ಜಗತ್ತಿನ ಯಾವ ಯೂನಿವರ್ಸಿಟಿಗಳಲ್ಲಿ ಕಲಿಸಲಾಗದ ಜೀವನದ ಪಾಠಗಳನ್ನು ಇಲ್ಲಿ ಹೇಳಿಕೊಡಲಾಗುತ್ತದೆ!!

Sdílet
Vložit
  • čas přidán 15. 05. 2024
  • ಸಂಜೀವ್ ಕುಲಕರ್ಣಿ ಅವರು ಮೂಲತ ಹೆರಿಗೆ ತಜ್ಞರು, ಅಷ್ಟೇ ಆಗಿದ್ದರೆ ನಾನು ಈ ಕಥೆ ಹೇಳುತ್ತಿರಲಿಲ್ಲ. "ಸುಮನ ಸಂಗಮ "ಎಂಬ ಮಗುವಿಗೆ" ಕಾಡಿನ ತೋಟ" ಎಂಬ ಹೆಸರಿಟ್ಟು 17 ಎಕರೆಯ ವಿಶಾಲವಾದ ಪ್ರಕೃತಿ ಮಡಿಲಿಗೆ ಜನ್ಮ ಕೊಟ್ಟಿದ್ದಾರೆ.ಅವರೇ ಹೇಳುವಂತೆ ಇದು ವಿಚಾರವಂತ ಹುಚ್ಚರ ಸಂತೆ.ಇಲ್ಲಿ ರಂಟೆ, ಕುಂಟೆ ಇಲ್ಲದ ಸಹಜ ಕೃಷಿಯಿದೆ.ಪರದೆ, ಲೈಟ್ಗಳಿಲ್ಲದ ನಾಟಕದ ಶಾಲೆ ಇದೆ. ನಿಮ್ಮ ಜೊತೆ ನೀವೇ ಮಾತನಾಡಿಕೊಳ್ಳಲು ಮೌನಕ್ಕೆ ಜಾರುವ ಪ್ರಶಾಂತ ಸ್ಥಳಗಳಿಗೆ. ಪ್ರಕೃತಿ ನಿಮ್ಮ ಜೊತೆಗಿದೆ.ನನ್ನನ್ನು ಕೇಳಿದರೆ ಸ್ವರ್ಗ ಹೇಗಿರುತ್ತದೆ ಎನ್ನುವ ಪ್ರಶ್ನೆ ನಿಮಗೆ ಕಾಡಿದ್ದರೆ ಇಲ್ಲಿಗೆ ಬನ್ನಿ. ಹಾಗಂತ ಐಶಾರಾಮಿ ಬಯಸುವವರು ಇಲ್ಲಿಗೆ ಬರಬೇಡಿ.ಕಾಡಿನ ಮಧ್ಯೆ ನಾವು ಒಂದು ಹುಳುವಾಗಿ ಬದುಕುವುದಾದರೆ ಖಂಡಿತ ಬನ್ನಿ.
    Sanjeev Kulkarni is an obstetrician by birth, if that was the case I wouldn't be telling this story. He has given birth to a 17-acre wide nature lap for a child named "Sumana Sangam" named "Forest Garden". As he himself says, this is the Christmas of thoughtful madmen. Here there is natural farming without plows and rakes. There is a drama school without screens and lights.To quiet places where you slip into silence to talk to yourself. Nature is with you. If you ask me what heaven is like, come here. Those who want such luxury should not come here. If we have to live like a worm in the middle of the forest, definitely come.
    ಡಾ. ಸಂಜೀವ್ ಕುಲಕರ್ಣಿ : 919448143100
    map:maps.app.goo.gl/wR6dwQfE56yu6...
    ವಿಳಾಸ : ಸುಮನ ಸಂಗಮ ಕಾಡು ತೋಟ
    ಧಾರವಾಡ
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Komentáře • 338

  • @badukinabutthi5385
    @badukinabutthi5385  Před 20 dny +52

    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
    ಡಾ. ಸಂಜೀವ್ ಕುಲಕರ್ಣಿ : 919448143100
    ವಿಳಾಸ : ಸುಮನ ಸಂಗಮ ಕಾಡು ತೋಟ
    ಧಾರವಾಡ

    • @lakshmic2329
      @lakshmic2329 Před 19 dny +4

      Nice 👍 dedication to mother earth 🙏 you will always be happy with mother earth 🌎 thanks for your lovely support 🙏

    • @manjuhosakoti-ph1bx
      @manjuhosakoti-ph1bx Před 18 dny

      ❤❤❤❤
      EeeJmm
      ​@@lakshmic2329

    • @puttammaht594
      @puttammaht594 Před 16 dny

      🎉

    • @MhanteshpRanad
      @MhanteshpRanad Před 16 dny

      Sanjeev sir tumba bahal ista aitu sir crishiyalli serabeku adaralli kelasa madabeku aase sir hangant gottilla sir nanu ond varano illanalka dinano barabekantini sir barabahuda sir nanu dhanyavadagalu sir

    • @ChandanaSai-nn4kw
      @ChandanaSai-nn4kw Před 14 dny

      Thanks 🙏🙏🙏🙏🙏🙏 thankyou grace of God

  • @manjusagar733
    @manjusagar733 Před 23 dny +48

    ಉತ್ತಮ ಮನಸ್ಸಿನ, ಒಳ್ಳೆಯ ಮನೋಭಾವ ಉಳ್ಳ ವ್ಯಕ್ತಿ. ಆದರೆ ನಮ್ಮಂತಹ ಹುಚ್ಚರ ಸಂಘದ ಅಧ್ಯಕ್ಷರೂ ಹೌದು. ಅವರಿಗೂ ಮತ್ತು ಅವರನ್ನು ಪರಿಚಯಿಸಿದ ನಿಮಗೂ ಸಾಷ್ಟಾಂಗ ನಮಸ್ಕಾರಗಳು.🙏🙏

  • @narayan.narayan8275
    @narayan.narayan8275 Před 22 dny +40

    ನಡೆದಾಡುವ ದೇವರೆಂದರೆ ಇವರೆ ಇಡೀ ಸಮಾಜದ ಪರವಾಗಿ ನನ್ನ ಧನ್ಯವಾದಗಳು ಸರ್.

  • @singambabbi3245
    @singambabbi3245 Před 22 dny +35

    ಎಷ್ಟೋ ಜನ ಮಹಾನುಭಾವರು ನಿಮಗೆ ನನ್ನ ಶತಕೋಟಿ ನಮಸ್ಕಾರಗಳು ಸರ್❤❤

  • @Pramod_Hiremath
    @Pramod_Hiremath Před 24 dny +92

    🙋‍♂️ನಿಮಗೆ ನನ್ನ ಪ್ರಣಾಮಗಳು ಸರ್🙋ನೀವು ನೂರಾರು ಕಾಲ ಚನ್ನಾಗಿ ಬಾಳಿ ಬದುಕಬೇಕುಎ ಏಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಸರ್ 🙏🏻🌺

  • @user-kl1fw4gm3b
    @user-kl1fw4gm3b Před 22 dny +18

    ಸರ್ ಅವರು ಕಲ್ಬುರ್ಗಿಗೆ ಬಂದಿದ್ದು ಅವರ ಭಾಷಣ ಕೇಳಿದ್ದೆ ನಿಜವಾಗಿಯೂ ಸರ್ ಅವರದು ಉತ್ತಮ ಸಾಧನೆ ನಿಮಗೆ ನನ್ನ ಪ್ರಣಾಮಗಳು🎉🎉

    • @AppuRaoDharekar
      @AppuRaoDharekar Před 22 dny

      Super congratulations 👏👏👏👏🎉🎉🎉🎉👏👏👏👏

  • @anuradhajoshi9005
    @anuradhajoshi9005 Před 24 dny +38

    ಎಲ್ಲೋ ಹುಡುಕಿದೆ ಇಲ್ಲದ ದೇವರ.

  • @rajubannur5476
    @rajubannur5476 Před 21 dnem +17

    ಕುಲಕರ್ಣಿ ಹಾಗೂ ನಿಮಗೂ ನನ್ನ ಅನಂತ ಹೃತ್ಪೂರ್ವಕ ಅಭಿನಂದನೆಗಳು 💐💐🙏🙏 ಇದು ಎಲ್ಲರಿಗೂ ದಾರಿ ದೀಪವಾಗಲಿ ಬದುಕು ಹಸನಾಗಲಿ🙏🙏

  • @SrideviGudi
    @SrideviGudi Před 21 dnem +12

    ಉತ್ತಮ ಮನಸ್ಸಿನ ವೈದ್ಯರು ಒಳ್ಳೆಯ ವರು ಅವರಿಗೂ ನಿಮಗೂ ನಮಸ್ಕಾರ ಗಳು. ಅವರ ತೋಟಗಾರಿಕೆ ನೋಡಿ ತುಂಬಾ ಖುಷಿ ಆಯಿತು ಧನ್ಯವಾದಗಳು

  • @Pk06Pandurang
    @Pk06Pandurang Před 21 dnem +14

    ಅತೀ ಅದ್ಭುತ concept ಇದು.. ಈಗಿನ ಕಾಲದ ಯುವ ಪೀಳಿಗೆಯ ದಾರಿ ಬೇರೇ ರೀತಿಯಲ್ಲಿ ಇದೆ.. ಇಂತಹ ಒಂದು ಶಾಲೆ ಅತೀ ಅವಶ್ಯಕತೆ ಇದೆ.. ಒಳ್ಳೆಯದು ಆಗಲಿ ಎಲ್ಲರಿಗೂ. 🙏🏻

  • @swathibalaji7779
    @swathibalaji7779 Před 23 dny +19

    ಅಂತರಾಳದಿಂದ ಧನ್ಯವಾದಗಳು
    ಬಹಳ ಸಂತೋಷ ಸುಮನ ಸಂಗಮ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ😊

  • @shivangoudaaner3482
    @shivangoudaaner3482 Před 22 dny +10

    ನಮಗೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಈ ಸೇವೆಗೆ ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ

  • @Oam369
    @Oam369 Před 23 dny +16

    ಸೂಪರ್ ಕುಲಕರ್ಣಿ ಸರ್. ಖಂಡಿತ ನಿಮ್ಮನ್ನು ಬೇಟೆ ಮಾಡತೇನಿ ಸರ್ 🙏🙏🙏

  • @parashurammg3724
    @parashurammg3724 Před 21 dnem +9

    ನೀವು ಬದುಕನ್ನ ಪ್ರೀತಿಸುವ ಪರಿಯನ್ನ ನೋಡಿ ನಿಜಕ್ಕೂ ತುಂಬಾ ಹೆಮ್ಮೆ ಎನಿಸುತ್ತಿದೆ ಸರ್. ಪರಿಸರದ ಮಡಿಲೇ ನಿಮಗೆ ಹೆತ್ತ ತಾಯಿಯ ಒಡಲಾಗಿರುವುದು ನಿಮ್ಮನ್ನ ಹೆಚ್ಚು ತೃಪ್ತಿ ಪಡಿಸಿದೆ.❤️

  • @ASHWATHANARAYANA
    @ASHWATHANARAYANA Před 21 dnem +6

    ನಿಜವಾಗಿಯೂ ಅತ್ಯದ್ಭುತ ಕಲ್ಪನಾ ಲೋಕವಿದು.ತಮ್ಮ ಅಚಲವಾದ ನಂಬಿಕೆ ಹಾಗು ಶ್ರಮಕ್ಕೆ ಕೋಟ್ಯಾನು ಕೋಟಿ ಧನ್ಯವಾದಗಳು ❤🎉❤❤❤

  • @user-gd8ff9rz1v
    @user-gd8ff9rz1v Před 2 dny

    ತುಂಬು.ಹೃದಯದ.ಧನ್ಯವಾದಗಳು.ಸರನಿಮಸಾದನೆಗೆ.ದೇವರಕ್ರಪೇಶದಾಏರಲಿ.

  • @gangasiddesh409
    @gangasiddesh409 Před 22 dny +6

    👌👌🙏🏻🙏🏻🌳🌳💐💐💐💐 ಸರ್ ನಿಮಗೆ ಮತ್ತು ಕುಲಕರ್ಣಿ ಸರ್ ಅವರಿಗೆ ಕೋಟಿ ಕೋಟಿ ನಮನಗಳು. ಹೆಸರಿನ ಅರ್ಥಕ್ಕೆ ತಕ್ಕಂತೆ ಭೂ ತಾಯಿಯು ನಮಗೆ ಕೊಟ್ಟಿರುವ ಎಲ್ಲಾ ಒಳ್ಳೆಯದರ "ಸುಮನ ಸಂಗಮ" 🙏🙏

  • @sbnaik9281
    @sbnaik9281 Před 21 dnem +5

    ನಮಸ್ಕಾರಗಳು ಧನ್ಯವಾದಗಳು ಇದು ಜೀವನದ ಪರಿವರ್ತನೆ ನಮಸ್ಕಾರ

  • @mallikarjunask2329
    @mallikarjunask2329 Před 20 dny +6

    😢sir ತಮಗೆ ಕೋಟಿ ನಮನಗಳು.ನಾನು ಒಂದು ವಾರ ಸುಮನಾ ಕೆಕೆ ಬರ್ತೀನಿ.sir❤❤❤

  • @harshag1335
    @harshag1335 Před 24 dny +8

    He is living his life completely with great satisfaction ❤ kudos to ur noble work

  • @anjana1509
    @anjana1509 Před 18 dny +3

    ಪ್ರಕ್ರುತಿ ಮನುಶ್ಯ ನನ್ನು ಸಮಜಕ್ಕೆ ಪರಿಚಯಿಸಿದ ತಮಗೂ ಮತ್ತು ಆರೋಗ್ಯಯುತ ನಿತ್ಯದ ಸರಳ ಬದುಕಿನ ಪಾಠ ಕಲಿಸ್ತಿರೊ ಗುರುಗಳಿಗೂ ನನ್ನ ಹ್ರುತ್ಪೂವ೯ಕ ಧನ್ಯವಾದಗಳು..🙏🙏

  • @samaratgeri2979
    @samaratgeri2979 Před 20 dny +4

    ವಿನೂತನ ಪ್ರಯೋಗ , ತಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್

  • @HappyLife20077
    @HappyLife20077 Před 15 dny +1

    ಥ್ಯಾಂಕ್ಸ್ ಸರ್.... ತುಂಬಾ ತುಂಬಾ ಚೆನ್ನಾಗಿದೆ..... ಆ ದೇವರು ನಿಮಗೆ ಸಾಕಷ್ಟು ಶಕ್ತಿ ಕೊಡಲಿ..... 🙏🙏

  • @geetabadiger8697
    @geetabadiger8697 Před 24 dny +14

    Badukina Butthi Super Best Alway's Superb 👍👍👍👍👍

  • @chidanandwalikar640
    @chidanandwalikar640 Před 20 dny +3

    ಅತೀಉತ್ತಮ ಸರ್ ಕೋಟಿ ಕೋಟಿ ನಮನಗಳು ನಿಮಗೆ😮❤❤

  • @user-su7cc3ki5l
    @user-su7cc3ki5l Před 14 dny +1

    ಸರ್ ನಿಮಗೆ ನನ್ನ ಕೋಟಿ ಕೋಟಿ ನಮನಗಳು ಜೀವನದಲ್ಲಿ ನೊಂದವರಿಗೆ ಒಂದು ಉತ್ತಮ ಸಂಸ್ಥೆ ಹಾಗೂ ಅದ್ಭುತವಾದ ಆಶ್ರಯ ಮತ್ತೊಮ್ಮೆ ಸರಳ ಜೀವನದ ಬಗ್ಗೆ ತಿಳಿಸಿದಿಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏

  • @gayathrimn8258
    @gayathrimn8258 Před 20 dny +3

    Sathyavagalu.. ಇಂತ ವ್ಯವಸ್ತೆ ಇದಯ ಅನ್ಸುತ್ತೇ nimage koti namaskaragalu❤

  • @VeeragangadhargoudVPatel
    @VeeragangadhargoudVPatel Před 24 dny +19

    ಅಣ್ಣ ನಿಮಗೆ ನನ್ನ ಸಾಸ್ಟಂಗ ನಮಸ್ಕಾರಗಳು. ಬದುಕಲು ಕಲಿಯಿರಿ. ನನ್ನ ಜೀವನ ಸ್ವಾವಲಂಬಿ. ನಿಮಗಿದೋ ನನ್ನ ನಮನ.

  • @nagendrar2227
    @nagendrar2227 Před 22 dny +11

    ನಾವು ಒಂದು ಹಾಡಿನ ಚಿತ್ರೀಕರಣ ಕ್ಕಾಗಿ ಇವರ ಮನೆಗೆ ಹೋಗಿದ್ದೆವು. ಬಹಳ ಸರಳ ವ್ಯಕ್ತಿ. ಅವರ ಮನೆಯೂ ಬಹಳ ಸುಂದರ. ಪರಿಚಯವೇ ಇಲ್ಲದ ನಮಗೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಬಂದು ನಮ್ಮ ಮನೆ ತೋರಿಸಿ ಅಂದರು.

    • @kalpanahassan2882
      @kalpanahassan2882 Před 21 dnem +3

      ನಾಗೇಂದ್ರ ಸಾರ್ ನಿಮ್ಮ ಪ್ರಾಜೆಕ್ಟ್ ನಲ್ಲಿ ನನಗೊಂದು ಅವಕಾಶ ಕೊಡಿ

  • @jayanthijayu5779
    @jayanthijayu5779 Před 18 dny +1

    ವಾವ್ ವಾವ್ ಅಧ್ಬುತವಾದ ಜಾಗದ ಪರಿಚಯ ಹಾಗೂ ಹಿರಿಯರಿಗೆ ಧನ್ಯವಾದಗಳು ಸರ್ 🙏🙏

  • @dhanushchandan3794
    @dhanushchandan3794 Před 13 dny +1

    ಆತ್ಮ ಶಕ್ತಿ ಹೆಚ್ಚಿಸುವ ಇಂತಹ ಪ್ರಕೃತಿಯ ನೆರಳಿಗೆ ನಮನ.🙏🙏

  • @sadappajakanur-dm3sp
    @sadappajakanur-dm3sp Před 24 dny +9

    Super man super former.

  • @ravihiremath3174
    @ravihiremath3174 Před 17 dny +1

    ಅಭಿನಂದನೆಗಳು ಸರ್ 💐🙏🏻ಒಳ್ಳೆ ಕೆಲಸ

  • @sujathah453
    @sujathah453 Před 18 dny +1

    ತುಂಬಾ ಚೆನ್ನಾಗಿದೆ ಸರ್..ನಾನು ಖಂಡಿತ ಬರುತ್ತೇನೆ.. ನಿಸರ್ಗದ ಮಡಿಲಲ್ಲಿ ಕಾಲ ಕಳೆಯಬೇಕೆಂಬ ಆಸೆ ಇದೆ

  • @rajeshwarivishwanath4008
    @rajeshwarivishwanath4008 Před 19 dny +1

    ನಿಮಗೆ ಹೃದಯಪೂರ್ವಕ ಧನ್ಯವಾದಗಳು 💐🙏🙏🙏

  • @omshree3225
    @omshree3225 Před 18 dny +1

    ನಿಸರ್ಗ ಮಾತೆಯ ಆರಾಧಕರು
    ಸರ್ವೇ ಜನ ಸುಖಿನೋಭವತಿ ಭಾವದ ಸರ್ ನೂರ್ಕಾಲ ಬಾಳಲಿ q🙏🙏💐👍

  • @firebull8287
    @firebull8287 Před 21 dnem +4

    ನಮ್ಮ ಸಮಾಜಕ್ಕೆ ಇಂತಹ ವ್ಯಕ್ತಿಗಳು ಬೇಕು

  • @anand-spiritualquotent5292

    Great deed by Sanjeev Kulkarni sir...
    I studied in Sanjeev sir's birth place ie Satti Village, Athani Taluk

  • @shankaregowda3995
    @shankaregowda3995 Před 21 dnem +1

    Dhanyavaadagalu super Sir I will be coming meet you 🙏🙏🙏🙏🙏🙏🙏🙏🙏

  • @siddegowdabsr4887
    @siddegowdabsr4887 Před 21 dnem +2

    ನೂತನ ವಿನೂತನ ಪ್ರಯೋಗ. ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು

  • @sureshthanu9061
    @sureshthanu9061 Před 21 dnem

    ಧನ್ಯವಾದಗಳು ಸರ್

  • @deepagavimath7764
    @deepagavimath7764 Před 20 dny +2

    ನಮಸ್ಕಾರ ಡಾ ಅವರ ಪ್ರಕೃತಿಯ ಬಗ್ಗೆ ಇರುವ ಕಾಳಜಿ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ತಮ್ಮ ನ್ನು ತೊಡಗಿ ಕಂಡಿದ್ದು ಅದ್ಬುತವಾದ ಕೆಲಸ, ನಮಗೆ ಮಾದರಿ

  • @charanrai5861
    @charanrai5861 Před 23 dny +3

    One of your Best Podcast 👌..Dr Kulkarni is a Real 💎 Gem.

  • @HanumanthgoudaMulkipatil-wu8eu

    Sir now a days we cannot find like you, because you have the true experience including with heart touching explanation like our ancestors of the very olden days.thank you sir.

  • @narasimhamurthynarasimhamu8308

    ಧನ್ಯವಾದಗಳು ಸಾರ್.

  • @lingeshsawanth253
    @lingeshsawanth253 Před 21 dnem +1

    Thanks for the video 🙏

  • @vgvg6978
    @vgvg6978 Před 22 dny +3

    ನಿಮಗೆ ನನ್ನ ಧನ್ಯವಾದಗಳು ಸಾರ್

  • @nageshmg6
    @nageshmg6 Před 19 dny +2

    ಸಮಾಜ ಸುಧಾರಕ ಡಾ|| ಸಂಜೀವ್ ಕುಲಕರ್ಣಿ ಅವರಿಗೆ ಅನಂತ ನಮಸ್ಕಾರಗಳು

  • @girishasvgirishasv7157
    @girishasvgirishasv7157 Před 23 dny +5

    ಧನ್ಯವಾದಗಳು

  • @mathapatividya842
    @mathapatividya842 Před 22 dny +1

    🙏Very Good information about Dr Sanjeev Kulkarni selfless service to the mankind

  • @Hanuevergreen
    @Hanuevergreen Před 20 dny +2

    How beautiful this soul being a
    Doctor all r running behind money this pure soul working nature great soul my prayers sir
    Team heartfulness
    hubli dharwad

  • @veenasatishurs1059
    @veenasatishurs1059 Před dnem

    Great idea...hats off to you all..

  • @HassainarPA-ek4wf
    @HassainarPA-ek4wf Před 21 dnem +2

    Thumba thumba santhosha aayotu sir❤❤❤❤❤

  • @sathyabhamahegde1892
    @sathyabhamahegde1892 Před 23 dny +5

    Badhukuna bhurthi nimma video thumba esta agthide 👌👌🙏🙏

  • @grettaalmeida3612
    @grettaalmeida3612 Před 19 dny +2

    ನೀವು ತುಂಬಾ ಸರಿಯಾಗಿ ಹೆಳೀದಿರಿ ಸರ್ ❤🎉😊

  • @sunilgowda2057
    @sunilgowda2057 Před 19 dny

    Very nice Sanjeev Kulkarni Sir ,it's very impactfull ,thanks for the Insights ✨🌱💙

  • @parameshwarappav7691
    @parameshwarappav7691 Před 20 dny +3

    ಸಾವಿರ ಕ್ಕೆ ಒಬ್ಬರು ಇತರ ವ್ಯಕ್ತಿ ಗಳು ಇರುತಾರೆ 🙏🙏🙏🙏

  • @sujatakulkarni3023
    @sujatakulkarni3023 Před 24 dny +2

    Super man super work

  • @sarithasarithashetty7198
    @sarithasarithashetty7198 Před 23 dny +1

    🙏🏻🙏🏻🙏🏻super Sir God bless this man and all.

  • @yashodayashoda4005
    @yashodayashoda4005 Před 21 dnem +1

    ವಾವ್ 👌🏼😍ಧನ್ಯವಾದಗಳು ಸರ್

  • @ShakuntalaSanikop
    @ShakuntalaSanikop Před 23 dny +5

    Give a big salute

  • @parameshwarappav7691
    @parameshwarappav7691 Před 20 dny +3

    ಕುಲಕರ್ಣಿ sir ರವರಿಗೆ 🙏🙏🙏🙏🙏🙏🙏

  • @jagannathsajjan123
    @jagannathsajjan123 Před 19 dny +1

    Thank you for your information Sir 🎉

  • @vishalvlogs5937
    @vishalvlogs5937 Před 23 dny

    Super information sir

  • @Gkannadiga
    @Gkannadiga Před 23 dny +10

    ಎಂತ ಅದ್ಭುತ ವ್ಯಕ್ತಿ ಈ ಸಂಜೀವ ಕುಲಕರ್ಣಿ ಸರ್

  • @vinodhosakoti6157
    @vinodhosakoti6157 Před 6 dny

    ನಿಮಗೆ ನನ್ನ ಧನ್ಯವಾದಗಳು ಸರ್ 🌹

  • @TGgamerz2009
    @TGgamerz2009 Před 21 dnem +2

    Great person great value of life, salute to Kulkarni sir

  • @udaypatil1760
    @udaypatil1760 Před 18 dny

    Very super Dr. Sanjeev,from Uday Patil, Belagavi

  • @t.k.girishkickerappa7225

    🙏🙏🙏 great initiative

  • @prasannakumari5477
    @prasannakumari5477 Před 20 dny

    Very good job Sir,May God bless you with good health and happiness to do such a noble job and guiding our youth

  • @amarartsandcrafts6219
    @amarartsandcrafts6219 Před 21 dnem

    Really great sir

  • @SureshHSSuri-hu1ok
    @SureshHSSuri-hu1ok Před 20 dny

    Sir nimage vandanegalu gurugale super

  • @rajashekhar9310
    @rajashekhar9310 Před 23 dny +2

    ನಿಮಗೆ ನನ್ನ ಧನ್ಯವಾದಗಳು.💚💙💜🙏🙏🙏

  • @janardhanayh
    @janardhanayh Před 21 dnem +1

    I like you sir . proud about you and your work .

  • @anuradhasingh4372
    @anuradhasingh4372 Před 20 dny +1

    ಅಧ್ಬುತ ಸರ್ ನೀವು 🙏🙏🙏

  • @taravivek3465
    @taravivek3465 Před 20 dny +1

    Super ಸರ್. 💐💐💐💐💐💐💐💐🙏🙏🙏🙏🙏🙏

  • @murthymurthi.b2776
    @murthymurthi.b2776 Před 20 dny

    Very happy to see beauty of Bharathiya culture
    Like to visit once in my life

  • @PradeepKumar-ll5fd
    @PradeepKumar-ll5fd Před 20 dny +1

    ದೈವ ಮಾನವ ಧನ್ಯವಾದಗಳು.

  • @user-ss4yg2qk4t
    @user-ss4yg2qk4t Před 21 dnem

    Thank 🙏🙏🙏🙏 you sir God bless you

  • @anandwagh518
    @anandwagh518 Před 21 dnem +1

    Dhanyvad sar

  • @raghavendradasara286
    @raghavendradasara286 Před 15 dny +1

    ಮರಳಿ ಮಣ್ಣಿಗೆ/ಪ್ರಕೃತಿ ಕಡೆಗೆ ❤❤

  • @irappashivapur4486
    @irappashivapur4486 Před 24 dny +3

    Henta adbuta sir u r great

  • @venkateshreddy1152
    @venkateshreddy1152 Před 20 dny

    Great work keep it up sir God bless you and your family

  • @harinakshi3081
    @harinakshi3081 Před 15 dny

    Superbbb

  • @kalpanahassan2882
    @kalpanahassan2882 Před 21 dnem +3

    ಯಾರು ಬೇಕಾದರೂ ಹೋಗಿ ಒಂದು ವಾರ ಇದ್ದು ಬರಬಹುದೇ ,ಅದಕ್ಕೆ ನಾವು ಹಣ ಕೊಡಬೇಕೆ ಅದರ ಬಗ್ಗೆ ತಿಳಿಸಲೇ ಇಲ್ಲ ,

  • @renu3909
    @renu3909 Před 4 dny

    Super sir🎉🎉

  • @sidduangadi4728
    @sidduangadi4728 Před 21 dnem

    👌👌👌super sir 🙏🙏💐

  • @shivashankrayyajuktimath6536

    ಸರ್ ನೀವು ಪರಿಚಿಸಿದ ವ್ಯಕ್ತಿತ್ವ ಅಸಾಧಾರಣ ಅವರಿಗೆ ಹೃದಯ ಪೋರ್ವಕ್ ಧನ್ಯವಾದಗಳು. ನಮಗೆ ನೋಡುವ ಅವಕಾಶ ಇದೆ ಹೇಗೆ ಅವರ ಸಂಪರ್ಕ ನಂಬರ್ ಕೊಡಿ. ನಿಮಗೂ ಧನ್ಯವಾದಗಳು.

  • @nalinammakempakka9305
    @nalinammakempakka9305 Před 22 dny +6

    100 percent Devamanava.

  • @sooramma
    @sooramma Před 7 dny

    Very interesting ❤.

  • @b.k.ravishankar1971
    @b.k.ravishankar1971 Před 21 dnem

    Beautiful program to watch

  • @SHOBHADESAI-zc1wp
    @SHOBHADESAI-zc1wp Před 24 dny +6

    Sanjeev kulakarni best Dr.

  • @korpatikiran161
    @korpatikiran161 Před 22 dny

    Super sir Kotinemana 🙏

  • @anuradha966
    @anuradha966 Před 21 dnem +3

    ಪ್ರಣಾಮಗಳು 🙏

  • @drshiva.utlasar.3961
    @drshiva.utlasar.3961 Před 23 dny +1

    My Dearest Friend Dr Sanjeev Good morning, Always inspiring you are Howard Roark of Fountain Head.Love you always,See you soon in JuneKeep up the good work.Thank you Badukina Butti. NY.

    • @kanndamovies_adda
      @kanndamovies_adda Před 14 dny

      ಸರ್ ನಾವು ಅಲ್ಲಿ ಹೋಗಬಹುದಾ...?ಅವರನ್ನ ಕಾಂಟೆಕ್ಟ್ ಮಾಡೋದು ಹೇಗೆ..ದಯವಿಟ್ಟು ತಿಳಿಸಿ..🙏🙏

  • @pushpam471
    @pushpam471 Před 19 dny

    Thank you sir 🙏

  • @nagarajubchistory282
    @nagarajubchistory282 Před 15 dny

    Good work sir this mindset is very important sir..

  • @vibhanirmalanayak.vibha.8435

    ನಾನು ಒಳ್ಳೆಯವನಾಗಬೇಕು ನನ್ನಿಂದ ಎಲ್ಲಾನು ಸಾಧ್ಯ ಕಷ್ಟ ಆದ್ರೂ ನಾನು ಬದುಕಬಲ್ಲೆ ಅಂತ ಒಮ್ಮೆ ಇದನ್ನು ಚಾಯ್ಸ್ ಮಾಡಿದವರು ಅಲ್ಲೇ ಅವ್ನ್ ಮುಂದೆ ಬಂದ ಅಂತ ಲೆಕ್ಕ ನಿಜವಾಗಲೂ ಮುಂದೆ ಬರುತ್ತಾರೆ ಅಲ್ಲಿದ್ದವರು..🙏

  • @ShreeshaGore
    @ShreeshaGore Před 22 dny

    All the best sir

  • @SuvarnaHSSuvarnasuvihowd-kx4bk

    Thanku sir