ಬರೆ ರೊಕ್ಕ ಹಾಕಿದ್ರ ಬಿಸಿನೆಸ್ ನಡೆಯಂಗಿಲ್ರಿ ಸರ್, ಗಿರಾಕಿ ಕೂಡ ಚೆಂದಾಗಿ ಮಾತಾಡಬೇಕ್ರಿ!!
Vložit
- čas přidán 4. 07. 2023
- ಉಮಾ ಅವರು ಓದಿದ್ದು ಎಸ್ ಎಸ್ ಎಲ್ ಸಿ ಮಾತ್ರ, ಹಾಗಂತ ಬದುಕು ನಡೆಸಲಿಕ್ಕೆ ಸರ್ಟಿಫಿಕೇಟ್ ಗಿಂತ ಬದುಕು ತಂದೊಡ್ಡಿದ ಸವಾಲುಗಳ ಪರೀಕ್ಷೆಗಳೇ ಇವರನ್ನು ಗೆಲ್ಲಿಸಿ ತಂದು ನಿಲ್ಲಿಸಿದೆ. ಹಾಗಂತ ಎಲ್ಲಾ ಕಷ್ಟಗಳು ತಿರೀವೆ ಎಂದೇನಲ್ಲ ಈಗಲೂ ಫುಟ್ಪಾತ್ ಮೇಲೆ ನಿಂತು ದುಡಿಯುತ್ತಿದ್ದಾರೆ.ಕನಸುಗಳು ನೂರ ಎಂಟು ಇವೆ. ಹಾಗಂತ ಎಲ್ಲವೂ ಈಡೇರಲಿ ಎಂಬ ಹಠವು ಇಲ್ಲ,ದೇವರು ಎಲ್ಲರ ಪಾಲಿಗೂ ಇಷ್ಟಿಷ್ಟು ಅಂತ ಇಟ್ಟಿದ್ದಾನಲ್ಲ ಸರ್, ಎಂದು ಮುಗುಳ್ನಗೆ ಕೊಟ್ಟರು ಉಮಾ ತಂಗಿ.
Uma studied only SSLC, instead of a certificate to live like that, it was the tests of the challenges life brought that won her and stopped her. It doesn't mean that all the difficulties will be over. They are still standing on the footpath and working. There is no hope that everything will be fulfilled like that, God has not kept this much for everyone, sir, said Uma with a smile.
Address :Uma Dose Centre, Health camp circle, Near Lailan school, Betegeri-Gadag
map:maps.app.goo.gl/8aWUvndpwLJoM...
#Gadag #gadagdistrict #gadagnews #Gadagtrip #Gadagtour
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಅಮ್ಮನ್ ನಗು ನೋಡಿದರೆ ಇರೋ ದುಃಖ ಎಲ್ಲಾ ಮರಿಬೇಕು, ಈ ನಗು ಕೊನೆತನಕ ಈ ಅಮ್ಮನ ಮುಖದಲ್ಲಿ ಇರಲಿ ಪಾ ದೇವರೇ 🙏🙏
ಇದೇ ನಮ್ಮ ದೇಶದ ಪರಿಸ್ಥಿತಿ ಎಷ್ಟು ಓದಿದ್ರೂ ಓದಿಗೆ ತಕ್ಕ ಕೆಲಸ ಸಿಗಲ್ಲ! ನಮ್ಮ ಓದಿಗೂ ನಮ್ಮ ಕೆಲಸಕ್ಕೆ ಅಜಗಜಾಂತರ ವ್ಯತ್ಯಾಸ. 😢
ಸರಳತೆ, ಮುಗ್ಧತೆ, ಸ್ವಚ್ಛ ಮನಸು, great ಮಹಿಳೆ.
ಅಭಿನಂದನೆಗಳು ಸಹ ತುಂಬಾ ಸಂತೋಷ ಇತರ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು
ನಿಮ್ಮ ಇಂಟರ್ವ್ಯೂ 👍🙏🙏...ನಿಮ್ಮಿಂದ್ ಯಷ್ಟೋ ಜನಕ್ಕೆ ಸಹಾಯ ಆಗ್ತಿದೆ ಸರ್.... God bless u....all the best. Go ahead sir...
💯
ತುಂಬಾ ಅದ್ಬುತ ವಾದ ಸಂಧರ್ಶನ ಜೀವನದ ಬದುಕಿನ ಹಾದಿಯಲ್ಲಿ ಒಬ್ಬಬ್ಬರದು ಒಂದೊಂದು ಕಥೆ... ತುಂಬಾ ಧನ್ಯವಾದಗಳು ಸರ್
ಅಣ್ಣಾ, ಅಕ್ಕಾ & ತಂಗೆಮ್ಮ ಮಾತು ಚನ್ನಾಗೇ ಮುಡೀದೆ. Cheer Up for the Day Beginning 🙏🙏🙏🙏🙏 ಶುಭಾಶಯಗಳು.
Super uma... bhagawantha nimage olleyadu madli💐
Sir, introduction ನಲ್ಲಿ ಪುಟ್ಟರಾಜ ಗವಾಯಿಗಳ ಬಗ್ಗೆ ವಿವರಣೆ ಕೊಟ್ಟಿದ್ದರೆ ಇನ್ನೂ ಒಳ್ಳೆಯದು
Super Amma Devaru nimage valledu madali 🙏 🙏🙏🙏🙏..kayakave ...Nayaka nimage..🙏
ನಮ್ಮೂರು ನಮಗೆ ಚೆಂದ ಹುಟ್ಟಿದ ಊರಲ್ಲೇ ಇರಬೇಕು ಬಿದ್ದ ಗೋಡೆ ಕಟ್ಟಬೇಕು ಸಮಾಜದ ಜನರ ಒಳಿತಿಗಾಗಿ ಶ್ರಮಿಸಬೇಕು ಸಾರ್ಥಕ ಜೀವನ ನಡೆಸಬೇಕು 😊 small is beautiful
ಅನ್ನಪೂರ್ಣ್ಇದು ಜೀವನ ಬದುಕು ಸರ್ ಇನ್ನು ಈ ತರಹ ಅನುಭವಗಳು ತಿಳಿಸಿ
Sir, thanks for sharing the success story of so many. I also feel motivated and confident to start my own business. I like all your video.
ಕಾಯಕವೇ ಕೈಲಾಸ 👍
ನಿಮ್ ಉತ್ತರ ಕರ್ನಾಟಕ ಭಾಷಿ ಸೂಪರ್ ರೀ ಸಾರ್
I am also from bijapur
Million dollar smile
Amma devaru nimmanna chennaghi ittu olleya vyapara n sathvica sampathu kodali...dhanyavad.Badarinath.mysore.
ಸರ್ ಗದಗದಲ್ಲಿ ಶಿವಸಾಗರದ ಹೂಟೀಲ ನಲ್ಲಿ ಸೂಪರ್ ಪಲಾವು ತೂರಿಸಿ ಸರ್
Very Nice Super Nice 👍👍👌👌🎉🌹🌹🙏🙏
ನಮ್ಮ ಗದಗ್ ❤️
UmaravaraNaguManasuThumbiBanthuThankYou
Madam deering nodi thumba kushiyagutade. Nimma chanalge selut
Very very happy to mother,so happy
Nimma matu super cuteri
ಉಮಾ ಮೇಡಂ confidence ಇಷ್ಟ ಆಯ್ತು
Alla the ಬಸ್ಟ್ ಅಕ್ಕ nanu ಪುಟ್ಟ ಬಾತ vyapari ಅಕ್ಕ
Hat's off mam, good luck god bless you🌹🌹🙏🙏
Nangu e Tara ond chikka hotel madbekenne ase adre bembalakke yaru Ella nan ase yavag neraverutto gottila
Great job medam
ಸರ್ ನಿಮ್ಮ ಮಾತಿನ ಶೈಲಿ ನೋಡಿದಾಗಲೆಲ್ಲ ಅನಿಸುತ್ತಿತ್ತು, ನೀವು ನಮ್ಮ ಊರಿನವರೆಂದು ತಿಳಿದು ತುಂಬಾ ಖುಷಿಯಾಯಿತು...
Nanage e video tumb ಮೆಚ್ಚಿಗೆ ಆಯಿತು
Very nice 👌
ನೀವೆಲ್ಲಾ ನಮ್ಮೂರಿನವರು❤
Est kelsa edru ...nakkot matadtari alla ri Sir... uma avru 👏
Work is worship
Gm sir
Nammali 1 dosege 70 rupai ri 15 andr Bhari akka nanna ase yavag ederutto devrige gottu
Hatts off mam
Really hats off to you mam
Super sir thank you
Namdu Gadag❤ sir
Hello badukina butti anna🎉 nan kuda elli paddu dose savididini❤
astu kammi kodthira how is posible
Sir ur super sir
I m Gadag BETAGERI sir
Good human being
Sir kotturge banni sir msttihalli yavar hotelge vist kodri sir
Very nice Akka
Super 👏👏
Namma gadag mandi right❤
Kadigu nammurigu bandralla thank you.
ಸೂಪರ್ ಕಲಾ ತಂಡ ರಿ
VRL Vijay Sankeshwar Sir had a press at Gadag.
Super akka🙏
ಉದರ ನಿಮಿತಮ್ ಬಹುಕೃತವೇಶಮ್
Very brave madam
Super sir
Super super 👌👌👌👌👌👌
Super
Super akka
Supper 100%
Namma Mane Hattira Ede E Hotel
Gadag alli swalpa videos maadi sir.
Devaru holledh madli kanasu nanasagali
ಒಂದು ಉತ್ತಮ ಉದಾಹರಣೆ
❤👍👌🙏
❤ok❤
Nammooru 👌👌🙏☺
Sir lijjat pappad da nippani Ali yeli ede heli sir
🙏🙏
Gadag bsitub super i
Hi sr
👍👍☝️💯
👍
Nammuru
Yav ಊರು ನಿಮ್ದು
Nama Gadag
Badukina butthhi nim phone Kodi please
super nimma huttid uru
Ammana bagge magana matu Keli Santosh ayitu
Duditave. Duddin. Tayi.
Mama gadag
Gadag torisiddu santosh a navu betgeriyavaru
Nikal edel scent
Nimma videogaluu bahala deerghavagide. Swalpa chutukugolisi. Ellrigu samayavakasha irolla koneyavaregu nodeke. Kahegalella chennagide. Adre keliddanne puna puna keli video udda madbedi.
Magadi ajji na interview madi sor
Paddu cost is too less. In davangere 6 paddu for 40 to 50 rupees
Super sir
Super akka
❤❤😊😊