ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಬ್ರಾಹ್ಮಣ್ಯದ ಶ್ರೇಷ್ಠತೆ ಹೇಳಲಾಗ್ತಿದ್ಯಾ ? News Hour With Chakravarti Sulibele

Sdílet
Vložit
  • čas přidán 19. 06. 2022
  • #chakravarthisulibele #ajithhanumakkanavar #newshour
    ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಬ್ರಾಹ್ಮಣ್ಯದ ಶ್ರೇಷ್ಠತೆ ಹೇಳಲಾಗ್ತಿದ್ಯಾ ? News Hour With Chakravarti Sulibele
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 184

  • @sureshpolali8685
    @sureshpolali8685 Před rokem +76

    ಹುಟ್ಟು ಬ್ರಾಹ್ಮಣ ರೆಲ್ಲರೂ ಹೋದ ನಂತರ ಮಾತ್ರ ಭಾರತ ಉದ್ದಾರ ಆಗಲು ಸಾಧ್ಯ ಎಂಬಂತೆ ಇಂದು ಚೆರ್ಚೆ ಆಗುತಿದೆ.. ಇದು ತುಂಬ ಖಂಡನೀಯ .. ಚಾಣಕ್ಯ ಆರ್ಯಭಟ ಭಾಸ್ಕರ ಸಿ ವಿ ರಾಮನ್ ಸರ್ ಮ್ ವಿಶ್ಶ್ವೇಶರಯ್ಯ ಹೀಗೆ ಘಟಾನುಗತಿಗಳು ಹುಟ್ಟಿದು ಬ್ರಾಹ್ಮಣ ಜಾತಿಯಲ್ಲಿ .. ಅವರ ಸಾಧನೆ ಮುಖ್ಯವೇ ಹೊರತು ಅವರ ಜಾತಿ ಅಲ್ಲ.. ಕನಕದಾಸರ ಜಾತಿ ಮುಖ್ಯ ಅಲ್ಲ -- ಅವರ ಭಕ್ತಿ ಪಂಕ್ತಿ ಮುಖ್ಯ .. ಕುವೆಂಪುರವರ ಜಾತಿ ಮುಖ್ಯ ಅಲ್ಲ .. ಅವರ ವಿಶ್ವ ಮಾನವ ಚಂತನೆ ಮುಖ್ಯ ..

  • @Sujays_raj
    @Sujays_raj Před 9 měsíci +3

    ಜೈ ಚಕ್ರವರ್ತಿ 💪🇮🇳🚩

  • @gtraghavendra5259
    @gtraghavendra5259 Před rokem +38

    ಚಕ್ರವರ್ತಿಯವರ ವಿಶ್ಲೇಷಣೆ ನಮ್ಮ ಮೆದುಳಿಗೆ ಒಳ್ಳೆಯ ಕೆಲಸ ಕೊಡುತ್ತಿದೆ. ನಾವು ಪೂರ್ವಾಗ್ರಹ ಪೀಡಿತರಾಗದೆ ಯೋಚಿಸುವುದು ಅಗತ್ಯ. 👌👌

  • @singanamalasreedhar23
    @singanamalasreedhar23 Před rokem +85

    Hats off to Chakravarti 👍🏻👌🏻

  • @raghuraghuthirtha1524
    @raghuraghuthirtha1524 Před rokem +60

    ಜೈ ಚಕ್ರವರ್ತಿ ಸೂಲಿಬೆಲೆ,
    ಜೈ ಮೋದೀಜೀ, ಜೈ ಬಿಜೆಪಿ

  • @mohandasballal6819
    @mohandasballal6819 Před rokem +23

    Hats off to Chakravarty Sir

  • @chandruanvitha6985
    @chandruanvitha6985 Před rokem +25

    ಜೈ ಸೂಲಿಬೆಲೆ ಅಣ್ಣ

  • @hsvjbly3136
    @hsvjbly3136 Před rokem +8

    We will support books of chakravarthy and chakrateertha... Thanks you people for supporting truth 🙏🙏🙏🙏

  • @kanaka7629
    @kanaka7629 Před rokem +15

    ನಿಜವಾದ ಮಾತು ಹೇಳಿದ್ದೀರ ಸರ್ ಚಕ್ರವರ್ತಿ ಸೂಲಿಬೆಲೆ ಸರ್ 🙏

  • @rekhac1616
    @rekhac1616 Před rokem +27

    Dhanyavadagalu sir. 🙏🙏🙏🙏🙏

  • @hsvjbly3136
    @hsvjbly3136 Před rokem +5

    Hats off chakravarty sir 🙏🙏🙏🙏🌹🌹🌹🌹🌹.....

  • @siddharthhoovannavar6234

    I like chakravarthy sulibele💓💓voice anthu...superr..mathugalu yesttu sputa,swaccha,karnananda👌👌

  • @puneethkm6509
    @puneethkm6509 Před rokem +66

    Today people like Chakravarthy Sulibeli are questioned by these kinds of selfish and corrupt people

    • @lokeshbojaraju8861
      @lokeshbojaraju8861 Před rokem +1

      Ivenen unquestionable man.. Hogo pungli naayi

    • @puneethkm6509
      @puneethkm6509 Před rokem +8

      @@lokeshbojaraju8861 ninu baari saacha bidu. Yaradru ondu olle kelsa madidre avana jathi , kula, paksha nodi ...handu badkothira

    • @pkg5340
      @pkg5340 Před rokem +4

      @@lokeshbojaraju8861 commenting without scolding is possible brother try..

    • @renukeshpsr612
      @renukeshpsr612 Před rokem

      Good thinking person

    • @Dr.ashwathnpj
      @Dr.ashwathnpj Před rokem

      Even though he will answer all questions with clarity

  • @vijayrangarajanramakrishna318

    Indeed very sensible thought !!👍 👏

  • @pranavbmath7890
    @pranavbmath7890 Před rokem +15

    ಸರಿಯಾದ ಮಾತು ಸರ್ 👌🏻👌🏻

  • @darshith.m9523
    @darshith.m9523 Před rokem +19

    ಸೂಲಿಬೆಲೆ ರವರೇ ಸೂಪರ್

  • @mohandhassmohandhass2038

    Jai chakravarthi

  • @user-il7qh9kn6i
    @user-il7qh9kn6i Před rokem +7

    ಸ್ವಾಮಿ ಬರಗೂರರ ಪರಿಷ್ಕರಣೆಯ ಹಾಗೂ ಚಕ್ರತೀರ್ಥರ ಎರಡೂ ಪುಸ್ತಕಗಳನ್ನು ಒಂದೊಂದೇ ಪಠ್ಯವನ್ನು ಓದಿ ಅರ್ಥ ಮಾಡಿಕೊಂಡರೆ ಎಲ್ಲ ಸರಿಹೋಗುತ್ತೆ. ವಿಚಾರವನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು.ವಿರೋದಿಸುವ ವ್ಯಕ್ತಿಗಳ ಬಗ್ಗೆ ಬೇಡ.

  • @manjunathakshatriya4042
    @manjunathakshatriya4042 Před rokem +3

    ಜೈ ಚಕ್ರವರ್ತಿ

  • @arjunfk8946
    @arjunfk8946 Před rokem +17

    right sir nivu ಹೇಳಿದ್ದು ನಿಜ

  • @anitharanganath3526
    @anitharanganath3526 Před rokem +12

    Super sulibele

  • @raghavendraraghu4663
    @raghavendraraghu4663 Před rokem +1

    Super ri

  • @nssr-64
    @nssr-64 Před rokem +9

    Question madorge ardambarda gnana matte chakravarthi mathugalu avrige elli artha aagutte?

  • @rock5989
    @rock5989 Před 6 měsíci

    ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವ ಪದಗಳೇ ಇರಬಾರದು.

  • @manjuhebbailu8963
    @manjuhebbailu8963 Před rokem +2

    Great Chakravarty sir..

  • @SwamySwamy-df6jw
    @SwamySwamy-df6jw Před rokem +1

    Super taking Anna Suleybely

  • @Satish_HK
    @Satish_HK Před rokem +1

    I appreciate Sir...

  • @sg2407
    @sg2407 Před rokem

    Abba.... Hat's off Sulibele avare... Neevu yochane maaduva reeti mattu nimma jnanakke 👍👍

  • @shashanknagendra616
    @shashanknagendra616 Před rokem +11

    Chakravarthi sir firm an exact to the point he is well resourced person ❤️

  • @shreeharikulkarni5614
    @shreeharikulkarni5614 Před rokem +2

    Chakravarthy sir 🙏👏👏👏

  • @ssr4664
    @ssr4664 Před rokem +1

    Good point ..👍👍

  • @DineshKumar-ez5fo
    @DineshKumar-ez5fo Před rokem +4

    We Hindus should call ourselves as Hindus.

  • @likithpgowda4373
    @likithpgowda4373 Před rokem +7

    🚩🚩🚩🚩🔥🙏

  • @RaghuDevanahalli
    @RaghuDevanahalli Před rokem +1

    Knowledgeable person

  • @sumithraprakash9713
    @sumithraprakash9713 Před rokem +1

    Good explanation.

  • @mohanbenju1988
    @mohanbenju1988 Před rokem +2

    🚩🙏ಇದು ಒಳ್ಳೆ ಮಾತು ಅಂದ್ರೆ..! ಎಲ್ಲವನ್ನೂ ಕೆಟ್ಟದಾಗಿ ಯೋಚನೆ ಮಾಡೋದನ್ನ ಬಿಡ್ಬೇಕು.🙏 ದಯವಿಟ್ಟು ದಲಿತರು ಇನ್ನು ಬದಲಾಗಬೇಕು.🙏 ನಾವೆಲ್ಲ ಹಿಂದೂಗಳೇ ಅರ್ಥ ಮಾಡ್ಕೊಳಿ.. 🙏ಏನೋ ಹಿಂದು ಧರ್ಮದಲ್ಲಿ ತಪ್ಪಾಗಿದೆ ಅದನ್ನ ಮರೆತು ಒಂದಾಗಿ ಬಾಳೋಣ ನಮಗೆ ಅಂಬೇಡ್ಕರ್ ಒಳ್ಳೆ ಸಂವಿಧಾನ ಕೊಟ್ಟಿದಾರೆ ಅದನ್ನು ಮರೀಬೇಡಿ 🙏ಜೈ ಹಿಂದ್ ✊🚩🚩 💪 ಜೈ ಭೀಮ್..💪 🚩🚩🚩

  • @hnnagendra1319
    @hnnagendra1319 Před rokem

    Precisely expressed the very subtle issue.when you talk about the mind, if you prise one side and hate the other side what will be the plight of a person's mind when you hate.

  • @sndp-infoforyou348
    @sndp-infoforyou348 Před rokem +2

    Boss chakravarthi

  • @krishnakrish-sl9wg
    @krishnakrish-sl9wg Před rokem +1

    🙏🙏🙏🙏

  • @palmurthyrajalu9454
    @palmurthyrajalu9454 Před rokem +4

    Well said sir 🧡

  • @rangaswamyn3667
    @rangaswamyn3667 Před 10 měsíci

    ಬಿಜೆಪಿ ಕೃಪಾಪೋಷಿತ ಸುವರ್ಣ ನ್ಯೂಸ್ ಚಾನಲ್ ನಲ್ಲಿ ಬಿಜೆಪಿ ಮಾಧ್ಯಮ ವಕ್ತಾರನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಬಲಪಂಥೀಯ ನಿರೂಪಕ ಅಜಿತ್ ಹನುಮಕ್ಕನವರ್ ನವರು ಸುಳ್ಳಿನ ಸರಮಾಲೆಗಳ ರಾಜ ಹೆಂಗ್ ಪುಂಗ್ಲಿಯ ಜೊತೆ ಒಂದು ಡಿಬೇಟ್ ನಡೆಸುತ್ತಿದ್ದಾರೆ. ಆತನನ್ನು ಪ್ರಶ್ನೆ ಕೇಳುವವರು ಯಾರಿದ್ದಾರೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬ ಕುತೂಹಲದಿಂದ ಇವಾಗ ನೋಡ್ತಾ ಇದ್ದೆ. ನೋಡಲು ಕುಳಿತ 10ನಿಮಿಷಕ್ಕೆ ಚಾನಲ್ ಬದಲಾಯಿಸಿದೆ.
    ಕಾರಣ ಅಲ್ಲಿ ಪ್ರಶ್ನೆ ಕೇಳುವವರಲ್ಲಿ ಒಬ್ಬರಿಗೂ ಕೂಡಾ ಸರಿಯಾಗಿ ಪ್ರಶ್ನೆ ಕೇಳಲು ಬರುತ್ತಿಲ್ಲ. ಈ ಕಾರ್ಯಕ್ರಮ ಒಂದು ರೀತಿ ಸ್ಕ್ರಿಪ್ಟ್ ನ ಹಾಗೆ ಇದೆ. ತಮಗೆ ಬೇಕಾದವರನ್ನು ಕರೆಸಿಕೊಂಡು ಅವರಿಗೆ ಬೇಕಾಗುವ ಹಾಗೆ ಪ್ರಶ್ನೆ ಕೇಳಿಸಿಕೊಂಡು ಮೇಧಾವಿ ರೀತಿ ಉತ್ತರ ನೀಡುವುದನ್ನು ನೋಡಿದರೆ ಮಕ್ಕಳು ಕೂಡಾ ಈ ಹೆಂಗ್ ಪುಂಗ್ಲಿ ಹಾಗೂ ಅಜಿತ್ ಅವರನ್ನು ನೋಡಿ ನಗುತ್ತಾರೆ. ಹಾಗೆ ಬುದ್ಧನು ಮೂಲತಃ ಹಿಂದೂ ಧರ್ಮದವರು ಎಂಬ ಸುಳ್ಳನ್ನು ಬಿತ್ತರಿಸಲು ಬಲಬದಿಯಲ್ಲಿ ಇವರಿಗೆ ಬೇಕಾದ ಹಾಗೆ ಉತ್ತರ ನೀಡುವ ಬೌದ್ಧ ಧರ್ಮದ ಬಗ್ಗೆ ತಿಳಿಯದ ಅವಿವೇಕಿ ಹತ್ತಿರ ಸ್ಕ್ರಿಪ್ಟ್ ನಲ್ಲಿರುವಂತೆ ನಾನು ಬೌದ್ಧ, ಹಿಂದೂ ಅಲ್ಲ ಎಂಬ ಮಾತನ್ನು ಆಡಿಸುತ್ತಾರೆ. ಆಗ ಹೆಂಗ್ ಪುಂಗ್ಲಿ ಹಾಗೂ ಅಜಿತ್ ತರಾತುರಿಯಲ್ಲಿ ಬೌದ್ಧರು ಕೂಡಾ ಹಿಂದೂಗಳೇ ಎಂದು ಹೇಳುತ್ತಾರೆ. ಆಗ ಆತ ಇಲ್ಲ ಎಂದು ವಾದಿಸುತ್ತಾನೆ.
    ಹಾಗಾದರೆ ಬುದ್ಧ ಬೌದ್ಧ ಧರ್ಮ ಸ್ಥಾಪಿಸುವುದಕ್ಕು ಮೊದಲು ಯಾವ ಧರ್ಮದವನಾಗಿದ್ದ ಎಂದು ಹೆಂಗ್ ಪುಂಗ್ಲಿ ಹಾಗೂ ಅಜಿತ್ ಪ್ರಶ್ನೆ ಮರು ಪ್ರಶ್ನೆ ಎಸೆಯುತ್ತಾರೆ. ಇವರೇ ಕರೆದುಕೊಂಡು ಬಂದಿರುವ ಆ ಸ್ಕ್ರಿಪ್ಟೆಡ್ ಪಾತ್ರಧಾರಿ ಮನುಷ್ಯ ತಡಬಡಾಯಿಸುತ್ತಾನೆ.
    ಆಗ ಬೌದ್ಧ ಧರ್ಮ ಸ್ಥಾಪನೆಯಾಗುವುದಕ್ಕಿಂತ ಮೊದಲು ಬುದ್ಧ ಹಿಂದೂ ಧರ್ಮದವನಾಗಿದ್ದ ಎಂಬ ಹಸಿ ಸುಳ್ಳನ್ನು ತಲೆಮೇಲೆ ಹೊಡೆದಂತೆ ಹೆಂಗ್ ಪುಂಗ್ಲಿ ಹೇಳುತ್ತಾನೆ.
    ಅಲ್ಲಿದ್ದ ಅವರ ಸ್ಕ್ರಿಪ್ಟೆಡ್ ಪಾತ್ರಧಾರಿಗಳೆಲ್ಲ ಚಪ್ಪಾಳೆ ತಟ್ಟುತ್ತಾರೆ.
    ಮೊದಲಿನಿಂದಲೂ ಬುದ್ಧ ಹಿಂದೂ ಧರ್ಮದವನು, ರಾಜನ ಮಗ, ವಿಷ್ಣುವಿನ ಅವತಾರ ಮತ್ತು ಬುದ್ಧ ಹಿಂದೂ ಎಂಬ ಸುಳ್ಳನ್ನು ನಂಬಿಸುತ್ತಲೇ ಬಂದಿದ್ದಾರೆ.
    ಮೊದಲನೆಯದಾಗಿ ಬುದ್ಧ ಅರಮನೆಯ ರಾಜಕುಮಾರನ ಮಗನಲ್ಲ. ಬುದ್ಧ ಬುಡಕಟ್ಟು ಜನಾಂಗದವನು. ಬುದ್ಧನ ತಂದೆ ಬುಡಕಟ್ಟು ಜನಾಂಗದ ಶಾಕ್ಯ ವಂಶದ ನಾಯಕ.
    ನಮ್ಮ ದೇಶದಲ್ಲಿ ಬೌದ್ಧ ಧರ್ಮ ಜೈನ ಧರ್ಮ ಉಗಮವಾಗುವುದಕ್ಕೂ ಮೊದಲು ಭರತ ಖಂಡದಲ್ಲಿ ಯಾವುದೇ ಧರ್ಮದ ಪರಿಪಾಲನೆ ಇರಲಿಲ್ಲ. ಇಲ್ಲಿಯ ಜನರು ಕೇವಲ ಪ್ರಕೃತಿ ಆರಾಧಕರಾಗಿದ್ದರು. ಮತ್ತು ಪಶುಪತಿ ಅಂದರೆ ಶಿವನ ಆರಾಧಕರಾಗಿದ್ದರು. ಶಿವ ಕೂಡ ಈ ನೆಲದ ಮೂಲಪುರುಷ.
    ಆನಂತರ ಆರ್ಯರ ಆಗಮನದಿಂದ ವೈದಿಕ ಧರ್ಮ ಈ ದೇಶಕ್ಕೆ ಬಂದಿತು. ಕಾಲಕ್ರಮೇಣ ಇಲ್ಲಿಯ ಮೂಲನಿವಾಸಿಗಳ ಹಿಂದೂ ಸಂಸ್ಕೃತಿಯ ಮೇಲೆ ಸನಾತನ ವೈದಿಕ ಎಂಬ ಆರ್ಯರ ಸಂಸ್ಕೃತಿಯನ್ನು ತುರುಕಿ ವೈದಿಕ ಧರ್ಮವನ್ನು ಹಿಂದೂ ಧರ್ಮವೆಂದು ಬಿಂಬಿಸಲು ಶುರುಮಾಡಿದರು. ಸುಪ್ರೀಂಕೋರ್ಟ್ ಕೂಡಾ ಹೇಳಿದೆ ಹಿಂದೂ ಎಂಬುವುದು ಧರ್ಮವಲ್ಲ ನಮ್ಮ ಜೀವನ ಶೈಲಿ.ಸಂಸ್ಕೃತಿ.
    ಆರ್ಯರ ವೈದಿಕ ಧರ್ಮ ಮತ್ತು ಹಿಂದೂ ಸಂಸ್ಕೃತಿ ಬೇರೆ ಬೇರೆಯದಾಗಿದೆ.
    ಇದೇ ಸತ್ಯ.
    ಸುಳ್ಳನ್ನು ಸತ್ಯವೆಂದು ನಂಬಿಸಲು ಈ ರೀತಿಯ ಸ್ಕ್ರಿಪ್ಟೆಡ್ ಕಾರ್ಯಕ್ರಮಗಳು ತುಂಬಾ ನಡೆಯುತ್ತಿವೆ.
    ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬಹಳ ನಾಜೂಕಾಗಿ ಮಾಡುತ್ತಿದ್ದಾರೆ. ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಸರಿಯಾಗಿ ಪ್ರಶ್ನಿಸುವವರನ್ನ ವಿಷಯವನ್ನು ತಿಳಿದಿರುವವರನ್ನು ಇವರು ಚರ್ಚೆಗೆ ಆಹ್ವಾನಿಸುವುದಿಲ್ಲ ಕಾರಣ ನನ್ನಂತವರನ್ನ ಏನಾದ್ರೂ ಕರೆದರೆ ಬೇಸಿಕ್ ಪ್ರಶ್ನೆ ಕೇಳಿ ಚಡ್ಡಿ ಒದ್ದೆಯಾಗೊ ಹಾಗೆ ಮಾಡ್ತೀವಿ ಅನ್ನೋ ಭಯ. 😂 ಆದ್ದರಿಂದ ನಮ್ಮ ನೈಜ ಇತಿಹಾಸವನ್ನು ನಾವೆಲ್ಲರೂ ತಿಳಿಯುತ್ತಾ ಹೋಗೋಣ. ಇಂತಹ ಹೆಂಗ್ ಪುಂಗ್ಲಿ ಕಥೆಗಳನ್ನು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಗೋಣ. 😂😂
    -ವರ್ಣ

  • @skandasai2908
    @skandasai2908 Před rokem +6

    ಸೂಪರ್ ಅಜಿತ್ ಸಾರ್

  • @raghukulkarni8718
    @raghukulkarni8718 Před rokem +1

    🙏🙏🙏👌👌👌

  • @jadhavcreations4987
    @jadhavcreations4987 Před rokem +1

    Olleya Utthara...
    Sundara Vishleshane.... Moodhare Thilidukolli.....

  • @nagrajpatil5191
    @nagrajpatil5191 Před rokem +1

    Good question maga

  • @adityaadi8310
    @adityaadi8310 Před rokem

    Nan 90 drink tagand kutkonde sulibele speech nodta amele half bottle aytu andru bidlilla keltane irtini... Proud to be indian .Jai sri ram...nanobba bajrangdal karyakarta

  • @shivas12345
    @shivas12345 Před rokem +13

    🇮🇳🏹🚩🐯🎂 ಜೈ ಹಿಂದ್ ಜೈ ಕರ್ನಾಟಕ ಜೈ ಮೋದಿ

    • @AbdulHameed-ep4lt
      @AbdulHameed-ep4lt Před rokem +1

      ಜೈ ಗೋಡ್ಸೆಜೀ.... ಜೈ ವೀರಪ್ಪನ್ ಜೀ...

  • @user-zs6on8ys8e
    @user-zs6on8ys8e Před rokem +2

    ಜೈ ಚಕ್ರವರ್ತಿ ಸೂಲಿಬೆಲೆ ಅವರೇ
    ಜೈ ಹಿಂದ್
    ಜೈ ಕರ್ನಾಟಕ ಮಾತೆ
    ವಂದೇ ಮಾತರಂ
    🚩🚩🚩🚩🚩🚩🚩🚩

  • @udayaullal4131
    @udayaullal4131 Před rokem +8

    Your.raiht sir

  • @maruthiraamchari6984
    @maruthiraamchari6984 Před rokem +1

    Super sir

  • @hstudios1994
    @hstudios1994 Před rokem +8

    Ivnoba RSS agent ansute ivn speech Keli bjp ge vote akide 😔 8year Ali Karnataka ka na muligisidru

  • @madeshmadesh4096
    @madeshmadesh4096 Před rokem +3

    ಸೂಪರ್ 👌👌👌👌👌

  • @karthiksimha2025
    @karthiksimha2025 Před rokem

    Dhikkara ಬರಗೂರು ರಾಮಚಂದ್ರಪ್ಪ ಗೆ

  • @allaboutroads6967
    @allaboutroads6967 Před rokem +20

    Yaaru yene bai badkondru bramanaru tumba chennagi iddare, yaara hattiranu bikashe bedade badukuttaiddivi neenu urkondashtu naavu chenaggi irtivi Jai bjp

    • @pavankrishna1761
      @pavankrishna1761 Před rokem

      @@rameshhs40 yake reservation bagge mathadidya andre nivu brahmin galu estu urkondirallaaaaa😂😂😂niv enu samanyadavra..namge aaga estu torture madidru Gotha shodrarige adke Indira gandi nimgella bagnik goota odudiddu

    • @pavankrishna1761
      @pavankrishna1761 Před rokem

      Jai bheem 💙 army na nimmamtha 100 rss abvp etc bacha sangatane n tukali bjp bucket govt enu kithkolake agalla

  • @ranjithhs4015
    @ranjithhs4015 Před rokem

    Exactly chakravarti and ajith sir🚩🚩😍

  • @rvreddy737
    @rvreddy737 Před rokem +5

    Chakravarthi ellidharu chakaravarthine

  • @somuRamu
    @somuRamu Před rokem

    Ayyooooooo

  • @his-story4534
    @his-story4534 Před rokem

    Please interview Lakshmi Hebbalkar,

  • @gadharsannagirenna2294
    @gadharsannagirenna2294 Před rokem +11

    BARE BRAMANARA MELE YAKE MUGUDI BIDDIRAPPA

    • @shreyasr1873
      @shreyasr1873 Před rokem +4

      @@warimallikarjun4107 ಅಖಂಡ ಭಾರತ ಅದು ಈಗಲೂ ಅದನ್ನೆ ಕೇಳ್ತೀವಿ ತಪ್ಪೇನಿದೆ

    • @shweta3025
      @shweta3025 Před rokem

      @@warimallikarjun4107 ಜಾತಿ ವಿಂಗಡಣೆ ಆದದ್ದು ಅವರು ಮಾಡುವ ಕೆಲಸವನ್ನು ಅವಲಂಭಿಸಿ ..ಅದು ಕೂಡ ಸಾವಿರಾರು ವರ್ಷಗಳ ಹಿಂದೆ ...ಹಿಂದೂಗಳನ್ನು ಸಿಕ್ಕ ಸಿಕ್ಕ ಕಡೆ ಕತ್ತರಿಸಿದ ( ಈಗಲೂ)ಬೇರೆ ಧರ್ಮದವರ ಬಗ್ಗೆ ಮಾತಾಡಲು ಆಗಲ್ಲ ..ಸಾವಿರ ವರ್ಷಗಳ ಹಿಂದೆ ಆದ ವಿಷಯದಲ್ಲಿ ಯಾಕೆ ಮಾತು ..ಅದಕ್ಕೆ ಪ್ರತಿಯಾಗಿ ಸರ್ಕಾರ ದಿಂದ ಮೀಸಲಾತಿ ಪಡಿತ ಇದ್ದೆವಾಲ್ವ ನಾವು ..ಸಾಕಗಲ್ವಾ

    • @wkm2232
      @wkm2232 Před rokem +1

      Jathy paddathy madidu brahmanaru

  • @deekshithhshetty
    @deekshithhshetty Před rokem +1

    He says he doesn't speak for the government or BJP. But throughout the interview, he is supporting the current government. This is hypocrisy.

  • @knf2488
    @knf2488 Před rokem +1

    Frist kannada

  • @kirankumar-wf2op
    @kirankumar-wf2op Před rokem

    Paripreksha meaning ?

  • @Aravind-xm7gg
    @Aravind-xm7gg Před rokem +6

    Today's muslims cannot be blamed for the atrocities of Mughals
    But today's Brahmins are still blamed and shamed for the atrocities of post Vedic era.
    Wah! Wah! 👏🏼

    • @PuneethBH
      @PuneethBH Před rokem

      Thr r still Brahmins who behave in same manner. Wht do u call such persons? Don’t u want them to be blamed?

  • @jayashankarn4336
    @jayashankarn4336 Před rokem

    India believe in pluralism. First u have to remember that. Don't polarise.

  • @nityanandgvg8348
    @nityanandgvg8348 Před rokem +1

    Jai Cs

  • @vishwanathreddys4973
    @vishwanathreddys4973 Před rokem

    Sir nim Patha enakke tegedru heli sir

  • @user-KH123
    @user-KH123 Před rokem +4

    ಬ್ರಾಹ್ಮಣ ಹುಡುಗನಿಗೆ ಏನಾಗಬೇಕು ಇರು ಸತ್ಯವನ್ನು ಹೇಳಬೇಕು ಬಸವಣ್ಣನವರು ಜನಿವಾರವನ್ನು ಕಿತ್ತೆಸೆದು ಜಾತ್ಯಾತೀತ ಸಮಾನತೆಯ ಸೌಹಾರ್ದತೆಯ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರಯತ್ನಿಸಿದರು ಅವರನ್ನು ಓಡಿಸಿದವರು ಬ್ರಾಹ್ಮಣರು ಸತ್ಯವನ್ನು ಹೇಳಿದರೆ ಬ್ರಾಹ್ಮಣ ಹುಡುಗನಿಗೆ ಏನಾಗುತ್ತೆ ಚಕ್ರವರ್ತಿ ಅವರೇ ನೀವೊಬ್ಬ ಬ್ರಹ್ಮನರು ನಿಮಗೆ ನೋವಾಗಿದೆ ಅಂತ ಹೇಳಿ ಹೇಳಿ ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಹೆಸರಿನಲ್ಲಿ ಶೋಷಣೆಯನ್ನು ಧರ್ಮದ ಹೆಸರಿನಲ್ಲಿ ಮಾಡಿಕೊಂಡು ಬಂದಿದ್ದೆ ಬ್ರಾಹ್ಮಣರು ನಿಜ್ವಾಗ್ಲೂ ಇವಾಗಲು ಹೇಳಬೇಕೆಂದರೆ ಭಾರತದ ಪ್ರಧಾನ ಮಂತ್ರಿ ಬ್ರಾಹ್ಮಣರ ಕೈಗೊಂಬೆಯಾಗಿ ಇರುವುದು ಸತ್ಯ ಇದರಲ್ಲಿ ಯಾವುದೇ ಸಂದೇಹ ಬೇಡ ಏನೇ ನಿರ್ಧಾರವನ್ನು ತೆಗೆದುಕೊಳ್ಳುವುದಿದ್ದರೂ ಮಹಾರಾಷ್ಟ್ರದ ರಾಷ್ಟ್ರೀಯ ಸ್ವಯಂ ಸಂಘದ ಕೇಂದ್ರಕಛೇರಿ ಆದ ನಾಗ್ಪುರ್ ನಿಂದಲೇ ಬರುತ್ತದೆ

  • @factsjavarifacts8502
    @factsjavarifacts8502 Před rokem +21

    ಭ್ರಾಮಣರು ಯಾವಾಗಲೂ ಶ್ರೇಷ್ಠರಲಾ .
    ಜೈ ಬಸವಣ್ಣ🚩💛

    • @racer8962
      @racer8962 Před rokem +1

      @@factsjavarifacts8502 ನೀನ್ ಹೇಳು ಗುರು ಕೇಳನ

    • @factsjavarifacts8502
      @factsjavarifacts8502 Před rokem

      @@racer8962 ನೀನು proud ಅಂದಿ ಅಲ್ಲಾ ಅವರ ಬಗ್ಗೆ ನೀನೇ ಇತಿಹಾಸ ಓದು . ಅವರ ಬಗ್ಗೆ ಇತಿಹಾಸ ಗೊತ್ತು ಇರಲಾರದೇ proud ಅನ್ನುವುದು ಮೂರ್ಖತನ ಆಗುತ್ತೆ

    • @racer8962
      @racer8962 Před rokem

      @@factsjavarifacts8502 ಲಿಂಗಾಯತ ಧರ್ಮನ ಏಷ್ಟೋ ಜನ ಬಿಟ್ಟಿದಾರೆ ಹಾಗಂತ ಅ ಜಾತಿನೆ ತಪ್ಪು ಅಂತ ಅಲ್ಲ ಗುರು

    • @racer8962
      @racer8962 Před rokem

      @@factsjavarifacts8502 I am proud of BASAVANNA because of his Words and ವಚನ

    • @factsjavarifacts8502
      @factsjavarifacts8502 Před rokem

      @@racer8962 👍

  • @gkkumta
    @gkkumta Před rokem +3

    Nam deshadalli hengaagide andre pakkad manelirudella olledu. Nammaneli irodella haalu antha heloru jaasthi aagtha iddaare. idu makkalige en ansathe andre pakkad manelidode best ansathe.. Idu badalaagabeku.

  • @trueliving_c5167
    @trueliving_c5167 Před rokem +2

    Tarle question gallu

  • @krishnakumarkr-ed5pk
    @krishnakumarkr-ed5pk Před rokem

    Patya pustaka yella manuvaadikaranavaagi deshada education system yalla haalaakta ide.

  • @vasanthakumar663
    @vasanthakumar663 Před 5 měsíci

    You should first.know correct meaning of Janivara or Eggyopavita inner meaning is very wide

  • @rajanins1484
    @rajanins1484 Před rokem

    ಅತ್ಯಂತ ಸೂಕ್ತವಾದ ವಿಚಾರ ವಾದ ವನ್ನು ಸೂ libele ಯವರು ಮಂಡಿಸಿದ್ದಾರೆ

  • @chandramathisomegowda3121
    @chandramathisomegowda3121 Před 10 měsíci

    Kuvempu. Endu. Jathi. Madalilla. Avaru. Navellaru. Onde. Heluttiddaru.
    Girishkarnad. Kuvempuavara. Ondu. Maha. Katheyannu. Englishge. Bhashanthirisi. Adannu. Vare. Mulalekakarendu. Barekondidru..

  • @sunilkumarl7425
    @sunilkumarl7425 Před rokem

    Barguru laddi jevi

  • @vijaysuryavamshavijaysurya1090

    Great speech sir .... hand's off chakravarthy sir.....v love you as a hindu people's

  • @durgeshuppar3838
    @durgeshuppar3838 Před rokem +4

    Aa groupalli ero almost elru buddi jivigala Or laddi jivigala

    • @ShivaKumar-de8im
      @ShivaKumar-de8im Před rokem

      Lo gamad neene helu yaru anta namnen keltiya ? Andre neene tumba buddivanta antatilkondidiya thoo kachda

    • @its.rocky.04
      @its.rocky.04 Před rokem

      😀😀

  • @fishhunter749
    @fishhunter749 Před rokem +1

    Manusmriti jaari maadokke kaayta idaare braahmanaru ....adaralli Ajith mathe heng punglee ibbaru idaare

  • @nyusings
    @nyusings Před rokem

    meanwhile ajith must shut up and stop defending Mr.Sulibele

  • @sunilchikkur4929
    @sunilchikkur4929 Před rokem

    Onddu. Darma olleya. Bellavanige.
    Paditaide andre. Adanna. Sahisalarradde. Adharma.

  • @harishkharvi1294
    @harishkharvi1294 Před rokem

    Petrol desiel gas rate jasti agide..adra bagge discuss madro.. Hindu-Muslim anta saytiralro.. hellaru ond dina sayore.sayovaga henakke ilde iro jathidarma.iga yake..

  • @ravikumarass1678
    @ravikumarass1678 Před rokem

    Buckets

  • @humanbeing1438
    @humanbeing1438 Před rokem

    Hagadre kuvempu bagge badalaavane agathya irlilva sooli bele..adke sumne itra

  • @nabisahebm5012
    @nabisahebm5012 Před rokem

    Don't convence to ajit infront they asking 100 %right swamy

  • @krupathrinesh642
    @krupathrinesh642 Před rokem

    ಹೇ

  • @user-jf3eb7nt1h
    @user-jf3eb7nt1h Před rokem +2

    ಪರಿಷ್ಕರಣೆ ಸರಿಯಾಗಿದೆ, ಇನ್ನೂ ಹೆಚ್ಚು ರಾಷ್ಟ್ರೀಯತೆ ಬಗ್ಗೆ ಸೇರಿಸಬೇಕಿದೆ.

  • @chirag8089
    @chirag8089 Před rokem

    Bati ka dhani (kuch kam ka nahi hai)

  • @shankanaada8430
    @shankanaada8430 Před rokem +2

    Ayya shudra brihaspati gale e deshadalli 1947 ninda history tegedukolli maximum about 3 Lakhs brahmins galu inter caste marraige agirodu gotta ? Evaga for ex Dr Submramnya swamy hendti, Sarojani Naidu, Hema malini, kharge, jarkiholi sose krishna baire gowda dinesh gundurao hendti, sharu khan amir khan karishma kapoor etc yaru nivu shudra antha helikollo jana estu Muslims galanna marrige agiddira ? Summane papa aa brahmins galige e riti apavad madodu estu sari ? Truly speaking freedom fighter list oodi nodi estu jana brahmins galu jail ge hogiddare Dr BRA jail ge hodra
    Reservation matra beku, nimma makkalige matte repet yake beku

    • @PuneethBH
      @PuneethBH Před rokem

      10% kitkondralla neevu general merit inda!

  • @girishumadi2363
    @girishumadi2363 Před 10 měsíci

    Sulibele is not answering questions..he is beating around bush ..

  • @gurugvt8495
    @gurugvt8495 Před 2 měsíci

    ಬಾಡಿಗೆ ಭಾಷಣಕಾರ 😅😂

  • @neelayyahpt9515
    @neelayyahpt9515 Před rokem

    Who was told to basavanna vecate the place to with in mide night .if you're heare iam loose my power.
    Basavanna told in India 🇮🇳 one cast ,one religion what is a wrong in that .
    Dear guys see Basavanna jayanthi how was celebrating.
    Don't foole the peoples of india. Basavanna is a original bramince .That's why AMBEDKAR was told WHY Education needed for us.
    Yours NEELAYYA KARKERA YERMAL

  • @fishhunter749
    @fishhunter749 Před rokem

    Heng punglee yello chinnada raste

  • @hanumeshchitragar9443
    @hanumeshchitragar9443 Před rokem +3

    Sar chakravarti sulibele aavara suvarna news nali baruttare adre modale this sar avara matu kelu adake namage bahala eista sar ji bjp

  • @puneethrajkumarfilm572

    Ketadana ketadagi ne helak sadya bcz edu hindu dharma dali kahcata madod bitila adike

  • @vinnixpixel3524
    @vinnixpixel3524 Před 10 měsíci

    Heng punglii

  • @BKP19802
    @BKP19802 Před rokem

    Adakke helodu half knowledge is most dangerous antha

  • @yadavad3437
    @yadavad3437 Před rokem

    Byarigala mukli urithide

  • @raghavjgowda3145
    @raghavjgowda3145 Před rokem +8

    Sede soole bele... Hingu pungli...

    • @prawinn6319
      @prawinn6319 Před rokem +8

      ನಿನ್ನಮ್ಮನ್ ದು ಲ್ಲು

  • @kempegowdagowda674
    @kempegowdagowda674 Před rokem +3

    ಎಂಗ್ punhlii + ಚೆಡ್ಡಿ ಅಜಿತ್ ress bjp ಯವರು

  • @ashishadoni3251
    @ashishadoni3251 Před rokem

    I feel like it's a scripted show