ನೀವು ದುಡ್ಡು ಉಳಿಸುವುದನ್ನು ಭಗವದ್ಗೀತೆ ಮತ್ತು ರಾಮಾಯಣದಿಂದಲೂ ಕಲಿಯಬಹುದು!!
Vložit
- čas přidán 1. 06. 2024
- ನಾವು ನಮ್ಮ ಅಳತೆಗೆ ತಕ್ಕ ಟೈಲರನ್ನಿಟ್ಟು ಕೊಂಡಿದ್ದೇವೆ. ಆರೋಗ್ಯದ ಸಮಸ್ಯೆಗೆ ಡಾಕ್ಟರನ್ನು ಗುರುತು ಮಾಡಿ ಇಟ್ಟುಕೊಂಡಿದ್ದೇವೆ. ಆದರೆ ಹಣಕಾಸಿನ ವ್ಯವಹಾರಕ್ಕೆ ಹೂಡಿಕೆಗೆ ತಜ್ಞರನ್ನು ಇಟ್ಟುಕೊಳ್ಳುವ ಗೊಡವಿಗೆ ಹೋಗಿಲ್ಲ. ಏಕೆಂದರೆ ನಮಗೆ ಮಾರುಕಟ್ಟೆಯ ಸಂಪೂರ್ಣ ಅರಿವು ಇಲ್ಲದಿರುವುದು ಮತ್ತು ಶಾಲೆ ಕಾಲೇಜುಗಳಲ್ಲಿ ಕಲಿಸಿಕೊಡದೇ ಇರುವುದು. ಒಂದೇ ಮನೆಯಲ್ಲಿ ಎರಡು ಮೂರು ತಲೆಮಾರು ನವರು ಬದುಕುತ್ತಿರುವ ನಾವು ಆರೋಗ್ಯ,ಮದುವೆ,ಶಿಕ್ಷಣ,ಆಪತ್ತು,ಹಸಿವು ಎಲ್ಲದಕ್ಕೂ ದುಡ್ಡೇ ಕಾರಣ.ಹಾಗಾಗಿ ದುಡ್ಡಿಲ್ಲದೆ ಹುಲ್ಲು ಕಡ್ಡಿ ಕೂಡ ಅಲ್ಲಾಡುವುದಿಲ್ಲ. ಅನ್ನುವುದಾದರೆ ನಮ್ಮ ಜೀವನ ನಡೆದಿದೆ. ಈಗಲೂ ಕಾಲ ಮಿಂಚಿಲ್ಲ ಈಗಿನಿಂದಲೇ ನಿಮ್ಮ ಹೂಡಿಕೆ ಸುರಕ್ಷಿತ ಜಾಗಗಳಲ್ಲಿ ಶುರು ಮಾಡಿ ನೀವು ದುಡಿದಿದ್ದು ಸಾಕು ಈಗ ದುಡ್ಡನ್ನು ದುಡಿಸಿ .
We bought tailor made to our measurements. We have booked a doctor for health problems. But the financial business has not gone to the extent of keeping investment experts. Because we are not fully aware of the market and it is not taught in schools and colleges. We have two or three generations living in the same house Health, marriage, education, danger, hunger are all due to money. So without money even a stick of grass cannot move. If so, our life has happened. There is still no time, start your investment in safe places right away, you have worked enough, now work hard.
SRIKAVI WEALTH
No.68, Appu Rao Road,
Chamarajpet,
Bangalore-18
Landmark : Between ByTwoCoffee & HDFC Bank
SriKavi Wealth office location on Google Maps
bit.ly/2nvpx6j
My location
Office phone : 9972520155
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಸರ್ ವಿಡಿಯೋ ಸೂಪರ್ ಇದೆ ಬುಕ್ ಕನ್ನಡದಲ್ಲಿ ಇದೀಯಾ ಸರ್ ತುಂಬಾ ಚೆನ್ನಾಗಿ ಹೇಳಿದ್ದಾರೆ ಭಗವದ್ಗೀತೆ ನಿತ್ಯ ನಾನು ಓದುತ್ತೇನೆ ಈಶ್ವರ ಪರಮಹ ಕೃಷ್ಣ ಹ ಸತ್ ಚಿತ್ ಅನನ್ದ ವಿಗ್ರಹ ಗೋವಿಂದ ಸರ್ವಕಾರಣಂ ಧನ್ಯವಾದಗಳು ಸರ್ 🙏
ಒಳ್ಳೆ Ephisod. ಉತ್ತಮ ಮಾಹಿತಿ. ಧನ್ಯವಾದಗಳು
ನಮಸ್ತೆ ಸರ್, ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ. ಧನ್ಯವಾದಗಳು ಸರ್.
Badukina Butthi Vlog You Tube Channel 👍👍
Nice Beautiful 👌👌👌👌👌
ನಮಸ್ತೆ ಸರ್ ನಾನು ನಿಶ್ಚಿತಾ ನೀವು ನಮ್ಮ ಶಾಲೆಯ ವಿಳಾಸಾವನ್ನು ಕಳಿದ್ದಿರಿ ನಮ್ಮ ಶಾಲೆಯ ವಿಳಾಸ ಇಲ್ಲಿದೆ
ಬಾಳಬಳಗ ಶಾಲೆ ಟೈವಾಕ್ ಗೆಸ್ಟ್ಹೌಸ್ ಹತ್ತಿರ, ಕರ್ನಾಟಕ ವಿಶ್ವವಿದ್ಯಾಲಯದ ಆವರಣ, ಧಾರವಾಡ.
👌 Badu 👏 kina 🙏 butthi 🤗 super 👌👏🙏🤗💞 super brother 👍😀🆗😁 awesome 👍😎 good super 👌👏🙏
Really very nice interview 👍 👌 ❤❤
Nice information sir
Super sir very interesting❤
ಧನ್ಯವಾದಗಳು ಸರ್
Good👍
👌
Super sir
ಸರ್ ನ ನ್ನತ್ರ ಇರೊದೆ ಒಂದು ಲಕ್ಷ ಅಷ್ಟೇ . ಹೇಗೆ ಮಾಡಲಿ ಸರ್
Frest comment
👋🏻👋🏻👋🏻👌🏻👌🏻
❤❤❤❤❤🎉🎉
Points na Short video madi
Part 2 please.
ಸರ್ ನೆಕ್ಸ್ಟ್ ಎಪಿಸೋಡ್ ಯಾವಾಗ ಬರುತ್ತೆ
🤑 SRlkAVl 💰 WEALTH 🤑💰 sir 👌👏🙏🤗💞😊😂🎉😎🔥❤️ super 🤑 very 💰 nice 🤑 good 💰 information 👌 sir 👏 brother 🙏 interview 🤗 super 💞 episode 👍👏🎉😘💖🤗 super 🤑 brother 💰 video 📸 super 🤑 beautiful 💰 good 👌 videos 👏 super 🙏 brother 👍😊👌👏🙏
Super sir.. im a housewife .. 46 yrs. Can i start now ? Is it possible to learn now
Yes Maam
100% you can maam
@@SrikanthMatrubaiNice information Sir..Gruhiniyaru yavdralli yesht varsha haage monthly safe investment bagge mahiti kodi Sir pls..
Hi
ನಿಮ್ಮ ಸ್ಟೋರಿ ಫುಲ್ ಹೇಳಿ ಸರ
E book kannada dalli edya sir
No
ಇದೆ ಬೇಕಾ ?
Sir, I am 69yrs.eligible for this.
Yes. 100% eligible
Share business Bhagya full episode full episode Elishare
Sir contact MBoil no pls
Enu idu upendra movie tara ide dnt understand
Evn math keli mane , manasu hal madkobedi... nimma halli alli hayagi dudide thindhu, eri
Super sir