavarajc6617 Před rokem +7

    I already throw the secularism in dust bin

  • @AnandAnand-iu6ez
    @AnandAnand-iu6ez Před rokem +1

    🚩👌🙏

  • @manjugowda857
    @manjugowda857 Před rokem +3

    🙏✌️👌💞

  • @yogishayogi1064
    @yogishayogi1064 Před 11 měsíci

    ಯಾರ್ ಯಾರ್ ಹೊರಗಡೆ ಹಿಂದೆ ಬರ್ತಿರೋ ಸಾಬ್ರು ಅದನ್ನ ಪಸ್ಟ್ ನಿಲ್ಲಿಸಿ ಅವಾಗ ಎಲ್ಲ ಸರಿ ಹೋಗುತ್ತೆ ಬ್ರದರ್

  • @krishnamurthyvenkataiah2578

    My good son sulibele

  • @IqbalUdupi
    @IqbalUdupi Před rokem

    Jai swami koragajja

  • @praveenpatil5140
    @praveenpatil5140 Před rokem +1

    Please invite annamalai to this show.

  • @rangaswamyn3667
    @rangaswamyn3667 Před 10 měsíci

    ಬಿಜೆಪಿ ಕೃಪಾಪೋಷಿತ ಸುವರ್ಣ ನ್ಯೂಸ್ ಚಾನಲ್ ನಲ್ಲಿ ಬಿಜೆಪಿ ಮಾಧ್ಯಮ ವಕ್ತಾರನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಬಲಪಂಥೀಯ ನಿರೂಪಕ ಅಜಿತ್ ಹನುಮಕ್ಕನವರ್ ನವರು ಸುಳ್ಳಿನ ಸರಮಾಲೆಗಳ ರಾಜ ಹೆಂಗ್ ಪುಂಗ್ಲಿಯ ಜೊತೆ ಒಂದು ಡಿಬೇಟ್ ನಡೆಸುತ್ತಿದ್ದಾರೆ. ಆತನನ್ನು ಪ್ರಶ್ನೆ ಕೇಳುವವರು ಯಾರಿದ್ದಾರೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬ ಕುತೂಹಲದಿಂದ ಇವಾಗ ನೋಡ್ತಾ ಇದ್ದೆ. ನೋಡಲು ಕುಳಿತ 10ನಿಮಿಷಕ್ಕೆ ಚಾನಲ್ ಬದಲಾಯಿಸಿದೆ.
    ಕಾರಣ ಅಲ್ಲಿ ಪ್ರಶ್ನೆ ಕೇಳುವವರಲ್ಲಿ ಒಬ್ಬರಿಗೂ ಕೂಡಾ ಸರಿಯಾಗಿ ಪ್ರಶ್ನೆ ಕೇಳಲು ಬರುತ್ತಿಲ್ಲ. ಈ ಕಾರ್ಯಕ್ರಮ ಒಂದು ರೀತಿ ಸ್ಕ್ರಿಪ್ಟ್ ನ ಹಾಗೆ ಇದೆ. ತಮಗೆ ಬೇಕಾದವರನ್ನು ಕರೆಸಿಕೊಂಡು ಅವರಿಗೆ ಬೇಕಾಗುವ ಹಾಗೆ ಪ್ರಶ್ನೆ ಕೇಳಿಸಿಕೊಂಡು ಮೇಧಾವಿ ರೀತಿ ಉತ್ತರ ನೀಡುವುದನ್ನು ನೋಡಿದರೆ ಮಕ್ಕಳು ಕೂಡಾ ಈ ಹೆಂಗ್ ಪುಂಗ್ಲಿ ಹಾಗೂ ಅಜಿತ್ ಅವರನ್ನು ನೋಡಿ ನಗುತ್ತಾರೆ. ಹಾಗೆ ಬುದ್ಧನು ಮೂಲತಃ ಹಿಂದೂ ಧರ್ಮದವರು ಎಂಬ ಸುಳ್ಳನ್ನು ಬಿತ್ತರಿಸಲು ಬಲಬದಿಯಲ್ಲಿ ಇವರಿಗೆ ಬೇಕಾದ ಹಾಗೆ ಉತ್ತರ ನೀಡುವ ಬೌದ್ಧ ಧರ್ಮದ ಬಗ್ಗೆ ತಿಳಿಯದ ಅವಿವೇಕಿ ಹತ್ತಿರ ಸ್ಕ್ರಿಪ್ಟ್ ನಲ್ಲಿರುವಂತೆ ನಾನು ಬೌದ್ಧ, ಹಿಂದೂ ಅಲ್ಲ ಎಂಬ ಮಾತನ್ನು ಆಡಿಸುತ್ತಾರೆ. ಆಗ ಹೆಂಗ್ ಪುಂಗ್ಲಿ ಹಾಗೂ ಅಜಿತ್ ತರಾತುರಿಯಲ್ಲಿ ಬೌದ್ಧರು ಕೂಡಾ ಹಿಂದೂಗಳೇ ಎಂದು ಹೇಳುತ್ತಾರೆ. ಆಗ ಆತ ಇಲ್ಲ ಎಂದು ವಾದಿಸುತ್ತಾನೆ.
    ಹಾಗಾದರೆ ಬುದ್ಧ ಬೌದ್ಧ ಧರ್ಮ ಸ್ಥಾಪಿಸುವುದಕ್ಕು ಮೊದಲು ಯಾವ ಧರ್ಮದವನಾಗಿದ್ದ ಎಂದು ಹೆಂಗ್ ಪುಂಗ್ಲಿ ಹಾಗೂ ಅಜಿತ್ ಪ್ರಶ್ನೆ ಮರು ಪ್ರಶ್ನೆ ಎಸೆಯುತ್ತಾರೆ. ಇವರೇ ಕರೆದುಕೊಂಡು ಬಂದಿರುವ ಆ ಸ್ಕ್ರಿಪ್ಟೆಡ್ ಪಾತ್ರಧಾರಿ ಮನುಷ್ಯ ತಡಬಡಾಯಿಸುತ್ತಾನೆ.
    ಆಗ ಬೌದ್ಧ ಧರ್ಮ ಸ್ಥಾಪನೆಯಾಗುವುದಕ್ಕಿಂತ ಮೊದಲು ಬುದ್ಧ ಹಿಂದೂ ಧರ್ಮದವನಾಗಿದ್ದ ಎಂಬ ಹಸಿ ಸುಳ್ಳನ್ನು ತಲೆಮೇಲೆ ಹೊಡೆದಂತೆ ಹೆಂಗ್ ಪುಂಗ್ಲಿ ಹೇಳುತ್ತಾನೆ.
    ಅಲ್ಲಿದ್ದ ಅವರ ಸ್ಕ್ರಿಪ್ಟೆಡ್ ಪಾತ್ರಧಾರಿಗಳೆಲ್ಲ ಚಪ್ಪಾಳೆ ತಟ್ಟುತ್ತಾರೆ.
    ಮೊದಲಿನಿಂದಲೂ ಬುದ್ಧ ಹಿಂದೂ ಧರ್ಮದವನು, ರಾಜನ ಮಗ, ವಿಷ್ಣುವಿನ ಅವತಾರ ಮತ್ತು ಬುದ್ಧ ಹಿಂದೂ ಎಂಬ ಸುಳ್ಳನ್ನು ನಂಬಿಸುತ್ತಲೇ ಬಂದಿದ್ದಾರೆ.
    ಮೊದಲನೆಯದಾಗಿ ಬುದ್ಧ ಅರಮನೆಯ ರಾಜಕುಮಾರನ ಮಗನಲ್ಲ. ಬುದ್ಧ ಬುಡಕಟ್ಟು ಜನಾಂಗದವನು. ಬುದ್ಧನ ತಂದೆ ಬುಡಕಟ್ಟು ಜನಾಂಗದ ಶಾಕ್ಯ ವಂಶದ ನಾಯಕ.
    ನಮ್ಮ ದೇಶದಲ್ಲಿ ಬೌದ್ಧ ಧರ್ಮ ಜೈನ ಧರ್ಮ ಉಗಮವಾಗುವುದಕ್ಕೂ ಮೊದಲು ಭರತ ಖಂಡದಲ್ಲಿ ಯಾವುದೇ ಧರ್ಮದ ಪರಿಪಾಲನೆ ಇರಲಿಲ್ಲ. ಇಲ್ಲಿಯ ಜನರು ಕೇವಲ ಪ್ರಕೃತಿ ಆರಾಧಕರಾಗಿದ್ದರು. ಮತ್ತು ಪಶುಪತಿ ಅಂದರೆ ಶಿವನ ಆರಾಧಕರಾಗಿದ್ದರು. ಶಿವ ಕೂಡ ಈ ನೆಲದ ಮೂಲಪುರುಷ.
    ಆನಂತರ ಆರ್ಯರ ಆಗಮನದಿಂದ ವೈದಿಕ ಧರ್ಮ ಈ ದೇಶಕ್ಕೆ ಬಂದಿತು. ಕಾಲಕ್ರಮೇಣ ಇಲ್ಲಿಯ ಮೂಲನಿವಾಸಿಗಳ ಹಿಂದೂ ಸಂಸ್ಕೃತಿಯ ಮೇಲೆ ಸನಾತನ ವೈದಿಕ ಎಂಬ ಆರ್ಯರ ಸಂಸ್ಕೃತಿಯನ್ನು ತುರುಕಿ ವೈದಿಕ ಧರ್ಮವನ್ನು ಹಿಂದೂ ಧರ್ಮವೆಂದು ಬಿಂಬಿಸಲು ಶುರುಮಾಡಿದರು. ಸುಪ್ರೀಂಕೋರ್ಟ್ ಕೂಡಾ ಹೇಳಿದೆ ಹಿಂದೂ ಎಂಬುವುದು ಧರ್ಮವಲ್ಲ ನಮ್ಮ ಜೀವನ ಶೈಲಿ.ಸಂಸ್ಕೃತಿ.
    ಆರ್ಯರ ವೈದಿಕ ಧರ್ಮ ಮತ್ತು ಹಿಂದೂ ಸಂಸ್ಕೃತಿ ಬೇರೆ ಬೇರೆಯದಾಗಿದೆ.
    ಇದೇ ಸತ್ಯ.
    ಸುಳ್ಳನ್ನು ಸತ್ಯವೆಂದು ನಂಬಿಸಲು ಈ ರೀತಿಯ ಸ್ಕ್ರಿಪ್ಟೆಡ್ ಕಾರ್ಯಕ್ರಮಗಳು ತುಂಬಾ ನಡೆಯುತ್ತಿವೆ.
    ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬಹಳ ನಾಜೂಕಾಗಿ ಮಾಡುತ್ತಿದ್ದಾರೆ. ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಸರಿಯಾಗಿ ಪ್ರಶ್ನಿಸುವವರನ್ನ ವಿಷಯವನ್ನು ತಿಳಿದಿರುವವರನ್ನು ಇವರು ಚರ್ಚೆಗೆ ಆಹ್ವಾನಿಸುವುದಿಲ್ಲ ಕಾರಣ ನನ್ನಂತವರನ್ನ ಏನಾದ್ರೂ ಕರೆದರೆ ಬೇಸಿಕ್ ಪ್ರಶ್ನೆ ಕೇಳಿ ಚಡ್ಡಿ ಒದ್ದೆಯಾಗೊ ಹಾಗೆ ಮಾಡ್ತೀವಿ ಅನ್ನೋ ಭಯ. 😂 ಆದ್ದರಿಂದ ನಮ್ಮ ನೈಜ ಇತಿಹಾಸವನ್ನು ನಾವೆಲ್ಲರೂ ತಿಳಿಯುತ್ತಾ ಹೋಗೋಣ. ಇಂತಹ ಹೆಂಗ್ ಪುಂಗ್ಲಿ ಕಥೆಗಳನ್ನು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಗೋಣ. 😂😂
    -ವರ್ಣ

  • @virat6162
    @virat6162 Před rokem +4

    Muslims and Christians ge thumba country ede but Hindus only india 🙄 🚩so Hindus should stay united aste 👍

  • @NAMO-OurStemina
    @NAMO-OurStemina Před rokem +3

    First remove minority reservation.. And remove all the facility to minority

  • @RavindraHT-zg3zz
    @RavindraHT-zg3zz Před 11 měsíci

    Chakravathi sulibele Learning Engineer in Anjuman college Bhatkal in honnavar bhatkal Highest Muslim population in taluk

  • @nssr-64
    @nssr-64 Před rokem +1

    Kalakramadalli sarihogalla navu sari madbeku aste

  • @user-sn3kw1fk1i
    @user-sn3kw1fk1i Před měsícem

    J at

  • @srenivask7811
    @srenivask7811 Před 11 měsíci

    Chakkravarty sir hindugala gnana bandara ruddisalu every satarday sabbi madalu weekly attava montly oneday fix madi jagrathi madi jai bajarang bali

  • @gbtd555
    @gbtd555 Před 8 měsíci

    Constitution nalli secular word na tiddupadi madi tegedu hakakagallave?

  • @user-dk3bo5ji4f
    @user-dk3bo5ji4f Před 11 měsíci

    Appa punyathma ilade irodanna yak nine uttakilthiya

  • @babubabu-jy4js
    @babubabu-jy4js Před rokem

    Sulibele always great

  • @jadhavcreations4987
    @jadhavcreations4987 Před rokem

    "Nanna Bharatha Shreshta " Utthama Mathu.... Thilidukolli Deshadrohigale... Andre Bari Musalmanaralla Deshada Shanthi Halu Maduvavarellaru....

  • @SunilKumar-tc3lv
    @SunilKumar-tc3lv Před rokem

    ಬೆಂಕಿ ಚಂಡಿನ ಮಾತು ಸುಲಿಬೆಲೆ ಸರ್

  • @discovering.....2442
    @discovering.....2442 Před rokem

    75 Hindu
    22 Muslim
    Berevrella ellodru

  • @citycentre4634
    @citycentre4634 Před 10 měsíci

    Eng pung lee

  • @suryanaray7942
    @suryanaray7942 Před rokem

    Public please be alert some persons are misused the name of police informers name without proper department ID card and appointment letter please be alert

  • @serimanoj646
    @serimanoj646 Před rokem

    So if we praise modi we can our writings to school sylabus

  • @dilawarshah_official
    @dilawarshah_official Před rokem

    Protest Madodu janara hakku, ashtu gottilva 😂.

  • @moulanadaf6982
    @moulanadaf6982 Před 7 měsíci

    Yake sir india development alli muslims avara patra illava apj kalam ajim preemji ivaru desha ke enu kottilla

  • @REDgaming1919
    @REDgaming1919 Před rokem

    Sir kuran oduvaga madalige Shiva mattu Alla kinta yaru doddavaralla anta helutte

  • @shashikanthhari7649
    @shashikanthhari7649 Před 7 měsíci

    Karnataka dalli kalla swamiji galu sikakondralla adar bagge helili😂😂😂

  • @firstnameanil
    @firstnameanil Před rokem

    Nam deshana haridu hanchi odedu ibaga mado tanka sumnirala ansathe. Nagarikathe belitha belitha anagarikru jasti adru. Manushyana mulabutha avashyakathena vadkso kelsa agtila. Hote tumbida janke denguli madi avathina hote avthu dudidu hote tumbisikoluvavana kasta artha agala. Jathi hesarali hote tumbida Jana desha oditira. Evathu 1Rs ondu benkipotana adake nirdista Vada bele ide ritha beleda belege nirdista Vada bele illa, adre adu deshada samase Alva, Adana sari madodu Yaru.

  • @user-vh5qh2pf2k
    @user-vh5qh2pf2k Před 11 měsíci

    10%ero muslims hindu rastravanna muslim desha rajya madbeku antidare

  • @vkothwal3508
    @vkothwal3508 Před rokem +1

    Ella bangladeshigalanna olagade haki

  • @santhusanthosh267
    @santhusanthosh267 Před rokem

    eng pung lee

  • @kirankumarj7680
    @kirankumarj7680 Před rokem

    Hindu anno ondu pada illade BJP gellalu saadyave heli ?