PART 01 | ʻಬಿಟ್ರೆ ಅವನು ನಾಯಕ ಆಗ್ಬಿಡ್ತಾನೆʼ | Masth Magaa Upendra Interview Amar Prasad Prajaakeeya UPP

Sdílet
Vložit
  • čas přidán 11. 03. 2023
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #Upendra #RealStar #UpendraInterview #Prajaakeeya #Prajakeeya #Uppi #UPP #KarnatakaElections #upendrasuvarnanews #UpendraSpeech #upendraand #MasthMagaa #AmarPrasad

Komentáře • 858

  • @ananyak2913
    @ananyak2913 Před rokem +289

    ಯಾವ‌ ರಾಜ್ಯದಲ್ಲೂ‌ ಇರದ , ದೇಶದ ಮೊದಲ ಕ್ಯಾಶ್‌ಲೆಸ್‌ ಪ್ರಜಾಕೀಯ ವ್ಯವಸ್ಥೆ ಚಿಂತಕ‌ , ಇಡಿ‌ ದೇಶದಲ್ಲಿ ಇದೇ‌ ಮೊದಲು‌ ಎಂಬುದು ನಮ್ಮ‌ ಹೆಮ್ಮೆ , ನಿಮ್ಮಂಥ‌ ನಟರನ್ನ‌ ಪಡೆದ‌ ಕನ್ನಡಿಗರು‌ 💛❤️ ನಾವೇ‌ ಧನ್ಯ‌....🙏🙏🙏

    • @JITHENDRIYA
      @JITHENDRIYA Před rokem +5

      ಹೌದು ಸತ್ಯವಾಗಿ ಒಪ್ಪುವಂಥ ಮಾತು ಆದರೆ ಅದು ಪ್ರಜಾಕೀಯ ವ್ಯವಸ್ಥೆ ಅಂತ ಹೇಳಬೇಕು ಅಲ್ವಾ

    • @hm_yadav_64
      @hm_yadav_64 Před rokem +2

      ಹೌದು ಉಪ್ಪಿ ಅಣ್ಣ ಹೇಳುವುದು 💯 ನಿಜ. We proud of you

    • @ruchitha.uruchi8059
      @ruchitha.uruchi8059 Před rokem +5

      ಅದು ಪ್ರಜಾಕೀಯ ವ್ಯವಸ್ಥೆ ರಾಜಕೀಯ ಅಲ್ಲ, ಮತ್ತೆ ನಮ್ಮ ಮತ ನಾವು ಜವಾಬ್ದಾರಿ ತಗೊಬೇಕು ಒಳ್ಳೇ ಚಿಂತನೆಗಳನ್ನು ಜಾರಿಗೆ ತರುವ ಮೂಲಕ ಜಹಿಸಬೇಕು....

    • @ananyak2913
      @ananyak2913 Před rokem +1

      @@ruchitha.uruchi8059 🤝

  • @preethamsmy
    @preethamsmy Před rokem +227

    ನಿಮ್ಮ ಅನಿಸಿಕೆ ಜನಗಳಿಗೆ ಕೊಂಚ ಗೊಂದಲ ಅನ್ನಿಸಬಹುದು, ಆದ್ರೆ ಒಂದು ದಿನ ಅನುಷ್ಠಾನ ಆಗುತ್ತೆ 🔥🔥

    • @maheshmathad7038
      @maheshmathad7038 Před rokem

      Nijaaaa

    • @basaiahable
      @basaiahable Před rokem

      Yenaguthe mannagatti. Hogi govt schemes karectagi talupisoke try madoke helu gothaguthe . Already evnobba hucha officers hatra tirugadi huchnai aagtane. Matado reethi kelsa madakkagalla

  • @ravikumarkodagali111
    @ravikumarkodagali111 Před rokem +259

    ನಮ್ಮ ರಾಜ್ಯ ಪ್ರಜಾ ರಾಜ್ಯವಾಗಲು ಒಂದೇ
    ಬದಲಾವಣೆ ಅದೇ ಪ್ರಜಾಕೀಯ ♥😍👍
    Vote and like for Prajaakeeya 👍

    • @basaiahable
      @basaiahable Před rokem

      Avnige nambikondu last election chombu hidkondavre . Ningu ade gathi. Evnobba mental giraki.

    • @rowdyysathyaagaming7647
      @rowdyysathyaagaming7647 Před rokem +1

      @@basaiahable ಲೇ ಚ ಚಪ್ಪರ್ ನನ್ ಮಗನೇ ಎಂತಾ ಸೂಳೆ ಮಕ್ಕಳಿಗೆ ಅವಕಾಶ ಕೊಡುತ್ತೀರಾ ಆದರೆ ಜನ ಸೇವಕರಿಗೆ ನಕ್ರ ಮಾಡ್ತೀಯ ಬೊಳಿ ಮಗನೇ 🤬 ಜೈ ಪ್ರಜಾಕಿಯ ❤️ ಜೈ ಉಪೇಂದ್ರ sir ❤️

  • @sureshraj3842
    @sureshraj3842 Před rokem +131

    ಪ್ರಜಾಕಿಯ ಬುದ್ದಿವಂತರಿಗೆ ಮಾತ್ರ....💐🔥

  • @SantoshKumar-tw5jp
    @SantoshKumar-tw5jp Před rokem +79

    ಈಗಿನ ಯುವಜನತೆಯ ಹೃದಯಕ್ಕೆ ತಟ್ಟುತ್ತದೆ

  • @chinnanayak4822
    @chinnanayak4822 Před rokem +93

    Real star uppiii.....
    ಕನ್ನಡದ ಬುದ್ಧಿವಂತ 😎

  • @lakshmiprasannab624
    @lakshmiprasannab624 Před rokem +69

    Purest ಆತ್ಮಗಳು ಸಿಕ್ಕಾಪಟ್ಟೆ ಇದಾವೆ ಸಾರ್.. we will proove that near soon 💪💪

  • @ravikhanapursk2675
    @ravikhanapursk2675 Před rokem +138

    💐🤝ಇದಕೋಸ್ಕರ ಕಾಯಿತ್ತಾ ಇದೆ ಗುರುವೇ🙏✌️✌️👍 ಜೈ ಪ್ರಜಾಕೀಯ.

  • @JITHENDRIYA
    @JITHENDRIYA Před rokem +16

    ಅಮರಪ್ರಸಾದ ಅವರೆ
    ಒಬ್ಬ ಬುದ್ದಿವಂತನಿಗೆ ಬುದ್ದಿವಂತಿಕೆಯ ಪ್ರಶ್ನೆಗಳ ಸರಮಾಲೆ ಹಾಕುವಂತಹ ಈ ನಿಮ್ಮ ಕಾರ್ಯವೈಖರಿ ಅದ್ಭುತವಾಗಿತ್ತು ಮತ್ತು ನಮಗೆ ತುಂಬಾ ಕುತೂಹಲ ಮೂಡಿಸಿದೆ ಹಾಗೆ ಈ ಬೆಂಕಿ 🔥 ಸಂದರ್ಶನದ ಇನ್ನುಳಿದ ಸಂಚಿಕೆಗಳನ್ನು ಆದಷ್ಟು ಬೇಗ ಅಪ್ಲೋಡ್ ಮಾಡಬೇಕೆಂದು ತಮ್ಮಲ್ಲಿ ಮನವಿ

  • @ALLinONE-nb6lk
    @ALLinONE-nb6lk Před rokem +18

    ಯಪ್ಪಾ ಆ ಮನುಷ್ಯ ನಾ ಮಾತು ಅರ್ಥ್ ಆಗಬೇಕು ಅಂದ್ರೆ 10 ಸತಿ ನೋಡಬೇಕು ನೋಡಿದ ಮೇಲೆ ಪ್ರಜಾಕಿಯಾ ಅಂತಾ ಬರುತ್ತೆ ಉತ್ತರ ❤️❤️

    • @shashanksp6618
      @shashanksp6618 Před rokem +1

      Nann prakara thumba simple aag uthra kodthare uppi sir , naav honest aagiddu sathya opkolakle ready irbeku aste agle artha agadhu

  • @shashims5829
    @shashims5829 Před rokem +24

    ಪ್ರಜಾಕೀಯ ವಿಚಾರ ನಿಮ್ಮ ಚಾನಲ್ ನಲ್ಲಿ ತೋರಿಸುತೀರಾ ತುಂಬಾ ಧನ್ಯವಾದಗಳು ನಿಮಗೆ 🙏🙏ಜೈ ಪ್ರಜಾಕೀಯ ❤️❤️

  • @gopalpatil6372
    @gopalpatil6372 Před rokem +304

    ಜೈ ಉಪ್ಪಿ ಸರ್ ಜೈ ಪ್ರಜಾಕೀಯ ನಿಮ್ಮ ಹಿಂದೆ ನಾವು ಇದ್ದೇವೆ 🙏

    • @user-px1kd1rs1m
      @user-px1kd1rs1m Před rokem +1

      ಹಿಂದೆ ಇರೋದೆ ದೊಡ್ಡ ತಪ್ಪು....ಹೀಗೆಲ್ಲಾ ಹಿಂದೆ ಅಡ್ಡಾಡಿ MLA ಮಾಡೇವಿ ನಾವು ಹಿಂದೆ ಅದೇವಿ ...MLA ಆದವರು ಮರೆತು ಬಿಟ್ಟಿದಾರೆ....ನೀವೆ ಮುಂದೆ ಬನ್ನಿ 😆

    • @gopalpatil6372
      @gopalpatil6372 Před rokem

      @@user-px1kd1rs1m 👍

    • @lakshmiprasannab624
      @lakshmiprasannab624 Před rokem +23

      ಹಿಂದೆ ಬೇಡ ಮುಂದೆ ಬನ್ನಿ.. ಅದೇ prajaakeeya

    • @amasiddabiradar5591
      @amasiddabiradar5591 Před rokem +2

      Munde banni sir

    • @shi_kirshnadevararya
      @shi_kirshnadevararya Před rokem

      Mundi bani

  • @shruthigeeks
    @shruthigeeks Před rokem +42

    ಇದು ಉಪೇಂದ್ರ ಅವರ ಪಕ್ಷ ಅಲ್ಲ ಇದು ಪ್ರಜೆಗಳ ಪಕ್ಷ ಅದು ಅರ್ಥ ಅದವರಿಗೆ ಪ್ರಜಾಕೀಯ ಅರ್ಥ ಆಗುತ್ತೆ.

  • @anushkaviratkohli879
    @anushkaviratkohli879 Před rokem +11

    ಉಪ್ಪಿ ವೀಡಿಯೋ ನೋಡಿ ತುಂಬಾ ಖುಷಿ ಆಯ್ತು ❤️❤️🙏🏻🙏🏻🙏🏻

  • @interior.designing.
    @interior.designing. Před rokem +87

    ಯಾರೇ ಬರಲಿ ಪೊಲೀಸ್ ವ್ಯವಸ್ಥೆ, ಸರಕಾರಿ ಕಛೇರಿ ಗಳ ಅಧಿಕಾರಿಗಳನ್ನು ಮೊದಲು ಸರಿ ಪಡಿಸಬೇಕಿದೆ 🙏

    • @user-px1kd1rs1m
      @user-px1kd1rs1m Před rokem +1

      ಅವು ಸರಿ ಆಗಬೇಕಾದ್ರೆ ಮೊದಲು ನೀವು ಸರಿ ಆಗಬೇಕು... ದುಡ್ಡು ಕೊಟ್ಟು ಕೆಲಸ ಮಾಡಸಿಕೊಳ್ಳದನ್ನ ಎಲ್ಲಾ ಇಲಾಖೆಗಳಲ್ಲಿ ನೀವೆ ನಿಲ್ಲಿಸಬೇಕು...ಅದು ಆಗಬೇಕಾದರೆ ...ನಿಮ್ಮೇಂದಲೆ ಬದಲಾವಣೆ

    • @interior.designing.
      @interior.designing. Před rokem +1

      @@user-px1kd1rs1m ನೀವು ಕೂಡ 😁 ಸದ್ಯಕ್ಕೆ ನಾನು ಎಲ್ಲೂ ದುಡ್ಡು ಕೊಟ್ಟಿಲ್ಲ ಅದ್ರೇ ಕೆಲವೊಂದು ವಿಡಿಯೋ ದಲ್ಲಿ ಓರ್ ವಾಸ್ತವವಾಗಿಯೂ ಇದು ನಿಜವೇ ಆಗಿದೆ, 👍 ಬದಲಾವಣೆ ನನ್ನಿಂದ ನಿಮ್ಮಿಂದ ಎಲ್ಲರಿಂದ 👍

    • @emanveljaganath7258
      @emanveljaganath7258 Před rokem +1

      Sre👍👍

    • @trending814
      @trending814 Před rokem +2

      Adhke krs party ge support madi ..avru egane direct agi field ali police corporation bage horata madtha avre

    • @vivek6280
      @vivek6280 Před rokem

      Jana Election Alli Dudd Tagolod Stop madtare alva avag ideal sari agute...

  • @copdream
    @copdream Před rokem +54

    ಜೈ ಪ್ರಜಾಕೀಯ 🔥🔥

  • @sridharr3289
    @sridharr3289 Před rokem +9

    ಪ್ರಜಾಕೀಯ ಕುರಿತು website Alli 3 page ಇದೆ ಅಂತ ಹೇಳ್ತಾರೆ ಅದನ್ನು ಸಿಂಪಲ್ ಆಗಿ ಜನಗಳಿಗೆ ವಿವರಿಸಿ ಹೇಳೋದಿಲ್ಲ ಯಾಕೆ? ಪ್ರತಿಯೊಂದು interview ಅಲ್ಲಿ ಗೊಂದಲ ಇರುತ್ತೆ , to the point ಇರೋಲ್ಲ ಅನ್ನೋದು ನನ್ನ ಅಭಿಪ್ರಾಯ. ಎಂಥ ಕ್ಲಿಷ್ಟ ವಿಚಾರಗಳನ್ನು ಸುಲಭವಾಗಿ ವಿವರಿಸುವ ಅಮರ್ ಅವರಿಗೆ ಪ್ರಾಜಾಕೀಯ ಕುರಿತು ವಿವರಿಸಬೇಕಾಗಿ ಮನವಿ.

  • @ps-kd6zz
    @ps-kd6zz Před rokem +76

    No filters in the interview. Great job AP avre and Team Masth Magaa 👍🏻

  • @broartworld3589
    @broartworld3589 Před rokem +10

    Nan e sala first voting.....naanu prajakiya kke....vote hakodhu😍❤️💥

  • @keerthikumarc5894
    @keerthikumarc5894 Před rokem +3

    ನಾನು ಪ್ರಜಾಕೀಯಕ್ಕೆ ಸಾಯೋವರೆಗು ಬೆಂಬಲ ನೀಡುತ್ತೇನೆ..❤️❤️❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏🙏🙏

  • @gangushastri
    @gangushastri Před rokem +5

    ಅಮರ್ ಮೊದಲು ನಿಮಗೊಂದು ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ..
    ಭುದ್ಧಿವಂತನ ಮಸ್ತ್ ಮಗಾ..
    ಮಸ್ತ್ ಆಗಿ ಸಂದರ್ಶನ ಮಾಡಿದ್ದಾನೆ..
    ಮತ್ತೊಮ್ಮೆ ಮಗದೊಮ್ಮೆ ಧನ್ಯವಾದಗಳು ಸರ್..

  • @shruthigeeks
    @shruthigeeks Před rokem +46

    ಜೈ ಪ್ರಜಾಕೀಯ❤

  • @sujanbabaji
    @sujanbabaji Před rokem +16

    ನಮ್ಮ ರಾಜ್ಯದಲ್ಲಿರುವ bjp, congress, jds ಅವರಿಗಿಂತ ಉತ್ತಮವಾದ ನಾಯಕ ಉಪೇಂದ್ರ ಸರ್.... ಜೈ ಪ್ರಜಾಕೀಯ 💛❤️

    • @RAmogh
      @RAmogh Před rokem +1

      Isht hotthu heldru yaaranu nayakarana madbedi antha. 😑

    • @kashihalaswamy1874
      @kashihalaswamy1874 Před rokem

      ನಾಯಕ ಇಲ್ಲ ಸೇವಕ ಅವರು

  • @rckstarpraveen2422
    @rckstarpraveen2422 Před rokem +11

    ಜೈ ಪ್ರಜಾಕೀಯ ಜೈ ಉಪ್ಪಿ ಬಾಸ್ 💛❤️...

  • @ganeshhegde8258
    @ganeshhegde8258 Před rokem +7

    ಈ ವಿಡಿಯೋಕ್ಕಾಗಿ ಧನ್ಯವಾದ.

  • @prashanthadnagara5464
    @prashanthadnagara5464 Před rokem +20

    ಧನ್ಯವಾದಗಳು ಮಸ್ತ್ ಮಗ ಉಪೇಂದ್ರ ಅವರ ಸಂದರ್ಶನ ನಡೆಸಿದ್ದಕ್ಕೆ ಜೈ ಪ್ರಜಾಕೀಯ... 💐💐💐

  • @srinivasaseenu3178
    @srinivasaseenu3178 Před rokem +18

    ಅದ್ಬುತ ಜೈ ಪ್ರಜಾಕಿಯ

  • @ajaychougala1253
    @ajaychougala1253 Před rokem +10

    Uppi 🐅💪Next CM of Karnataka

  • @raghavendragm6858
    @raghavendragm6858 Před rokem +16

    ಪ್ರಜಾಕೀಯ..❤️🔥👆✌️

  • @krishnamurthy684
    @krishnamurthy684 Před rokem +16

    Hero ನೀವೇ ಅಮರ್ Also You Look like C. Ronaldo Real Journalist Jai Hind

  • @shashankrg2011
    @shashankrg2011 Před rokem +13

    Actually Nan edhe question ge kaita eddhe ... Exited to see part 2 ........
    100+ prajakiya interview madidhare adhre ee question yaru kelilla .... Masth magaa👌

  • @BRO_EXPERIMENT
    @BRO_EXPERIMENT Před rokem +5

    Super star jote mast maga .. ಜೈ ಪ್ರಜಾಕೀಯ

  • @AnilKumar-sm1zv
    @AnilKumar-sm1zv Před rokem +9

    Shabbas Amar bro 👏👏👏👌. Troubling Upendra in talk is not an easy thing 😍👌

  • @nagarjunmvmuvan5206
    @nagarjunmvmuvan5206 Před rokem +19

    Wow man Amar Prasad
    This actually the best interview for upendra
    This interview should give clarification to all people know

  • @uanandz
    @uanandz Před rokem +28

    ನಾಡಿನ, ನಾಡಿನ ಜನತೆಯ ಪ್ರಗತಿಗಾಗಿ ಪ್ರಜಾಕೀಯ 🙏 🗳️ 👍

  • @neeleshl2743
    @neeleshl2743 Před rokem +9

    ಉಪ್ಪಿ ಇಸ್ ಗ್ರೇಟ್ ಇಂಡಿಯನ್ 🙏

  • @chidanandchidanand477
    @chidanandchidanand477 Před rokem +7

    ❤️ ನನ್ನ ಜೈ ಪ್ರಜಾಕೀಯ 🔥

  • @sunilzalki3755
    @sunilzalki3755 Před rokem +9

    ಜೈ ಪ್ರಜಾಕಿಯ.........

  • @pavanlokesh4820
    @pavanlokesh4820 Před rokem +3

    ಗೆದ್ದೇ ಗೆಲ್ಲುವೆವು ಒಂದು ದಿನ... ಗೆಲ್ಲಲೇಬೇಕು ಒಳ್ಳೆತನ... UPP - ಉತ್ತಮ ಪ್ರಜಾಕೀಯ ಪಕ್ಷ

  • @shashigudigere1032
    @shashigudigere1032 Před rokem +5

    😳😳 nenne taane comment madidde prajakiya bagge video madi antha.... Thank you so much sir 💓

  • @kirannyamagoud5436
    @kirannyamagoud5436 Před rokem +19

    The best anchor, i have seen opposite to uppi sir is amar prasad sir 😍😍 super sir

  • @Arjun.s.acharya1884
    @Arjun.s.acharya1884 Před rokem +20

    ಪ್ರಯತ್ನಕ್ಕೆ ಫಲ ಇದ್ದೆ ಇದೆ

  • @basawarajhonagoud3360
    @basawarajhonagoud3360 Před rokem +30

    ಅಮರ್ ಸರ್. ಉಪೇಂದ್ರ ಅವರ ಪ್ರಜಾಕೀಯದ ಬಗ್ಗೆ ಕನಿಷ್ಠ ಒಂದು ತಾಸು ಸಂದರ್ಶನ ಮಾಡಿ.🙏🙏

  • @basawarajhonagoud3360
    @basawarajhonagoud3360 Před rokem +798

    ನನ್ನ ನಿರ್ಧಾರ.... ವಿಧಾನಸಭೆ ಚುನಾವಣೆಯಲ್ಲಿ ಪ್ರಜಾಕೀಯ👍👍 ಲೋಕಸಭೆಗೆ BJP👍👍

  • @bangali.parashuram6588
    @bangali.parashuram6588 Před rokem +5

    ನಮ್ಮ ವೋಟ್ pky ಉಪ್ಪಿ ❤❤

  • @Madhukannadiga533
    @Madhukannadiga533 Před rokem +4

    Tq u Amar sir vote for Prajaakeeya 🫵🏻

  • @lakshmanbd5183
    @lakshmanbd5183 Před 3 měsíci +1

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ 🔥🔥🔥❤❤❤❤

  • @mohankumarg9648
    @mohankumarg9648 Před rokem +66

    Suggestion for "ಮಸ್ತ ಮಗ " team , Kindly visit that village , who is won from Praja kiya party & Make an episode about his on going activity , village development , how he is co ordinating with ruling party of karnataka , in that village. Give a realistic comparison with uppi plans .

  • @veerendrak2135
    @veerendrak2135 Před rokem +14

    I'm waiting second part

  • @reddymallesh6806
    @reddymallesh6806 Před rokem +5

    We always support with uppi sir..

  • @btkarthikeya6165
    @btkarthikeya6165 Před rokem +10

    actually 2 days back i was thinking to request the inverview with uppi dada...now its available...super masth magaa team...thank you...🙏

  • @hanuman8603
    @hanuman8603 Před rokem +5

    ಹಳೆಯ ಪಕ್ಷಗಳಿಗೆ ಇಷ್ಟು ವರ್ಷಗಳ ಕಾಲ ಅಧಿಕಾರ ಕೊಟ್ಟಿದ್ದು ಸಾಕು......🙏🏻.. ಹೊಸತನ್ನು ಕಾಣಲು ಹೊಸ ಜನನಾಯಕ ನಿಗೆ ಅವಕಾಶ ಕೊಡೋಣ.... 👍.....✊ಜೈ ಪ್ರಜಾಕಿಯ 🚩..

    • @sukesh86
      @sukesh86 Před rokem

      ಕೇಸರಿ ಬಾವುಟ ಯಾಕೆ?

  • @badhalagubadhalagisu7012
    @badhalagubadhalagisu7012 Před rokem +20

    We need prajakeeya

  • @shivanandaby2320
    @shivanandaby2320 Před rokem +9

    Nice interview. Thank you

  • @appuanju1084
    @appuanju1084 Před rokem +7

    Amar sir...Amar sir.... Nijvaglu benki interview sir😁😁😁😁

  • @sangumantheshak9291
    @sangumantheshak9291 Před rokem +16

    Part 2 ಬೇಗ ಬೇಗ ಬಿಡಿ ಸರ್ 🙏

  • @MohanKumar-um1dr
    @MohanKumar-um1dr Před rokem +6

    ಜೈ ಪ್ರಜಾಕೀಯ 🙏🙏🙏🎉🎉🙏🙏🙏

  • @saagusaagu
    @saagusaagu Před rokem +7

    Prajakeeya is a mindset for people to think and vote for any candidate and it is a party which is a dream to many. The wait may be eternal, But the thoughts will be as fresh as that present day.
    Ambitious try by Amar Prasad. Well executed.

  • @Lingaraj_Shivanagouda
    @Lingaraj_Shivanagouda Před rokem +7

    Best interview Of Uppi till now
    Amarprasad Sir Perfect interviewer for Uppi Sir
    Suryange Torch..Amarprasad Sir 🔥🔥

  • @madhurock9558
    @madhurock9558 Před rokem +10

    This is actually.... Better enterview...... Sir
    Super questions with super Star 🌟

  • @MANJUshetty597
    @MANJUshetty597 Před rokem +4

    Hi ಉಪ್ಪಿ ಸರ್ 🌹💐🙏
    Hi ಅಮರ್ ಸರ್ 🌹💐🙏🙋
    ಈ video Notification ಬಂದೆ ಇರ್ಲಿಲ್ಲಾ ಸರ್ ಅದಕೆ ಲೇಟಾಯ್ತು 🤗😍
    ಉಪ್ಪಿ ಸರ್ ನಿಜವಾಗಲೂ ಜನಗಳು
    ಈ ಜಾತಿ ಧರ್ಮ ದಿಂದಾ ಹೊರಗೆ ಬರದೇ
    ಸಮಾನತೆ ಅನ್ನೋ ಪದಕ್ಕೆ ಅರ್ಥ ಬರಲ್ಲಾ
    ಬದಲಾವಣೆಗೆ
    ಜನಗಳ ನಂಬಿಕೆ ಗಳಿಸಿಕೊಳ್ಳೋಕೆ
    ನಾವೇ ಕಾನೂನು ಶಿಕ್ಷೆ ಪ್ರಮಾಣವನ್ನ
    ಅಗ್ರಿಮೆಂಟ್ ನಲ್ಲಿ ಸೇರಿಸುವ ಮೂಲಕ ತಂದ್ರೆ
    ಪ್ರಜಾಕೀಯದ ಅಭ್ಯರ್ಥಿ ಗೆದ್ದೇ ಗೆಲ್ತಾನೆ ಸರ್
    🤗It's Deffnatly works😍

  • @praveenpravee4495
    @praveenpravee4495 Před rokem +9

    ಜೈ ಪ್ರಜಾಕೀಯ

  • @ramurdr
    @ramurdr Před rokem +5

    Waiting for PART-2

  • @Laxman-lr5gk
    @Laxman-lr5gk Před rokem +5

    My vote my family vote and nanasutamutalina vote prajakiyake hakalike helatini

  • @gkcha...6592
    @gkcha...6592 Před rokem +8

    Amar parsahad sir 💕🤩🤩🤩
    Uppi sir tumba 🙏🙏🙏🤩🤩

  • @manjushivaji79
    @manjushivaji79 Před rokem +5

    ವೀಡಿಯೋ ಎಡಿಟಿಂಗ್ ಮಾತ್ರಾ ಬೆಂಕಿ ಅಮರ್ ಅವ್ರೆ , last secne like a ಇಂಟರ್ವಲ್ secene in films
    Good thinking 😅 ಕ್ಯೂರಿಾಸಿಟಿ ಜಾಸ್ತಿ ಮಾಡುತ್ತೆ.. 🔥waiting fr part 2

  • @sanathkumar7486
    @sanathkumar7486 Před rokem +4

    Perfect question in pratical thinking.

  • @AbhiShek-rj4gm
    @AbhiShek-rj4gm Před rokem +3

    Thank you sir.
    Uppi sir na interview madidakke.
    Jai prajakiya 🙏

  • @appuanju1084
    @appuanju1084 Před rokem +10

    Thank u for the interview and waiting for the second part

  • @mm-um7dr
    @mm-um7dr Před rokem +142

    Director ಅಂದ್ರೆ Uppi❤
    Actor ಅಂದ್ರೆ Appu❤
    ❤Appu❤Uppi❤

  • @sharanupujar5462
    @sharanupujar5462 Před rokem +7

    Amar sir...Well matured questions u had asked him....Superb ..

  • @karnatakapublicheroes6910

    Part 2 please. I waiting to vote prajakeeya as responsible praje

  • @shashigudigere1032
    @shashigudigere1032 Před rokem +21

    Climax awesome 🤩🤩🤩.. waiting fr next part

  • @prashanthadnagara5464
    @prashanthadnagara5464 Před rokem +3

    Parts.. 2/3beku..👌👌

  • @nishanthmr576
    @nishanthmr576 Před rokem +7

    Prajaakeeya🔥

  • @dileepkumar2009
    @dileepkumar2009 Před rokem +5

    I really waiting for this moment ❤️🔥🔥🔥🔥

  • @pandubagilad
    @pandubagilad Před rokem +5

    Brilliant man ❤️

  • @valva1620
    @valva1620 Před rokem +1

    Main stream media anchor kuda ee riti ಪ್ರಶ್ನೆಗೆ ಪರು ಪ್ರಶ್ನೆ ಅಂದರೆ ಬುದ್ದಿವಂತ ಉಪ್ಪಿ ಸಿರ್ ಗೆ ಅಷ್ಟೇ ಬುದ್ದಿವಂತಿಕೆಯ ಪ್ರಶ್ನೆ ಅಮರ್ ಪ್ರಸಾದ್ ಅವರಿಂದ ಇಷ್ಟ ಆಯ್ತು ಅಮರ್ ಅವರೇ keep it up 👌👌👌

  • @anandundi3040
    @anandundi3040 Před rokem +2

    ಅಮರ್ ಪ್ರಸಾದ್ ನಿಮ್ಮ ಚಾನೆಲ್ ಪ್ರಸ್ತುತ ನ್ಯೂಸ್ ಚ್ಯಾನೆಲ್ಗಳಿಗೆ ಅತ್ಯುತ್ತಮ ಪರ್ಯಾಯವಾಗಿ ಬೆಳೆದಿದೆ❤️

  • @jayakumarj9884
    @jayakumarj9884 Před rokem +16

    ಉಪೇಂದ್ರ ಅವರು ಯಾಕೆ ಪ್ರಜಾಕಿಯ CZcams channel open ಮಾಡಬಾರದು

    • @user-ct1zk3bo1k
      @user-ct1zk3bo1k Před rokem +3

      ಬೇಡ, app ಇದೆ ಅಲ್ಲ ಅದರಲ್ಲಿ ಜನಗಳು ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳಲಿದ

  • @ganeshbangadi4493
    @ganeshbangadi4493 Před rokem +3

    Waiting for next part bro good question to Upendra sir

  • @MadhuHV
    @MadhuHV Před rokem +4

    I like it, I like it.

  • @karthikm7759
    @karthikm7759 Před rokem +16

    Till my last vote to prajakiya only lengedes vote to it kannadigas will give there heart to it jai karnataka jai kannadigas

  • @natarajumallashetty4524
    @natarajumallashetty4524 Před rokem +1

    ಧನ್ಯವಾದ ಅಮರ sir Jai ಪ್ರಜಕಿಯ

  • @rameshk1938
    @rameshk1938 Před rokem +7

    Waiting for part 2❣️❣️❣️

  • @parvinaparvina9847
    @parvinaparvina9847 Před rokem +3

    ನಾನು ಶಿಮೊಗ್ಗ ದಿಂದ ಈ ಲು ನಿಮ ಪಕ್ಷದ ಅಭ್ಯರ್ಥಿ ಕೊಡಿ ಪ್ಲೀಸ್ 👌👌🙏🙏👍👍👍

  • @sachingowda9861
    @sachingowda9861 Před rokem +3

    Vishya divert madtare appi boss ❤

  • @ROBERT-pf4zg
    @ROBERT-pf4zg Před rokem +3

    10:40 Amar Prasad shock 😂😂😂😂😂😂😂😂😂😂😂😂😂😂

  • @sampathkumar8097
    @sampathkumar8097 Před rokem +11

    Thanks to two hardcore Patriots f dis great nation

  • @JITHENDRIYA
    @JITHENDRIYA Před rokem

    ನಮಗೆ ಉತ್ತಮ ಪ್ರಜಾಕೀಯ ಪಕ್ಷದ ವಿಚಾರಗಳು ತುಂಬಾ ಇಷ್ಟವಾಯ್ತು ಆದರೆ ಪಕ್ಷದ ಉಪಾದ್ಯಕ್ಷ ಮತ್ತು ಕಾರ್ಯದರ್ಶಿ ಯಾರ್ಯಾರಿದಾರೆ ಎನ್ನುವದನ್ನ ತಿಳಿದುಕೊಳ್ಳೊ ಕುತೂಹಲ ತುಂಬಾ ಇದೆ ಹಾಗಾಗಿ ದಯವಿಟ್ಟು ಈ ಪ್ರಶ್ನೆಯನ್ನ ನಮ್ಮ ಪರವಾಗಿ ಉಪೇಂದ್ರ ಸರ್ ಗೆ ಕೇಳಬೇಕೆಂದು ತಮ್ಮಲ್ಲಿ ಮನವಿ

  • @vijaykumarn6139
    @vijaykumarn6139 Před rokem +1

    ವಿಚಾರಕ್ಕೆ ಬೆಂ'ಬಲ', ಚೆನ್ನಾಗಿದೆ ಕಾನ್ಸೆಪ್ಟ್..... 👍

  • @praveen...8235
    @praveen...8235 Před rokem +2

    Love from Bagalkot jai prajakiya

  • @abhishekkulal5010
    @abhishekkulal5010 Před rokem +2

    Part_2 haaki saaaarrrrrr, Amar Prasad sir.

  • @sangumantheshak9291
    @sangumantheshak9291 Před rokem +3

    ತುಂಬಾ ಧನ್ಯವಾದಗಳು ಮಸ್ತ್ ಮಗ, ಮಸ್ತ್ ಮಗ ❤️

  • @sangameshburli1075
    @sangameshburli1075 Před rokem +5

    Can't waiting⏳⏳⏳ finally 🔥🔥🔥🔥🔥

  • @Leaders123
    @Leaders123 Před rokem +1

    ವಿಡಿಯೋದ ಕೊನೆಯಲ್ಲಿ ಒಳ್ಳೆ ಪ್ರಶ್ನೆ ಹಾಕಿದ್ದೀರ, ಆದರೆ ಅವರ ಉತ್ತರವನ್ನು ಮುಂದಿನ ಸಂಚಿಕೆಗೆ ಹಾಕುವ ನಿಮ್ಮ ರಾಜಕೀಯ ನನಗೆ ಇಷ್ಟ ಆಗಲಿಲ್ಲ ಮಿ. ಅಮರ್ ಪ್ರಸಾದ್ 😄

  • @mg-RCB
    @mg-RCB Před rokem +11

    ಗುಡ್ ಫೈಟ್ 🤣🤣🤣
    ವಿಚಾರಗಳ ಸಮರ 👍🔥

  • @dharshant5486
    @dharshant5486 Před rokem +1

    friends it's time to become leader let's support prajakeeya party

  • @NaveenKumar-ef5xl
    @NaveenKumar-ef5xl Před rokem +3

    Definitely I'll vote to upp

  • @journeyoflife5740
    @journeyoflife5740 Před rokem +1

    Upendra avaru Next CM naavellaru seri maadabeku, dayavittu prajakiya ge support Maadi. Ondhu chance kodi...