ಅಭಿಮನ್ಯು ಉತ್ತರಾಧಿಕಾರಿ ಯಾರು? Mysuru Dasara I Elephant Abhimanyu I Jamboo Savari I Elephant Mahendra
Vložit
- čas přidán 14. 10. 2023
- ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿ ದೇವಿ ಮೂರ್ತಿ ಇರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಆನೆಯೇ ಪ್ರಮುಖ ಆಕರ್ಷಣೆ. ಅಂಬಾರಿ ಆನೆ ಅಭಿಮನ್ಯುವಿಗೆ ಇನ್ನೂ ಎರಡು ಬಾರಿ ಅಂಬಾರಿ ಹೊರಿಸಬಹುದು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ 60 ವರ್ಷವಾದರೆ ಆನೆಗಳ ಮೇಲೆ ಒತ್ತಡ ಹೇರುವಂತಿಲ್ಲ. ಹೀಗಾಗಿ, ಭವಿಷ್ಯದಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಆನೆಗೆ ಅರಣ್ಯ ಇಲಾಖೆಯು ಪ್ರತಿ ವರ್ಷವೂ ಹುಡುಕಾಟ ನಡೆಸುತ್ತದೆ. ಇದೀಗ ಅಭಿಮನ್ಯು ಸ್ಥಾನವನ್ನು ತುಂಬಬಲ್ಲ ಸಮರ್ಥ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯೂ ಇಲಾಖೆಯ ಮುಂದಿದೆ.
#mysoredasara #mysurudasara #abhimanyuelephant #dasaraelephants
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947
ನಮ್ಮ ಭೀಮ ❤
ನಮ್ ಚಿತ್ರದುರ್ಗದ ಕಲ್ಲು ಬಂಡೆ ನಮ್ ಅರ್ಜುನ ❤❤
ನಮ್ಮ ರಾಮನಗರದ ಕಂದ ಮಹೇಂದ್ರ ❤❤
ಅದನ್ನ capture ಮಾಡಿದ್ದು ರಾಮನಗರ ದಲ್ಲ
Mahendra ❤
After Mahendra,Bheema❤
Mahindra 💪💪🔥🔥🔥🔥🔥❤️ bheema 💪🔥
Bhimaaa❤
Mahendra 100%
Future ia bheema.... He will become one of the best ambari elephant
❤❤..
ಜೈ ಚಾಮುಂಡೇಶ್ವರಿ ತಾಯಿ 🌹🙏🌹💞
ಮಹೇಂದ್ರ ಆನೆ
ಭೀಮ ಮುಂದಿನ ಕ್ಯಾಪ್ಟನ್ ❤
Howdu bro ond dina agutte but bheema na age kammi ide.but bheema ambari hore hortane.ega alla kelavu varshagala nanthara..
ಧನಂಜಯ ಆನೆ ಮುಂದಿನ ಕ್ಯಾಪ್ಟನ್ ಆಗಬೇಕು
Dhanunjaya.......
Defenetly Dhananjaya
My Boss is Veera abhimanyu is a king of 👑👑👑👑👑 all our India number 1 sultan 👑👑👑👑👑 king and vasanth anna is a great 👍👍👍👍👍 god bless to you vasanth anna 💯 years smile 😊😊😊😊😊 forever anna
Thnak you,from,gujarat state
Junagadh city,barwala(galath),bhesan,parab,bilkha,khadiya,mendarda,gadu,somnath,una,rajula,mahuva,jafrabad
Gujarat state,rajkot city,ahmedabad,limdi,sayla,metoda,lodhika,kutiyana,manavadar
I,mis,you,arjuna😭😭your,raes,and,camesceond
Next ambari eliphent mahendra
Danajaya
👑Abhimanyu 👑
ಕಂಜನ್😮😮😮
Dhananjaya ambari
Bheema 💪💪💪
Next ambari elephant Karnataka bheema
Bhima
Dananjaya after abhimanyu...he is more capable than Mahendra...
Dhananjaya better than mahendra
Elru Mahindra and Bheema antidare..Nam thindi potha bheema ge kododh kasta ide .. Obruna thuldu saysbitidane bheema..
Nija na guru😮