ಹೆಣ್ಣು ಮಕ್ಕಳು ಧೈರ್ಯದಿಂದ ಹೊರಗೆ ಬನ್ನಿ, ಬದುಕು ನಿಮಗಾಗಿ ಕಾದಿದೆ,!!

Sdílet
Vložit
  • čas přidán 22. 10. 2022
  • ಲಕ್ಷ್ಮಿ ಅವರ ಸಂಚಿಕೆಯು ನಾಳೆಯೂ ಮುಂದುವರೆಯಲಿದೆ. ಸಂಬಂಧಿಕರ ಬದಲು ನಾಯಿ ಸಾಕ್ರಿ ನಿಯತ್ತಾಗಿರುತ್ತೆ ಅಂದ್ರು ಲಕ್ಷ್ಮಿ ಅಮ್ಮ. ಈ ಒಂದೇ ವಾಕ್ಯದಲ್ಲಿ ಎಲ್ಲವೂ ಅಡಗಿತ್ತು. ಇಲ್ಲಿ ಯಾರಿಗೆ ಯಾರು ಸಂಬಂಧಿಕರು ಎನ್ನುವುದೇ ಪ್ರಶ್ನೆ, ನಾವು ಅವರಿಗೆ ಸಂಬಂಧಿಕರು ಅವರಿಗೆ ನಾವು ಸಂಬಂಧಿಕರು ಇದು ಕನ್ನಡಿ ಒಳಗಿನ ಗಂಟು ಬಿಚ್ಚಲಾಗದು.ಇದನ್ನು ಬಿಚ್ಚುವ ಪ್ರಯತ್ನ ನಾವು ಮಾಡುತ್ತಲೇ ಇರುತ್ತೇವೆ.
    Lakshmi's episode will continue tomorrow as well. Andru Lakshmi Amma is the dog Sakri Niyat instead of relatives. Everything was hidden in this one sentence. The question here is who is related to whom, we are relatives to them and we are relatives to them. This knot inside the mirror cannot be untied. We will keep trying to untied it.
    Adders :Sri Annapoorneshwari tiffin center
    BDA Complex, Punjab national bank
    Banashankari 2nd stage, bangalore - 560070
    map:Titan Eye+ BDA Complex
    maps.app.goo.gl/EVJJujqdcX86G...
    foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    #brahminscafe #ammacafe #butterildy #benneidli #sweets #varitysweets #tastyidli #dosa #bennedosa #butterdosa #catering #sheshadripuramcollage #kumarpark #food services
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
    .Dear Friends,
    Badukina Butthi CZcams channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka,

Komentáře • 160

  • @AnjinayyaNayak-mj2cn
    @AnjinayyaNayak-mj2cn Před 9 měsíci +1

    ಬದುಕಿನ ಬುತ್ತಿ ಚಾನೆಲ್ ತುಂಬಾ ಒಳ್ಳೆಯ , ಸ್ಪೂರ್ತಿಯ ವ್ಯಕ್ತಿಗಳನ್ನು ಪರಿಚಯಿಸಿಕೊಟ್ಟಿದ್ದಕ್ಕೆ ಅಭಿನಂದನೆಗಳು‌...ನಿಮ್ಮ ಚಾನೆಲ್ ಒಂದು ವಿಶೇಷ ಮಾಧ್ಯಮ...❤❤🙏🙏🙏🙏

  • @yamanoorappachapi8038
    @yamanoorappachapi8038 Před rokem +22

    ಎಂಥ ಅದ್ಭುತ ಮಾತು ಅಮ್ಮ ನಿಮ್ಮ ಪ್ರಬುದ್ದ ವ್ಯಕ್ತಿತ್ವಕ್ಕೆ ನನ್ನ ಶ್ರಿ ಸ್ಟ್ರಾಂಗ್ ನಮಸ್ಕಾರ ,ದೇವರು ನಿಮಗೆ ಒಳ್ಳೆಯ ಆರೋಗ್ಯ ಕೂಡಲಿ.🙏🙏

  • @erannaeranna4937
    @erannaeranna4937 Před 8 měsíci +1

    ಅಮ್ಮ ನಿಮ್ಮ ಕಷ್ಟಕ್ಕೆ ಒಬ್ಬ ಬುದ್ಧಿವಂತ ಮಗಳು ಹುಟ್ಟಿದ್ದಾಳೆ ಸಾಕು ದೇವರು ನಿಮಗೆ ಒಳ್ಳೆದು ಮಾಡಲಿ

  • @babujan7292
    @babujan7292 Před rokem +12

    ಅಕ್ಕ ನೀವು ಹೇಳಿದ ಸಂಬಂಧಗಳ ಮಾತು 100ಕ್ಕೆ 100ಸತ್ಯ 👌👌👌👌👌

  • @daffodiltales5041
    @daffodiltales5041 Před rokem +15

    ಇವರು ಹೇಳುತ್ತಿರುವ ಪ್ರತಿ ಮಾತು ಸಂಬಂಧಗಳ ಬಗ್ಗೆ ಅಷ್ಟು correct ಆಗಿದೆ. ಯಾವಾಗ ಚೆನ್ನಾಗಿರುತ್ತದೆ ಆವಾಗ ನೆಂಟರು.. ಕಷ್ಟಕ್ಕೆ ಯಾರೂ ಇಲ್ಲ. ಆದರೆ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಇದು ಎಲ್ಲರು ತಿಳಿದುಕೊಳ್ಳಬೇಕು

  • @manjeshblessings
    @manjeshblessings Před rokem +19

    Proud Mother "Proudest Daughter" She is Bold / Beautiful / Brainy / Brave

  • @sidduholal748
    @sidduholal748 Před rokem +120

    ಸಂಬಂಧ ಅಷ್ಟೇ....ಸತ್ತ ಮೇಲೆ ಹೆಣ ಹೊರಲೂ.....ತಿಥಿ ಊಟ ಮಾಡುವಾಗ ಸಾರು ಸರಿ ಆಗಿಲ್ಲ ಇನ್ನು ಸ್ವಲ್ಪ ಹುಳಿ ಬಿಡ ಬೇಕಿತ್ತು....ಹುಗ್ಗಿಗೆ ಬೆಲ್ಲ ಕಡಿಮೆ ಆಗಿದೆ ಅನ್ನೋ ಕೆ ಮಾತ್ರ....ಈ ಅನುಭವ ನನಗೂ ಆಗಿದೆ....ಯಾರಿಗೆ ಯಾರು ಇಲ್ಲ....

    • @hklrao
      @hklrao Před rokem

      2022 ರ ದೀಪಾವಳಿಯ ಶುಭಾಶಯಗಳು
      ಆತ್ಮೀಯ ಸ್ನೇಹಿತರೇ ಯುವ ಮತ್ತು ಹಿರಿಯ ಗ್ರಾಮೀಣ ಮತ್ತು ನಗರ
      ಸ್ವಯಂ ಕರುಣೆ ಇಲ್ಲದೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಒಟ್ಟಾಗಿ ಕೆಲಸ ಮಾಡೋಣ. ಈ ದೀಪಾವಳಿಯಿಂದ ಮಣ್ಣಿನ ಸೂರ್ಯನ ಬೆಳಕು ನೀರು ಭೂಮಿ ಮತ್ತು ಗಾಳಿ ಮತ್ತು ನಮ್ಮ ಮೆದುಳಿನಿಂದ ನಿಮ್ಮ ಅತ್ಯುತ್ತಮವಾದದ್ದನ್ನು ತನ್ನಿ
      ನೈಸರ್ಗಿಕವಾಗಿ ಯೋಗ ಪಿರಮಿಡ್ ಧ್ಯಾನವನ್ನು ಕಲಿಯಿರಿ ಮತ್ತು ಪ್ರತಿ ಕ್ಷಣ ಹಂಚಿಕೊಳ್ಳಿ ಇತರರಿಗೆ ಸಹಾಯ ಮಾಡುವ ಮೂಲಕ ನಿಮಗೆ ಸಂತೋಷದಾಯಕ ಸಹಾಯಕರಾಗಿರಿ
      ಕಲಿಯುವವರಿಗೆ ಕಲಿಯಿರಿ ಮತ್ತು ಸಹಾಯ ಮಾಡಿ
      ಈ ದೀಪಾವಳಿಯಿಂದ ಇದು ಸಂಭವಿಸುವಂತೆ ಮಾಡಿ
      ಡಾ.ಲಕ್ಷ್ಮಣರಾವ್
      Retd.MBA ಪ್ರೊ & ಆನ್‌ಲೈನ್ ಶಿಕ್ಷಕರು ಮತ್ತು ಕಲಿಯುವವರು
      33. ಆರ್.ಎ.ಪುರಂ
      ಚೆನ್ನೈ 600 028. ಮೊಬೈಲ್ 93810 36989

    • @jaiishivajijaibhavani6520
      @jaiishivajijaibhavani6520 Před rokem +5

      True sir👍

    • @savitahiremath2167
      @savitahiremath2167 Před rokem +3

      Crecut sir

    • @sidduholal748
      @sidduholal748 Před rokem

      @@santoshbannur...ಎಸ್ ಸಂಬಂಧ ಜೊತೆಗೆ ಇದ್ದಾಗ ಸುಡುಗಾಡು ಹತ್ತಿರ ಆಗಿತ್ತು....ಸಂಬಂಧಗಳು ಕಳಚಿಕೊಂಡ ಮೇಲೆ ಜೀವನದಲ್ಲಿ ಮಹತ್ವದ ಬದಲಾವಣೆ....bro

    • @nandinimurthy9382
      @nandinimurthy9382 Před rokem +1

      Satya

  • @anthonyraj4754
    @anthonyraj4754 Před měsícem

    ಅಮ್ಮ ನಿಮ್ಮ ಕಷ್ಟಕ್ಕೆ ಪ್ರತಿಫಲ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ

  • @sgsg2941
    @sgsg2941 Před rokem +10

    Beautiful family with good values , self respect and confidence. God bless !

  • @llikhithgowda
    @llikhithgowda Před rokem +4

    🙏💞ನಿಮ್ಮ ತಾಳ್ಮೆ ಗೆ ನನ್ನ ನಮಸ್ಕಾರಃ amma
    Loved your family
    ಎಲ್ಲಾ ಒಳ್ಳೇದು ಆಗುತ್ತೆ ನಿಮಗೆ 🌹💐💐💐💐💐

  • @myindia5736
    @myindia5736 Před rokem +17

    ಇದು ಜೀವನದ ನೈಜ ಚಿತ್ರಣ... ಚಿತ್ರಿಸಿದ ನಿಮಗೆ ಧನ್ಯವಾದಗಳು

  • @bhabhubb6481
    @bhabhubb6481 Před rokem +11

    This family earns more respect and value than rich people... simplicity at its best,..

  • @Sunin-rx8rv
    @Sunin-rx8rv Před rokem

    ನೀವು ಈ ಯುಗದ ಆದರ್ಶ ದಂಪತಿಗಳು ಮೇಡಮ್ ಹೀಗೆ ಸದಾ ಇರಿ ಇವತ್ತಿನ ನಮ್ಮ ಜನರೇಷನ್ ಗೆ ಆದರ್ಶ ನೀವು 🙏🙏🙏🙏ಸೂಪರ್ ಚಾನೆಲ್ ಸರ್

  • @srinivaspatwari6220
    @srinivaspatwari6220 Před rokem +3

    ಸುಪರ್..... ಮೇಡಮ್. ನಿಮಗೆ ದೀಪಾವಳಿಯ ಹಾರ್ದಿಕ ಶುಭಾಷಯಗಳು.

  • @sangamithra4853
    @sangamithra4853 Před rokem

    Proud to be a great women hats off to u ma'am great ದೆವರು ಸದ ನಿಮ್ಮ ಚೂತೆ ಇರಲೀ 🙏🙏🙏🤝

  • @rohit_n_appu_fan
    @rohit_n_appu_fan Před rokem +5

    ನಾವು ಚೆನ್ನಾಗಿದ್ರೆ ಮಾತ್ರ ಸಂಬಂಧ ಸಂಬಂದಿಕರು ಎಲ್ಲರೂ ಇಲ್ಲ ಅಂದ್ರೆ ಯಾರು ಇಲ್ಲ.......

  • @prajwalhph4415
    @prajwalhph4415 Před rokem +4

    ನಿಮ್ಮ ಧೈರ್ಯ ಮೆಚ್ಚುವಂತಹದು ಅಮ್ಮ..

  • @shobhabn9627
    @shobhabn9627 Před 11 měsíci

    Madam great neevu....beligge first thulasi ge deepa hacchi......nanthara nim kelsa shuru maadi....great 4 kke ...heddhubidthira

  • @waytruthlifek819
    @waytruthlifek819 Před rokem +1

    Independent, hardworking, sincere family, May God continue to bless you all abundantly

  • @vasulv
    @vasulv Před rokem

    Thanks a lot for sharing. God bless.

  • @shivannabk8184
    @shivannabk8184 Před rokem +1

    ಅಣ್ಣ ನೀವು ಇತರ ವಿಡಿಯೋ ಆಗ್ತಿಲ್ಲ ನನಗೆ ತುಂಬಾ ಇಷ್ಟವಾಗುತ್ತೆ ನಮ್ಮ ಬದುಕಿನಲ್ಲಿ ಇದೇ ನಿಮ್ಮ ವಿಡಿಯೋಗಳು ನನಗೆ ತುಂಬಾ ಇಷ್ಟವಾಗುತ್ತದೆ ಕೋಟಿ ಕೋಟಿ ನಮಸ್ಕಾರ ಧನ್ಯವಾದಗಳು ಅಣ್ಣ ನಿಮಗೆ

  • @AVDRCR
    @AVDRCR Před rokem

    Super women..supporting dad n very strong n metured daughter really amazing ppl..really hats off to them...

  • @llikhithgowda
    @llikhithgowda Před rokem +1

    ಬದುಕಿನ ಬುತ್ತಿ chanal love you 💞
    Ee program ಇಂದ thumba ಕಲಿಯೋದು ide
    Hats of you to you💞💐🙏.........

  • @felcyfernandes334
    @felcyfernandes334 Před rokem +1

    God bless your hard work

  • @umaravi8309
    @umaravi8309 Před rokem

    Madam hatts up for ur boldness and hardworking

  • @asifsagar8404
    @asifsagar8404 Před rokem +3

    Very great performance lord bless her she is great. Great model to all women's

  • @prakashdevadiga8073
    @prakashdevadiga8073 Před rokem +1

    Hats off mam ❤️

  • @bharathibharathi5156
    @bharathibharathi5156 Před rokem +1

    👌👌👌👌👌madam keep it up god bless you always

  • @renuka.kmurthy6422
    @renuka.kmurthy6422 Před rokem +3

    You're a inspiration to many helpless
    Women. Thinking is mind-blowing. Salute to you couple. 🙏👋👌🙌

  • @murthydns936
    @murthydns936 Před rokem +1

    Fine good think good luck thanks 🙏

  • @arathinarayanappa7716
    @arathinarayanappa7716 Před rokem +1

    God bless you and your family 🙏🙏🙏💐

  • @sheshachalamsriram3545
    @sheshachalamsriram3545 Před rokem +2

    Prabudda magalu........GOD bless u r family

  • @jyotimenasagi5722
    @jyotimenasagi5722 Před rokem

    ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @TAJINDERSINGH-xx4cx
    @TAJINDERSINGH-xx4cx Před rokem

    Very beautiful family great very great god bless you for your success

  • @adiveppaganagi9221
    @adiveppaganagi9221 Před rokem

    ನಿಮ್ಮ ಸಾದನಿಗೆ 🙏🙏🙏🙏

  • @stephania7208
    @stephania7208 Před rokem +4

    God bless Lakshmi madam & her family.
    Almighty God bless their child & give all the happiness.

  • @basavrajyalawar6681
    @basavrajyalawar6681 Před rokem

    Great navu mane kelsa madoke bejar madkotivi adre ivaru great

  • @Pavithra020
    @Pavithra020 Před rokem

    Yes she is good message for all people's and true words for relationships

  • @SanthoshKumar-be7bn
    @SanthoshKumar-be7bn Před rokem

    God bless amma

  • @venuudupi8905
    @venuudupi8905 Před rokem +1

    Very good , ALL THE BEST ND GOD BLESS YOU both SIR 👍👍

  • @jaiishivajijaibhavani6520

    Wht a simplicity 👍👍👍👍🙏🙏🙏🙏🙏🙏🙏

  • @fightforlife8752
    @fightforlife8752 Před rokem

    God bless you maaa

  • @sb_gamers_ff5683
    @sb_gamers_ff5683 Před rokem

    Very good suggestion

  • @balakrishnan5089
    @balakrishnan5089 Před rokem

    Yes mam supar

  • @sumalatha.c.s5650
    @sumalatha.c.s5650 Před rokem

    Wow great

  • @yogeshyoge2911
    @yogeshyoge2911 Před rokem

    Nija medam nanu kuda nimma hage BA madi iga canteen nadistha idhini idhke nam yajmanru suport madtha idhre same to same idhe nam jeevanada mathu nivu heltha idhra antha ansuthe tq

  • @samrah_13
    @samrah_13 Před rokem

    Heads off to the hard work that you are doing for your child's education 👌🏻👍😊

  • @malinigacharya9869
    @malinigacharya9869 Před rokem

    Amma nimage olledaagli,

  • @umiishetty3118
    @umiishetty3118 Před rokem

    I can feel her pain she is very strong woman like my mom . Nimge devaru olleyadu madli

  • @geethaprasad2465
    @geethaprasad2465 Před rokem

    Sadaa kushiyaagiri akkaa..👍🙏

  • @principalrajapuramgootyman9095

    God bless this family.

  • @sangamithra4853
    @sangamithra4853 Před rokem

    Nevu hellidhu 100 💯 persont sathya medam nawu e kashta anboisidhi I

  • @aurarajaauraraja2016
    @aurarajaauraraja2016 Před rokem

    Super madam👏👏👏👏👏

  • @Noornadaf-qe9qm
    @Noornadaf-qe9qm Před rokem

    Super medam nivu

  • @lakshmil4331
    @lakshmil4331 Před rokem +8

    ಯಾರಿಗೆ ಯಾರೂ ಇಲ್ಲ ಅಮ್ಮ ಸಂಬಂಧಿಕರ ಬಗ್ಗೆ ಮಾತಾಡೋಕೆ ಅಸಹ್ಯ ಅನಿಸುತ್ತೆ

  • @Balya_007
    @Balya_007 Před rokem

    Best ama

  • @seemasuvarna424
    @seemasuvarna424 Před rokem

    Sir i liked your channel name,thank you we have many things to learn from you

  • @padmanabhab7885
    @padmanabhab7885 Před rokem

    ಸೂಪರ್ ಅಮ್ಮ ನೀವು ಹೇಳಿದ ಮಾತು ಕಡಿತ ನೀಜ

  • @suhasmadapurmath1030
    @suhasmadapurmath1030 Před rokem

    Thayi 🙏

  • @ranjithagm5434
    @ranjithagm5434 Před rokem

    ಹೆಣ್ಣುಮಕ್ಕಳಿಗೆ ಮಾದರಿ 🙏👌

  • @haripriyam9577
    @haripriyam9577 Před rokem +4

    Happy Deepawali amma sir nimaga ur sweet family ge namma channel friends yellarigu

  • @vijayrangarajanramakrishna318

    Very inspirational and story of hard work!!🙌👍👌...Unfortunately, over population, unequal distribution of wealth and unfair wages are causing even the good people to suffer in India...Had they been here in Florida, they would be entitled for a minimum/living wage and dignity of labour at workplace as part of the fundamental right as per American law!

  • @sujatakarnad9947
    @sujatakarnad9947 Před rokem

    Sir ji wishing you a very very wali happy diwali

  • @anusuresh8466
    @anusuresh8466 Před rokem

    🙏🙏🙏

  • @saviruchisupercookingchann4482

    👌👌👌👌

  • @Vijay.Kitturmath.92
    @Vijay.Kitturmath.92 Před rokem

    💯👌👌💐💐

  • @subhasaraballi1740
    @subhasaraballi1740 Před rokem +1

    She is 100℅ right Sir
    Most of the peoples facing the same. But hatsup to such family. 👍

  • @Jayashree424
    @Jayashree424 Před rokem

    🙏

  • @padmavathipaddu9964
    @padmavathipaddu9964 Před rokem

    Sir pls show dishes bisebelebath vangi bath chowchi bath hotels preparing.

  • @mahanteshshettar1472
    @mahanteshshettar1472 Před rokem +1

    Really good, lot of struggle in life, every woman knows, simply they spend life in darawahi and mobile, leave every responsibility to husband, then they struggle every field.

  • @gayathribk519
    @gayathribk519 Před rokem

    🙏🙏🙏🙏

  • @Rajalakshmisreekantha

    Super super super super super super super super super super super super super

  • @sharmila.rsharmila.r9940

    Hi Ravi kumar hats of to your family members.i have seen your video in u tube god bless your family members. are you a ITI 1997 to 2000 R batch student

  • @yoginiyathish3870
    @yoginiyathish3870 Před rokem

    💯

  • @anjanihandlooms3217
    @anjanihandlooms3217 Před rokem

    Cute papu

  • @poojagowda2823
    @poojagowda2823 Před rokem +2

    Nan jivana nanu nan appa amma badhkidh reethi nenpaithu namdu nim hage hotel ithu nim hage nan appa ammanu kasta pat duditidru adru jivna kasta anslilla muru jana sukvag idvi nan madve agi 1varshakke nan appa namn bit hogbitru nam santhoshana nodok agdhe devru kithko bitta avrna ivaga suka idru jivna kasta anstide.appaji nenpu kadtide badhko ase higbitide😭😭😭😭😭

  • @leelapadiki2046
    @leelapadiki2046 Před rokem

    Pudhinaa chetni pathre cleen Maadi eshtu divasa aauthu. Aluminium. Pathre adarallu clean illa. Higen beku madam. Saari. Thappu tholako bedi aadhdashtu. Aluminium plaastik balasa bedi. Thaanks. Vandhe maatharam

  • @photoshri794
    @photoshri794 Před rokem

    Akka jeevanada bele enanta tilibekadre kasta barbeku kasta bandaga nannavaru yaru ? annodu tiliyatte illandre hage namma bandu balaga balajana iddare elladakku bandu nilluttare anno bhrameyalli irutteve jeevanadalli sambandhikare namma shetrugalu annodanna maretu bittirutteve navu kelidagalella keliddannu examples "HANA" (Rupees) kodta iddare nannashtu olleyavaru yaru iralla ade ondu sari illa andre saku nave sambandhikara drushtiyalli kettavarige bidtevi avaga namma nijavada bandu yaranta gottaguttade.

  • @tharapallavi6039
    @tharapallavi6039 Před rokem +1

    🙏🙏🙏🙏🙏🙏🙏🙏🙏🙏🙏🙏🙏🙏

  • @Reddy-Reddy839
    @Reddy-Reddy839 Před rokem

    Amma super 🙏🙏🙏

  • @sunilshastry1932
    @sunilshastry1932 Před rokem +1

    Nimma magalu jaane. Yella olleyadagutte

  • @basavannamani
    @basavannamani Před rokem

    👍❤️

  • @mohankumar8805
    @mohankumar8805 Před rokem

    💯 💯 nija

  • @sunitakamannavar6478
    @sunitakamannavar6478 Před rokem

    Nivu helodu correct madam ,duddidre evttu sambandagalu.

  • @GeethaM-hn8xt
    @GeethaM-hn8xt Před rokem

    Nija

  • @sarikahebbar3305
    @sarikahebbar3305 Před rokem

    Nim prashne mele gamana kodi sir

  • @malinigacharya9869
    @malinigacharya9869 Před rokem +2

    Payasa bagge keli kannalli neer banthu..

  • @naghuchalinaghuchali5586

    Same stitili nanu kuda idini madam

  • @vijiyendravijiyendra5278

    Education and life saparet of peoples

  • @prakashr7672
    @prakashr7672 Před rokem

    ಎಲರೂ ಮಾಡುವುದು ಹೋಟೆಗಾಗಿ ಗೇಣು ಬಟೆಗಾಗಿ 🙏🙏🙏🙏🙏

  • @sumnirro
    @sumnirro Před rokem

    This is exactly r story...but I been an active part of our parents struggle n pursued my education, now both me n my sister are working in an MNC asking my parents to stop working but they r not listening, they still run r shop...more power to these couple...footpath angdige main problem corporation matte policeru yaru ivrge tondre kodde ivr business chennag agli...

  • @hameedshahul3488
    @hameedshahul3488 Před rokem

    🙏🙏🙏🙏🙏🙏🙏🙏🙏🙏🙏👌

  • @harishism6334
    @harishism6334 Před rokem +5

    ಬದುಕಿನ ಬುತ್ತಿಗೆ ನಿಮಗೆಲ್ಲ ಹಾದರದ ಸ್ವಾಗತ,,, wow,, ಹಾದರದ ಅಂದ್ರೆ ಅರ್ಥ ತಿಳ್ಕೋತೀರಾ ಸ್ವಲ್ಪ ದಯವಿಟ್ಟು,,
    ಆದರದ ಸ್ವಾಗತ ಸರಿಯಾದ ಪದ,,,

    • @badukinabutthi5385
      @badukinabutthi5385  Před rokem +3

      ತಮ್ಮ ಸಲಹೆಗೆ ಧನ್ಯವಾದಗಳು ಸರ್ ಖಂಡಿತ ತಿದ್ದುಪಡಿ ಮಾಡುತ್ತೇವೆ.

    • @harishism6334
      @harishism6334 Před rokem

      @@badukinabutthi5385 ಸಲಹೆ ಕೊಟ್ಟಿಲ್ಲ sir, ಒತ್ತಾಯ ಮಾಡಿದ್ದೂ,,, ಅ ಕಾರ,, ಹ ಕಾರಗಳು ಹೆಚ್ಚು ಕಡಿಮೆ ಆದರೆ ಅದರ ಅರ್ಥನೇ ಕೆಟ್ಟುಹೋಗುತ್ತೆ,,,
      ಎಡಿಟ್ ಮಾಡಿ ವಿಡಿಯೋ upload ಮಾಡಿದಿರಾ ಬಹಳ ಸಂತೋಷ,, 🙏🙏

  • @RajuarRajuar-qh2zo
    @RajuarRajuar-qh2zo Před rokem

    ಎರಿಗು.ಇಲ್ಲಿಎರಿಲ.ನಮಗೆ.ನವೆಏಲ.ಇಟ್ಸೆ.ಜಿವನ,👌👌👌👌👌

  • @prakashsw9194
    @prakashsw9194 Před rokem +19

    ನಿಮ್ಮ ಮಗಳು ಒಳ್ಳೆಯ ಕೆಲಸಕ್ಕೆ ಸೇರಿ ನಿಮ್ಮನ್ನು ಚೆನ್ನಾಗಿ ನೋಡಿ ಕೊಳ್ಳುತ್ತಾರೆ ಅಮ್ಮ ಬುದ್ದಿವಂತ ಮಗು ಅದು ಒಳ್ಳೆಯದಾಗಲಿ...

  • @rojavnaveenbm1018
    @rojavnaveenbm1018 Před rokem +1

    Nanu daily Uta Alee madodu BDA BSk..TR nagar

  • @lakshmipathindoddaballapur9507

    ಕೈ ಕೈ ಜೋಡಿಸಿದರೆನೆ ಚಪ್ಪ ಚಪ್ಪಾಳೆ 👍

  • @chaitrahegade6464
    @chaitrahegade6464 Před rokem +17

    ಮಗಳು ತುಂಬಾ ತಿಳುವಳಿಕೆ ಇರೋ ಮಗು..ಜೀವನದಲ್ಲಿ ಮುಂದೆ ಬರ್ತಾಳೆ

  • @saherasabha8991
    @saherasabha8991 Před rokem

    Super madam nija niv helliddu nim munde nan degree nu west all best mam

  • @arunbgn
    @arunbgn Před rokem +1

    Ee Degree title thumba kaaduthe sir 👍 jeevandali yesto janake idu inu Satya.