ಸಿಡಿಗುಂಡಿಗೆ ನಾವ್ ಹೆದರಲ್ಲ | Mysore Dasara- 2022 | Captain Abhimanyu |

Sdílet
Vložit
  • čas přidán 11. 09. 2022
  • ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಯ ದಿನವಾದ ವಿಜಯದಶಮಿಯಂದು 21 ಸುತ್ತಿನ ಕುಶಾಲ ತೋ‍ಪು ಸಿಡಿಸಲಾಗುತ್ತದೆ. ಆ ಸಮಯದಲ್ಲಿ ದಸರಾ ಆನೆಗಳು ಹಾಗೂ ಕುದುರೆಗಳು ಕಿವಿಗಡಚಿಕ್ಕುವ ಶಬ್ದದಂತೆ ಬೆಚ್ಚದಂತೆ ಮಾಡಲು, ದಸರಾ ಜಂಬೂ ಸವಾರಿ ಸಾಂಗವಾಗಿ ನಡೆಯುವಂತೆ ಮಾಡಲು ಕುಶಾಲ ತೋಪಿನ ತಾಲೀಮು ನೀಡುವುದು ವಾಡಿಕೆ. ಅದರಂತೆ ಅರಮನೆ ಆವರಣದ ವರಾಹ ದ್ವಾರದ ಬಳಿ ಕುಶಾಲ ತೋಪುಗಳಲ್ಲಿ ಸಿಡಿಮದ್ದನ್ನು ತುಂಬಿ ಸಿಡಿಸಲು 7 ಫಿರಂಗಿಗಳನ್ನು ಅಣಿಗೊಳಿಸಲಾಯಿತು.
    #mysore #mysoredasara #abhimanyu #arjuna
    __________
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Komentáře • 13

  • @hemanthkumar7683
    @hemanthkumar7683 Před 4 měsíci +5

    Legend arjuna

  • @user-gw9ed9oq1j
    @user-gw9ed9oq1j Před 2 měsíci +3

    My boss arjuna❤❤❤❤ miss arjuna

  • @ajastha1876
    @ajastha1876 Před rokem +5

    ದಂಡಿಗೆ ಹೆದರಲಿಲ್ಲ , ದಾಳಿಗೆ ಹೆದರಲಿಲ್ಲ. ನಿಮ್ಮ ಖಾಲಿ ಗುಂಡಿನ ಶಬ್ದಕ್ಕೆ ಹೆದರುತ್ತೀವ ಮಗ ನಾವು ☺️

  • @pravindave4194
    @pravindave4194 Před 2 měsíci

    Ajmer,jaipur,delhi,shimla,amritsar,firojpur,

  • @pravindave4194
    @pravindave4194 Před 2 měsíci

    Rajkot,porbandar,bhavnagar,ahmedabad,mehsana,palanpur,dahod,abu road ,limdi,kutiyana,dwarka

  • @pravindave4194
    @pravindave4194 Před 2 měsíci

    Red fort,shastri museum,electric shops,hotels,delhi

  • @pravindave4194
    @pravindave4194 Před 2 měsíci

    Visit,gujarat state,80+ cities,villages,mumbai,goa,shirdi

  • @pravindave4194
    @pravindave4194 Před 2 měsíci

    Delhi gujarati samaj,rajniwas marg

  • @user-hp9nc7rd3w
    @user-hp9nc7rd3w Před 3 měsíci

    Kannada

  • @anandjanu5014
    @anandjanu5014 Před rokem

    Hi 🙏🌹🇮🇳🌹🙏

  • @user-hp9nc7rd3w
    @user-hp9nc7rd3w Před 3 měsíci

    Hi

  • @jayarajuj
    @jayarajuj Před 3 měsíci

    Nin kannada.. tamil sambar mix ansuthe sir 😅😂

    • @haleshkb2129
      @haleshkb2129 Před 3 měsíci

      ಅವರ ಹೆಸರು ಕರಿಕಾಳನ್, ತಮಿಳು ನಾಡಿನವರು Dcf ಆಗಿ ಮೈಸೂರ್ ಅಲ್ಲಿ ಕೆಲಸ ಮಾಡ್ತಾ ಇದಾರೆ