ಎಲ್ಲರೂ ಇದ್ದು ಯಾರು ಇಲ್ಲದ ಅಜ್ಜಿ||A single grandmother ||
Vložit
- čas přidán 27. 11. 2021
- ರತ್ನಮ್ಮ ಎಂಬ ಮಹಾತಾಯಿ ಕಾಲದ ಚಕ್ರ ಸುಳಿಗೆ ಸಿಲುಕಿ ನೊಂದು-ಬೆಂದು ಬಾಳಿದ ಜೀವ ಎಂದಿಗೂ ಸ್ವಾಭಿಮಾನದಿಂದ ಬದುಕುತ್ತಿರುವ ಮಹಾತಾಯಿ..... ಇವರ ಬದುಕು ನಮಗೆಲ್ಲ ಮಾದರಿ ಇವರು ಇನ್ನೂ ನೂರಾರು ವರ್ಷ ಬಾಳಿ ಬದುಕಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ....
Rathnamma, A great woman who has nobody to support from her family.. She is alone struggling in path for 2time meals, But the courage of her work is making her to live independent.. lets support her as much we can🙏🏻
Address -5th phase, nww town, BMTC last bus stop,yelahanka, Bangalore
Rathnamma :8951091817
maps:BMTC Depot 30
maps.app.goo.gl/UuoXi1GJ1s9Q5...
A/c name:Rathnamma
A/C number-60252057532
IFSC code-MAHB0001319
bank:Maharashtra Bank
karnataka, India
Google pay /Phone pay -9448315315
#womenempowerment #women #womenstory #help #bangalore #grandmother #food #northkarnataka #hotel #Life #badukinabutti #foodvlog
ಅಜ್ಜಿ ಹಾಗು ಆ ಹೆಣ್ಣು ಮಗುವಿಗೆ ದೇವರು ಒಳ್ಳೇದು ಮಾಡಲಿ 🙏🏻🙏🏻✨
ಧನ್ಯವಾದಗಳು ಸರ್ ತಮಗೆ 🙏🏻🙏🏻
ಬಿಗರೆ ಈ ಕತೆ ಕೇಳತಾ.... ನೋಡುತ್ತಾ ....ಕಣ್ಣು ಗಳು ತುಂಬಿ ಬಂತು....
ಅಂತಹ ಅಶಕ್ತರ, ಅನಾನುಕಲಸ್ತರ ಧ್ವನಿಯಾಗಿ ನಿಲ್ಲುತ್ತಿರುವ ನಿಮ್ಮ ನಿಸ್ವಾರ್ಥ ಸೇವೆಗೆ ನಾವು ತಲೇಬಾಗಿದ್ದೇವೆ....🙏🙏
🙏🏻🙏🏻🙏🏻🙏🏻
Hats off ajji.
@@badukinabutthi5385 olììl
@@badukinabutthi5385 9
ಎಲ್ಲ ಇದ್ದು ಇಲ್ಲದ ಜೀವನ ನಡೆಸುವುದೇ ಹಸಿದವರಿಗೆ ಊಟ ನೀಡುವುದು ಅಜ್ಜಿಯ ಒಳ್ಳೆ ದೊಡ್ಡತನ ಒಳ್ಳೆಯದು ಗುಣ
Hats off ajji ಆ ದೇವರು ನಿಮಗೆ ಆರೋಗ್ಯ ಕೊಡಲಿ
ದೇವರು ಅಜ್ಜಿ ಮೊಮ್ಮಗಳಿಗೆ ಒಳ್ಳೆದು ಮಾಡಲಿ .... ಈ ರೀತಿಯ ವಿಡಿಯೊ ಮಾಡ್ತ ಇರೊ ನಿಮಗೆ ಅನಂತ ಅನಂತ ಧನ್ಯವಾದಗಳು ಸರ್❤️
ಅಮ್ಮನ ಸ್ವಾಭಿಮಾನ ನೋಡಿ ಖುಷಿಯಾಯ್ತು. ದೇವರು ಅವರನ್ನು ಚೆನ್ನಾಗಿಟ್ಟಿರಲಿ
Nimma swabhimanakke haagu swayamkrishi Indina peeligege neevu maadari, nimage devaru aayu aarogya, bhaagya kodali andu devaralli nanna prartane.
ಅಜ್ಜಿ ನೀವ್ ಹೇಳೋದು ನಿಜ ,ಯಾರಿಗೆ ಯಾರು ಇಲ್ಲ, ನಿಮ್ಮಜೀವನ ಉತ್ಸಾಹ ನೋಡಿ ತುಂಬಾ ಸಂತೋಷ ಆಗುತ್ತದೆ,,,ದೇವರು ನಿಮ್ಮನ್ನು ನೂರು ವರ್ಷ ಚನ್ನಾಗಿತ್ತಿರಲಿ,
ಸರ್ ಇಂತಹವರನ್ನು ಹುಡುಕಿ ನೀವು ಮಾಡುವ ಸೇವೆಗೆ ನನ್ನ ನಮನ🙏
🙏🏻🙏🏻
Great ajji
@@badukinabutthi5385 444r555
ನಿಜ ತುಂಬ ಒಳ್ಳೆ ಕೆಲಸ ಮಾಡ್ತಾ ಇದೀರಾ ಸರ್... ನಿಮಗೆ ಶುಭವಾಗಲಿ...ಈ ಅಜ್ಜಿಯ ಕತೆ ಕೇಳಿ ಒಂದು ಕ್ಷಣ ಮನ ಮೌನ ಆಯ್ತು... ಇವರ ಬದುಕಿನ ಪಯಣದ ಮುಂದೆ ನಮ್ಮ ಬದುಕು ನಸ್ವರ... ಅವರ ಬದುಕಿನ ದಾರಿ ನಮ್ಮೆಲರಿಗು ಆದರ್ಶ... ಆದಷ್ಟು ಬೇಗ ಅಜ್ಜಿ ಗೆ ನನ್ನ ಕೈಲಾದ ಸಹಾಯ ಮಾಡ್ತೇನೆ... ಧನ್ಯವಾದಗಳ 🙏🙏🙏
🙏🏻🙏🏻 ಧನ್ಯವಾದ
@@badukinabutthi5385 Sir, ond matu.. Duddina sahaya madtivi anta itkolli idralli ond paisnu avra makklige hogde irli annodu nana kalakali..
ಎಷ್ಟೋ ಜನರಿಗೆ ಸ್ಪೂರ್ತಿದಾಯಕ ನಿಮ್ಮ ಈ ಚಾನಲ್. ದೇವರು ಇವರಿಗೆ ಆಯಸ್ಸು ಆರೋಗ್ಯ,ನೆಮ್ಮದಿ,ಶಕ್ತಿ ,ಸೌಕರ್ಯ,ಜನರ ಬೆಂಬಲ ಕೊಟ್ಟು ಸುಖವಾಗಿಡಲಿ ಎಂದು ಬೇಡಿಕೊಳ್ಳೋಣ🙏🙏✋😥👏👏
S,sir but tulusi properties makali video madbardittu
Ajji is great... She is very strong.. Don't want anybody's simpathy.. She is inspiration to society.... ಯಾರಿಗೆ ಯಾರು ಇಲ್ಲ.. ಎರವಿನ ಸಂಸಾರ...
ಭಗವಂತ ಇವರ ಎಲ್ಲ ಆಸೆ ಗಳನ್ನು ಈಡೇರಿಸಿ ಒಳ್ಳೆ ಆರೋಗ್ಯ ಆಯುಷ್ಯ ಕೊಡಲಿ.🙏.
ಅಜ್ಜಿಯ ಕರುಣೆಯ ಮಾತು ಹಾಗೂ ಅವರ ಸ್ವಾಭಿಮಾನದ ದುಡಿಮೆ ಕೇಳಿ ನೋಡಿ ನಮಗೆ ಬಹಳ ಸಂತೋಷವಾಯಿತು
She is an inspiration to all youngsters for people who go to depression for small up and downs in life..thanks sir for showing this story to us..one salute to you as well..
ಅಜ್ಜಿ ಮೊಮ್ಮಗಳ ದೇವರು ಚೆನ್ನಾಗಿ ಇಟ್ಟಿರಲಿ,
ಈ ಅಜ್ಜಿ ನಮಗೆ ಗೊತ್ತು ನಮ್ಮ ಅಣ್ಣಾನ ಮದುವೆಗೆ ಬಂದಿದ್ದರು ಮತ್ತೇ ನಮ್ಮ ಅಣ್ಣಂದಿರು ಸಹ ಮೊದಲು ಕೆಲಸ ಮಾಡಿದ್ದಾರೆ great full ajji
ಎಂತ ಮಾತು ಹೇಳಿದೆ ಅಮ್ಮ ಸೂಪರ್...
This is real life situation. Many people have lots of money, spend money without thinking. We must help such people who really need help.... Hope our society will look at people like them ... God bless her, she has seen life only the hard way...
0
💕
🙏🙏🙏🙏🙏🙏🙏🙏🙏🙏🙏ಅಜ್ಜಿ ನಿಮಗೆ 100 ವಷ೯ ಆಯಸ್ಸು ಆ ದೇವರು ಕುಡಲ್ಲಿ
ಇಂತಹವರ ಜೀವನ ಸಾರ್ಥಕ , ದೇವರು ಚೆನ್ನಾಗಿ ಇಟ್ಟಿರಲಿ,. ದಯವಿಟ್ಟು ಇಂತಹ ವರಿಗೆ ಸಹಾಯ ಮಾಡಿ, 🙏🙏🙏🙏 ಸ್ವಾವಲಂಬನೆಗೆ ಸಾಟಿ ಬೇರೊಂದಿಲ್ಲ
ಅಜ್ಜಿ ಹಾಗೂ ಆ ಹೆಣ್ಣು ಮಗುವಿಗೆ ದೇವರು ಒಳ್ಳೆಯದು ಮಾಡಲಿ
6th standard girl and such a great responsibility....really unbelievable. God bless.
ಅಣ್ಣಾವ್ರ ಇಂತ ಹೃದಯ ವಂತರ ಭಾವನೆ ಕೇಳಿ ದರೆ ಕಣ್ಣುಗಳಲ್ಲಿ ಕಣ್ಣೀರು ಬರುವುದು ಮಾತೃ ದೇವೋ ಭವ
ದೇವರು ಅಜ್ಜಿ ಮತ್ತು ಅವರ ಮೊಮ್ಮಗಳಿಗೆ ಒಳ್ಳೆದ್ ಮಾಡ್ಲಿ 😊😊🙏
ಹೆಣ್ಣಿನ ಜನ್ಮ ಸಾರ್ಥಕ ಮಾಡಿದ್ದಾಳೆ ಈ ಅಜ್ಜಿ🙏👌🏽🙏🏻
ಈ ಕಥೆ ಕೇಳಿ ನಿಜಕ್ಕೂ ಕರುಳು ಕಿತ್ತು ಬರುತ್ತದೆ 🙏🙏
Ajji kanniru nodidare karalu kittu barutte. Avarige nimma preeti, nimma bembala sada irali. God bless you sir.
ನಮೋ ನಮಃ ಅಮ್ಮಾ ಆ ಶ್ರೀಶೈಲ ಮಲ್ಲಿಕಾರ್ಜುನ ನಿಮ್ಮನ್ನು ತುಂಬಾ ಒಳ್ಳೆಯ ಮಾಡಲಿ
Karnataka people must support this women !!
Great! Hats off to ajji and mommagalu
Ajji is so blessed.this is the life every one should see this and get inspiration to live.
Watching this video I felt what scholarship or educational certificate they have but see the experience of life Hats off Amma
Hats of Amma & mommagalu God bless you👌👌🙏🙏
Long life aji inspirational woman Hats off God to create mother like this
The meaningful and such a confident woman
SALUTE to her
Thanks to BB Channel
ಬದುಕಿನ ಬುತ್ತಿ ತಂಡದವರೆಲ್ಲರಿಗೂ ದೊಡ್ಡ್ ಸಲಾಮ್ 🙏
Hats off to you for this video. God is Great.
ನನಗೆ ನನ್ನ ಅಜ್ಜಿ ಅಂದರೆ ಬಹಳ ಪ್ರೀತಿ. ನಮ್ಮ ಅಜ್ಜಿ ತೀರಿ ಹೋಗಿ ಈಗಾಗಲೇ 15 ವರ್ಷ, ಆದರೆ ನಾನು ನನ್ನ ಅಜ್ಜಿಯನ್ನು ನೆನಸಕೊಳ್ಳದೆ ಇರೋ ದಿನ ಇಲ್ಲ. ಎಷ್ಟೋ ಸರಿ ಈಗಲೂ ಅವರ ವಿಷಯ ಬಂದರೆ ಕಣ್ಣಲ್ಲಿ ನೀರು ಬರುತ್ತೆ. ನನ್ನ ಅಜ್ಜಿ ನಮಗೋಸ್ಕರ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈ ಸ್ಟೋರಿ ನೋಡ್ದಾಗಲೂ ನನಗೆ ನನ್ನ ಅಜ್ಜಿ ನೆನಪಾಗ್ತರೆ ದುಃಖ ಆಗುತ್ತೆ.
🙏🏻🙏🏻
🙏🙏👍👍
👍👍🙏🙏Ajji neenagi Kooti kooti Kooti namskar 🙏🙏🙏
Great Amma 🙏
I appreciate your efforts, highlighting small time eateries with inspiring stories. Nimma videos nodake thumba kushi aguthe.. reason simple food, from simple eatouts, nana hotte thumbuthe without any kashta later... God Bless ajji and you..
Ellaa anukuulagaluu idruu namage ishtu patience idyaa...dodda namaskara taayi nimage.. Nimma saadhanege.. 🙏🙏
Details kottideeri... Aa hiriya jeevakke namminda enaagutto adanna khanditaa maadona..
Thank you for introducing this elderly.. Independent.. lady to us.. 🙏🙏
🙏🏻🙏🏻🙏🏻
Thuumda great ajji💐
Ajjiya mathu bangaradagide adheshtu chenda.... Akeya kannalle karune thumbide, waaa mommagala varnane madida reethi adbhutha... Adashtu bega nimma balige bandu namma kai lada sahaya nanna hagu nan geleyarinda madtheve
Greatest amma 👌💐💐
Great ....aajji .. Sir nimge thnk u 🙏🙏🙏🙏🙏
Great amma super👍👌👌
Feel touched by this Amma's life story. God will surely help her -amma don't cry. You have earned viewers respect n love n admiration. Believe in God. He will help u amma.
ಅನ್ನಪೂರ್ಣೇಶ್ವರಿ . ಶಬ್ದಗಳ ತೊಳಲಾಟದಲ್ಲಿ....,.......
ತಾಯಿ ನಿಮಗೆ ಸಲಾಂ 🙏🙏
Very heart touching her story.. May God bless you ajji...God is there with you
Hard working woman god bless you and keep you safe amen 🙏🏻
Great...
Great sir
🙏 Ajji awarige vandanegalu, supper nice sir 🙏🌹
ಗುಡ್ job ಅಜ್ಜಿ 🙏🙏🙏🙏ಗಾಡ್ ಬ್ಲೆಸ್ ಯು 🙏🙏🙏❤❤❤❤❤❤❤tq ಸರ್ ನಿಮ್ಮ ವಿಡಿಯೋ 👌👌👌👌
L
👍👍👍🙏🙏🙏
God bless you Amma
Yen prapanchavo yeno😩malgidhagale jeeva hogli. ....👍👍👍👌👌👌
Really great soul 🙏
Had tears rolling down!!
God bless you Ajji 👌👌👌🙏🙏
Grt you are inspiration to many amma. ರಾಮ nimmage arogya chennagi kodli....
So great hatsoff to Ajji and granddaughter
ಅದ್ಭುತ ಅಜ್ಜಿ.
Really great person.inspiration to me
U r great amma were is children nothing in life
Super amma
Super sir 🙏🏻🙏🏻🙏🏻👍👍
Suuuuper ajji nivu, bhagavanta nimage Shakti kodali Kaapaadali Nimmanna.
Great maa
Ajji Devru nimge shakthi kodli,
Banglore ge bandaga Nan kailadashtu sahaaya madtini...🙏
Nimanta dhairya namagu beku
Hats off.. good work..
Sir you are really great
Nam amma neevu🙏🙏......bere avr khushi ne nimma khushi ankondu badhukuthiro devru neevu🙏🙏🙏
Great grand mother,,,
Ajji nim magalu nimanna nodokollillva...entha makklu... Nivu great 🙏🙏🙏🙏🙏
Great Ajji neevu,
God bless you both of you🙏
Supper Ajji
Great grand mother
Really Great ajji🙏🙏
🙏🙏 great amma
Amma great🙏🙏🙏
Emotional story long live Aji ma , don't cry Aji ma God have mercy on her .
super ajji god bless you
Super Amma
Super ji
Thanks a lot sir she is inspiring us v should not depend to others
ಮಹಾರುದ್ರಪ್ಪನವರೇ,
ನಿಮ್ಮ ಕೆಲಸಕ್ಕೆ ನಮ್ಮ ವಂದನೆಗಳು.
Super ajji i
Super👌
God bless both you🙏
Super ಅಮ್ಮ
Ajji u r great 👍👏, really motivation to all . I will pray for you ajji .
All the best ajji supr love u👍👍👍👍👍👍👍
ದೇವ್ರ್ ಚೆನ್ನಾಗಿ ಇಟ್ಟಿರ್ಲಿ ಆ ಅಮ್ಮನ
lotus flower blossoms like her, great lesson from her, we need to watch such true stories of life only, we can find entertainment from other channels, this is life lesson for our future, respect flows for such ppl in society, who earn on their own, and yet contribute to society. wish her grand daughter gets educated well, and placed well, still she can do this job as passion or service oriented. This iron lady needs financial support and emotional support too. Every human being needs affection and care.
Thank you so much beautiful beloved words... This make us even more excitement to make much more videos!🙏🏻🙏🏻Really it means a lot☺️
Good👍👍
Very good video,wish some family adopts her .
Respect to her.god bless
Hatsapp ajji
Heart touching story
Superrr 🙏wow ajji..