ನಾನು! ನಾನೊಬ್ಬ ಎಲ್ಲಾ ಸರಿ ಮಾಡಬಹುದಾ ! ? - ನಿಮ್ಮ ಉಪೇಂದ್ರ

Sdílet
Vložit

Komentáře • 437

  • @puniththesymbolofsuccess5019

    ರಿಸಲ್ಟ್ ಏನಾದ್ರು ಆಗ್ಲಿ... ನಿಮ್ಮ ಜೊತೆ ನಾವು ಇದೀವಿ..ನಮ್ಮ ಭವಿಷ್ಯದಲ್ಲಿ ಮುಂದಿನ ಯಾವದೇ ಎಲೆಕ್ಷನ್ ಇರ್ಲಿ, ನನ್ನ vote ಪ್ರಜಾಕಿಯಕ್ಕೆ ಮಾತ್ರ....

    • @arvind6036
      @arvind6036 Před rokem +1

      Prajakiya BJP D-team

    • @dilipmr119
      @dilipmr119 Před rokem

      ​@@arvind6036 ಮೊನ್ನೆ pick pocket case ಅಲ್ಲಿ police ಹಾಕೊಂಡು ಜಡದಿದ್ದು ನಿನ್ನನ್ನೇ ತಾನೇ

  • @karthikgr4558
    @karthikgr4558 Před rokem +51

    ಮುಂದೆ ಬರುವ ಪಕ್ಷ ಪ್ರಜಾಕೀಯ (ಸತ್ಯವಾದ ದಾರಿ )

  • @nagarajmaji8156
    @nagarajmaji8156 Před rokem +59

    ಒಂದಲ್ಲ ಒಂದು ದಿನ ಬಂದೇ ಬರುತ್ತೆ ಪ್ರಜಾಕೀಯ ನಾವು ಪ್ರಯತ್ನ ಮಾಡುತ್ತೇವೆ,,, ಜೈ ಪ್ರಜಾಕೀಯ

  • @shivakumarn8820
    @shivakumarn8820 Před rokem +113

    ಪ್ರಜಾಕೀಯದವರು ಯಾಕೆ ಮತ ಭಿಕ್ಷೆ ಬೇಡ್ತಾ ಇಲ್ಲ ಅಂತ ಒಬ್ಬರು ಕೇಳಿದ್ರು...
    ಅದಕ್ಕೆ ಉತ್ತರ ಇಷ್ಟೇ,
    ಮತ ಕೇಳುವವರಿಗೆ ಅದು ಭಿಕ್ಷೆ ...
    ಕೇಳದವರಿಗೆ ಗೊತ್ತು ಅದು ಭಿಕ್ಷೆ ಅಲ್ಲ, ಮತ ಹಾಕುವವರ ಜವಾಬ್ದಾರಿ ಅಂತ...

  • @graftingonlyfruitsplantska5452

    ಸಾರ್ ನಾನು ನಮ್ಮ ಗ್ರಾಮದಲ್ಲಿ ಪ್ರಜಾಕೀಯ ತರಲು ಪ್ರಯತ್ನ ಮಾಡುತ್ತೇನೆ

  • @steevan29
    @steevan29 Před rokem +26

    ಬದಲಾವಣೆ ಆಗ್ಲಿ......೫೦ ವರ್ಷ ಆದ್ರೂ ಪರವಾಗಿಲ್ಲ..... ಮುಂದಿನ ಪೀಳಿಗೆ ಗೋಸ್ಕರನಾದ್ರೂ ಪ್ರಜಾಕೀಯ ಬೆಂಬಲಿಸಿ ..... Hopes ಇಟ್ಕೊಳೋಣ..... ಜೈ ಪ್ರಕಾಕೀಯ....

  • @appu548
    @appu548 Před rokem +13

    ಈ ಸಲ ಕುಣಿಕೆಲ್ ಕ್ಷೇತ್ರದಲ್ಲಿ ನನ್ನ ವೋಟು ಪ್ರಜಾಕೀಯಾ ಪಕ್ಷಕ್ಕೆ ನನ್ನ ಮತ ನೀಡ್ತಾ ಇದ್ದೇನೆ 🎉❤

    • @chanduc861
      @chanduc861 Před rokem

      ಯಾರು ನಿಂತಿರೊಡು

  • @SidduSiddu-qy3vy
    @SidduSiddu-qy3vy Před rokem +14

    ನೂರಕ್ಕೆ ನೂರರಷ್ಟು ನಾನು ಪ್ರಜಾಕೀಯಕ್ಕೆ ಸಪೋರ್ಟ್ ಮಾಡುತ್ತೇನೆ.

  • @mallikarjunkuri2897
    @mallikarjunkuri2897 Před rokem +50

    ಪ್ರಜಾಕೀಯ ಕ್ಕೆ 2018ರಲ್ಲಿ ಮತ ಹಾಕಿದ್ದೆ 2023 ಕ್ಕೂ ಮತ ಹಾಕಲು ಕಾಯುತಿದ್ದೆ, ಆದರೆ ನಮ್ಮ್ ಕ್ಷೇತ್ರದಲ್ಲಿ ಈ ಬಾರಿ ಪ್ರಜಾಕೀಯ ಪಕ್ಷದಿಂದ ಯಾರು ಸ್ಪರ್ದಿಸಿಲ್ಲ 🥺....

  • @graftingonlyfruitsplantska5452

    ಸಾರ್ ಈ ಬಾರಿ ಸ್ವಲ್ಪ ನಮ್ಮ ಪ್ರಜಾಕೀಯ ಪಕ್ಷಕ್ಕೆ ಮಾತದಾನ ಕಾಣುತ್ತದೆ

  • @manjumadar4076
    @manjumadar4076 Před rokem +107

    ಪ್ರಜಾಕಿಯ ಪಕ್ಷಕ್ಕೆ ಎಲ್ಲಾರು ಬೆಂಬಲ ನೀಡೋಣ ಜೈ ಪ್ರಜಾಕಿ

  • @steevan29
    @steevan29 Před rokem +12

    ಎಲ್ಲಾ ಕ್ಷೇತ್ರ ದಲ್ಲೂ ಅಭ್ಯರ್ಥಿ ಗಳು ಇದ್ದಿದ್ರೆ ಚೆನ್ನಾಗಿರುತಿತ್ತು....

  • @praveenrk5408
    @praveenrk5408 Před rokem +112

    We Support Prajakeeya, ಪ್ರಜಾಕೀಯ ಗೆದ್ದರೆ ಜನ ಸಾಮಾನ್ಯ ಗೆದ್ದಂತೆ.....

    • @Sowbhagya_Siddu
      @Sowbhagya_Siddu Před rokem

      Thank u

    • @prakashspb6866
      @prakashspb6866 Před rokem

      ಪ್ರಜಾಕೀಯ ಸ್ಯಾಂಡಲ್‌ವುಡ್ ನಟರಿಗೆ ಏಕೆ ಬೆಂಬಲ ನೀಡಬಾರದು, ಅವರು ಭ್ರಷ್ಟ ರಾಜಕಾರಣಿಯೊಂದಿಗೆ ನಿಲ್ಲಬೇಕು ಮತ್ತು ಉಪ್ಪಿ ಸರ್‌ಗೆ ಪ್ರಜಾಕೀಯ ಬಗ್ಗೆ ಏಕೆ ಕಲಿಸಬಾರದು

  • @user-vj1mf1vz2k
    @user-vj1mf1vz2k Před rokem +26

    ❤️ನೀವು ಹೇಳಿದು ಸರಿ ಎಲ್ಲರೂ ಸೇರಿದರೆ ಮಾತ್ರ ಪ್ರಜಾಕಿಯ ಆಗಲು ಸಾಧ್ಯ ❤️

  • @babusattigeri4288
    @babusattigeri4288 Před rokem +15

    ಅಪ್ಪು ಮತ್ತು ಉಪ್ಪಿ ಭಾರತದ ಕೊಡುಗೆಗಳು

  • @santu1036
    @santu1036 Před rokem +46

    ಇವತ್ತಲ್ಲ ನಾಳೆ ಪ್ರಜಾಕೀಯ ಬಂದೆ ಬರುತ್ತೆ, ಆದ್ರೆ ಸದ್ಯದ ಪರಿಸ್ಥಿತಿ ಬಹಳಷ್ಟು ಜನ ಒಂದೊಂದು ರಾಜಕೀಯ ಪಕ್ಷದ ಬೋರ್ಡ್ ಹಾಕೊಂಡು ಇದ್ದಾರೆ, ಮುಂದೆ ಅವರು ಸಹ ಪ್ರಜಾಕೀಯಕ್ಕೆ ಬೆಂಬಲ ನೀಡ್ತಾರೆ.

  • @aiyyappakalaburgi6197
    @aiyyappakalaburgi6197 Před rokem +26

    ಕಾಯಕವೇ ಕೈಲಾಸ ನಿಮ್ಮ concept ತುಂಬಾ ಚೆನ್ನಾಗಿ ಜೈ ಪ್ರಜಾಕೀಯ

  • @narayanpawar1640
    @narayanpawar1640 Před rokem +8

    "ಪ್ರಜಾಕೀಯಕ್ಕೆ ಮತ ನೀಡಿ ಪ್ರಜಾಪ್ರಭುತ್ವ ಉಳಿಸಿ"❤️❤️❤️

  • @bharathh7682
    @bharathh7682 Před rokem +29

    ನಮ್ಮ ಪ್ರಜಕಿಯಕ್ಕೆ ನನ್ನ ಬೆಂಬಲ ಜಯ್ ಪ್ರಜಕೀಯ

  • @mahadevaprasad8663
    @mahadevaprasad8663 Před rokem +22

    🌷ಪ್ರಜಾಪ್ರಭುತ್ವ ವ್ಯವಸ್ಥೆ ಬರುತ್ತೆ ದೇವರ ಆಶೀರ್ವಾದ ಪ್ರಜಾಕೀಯದ ಮೇಲೆ ಸದಾ ಇರಲಿ .🌷

  • @annarayapatil154
    @annarayapatil154 Před rokem +18

    ಹಣ, ಹೆಂಡ, ಸೀರೆಗೆ ಮತ ಹಾಕಿ ಮತ್ತೆ ಲೂಟಿ ಲೂಟಿ ಮಾಡುತ್ತಾರೆ ಅಂತ ಹೇಳಬಿಡಬೇಡಿ ಪ್ರಜೆಗಳಿಗೆ ಒಂದೇ ಒಂದು ಅವಕಾಶ ಬದಲಾವಣೆಗೆ ಅದೇ ಮತದಾನ. ಹೊಸತನ ಬರಲಿ ವಿಚಾರಕ್ಕೆ ನನ್ನ ಮತ..... ಜೈ ಪ್ರಜಾಕೀಯ👍🏻✌🏻👌🏻🙏🏻

  • @sbcreation13
    @sbcreation13 Před rokem +3

    Kelavu film na(la)yakaru, bere bere brashta parties ge support madta idre, allobba ekangiyagi thanna vicharavanna janarige heltidda❤... Hats off you sir.... Namma vote , support yavaglu nimge irutte

  • @sanjayeshan6660
    @sanjayeshan6660 Před rokem +10

    ಎಲೆಕ್ಷನ್ ಕಮಿಷನ್ನಿ ಯೂಟ್ಯೂಬಲ್ಲಿ ಮಾತ್ರ ಪ್ರಚಾರ ಮಾಡಬೇಕಂತ ರೂಲ್ಸ್ ತರಬೇಕು ಸರ್ ರಾಲಿಗಳು ಮಾಡಿ ಗುಂಪ್ ಕಟ್ಟಿ ಪ್ರಚಾರ ಮಾಡಬಾರದು ಅಂತ ರೂಲ್ಸ್ ತರಬೇಕು

  • @rangaswamyjss8797
    @rangaswamyjss8797 Před rokem +3

    ನಿಮ್ಮ ಜೊತೆ ನಾವಿದ್ದಿವಿ ಸರ್ ದಯವಿಟ್ಟು ನಿಮ್ಮ ಪ್ರಯತ್ನ ಇಂಗೆ ಮುಂದುವರಿಯಲಿ ಸರ್ವೇ ಜನ ಸುಖಿನೋ ಭವಂತು

  • @mohanhegde
    @mohanhegde Před rokem +13

    Sir, ನಿಮ್ಮ ಆಲೋಚನೆಗಳು ಮೊದಲಿಂದಲೂ ಯಾವತ್ತೂ 50 ವರ್ಷ ಮುಂದಿರುತ್ತೆ, ಅದು ಸಿನಿಮಾ ಆಗಿರ್ಲಿ ಅಥವಾ ಪ್ರಜಾಕೀಯದ concept ಆಗಿರ್ಲಿ. ಇದೆಲ್ಲಾ ನಮ್ಮ ಸತ್-ಪ್ರಜೆಗಳಿಗೆ ಇವಾಗ ಅರ್ಥ ಆಗೋಲ್ಲ, ಇನ್ನೂ 50 ವರ್ಷ ಆದ್ರೂ ಬೇಕು. 2023 ಆಗಿದ್ದರೂ ಇನ್ನೂ celebrity stars na ಇಟ್ಕೂಂಡು ಸಿನಿಮಾ ಪ್ರಚಾರ ಮಾಡೋ ಥರ Rally, Procession, Mass gathering ಮಾಡ್ತಾ ಇದ್ದಾರೆ 😞
    But I completely support and stand by ಪ್ರಜಾಕೀಯ. ಪ್ರಜಾಕೀಯ ಒಂದು ಪಕ್ಷ ಅಲ್ಲ ಅದು ಒಂದು Concept ಅಂತ ನಮಗೆಲ್ಲಾ ಗೊತ್ತಾದ ದಿನ ನಮ್ಮ ಸಮಾಜ ಒಂದು ಅದ್ಭುತ ಆಗೋದ್ರಲ್ಲಿ ಸಂಶಯವೇ ಇಲ್ಲ 👍🙏💐

    • @mohanhegde
      @mohanhegde Před rokem

      @@shylendramandya yes, namma namma maneg benki biddagle naavu baavi todoke shuru maaDodu , adu durantha 🙏

  • @sudhasampangi9019
    @sudhasampangi9019 Před rokem +8

    ❤❤❤ ಖಂಡಿತಾ ಒಂದು ದಿನ ಬಂದೆ ಬರುತ್ತೆ ಉಪ್ಪಿ ಸರ್

  • @sunilpoojari6458
    @sunilpoojari6458 Před rokem +37

    ಜೈ ಪ್ರಜಾಕೀಯ🙏🙏👍👍👍👍

  • @shreedharnaik-in-london
    @shreedharnaik-in-london Před rokem +16

    Uppi sir…Naanu Obba Software Engineer, Sadyakke London alli work madtha idini..olle yochane olleya plan ide prajakiya da vicharagalu…Nimge nanna support sir….Good luck actually Prajakiya gellabeku Jana gellabeku…kelavomme naanu India ge bandaga nim prajakiya dalli worker aagi naanu work madbeku anisuththe…Olleya vichara nimdu workout aguththe keep spreading

  • @MANJUshetty597
    @MANJUshetty597 Před rokem +3

    Hi ಉಪ್ಪಿ ಸರ್ 🌹💐🙏🙋
    ಸರ್ ಚುನಾವಣೆಗೆ ನಿಂತoತಾ ನಮ್ಮ ಪ್ರಜಾ ಕಾರ್ಮಿಕರಿಗೆ
    ಅಗ್ರಿಮೆಂಟ್ ಕೊಡಕ್ ಹೇಳಿ
    ನಾನು ಕರೆಕ್ಟಾಗಿ ಕೆಲಸಾ ಮಾಡ್ತೀನಿ
    ಇಲ್ಲಾಂದ್ರೆ ರಾಜೀನಾಮೆ ಕೊಡ್ತೀವಿ ಅಂತಾ
    ಪಕ್ಕಾ ಕೆಲಸಾ ಸಿಕ್ಕೇ ಸಿಗತ್ತೆ
    ನಮ್ಮ ಕಾರ್ಮಿಕರಿಗೆ
    ಮೊದಲು ನಾವು ಅಗ್ರಿಮೆಂಟ್ ಬಗ್ಗೆ
    ಜನಕ್ಕೆ ಅರಿವು ಮೋಡಿಸೋದು ತುಂಬಾ ಮುಖ್ಯ ಸರ್
    ಒಳ್ಳೆದಾಗಲಿ ಸರ್
    ನಮ್ ಪ್ರಜಾಕೀಯದ ಕಾರ್ಮಿಕರಿಗೆ ಕೆಲಸಾ ಸಿಗಲಿ 🤗😍🙋🙏🙏🙏

  • @ganeshvm4091
    @ganeshvm4091 Před rokem +14

    💯 ಪ್ರಜಾಕೀಯ ನಮ್ಮ ಓಟು

  • @varadaraju7621
    @varadaraju7621 Před rokem +5

    ಇಲ್ಲಿ ರಾಜಕೀಯಕಿಂತ ಧಾರ್ಮಿಕ ಬದಲಾವಣೆ ಬಹಳ ಮುಖ್ಯ ಅನಿಸುತ್ತೆ. ಜಸ್ಟ್ ನನ್ನ ಅನಿಸಿಕೆ.

  • @sreenathbv5586
    @sreenathbv5586 Před rokem +8

    No 1 honest party in world

  • @harishsa7865
    @harishsa7865 Před rokem +8

    This time we missed Prajakeeya candidate at Hoskote Constituency..... We have to cultivate Prajakeeya for future, all will do that... Jai Prajakeeya 💪💪💪

  • @Sowbhagya_Siddu
    @Sowbhagya_Siddu Před rokem +9

    ಸರ್ ಪ್ರತಿಯೊಬ್ಬರಲ್ಲೂ ಒಬ್ಬ ಬುದ್ಧಿವಂತ ಇದ್ದೆ ಇದಾನೆ ಸರ್ ಆದರೆ ಆ ಬುದ್ದಿವಂತರನ್ನ ಬಡಿದೇಚರಿಸಲು ನಿಮ್ಮಂತವರು ಬೇಕೆ ಬೇಕು ಸರ್ ಆದಷ್ಟು ಬೇಗ ಇದೆಲ್ಲಾ ಆಗಬೇಕು ಸರ್ ಆಗೆ ಆಗುತ್ತೆ ಸರ್ ಆಲ್ ದ ಬೆಸ್ಟ್ ಸರ್

  • @mithun7825
    @mithun7825 Před rokem +8

    My only request to you is don’t lose hope. Your ideology might not come into play today or even tomorrow but one day am sure your dream of Prajaakeeya will be fulfilled.

  • @ManojKumar-mx6hf
    @ManojKumar-mx6hf Před rokem +16

    ಪ್ರಜಾಪ್ರಭುತ್ವಕ್ಕೆ ಜಯವಾಗಲಿ 🙏🙏

  • @dnyana_mandira
    @dnyana_mandira Před rokem +14

    Great ideology of ಪ್ರಜಾಕಿಯಾ👌

  • @Vss5656
    @Vss5656 Před rokem +27

    Being in 21st century, We have to think, create awareness, plan, and action accordingly...Universal Truth

  • @AshokAshok-rj9te
    @AshokAshok-rj9te Před rokem +20

    ಜೈ ಪ್ರಜಾಕೀಯ 🎉🎉

  • @lakshmanbd5183
    @lakshmanbd5183 Před rokem +12

    ಸುತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ

  • @vclideologist9775
    @vclideologist9775 Před rokem +3

    Im vinay from kundapura.... Request all voters..ನೋಟ ಹಾಕ್ಬೇಡಿ.. ವೋಟ್ ಹಾಕಿ ಪ್ರಜಕೀಯ.. Im not fan of upendra.. But i enjoyed few his movie.. But the ideology regarding his political view wonderful.. I would love to support.. And i would like to work for parajakiya.. His thinking is true patriotic and my point of view is also same has he... Anyway... I work for parjaykiya.. ❤️🙏👌...

  • @somannam7583
    @somannam7583 Před rokem +8

    We support prajakiya 👌👌👌

  • @Devaraj523
    @Devaraj523 Před rokem +6

    Sir to be honest with you I am living in israel, illi elections adre namage gotte agodilla sir astu clean agi silent agi agutte ,but illi citizens thumba careful agi vote maadthare,elru olle hospital and olle infrastructure bagge thumba gamana kodthare, at any cast sir we need change ,namma Jana badalagbeku ,artha maadkobeku aga maatra avara makkala jeevana thumba chenagirutte ,we love prajakeeya ❤️

  • @babuv1835
    @babuv1835 Před rokem +14

    🎉🎉ಜೈ ಪ್ರಜಾಕೀಯ🎉🎉

  • @Umesh_Patil84
    @Umesh_Patil84 Před rokem +1

    I am from Maharashtra.
    PRAJAKEEYA will definitely rise.
    YOUTH & TECHNOLOGY will change dirty politics.
    VOTE for THOUGHT..

  • @MANJUVISHNUJI..
    @MANJUVISHNUJI.. Před rokem +11

    Lifetime prajaakeeya...❤😍

  • @vijihs1988
    @vijihs1988 Před rokem +3

    ಜೈ ಪ್ರಜಾಕೀಯ

  • @maheshofficial6536
    @maheshofficial6536 Před rokem +12

    From kolar jai prajakiya

  • @samuelwpeter
    @samuelwpeter Před rokem +13

    I vote for Worker, Jai Prajaakeeya 👍🙏

  • @Shashi-qe7bz
    @Shashi-qe7bz Před rokem +8

    Vote for prajakiya... Save democracy

  • @nagarajpg5487
    @nagarajpg5487 Před rokem +18

    Sir
    We will support you

  • @manjuraghumanju8255
    @manjuraghumanju8255 Před rokem +12

    ಪ್ರಜಾಕಿಯ ಒಂದು ಚನ್ನಾಗಿ ಸಿನಿಮಾ ಮಾಡಿ ಸರ್ ಜನರಿಗೆ ಅರ್ಥ ಆಗುತ್ತೆ👌👌🙏

    • @sathishp591
      @sathishp591 Před rokem

      ಸೂಪರ್ ಮೂವೀ ಇದ್ಯಲ್ಲ ಇದಕ್ಕಿಂತ ಒಳ್ಳೆ ಚಿತ್ರ ಬೇಕಾ

  • @sharadachadagarart
    @sharadachadagarart Před rokem +20

    ಜೈ ಪೃಜಾಕೀಯ

  • @maheshkotabagi1950
    @maheshkotabagi1950 Před rokem +11

    ಬುದ್ಧಿವಂತ...💯💥🔥

  • @manjurajeurs6180
    @manjurajeurs6180 Před rokem +1

    ನಮ್ಮ ಬೆಂಬಲ ಪ್ರಜಾಕೀಯಕ್ಕೆ

  • @dhanushcr4199
    @dhanushcr4199 Před rokem +8

    let us take responsibility in our hands, jai prajaakeeya.

  • @Rajabhakshu
    @Rajabhakshu Před rokem +3

    ಸತ್ಯವನ್ನು ಒಳ್ಳೆಯ ವಿಚಾರವನ್ನು ಪ್ರತಿದಿನವೂ ಪ್ರಚಾರ ಮಾಡುತ್ತಿರಬೇಕು
    ಇಲ್ಲಾ ಅಂದ್ರೆ ಜನ ಸುಳ್ಳನ್ನೇ ಸತ್ಯ ಅನ್ಕೊಂಡ್ ಬಿಡ್ತಾರೆ....ಸುಳ್ಳಿನ ಪ್ರಚಾರವಂತೂ ಎಷ್ಟಿದೆ ಅಂದ್ರೆ
    ಜನಗಳಿಗೆ ಸತ್ಯ, ಪ್ರಾಮಾಣಿಕ ಮಾರ್ಗವೆಂದರೆ ಏನೆಂಬುದೆ ಗೊತ್ತಾಗದಂತಾಗುವಷ್ಟು. ಈ ತರದ ಸಾಧ್ಯತೆಗಳು ಸಾಧ್ಯಾವೇ ಇಲ್ಲವೇನೋ ಎಂಬುವಷ್ಟು...
    So keep spreading TRUTH....

  • @user-wj4nw9mm9w
    @user-wj4nw9mm9w Před rokem +14

    U are in a great way sir, definitely great people will follow the great way.We will bring prajaakiya sir .

  • @chandruraghav1421
    @chandruraghav1421 Před rokem +1

    ನಾವು ಪಾಠ ಕಲಿಯುವ ಅಗತ್ಯವಿದೆ,
    ನೀವು ರೂಪಿಸಿರುವ ವ್ಯವಸ್ತೆಯ ಮೂಲ ಮಂತ್ರಗಳು ಅದ್ಭುತವಾಗಿವೆ.

  • @yesuyesu2844
    @yesuyesu2844 Před rokem +2

    ಸರ್ ಪ್ರಜಾಕೀಯ ಪಕ್ಷ ನನಗೆ ಇಷ್ಟವಾಯಿತು ಸರ್ ನಾನು ಕೂಡ ನಿಮಗೆ ಸಪೋರ್ಟ್ ಮಾಡ್ತೀನಿ ಸಾರ್ ಜೈ ಪ್ರಜಾಕಿಯ ಜೈ ಉಪೇಂದ್ರಸರ್

  • @PoojaPooja-uh7iu
    @PoojaPooja-uh7iu Před rokem +10

    ಜೈ, ಪ್ರಜಾಕೀಯ

  • @Roopeshd17
    @Roopeshd17 Před rokem +8

    ಜೈ ಪ್ರಜಾಕೀಯ 😍

  • @maruthikto5558
    @maruthikto5558 Před rokem

    ಭಾರತ ನಿಜವಾದ ವಿಶ್ವ ಗುರು ಆಗಬೇಕಾದ್ರೆ ಪ್ರಜಾಕೀಯ ಬರಬೇಕು,ಜೈ ಪ್ರಜಾಕೀಯ

  • @deepakdevadiga1246
    @deepakdevadiga1246 Před rokem +4

    Nanna vote Nanna Paksha Prajakiyake...❤

  • @RishiAnsh1427
    @RishiAnsh1427 Před rokem +6

    We all are with you

  • @Arjun240
    @Arjun240 Před rokem +1

    ಪ್ರಜಾಪ್ರಭುತ್ವ ಭಾರತಕ್ಕಾಗಿ ಪ್ರಜಾಕೀಯ

  • @damuskanda8010
    @damuskanda8010 Před rokem +11

    We Well support you Sir

  • @savithaprakash1739
    @savithaprakash1739 Před rokem +1

    ಸರ್‌ ನಮ್ಮ ಮತ ಹಾಗೂ ಬೆೆಂಬಲ ಪ್ರಜಾಕೀಯಕ್ಕೆ.. ನಮ್ಮಿಂದ ಏನೆಲ್ಲ ಸಾಧ್ಯ ಹಾಗೂ ಕೆಲಸ ಮಾಡಬೇಕು ಖಂಡಿತ ಮಾಡುತ್ತೇವೆ. 😊😊

  • @keyruntp8515
    @keyruntp8515 Před rokem +3

    4 votes for Tumkur city candidate

  • @Sidduapya
    @Sidduapya Před rokem +4

    Prajaakiya is the Inside Fire❤

  • @ramuhampi
    @ramuhampi Před rokem +1

    ಪ್ರಜಾಕೀಯಾ ವಿಚಾರ ಅದ್ಬುತ ಸರ್ 🔥🔥

  • @preethipriya0511
    @preethipriya0511 Před rokem +11

    Hello upendra sir🎉PRAJAAKIYA title means peoples show ur powers tq u very much ur every words are more valuable....philosophical thoughts.... Do wt u do not Tommorow... do wt u do now.... super sir😊

  • @sureshshenoy9135
    @sureshshenoy9135 Před rokem +12

    We support prajakeeyaaa..we involve in prajakeeyaaa

  • @veereshkumbar930
    @veereshkumbar930 Před rokem +3

    From ಯಲಬುರ್ಗಾ ತಾಲೂಕ ivga prajakeeya ಅಭ್ಯರ್ಥಿ ಯಾರು ಇಲ್ಲ nexct naave nillastivi

  • @shobhaprakash1087
    @shobhaprakash1087 Před rokem +4

    Uppi sir , we youths badly need prajakeeya , educateds r migrating to foreign for better jobs , we have potential we have to rise prajakeeya ,

  • @rajuvardan6683
    @rajuvardan6683 Před rokem +1

    ಜೈ ಪ್ರಜಾಕಿಯಾ

  • @thedon207
    @thedon207 Před rokem

    I support you sir... since last election i vote prajakeeya sir... but ನಮ್ಮ ದೇಶದ ಜನ ಬದಲಾಗುವುದಿಲ್ಲ....

  • @aem_tutorials
    @aem_tutorials Před rokem +3

    I have got few suggestions for the next election -
    1. Please raise funds through common people, there are thousands of people like me who are willing to support your party.
    2. Use these funds for conducting campaigns, and debates in the constituencies which helps to reach people in person

  • @madhusudhan9858
    @madhusudhan9858 Před rokem +6

    Let's equal each and every person In one idea 💡.

  • @mallaraddikaraddi-wx6zn
    @mallaraddikaraddi-wx6zn Před rokem +2

    I’m support for prajaakiya

  • @presenceinpresentliterature2

    The best concept.... Jai prajaakeeya

  • @ravigopala7694
    @ravigopala7694 Před rokem +1

    Most India number one idea...

  • @TECHON-KA
    @TECHON-KA Před rokem +5

    We support u❤❤❤❤❤❤

  • @Mrunknown-pb2hp
    @Mrunknown-pb2hp Před rokem +3

    Prajakiya may not win now, but in 10-15 years definitely we will make a record in Karnataka

  • @abhishekrb4728
    @abhishekrb4728 Před rokem +1

    Please continue this kind of interaction monthly once.

  • @mutthurajuvishnu4030
    @mutthurajuvishnu4030 Před rokem

    ನೀವು ಮಾಡುತ್ತಾ ಇರೋದು ತುಂಬಾ ಇಷ್ಟ ಆಯ್ತು ಸರ್ ನನಗೆ 👌❤

  • @manjuraghumanju8255
    @manjuraghumanju8255 Před rokem +1

    ನಮ್ಮ ಕುಟುಂಬ ಈ ಬಾರಿ ಪ್ರಜಾಕಿಯ ಸರ್

  • @nagarajs3555
    @nagarajs3555 Před rokem +5

    Jai Prajakeeya sir

  • @mutthurajuvishnu4030
    @mutthurajuvishnu4030 Před rokem

    ನಮ್ಮ ಮತ ನಿಮಗೆ ಉಪ್ಪಿ 👍👍👍👍 ಸರ್

  • @hemanthcl1735
    @hemanthcl1735 Před rokem +5

    I Vote prajakeeya

  • @babusattigeri4288
    @babusattigeri4288 Před rokem +5

    ಅಹಂಕಾರ ಇಲ್ಲದ ವ್ಯಕ್ತಿ ನಿವು

  • @Mc53541
    @Mc53541 Před rokem +6

    My vote for prajakeeya we need prajakeeya

  • @drchannumg
    @drchannumg Před rokem +5

    kindly watch everyone Upendra's #SUPER Kannada Movie 2010 before voting in every Elections

  • @shivprasad4485
    @shivprasad4485 Před rokem +9

    Good thought about discussing about problems and asking for votes during election instead of doing rallys and wasting country's money

  • @pointsforthinkers8042
    @pointsforthinkers8042 Před rokem +2

    I am from Mangalore jai prajakeeya

  • @sknr1989
    @sknr1989 Před rokem +3

    Very knowledgeable talk 🙏🙏🙏🙏🙏🙏

  • @praful608
    @praful608 Před rokem +1

    Deeply rooted thought

  • @ANILKUMAR-ic1ms
    @ANILKUMAR-ic1ms Před rokem +5

    With Prajakeya Flag alone , in a car do 2 days trip from Bangalore to Belgaum. So people of Karnataka will now that Prajakeya is active with 110 Candidates.
    Else all efforts of those 110 candidates will go waste..
    My sincere prayer...please do 2 days agressive promotion so all house hold women's , village people know about Prajakeya party 110 candidates 🙏🇮🇳.

  • @ds9011
    @ds9011 Před rokem +4

    UPP I ❤ YOU

  • @tejeshr6881
    @tejeshr6881 Před rokem +1

    19:35 👌👌👌👌