Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki

Sdílet
Vložit
  • čas přidán 27. 09. 2023
  • Song: Naguva Nayana - HD Video.
    Kannada Movie: Pallavi Anupallavi
    Actor: Anil Kapoor, Kiran Vairale
    Music: Ilayaraja
    Singer: SPB, S Janaki
    Lyrics: R N Jayagopal
    Director: Manirathnam
    Year: 1983
    Naguva Nayana Madhura Mouna Song Lyrics:
    ಹೆಣ್ಣು: ಲ ಲ ಲ ಲ ಲ ಲ ಲ ಲ ಲ ಲ ಲಾ ಲ ಲ ಲ ಲ ಲ ಲ ಲ ಲ ಲಾ ಲ ಲ ಲಾ
    ಗಂಡು : ಹೂಂಹೂಂಹೂಂಹೂಂ.. ಹ ಹ ಹಾ ಹ ಹಹಾಹ ಲ ಲ ಲಾ ಲ ಲ ಲಾ ಲ
    ನಗುವ ನಯನ ಮಧುರ ಮೌನ ಮಿಡಿವಾ ಹೃದಯಾ ಇರೆ ಮಾತೇಕೆ?
    ಹೆಣ್ಣು : ಹೊಸ ಭಾಷೆಯಿದು.. ರಸ ಕಾವ್ಯವಿದು ಇದ ಹಾಡಲು ಕವಿ ಬೇಕೇ?
    ನಗುವ ನಯನ ಮಧುರ ಮೌನಾ
    ಗಂಡು: ಮಿಡಿವ ಹೃದಯ ಇರೆ ಮಾತೇಕೆ?
    ಗಂಡು: ನಿಂಗಾಗಿ ಹೇಳುವೆ ಕತೆ ನೂರನು ನಾನಿಂದು ನಗಿಸುವೆ ಈ ನಿನ್ನನು
    ಹೆಣ್ಣು: ಇರುಳಲ್ಲು ಕಾಣುವೆ ಕಿರು ನಗೆಯನು ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
    ಗಂಡು: ಜೊತೆಯಾಗಿ ನಡೆವೆ ನಾ ಮಳೆಯಲೂ ಬಿಡದಂತೆ ಹಿಡಿವೆ ಈ ಕೈಯ್ಯನು
    ಹೆಣ್ಣು : ಗೆಳೆಯ ಜೊತೆಗೆ ಹಾರಿ ಬರುವೆ ಬಾನಾ ಎಲ್ಲೆ ದಾಟಿ ನಲಿವೆ
    ಗಂಡು: ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ?
    ಹೆಣ್ಣು: ಈ ರಾತ್ರಿ ಹಾಡು ಪಿಸು ಮಾತಲಿ ನಾ ತಂದೆ ಇನಿದಾದ ಸವಿ ರಾಗವ
    ಗಂಡು: ನೀನಲ್ಲಿ ನಾನಿಲ್ಲಿ ಏಕಾಂತವೆ ನಾ ಕಂಡೆ ನನ್ನದೆ ಹೊಸ ಲೋಕವ
    ಹೆಣ್ಣು: ಈ ಸ್ನೇಹ ತಂದಿದೆ ಎದೆಯಲ್ಲಿ ಎಂದೆಂದೂ ಅಳಿಸದ ರಂಗೋಲಿ
    ಗಂಡು: ಆಸೆ ಹೂವ ಹಾಸಿ ಕಾದೆ ನಡೆ ನೀ ಕನಸಾ ಹೊಸಕಿ ಬಿಡದೆ
    ಹೆಣ್ಣು: ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ?
    ಗಂಡು: ಹೊಸ ಭಾಷೆಯಿದು ರಸ ಕಾವ್ಯವಿದು ಇದ ಹಾಡಲು ಕವಿ ಬೇಕೆ?
    ಇಬ್ಬರೂ : ಲ ಲ ಲ ಲ ಲ ಲ ಲ ಲ ಲ ಲ ಲಾಆಆಆಆಆಆಆಆಆಅ
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Pallavi Anupallavi - ಪಲ್ಲವಿ ಅನುಪಲ್ಲವಿ1983*SGV
  • Hudba

Komentáře • 461

  • @PraveenKumar-mi6ol
    @PraveenKumar-mi6ol Před 7 dny +52

    Actor = Hindi
    Music Director =Tamil
    Singer = Telugu /Malayalam
    Picture = Kannada❤❤❤

  • @kavithakrishnamurthykavith720
    @kavithakrishnamurthykavith720 Před 4 měsíci +663

    Who till listening this song in 2024💞

  • @chetak9209
    @chetak9209 Před 17 dny +35

    ಹಳೇಯ ಹಾಡುಗಳು ಹಳೇಯ ಆ ಕಾಲದ ದಿನಗಳು ಇಂಟರ್ನೆಟ ಇಲ್ಲ ಆ ಕಾಲ 1980 ದಶಕದ ಅ ದಿನಗಳು... ಅದ್ಭುತ 😢😢😢😢😢

  • @BasavaRaj2512-nm5dk
    @BasavaRaj2512-nm5dk Před 6 dny +3

    Old is gold songs in kanada

  • @anandanandm9615
    @anandanandm9615 Před 3 měsíci +36

    ಪ್ರತಿ ರಾತ್ರಿ ಈ ಸಾಂಗ್ ಕೇಳದೆ ಇದ್ರೆ ಸಮಾಧಾನನೇ ಆಗೋದೇ ಇಲ್ಲ

  • @dnyaneshkanchan3677
    @dnyaneshkanchan3677 Před 5 dny +3

    takes me those Era of college days , brings those memories of holiday vacations in udupi...what numbers man...nostalgic.

  • @ProudBharatiyaSanatani
    @ProudBharatiyaSanatani Před 5 měsíci +207

    ನಗುವ ನಯನ ಮಧುರ ಮೌನ
    ಮಿಡಿವ ಹೃದಯ ಇರೆ ಮಾತೇಕೆ
    ಹೊಸ ಭಾಷೆ ಇದು ರಸ ಕಾವ್ಯವಿದು
    ಇದ ಹಾಡಲು ಕವಿ ಬೇಕೇ?
    Naguva nayana madhura mouna
    midiva hrudaya ire maatheke?
    Hosa bhaasheyidu rasa kaavyavidu
    ida haadalu kavi beke?
    Our smiling eyes, Our pleasant silences and
    Our beating hearts - amongst this do we need the small talk ?
    This is a new language between us, a passionate/romantic poem.
    do we need a poet to help us sing it?
    ನಗುವ ನಯನ ಮಧುರ ಮೌನ
    ಮಿಡಿವ ಹೃದಯ ಇರೆ ಮಾತೇಕೆ
    ನಿಂಗಾಗಿ ಹೇಳುವೆ ಕಥೆ ನೂರನು
    ನಾನಿಂದು ನಗಿಸುವೆ ಈ ನಿನ್ನನು
    ಇರುಳಲ್ಲೂ ಕಾಣುವೆ ಕಿರು ನಗೆಯನು
    ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
    ಜೊತೆಯಾಗಿ ನಡೆವೆ ನಾ ಮಳೆಯಲು
    ಬಿಡದಂತೆ ಹಿಡಿವೆ ಈ ಕೈಯನು
    ಗೆಳೆಯ ಜೊತೆಗೆ ಹಾರಿ ಬರುವೆ
    ಬಾನ ಎಲ್ಲೆ ದಾಟಿ ನಲಿವೆ
    Ningaagi heluve kathenooranu
    naanindu nagisuve ee ninnanu
    Irulalli kaanuve kirunageyanu
    kannalli huchchedda honganasanu
    Joteyaagi nadeve naa maleyalu
    Bidadante hidive ee kaiyyanu
    Geleya.... Jotege haari baruve
    Baana elle daati nalive
    I will share a hundred stories with you,
    I will make you laugh today and every day.
    I shall seek your shy smile in the dark and
    Shall seek those multitude of golden dreams raging in your eyes.
    I shall walk with you in the pouring rain,
    Shall hold your hand and never let go.
    I shall fly along with you, Friend,
    Roaming the sky and heavens and beyond
    ನಗುವ ನಯನ ಮಧುರ ಮೌನ
    ಮಿಡಿವ ಹೃದಯ ಇರೆ ಮಾತೇಕೆ
    ಈ ರಾತ್ರಿ ಹಾಡೋ ಪಿಸುಮಾತಲಿ
    ನಾ ಕಂಡೆ ಇನಿದಾದ ಸವಿ ರಾಗವ
    ನೀನಲ್ಲಿ ನಾನಲ್ಲಿ ಏಕಾಂತದಿ
    ನಾ ಕಂಡೆ ನನ್ನದೇ ಹೊಸಲೋಕವ
    ಈ ಸ್ನೇಹ ತಂದಿದೆ ಎದೆಯಲ್ಲಿ
    ಎಂದೆಂದೂ ಅಳಿಸದ ರಂಗೋಲಿ
    ಆಸೆ ಹೂವ ಹಾಸಿ ಕಾದೆ
    ನಡೆ ನೀ ಕನಸಾ ಹೊಸಕಿ ಬಿಡದೆ
    Ee raathri hado pisumaathali
    naa kande inidaada savi raagava
    Neenalli naanilli ekaanthade
    naakande nammade hosa lokava
    Ee sneha thandide edeyalli
    endendu alisada rangoli
    Aase hoova haasi kaade
    nade nee kanasaa hosaki bidade
    I hear pleasant tunes/sweet melodies in the hushes/whispers we share this night.
    Somtimes in your absence and in the loneliness,
    I have found this whole new world of my own with you
    This bond between us has etched on my heart,
    an eternal Rangoli that can never be erased.
    I wait with this path strewn with flowers of desire
    Walk on! Tread slow, don't let them wither way, in vain
    ನಗುವ ನಯನ ಮಧುರ ಮೌನ
    ಮಿಡಿವ ಹೃದಯ ಇರೆ ಮಾತೇಕೆ
    ಹೊಸ ಭಾಷೆ ಇದು ರಸ ಕಾವ್ಯವಿದು
    ಇದ ಹಾಡಲು ಕವಿ ಬೇಕೇ?
    Naguva nayana madhura mouna
    midiva hrudaya ire maatheke?
    Hosa bhaasheyidu rasa kaavyavidu
    ida haadalu kavi beke?
    Our smiling eyes, Our pleasant silences and
    Our beating hearts - amongst this do we need the small talk ?
    This is a new language between us, a passionate/romantic poem.
    do we need a poet to help us sing it?

  • @user-oc6th1sg2x
    @user-oc6th1sg2x Před 15 dny +7

    I was in college when I first heard this song.....
    I am a Tamilian but I love the way the Kannada words fit in this composition.......
    I shared this song to many of my friends......
    Ilayaraja is great....
    Only in this period songs we can see how cities and places looked like in those days.......

  • @vysakhsankar2412
    @vysakhsankar2412 Před 11 dny +2

    Intial Humming Looks like reliance ringtone 😮

  • @prathapprathap7649
    @prathapprathap7649 Před 6 měsíci +104

    ಅಂದಿಗೂ ಇಂದಿಗೂ ಮನ ಮುಟ್ಟುವ ಸಾಂಗ್ ಇದು ...😍😍😍

  • @user-tp4mj7lu7i
    @user-tp4mj7lu7i Před 5 měsíci +421

    80s Bangalore - More beauty, More aesthetics, More modern, More culture, More Kannada, More Kannadigas, More Kannada Culture...! Just Heaven on Earth..! Lost to migrants and greed :(

    • @satishyarashi2922
      @satishyarashi2922 Před 5 měsíci +6

      Indeed true 😢😢

    • @prithwishlaha2208
      @prithwishlaha2208 Před 5 měsíci +14

      Every city has lost from 80s it's culture , beauty , elegance
      That we can call cost of development

    • @shreya.sshreya4056
      @shreya.sshreya4056 Před 5 měsíci +2

      Facts!!👏

    • @sudarsansanthanam4879
      @sudarsansanthanam4879 Před 5 měsíci +22

      I am a tamilian..Honestly guys you guys have lost to migrants. Heavily populated with other state guys. Pub culture. This has literally killed the actual beauty of bangalore.

    • @pkp708
      @pkp708 Před 5 měsíci

      What about nowadays bro

  • @narayanaswamy7019
    @narayanaswamy7019 Před 5 měsíci +37

    ಈ ಚಿತ್ರ ತೆರೆಗೆ ಬಂದು 40 ವರ್ಷ ಕಳೆದರೂ, ಇಂದಿಗೂ ಈ ಚಿತ್ರದ ಹಾಡುಗಳು ನವ ನವೀನ, ಅಷ್ಟೇ ಮಧುರ, ಪ್ರೇಮಿಗಳ ಪಾಲಿನ ಅಚ್ಚು ಮೆಚ್ಚಿನ ಹಾಡು. ಧನ್ಯವಾದಗಳು ಇಳಯರಾಜ ಸಾರ್ ಮತ್ತು ಆರ್. ಎನ್. ಜಯಗೋಪಾಲ್ ಸಾರ್.

  • @srinivasashree0000
    @srinivasashree0000 Před 6 měsíci +86

    "ನಗುವ ನಯನ ಮಧುರ ಮೌನ" ಸೊಗಸಾದ ಹಾಡು ಕೇಳಲು ಇಂಪು ಮನಕ್ಕೆ ತಂಪು ❤

  • @kanthakantha3159
    @kanthakantha3159 Před 3 měsíci +83

    Any one 2024 ...🤚

  • @bhagyagowda1781
    @bhagyagowda1781 Před měsícem +10

    ಕೊನೆಯಿಲ್ಲದ ನೆನಪು ಹಾಡು ಕೇಳುತ್ತ ಕೇಳುತ್ತ ಇರೋಣ ಅನ್ನೋ ಆಸೆ ಸಂತೋಷ ಎಂಥ ಸಾಲು ಗಾಯನ ಮ್ಯೂಸಿಕ್ ಎಲ್ಲ ಅದ್ಭುತ 🎉🎉🎉🎉 ಇರುಳು ಬೆಳಕು ಎಷ್ಟು ಸತ್ಯವೂ ಅಷ್ಟೇ ಈ ಹಾಡು ಶಾಶ್ವತ ನೆನಪು

  • @balajisundarambalaji1970
    @balajisundarambalaji1970 Před 5 měsíci +55

    Mani Ratnam first movie in kannada
    Anil Kapoor first movie
    Ilayaraja music composition...
    Till Today top charts..

  • @vedamurthyc2123
    @vedamurthyc2123 Před měsícem +6

    Golden days of my childhood.
    Graceful composition❤
    Soulful singing❤

  • @DhanuRaj-us3ve
    @DhanuRaj-us3ve Před 2 měsíci +24

    ಕನ್ನಡ ಸಾಹಿತ್ಯ ಯಾವಾಗಲೂ ಮಧುರ ಸುಮಧುರ ❤

    • @hanuseereddy4672
      @hanuseereddy4672 Před 2 měsíci

      E song copy chesaru... Airtel tune... That means ar rehman also copy cat.. 😷

    • @rudraswamyym5959
      @rudraswamyym5959 Před 23 dny

      😅​@@hanuseereddy4672

  • @nagesh0204
    @nagesh0204 Před měsícem +15

    Today's Bengaluru brings me tears.. what a transition.. from heaven to hell, in two decades' time.

  • @madhurinaik1548
    @madhurinaik1548 Před 5 měsíci +16

    ಹಳೆಯ ಹಾಡುಗಳು ಯಾವತ್ತಿಗೂ ಸೂಪರ್ ಕೇಳೋಕೆ ತುಂಬಾ ಖುಷಿಯಾಗುತ್ತೆ.

  • @sarmashussain3272
    @sarmashussain3272 Před 4 měsíci +15

    ఇన్ని రోజులు ఎలా మిస్ అయ్యాను ఇంత మంచి పాటను....❤️

  • @bharatmarkalli9335
    @bharatmarkalli9335 Před 7 měsíci +34

    ತುಂಬಾ ವರ್ಷದಿಂದ ಈ ಹಾಡಿಗಾಗಿ ಕಾಯುತ್ತಿದ್ದೆ
    ಥಾಂಕ್ಸ್

  • @visvanathans7487
    @visvanathans7487 Před 6 měsíci +55

    I m from tamilnadu.. but i love the song very most.. thanks for uploading this song with high clarity..

  • @palanisamy2740
    @palanisamy2740 Před 2 měsíci +17

    ಕಲ್ಲು ಕೂಡ ಪ್ರೀತಿಯನ್ನು ಮಾಡುತ್ತದೆ
    ಈ ಹಾಡು ಕೇಳುವಾಗ...
    கல்லும் காதல் செய்யும்
    இப்பாடல் கேட்பின்...
    Stone also makes love
    When listening to this song...

  • @SukumarKumar-xh3lb
    @SukumarKumar-xh3lb Před 4 měsíci +29

    I was 24 ,young when this movie released,it was a dream & ocean of 💕 which inspires in my life,,,,,,oh those feelings,, can't explain in words.

    • @vishukv
      @vishukv Před 4 měsíci +1

      "Gosh" your English is to good

  • @_kumu_ku
    @_kumu_ku Před měsícem +2

    ಆಗಿನ ಕಾಲದ ಬೆಂಗಳೂರು ಅದ್ಬುತ

  • @arathib.v.9096
    @arathib.v.9096 Před 3 měsíci +34

    Bangalore at it's best... Love those golden day's.. ❤
    Looking us like Ooty..❤
    Give me back my old Bangalore..
    Ofcourse beautiful song..my all time favourite 😊

  • @Akka-di4lx
    @Akka-di4lx Před 26 dny +4

    I ಈ ಸಾಂಗ್ ಅಂದ್ರೆ ನಂಗೆ ತುಂಬಾ ಇಷ್ಟ ಫೇವರೆಟ್

  • @bhagyazalaki7708
    @bhagyazalaki7708 Před 10 dny +1

    ನನಗೆ ಈ ಹಾಡು ಅಂದ್ರೆ ತುಂಬಾ ಇಷ್ಟ ದಿನಕ್ಕೆ ಒಂದ್ ಸರಿ ಆದ್ರೂ ಕೇಳಲಿಲ್ಲ ಅಂದ್ರೆ ಸಮಾಧಾನವೇ ಆಗಲ್ಲ ❤❤❤

  • @mamathams2166
    @mamathams2166 Před 6 měsíci +19

    ನಿನಗಾಗಿ ಹೇಳುವೆ ಕಥೆ ನೂರನು ನಾ ನಿಂದು ನಗಿಸುವೆ ಈ ನಿನ್ನನು ❤
    ವಾಹ್ವ್ ಬ್ಯೂಟಿ ಫುಲ್ ಸಾಂಗ್ 🤗

  • @davudmalikmalik5385
    @davudmalikmalik5385 Před 5 měsíci +39

    I never thought once upon time Anil Kumar was acted in kannada cinema

  • @prakashramgowda2476
    @prakashramgowda2476 Před měsícem +4

    ಅದ್ಭುತವಾದ ಸಾಹಿತ್ಯ, ಅದ್ಬುತವಾದ ಸಂಗೀತ,ಅದ್ಬುತವಾದ ನಿರ್ದೇಶನ,ಅದ್ಬುತವಾದ ನಟನೆ....

  • @prashanthmannur3683
    @prashanthmannur3683 Před měsícem +3

    S janaki amma vibration given in the song ultimate

  • @pranetvp9730
    @pranetvp9730 Před 2 měsíci +7

    ಈ ಹಾಡನ್ನು ಕೇಳಿ ಕಣ್ಣಲ್ಲಿ ಕಣ್ಣೀರ್ ಬಂತು

  • @muthukumar-zm3bm
    @muthukumar-zm3bm Před 5 měsíci +25

    Even I am a tamilian, I like very much this song, I used hear this oftenly

    • @ManojKumararch
      @ManojKumararch Před 3 měsíci

      Because the song is by Ilayaraja sung by Spb and Janaki and director is Manirathnam

  • @Chaitralisa123
    @Chaitralisa123 Před 3 měsíci +6

    I love my country India 🇮🇳 and especially my city Bangalore, but it lost all those beauty & essences , which once it had, only in movies we can watch them.i miss my old Bangalore.❤️❤️❤️

  • @vachanm9089
    @vachanm9089 Před 11 dny +1

    One Of The Best Song Ever

  • @pokemonitishere202
    @pokemonitishere202 Před 6 měsíci +18

    చాలా మంచి పాట.
    ఆంధ్ర నుండి ♥️

  • @sunithag2975
    @sunithag2975 Před měsícem +3

    All time my favorite song ❤❤❤ I love this song ❤❤❤❤❤❤

  • @kamakshibistannavar2875
    @kamakshibistannavar2875 Před 4 měsíci +11

    Masterpiece never gets old......2024❤️

  • @stinglp1198
    @stinglp1198 Před 17 dny +1

    Lucky to have seen this movie ,when it was released. Old Bangalore was magical. Most of the landmarks have been lost. In this film Anil Kapoor tilted his head upwards , when he smiled !

  • @shaha.shahalightsha2690
    @shaha.shahalightsha2690 Před 5 měsíci +8

    Beautiful... Legendary Film Markers... ManiRathnam BaluMahendra IlaiyaRaaja + Life long Achievement 🎦 film...

  • @rakeshpatil3287
    @rakeshpatil3287 Před 5 měsíci +15

    80s Bengaluru was something ❤ evergreen Bengaluru and evergreen song

  • @user-dc3ux3dw7o
    @user-dc3ux3dw7o Před měsícem +3

    Forever loving song ❤❤❤❤

  • @greatwisdom2867
    @greatwisdom2867 Před 4 měsíci +7

    Ilayaraja did this film for free. He mentioned this recently when answering another question about how he helped upcoming directors. Mani was always loyal until KB forced to use ARR.

    • @balajim9579
      @balajim9579 Před 4 měsíci +2

      No, he did not work free, but he did not take advance. He usually does that for many struggling director & producers.. Roja was produced by KB so he has obey what producers have to say. But also they all have ego as whose work was best so they all split. Mani took time to establish his brand but had lot of ppl who produced & backed up his projects so he never struggled financially to ask any work from any one for free .

  • @SKODAS141
    @SKODAS141 Před 3 měsíci +4

    Raja..Always Raja..yesterday,today,and tomarrow..

  • @appuamalazeri4191
    @appuamalazeri4191 Před měsícem +2

    Loved it, without any reason...singles always fall in love with it❤❤❤❤

  • @ashwiniashwini9498
    @ashwiniashwini9498 Před 5 měsíci +32

    Still ruling my Playlist ❤❤❤❤

  • @harinathaharinatha7631
    @harinathaharinatha7631 Před 4 měsíci +3

    ಕನ್ನಡವೇ ಪ್ರಾರಭ,ಕನ್ನಡವೇ ಕರ್ಣಾನಂದ.

  • @user-eu9nc5hx4s
    @user-eu9nc5hx4s Před měsícem +3

    ❤ ಸೂಪರ್ 👌

  • @nageshgowda3352
    @nageshgowda3352 Před 13 dny +1

    90s ra dashakadalli radio nalli kelthidha hadannu indhu social media dalli kelthirodakke thumbha kushi agthidhe....thanks to the technology bcos old is gold 🥇

  • @HarshaShivakumarB
    @HarshaShivakumarB Před 7 měsíci +39

    such a bliss, old and classic Bengaluru🥰😊

  • @nagarathna.mnagarathna.m9091
    @nagarathna.mnagarathna.m9091 Před 3 měsíci +3

    2k yalli hutidhru e song mathra nan favourite song forever ❤

  • @sanjayraja8850
    @sanjayraja8850 Před měsícem +3

    I am tamil ..but this song 🎵 Amazing 👏 in 2024 wonder to listen 🎶 ♥️

  • @acharnandakumar
    @acharnandakumar Před 7 měsíci +31

    That's ciggerate scene always gives me goosebumps

  • @vinodmariswamy619
    @vinodmariswamy619 Před 7 měsíci +38

    Always respected ilayaraja , SPB, and sweetest Janaki.. But RN Jayagopal's lyrics is. ❤

  • @VanicoorgVanicoorg
    @VanicoorgVanicoorg Před 3 měsíci +6

    Old is gold....,❤️❤️❤️❤️❤️❤️❤️💯💯💯

  • @Kannadiga_1991
    @Kannadiga_1991 Před 6 měsíci +10

    ವಿಶ್ವ ಪ್ರಸಿದ್ಧ ಹಾಡು

  • @SHASHI-R
    @SHASHI-R Před 7 měsíci +15

    Hearing this beauty on 29 Sep, 2023 ❤

    • @ShivanneGowda-fm8cr
      @ShivanneGowda-fm8cr Před 5 měsíci

      Kathanayaka ನಿಜ ಜೀವನದಲ್ಲಿ ಯು ಹೀಗೆ ಇರುತ್ತಾರ

  • @Nagarajbhat45
    @Nagarajbhat45 Před 6 měsíci +28

    Still it is my ringtone... All time favorite ❤❤

  • @user-es6qq8ec7y
    @user-es6qq8ec7y Před 2 měsíci +3

    Evergreen song..😍
    Old is always GOLD❤

  • @sukanyabalaraman7938
    @sukanyabalaraman7938 Před měsícem +2

    My old sweet bangalore 💐

  • @darshankumbar
    @darshankumbar Před měsícem +2

    Fabulous❤❤

  • @Sanjana-cw7mc
    @Sanjana-cw7mc Před měsícem +2

    My hubby and my fev song we both like this❤😍

  • @GS_youtube76
    @GS_youtube76 Před měsícem +2

    I often watch this to see my Bengaluru when I was kid . not todays Bangalore.

  • @sangeethasagarsangeethasag6249
    @sangeethasagarsangeethasag6249 Před 3 měsíci +5

    Jai director director ondu salute annoru one like kodripa friends ❤

  • @docm2311_
    @docm2311_ Před 3 měsíci +5

    Music, songs, bgm, storyline, cast and that 80's Bangalore ❤, this movie as a whole is a masterpiece💞. It's commendable to make such a wonderful movie in a 1st attempt ✨️. People who didn't watch this movie yet please do watch once, you'll fall in love with those characters for sure😅. Btw this song is one of my favs❤

  • @teju6587
    @teju6587 Před 7 měsíci +15

    Gen Z girl 😑 but in love with old songs, this generation sucks man 🥺 anyway nice song ❤

  • @kannakisaminathan5241
    @kannakisaminathan5241 Před 2 měsíci +3

    Spb, Janaki Amma always super❤❤❤

  • @sherinsamuel8125
    @sherinsamuel8125 Před 5 měsíci +8

    one and only ilayaraja and SPB…

  • @pavithrajanardhan9900
    @pavithrajanardhan9900 Před 5 měsíci +7

    💯💕Bangalore . more culture. More kannada more beauty more l jast heaven on earth...! Lots to migrant's & great ......( super duper Happy❤❤❤❤❤❤❤❤❤❤❤

  • @happiness6113
    @happiness6113 Před 5 měsíci +8

    Wonderful✨😍✨😍 அருமையான பாடல்

  • @vinayaka....
    @vinayaka.... Před 6 měsíci +20

    Best song in kannda industry ❤

  • @nanamagalunanajevasmitha6719
    @nanamagalunanajevasmitha6719 Před 5 měsíci +8

    Ever green song my favorite 2024-2025❤❤❤

  • @munna800
    @munna800 Před 5 měsíci +6

    ಈ ಹಾಡು ನನ್ನ ಹಳೆ ನೆನಪು ಹಾಗೂ ನೋವು ಮೇಕಲು ಹಾಕತೆ

  • @kalidhasm9606
    @kalidhasm9606 Před 6 měsíci +11

    Song and screenplay outstanding ❤❤❤❤frm tamilnadu ❤

  • @muthuhiremath7510
    @muthuhiremath7510 Před 4 měsíci +4

    Namma banagaluru ❤❤

  • @srikanthkollepalle5622
    @srikanthkollepalle5622 Před 5 měsíci +5

    I am searhing for my early 80s Bangalore. But, lost it to all selfish people.

  • @shashikumarp7270
    @shashikumarp7270 Před 5 dny +1

    ಆ ದಿನಗಳು ಅಧ್ಭುತ❤

  • @dishantsalian9954
    @dishantsalian9954 Před 4 měsíci +4

    Miss you Sp balasubramaniam 🙏

  • @poornimahb4037
    @poornimahb4037 Před 6 měsíci +8

    ಸುಂದರ ಗೀತೆ

  • @shivsriv
    @shivsriv Před 5 měsíci +7

    Finally finally very HD quality video of evergreen fav song ❤❤❤

  • @rajeshwarinelagudd382
    @rajeshwarinelagudd382 Před 3 měsíci +21

    ನನ್ನ ಅಜ್ಜನ ತಮ್ಮ 14 ವರ್ಷಗಳ ಪಾರ್ಶ್ವವಾಯು ದಿಂದ ಹಾಸಿಗೆ ಮೇಲೆ ಮಲಗಿದ್ದರು, ಅವರ ಮಗಳು ಎಲ್ಲ ಸೇವೆನು ಮಾಡಿದ್ರೂ.

  • @helpinghands3886
    @helpinghands3886 Před 3 měsíci +2

    I'm from andhra but one of my fevorate song in Kannada

  • @ManojKumararch
    @ManojKumararch Před 3 měsíci +2

    This is the tune that inspired the theme of Nokia

  • @laxmin39
    @laxmin39 Před 5 měsíci +7

    One of the best song.. Lines from 1:48 to 2:25

  • @raghuhraghuraghu7874
    @raghuhraghuraghu7874 Před 6 měsíci +15

    Sweet and melodious song touched everyone's ❤❤❤

  • @user-ck7ee4zy1u
    @user-ck7ee4zy1u Před 5 měsíci +3

    Omg anil Kapoor Kannada song first time kelliddu nice song

  • @Main_Nahin_Bataunga
    @Main_Nahin_Bataunga Před 29 dny +2

    In Chennai, when Kannada producer met Ilayaraja he was trying to build a song with dummy butler Kannada words like (all Tamils speak like that).... Namakka, Nimakka, Unakka, Yedakka.
    .
    This song mukhda was initially made with those Butler Kannada words before R N Jayagopal fitted meaningful Kannada words.
    😊😊😊

  • @shwethakaveri1382
    @shwethakaveri1382 Před 7 měsíci +9

    Spb janakamma wt a combination 💙 amazing 😍🤩😍

    • @kamrankhan-lj1ng
      @kamrankhan-lj1ng Před 7 měsíci +1

      Simply the best overall with the best among females!!!

  • @rakeshmala5337
    @rakeshmala5337 Před 6 měsíci +15

    Evergreen song.... Heart taching song.... Super voice spb.... 💞💞

  • @hariprakasharun6250
    @hariprakasharun6250 Před 5 měsíci +7

    Im from TN..I love this kannada version more than tamil ❤

  • @dreshwark
    @dreshwark Před 4 měsíci +3

    Such a peaceful bangalore's life back then

  • @sharathbn1232
    @sharathbn1232 Před 2 měsíci +4

    Any one listening in 2049? 😉

  • @pravink8506
    @pravink8506 Před 6 měsíci +709

    ಪಿಚ್ಚರ್ ತೆಗದಿರೋ ಮಣಿರತ್ನ ಗು ಗೊತ್ತಿಲ್ಲ ಈ ಪಿಚ್ಚರ್ ಎಷ್ಟು ಚೆನ್ನಾಗಿದೆ ಅಂತ. ಅದಕ್ಕೆ ಈ ಪಿಚ್ಚರ್ ಬಗ್ಗೆ ಎಲ್ಲು ಮಾತಾಡಲ್ಲ

    • @madhu1987ful
      @madhu1987ful Před 5 měsíci +45

      Actually picture Ginta haadugalu awesome.

    • @vinumalnad02
      @vinumalnad02 Před 5 měsíci +28

      How can someone create a masterpiece without even knowing

    • @nisargagowda855
      @nisargagowda855 Před 5 měsíci +3

    • @ullneverknowmyname7964
      @ullneverknowmyname7964 Před 5 měsíci +14

      This is Mani Ratnam’s first movie….

    • @manjunathadn
      @manjunathadn Před 5 měsíci +17

      ಇದು ಗುರು ಕಾಮೆಂಟ್ ಅಂದ್ರೆ ❤🙏🙏🙏

  • @jothikrishnanpalanivel9641
    @jothikrishnanpalanivel9641 Před 5 měsíci +1

    I love these songs very much.... Best combination...... Have been waiting for this song for many years and it had finally come..😊😊❤❤🎉🎉😊😊❤❤🎉🎉😊😊❤❤🎉🎉

  • @raviteja-qp6de
    @raviteja-qp6de Před 6 měsíci +29

    Masterpiece musical arrangements from MASTER ❤

  • @bsvishwanathavinayaka9936
    @bsvishwanathavinayaka9936 Před 4 měsíci +2

    ಈ ಸಿನಿಮಾದ ಹೈಲೈಟ್ ಇಂಪಾದ ಹಾಡುಗಳು

  • @user-jn5mn6il4v
    @user-jn5mn6il4v Před 7 měsíci +5

    70s Bengaluru cheers up

  • @rajusekar3898
    @rajusekar3898 Před 4 měsíci +2

    Beautiful song by Raja sir
    Lovely singing by spb and janaki