ನನ್ನ ಸ್ವಂತ ಐಡಿಯಾದಲ್ಲಿ 1500 ಲೀ. ಜೀವಾಮೃತ ಘಟಕ ಮಾಡಿದ್ದೀನಿ.! ನಮ್ಮ ಇಡೀ ತೋಟಕ್ಕೆಲ್ಲ ಒಂದೇ ಬಾರಿ ಹೋಗುತ್ತದೆ.!
Vložit
- čas přidán 24. 10. 2023
- #Krishibelaku
#Jeevamrutha
#Jeevamruthaunit
#Jeevamruthastruture
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
Super
ಸೂಪರ್ ವರ್ಕ್ ಬ್ರೋ ❤
ಸುಪರ್ ಸರ್
Super.thanku.sir
Super brother
ನಿಮ್ಮ ಐಡಿಯಾ ತುಂಬಾ ಚೆನ್ನಾಗಿದೆ. ಪೋನ್ nomber
Use venchuri aystem
Raw jivamrutha yake kodbardu filter irle beka??....
ಪೈಪ್ ಬ್ಲಾಕ್ ಆಗುತ್ತೆ.ಗಿಡದ ಬುಡಕ್ಕೆ ನೇರವಾಗಿ ಹಾಕಲು ಜನ,ಸಮಯ,ಹಣ ಜಾಸ್ತಿ ಬೇಕು.
Raw jivamrutha drip pipenalli ogalla so filltet madthare
1 acre idre Raw parvagilla.
Jaasti acre idre jana Motor hakdaga Kasa Kaddi Pipe alli sikki hakikollutte adke Filter haktare.
Contact number brother .