ಸತ್ತು ಹೋದ್ರು ಸರಿ ಯಾರ ಮುಂದೆಯೂ ಕೈ ಚಾಚ ಬೇಡಿ!!It's okqy to die rather than streching your hand!!!

Sdílet
Vložit
  • čas přidán 24. 03. 2023
  • ಬದುಕು ಬರೆದ ಕಥೆಯಲ್ಲ. ನಿಜ ಕಥೆಗಳ ತಿರುವುಗಳು ಬದುಕಿನ ಬಂಡಿಗಳನ್ನು ಕಾಣದ ದಿಕ್ಕಿಗೆ ತಂದು ನಿಲ್ಲಿಸಿ ಬಿಡುತ್ತವೆ.ಗಾಯಿತ್ರಿ ಅವರ ಬದುಕು ಕೂಡ ಹೀಗೆ ಗಾಳಿಗೆ ಹಾರಿದ ಗಾಳಿಪಟದಂತೆ ಸೂತ್ರ ಕಿತ್ತು ಹೋದಂತೆ ಗಂಡ ಸತ್ತು ಹೋದಾಗ ಗೆಳತಿಯರಿಬ್ಬರು ಸೇರಿಕೊಂಡು ಸಣ್ಣ ಉದ್ಯಮ ಶುರು ಮಾಡಿ ಯಶಸ್ಸು ಮಹಿಳಾ ಉದ್ಯಮಿಗಳಾಗಿದ್ದಾರೆ. ಇಂದಿನ ಯುವ ಪೀಳಿಗೆಯವರಿಗೆ ಮಾದರಿಯಾಗಿದ್ದಾರೆ.ಮುಂದೆ ಸರ್ಕಾರದ ಯೋಜನೆಯ ಸಹಾಯ ಪಡೆದು ಬಹುದೊಡ್ಡ ಉದ್ಯಮಿಯಾಗುವ ಯೋಜನೆ ಹೊಂದಿದ್ದಾರೆ. ಈ ಸಹೋದರಿಯರಿಗೆ ಯಶಸ್ಸು ಸಿಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ..
    Life is not a written story. The twists and turns of the true stories bring the carts of life to an unseen direction and stop them. Gayatri's life is like a kite flying in the wind. When her husband dies, two girlfriends join together and start a small business and become successful women entrepreneurs. He is a role model for today's young generation. He plans to become a big businessman by getting help from the government scheme. Wishing these sisters success..
    Address : Surekhs and Gayathri home food products
    Mudalapalaya, Panchashilanagara
    Banglore -560072
    Gayatri:ph- 8951652908
    #uttarakarnatakafoods#uttarakarnatakafoodproducts #karchikai #hoglige #churmuri #shengachutney #uttarakarnatakarecipes #shengaholige #groundnutholige
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Komentáře • 344

  • @avinashsalian718
    @avinashsalian718 Před 11 měsíci +11

    ಮನ ಮಿಡಿಯುವ ವಿಡಿಯೋ . ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಯಶಸ್ಸಾ ಗಲಿ 🌺🇮🇳

  • @yashuhiremath2826
    @yashuhiremath2826 Před rokem +42

    ಒಳ್ಳೆ ಸ್ನೇಹಿತೆಯರು ನೀವು ನಿಮ್ಮ ಸ್ನೇಹಕ್ಕೆ ಯಾರ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ನಾನು ದೇವರಲ್ಲಿ ಕೇಳಿಕೊಳ್ಳುವೆ,

  • @anusuyaanusuya8311
    @anusuyaanusuya8311 Před rokem +13

    ಕಷ್ಟ ಪಟ್ಟು ಜೀವನ ಕಟ್ಟಿಕೊಳ್ಳುತಿರುವ ಗಾಯಿತ್ರಿಯವರಿಗೆ ಸಲಂ ಸಪೋರ್ಟ್ ಮಾಡಿದ ಸುರೇಕ ಅವರಿಗೆ ಧನ್ಯವಾದಗಳು

  • @yashuhiremath2826
    @yashuhiremath2826 Před rokem +54

    ಸುರೇಖಾ ಮೇಡಂ ನೀವು, ತುಂಬಾ ಒಳ್ಳೆಯ ಮನಸುಳ್ಳವರು, ನಿಮನ್ನ ಆ ದೇವರು ಸದಾ ಕಾಲ ಚೆನ್ನಾಗಿ ಇಟ್ಟಿರಲಿ, ನಿಮ್ಮಿಂದ ಇನ್ನು ನಾಲ್ಕರು ಕಷ್ಟದಲ್ಲಿ ಇರೋ ಹೆಣ್ಣು ಮಕ್ಕಳಿಗೆ ನೀವು ಮಾರ್ಗದರ್ಶನ ಆಗ್ಬೇಕು 🙏🙏

  • @badboysurya2781
    @badboysurya2781 Před 11 měsíci +9

    ಇಬ್ಬರು ಒಳ್ಳೆ ಮನಸ್ಸಿನ ಗೆಳತಿಯರು ಇವರ ಸ್ನೇಹ ಪ್ರೀತಿ ಯಾವಾಗಲೂ ಹೀಗೆ ಇರಲಿ ಅವರ ಮುಖದಲ್ಲಿ ನಿಷ್ಕಲ್ಮಶ ನಗುವಿದೆ ಜೀವದಲ್ಲಿ ಮತ್ತಷ್ಟು ಮುಂದೆ ಬರಲಿ..!

  • @manjularumale9992
    @manjularumale9992 Před rokem +17

    ದೇವರು ನಿಮಗೆ ಯಶಸ್ಸನ್ನು ಕೊಡಲಿ 👌🤟

  • @m.sanilkumarm.sanilkumar6511

    ಪದಾರ್ಥಗಳ ಗುಣಮಟ್ಟ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಿ, ನಿಮ್ಮ ಕಥೆ ಕೇಳಿ ಕಣ್ಣೀರು ಬರುತ್ತದೆ😢, ಒಳ್ಳೆಯ ಗೆಳತಿ ಸಿಕ್ಕಿರುತ್ತಾರೆ, ಇದೇ ರೀತಿ ಕಷ್ಟಪಟ್ಟು ಅಭಿವೃದ್ಧಿ ಹೊಂದಿ, All the best 😊.

  • @niranjanm3642
    @niranjanm3642 Před rokem +18

    ಸುರೇಖಾ ಮತ್ತು ನಿಮ್ಮ ಯಜಮಾನರ ಈ ಕಾರ್ಯ ತುಂಬಾ ಮೆಚ್ಚುಗೆ ವ್ಯಕ್ತಪಡಿಸುವಂತದ್ದು

  • @sarojinikumari169
    @sarojinikumari169 Před rokem +9

    🙏 ಅಕ್ಕರ್ ನಿಮ್ಮ ಹೆಸರನ್ನು ನೋಡಿ ತುಂಬಾ ಖುಷಿಯಾಯಿತು.. ನಾವು ಏನಾದ್ರು ಮಾಡಬಹುದು ಅನ್ನೋ ಆಸೆ ಹುಟ್ಟಿದ್ದು. ಮತ್ತೆ ಧೈರ್ಯಾನು ಬಂತು 🙏🙏

  • @sreelathaanand1178
    @sreelathaanand1178 Před rokem +19

    ಅದ್ಬುತ ಗೆಳತನ ಇದು, ದೇವರು ಇವರನ್ನು ಸದಾ ಕಾಪಾಡಲಿ🙏🙏🙏

  • @gkmurugesh7859
    @gkmurugesh7859 Před rokem +17

    ನಿಮ್ಮ ಬಾಂಧವ್ಯ ಸಾಂಗವಾಗಿ ಹೀಗೆ ಮುಂದುವರಿಯಲಿ. ಧನ್ಯವಾದಗಳು.

    • @shivammagangadharaiah1322
      @shivammagangadharaiah1322 Před 8 měsíci

      ಮೇಸ್ಟ್ರು ಮಗಳಾಗಿ ಹುಟ್ಟಿದ ನೀನು ಒಳ್ಳೆಯ ಸುಸಂಸ್ಕೃತ ಹೆಣ್ಣು ಮಗಳು.ಇಂಥ ಅಸಹಾಯಕ ಹೆಣ್ಣು ಮಗಳಿಗೆ ಜೀವನದಲ್ಲಿ ಬೆಳಕಾಗಿದ್ದೀಯಾ.special thanks Surekha

  • @akashgotur4276
    @akashgotur4276 Před rokem +27

    ಹೌದು ಸರ್ ಇದು ಹೃದಯ ಸ್ಪರ್ಶಿ ಕಥೆ ಗಾಯತ್ರಿಯವರ ಕನಸೇ ನುಚ್ಚು ನೂರಾದಾಗ ಅವರ ಪ್ರಾಣ ಸ್ನೇಹಿತೆ ಸುರೇಖಾ ಅವರು ಭರವಸೆಯ ಮೂಡಿಸಿ ಹೀಗೂ ಹೆಣ್ಣು ಬದುಕಿ ಸಮಾಜಕ್ಕೆ ತೋರಿಸಬಹುದು ಎಂದು ಮಾರ್ಗದರ್ಶನ ನೀಡಿದ ಸುರೇಖಾ ಮತ್ತು ಅವರ ಪತಿ ನಿಜಕ್ಕೂ ತುಂಬಾ ಒಳ್ಳೆಯವರು ಅವರನ್ನು ಪಡೆದ ಗಾಯತ್ರಿ ಯವರು ನಿಜಕ್ಕೂ ಧನ್ಯರು ಹಾಗೂ ಈ ಸ್ನೇಹಿತರ ಕತೆಯನ್ನು ನೀವು ನಮ್ಮ ಮುಂದೆ ತಂದಿದ್ದು ನಮಗೆ ಸಂತಸ ತಂದಿದೆ ಹಾಗೆ ಯಲ್ಲೋ ಕೊಂಚ ದುಃಖ ತಂದಿದೆ ಹೀಗೆ ನಮಗೆ ಕತೆಯನ್ನು ಮತ್ತಷ್ಟು ತನ್ನಿ

    • @ramaprakashmurthy3583
      @ramaprakashmurthy3583 Před 11 měsíci +1

      ನಿಮ್ಮ ಬದುಕಿನ ಬುತ್ತಿ ತುಂಬಾ ಚೆನ್ನಾಗಿದೆ ಹಾಗೆ ಮುಂದೆ ಬಂದು ಒಳ್ಳೆಯ ಯಶಸ್ಸು ಗಳಿಸಿ ಎಂದು ನಾನು ನಿಮಗೆ ಕೋರುತ್ತ ಹರಸುತೀನಿ

    • @sameersri1780
      @sameersri1780 Před 11 měsíci +1

      🎉🎉🎉

  • @ramachandragowd6276
    @ramachandragowd6276 Před 7 měsíci +1

    ఆ ఇద్దరు స్నేహం చిరకాలం ఉండాలి అని ఆ దేవుని ప్రార్థించేదను మరియు వారు మంచి వృద్ధి లోకి రావాలని కోరుకొను చున్నాను

  • @venkateshks231
    @venkateshks231 Před rokem +12

    ಈ ಸಹೋದರಿಗೆ ಶುಭವಾಗಲಿ. ಹಾಗುಈಕೆಯ ಅಭಿವೃದ್ಧಿಗೆ ನಿಂತಿರುವ ಮತೊಬ್ಬ ಸಹೋದರಿ ಶ್ರೀಮತಿ ಸುರೇಖಾ ಅವರಿಗೆ ಧನ್ಯವಾದಗಳು. ಹಾಗು ಇಂತಹ ಸ್ಫೂರ್ತಿದಾಯಕ ವ್ಯಕ್ತಿಗಳನ್ನು ಪರಿಚಯ ಮಾಡುವ ನಿಮ್ಮ ದೊಡ್ಡ ಮನಸಿಗೆ ನನ್ನ ಧನ್ಯವಾದಗಳು ಸಾರ್ 🙏🙏🙏

  • @savitrikuri1130
    @savitrikuri1130 Před 11 měsíci +7

    ನಿಮ್ಮ ಸ್ನೇಹಕ್ಕೆ❤❤ ಮನಸೋತಿದ್ದೆ

  • @radhas8275
    @radhas8275 Před 11 měsíci +12

    ಇಂತ ಗೆಳೆತಿ ಯಲ್ಲರಿಗೂ ಸಿಗೊಲ್ಲ 🙏🙌

  • @jyothid8012
    @jyothid8012 Před rokem +17

    Best friend Andre neeve ri ,ಒಳ್ಳೆದಾಗಲಿ ,ಕಷ್ಟಕೆ ಯಾರು ಇರಲ್ಲ ,ನೀವು ಅವರ ಕೈ ಹಿಡಿದು ನಡಿಸಿದ್ದಿರ ತುಂಬಾ ಖುಷಿ ಆಯ್ತು

  • @hemashetty1729
    @hemashetty1729 Před rokem +8

    Evry girl should get such a supportive friend like surekha madam....hats off to her great friendship.. inspiring story..and may she get big success in her business

  • @rakeshmangalore2287
    @rakeshmangalore2287 Před rokem +3

    ನಿಮ್ಮ ಗೆಳೆತನ ಹೀಗೆ ಸದಾಕಾಲ ಇರಲಿ ಮತ್ತು ದೇವರ ಹಾಗೂ ತಂದೆತಾಯಿಗಳ ಹಿರಿಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ನಿಮ್ಮ ಬದುಕಿನ ಬುತ್ತಿ ಇನ್ನು ಒಳ್ಳೆಯ ರೀತಿಯಲ್ಲಿ ಮುಂದೆ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಇಂತಹ ಅಕ್ಕನನ್ನು ಪಡೆದಂತಾ ನಾವೇ ಧನ್ಯರು🙏🙏🙏

  • @shivputrapatil4848
    @shivputrapatil4848 Před rokem +6

    ಸರ್ ಇದು ತುಂಬಾ ತುಂಬಾ ಒಳ್ಳೆಯ ವೀಡಿಯೋ ಸರ್ ನಿಮಗೆ ತುಂಬಾ ಧನ್ಯವಾದಗಳು ಸರ್

  • @santhoshlakshman1091
    @santhoshlakshman1091 Před rokem +12

    So cute childrens..God bless them with good health and wealth..

  • @stephania7208
    @stephania7208 Před rokem +6

    God bless Gayathri Mam & her children.
    God bless Surekha Madam & her family.
    ನಮ್ಮ ಜೀವನದಲ್ಲಿ ಕಷ್ಟ ಅಥವಾ ಸಮಸ್ಯೆ ಗಳು ಎದುರಾದಾಗ ನಮಗೆ ಸಮಸ್ಯೆ ಗಳನ್ನು ಎದುರಿಸಿ ಗೆಲ್ಲಲು ನಮ್ಮ ಮನೆಯವರಿಂದ ಅಥವಾ ಗೆಳತಿಯರಿಂದ ಸಹಕಾರ ಸಿಕ್ಕರೆ ಏನನ್ನೂ ಸಾಧಿಸಬಹುದು ಎಂಬುದು ಈ Episode ಲ್ಲಿ ತಿಳಿಯುವಂತಾಯಿತು.

  • @haleshprasanna8320
    @haleshprasanna8320 Před rokem +10

    Mostly, in my opinion these two people are the best friends i never seen.

  • @nishanth2505
    @nishanth2505 Před rokem +6

    ಇದು ಸ್ವಾರ್ಥ ಜಗತ್ತು ಆದರೆ ಇಷ್ಟು ನಿಮಗೆ ಸಹಾಯ ಮಾಡಿದ್ದು ನಿಮ್ಮ ಪುಣ್ಯ

    • @haripriyam9577
      @haripriyam9577 Před rokem +1

      @Nishanth true said tears cm out cnt stop my tears i hv no friends relatives iddu no use.stress intha friend sigubeku andare god bless irubeku past life bondage i life naga continues avaru husband thangj antha bhavana madukondara great

  • @blackhhh9601
    @blackhhh9601 Před 11 měsíci +3

    sureka akka nimma sneha nooru kaala chanagirali god bless you both sisters 🙏👏👍💐💯🌍🔥❤️

  • @savitaallagi4135
    @savitaallagi4135 Před rokem +13

    ಹೃತ್ಪೂರ್ವಕ ಧನ್ಯವಾದಗಳು ಸರ್ ನಮ್ಮಅಕ್ಕಂದಿರನ್ನು ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ನಿಮಗೆ🙏🙏🤝🤝

  • @veedasalins5268
    @veedasalins5268 Před 11 měsíci +5

    Very good. Moral friend ship, let it be shine every were! God bless 🎉🎉🎉

  • @Dharwaddesichannel14
    @Dharwaddesichannel14 Před 7 měsíci

    ಯಾರು ಕೈ ಬಿಟ್ಟರು ದೇವರು ಕೈ ಬಿಡುವುದಿಲ್ಲ. ಗಾಯತ್ರಿ ಯವರನ್ನು ಮತ್ತು ಸುರೇಖಾ ಯವರನ್ನು ದೇವರು ಆಶಿರ್ವದಿಸಲಿ

  • @SrinivasaMurthyT-cm8ne
    @SrinivasaMurthyT-cm8ne Před rokem +9

    ಅದ್ಬುತವಾದ ಸ್ನೇಹ ಸಂಬಂಧ ನಿಮ್ಮದು all the best ನಿಮ್ಮ ಉದ್ಯಮ ಯಶಸ್ಸು ಗಳಿಸಲಿ. Sisters
    thank you so much sir
    ಸಮಾಜ ಮುಖಿ CZcams channel ನಿಮ್ಮದು

  • @user-zg5ej9cv8o
    @user-zg5ej9cv8o Před 7 měsíci

    ಗಾಯತ್ರಿ ಅಕ್ಕ ನಿಮಗೆ ಸ್ನೇಹ ಎಂಬುದು ಬಹಳ ಹತ್ತಿರ ಇದೆ ಅದು ಹೀಗೆ ಇರಲಿ ಅಂತ ದೇವರ ಹತ್ತಿರ ನಾನು ಬೇಡಿಕೊಳ್ಳುತ್ತೇನೆ ದುಡಿಮೆಯೇ ನಮ್ಮ ದೇವರು ನಾವು ಕಷ್ಟ ಪಟ್ಟರೆ ನಮ್ಮ ಶ್ರಮಕ್ಕೆ ಯಾರು ಇಲ್ಲ ಅಂದರೆ ಆ ದೇವರು ಕೈ ಬಿಡುವುದಿಲ್ಲ ಸುರೇಖಾ ಅಕ್ಕ ನಿಮ್ಮ ಸ್ನೇಹ ಹೀಗೆ ಇರಲಿ ಧನ್ಯವಾದಗಳು 💐

  • @ratnaavarsang9362
    @ratnaavarsang9362 Před rokem +5

    ಇಂತಹ ಫ್ರೆಂಡ್ ಸಿಗುವುದಕ್ಕೆ ಪುನ್ಯ ಮಾಡಿದ್ದಾರೆ ❤❤🤗🤗

  • @k.t.venkatachala1255
    @k.t.venkatachala1255 Před rokem +7

    Rarest friendship, unbelievable but have to believe. God bless you dearest daughters and the gentleman who supported his sister.

  • @manjularamappa2524
    @manjularamappa2524 Před rokem +4

    ಯಾವ ಜನ್ಮದ ಋಣನುವಂದನೋ ನಿಮ್ಮ ಗೆಳೆತನ ಚೆನ್ನಾಗಿರಲಿ ನಿಮ್ಮ ಬಿ ಸಿನೆಸ್ ಚೆನ್ನಾಗಿ ನಡಿಲಿ ವಂದನೆಗಳು

  • @eshwarkm3970
    @eshwarkm3970 Před rokem +7

    God bless u both from the bottom of my heart . Bijapurian❤️

  • @elizadsouza8706
    @elizadsouza8706 Před 11 měsíci +4

    God bless you sister both of you

  • @csmurthy7698
    @csmurthy7698 Před rokem +4

    Surekha sister has got very good concern and human being.
    All the BEST.

  • @siddukanamadi3140
    @siddukanamadi3140 Před rokem +3

    ಬೇಳಿಬೇಕು ಅನೋ ಉತ್ಸಾಹ 👌👌👏😊

  • @kalpanakunari1182
    @kalpanakunari1182 Před rokem +4

    Very good Friends 🙏🙏

  • @devumanagooli5042
    @devumanagooli5042 Před 11 měsíci +3

    ನೂರು ವರ್ಷ ಚೆನ್ನಾಗಿರುತ್ತಾ ಅಕ್ಕಾ 🙏

  • @madhurisk2600
    @madhurisk2600 Před 6 měsíci

    ದೇವರು ನಿಮಗೆ ನಿಮ್ಮ ಮಕ್ಕಳಿಗೆ ನಿಮ್ಮ ಫ್ರೆಂಡ್ ಫ್ಯಾಮಿಲಿ ಗೆ ಒಳ್ಳೆಯದು ಮಾಡಲಿ 🙏

  • @basavarajneelagund1868
    @basavarajneelagund1868 Před rokem +3

    Surekha Madam Hats off.....Love you Amma .....Yallarigu nim antha Amma,Akka,Thangi,Gelati sikkre Samsara Swarga.....

  • @sarwamangala4522
    @sarwamangala4522 Před rokem +3

    Surekha hats off. Good friends. Durgaparameshwari nimma businessge ashirvadhisali🌹🥰

  • @blackhhh9601
    @blackhhh9601 Před 11 měsíci +2

    🔥🌍💯💐👍👏🙏❤️👌nimma preethi munduvariyali snehakke jai

  • @tubeinfoful
    @tubeinfoful Před rokem +1

    Very good ideals of performance thanks for your support very good ideals of performance thanks

  • @prakashb5689
    @prakashb5689 Před rokem +3

    ಇದು ಕೆಟ್ಟವನಿಲ್ಲವೂ ಮೂಡ ಕೂತ್ಕೊಂಡು ತಿಂದರೆ ಎಷ್ಟಿದ್ದರೂ ಅನ್ನಿಸುವನ್ನು ಮಣ್ಣಾಗುವುದು ಮೂಡ

  • @rashminishchay3725
    @rashminishchay3725 Před rokem +4

    ಅದ್ಭುತ ಸ್ನೇಹ 👌

  • @vinuthavinu2997
    @vinuthavinu2997 Před rokem +41

    ಇಂತ friend ಸಿಗಕ್ಕೆ ಎಷ್ಟು ಪುಣ್ಯ ಮಾಡಿದ್ದಾರೆ 💞

    • @somashekarkrishnappa8835
      @somashekarkrishnappa8835 Před rokem +2

      Were good and god bless you all

    • @sowbhagyabhagya7326
      @sowbhagyabhagya7326 Před rokem

      ​@@somashekarkrishnappa8835 ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤0❤❤❤❤❤❤❤❤❤😊

    • @Rajesh-eo9ze
      @Rajesh-eo9ze Před rokem

      *ಓಂ ನಮಃ ಶಿವಾಯ*
      *ಒಂದು ಗಂಟೆಗೆ ಒಂದು ಒಳ್ಳೆಯ ಕೆಲಸ*
      *ಒಂದು ಮನೆಗೆ ಒಂದು ಉದ್ಯೋಗ*
      *ಜಗತ್ತು ಬದಲಾಗಲಿ ಎಂದು ಕಾಯುವ ಬದಲು,*
      *ನನ್ನಿಂದಲೇ ಬದಲಾವಣೆ ಏಕೆ ಶುರುವಾಗಬಾರದು ಎಂದು ಯೋಚಿಸಿ ಕಾರ್ಯಪ್ರವೃತ್ತ ರಾಗಿ*
      *ನಮ್ಮಲ್ಲೇ ಮೂರು ಲಕ್ಷ್ಮಿಗಳು ಇರುತ್ತಾರೆ*
      ಕೆಲಸ ಹೇಳಿದ್ರುನು ಮಾಡಲ್ಲ ಅನ್ನೋರಿಗೆ
      *ದರಿದ್ರ ಲಕ್ಷ್ಮಿ*
      ನನಗೆ ಹಣೆಯಲ್ಲಿ ಏನ್ ಬರ್ದಿದ್ದೆ ಅದೇ ಆಗುತ್ತೆ
      *ಭಾಗ್ಯಲಕ್ಷ್ಮಿ*
      ಒಂದು ಹೆಜ್ಜೆ ಇಟ್ಟಿ 99 ಹೆಜ್ಜೆ ದೇವರು ಕಾಪಾಡುತ್ತಾನೆ
      *ವೀರ ಲಕ್ಷ್ಮಿ*
      ಜೀವನದಲ್ಲಿ *ಐದು* *ಸ* ಗಳು
      *ಸಂಸಾರ*
      *ಸಂಪಾದನೆ*
      *ಸಂತೆ*
      *ಸಾಲ*
      *ಸಾಧನೆ*
      *WOMAN MEANING*
      W -
      *WHEEL OF FAMILY*
      O -
      *OCEAN OF KNOWLEDGE*
      M -
      *MIRROR OF CHILDREN*
      A -
      *ADDRESS OF LOVE*
      N -
      *NAVIGATOR OF LIFE BOAT*
      *ಅಲ್ಲಿದೆ ನಮ್ಮ ಮನೆ, ಇಲ್ಲಿಗೆ ಬಂದೆವು ಸುಮ್ಮನೆ*
      *ಆತ್ಮದ ಏಳು ಮುಖ್ಯ ಮೂಲ ಗುಣಗಳು*
      1 *ಜ್ಞಾನ*
      2 *ಪವಿತ್ರತೆ*
      3 *ಶಾಂತಿ*
      4 *ಪ್ರೀತಿ*
      5 *ಸುಖ*
      6 *ಆನಂದ*
      7 *ಶಕ್ತಿ*
      1 *ಜ್ಞಾನ*
      *ಜ್ಞಾನವು ಆತ್ಮದ ಮೊದಲ ಅವಶ್ಯಕತೆಯಾಗಿದೆ*
      *ಯಾರೋ ತಮ್ಮನ್ನು ಮೂರ್ಖನೆಸಿಕೊಳ್ಳಲು ಬಯಸುವುದಿಲ್ಲ*
      *ಆದ್ದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಜ್ಞಾನ ಪ್ರಾಪ್ತಿಗಾಗಿ ಶಾಲೆಗೆ ಕಳಿಸಲಾಗುತ್ತದೆ*
      *ಜ್ಞಾನ ಉಳ್ಳವರನ್ನು ಎಲ್ಲರೂ ಗೌರವಿಸುವುದು*
      2 *ಪವಿತ್ರತೆ*
      *ಕೆಟ್ಟದ್ದನ್ನು ಕೊಳಕನ್ನು ಯಾರು ಇಷ್ಟ ಪಡುವುದಿಲ್ಲ*
      *ಸ್ವಚ್ಛತೆ ಪ್ರತಿಯೊಬ್ಬರಿಗೂ ಪ್ರಿಯವಾಗುತ್ತದೆ*
      *ಸ್ವಚ್ಛತೆಯಿರುವಲ್ಲಿ ಭಗವಂತನಿರುತ್ತಾನೆ ಎನ್ನುವರು*
      3 *ಶಾಂತಿ*
      *ನಿಮಗೆ ಯಾವುದು ಇಷ್ಟ*
      *ಶಾಂತಿಯೇ ಅಥವಾ ಅಶಾಂತಿಯೋ ?*
      *ಶಾಂತಿಯೇ ಇಷ್ಟವಾಗುತ್ತದೆ*
      *ಏಕೆಂದರೆ ನಮ್ಮ ಮೂಲ ಗುಣ ಶಾಂತಿಯೇ ಆಗಿದೆ*
      *ಅಶಾಂತಿ ಬಯಸುವವರು ಪ್ರಪಂಚದಲ್ಲಿ ಯಾರೂ ಇಲ್ಲ*
      *ಎಂಥ ಕ್ರೋಧಿಗಳು ಸದಾಕಾಲ ಕ್ರೋಧ ಮಾಡುವುದಿಲ್ಲ*
      *ನೀರನ್ನು ಎಷ್ಟೇ ಕಾಸಿದ್ದರು ಸ್ವಲ್ಪ ಸಮಯದ ನಂತರ ಅದು ತಣ್ಣಗಾಗುತ್ತದೆ. ಶೀತಲತೆ ಅದರ ಮೂಲ ಗುಣವಾಗಿದೆ*
      4 *ಪ್ರೀತಿ*
      *ತಿರಸ್ಕಾರಗಳಲ್ಲಿ ನಿಮಗಿಷ್ಟವಾದದ್ದು ಯಾವುದು ?*
      *ಪ್ರೀತಿಯೇ ಅಲ್ಲವೇ?*
      *ಪ್ರತಿಯೊಬ್ಬರೂ ಸತ್ಯ ಪ್ರೀತಿ ಬಯಸುವವರು*
      *ಪ್ರೀತಿ ಸಿಗಲೆಂಬ ಕಾರಣದಿಂದ ಸಂಬಂಧಗಳನ್ನು ಬಯಸುವರು*
      5 *ಸುಖ*
      *ದುಃಖ ಯಾರಿಗೂ ಇಷ್ಟವಾಗುವುದಿಲ್ಲ*
      *ಮನುಷ್ಯರೆಲ್ಲರೂ ಜೀವನದಲ್ಲಿ ಸುಖಕ್ಕಾಗಿ ಏನಾದರೂ ಮಾಡುತ್ತಿರುತ್ತಾರೆ*
      6 *ಆನಂದ*
      *ಮಾನವರು ಎಲ್ಲ ಪ್ರಯತ್ನಗಳು ಆನಂದದ ಪ್ರಾಪ್ತಿಗಾಗಿಯೇ ಇದೆ*
      *ಸದಾ ಆನಂದವಾಗಿರಲು ನಾವು ನವೀನತೆ ಬಯಸುತ್ತೇವೆ*
      7 *ಶಕ್ತಿ*
      *ಯಾರು ದುರ್ಬಲರಾಗಿರಲ್ಲು ಬಯಸುವುದಿಲ್ಲ*
      *ಸರ್ವ ಪ್ರಕಾರದ ಶಕ್ತಿಗಳಿಂದ ತುಂಬಿದ ಜೀವನ ನಡೆಸಲು ಇಚ್ಛಿಸುವರು*
      *ಏಕೆಂದರೆ ಶಕ್ತಿ ಮನುಷ್ಯತ್ಮನ ಅನಾದಿ ಗುಣವಾಗಿದೆ*
      *ಸದಾ ಒಳ್ಳೆಯದಾಗಲಿ*
      *ಸದಾ ಒಳ್ಳೆಯದಾಗಲಿ*
      *ಸದಾ ಒಳ್ಳೆಯದಾಗಲಿ*

  • @user-vo4ev4uv1v
    @user-vo4ev4uv1v Před 10 měsíci +2

    God bless you sisters . All the best 👍👍👍

  • @AbhiRam-pj2xe
    @AbhiRam-pj2xe Před 8 měsíci +1

    Good bless you sister both of you all the best🙏🙏

  • @badboysurya2781
    @badboysurya2781 Před 11 měsíci +2

    one of the best interview from Badukina butti team thease kind of videos can give more confidence to many ladies....

  • @jaggiswamey8932
    @jaggiswamey8932 Před rokem +3

    Amma you the example for true friendship. Godbless you.

  • @MadhuKumar-qr5td
    @MadhuKumar-qr5td Před 11 měsíci +3

    God bless you both you sister 😊 good luck 🤞🤞

  • @sumithrasithan6951
    @sumithrasithan6951 Před rokem +3

    hat's off sureka n Gaahithri, God bless you both of you, 💐💐💐💐💐 eddre e thara gelathi erneku, nijvaada gelethana, bari happy n function celebrate maadake alla kastadalli eruvavare nijavaada snehitharu, nimmanna nodi kannu thumbi banthu

  • @shankarb2531
    @shankarb2531 Před 8 měsíci

    Intha sneha eegina kaaladalli thumbha kammi mosa vanchane mado kaaladalli intha sneha really great

  • @kittenworld4624
    @kittenworld4624 Před 7 měsíci

    ಇವರ ಕಷ್ಟ ನೋಡಿ ನಮ್ಮ ಕಷ್ಟ ಏನು ಅಲ್ಲ ಅನಿಸಿಬಿಡ್ತು ಸರ್ ಇದು ನಿಜವಾದ ಸ್ಪೂರ್ತಿ

  • @hemalatasri7701
    @hemalatasri7701 Před rokem +9

    Super both of u..god bless u..keep doing well, stay happy😊 inspiration for women's who wants live selfserepect..

  • @ramabai1499
    @ramabai1499 Před rokem +1

    Good bless you're friendship Excellent 👌👌👍

  • @venkateshdivekar3674
    @venkateshdivekar3674 Před 10 měsíci +1

    God bless u both Surekha & Gayatri.wonderful friendship.Hats off

  • @satyarthi141
    @satyarthi141 Před rokem +3

    Amazing motivational story

  • @ShamarajKalal
    @ShamarajKalal Před 7 měsíci

    ಸೂಪರ್ ಸರ ಬಹಳ ಚೆನಾಗಿದೇ

  • @laxmigharge2513
    @laxmigharge2513 Před rokem +1

    Surekha madam nimage thumbu hrudayad danyavadagalu madam Gayetri jeevana munde hegagutte anta ankondidde aval kal mele avalu nintiddale hat's off

  • @tejashwinigs6625
    @tejashwinigs6625 Před rokem +3

    Super friends 👌👌

  • @Purna4436
    @Purna4436 Před 10 měsíci +1

    May God shower you both with 360 degree success. Very inspiring.
    Jai Hind
    😊

  • @BASAVARAJLANGUTI-qb4yd
    @BASAVARAJLANGUTI-qb4yd Před 8 měsíci

    👍 ಸ್ನೇಹಕ್ಕೆ ಎಲ್ಲಾ ಶಕ್ತಿ ಇದೆ ಸಾರ್

  • @pallavichawan6079
    @pallavichawan6079 Před rokem +3

    Ever best session sir🙏

  • @gareebshausaman5502
    @gareebshausaman5502 Před rokem +10

    Good friends ❤❤❤
    Good thinking❤❤❤❤
    Best friends❤❤❤

    • @creative_psyche8046
      @creative_psyche8046 Před rokem

      Yes a good friend a good family and good thinking always is blessing to us.❤❤❤

  • @vinayakkenchangoudra3372

    ಯೇಸು ಸ್ವಾಮಿ ಒಳ್ಳೆಯ ಸ್ನೇಹ ಸಂಬಂಧವನ್ನು ಕೊಟ್ಟ ನಡೆಸಲಿ

    • @ratnajadhavjadhav6050
      @ratnajadhavjadhav6050 Před rokem

      ಯಾರ್ ರಿ ಅವ್ನು ಯೇಸು ಇಡೀ ಜಗತ್ತನ್ನೇ ಕಾಯೋನು ಶಿವ ಇರಬೇಕಾದರೆ . ನಮ್ ಧರ್ಮ ಬಿಟ್ಟು ಯಾವ್ದೋ ಆಸೆ ಗೆ ಬೇರೆ ದೇವರನ್ನ ನಂಬಿದರೆ ಮನೆ ದೇವರ ಕಾಡಾಟ ಶುರು ಆಗತ್ತೆ

    • @rajshekharm5389
      @rajshekharm5389 Před rokem

      Please up lift them because they are modeles of daring Government choice them to help what good relation and hard work

  • @rajaniksharmasharma1400
    @rajaniksharmasharma1400 Před 8 měsíci +2

    ಅಣ್ಣಾವ್ರೆ...ಇವರ ಫೋನ್ ನಂಬರ್ ವಿಡಿಯೋದಲ್ಲಿ ತಿಳಿಸಿದ್ರೆ ಬೇಕಾದವರು ಆರ್ಡರ್ ಕೊಡಲಿಕ್ಕೆ ಒಳ್ಳೆಯದಲ್ವಾ ..

  • @geeta4222
    @geeta4222 Před 11 měsíci +2

    May your business reach sky high...best wishes 🙏🙏

  • @sumathisrinivasa6411
    @sumathisrinivasa6411 Před 10 měsíci

    Nimma olleya tanave nimmannu kaapduttade subhavagali.

  • @shreehayagreeva1356
    @shreehayagreeva1356 Před rokem +2

    All the best sisters... Stay blessed always

  • @gunduraodeo1515
    @gunduraodeo1515 Před 7 měsíci

    Best FRIEND'S. God bless you. Guruji from jamkhandi, Bijapur.

  • @umaravi8309
    @umaravi8309 Před rokem +1

    Sir really hatts off to this hard working lady God bless you madam

  • @abhianadinni2657
    @abhianadinni2657 Před rokem +7

    Very inspirational story..all the best for ur business..from jkd

  • @shankarb2531
    @shankarb2531 Před 8 měsíci

    Sir esto jeevanada kanasige nanasagide nimma video nimm anubhavada mathige hattsup sir
    devaru nimage inastu video madlikke shakthi kodli

  • @rahulzispro9491
    @rahulzispro9491 Před 10 měsíci +1

    ನಿಮ್ಮ ಸ್ನೇಹ ಸಂಬಂಧ ಚಿರಕಾಲ ಇರಲಿ

  • @ManjulaManjula-hh5nn
    @ManjulaManjula-hh5nn Před rokem +2

    Hats off your friendship great sister👍👍

  • @agbasanthkumarnaidu
    @agbasanthkumarnaidu Před rokem +1

    VERY GOOD MORNING
    HAVE NICE DAY
    MADAM
    GOD BLESS YOU & YOUR
    CLOSE FRIEND SISTER
    FAMILY IS SECSUESSFULL
    👪
    MADAM
    YOUR ALL DREAM'S IS
    SECSUESSFULL
    MADAM
    🙏🙏🙏🙏🙏🙏🙏🙏🙏🙏🙏

  • @user-gc7nq6jp5f
    @user-gc7nq6jp5f Před 6 dny

    God bless U pp plz

  • @arathiarathi5018
    @arathiarathi5018 Před rokem +4

    ದೇವರು ಬಳೆದು ಮಾಡಿ

  • @sumithrasithan6951
    @sumithrasithan6951 Před rokem +1

    Convey my good wishes to Sureka n Gaahithri both frienddd💐💐💐

  • @jaiishivajijaibhavani6520
    @jaiishivajijaibhavani6520 Před 7 měsíci

    🙏🙏🙏🙏🙏🙏🙏🙏🙏🙏🙏🙏🙏😢😢big salute for best friendship

  • @mallikarjungowdru1707
    @mallikarjungowdru1707 Před 7 měsíci

    Super.both.of.god.bless.u..keep.

  • @natarajanbalakrishnan281

    Very inspiring friends, wishing you all the best in your future endeavours. It's a very nice interview.

  • @shivoham9087
    @shivoham9087 Před rokem

    Truly an angel.🙏 devara swaroopa. Nimmanthoru thumba jana beku, surekha akka. Badukina haalahala kudidu baduka beku andre nimathoru jotege irabeku.

  • @shailajaangadi6763
    @shailajaangadi6763 Před 10 měsíci +1

    🌺🙏👌👌👍 Hats off to your friendship and wish you all the best for your bright future.

  • @v.malleshreddy3897
    @v.malleshreddy3897 Před rokem +1

    Akk tumba Kushi aatri ನಿಮ್ಮನ್ನ ನೋಡಿ all the best

  • @manjula_recipes
    @manjula_recipes Před rokem +2

    ಒಳ್ಳೆಯ ಗೆಳೆತಿಯರು ತುಂಬಾ ಸಂತೋಷ

  • @nalinitarkar5024
    @nalinitarkar5024 Před 10 měsíci +1

    God bless you always all the best ❤

  • @sathish.ksathish.k2665
    @sathish.ksathish.k2665 Před 8 měsíci

    ಸುರೇಖ medum ನಿಮ್ಮನ a ದೇವರು chennagi ittirli

  • @bhavaniraghu8542
    @bhavaniraghu8542 Před rokem +2

    Superrrrrr my dear friend suru ....I am so proud of you dear 👍

  • @ajeyakumarsharma7378
    @ajeyakumarsharma7378 Před 10 měsíci

    Very good friendship and inspiring to the World. Wish you Good luck and prosperous business

  • @AnandAnand-qw3og
    @AnandAnand-qw3og Před rokem +1

    Wonderful job medam all'the best wishes from Anand Koppal (North Karnataka).......

  • @gulaabrose9688
    @gulaabrose9688 Před 11 měsíci +1

    Good friends good job all the best sisters ❤❤

  • @basanthkumarrm
    @basanthkumarrm Před rokem +1

    Thanks to both sisters

  • @maheshritti5630
    @maheshritti5630 Před rokem +1

    Mdm u r really teacher in reality life.....i learnt from u mdm

  • @PraveenKumbar-qq1bm
    @PraveenKumbar-qq1bm Před 6 měsíci

    God bless you 🙏

  • @marydanappa9200
    @marydanappa9200 Před 7 měsíci

    Surekh god bless you

  • @sirnidhisrinidhi8538
    @sirnidhisrinidhi8538 Před 10 měsíci

    Sureka super friend ship holledagli

  • @shekhahmed5941
    @shekhahmed5941 Před 11 měsíci

    Super.nimmajeevan sukakar aagli.sucess aagi.thanku badukin buttige.