ದುಡಿದು ತಿನ್ರಿ ಯಾರ್ ಹಂಗನ್ಯಾಗು ಇರಬ್ಯಾಡ್ರಿ!! Rathnamma Ajji Life story!! Part -1
Vložit
- čas přidán 12. 02. 2023
- ರತ್ನಮ್ಮ ಅಜ್ಜಿ ಮೈತುಂಬ ಸಂಬಂಧಗಳಿವೆ.ಮುಖ್ಯವಾಗಿ ಕರುಳು ಬಳ್ಳಿ ಕತ್ತರಿಸಿಕೊಂಡು ಹುಟ್ಟಿದ ಮಕ್ಕಳಿವೆ.ಆದರೆ ಆಟ ಮುಗಿದ ಮೇಲೆ ಸಂಬಂಧವೇ ಇಲ್ಲದಂತೆ ಎಲ್ಲರೂ ಎದ್ದು ಹೋಗಿದ್ದಾರೆ. ರತ್ನಮ್ಮ ಬದುಕು ಅಕ್ಷರಶಃ ಅದು ಬಟಾ ಬಯಲಿನಲ್ಲಿದೆ.ನನಗೆ ಈಗೂ ಆಸ್ತಿ ಅಂದರೆ ಮುರುಕು ಚಾಪಿ ಹರಿದ ದುಪ್ಪಟ್ಟಿ ತಮ್ಮ. ಆದ್ರೂ ಸುಖವಾಗಿದ್ದೇನೆ ತಮ್ಮ ಅಂತಾರೆ.ಹಾಗಾದರೆ ಸುಖ ಎಂದರೇನು ಎನ್ನುವುದೇ ನನ್ನ ಪ್ರಶ್ನೆ.ರತ್ನಮ್ಮ ಅಜ್ಜಿಯ ಬಟಾ ಬಯಲಿನ ಬದುಕಿನ ಮುಂದೆ ರಾಜಕಾರಣಿ ವಾಹನ ಒಂದು ತನ್ನ ಸಾಧನೆಗಳ ಬಗ್ಗೆ ಪು0ಕಾನು ಪುಂಕವಾಗಿ ಕೂಗುತ್ತಲೇ ಇತ್ತು. ರತ್ನಮ್ಮನ ರೊಟ್ಟಿ ಸಪ್ಪಳ ಮುಂದುವರೆದೆ ಇತ್ತು.
Rathnamma ajji Has relationship allover. Rathnamma Life hasn't been any Easy to survive... Litreally she is living her life on roadside.... But then also she tells that is very happy in her life.By listening this answer, We have think that what about the peace that we are Looking in life. Lets listen to her life story.
Address -5th phase, nww town, BMTC last bus stop,yelahanka, Bangalore
maps:BMTC Depot 30
maps.app.goo.gl/UuoXi1GJ1s9Q5...
Rathnamma:8618248865
badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
Badukina butthi
Contact no:9448315315(emergency only
ಸರ್ ನಿಮ್ಮ ಮನಸು ಎಂತ..... ಸರಳ.... ಸಜ್ಜನಿಕೆಯ ವ್ಯಕ್ತಿತ್ವ......... ಆ ತಾಯಿ ತನ್ನ ಸ್ವಂತ ಮಕ್ಕಳನ್ನ. ನಂಬಿಲ್ಲ.ನಿಮ್ಮ ಬಗ್ಗೆ ಎಂತ ಒಳ್ಳೆಯ.. ಭರವಸೆ ಇಟ್ಟಿದಾರೆ ನೋಡಿ.. 🙏🏼. ನಿಮ್ಮ ಒಳ್ಳೆ ತನವೇ ನಿಮ್ಮ... ರಕ್ಷಣೆ ಸರ್ ಧನ್ಯವಾದಗಳು 💐
ನಮಗೂ ಯಾರಾದ್ರೂ ಕಷ್ಟದಲ್ಲಿ ಇರುವ ಕುಟುಂಬಗಳಿದ್ದರೆ ತಿಳಿಸಿ
A ajji tumba nambike nim bagge ittidare avar makkaliginta nim hatra bartini anno matu ideyalla nim olletana great.....NIV e video inda estu earn madtiro gottilla but avarige NIV idira nodkoloke anno nambike galisodu tumba kasta. NIV adan earn madidira.....nan kade inda special thanks. ....
Sir nimma enthaha Olleya ಕಾರ್ಯದಿಂದ ಎಷ್ಟೊಂದು ಜನಗಳಿಗೆ ಪ್ರಯೋಜನವಾಗ್ತಿದೆ.sir ನಿಮಗೆ ಮತ್ತು ನಿಮ್ಮ ಇಡೀ ಕುಟುಂಬಕ್ಕೇಶುಭವಾಗಲಿ.❤❤❤
ಶಭಾಷ್ ನಮ್ಮಅವ್ವಾ ದೇವರು ನೀನು 🙏
Estu mugdru ivru .? Devru innu chennagi ittiruttare thayi ❤❤❤❤🙏🏻🙏🏻🙏🏻
ತಾಯಿ ಸರ್ ತಾಯಿ ಮನಸ್ಸು ಹಾಗೆಯೇ
Edu yako nange sari ansila ajji nu tumba chapter aidi bidu ninu
ಧನ್ಯವಾದಗಳು ಸರ್ ನಿಮಗೆ 🙏
ಸೂಪರ್ ಜಾಬ್ ಸರ್ ನಿಮ್ದು
U r helping so many poor old people. Hat of to ur service.
Speech less ❤❤❤❤❤❤❤❤❤❤❤😘😘😘😘😘🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಧನ್ಯವಾದಗಳು ಸರ್ ನಿಮಗೆ
Super Amma🙏🙏🙏🙏🙏🙏
ಸುಂದರ ವಾಗಿದೆ ಸರ್
ಸೂಪರ್ ಅಮ್ಮ 🙏🙏
Super 🙏
Thanku sir
Super ajji nimm nodi kaliyon
Super ajji ellarigu sporti nivu