ಇಲ್ಲಿ ಗೋಡಂಬಿ,ಸ್ಟಾರ್ ಫ್ರೂಟ್ಸ್,ಕೋಕಂ, ಹಲಸು,ಮಾವು ಹೀಗೆ ಸಾವಿರಾರು ಗಿಡಗಳ ತೋಟವಿದೆ!!

Sdílet
Vložit
  • čas přidán 16. 05. 2024
  • ಸಂಜೀವ್ ಕುಲಕರ್ಣಿ ಅವರು ಮೂಲತ ಹೆರಿಗೆ ತಜ್ಞರು, ಅಷ್ಟೇ ಆಗಿದ್ದರೆ ನಾನು ಈ ಕಥೆ ಹೇಳುತ್ತಿರಲಿಲ್ಲ. "ಸುಮನ ಸಂಗಮ "ಎಂಬ ಮಗುವಿಗೆ" ಕಾಡಿನ ತೋಟ" ಎಂಬ ಹೆಸರಿಟ್ಟು 17 ಎಕ್ಕರೆಯ ವಿಶಾಲವಾದ ಪ್ರಕೃತಿ ಮಡಿಲಿಗೆ ಜನ್ಮ ಕೊಟ್ಟಿದ್ದಾರೆ.ಅವರೇ ಹೇಳುವಂತೆ ಇದು ವಿಚಾರವಂತ ಹುಚ್ಚರ ಸಂತೆ.ಇಲ್ಲಿ ರಂಟೆ, ಕುಂಟೆ ಇಲ್ಲದ ಸಹಜ ಕೃಷಿಯಿದೆ.ಪರದೆ, ಲೈಟ್ಗಳಿಲ್ಲದ ನಾಟಕದ ಶಾಲೆ ಇದೆ. ನಿಮ್ಮ ಜೊತೆ ನೀವೇ ಮಾತನಾಡಿಕೊಳ್ಳಲು ಮೌನಕ್ಕೆ ಜಾರುವ ಪ್ರಶಾಂತ ಸ್ಥಳಗಳಿಗೆ. ಪ್ರಕೃತಿ ನಿಮ್ಮ ಜೊತೆಗಿದೆ.ನನ್ನನ್ನು ಕೇಳಿದರೆ ಸ್ವರ್ಗ ಹೇಗಿರುತ್ತದೆ ಎನ್ನುವ ಪ್ರಶ್ನೆ ನಿಮಗೆ ಕಾಡಿದ್ದರೆ ಇಲ್ಲಿಗೆ ಬನ್ನಿ. ಹಾಗಂತ ಐಶಾರಾಮಿ ಬಯಸುವವರು ಇಲ್ಲಿಗೆ ಬರಬೇಡಿ.ಕಾಡಿನ ಮಧ್ಯೆ ನಾವು ಒಂದು ಹುಳುವಾಗಿ ಬದುಕುವುದಾದರೆ ಖಂಡಿತ ಬನ್ನಿ.
    Sanjeev Kulkarni is an obstetrician by birth, if that was the case I wouldn't be telling this story. He has given birth to a 17-acre wide nature lap for a child named "Sumana Sangam" named "Forest Garden". As he himself says, this is the Christmas of thoughtful madmen. Here there is natural farming without plows and rakes. There is a drama school without screens and lights.To quiet places where you slip into silence to talk to yourself. Nature is with you. If you ask me what heaven is like, come here. Those who want such luxury should not come here. If we have to live like a worm in the middle of the forest, definitely come.
    ಡಾ. ಸಂಜೀವ್ ಕುಲಕರ್ಣಿ : 919448143100
    map:maps.app.goo.gl/wR6dwQfE56yu6...
    ವಿಳಾಸ : ಸುಮನ ಸಂಗಮ ಕಾಡು ತೋಟ
    ಧಾರವಾಡ
    #thota#Dharwad#sumanasangama#kaithota#
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Komentáře • 75

  • @badukinabutthi5385
    @badukinabutthi5385  Před 20 dny +12

    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
    ಡಾ. ಸಂಜೀವ್ ಕುಲಕರ್ಣಿ:919448143100
    ವಿಳಾಸ : ಸುಮನ ಸಂಗಮ ಕಾಡು ತೋಟ
    ಧಾರವಾಡ

    • @irannaturai8518
      @irannaturai8518 Před 12 dny

      Dharwad inda sumana sangama totakke barodu hege sir

  • @raviyamakanamardi6078
    @raviyamakanamardi6078 Před 22 dny +16

    ನಮಸ್ತೆ ಸರ್ ನನ್ನ ಹೆಸರು ನಿಶ್ಚಿತಾ ನಾನು ಬಾಲಬಳಗ ಶಾಲೆಯ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ನಮ್ಮ ಸಂಜೀವ್ ಮಾಮಾ ಹಾಗೂ ಅವರ ತೋಟಕ್ಕೆ ಭೇಟಿ ನೀಡಿದ್ದು ನನಗೆ ಬಹಳ ಸಂತೋಷವಾಗಿದೆ. ದಯವಿಟ್ಟು ನೀವು ಒಮ್ಮೆ ನಮ್ಮ ಶಾಲೆಗೂ ಭೇಟಿ ನೀಡಿ ನಿಮಗೆ ಖಂಡಿತವಾಗಿಯೂ ನಮ್ಮ ಶಾಲೆ ಬಹಳ ಇಷ್ಟವಾಗುತ್ತದೆ

  • @shanthakumar6576
    @shanthakumar6576 Před 22 dny +6

    ಒಳ್ಳೆಯ ಪರಿಕಲ್ಪನೆ ಮತ್ತು ಉತ್ತಮ ಮಾಹಿತಿಯನ್ನು ನೀಡಿದ ಡಾ// ಸಂಜೀವ್ ಕುಲಕರ್ಣಿ ಯವರಿಗೆ ಹಾಗೂ ಉತ್ತಮ ಸಂದರ್ಶನ ಮಾಡಿದ ತಮಗೂ ಧನ್ಯವಾದಗಳು ಸಾರ್ 👍💐💐💐.

  • @anulloma4496
    @anulloma4496 Před 21 dnem +2

    ಬದುಕು ಇಷ್ಟು ಸುಂದರವಾಗಿ ,ಆರೋಗ್ಯಪೂರ್ಣವಾಗಿ ಇದೆ ಅಂತ ತೋರಿಸಿಕೊಟ್ಟ ನಿಮಗೆ ನಮೋ ನಮಃ🙏 ಆ ಪ್ರಕೃತಿಯಲ್ಲಿ ಏನೋ ವಿಶೇಷ ಆಕರ್ಷಣೆ ಇದೆ , ನಾನು ಸುಮಾರು ಈ ರೀತಿಯ ಸ್ಥಳ ಭೇಟಿ ನೀಡಿದ್ದೇನೆ ಈ ರೀತಿ ಆಕರ್ಷಣೆ ಅನುಭವ ಆಗಿಲ್ಲ, ವಿಡಿಯೋ ನೋಡಿ ಇಷ್ಟು ಅನಿಸುತ್ತಿದೆ ಇನ್ನು ಅಲ್ಲಿ ಇರುವ ನೀವು ಪುಣ್ಯಾತ್ಮರು.ಧನ್ಯವಾದ

  • @giridharpatil1706
    @giridharpatil1706 Před 23 dny +4

    ಡಾ ಸಂಜೀವ ಕುಲಕರ್ಣಿ ಮತ್ತು ನಿಮಗೂ ಆನಂತ ಅನಂತ ಧನ್ಯವಾದಗಳು

  • @kalpanahassan2882
    @kalpanahassan2882 Před 21 dnem +3

    ಇನ್ನು ಹೆಚ್ಚು ಹೆಚ್ಚು ಸಂದರ್ಶನ ಮಾಡಿ ಸಾರ್ ಅವರನ್ನ ,ನನ್ನ ಕನಸು ಈ ತರ ಬದುಕಬೇಕು ಅಂತ, ನನಗೆ ಆಗಲಿಲ್ಲ ನೋಡಿ ಖುಷಿ ಪಟ್ಟೆ,ನನ್ನ ಕನಸು ಅಲ್ಲಿದೆ

  • @sreenvassc3758
    @sreenvassc3758 Před 20 dny +3

    ಕನಸಿನೂರಿಗೆ ಹೋಗಿ ಬಂದ ಹಾಗಿದೆ!

  • @vasanthakumarms3258
    @vasanthakumarms3258 Před 22 dny +2

    ಉತ್ತಮ ಸಂಚಿಕೆ... ಹೀಗೆ ಬದುಕಬೇಕು ಅನ್ನಿಸ್ತಿದೆ.

  • @reddyanand3358
    @reddyanand3358 Před 23 dny +6

    Badukina Butthi - giving excellent episodes please continue providing these kidn fo videos Sir .. Thank you once again

  • @bharathbhat9763
    @bharathbhat9763 Před 20 dny +2

    ಪ್ರಕೃತಿಯೇ ದೇವರು 🙏🙏❤

    • @bharathbhat9763
      @bharathbhat9763 Před 20 dny

      42:33 ಕಳೆ ಸಸ್ಯ ಅಂದ್ರೆ ನನಗೆ ಇಷ್ಟ.

  • @varadarajaluar2883
    @varadarajaluar2883 Před 15 dny

    ಬದುಕಿನಾ
    ಬುತ್ತಿ ವಾಹಿನಿಗೆ ನಮಸ್ತೆ. ಅತ್ಯುತ್ತಮ ಸಂಚಿಕೆ, ಮಾಹಿತಿಯುಕ್ತ ಸಂಚಿಕೆ. ನಮಸ್ತೆ ಸರ್.

  • @esquireprinters4424
    @esquireprinters4424 Před 23 dny +1

    Very good information sir

  • @eshwarchetanadvocate816
    @eshwarchetanadvocate816 Před 23 dny +2

    I like this video.

  • @geetabadiger8697
    @geetabadiger8697 Před 23 dny +6

    Super Badukina Butthi Vlog You Tube Channel 👍👍

  • @rajukatagi1272
    @rajukatagi1272 Před 22 dny +1

    ಧನ್ಯವಾದಗಳು ❤

  • @veerabhadrae9481
    @veerabhadrae9481 Před 17 dny

    Very congratulations sir this video continue this thanks so much

  • @user-us2gt6pj3w
    @user-us2gt6pj3w Před 11 dny

    Waaaa🎉🎉🎉❤

  • @shantlahirimath7742
    @shantlahirimath7742 Před 23 dny +2

    ನಾನು ಮೂಲ ಶಿಕ್ಸಣ ಓದುವಾಗ ನೂಲುವ ದಕ್ಕೆ ಸೂತ್ರಯಜ್ಞ ಅಂತಾ ಇತ್ತು

  • @deepagavimath7764
    @deepagavimath7764 Před 20 dny

    ಧನ್ಯವಾದಗಳು

  • @venkatshiv4029
    @venkatshiv4029 Před 22 dny

    Very nice video, thanks to Bad ukina buthi

  • @nagappakotabagi7857
    @nagappakotabagi7857 Před 19 dny

    Thaks sir-Neevu nannannu karedukondu
    Hogi hosa prapanch torisidiri

  • @ajitshetti1627
    @ajitshetti1627 Před 20 dny

    Very nice 👌

  • @somashekartn9103
    @somashekartn9103 Před 23 dny

    Super sir

  • @manjularai5133
    @manjularai5133 Před 19 dny

    Kavithe, Kavana,bareyova. barahagara nivu. Jiivanda baduku kalisi koduva sanjv nivu. Nice sir. 🙏

  • @chidambardeshpande1716

    Great ground work the Doctor of Athani at Dharwad, now devoted to natural life. By C M Deshpande .

  • @user-ty5yn3nv2u
    @user-ty5yn3nv2u Před 23 dny +3

    I remember my child hood day after long time ❤

  • @user-uk9xx7ug5k
    @user-uk9xx7ug5k Před 22 dny

    Wander sir

  • @haseenahhaseenah1425
    @haseenahhaseenah1425 Před 23 dny

    Supar

  • @guruarts14
    @guruarts14 Před 21 dnem

    Sir very amazing life style
    And i inspired very much
    And there food is so healthy
    I can give you suggestion
    Please use leaf plates to eat foods

  • @laxmanlaxman8310
    @laxmanlaxman8310 Před 23 dny

    Good morning Sir 💐

  • @bharatmurgod884
    @bharatmurgod884 Před 23 dny

    Namaskar Sirs ❤❤❤. Where is this place Sir?
    Thank You 🙏🙏🙏

  • @eshwarinformationorganic
    @eshwarinformationorganic Před 23 dny +1

    ಮಹಾನುಭಾವರು

  • @madanlalsharma3653
    @madanlalsharma3653 Před 18 dny

    Sir naturopathy treatment mele vdo madi

  • @shivaLicAgent
    @shivaLicAgent Před 19 dny

    Thank you

  • @Pk06Pandurang
    @Pk06Pandurang Před 17 dny

    ನಾವು ಧಾರವಾಡ ಪಕ್ಕದಲ್ಲಿ ಇದ್ದು, ಇಂತಹ ಮಹಾನುಭಾವರ ಬಗ್ಗೆ, ಅವರ ಶಾಲೆ ಬಗ್ಗೆ ಏನು ಕೂಡ ತಿಳಿದಿಲ್ಲ... ಬದುಕಿನ ಬುತ್ತಿ ಚಾನೆಲ್ ಗೆ 🙏🏻🙏🏻🙏🏻🙏🏻🙏🏻

  • @hrh1231
    @hrh1231 Před 21 dnem

    👌🙏🙏🙏🙏...

  • @balakrishnabalu4704
    @balakrishnabalu4704 Před 23 dny

    🙏🙏🙏

  • @chaithraks7708
    @chaithraks7708 Před 18 dny

    🙏❤👌

  • @cvrameshbabu6890
    @cvrameshbabu6890 Před 23 dny +1

    Badukinabitthi jevanake pata sir

  • @hb.karibasappa
    @hb.karibasappa Před 22 dny +1

    ವೈದೈರಿಗೆ ಮತ್ತು ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 💐🙏

  • @VishalP71
    @VishalP71 Před 8 dny

    🙏

  • @sujayashetty9250
    @sujayashetty9250 Před 20 dny

    🙏😊

  • @kalpanahassan2882
    @kalpanahassan2882 Před 21 dnem +2

    ನಾನು ನನ್ ಮನೇಲಿ ಅಂಟುವಾಳ ಕೈ ತೊಳೆಯಲು ಬಳಸುವೆ .

  • @veerabhadrappamalakannavar8748

    ದಯವಿಟ್ಟು description ನೂಡಿ ಮೂಬಾಯಿಲ್ ನ೦ ಬರ್ ಇದೆ

  • @umavenkatesh2850
    @umavenkatesh2850 Před 20 dny

    👌👌👌👌🙏🙏🙏🙏

  • @shilpasajjan2999
    @shilpasajjan2999 Před 21 dnem

    Dr namma oru Athani yavru ,namma hemme,evarnu Athani yalli meet agiddeve.

  • @geethanjali1238
    @geethanjali1238 Před 21 dnem

    Sir namaskara very nice but voice very low

  • @ramappabellad2013
    @ramappabellad2013 Před 19 dny

    🙏🙏🙏🙏🙏😊

  • @benaka3845
    @benaka3845 Před 11 dny

    Film actor Yash avaru avra farm nalli ee concept impliment maadabahudu..

  • @drshiva.utlasar.3961
    @drshiva.utlasar.3961 Před 23 dny

    Good morning Dear sanjeev,Proud of you.See you soon,Keep up the good work Badukina butti NY.

  • @ratnajadhavjadhav6050
    @ratnajadhavjadhav6050 Před 23 dny

    Excellent 👌🏻👌🏻👌🏻👌🏻👌🏻👌🏻👌🏻👍🏻👍🏻👍🏻👍🏻👍🏻❤❤❤❤❤❤❤❤❤❤❤❤

  • @laxmipatil6194
    @laxmipatil6194 Před 20 dny

    🙏🙏🙏🙏🙏🌹🕉️

  • @veerabhadrappamalakannavar8748

    ದೇವರು ಇದ್ದಾನೆ ಇಲ್ಲಿ

  • @laxmandhavaleshwar7041

    O Evru Devmanav V Gret sir

  • @sheikbasha7932
    @sheikbasha7932 Před 21 dnem

    Without paying fees no admission... How can you you check....

  • @bharatiangadi4643
    @bharatiangadi4643 Před 18 dny

    ಸರ್ ಬ್ರೆಡ್ ಫ್ರೂಟ್ ಗೀಡಾ ಇದೆಯಾ?

  • @veerabhadrappamalakannavar8748

    ಕಲಿ ಯುಗ ದ ಕ ರ್ಣ್ ಇವರು

  • @shambhu5439
    @shambhu5439 Před 22 dny

    ಸಂಪರ್ಕಿಸುವ ಸಲುವಾಗಿ ಫೋನ್ ನಂಬರ್ ನೀಡಿರಿ ದಯವಿಟ್ಟು.

  • @shantlahirimath7742
    @shantlahirimath7742 Před 23 dny

    ನಾನು ಮೂಲ ಶಿಕ್ಷಣ ಓದುವಾಗ ನೂಲುವ ಕ್ಕೆ ಸೂತ್ರ ಯಜ್ಞ ಅನ್ನುವ ರೂಢಿ ಇತ್ತು

  • @shailajardevakar256
    @shailajardevakar256 Před 21 dnem

    ನನಗೆ 60 ವರ್ಷ ನಾನು ನಿಮ್ಮಲ್ಲಿ ಬಂದು ಇರಬಹುದಾ ಸರ್

  • @lakshmiyadahalli8449
    @lakshmiyadahalli8449 Před 19 dny +1

    ನಾನು ಒಬ್ಬಳು ಟೀಚರ ಇದ್ದೇನೆ .ಈಗ ನನ್ನ ರಜೆ ಮುಗಿದಿದೆ .ಅದಕ್ಕೆ ನಾನು ಮುಂದಿನ ಏಪ್ರಿಲ್ , , ರಜೆಯಲ್ಲಿ ಅಲ್ಲಿಗೆ ಬರಬಹುದಾ ,ಬರಬೇಕಾದರೆ ಯಾರನ್ನು ಸಂಪರ್ಕಿಸಬೇಕು ,ದಯವಿಟ್ಟು ಫೋನ್ ನಂಬರ್ ಹಾಕಿ.

  • @vgkshorts
    @vgkshorts Před 23 dny

    Yen sir nimm prapanch a

  • @kalpanahassan2882
    @kalpanahassan2882 Před 21 dnem

    Sanjiv ಸಾರ್ ನಾನು ಚರಕ ಕಲಿಬೇಕು ,ಹೇಗೆ ಸೇರೋದು ಬೇಗ ಅವರ ನಂಬರ್ ಹಾಕಿ ,ಯಾಕೆಂದರೆ ನನಗೆ ರಜಾ ಮುಗಿದು ಹೋಗುತ್ತೆ ಸಂಜೀವ್ ಸಾರ್ ನಂಬರ್ ಕೊಡಿ

    • @girishgk395
      @girishgk395 Před 20 dny

      See the description, mobile number shared