ನನ್ನ ಸಂಬಂಧಿಕರಿಗಿಂತ ನನ್ನ ಹೋಟೆಲ್ ಅನ್ನು ಹೆಚ್ಚು ಪ್ರೀತಿಸ್ತೀನಿ!!
Vložit
- čas přidán 3. 04. 2023
- ಒಂದು ದಿನಕ್ಕೆ ಕಾಲು ಲೀಟರ್ ಹಾಲು, ಒಂದು ವಾರಕ್ಕೆ ಕಾಲು ಕೆಜಿ ಬೇಳೆಯಲ್ಲಿ ಜೀವನ ಮಾಡಿದವರು ಸರ್ ನಾವು, ಎಂದೂ ಉಮಾರವರು ಕಥೆ ಹೇಳುತ್ತಿದ್ದರೆ,ನಮ್ಮ ನಿಮ್ಮ ಅಕ್ಕ ತಂಗಿ ಕಥೆ ಹೇಳಿದಂತಿತ್ತು. ಇವರ ಆತ್ಮ ವಿಶ್ವಾಸ ದೊಡ್ಡದು, ಬಂದ ಎಲ್ಲಾ ಅವಗಡಗಳನ್ನು ಅವುಡುಗಚ್ಚಿ ಸಹಿಸಿಕೊಂಡು ಬದುಕಿನ ಒಂದೊಂದೇ ಮೆಟ್ಟಿಲೇರಿ ಈ ದಿನ ಯಶಸ್ಸಿನ ಮಹಿಳಾ ಉದ್ಯಮಿಯಾಗಿ ಬೆಳೆದಿದ್ದಾರೆ, ಒಂಚೂರು ಆತ್ಮವಿಶ್ವಾಸ,ಮಾಡುವ ಕೆಲಸದ ಮೇಲೆ ಒಂದಿಷ್ಟು ಪ್ರೀತಿ ಇದ್ದರೆ ಸಾಕು, ನೀವು ಉಮಾ ಆಗಬಹುದು,ಪ್ರಯತ್ನಿಸಿ...
Sir, we are the ones who lived on quarter liter of milk a day and quarter kg of paddy for a week. When uma told yer story , it was like telling stories of your sister and brother. Her self-confidence is great, she has endured all the hardships and has grown up to be a successful woman entrepreneur today. If you have enough love for your work, you can become Uma, try...
Address:Annapoorneshwari Catering,. No. 794,76th cross, 6th block, Industrial estate, Rajajinagar, Bangalore -560010
Map:ಗಣಪತಿ ದೇವಸ್ಥಾನ
maps.app.goo.gl/GEP4Aj7gMExP7...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬದುಕಿನ ಬುತ್ತಿಯಲ್ಲಿ ಬರುವ ಎಲ್ಲಾ ಶ್ರಮ ಜೀವಿಗಳಿಗೂ ಒಂದು ಸಲಾಂ. ಅವರು ಬದುಕನ್ನು ತೋರಿಸುವ ನಿಮಗೆ ಧನ್ಯವಾದಗಳು. 🙏🙏🙏🙏
ಯಾವುದನ್ನೇ ಸಾಧಿಸಲು ಆರೋಗ್ಯ ಚೆನ್ನಾಗಿರಬೇಕು. ದೇವರು ಆರೋಗ್ಯ ನಿಮಗೆ ಚೆನ್ನಾಗಿ ಕೊಡಲಿ.
ನೀವು ಧೈರ್ಯವಂತ ಮಹಿಳೆ. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ.🙏🙏
ನಿಜವಾಗಲೂ ನಿಮ್ಮ ಕಥೆ ಕೇಳಿ ತುಂಬಾ ಬೇಜಾರಾಯಿತು ಮತ್ತು ಸಂತೋಷವಾಯಿತು ನಿಮ್ಮ ಕಷ್ಟಕ್ಕೆ ಆ ಭಗವಂತ ಒಳ್ಳೆಯದನ್ನು ಮಾಡಲಿ ಇವತ್ತಿನ ಹೆಣ್ಣುಕುಲಕ್ಕೆ ನೀವು ಮಾದರಿ
ಕಷ್ಟದಲ್ಲಿರುವ ಇಲ್ಲರಿಗೂ ನಿಮ್ಮ ಅನುಭವದ ಮಾತುಗಳು ಉಮ್ಮಸ್ಸು ಹುಟ್ಟಿಸಲಿ 🙏🙏
Very inspiring story ಅಕ್ಕ. ನಿಮ್ಮ ಮುಂದಿನ ಜೀವನ ಸುಂದರವಾಗಿರಲಿ.
ಅತ್ತು ಬಿಟ್ಟೆ..ನಿಮ್ಮ ಸಾಧನೆಗೆ
ದೇವರು ನಿಮಗೆ ಒಳ್ಳೆದು ಮಾಡಲಿ ..
ನಿಮ್ಮ ಶ್ರಮ & ಧೈರ್ಯಕ್ಕೆ ನಮ್ಮ ಧನ್ಯವಾದಗಳು ಅಮ್ಮ ಹಾಗೆ ಸರ್ 💐🙏💐🙏
Nice story sir ondu ಹೆಣ್ಣು ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು
Bare ledy alla hilaru asti madbodu
ನಿಮ್ಮ ಕಥೆ ಕಣ್ಣಲ್ಲಿ ನೀರು ತರಿಸಿತು. ನಿಮ್ಮ ಜೀವನ ಸ್ಪೂರ್ತಿದಾಯಕ. ನಿಮಗೆ ದೇವರು ಒಳ್ಳೆಯದು ಮಾಡಲಿ.
ಉಮಾ ದೇವರು ನಿಮ್ಮ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ ನಿಮ್ಮ ತಮ್ಮನ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಪಾಪ ಆ ಹುಡುಗಿ ಇನ್ನೂ ಚಿಕ್ಕ ವಯಸ್ಸು ನೀವು ನಿಜವಾದ ದಿಟ್ಟ dyrya ದ ಹೆಣ್ಣು god blass you and your family
ನಿಜವಾದ ಸ್ಫೂರ್ತಿ ಯ ವೀಡಿಯೋ ಸರ್ ❤
Great ಸಹೋದರಿ ನೀವು . ಇನ್ನೂ ಅದ್ಭುತ ಯಶಸ್ಸು ನಿಮ್ಮದಾಗಲಿ
Inspiring story.hats of to this strong women..sir your doing great job by sharing inspirational story that too specially about women.
thank you so much keep supporting us
ದೇವ್ರು ಇನ್ನೂ ಒಳ್ಳೆಯದು ಮಾಡಲಿ 👍
ಮಾದರಿ ಮಹಿಳೆ ಉಮಾ, ದೇವರು ಒಳ್ಳೆಯದು ಮಾಡಲಿ ಉಮಾ ಮತ್ತು ಅವಳ ಕುಟುಂಬದವರೆಲ್ಲರಿಗೂ
😊
😊
ತಮಗೆ ಶುಭಾಶಯಗಳು ಆ ದೇವರು ಒಳ್ಳೆಯ ರೀತಿಯಲ್ಲಿ ನಿಮಗೆ ಅನುಕೂಲ, ತುಂಬಾ ಖುಷಿಯಾಯಿತು ತಮಗೆ ಜಯ ತರಲಿ ಯಾವಾಗಲೂ🎉🎉
Very inspiring Mam 🙏🌹❤️
Inspirational ❤
Inspiring story.❤tears rolled
Badukina Buttthi Vlog You Tube Channel Super 🙏🙏🙏🙏🙏🙏
D appreciatable keep it up.All the for your future carrier
All The best Umaamma God bless you 💐👍
Really great God bless you sis
Super Leda love you too
Really great 👍👍
Salute 👌 taayi
Each words delivered from your heart is really inspiration. God bless you. Appreciate your way of chasing challenges.
ಸೂಪರ್ ಗ್ರೇಟ್ ಲೇಡಿ ಸಿಂಗಂ
Great Story
Uma madam u are very great lady, I am wishing u all the best in ur feature, GOOD LUCK
Really great lady god bless her good health and wealth
Great life learning n step by step sir.. nice great working sister...👏👍
Very strong lady ❤ all the best 🎉
Very motivated madam
Great achievement madam
Uma Madam You are Great lady hats of to you
Great.
Nice, sister. U taking care of ur brother's wife and children after his death.Really great.Ur mom is so proud of u sister. Take care.
Nice story one of the girl story very nice really struggle
Good bless you sir
Nijvaaglu great mam🙏🙏🙏🙏🙏🙏
Great 👍 Good Luck to you and to your Family 🙏⭐👌
gr8 lady with daring attitude towards hard life
Great 👏👏
Nice episode.🙏🙏🙏🙏
Nimma kathe keli thumba beshar ayitha kanninalli neeru batntu hardworking hats up medam
Fantastic Mam...👍👍👍👍
👌👌👌ವಿಡಿಯೋ
Great and brave,bold lady
Humanavara story struggling. Very great lady for selut. Nimma chanalge koty koty naman
Devaru nimge arogya
Kottu sadha kapadali 🙏❤
God bless you abundantly sister.
Good work
Way she remembers dates just amazing
Sister great 🙏🙏🙏🙏🙏
Great lady nice haveaniceluck
Good job 🎉🎉 sir 👏 👍 🙏
Hats of to You Uma madam
ನಿಮ್ಮ ಕುಟುಂಬಕ್ಕೆ ಒಳ್ಳೇದಾಗ್ಲಿ ಸಿಸ್ಟರ್
God bless you......🙏
No words to say
Nice family story of survival 🎉
ಒಳ್ಳೆ ಧೈರ್ಯವಂತೆ ಹೆಣ್ಣು ಮಗಳು ಇನ್ನು ಒಳ್ಳೇದು ಆಗಲಿ ಮಾ
Super akka
God bless u sister sir ur vds awsm
God blessu
I like your confidence
God bless you always
Masha allha 👍👍👍
❤God bless you mama
salute akka
Good job madam
Great ma.😊❤
Great sister
Hatts off to you madam 🙏
Nice hotel in Rajajinagar Industrial Estate, bisi bisi dhose Chatni beneath the Aralimara tree,..... Akka Namaskara for your living efforts.....
Great mam nijvagu Nivu nonda mahileyarige nivu Adarsha mahile❤
Great lady
ನಮಸ್ತೆ ಸರ್ ನಾನು ಮನೆಯಲ್ಲೇ ಒಂದು ಸಣ್ಣ ಸ್ನಾಕ್ಸ್ ಬಿಸ್ನೆಸ್ ಮಾಡ್ತಿದೀನಿ. ಇಲ್ಲ ಇದ್ದು ನಮ್ ಕೈಲಿ ಏನು ಆಗಲ್ಲ ಅಂತ ಕೋಟಿಬಿಡ್ತಿವಿ, ಇಂಥವರ ಜೀವನನ ನಮಗೆಲ್ಲ ತೋರಿಸ್ಕೊಡ್ತಿದೀರಾ ಇವ್ರೇ ನಮ್ಮಂಥವರಿಗೆ ಇನ್ಸ್ಪಿರೇಷನ್. ಧನ್ಯವಾದಗಳು
Mam yen snacks business madira please heli
Very v v v nic sis and anna nice vidio
Super
Superb sir
Hats up sister
Greet madam🙏🙏🙏🙏🙏🙏🙏🙏🙏
Yes mam supar
Nice
Great mam
ಆ ಹೆಣ್ಣು ಮಗಳಿಗೆ ಧನ್ಯವಾದಗಳು
👌👌🙏🙏🙏
👏👏👏👍
👌👌👌🙏
🙏🙏🙏👌
Great lady... postive Vibes
Eradu hennumaklu antha helbedi aradu makkalu ashte
Super sister
Uma nivu BENKIYALLI ARALIDA HUVU❤❤ 👑⛑👒🎩UP GOD BLESS YOU
ಮಾದರಿ ಕಥೆ ಉಮಾ ಅವರ ನೂರುಕಾಲ ಚನ್ನಾಗಿ ಬಾಳಿ
Yes akka tq
🙏🙏👍
👏👏👏
ನಿಜವಾಗಿಯೂ ಹೆಣ್ಣುಮಗಳಿಗೆ ನಮ್ ಕೃತಜ್ಞತೆ ತಲುಪಿಸಿಬಿಡಿ ಸಾರ್
Amma nannu nemmagh nannu❤💯👌🏻👏👍🙏🏻