PART 07 | 'ನಿಮ್ಗೇನ್ ಎಲ್ಲಾ ಬೇಗ ಆಗ್ಬೇಕಾ?' | Masth Magaa Upendra Interview Amar Prasad Prajaakeeya UPP

Sdílet
Vložit
  • čas přidán 12. 03. 2023
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    #Upendra #RealStar #UpendraInterview #Prajaakeeya #Prajakeeya #Uppi #UPP #KarnatakaElections #upendrasuvarnanews #UpendraSpeech #upendraand #MasthMagaa #AmarPrasad

Komentáře • 412

  • @annarayapatil154
    @annarayapatil154 Před rokem +260

    ಎಲ್ಲರು ನನ್ನ ಮತ ಪ್ರಜಾಕೀಯಕ್ಕೆ ಎನ್ನುವ ಬದಲು ನನ್ನ ಮತ್ತು ನನ್ನ ಕುಟುಂಬದ ಅಮೂಲ್ಯವಾದ ಮತ ಪ್ರಜಾಕೀಯಕ್ಕೆ ಎಂದು ಹೇಳಿ..... ಜೈ ಅಸಾಮಾನ್ಯ ಪ್ರಜೆ ಜೈ ಪ್ರಜಾಕೀಯ 🙏🏻✌🏻

    • @sunilgc6404
      @sunilgc6404 Před rokem +14

      Idu mathu Andre super sir Jai uppi sir

    • @chandru4838
      @chandru4838 Před rokem +16

      ಪಕ್ಕಾ ನಮ್ಮ ಮನೆ ಮತ್ತು ನನ್ನ ಗೆಳೆಯರ ಮತ ಪ್ರಜಕೀಯಾಗೆ...👍

    • @sureshyrssuri2390
      @sureshyrssuri2390 Před rokem +7

      Nana family vote for prajakiya please let saport prajakiya

    • @ChilluChillu-tm9wz
      @ChilluChillu-tm9wz Před rokem +5

      ಜೈ ಪ್ರಜಾಕೀಯ

    • @santhoshsanthu-yq1ml
      @santhoshsanthu-yq1ml Před rokem +4

      Jai uttama prajakiya paksha

  • @vivekanandhugar8639
    @vivekanandhugar8639 Před rokem +74

    ಈ ಸಂವಾದ ನೋಡ್ತಾ ಇದ್ರೆ ಅಮರ್ ಸರ್ ಅವರಿಗೆ ಪ್ರಜಾಕೀಯ ಆದಷ್ಟು ಬೇಗ ಬರ್ಬೇಕು ಅನ್ನೋ ತುಡಿತ ಇದೆ ಅನ್ಸುತ್ತೆ.. ಆದಷ್ಟು ಬೇಗ ಕರ್ನಾಟಕ ಜನತೆ ಪ್ರಜ್ಞಾವಂತರಾಗಲಿ ದೇವ್ರೆ..,🙏🙏

  • @maheshkumarimaheshkumari8401

    ನಮ್ಮ ಪ್ರಜಾಕೀಯ ನಾವು ಸರಿ ಇದ್ದರೆ ಮುನ್ನೇಡೇಯೋಣ ಇಲ್ಲದಿದ್ದರೆ ನಮ್ಮಿಂದ ನಾವೇ ಬದಲಾಗೋಣ uppi boss 😎🔥..

  • @vivekanandharakar376
    @vivekanandharakar376 Před rokem +102

    ನನ್ನ ಮತ ಪ್ರಜಾಕೀಯಕ್ಕೆ ಜೈ ಉಪ್ಪಿ ಸರ್

  • @prasansangur4712
    @prasansangur4712 Před rokem +133

    💛❤️ಉಪ್ಪಿ‌ ಸರ್‌ ಪ್ರಜಾಕೀಯ ಬಿಟ್ರು , ಜನ‌ ಪ್ರಜಾಕೀಯ‌ 🔥 ಬಿಡಲ್ಲ‌ .... ಉಪ್ಪಿ‌ ಸರ್‌ 100% ರೈಟ್ , 1000% ಕ್ಲಾರಿಟಿ‌ 🙏

  • @chandrashekarmurthy..n3391

    ಮುಂದೊಂದುದಿನ ನಿಮ್ಮ ಪ್ರಜಾಕೀಯನೆ ಬರೋದು...ಉಪೇಂದ್ರ ಇಸ್ ಉಪೇಂದ್ರ....

  • @chandrashekarmurthy..n3391

    ಉಪೇಂದ್ರರವರೆ ...ರೈಟ್ ಟು ರೀ ಕಾಲ್ ....ಸೂಪರ್ ರೀ ..ಇದು ಇದು ಚನಾಗಿರೋದು...ಇದು ಬರಬೇಕು...ಖಂಡಿತ ಬರಬೇಕು...

  • @RaghuRaghu-px3vu
    @RaghuRaghu-px3vu Před rokem +34

    ಅಮರ್ ನಿಮ್ಮ ತಾಳ್ಮೆಗೆ 🙏🙏🙏

  • @chandru4838
    @chandru4838 Před rokem +51

    ಜೈ ಪ್ರಜಾಕೀಯಾ...✌️

  • @abhishekreignsfitness9814

    We support uppi for the wellbeing of my nation 🇮🇳🇮🇳🇮🇳🇮🇳

  • @hareeshhari1746
    @hareeshhari1746 Před rokem +18

    ಒಂದು ಒಳ್ಳೆಯ ಸಂದರ್ಶನ, ನಮ್ಮ ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತಿದೆ, ಆದರೆ ಬದಲಾವಣೆ ಬೇಗ ಆಗಬೇಕು ಎನ್ನುವುದು ನಮ್ಮ ಆಶಯ....ಅಮರ್ ಪ್ರಸಾದ್ ರವರು ಹೇಳುವಂತೆ

  • @MOTIVATION-sc9kj
    @MOTIVATION-sc9kj Před rokem +31

    ಅಮರ್ ಪ್ರಸಾದರವರ ಹೇಳುತ್ತಿರುವ ವಿಷಯ ನಿಜವಾಗ್ಲೂ ಸರಿ ಇದೆ ಇದು ಇನ್ನೂ ಬಹಳ ವೇಗವಾಗಿ ಹಬ್ಬಬೇಕು ನಮ್ಮ ರಾಜ್ಯದಲ್ಲಿ ಯಾಕಂದ್ರೆ ಎಷ್ಟು ಹಳ್ಳಿಗಳಲ್ಲಿ ನಗರಗಳಲ್ಲಿ ಮಾಧ್ಯಮವನ್ನು ವೀಕ್ಷಿಸದೆ ಇರುವವರು ಬಹಳಷ್ಟು ಜನ ಇದ್ದಾರೆ, ಇದು ಇನ್ನೂ ಹೆಚ್ಚು ಹೆಚ್ಚಾಗಿ ಪ್ರಜಾಕೀಯ ಪಕ್ಷದ ನಿರ್ಣಯಗಳನ್ನು ಜನರಿಗೆ ಮತ್ತು ಅಂತ ಕೆಲಸ ಆಗಬೇಕು

    • @chokersofclubhouse7942
      @chokersofclubhouse7942 Před rokem +3

      Neeve madi adna yake madutila

    • @surajkharvi5997
      @surajkharvi5997 Před rokem +6

      ನಿಮಗೆ ಪ್ರಜಾಕಿಯ ಸರಿ ಅಂತ ಅನಿಸಿದರೆ ನಿಮ್ಮುರಲ್ಲಿ ನೀವೇ ಪ್ರಚಾರ ಮಾಡಿ. ಇದೇ ರೀತಿ ಅವರವರ ಊರಲ್ಲಿ ಅವರವರು ಮಾಡುತ್ತಾರೆ ಬೇಗ ತಲುಪುತ್ತದೆ.
      ಊರಲ್ಲಿ ಆಗಲ್ವಾ..? ನಿಮ್ಮ ಕುಟುಂಬದಲ್ಲಿ ಹೇಳಿ ನಿಮ್ಮ ಸ್ನೇಹಿತರಿಗೆ ಈ ವಿಷಯ ತಿಳಿಸಿ.

    • @vitty6656
      @vitty6656 Před rokem +2

      @@surajkharvi5997 naanu nanna kutumbakke heli ee baari prajakeeya ke vote madtidini

    • @MOTIVATION-sc9kj
      @MOTIVATION-sc9kj Před rokem +1

      ಖಂಡಿತವಾಗಲೂ ನಾವು ಮಾಡ್ತೀವಿ ಅದರ ಜೊತೆಯಲ್ಲಿ ಇನ್ನೂ ಸ್ವಲ್ಪ ಅವರು ಹೆಚ್ಚು ಒತ್ತು ಕೊಟ್ಟರೆ ಚೆನ್ನಾಗಿರುತ್ತೆ

    • @Lohith_Poojary
      @Lohith_Poojary Před rokem +2

      @@MOTIVATION-sc9kj adanna nive madi antha Upendra avru helthirodu

  • @vijaykumarn6139
    @vijaykumarn6139 Před rokem +7

    ಇಲ್ಲಿ ಉಪೇಂದ್ರರದ್ದು :- "ಒಬ್ಬೊಬ್ಬನೂ ಸಮಾಜವನ್ನು ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರಬೇಕು ಎನ್ನುವುದೇ ಮೂಲ ವಿಚಾರ ".... 👌 ♥️ ಎಲ್ಲರೂ ಒಪ್ಪುವಂತಹ ಮಾತು...... I like it

  • @RaviRaj-je3rh
    @RaviRaj-je3rh Před rokem +35

    15:21 final conclusion of all 7-PARTS
    🔥🔥🔥🔥🔥🔥🔥🔥🔥🔥🔥🔥🔥🔥
    🔐🔐🔐🔐🔐🔐🔐🔐🔐🔐🔐🔐🔐🔐

  • @prashanthgowda2857
    @prashanthgowda2857 Před rokem +54

    Single leader beda..All People are leaders 👌

  • @gopalpatil6372
    @gopalpatil6372 Před rokem +50

    ಜೈ ಪ್ರಜಾಕೀಯ ಉಪ್ಪಿ ಸರ್

  • @ganeshadjganesha8581
    @ganeshadjganesha8581 Před rokem +16

    ಪ್ರಜಾಕೀಯ 🔥

  • @ranjithgowda7123
    @ranjithgowda7123 Před rokem +53

    Rajkarna: worker become leader
    Prajkiya: leader become worker

  • @kashi5131
    @kashi5131 Před rokem +16

    We should appreciate Uppi sir for his patience

  • @purushottamnaik9703
    @purushottamnaik9703 Před rokem +3

    ಅಮರ್ ಸರ್ ನಿಮ್ಮ presence of mind is osm👌👌ನಿಮ್ಮ ಪ್ರಶ್ನೆಗಳು ತುಂಬ ಚೆನ್ನಾಗಿವೆ👌🙏

  • @grvasappooassharifsharifh6492

    ಅಮರ್ ಪ್ರಸಾದ್ ಅವರೇನಿಮ್ಮ ತಾಳ್ಮೆಗೆ ಒಂದು ನನ್ನ ಸೆಲ್ಯೂಟ್

  • @user-lh1gq4lm7u
    @user-lh1gq4lm7u Před rokem +13

    Super sir

  • @nithinshetty1140
    @nithinshetty1140 Před rokem +12

    What healthy discussion. It's clearly visible, it's changing

  • @Rockygamerz90
    @Rockygamerz90 Před rokem +11

    Prajakiya🥳

  • @MohanKumar-um1dr
    @MohanKumar-um1dr Před rokem +5

    ಜೈ ಪ್ರಜಾಕೀಯ ಬಂದೇ ಬರುತ್ತೆ 🙏🙏🎉🎉🙏🙏🙏🎉🎉🙏🙏🎉🎉🙏🙏🙏

  • @pavanlokesh4820
    @pavanlokesh4820 Před rokem +2

    ಗೆದ್ದೇ ಗೆಲ್ಲುವೆವು ಒಂದು ದಿನ... ಗೆಲ್ಲಲೇಬೇಕು ಒಳ್ಳೆತನ... UPP - ಉತ್ತಮ ಪ್ರಜಾಕೀಯ ಪಕ್ಷ

  • @dayanandn5834
    @dayanandn5834 Před rokem +8

    🙏 Namste Amarprasad sir 🌸 thank you for sharing this Video with Upendra Sir about ಪ್ರಜಾ ಕೀಯ I wish all the best in endivovorus. 👍

  • @maheshmathad7038
    @maheshmathad7038 Před rokem +8

    Precious words....listen carefully

  • @sachinwalikar907
    @sachinwalikar907 Před rokem +6

    ನನ್ ಮತ ಪ್ರಜಾಕೀಯ್ 👍

  • @ullaskumarm4275
    @ullaskumarm4275 Před rokem +3

    ಸರ್ ಯಾವುದು ಏನೇ ಆಗಲಿ, ಕೆಲಸ ಮಾಡುವವರಿಗೆ ಮಾತ್ರ ನಮ್ಮ vote

  • @HA-yv4ol
    @HA-yv4ol Před rokem +4

    Ee ella galannu nodidini uppi sir concept of thoughts reaching is outstanding
    I support*UPP*👏🙏🎉

  • @yogeemmaxi7201
    @yogeemmaxi7201 Před rokem +2

    Uppi is ultimate, ನಾನ್ 1st ಪಾರ್ಟ್ ಇಂದ 7th ಪಾರ್ಟ್ ನೋಡೋ ತನಕ ನಿಮ್ಮ ನಿಜವಾದ ಉದ್ದೇಶ ಅರ್ಥ ಆಗ್ಲಿಲ್ಲ ಆದ್ರೆ ಈವಾಗ ಅರ್ಥ ಆಯ್ತು, ಪೊಲಿಟಿಕಲ್ ಲೀಡರ್ ಅಂತ ಯಾರೇ ಆದ್ರೂ ಅವ್ರು ಮುಂದೆ ಸರ್ವಾಧಿಕಾರಿ ಆಗ್ತಾರೆ ಬ್ರಷ್ಟ ರಾಗತ್ತರೆ ಪ್ರಜಾಗಳೆ ಲೀಡರ್ ಆಗ್ಬೇಕು ಅನ್ನೋದು ಉತ್ತಮ ವಿಚಾರ

  • @shashigudigere1032
    @shashigudigere1032 Před rokem +8

    Ulti debate 🔥🔥

  • @Narendrabk23
    @Narendrabk23 Před rokem +14

    Hi Amar
    ನಿಮ್ಮ interview ತುಂಬಾ ಅದ್ಭುತವಾಗಿ ಮೂಡಿ ಬರ್ತಾ ಇದೇ ಹಾಗೆ ಉಪೇಂದ್ರ ಅವರ ಚಿಂತನೆ ಕೂಡ ಅದ್ಭುತ
    ನನ್ನ ಅಭಿಪ್ರಾಯ ಇವತ್ತು ಉಪೇಂದ್ರ ಅವರ ಪ್ರಜಕಿಯದ ದೃಷ್ಟಿ ಕೊನದ ಮೇಲೆ ಕೇಳುವಷ್ಟು ಪ್ರಶ್ನೆಯನ್ನು Free ಆಗಿ ಅಕ್ಕಿ, ಬೇಳೆ, ವಿದ್ಯುತ್ ಕೊಟ್ಟೆ ಅಂತ ಹೇಳಿದ ರಾಜಕಾರಣಿಗೆ ಯಾರಿಗೆ ಕೊಟ್ಟೆ, ಇದು ನನ್ನ ತೆರಿಗೆ ಹಣ ಯಾರನ್ನ ಕೇಳಿ ನೀನು ಕೊಟ್ಟೆ ಅಂತ ಕೇಳಿದ್ರೆ ನಮ್ ದೇಶ ಯಾವತ್ತೋ ಉದ್ದಾರ ಆಗ್ತಿತ್ತು
    ಆದ್ರೂ ಭೂಮಿಯನ್ನ ಆಗಿದೆ ಚಿನ್ನ ತಗೋಬೇಕು ಅನ್ನೋ ತರ ನೀವು ಉಪೇಂದ್ರ ಅವರ ಜೋತೆ ಆಳವಾಗಿ ಮಾತು ಕಥೆ ನಡೆಸಿ ವಿಚಾರಗಳನ್ನು ಹೊರಗೆ ತಗಿತಾ ಇರೊ ರೀತಿಗೆ ನಿಮಗೆ ಧನ್ಯವಾದ
    ಉಪೇಂದ್ರ ಅವರು ನಮ್ಮ school teacher ತರಹ ನಮ್ಮ school teachers ನಮಗೆ doctor ಆಗು ಅಥವಾ engineer ಆಗು ಅಂತ ಹೇಳಿದಾಗ, ನೀವು ಆಗಿ ತೋರಿಸಿ ಅಂತ ಕೇಳೋದು ಏಷ್ಟು ನ್ಯಾಯ.

  • @ashdeep30
    @ashdeep30 Před rokem +6

    Wow amar 👌 ending in this vedio 👏👏

  • @Ravikumar-nw6oe
    @Ravikumar-nw6oe Před rokem +17

    ಉಪೇಂದ್ರ ಸರ್ ಸಂದರ್ಶಂದಲ್ಲೆಲ್ಲ ಬೆಸ್ಟ್ ಇದೆ ಕಾರಣ ಅಮರ್ ಪ್ರಸಾದ್ ಬುದ್ದಿವಂತಿಕೆ
    ಇಬ್ಬರು ಬುದ್ದಿವಂತರು😅

  • @divyahassan6710
    @divyahassan6710 Před rokem +4

    Anchor also super brilliant

  • @shanthirc2185
    @shanthirc2185 Před rokem +7

    Super sir i hope your changing a all system to our country. 💐

  • @ancienthistoricplacechanne2227

    Love from chickballapur sir Good night sweet dreams sir 😴 🙏

    • @eshwar.m.n4508
      @eshwar.m.n4508 Před rokem +2

      Sattmele malgod iddidde eddiddaga prajakeeya support madi😊

  • @paddurajpradeep2821
    @paddurajpradeep2821 Před rokem +2

    Jai prajaakeeya ❤❤❤❤❤

  • @ranjithgowda7123
    @ranjithgowda7123 Před rokem +12

    Rajakiya: foundation weak with beautiful building
    Prajikiya: strong foundation with bestl building

  • @HarishWorld143
    @HarishWorld143 Před rokem +13

    Hello Upendra avre, It is just a thought - Would it be also good to include qualification and relevant experience of selected aspirants details on Prajaakeeya App?..... Great step... at-least we are heading towards Party's processes/SOPs dependent and not the person dependent 🙏

    • @aswathzte
      @aswathzte Před rokem +1

      there was a discussion on this but since its not there in constitution they dropped i guess .

    • @thejass1398
      @thejass1398 Před rokem

      A Prajaakeeya worker requires to have the skill to understand the needs of the people and stay in continuous touch with the people one serves. He will be supported and guided by educationally qualified civil servants.

  • @royalmech5852
    @royalmech5852 Před rokem +3

    salute you uppi sir...🙏👍

  • @viparameviparame6178
    @viparameviparame6178 Před rokem +1

    ಅಮರ್ ಪ್ರಸಾದ್ ಅವರಿಂದ ಉಪೇಂದ್ರ ಅವರನ್ನು ಚುನಾವಣೆ ಪ್ರಚಾರಕ್ಕೆ ಕರೆತರುವ ಪ್ರಯತ್ನಕ್ಕೆ ಜೈ

  • @shakthidharanp.v8030
    @shakthidharanp.v8030 Před rokem +3

    Upendraji can give employment for many staff hope this best system with some change amarji is right.

  • @Sankatamochana919
    @Sankatamochana919 Před rokem +4

    Janara madya banni sir nim vichaaragalu yeldrugu thalupali

  • @photoofinfinity
    @photoofinfinity Před rokem +3

    When brilliant mind meets brilliant mind 🔥

  • @manjukm2244
    @manjukm2244 Před rokem +4

    Vote for work . Vote by vote . work by work

  • @sudarshanprabhu9028
    @sudarshanprabhu9028 Před rokem +1

    Amar prasad ge gnyanodaya aaythu. This is by far the most epic and possibly the most historic interview. Mark my words!

  • @avinashachar8138
    @avinashachar8138 Před rokem +1

    Finally. Mast maga avr heluddu correct ansutte. Navu bega jaukke bega reach adre.
    Bega success kanbodu.

  • @rameshbakli7429
    @rameshbakli7429 Před rokem +6

    ತಲಿ ಕೇಡಕತ್ಯಾದ್ 🤣🤣🙏🙋🏻‍♂️🥴

  • @mahiboobgunaki.6113
    @mahiboobgunaki.6113 Před rokem +2

    ಅಮರ್ ಸರ್ ತುಂಬಾ ತಾಳ್ಮೆ ಇದೆ ನಿಮ್ಗೆ.👌👌🙏

  • @ravikhiragond519
    @ravikhiragond519 Před rokem +3

    ಅದ್ಭುತವಾದ ಮಾಹಿತಿ

  • @jsp45
    @jsp45 Před rokem

    ಪ್ರಜಾಕೀಯ ಪಕ್ಷದ ಚಿಂತನೆ ನನಗೆ ತುಂಬಾ ಇಷ್ಟ ಆಯ್ತು. ಈ ಸಲ ನನ್ನ ವೋಟ್ ಪ್ರಜಾಕೀಯ ಪಕ್ಷಕ್ಕೆ. ನನ್ನ ಜಾತಿಯ ಏಲ್ಲಾ ವೋಟುಗಳು ಪ್ರಜಾಕೀಯ ಪಕ್ಷಕ್ಕೆ ಹಾಕುವಂತೆ ನಮ್ಮ ಏರಿಯಾದಲ್ಲಿ ದೊಡ್ಡ Rally ಮಾಡಿಸ್ತೀನಿ. ಮಠದ ಸ್ವಾಮೀಜಿಗಳ ಬಳಿ ಶಿಫಾರಸು ಮಾಡಿಸ್ತೀನಿ. ನಮ್ಮ ಡಿ ಬಾಸ್ ಅಭಿಮಾನಿಗಳ ಸಪೋರ್ಟ್ ಪಕ್ಕಾ ಇರುತ್ತೆ.
    ಈ ಸಲ ಪ್ರಜಾಕೀಯ ಧೂಳು ಏಬ್ಬಿಸಬೇಕು ಹಾಗೆ ಮಾಡ್ತೀನಿ
    ಜೈ ಪ್ರಜಾಕೀಯ
    ಜೈ ಡಿ ಬಾಸ್

  • @pranavshirur5687
    @pranavshirur5687 Před rokem +3

    If someone ask me wt is prajaakeya I'll share these video to them so that they can understand. Thank you amar sir for this video. And I thank Uppi sir for giving this "Prajaakeya" Ideology.
    I vote prajaakeya.

  • @harshahemanth4633
    @harshahemanth4633 Před rokem +2

    Uppi👌

  • @villain8470
    @villain8470 Před rokem

    Good interview by Amar Sir🙏🙏
    The way u took interview 🤌🙌🙌

  • @amasiddabiradar5591
    @amasiddabiradar5591 Před rokem +1

    Super prajakeeya

  • @mohanmoni1063
    @mohanmoni1063 Před rokem +1

    Sir inna halli kade prajaakiya paksha irade gottilla sirr prachaar ilde.. Publicity ilde.... Janak e vichaaradare talupsod kasta aagutte anta..... Nam Boss ge heli sirrrrrr

  • @arunmatrix123
    @arunmatrix123 Před rokem

    Super answer .. sir

  • @newprince09
    @newprince09 Před rokem

    Just now i downloaded UPP app
    This is the success of UPP
    Definitely I will and I should propagate in dubai so Mr amar don’t worry about the party success delay

  • @rakeshrocky3575
    @rakeshrocky3575 Před rokem

    ನನ್ನ ಎಲ್ಲಾ ಪ್ರಶ್ನೆಗಳಿಗೂ ಗೊಂದಲಗಳಿಗೂ ಉತ್ತರ ನನ್ನಲ್ಲೇ ಇದೆ ಅರ್ಥ ಆದ್ರೆ ಉತ್ತರ ಕಂಡುಕೊಳ್ಳಿ 🫡

  • @santhosh7997
    @santhosh7997 Před rokem +2

    ಉಪೇಂದ್ರ movi ನೋಡಿದ ಹಾಗಿದೆ....

  • @TARUN__46
    @TARUN__46 Před rokem +5

    Upload all at once if u upload part by part so many part ull get less views CZcams algorithm won't promote thinking spam

  • @Arjungowda0001
    @Arjungowda0001 Před rokem +1

    Amar sir it's a good interview. Pls invite 2 to 3 prajakeeya candidates along with upendra sir and do an interaction interview. There we can see clearness concept in candidates...

  • @Sanath_Jois
    @Sanath_Jois Před rokem +4

    Best debate

    • @jashwanthkumar2562
      @jashwanthkumar2562 Před rokem +1

      Avru solalla ivru bidalla
      E thara political party media beku society ge
      Nammellara bhavane na amar Prasad avru heltha idare
      Bega. Badalavane beku antha..🤗

    • @Sanath_Jois
      @Sanath_Jois Před rokem +2

      @@jashwanthkumar2562 yes 100% true .

  • @pradeepl151
    @pradeepl151 Před rokem +1

    Intense discussion with matured minds!!

  • @joshmotivation1315
    @joshmotivation1315 Před rokem

    ಸಾಮಾನ್ಯ ಜನರು ಅತ್ಯದ್ಭುತವಾಗಿ ಚಿಂತನೆ ಮಾಡೋ ಸಂದರ್ಶನ..!

  • @nppbestallvideos718
    @nppbestallvideos718 Před rokem +3

    Amr 🔥🔥🔥🔥🔥🔥🔥🔥🔥, super

  • @ganapthimandavalli4835
    @ganapthimandavalli4835 Před rokem +3

    👌

  • @rmk9280
    @rmk9280 Před rokem

    ಅದ್ಭುತ ಸಂದರ್ಶನ ಹ್ಯಾಟ್ಸಪ್ ಸರ ಎಲ್ಲಾ ಸಿರೀಸ್ ನಾನು ನೋಡಿದೆ ಸರ

  • @godlikepavanyt5809
    @godlikepavanyt5809 Před rokem

    ಬಹಳ ಬೇಗ ತಲುಪಿ ಆಗಿದೆ...... 💞💯👍🤝🦾

  • @cmpujeri6595
    @cmpujeri6595 Před rokem +1

    ಇವಾಗ್ ಒಂದ್ ಸಂಸ್ಥೆ ಎಲ್ಲಾ ಸಂಸದರು ಸೇರಿ ಹೇಗೆ ceo ನಾ ಆಯ್ಕೆ ಮಾಡ್ತಿವೋ ಹಾಗೇ ಮತದಾರರು ಸೇರಿ ಶಾಸಕರನ್ನಾ ಆಯ್ಕೆ ಮಾಡೋದಷ್ಟೇ🙋

  • @dominic.adomini.a3774

    Uppi answer is based on 👌(super movie )climax scene when we compare both u will get ....think .......
    Ultimate answer sir.......

  • @abhishekreignsfitness9814

    Uppi

  • @BRC03
    @BRC03 Před rokem +1

    Candid debate

  • @ravikengar3788
    @ravikengar3788 Před rokem +2

    Video bega akki sar

  • @joshmotivation1315
    @joshmotivation1315 Před rokem

    Super and amazing interview

  • @punith4590
    @punith4590 Před rokem +1

    houdu amar sir ottalli vichara janagalige talpisbeku adu navu olle reetiyalle andre late agutte so bere yenadru alternative hudukbeku aste.

  • @newprince09
    @newprince09 Před rokem

    UPP I’m from dubai i settled here long back this time I’m coming to vote, only to cast my vote to UPP

  • @ravikengar3788
    @ravikengar3788 Před rokem +2

    super Amar sar

  • @mrdeepuram
    @mrdeepuram Před rokem +2

    Lit amar sir 😘 i agree your point

  • @shakthidharanp.v8030
    @shakthidharanp.v8030 Před rokem +2

    If upendraji is thinking he can do it he think correct we appreciate we want this system to take care this state.

  • @nitishhegde4591
    @nitishhegde4591 Před rokem +1

    How many parts in total..??

  • @bhimannaraichur7324
    @bhimannaraichur7324 Před rokem +2

    ನಮ್ಮ ಪ್ರಜಾಕೀಯಾ Party ಬರಬೇಕು ಸರ್, ವಿಚಾರವಂತರು 114 MLA Constunce ಯಾಕೆ ಆಯ್ಕೆ ಮಾಡಬಾರದು ,31 ಜಿಲ್ಲೆಗಳಲ್ಲಿ ಆರಿಸಿ ಗೇಲ್ಲಬಹುವು ದಲವೇ ? only cities

  • @ravibaichabal6765
    @ravibaichabal6765 Před rokem

    I like it uppi sir and amar ji

  • @rajughated8358
    @rajughated8358 Před rokem

    I love myself it's means vote ur self and change ur self it means changes 🥰🥰 i love ur thoughts

  • @mahesha6291
    @mahesha6291 Před rokem +1

    Support ❤️❤️🙏🙏

  • @vishvaroopa2199
    @vishvaroopa2199 Před rokem

    ಇದು ತುಂಬಾ ಸರಳ ಯೋಚನೆ
    ಈಗ ಒಂದು WhatsApp group Alli ಎಲ್ಲರು admin adre hegirutto ಅದೇ ರೀತಿ ಪ್ರಜಕೀಯ ಪಕ್ಷ

  • @eternalgaming2144
    @eternalgaming2144 Před rokem

    After seeing this i installed the app instantly

  • @lohithkm7884
    @lohithkm7884 Před rokem +3

    ♥️

  • @sundarluckyuk2676
    @sundarluckyuk2676 Před rokem +1

    உபேந்திரா அண்ணன் பிரஜாகியாவின் மாபெரும் தலைவர் my vote prajakiya 🦁🦁🦁

  • @sidalexis
    @sidalexis Před rokem +3

    His vision is to create a political party with an NGO-style approach. However, not accepting donations may draw the attention of the Income Tax and ED authorities.

  • @chandrashekar.n6804
    @chandrashekar.n6804 Před rokem

    Share more

  • @hellomusic8435
    @hellomusic8435 Před rokem

    Wa wa wa yen helidri uppi sir....🔥🔥🔥🔥

  • @sudhakararp6395
    @sudhakararp6395 Před rokem

    Super sir 🙏🙏🙏🙏🙏🙏

  • @vikeshvikk1788
    @vikeshvikk1788 Před rokem +2

    Amar sir🔥

  • @manojmvvfgc232
    @manojmvvfgc232 Před rokem +2

    🔥🔥🔥🔥🔥🔥🔥🔥🔥

  • @nandinis4766
    @nandinis4766 Před rokem +2

    Supar

  • @nature-ok3dk
    @nature-ok3dk Před rokem

    Uppi sir benki 🔥🔥🔥👌🔥🔥🔥clean agi helidare namegla artha aitu3 🔥🔥🔥🔥 bega agla....nedana badlavane tumba gattiyagi nilluthe..... 🔥