PART 08 | 'ನನ್ನನ್ನ ಯಾಕೆ ಒತ್ತಾಯ ಮಾಡ್ತೀರಿ?' |Masth Magaa Upendra Interview Amar Prasad Prajaakeeya UPP

Sdílet
Vložit
  • čas přidán 12. 03. 2023
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    #Upendra #RealStar #UpendraInterview #Prajaakeeya #Prajakeeya #Uppi #UPP #KarnatakaElections #upendrasuvarnanews #UpendraSpeech #upendraand #MasthMagaa #AmarPrasad

Komentáře • 943

  • @dreamlight1097
    @dreamlight1097 Před rokem +374

    ನಮ್ಮದೇ ಗೆಲುವು👍 vote for prajakiya

    • @userrake
      @userrake Před rokem +5

      Vote for a candidate whom you think will work honestly, that's what he is trying to convey

    • @vinaykumarva8538
      @vinaykumarva8538 Před rokem +1

      First yar candidate hen madthidaree anth tilkooo black agii vote akbedii anth helthidaree uppi sir

    • @thedon207
      @thedon207 Před rokem +3

      I vote prajakeeya

    • @Maheshdubai
      @Maheshdubai Před rokem +3

      The same contest started by AAP Now they are also the same as other

    • @pushpalathathyrappa6710
      @pushpalathathyrappa6710 Před rokem

      @@Maheshdubaiif you think they are like AAP after getting power you can remove them as you got the power as well that’s what is telling all the time.. it possible nothing is impossible in the universe but it takes time..

  • @karthikgovind3531
    @karthikgovind3531 Před rokem +224

    60 percent youngsters support prajakiya

  • @maheshmathad7038
    @maheshmathad7038 Před rokem +63

    ಪ್ರಚಾರ ಅಲ್ಲಾ...ವಿಚಾರಕ್ಕೆ ಗೆಲುವಾಗಲಿ ....
    ನಾಯಕರೇ ಬೇಡ ಎನ್ನುವ ಮಹಾನಾಯಕನಿಗೆ
    ನನ್ನದೊಂದು ಸಲಾಂ ಸರ್

  • @akashd4374
    @akashd4374 Před rokem +407

    Amar prasad is like ARJUNA🏹
    Upendra is like LORD KRISHNA🙏

    • @fhhjjjj654
      @fhhjjjj654 Před rokem +17

      😂best word bro lord

    • @ssvblive5628
      @ssvblive5628 Před rokem +7

      Good

    • @sampathkumar8097
      @sampathkumar8097 Před rokem +10

      I like it kanta....jai prajaakeeya

    • @kamalinandi9372
      @kamalinandi9372 Před rokem +5

      Amar Arjuna ante 😂😂 nanu, nane anno manobhava ironu... unemployment, current youth issues bagge yavattadru maatadidaana ivnu..real issues bagge maatadli modalu..

    • @anjanvirat974
      @anjanvirat974 Před rokem +2

      Exactly right

  • @yashwaternet3016
    @yashwaternet3016 Před rokem +145

    ಬುದ್ದಿವಂತರಿಗೆ ಮಾತ್ರ..👌

  • @rckstarpraveen2422
    @rckstarpraveen2422 Před rokem +130

    ಪ್ರಜಾಕೀಯದ ಪ್ರಕಾರ ಲೀಡರ್ = ವರ್ಕರ್ 💛❤️...

  • @guru9304
    @guru9304 Před rokem +99

    ತುಂಬಾ ಒಳ್ಳೆ ಸಂದರ್ಶನ ಅಮರ್ ಸಾರ್....
    ಮುಂದೆಯು ಇಂತಹ ಅನೇಕ ಸಂದರ್ಶನ ಬರಲಿ..ಧನ್ಯವಾದ

  • @user-ct1zk3bo1k
    @user-ct1zk3bo1k Před rokem +10

    ಈಗ ನನಗೆ ಅರ್ಥ ಆಯ್ತು 👍👍👍 , ಜನಗಳೇ ❓❓❓

  • @rajeshr6152
    @rajeshr6152 Před rokem +55

    ನಮ್ಮದೇ ಗೆಲುವು 👍 ವೋಟ್ ಫಾರ್ ಪ್ರಜಾಕೀಯ ನಮ್ಮ ಬೆಂಬಲ ಉಪೇಂದ್ರ ಸರ್ ಅವರಿಗೆ

    • @vasudevahegde2501
      @vasudevahegde2501 Před rokem +2

      why did you watched interviews ?he clearley said don't give support to me support your local candidate

    • @nammanaadu5103
      @nammanaadu5103 Před rokem +3

      Upendraage allaa !! Prajakiyake .

    • @Univfunnyshorts
      @Univfunnyshorts Před rokem +1

      Vote for prajeeee to the implement of prajakeeya

  • @maheshamahesha906
    @maheshamahesha906 Před rokem +25

    ಈ ಬುದ್ದಿವಂತ ನಿಗೆ ಉತ್ತರ ಕೊಡಲು ಸಾಧ್ಯವಿಲ್ಲ, ಈ ಬುದ್ದಿವಂತ ನ ಆಲೋಚನೆ ಚನ್ನಾಗಿದೆ.... ವಾವ್ ಸೂಪರ್ ಬುದ್ದಿವಂತ

  • @rajeshr6152
    @rajeshr6152 Před rokem +51

    ಮುಂದೆ ಅನೇಕ ಸಂದರ್ಶನ ಬರ್ಲಿ ಅಮರ್ ಸರ್ ಧನ್ಯವಾದಗಳು 🙏🙏

  • @lifestylefornature-lh2nm

    ಅಸಲಿ ಪ್ರಜಾಕೀಯ ಅಸಲಿ ಪತ್ರಿಕೋದ್ಯಮ ಅದ್ಭುತವಾದ ಚರ್ಚೆ ಇದು ನಿರಂತರವಾಗಿರಲಿ ಜೈ ಪ್ರಜಾಕೀಯ

  • @gkirankiran7474
    @gkirankiran7474 Před rokem +34

    ಅಧ್ಬುತ ಅಮೋಘ ಅರ್ಥಗರ್ಭಿತ ಪ್ರಶ್ನೆಗಳು ಅತ್ಯುತ್ತಮ ಉತ್ತರಗಳು

  • @karavalitv7227
    @karavalitv7227 Před rokem +17

    ಪಾರ್ಥ- ಕ್ರಷ್ಣ ನ ವಾದ ವಿವಾದ super ❤

  • @prakashk6970
    @prakashk6970 Před rokem +13

    ಉಪೇಂದ್ರ ಅವರ ಸಂದರ್ಶನದ ಎಲ್ಲಾ 8 ಭಾಗಗಳನ್ನು ನೋಡಿದೆ. ತುಂಬಾ ಚೆನ್ನಾಗಿತ್ತು. ಉಪ್ಪಿ ಅವರನ್ನು ಯಾರೂ ಇಷ್ಟು ಹೊತ್ತು ಕಟ್ಟಿಹಾಕಿರಲಿಲ್ಲ ಅನ್ಸುತ್ತೆ, ಆ ಯಶಸ್ಸು ನಿಮಗೆ ಸಲ್ಲಬೇಕು. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗೆ ಉಳಿದವು ಅನ್ಸುತ್ತೆ ಮತ್ತು ಚರ್ಚೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಆ ಮೂಲಕ ಪ್ರಜಾಕಕೀಯವನ್ನು ಜೀವಂತವಾಗಿ ಇರಿಸುವ ಆಸೆ ಉಪ್ಪಿಯವರದು ಅನ್ಸುತ್ತೆ.
    ಜೈ ಪ್ರಜಾಕೀಯ

    • @murthykrmohankr6452
      @murthykrmohankr6452 Před rokem

      ನಿಮಗೆ ಇನ್ನು ಉತ್ತರ ಸಿಕ್ಕಿಲ್ಲ ಎಂದರೆ ನೀವು ಇನ್ನೂ ಗೊಂದಲದಲ್ಲಿ ಇದ್ದೀರಿ ಎಂದೇ ಅರ್ಥ.

    • @prakashk6970
      @prakashk6970 Před rokem

      @@murthykrmohankr6452
      ಅವರವರ ಭಾವಕ್ಕೆ....👍

  • @murthykrmohankr6452
    @murthykrmohankr6452 Před rokem +4

    ಅಮರ್ ಪ್ರಸಾದ್ ಅವರೇ ಉಪೇಂದ್ರ ಅವರನ್ನು ಸಂದರ್ಶನ ಮಾಡಿದ್ದು ನಮ್ಮ ಕರ್ನಾಟಕದ ಪ್ರಜೆಗಳಿಗೆ ಬಹಳ ದೊಡ್ಡ ಮಟ್ಟದ ಬದಲಾವಣೆಗಾಗಿ ಸಹಕಾರಿಯಾಗಿದೆ. ❤️🙏👏👏🤦‍♂️

  • @pk_Rhythm
    @pk_Rhythm Před rokem +20

    ಈ interview series ಗೆ hats off. Uppi ಹೇಳ್ತಿರೋದು ನೋಡಿದ್ರೆ ಕಣ್ಣಲ್ಲಿ ನೀರ್ ಬರತ್ತೆ. ಪ್ರಜಾಕೀಯನ ಇವಾಗಿನ ಜನ ಆರಂಭ ಮಾಡಿರೋರು ಏನೂ ವ್ಯಯ್ಯಕ್ತಿಕ ನಿರೀಕ್ಷೆ ಇಲ್ದೇ ಎಲ್ಲೆಂದ್ರಲ್ಲಿ ಪ್ರಚಾರ ಮಾಡ್ತಿದಾರೆ. ಇನ್ನೂ useless ಗಳು ಪುಸ್ಕಟೆ ಕೂತು ಇದು ಹೇಗೆ work ಆಗತ್ತೆ, ಇದು ಬರೋಕೆ ತುಂಬಾ time ಆಗತ್ತೆ ಅಂತಿದಾರೆ. ದೇಶ ಭಕ್ತರು ಯಾರು ಅಂತ ನೀವೇ ಅರ್ಥ ಮಾಡ್ಕೊಳಿ 🙏🏻🙏🏻🙏🏻. ಜೈ ಪ್ರಜಾಕೀಯ

  • @shivushivakumar629
    @shivushivakumar629 Před rokem +10

    ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು.
    ಪ್ರಜಾಕೀಯದಲ್ಲಿ ಉತ್ತಮ ಪ್ರಜೆಗಳೆ ಉತ್ತಮ ನಾಯಕರುಗಳು...🙏

  • @sharan5812
    @sharan5812 Před rokem +102

    One of the finest news anchor Amar Prasad. He took many out of the box questions. Massive respect to both of them. Complete positive vibes sir. Uppi sir thanks a lot

  • @zxphot0graphy680
    @zxphot0graphy680 Před rokem +16

    ನನ್ನ ಮತ ನನ್ನ ಹಕ್ಕು ದೆಶದ ಬದಲವಣೆ ನನ್ನ ಗುರಿ ಜೈ ಪ್ರಜಾಕೀಯ…

  • @agsi_ambika8924
    @agsi_ambika8924 Před rokem +45

    I think uppi sir is changed politics

  • @subrahmamyasubbu
    @subrahmamyasubbu Před rokem +32

    Uppi the legend 😁😁❤️❤️❤️

  • @shantappaholakundi9645
    @shantappaholakundi9645 Před rokem +10

    ನಮ್ಮ ನಿಮ್ಮೆಲ್ಲರ ಗೆಲುವೇ ಪ್ರಜಾಕೀಯ ಗೆಲುವು 👍🏻

  • @ashwiniprabhu9022
    @ashwiniprabhu9022 Před rokem +111

    So please vote for prajakeeya.

  • @lakshmanbd5183
    @lakshmanbd5183 Před rokem +7

    ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ

  • @gchetankumar2278
    @gchetankumar2278 Před rokem +48

    Hats off to Amar Prasad, the way he asked questions to upendra is absolutely commendable

  • @rajeshr6152
    @rajeshr6152 Před rokem +17

    ತುಂಬಾ ಒಳ್ಳೆಯ ಸಂದರ್ಶನ ಅಮರ್ ಸರ್

  • @kallappagennur1870
    @kallappagennur1870 Před rokem +28

    Upendra sir nimma consept chennagide adre obba samarth leader ginta 10 jana leader gala vichara different agiruttave.amar prasad sir good jarnalist.

    • @nithinms2704
      @nithinms2704 Před rokem

      I think you didn't understand the interview
      What he said
      If your leader it doesn't mean that your opinion is going to be considered your still saying the same thing
      Oba leader na chintanae namgbeku avna fallow madthini antha

    • @ravindraachar8603
      @ravindraachar8603 Před rokem

      Yes 130 koti jana leader agalla.yellaru bagavasakke aagade irrodrinda Leader irodu

  • @jaishriRam14D
    @jaishriRam14D Před rokem +36

    ನಾನೂ ಪ್ರಜಾಕಿಯ...8 ಜನ ನ ಕೆ ವಿಷಯ ಹೇಳಿದೀನಿ

  • @r.r_1519
    @r.r_1519 Před rokem +51

    One of the best interview I ever seen 🔥🔥🔥

  • @gowdak8397
    @gowdak8397 Před rokem +6

    Uppi sir ಅಮರ್ ಸರ್ ಕಾಳಜಿ ನು ಅರ್ಥ ಮಾಡ್ಕೊಳಿ,,, & ಸಂದರ್ಶನ ದಿಂದ ಪರಸ್ಪರ ಇಬ್ಬರೂ ಬೇಜರಾಗಬಾರದು. ವಿಚಾರ ಚರ್ಚೆಯ ಸಂತೃಪ್ತಿ ಇರಲೆಂದು ಮನವಿ......

  • @ABHILASHT-kq2il
    @ABHILASHT-kq2il Před rokem +51

    For each episode my mind is waiting for next episode ,One of the best interview I ever seen.

  • @DP_BDVT
    @DP_BDVT Před rokem +71

    Real Leader create more number of leaders not followers... That's what Real Star Upendra is trying to say.. 💪

    • @jsp45
      @jsp45 Před rokem

      ಅದನ್ನೇ ನಮ್ಮ ಕುಮಾರಣ್ಣ ಮಾಡಿರೋದು.

    • @dilipmr119
      @dilipmr119 Před rokem

      ​@@jsp45 😂😂ನಾವು ಚಿಕ್ಕವರಾಗಿದ್ದಾಗ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಎರಡು ತಂಡಗಳಲ್ಲಿ ಸಮಾವದ ಆಟಗಾರರು ಇದ್ದು ಒಬ್ಬ ಆಟಗಾರ ಹೆಚ್ಚುವರಿ ಆಗಿ ಇದ್ದರೆ ಎಕ್ಸ್ಟ್ರಾ ಇದ್ದರೆ ಅವನನ್ನು ಜೋಕರ್ ಅಂತ ಕರೆದು ಅವನಿಗೆ ಎರಡು ಕಡೆ ಬ್ಯಾಟಿಂಗ್ ಮತ್ತು ಎರಡು ಕಡೆ ಬೌಲಿಂಗ್ ಮಾಡಬಹುದು ಅಂತ ಇತ್ತು ಅದು ನೆನಪು ಆಗೋಯ್ತು ಆ ನಿಮ್ಮ ಜೋಕರ್ಗೆ ಈ ಬಾರಿಯ score 20 ದಾಟಲಿ ನೋಡೋಣ 🤣🤣🤣🤣

    • @sidramullakhan
      @sidramullakhan Před rokem

      ​@@jsp45 ಶಾಟ ಮಾಡಿದನೆ ಸೂಳೆಮಗನೆ 🤣🖕

    • @godlikepavanyt5809
      @godlikepavanyt5809 Před rokem

      @@jsp45 😂😂😂😂

  • @Indian-lq8ue
    @Indian-lq8ue Před rokem +12

    ಜೈ ಪ್ರಜಾಕೀಯ 💪💪💪

  • @prashantbelavigi1570
    @prashantbelavigi1570 Před rokem +2

    ಅಮರ್ ಸರ್ ಈವತ್ತಿನ ನಿಮ್ಮ ಸಂದರ್ಶನ ಎಂತಾ ಮೋಡಿ ಮಾಡುತ್ತೆ ಅನ್ನೋದು ಕಂಡಿತಾ ನಿಮಗೂ ಕೂಡ ಮುಂದೆ ನಂಬೋಕೆ ಕಷ್ಟ ಆಗ್ಬಹುದು ಯಾಕಂದ್ರೆ ಮುಂದೆ ಎಲ್ಲರೂ ಇವತ್ತಿನ ನಿಮ್ಮ ಸಂದರ್ಶನದ ಪ್ರತಿ ಮಾತುಗಳನ್ನು ತುಂಬಾ ಯೋಚನೆ ಮಾಡ್ತಾ ಇರ್ತಾರೆ ಹಾಗೆ ಮುಂದೆ ಈ ವಿಚಾರ ಧಾರೆ 10% ಜನರ ಮನಸ್ಸಿಗೆ ಮುಟ್ಟಿದರು ಕೂಡ ಇಡೀ ಈಗಿನ ರಾಜಕೀಯ ಬದಲಾವಣೆ ಆಗಿ ಪ್ರಜಾಕಿಯ ಆಗುತ್ತೆ ಕೇವಲ ಕೇವಲ ಸ್ವಲ್ಪ ಸಮಯ ಕಾದು ನೋಡಿ . ನಿಮ್ಮ ಸಂದರ್ಶನವೊಂದರಲ್ಲಿ ಇದರ ಬಗ್ಗೆ ಮತ್ತೆ ಮಾತನಾಡುತ್ತೀರಿ ಹಾಗೂ ಇವತ್ತಿನ ಸಂದರ್ಶನವೇ ಅದಕ್ಕೆ ಓಂಕಾರ ಹಾಕಿದೆ

  • @ganeshr3079
    @ganeshr3079 Před rokem +43

    What an interview absolutely fine

  • @thesoulpainting
    @thesoulpainting Před rokem +68

    Tq amar prasad and upendra. We will definitely support our prajaakeeya💪.

  • @shwetakoppad6685
    @shwetakoppad6685 Před rokem +37

    ಜೈ ಪ್ರಜಾಕೀಯ 👍👍

  • @kannadamovie8013
    @kannadamovie8013 Před rokem +31

    ಉಪೇಂದ್ರ ಸರ್ ಹೇಳೋದು ನಿಜ, ಆದರೆ ಜನರಿಗೆ ಒಬ್ಬ ಲೀಡರ್ ಬೇಕು, ಅಮರ್ ಅಣ್ಣ ಪ್ರಶ್ನೆಗಳು ಅದ್ಭುತವಾಗಿ ಕೇಳಿದ್ದಾರೆ........

    • @lakshmiprasannab624
      @lakshmiprasannab624 Před rokem +4

      When we dont have system, process to run govt the. we need leader but we have everything in place whay do we need leader ? 🤦🤦

    • @nithinms2704
      @nithinms2704 Před rokem

      Leader beku adukae jds congress,Bjp kae vote madi dayavitu
      Nim Amma nin kai ididu Ninu chikavanidagalindalu muduka aguva varegu nedesabeku ano jayamanadavaru nivu
      You pepole are afraid of Taking leadership
      Your the pepole who bark on others behind the bars when you need a bar for your support
      Because your coward ( hedi galu )

    • @Naveenkumars24
      @Naveenkumars24 Před rokem

      Obba leader erodakinttha yellaru leaders adre heng eruthe

    • @kannadamovie8013
      @kannadamovie8013 Před rokem

      @@Naveenkumars24 ದೇಶಕ್ಕೆ ಒಬ್ಬನೇ ಪ್ರಧಾನಿ ಬೇಕು ಅಂತ ನಮ್ಮ ಸಂವಿಧಾನ ಹೇಳುತ್ತೆ ಹಾಗೆ ರಾಜ್ಯಕ್ಕೆ ಒಬ್ಬನೇ ಮುಖ್ಯಮಂತ್ರಿ ಎಲ್ಲರೂ ಪ್ರಧಾನಿ ಆಗೋಕೆ ಬರೋದಿಲ್ಲ ಬಟ್ ಉಪೇಂದ್ರ ಸರ್ ವೇಚನೆ ಅದ್ಭುತವಾಗಿದೆ

    • @Naveenkumars24
      @Naveenkumars24 Před rokem

      @@kannadamovie8013 sir obbare erthare but navu helidantthe madoru bekagutthe aste sir

  • @sanity1254
    @sanity1254 Před rokem +6

    ಉಪ್ಪಿ sir interviiew ನೋಡಿ 😂its too long first time ನೋಡಿದ್ದು ಇಷ್ಟು ದೊಡ್ಡ interview ನ 👌👌. Detail interview 😆

  • @ChilluChillu-tm9wz
    @ChilluChillu-tm9wz Před rokem +14

    ಜೈ ಪ್ರಜಾಕೀಯ UPP 🙏

  • @arunmatrix123
    @arunmatrix123 Před rokem +17

    18 ಮೆಟ್ಟಿಲ ಸೂತ್ರ .. ನಾನು ಮಾಡಿದ್ದೇನೆ.. ಅಮರ್ ಪ್ರಸಾದ್ ... ನನ್ನಲಿ ಕೇಳಿ .. ನಾನು explain ಮಾಡ್ತೀನಿ.. ಬೇಗ ಆಗುತ್ತೆ

  • @myduruavinash1580
    @myduruavinash1580 Před rokem +10

    I will spread prajakeeya....and I will support

  • @tenkaleakash1647
    @tenkaleakash1647 Před rokem +4

    ನನ್ನ ಓಟ್ ಪ್ರಜಾಕಿಯಕ್ಕೆ 🙆‍♂️ ಏನ್ ಸಂದರ್ಶನ ದೆವ್ರು 🔥🔥🔥🔥

  • @pavanlokesh4820
    @pavanlokesh4820 Před rokem +3

    ಗೆದ್ದೇ ಗೆಲ್ಲುವೆವು ಒಂದು ದಿನ... ಗೆಲ್ಲಲೇಬೇಕು ಒಳ್ಳೆತನ... UPP - ಉತ್ತಮ ಪ್ರಜಾಕೀಯ ಪಕ್ಷ

  • @k.sanitha4745
    @k.sanitha4745 Před rokem +39

    We support💪 prajakeeya

  • @IGCK56
    @IGCK56 Před rokem +11

    i proud of you masta magaa

  • @nagabhushanada6486
    @nagabhushanada6486 Před rokem +48

    For each episode my mind is waiting for next episode

  • @dhananjay6544
    @dhananjay6544 Před rokem +24

    Finally.......jai hind...!

  • @allamaprabhugpatil5342
    @allamaprabhugpatil5342 Před rokem +12

    💯% 👍Amar Sir,,,🤝&🙏 Uppi Sir....

  • @mallaraddikaraddi-wx6zn
    @mallaraddikaraddi-wx6zn Před rokem +50

    Prajaakiya is must make government

  • @poojagowda6454
    @poojagowda6454 Před rokem +33

    I do agree with Uppi sir 🔥 people should become leaders by ourselves.... until ppl realise this India can't be developed.....we should start thinking even I'm a leader and I've a voice to say......😊

    • @suryaprakash5992
      @suryaprakash5992 Před rokem

      Miss Pooja Gowda, I think you are mentioning again about leaders. But Sri Upendra is repeatedly telling NO LEADERS but as PATRIOTIC WORKER for public & nation's cause as people representative (JANARA PRATHINIDHI). He also mentions LEADERS are already available in so many parties but no true JANARA PRATHINIDHI. This concept is mainly bcoz all these elected representatives draw huge huge salaries & allowances hence all of them must called as workers who has to work for certain limited period of time only i e. to say upto next elections. Hope you got the message.

  • @shashikanthshashi5785
    @shashikanthshashi5785 Před rokem +20

    Best interview ❤

  • @malateshvalmiki4589
    @malateshvalmiki4589 Před rokem +3

    ನಮ್ಮ ದೇಶ ನಮ್ಮ ಜವಾಬ್ದಾರಿ ❤
    ಈ ಬಾರಿ ನನ್ನ ಮತ ಪ್ರಜಾಕೀಯಕ್ಕೆ ☑️

  • @manjunathkurubar55
    @manjunathkurubar55 Před rokem +2

    ಬುದ್ದನ (ವಿಚಾರವಂತನ) ಸಂದರ್ಶನದಲ್ಲಿ ಬುದ್ಧಿವಂತ 👌.. ಹೊಸ ಚಿಂತನೆಗಳೊಂದಿಗೆ ಹೊಸತನು ನೋಡನ ಬದಲಾಣೆಗಳೊಂದಿಗೆ ಪ್ರಜಾಕಿಯಾ ಬೇಳಿಸೊಣ🙏

  • @deepakdeepu2956
    @deepakdeepu2956 Před rokem +24

    Finally every citizen take roles responsibility of society i.e change or development

  • @electronicsgeekbiradar
    @electronicsgeekbiradar Před rokem +10

    I am amazed by the patience of Upendra while answering, He did not get angry for such questions. As a viewer I was angry of his questions. Upendra is very clear on his views. We are so much adjusted to corrupt system that we feel it difficult to understand his views.

  • @sanjaycb2028
    @sanjaycb2028 Před rokem +7

    I agree with the push Amar prasad trying to push towards prajakeeya/upendra.

  • @ashwiniprabhu9022
    @ashwiniprabhu9022 Před rokem +18

    Amar sir matter " uppi sir bandu jana chang madidre adu tumbha dina erala,Ade nanagine nanu changs beku nanu nandu anta chang adre adu long way erate olle result barate anta heltidare.

  • @dattukumarsonu3000
    @dattukumarsonu3000 Před rokem +3

    ಸಕಾ೯ರದ ಯೋಜನೆಗಳೇಲ್ಲಾ ಕಾಯ೯ಕತ೯ರಲ್ಲೆ ಹರಿದು ಹಂಚಿ ಹೋಗುತ್ತಿರುವುದನ್ನು ನಾನು ನೋಡಿ ಕಾಯ೯ಕತ೯ ರೇ ಇರದ ಪಕ್ಷ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಚಿಕ್ಕ ವಯಸ್ಸಿನಲ್ಲೇ ಕನಸು ಕಂಡಿದ್ದೆ. ಈಗ ಅದು ನನಸಾಗುತ್ತಿದೆ. ✌

  • @syedzameerali6441
    @syedzameerali6441 Před rokem +8

    When you have 'Real Star' with you,your questions should be something special i'm following this interview from the beginning you keep on repeating same questions Uppi sir is answering with lot of patience this interview could've been better if you've added some more interesting factors

  • @mallayyahiremath9349
    @mallayyahiremath9349 Před rokem +7

    I proud of your patience amar sir

  • @kannadatechworld9665
    @kannadatechworld9665 Před rokem +6

    ಬುದ್ದಿವಂತ.... ❤️
    ಪ್ರಜಕೀಯ 🛺

  • @manjunaathpatil1650
    @manjunaathpatil1650 Před rokem +4

    I respect uppi sir and upii sir thoughts!

  • @ancienthistoricplacechanne2227

    Love from chickballapur sir Good night sweet dreams sir 😴 🙏

  • @maheshkumar.smadey3368
    @maheshkumar.smadey3368 Před rokem +3

    Prajaakeeya ge nanna Matha 👍🙏 Sir nimma vichara namage thalpide namma Mane avarge nave vivarsthini 👍Nan javabdhari thagothini 👍

  • @Offtoheaven
    @Offtoheaven Před rokem +6

    2 beautiful minds 💖💖

  • @kavyaraktajihva3733
    @kavyaraktajihva3733 Před rokem +8

    We all are leaders, it's not leaderless. It's support to our thoughts and our ambitions not for any party... Vote for prajakiya

  • @toniq5632
    @toniq5632 Před rokem +15

    A big Salute to Uppi sir patients..
    And one of the nice interviews, good work mast maga team and hope this time we all win. Please vote for thoughts not for money / cast. Jai Prajaakiya..

  • @manojsk1739
    @manojsk1739 Před rokem +12

    Master stroke 🔥🔥🔥🔥

  • @harishm1927
    @harishm1927 Před rokem +6

    Great person 🙏🙏

  • @rockwithmusic5567
    @rockwithmusic5567 Před rokem +10

    Interesting

  • @kiranrnkiran7329
    @kiranrnkiran7329 Před rokem +4

    it is our party
    Sir I inspired by ur words
    I will tell to my family and friends ❤️

  • @photoofinfinity
    @photoofinfinity Před rokem +12

    This interview taught me that brilliant things take time and right now everyone are confused but one day it will happen and we will wetness the real prajaakeya is. Upendra sir you're just brilliant in your own idea what people not suppose to deram it.but now all the youngsters are dreaming about the new future. Amar even you too just brilliant

  • @AnilKumar-sm1zv
    @AnilKumar-sm1zv Před rokem +9

    The last minute Gilak of Amar & the way Upendra was looking towards Amar is Epic 😍👌👏👏👏

  • @sandeephl9463
    @sandeephl9463 Před rokem +1

    Super uppi boss.. ಸ್ವಾಮಿ ವಿವೇಕಾನಂದ ಕೇಳಿದ್ದು ನಿಮಂತ 100 ಜನ ತರುಣರನ್ನ ಧನ್ಯವಾದಗಳು ಅಮರ್ ಸರ್ ಇಂತ ಸಂದರ್ಶನ ಮಾಡಿದಕ್ಕೆ

  • @obalaiaho8843
    @obalaiaho8843 Před rokem +5

    We are with you sir..❤️

  • @kannadiga77
    @kannadiga77 Před rokem +12

    ಅಮರ್ ಸಾರ್

  • @prasad4
    @prasad4 Před rokem +5

    I respect his patience ....

  • @hemanthrkshemanthrks3282

    Nan Eeethara vicharakke kanditha bele kottu change agtheni 🙏💝

  • @pranavshirur5687
    @pranavshirur5687 Před rokem +6

    I installed upp app, I agree all the terms of prajaakeya.
    I vote prajaakeya.

  • @aamirmujawar6313
    @aamirmujawar6313 Před rokem +7

    Want more episodes on this🤗

  • @ANILKUMAR-hc9bg
    @ANILKUMAR-hc9bg Před rokem +2

    ನಿಮ್ಮ ಉಪ್ಪೇಂದ್ರ ಅವರ 8 interviews ತುಂಬಾ ಚನ್ನಾಗಿ ಮೂಡಿಬಂದಿದೆ , ನಮಗೆ ಇದ್ದಾ ಅಂದರೆ ಪ್ರಜೆಗಳಿಗೆ ಸಾಕಷ್ಟು ಗೊಂದಲಗಳಿಗೆ ನೀವೂ ಉಪೇಂದ್ರ ಅವರಿಂದ ಉತ್ತರ ಪಡೆಯುವಲ್ಲಿ ಯಶಸ್ವಿಯಾಗಿದ್ದಿರ... One of the best interviews from your CZcams channel. keep it up 👌👍

  • @PradeepKumar-ng5oy
    @PradeepKumar-ng5oy Před rokem +6

    Any new prajaakiya supporters here!!

  • @AnilKumar-sm1zv
    @AnilKumar-sm1zv Před rokem +6

    Change is inevitable but it should not be in the cost of idolising some one blindly. I wish good thing should happens and it should not other way around. Great journalism and stand from Amar 😍👌

  • @suryamobilssm914
    @suryamobilssm914 Před rokem +6

    Love ❤️ from Chamarajanagara

  • @manjunathad6049
    @manjunathad6049 Před rokem +7

    Nang artha agid prakara, prajakeeya andre political direct marketing thappidre explain madi

  • @abhinandana4664
    @abhinandana4664 Před rokem +2

    Prajakiya something special for update version n modern India. I will vote for prajakiya

  • @ashwathanarayanaashwathana6189

    One of the best interview with upendra thank you amar prasad

  • @chanduram5756
    @chanduram5756 Před rokem +17

    Uppi sir can ask people if they want him to contest or not and respect people decision. Uppi sir can start this campaign and take decision. Amar Prasad's question were very practical. One of the best interview

    • @Naveenkumars24
      @Naveenkumars24 Před rokem +2

      Uppi sir contest madbardu yak Andre Elli siguva salary ginttha jasthi sampadane avaru madtha eddare nive yaradaru obba pramanikanige kelasa kottu kelasa madisikolli avaru yenadru kelasa madilla Andre yellaru seri horata madi kelasadindda thegisona aga uppi sir horatakke bandde barthare uppi sir rajanaguvudakke bayastha eddare janarige nivu rajaragi leaders badalu kelasagaranna ettu kollona antha heltha eddare sir antha nanage aniside sir yenadru thappu helidre sorry sir

    • @chanduram5756
      @chanduram5756 Před rokem

      @@Naveenkumars24 bro Neevu helthirodna practical aagi heng achieve maadthira heli.. kelasagaranna itkoli andre hege adu voting Indane aagbeku. henge ondu kshetrada Jana prajaakeeya ge vote maadthare antha ensure maadthira.. Naale yelrunu ottige sersi horata maadokke henge Janana oggudsthira

    • @chanduram5756
      @chanduram5756 Před rokem

      @@Naveenkumars24 navella after all human beings bro. 1000s of years thagondidivi e position ge barakke in terms of lifestyle. History nodi each time some intelligent guy has come showed us the path and guided people. Yellargu Upendra avr thara IQ or pure heart iralla naavu effort haaki changes tharbeku. Nange nambike idhe ond dina uppi sir heltiro haage work aaguthe antha, but nam aase yenandre Naav badkidagle swalpa changes nodana antha

  • @ravikhiragond519
    @ravikhiragond519 Před rokem +7

    Great 👏

  • @rahulmodiabhimani
    @rahulmodiabhimani Před rokem +3

    That was really great to see your commitment and dedication.. EE SALA NAMMA VOTU NIMAGE

  • @madhukark8133
    @madhukark8133 Před rokem +3

    Idu nanna Desha, nanna responsibility antha feeling elrigu barbeku
    Super prajakiya🎉🎉

  • @dharshant5486
    @dharshant5486 Před rokem +3

    friends it's time to Kranti prajakeeya party 🔥UPP

  • @Univfunnyshorts
    @Univfunnyshorts Před rokem +3

    In upcoming we will be the real youth Icons by the theme of real star upendra sir.......

  • @paramananda4845
    @paramananda4845 Před rokem +1

    ಪ್ರಜಾಕಿಯ ಪಕ್ಷಕ್ಕೆ ಸಪೋರ್ಟ್ ಮಾಡುವ ಪ್ರತಿಯೊಬ್ಬನು ಲೀಡರ್ ಆಗಬೇಕು ಅನುವ ವಿಚಾರ ದೊಡ್ಡದು 👌

  • @jamesvesper9383
    @jamesvesper9383 Před rokem +4

    This is the never ever interview vth uppi aka prajakiya by AP... I wish History remembers 🔥

  • @jaishriRam14D
    @jaishriRam14D Před rokem +5

    Share more

  • @annarayapatil154
    @annarayapatil154 Před rokem +2

    Uppi is always thinks different. He is legend........ 👌🏻 we will always support prajaakiya as a praje.

  • @jsp45
    @jsp45 Před rokem +10

    ಪ್ರಜಾಕೀಯ ಪಕ್ಷದ ಚಿಂತನೆ ನನಗೆ ತುಂಬಾ ಇಷ್ಟ ಆಯ್ತು. ಈ ಸಲ ನನ್ನ ವೋಟ್ ಪ್ರಜಾಕೀಯ ಪಕ್ಷಕ್ಕೆ. ನನ್ನ ಜಾತಿಯ ಏಲ್ಲಾ ವೋಟುಗಳು ಪ್ರಜಾಕೀಯ ಪಕ್ಷಕ್ಕೆ ಹಾಕುವಂತೆ ನಮ್ಮ ಏರಿಯಾದಲ್ಲಿ ದೊಡ್ಡ Rally ಮಾಡಿಸ್ತೀನಿ. ಮಠದ ಸ್ವಾಮೀಜಿಗಳ ಬಳಿ ಶಿಫಾರಸು ಮಾಡಿಸ್ತೀನಿ. ನಮ್ಮ ಡಿ ಬಾಸ್ ಅಭಿಮಾನಿಗಳ ಸಪೋರ್ಟ್ ಪಕ್ಕಾ ಇರುತ್ತೆ.
    ಈ ಸಲ ಪ್ರಜಾಕೀಯ ಧೂಳು ಏಬ್ಬಿಸಬೇಕು ಹಾಗೆ ಮಾಡ್ತೀನಿ
    ಜೈ ಪ್ರಜಾಕೀಯ
    ಜೈ ಡಿ ಬಾಸ್