Jeeva Hoovagide - Nee Nanna Gellalare - HD Video Song | Dr.Rajkumar | Manjula | Ilayaraja

Sdílet
Vložit
  • čas přidán 22. 01. 2022
  • Nee Nanna Gellalare Kannada Movie Song: Jeeva Hoovagide Bhava Jenagide - HD Video
    Actor: Dr Rajkumar, Manjula
    Music: Ilayaraja
    Singer: Dr Rajkumar, S Janaki
    Lyrics: Chi Udayashankar
    Year :1981
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Nee Nanna Gellalare - ನೀ ನನ್ನ ಗೆಲ್ಲಲಾರೆ 1981*SGV
    Jeeva Hoovagide Song Lyrics In Kannada
    ಐ ಲವ್ ಯು... ಐ ಲವ್ ಯು.... ಐ ಲವ್ ಯು
    ಹೆ: ಜೀವ ಹೂವಾಗಿದೆ ಭಾವ ಜೇನಾಗಿದೆ
    ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
    ಗಂ: ಜೀವ ಹೂವಾಗಿದೆ ಭಾವ ಜೇನಾಗಿದೆ
    ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
    ಜೊ: ಜೀವ ಹೂವಾಗಿದೆ
    ಗಂ: ಐ ಲವ್ ಯು.. ಐ ಲವ್ ಯು... ಐ ಲವ್ ಯು
    ಹೆ: ಸಂಜೆ ತಂಗಾಳಿ ತಂಪಾಗಿ ಬೀಸಿ ಹೂವ ತಂಪನ್ನು ಹಾದೀಲ್ಲಿ ಹಾಸಿ
    ತಂದಿದೆ ಹಿತವಾ ನಮಗಾಗಿ... ತಂದಿದೆ ಹಿತವಾ ನಮಗಾಗಿ
    ಗಂ: ಜೋಡಿ ಬಾನಾಡಿ ಮೇಲೆ ಹಾರಾಡಿ ತೇಲಾಡಿ ಹೊಲಾಡಿ ನಲಿವಂತೆ
    ನಾವು ಆಡೋಣ ಇಂದೇಕೆ ಬಾ ಚಿಂತೆ
    ಜೊ: ಜೀವ ಹೂವಾಗಿದೆ
    ಗಂ: ಇನ್ನೂ ನಿನ್ನಾಸೆ ನನ್ನಾಸೆ ಒಂದೇ ಎಂದೂ ನಾವಾಡೊ ಮಾತೆಲ್ಲ ಒಂದೇ
    ಬಯಕೆಯು ಒಂದೇ, ಗುರಿ ಒಂದೇ... ಬಯಕೆಯು ಒಂದೇ, ಗುರಿ ಒಂದೇ
    ಹೆ: ನಿನ್ನ ಚೆಲುವಿಂದ ನಿನ್ನ ಒಲವಿಂದ ನನ್ನಲ್ಲಿ ನೀ ತಂದೆ ಆನಂದ
    ಈ ಸಂತೋಷ ಸೌಭಾಗ್ಯ ನಿನ್ನಿಂದ
    ಹೆ: ಜೀವ ಹೂವಾಗಿದೆ ಗಂ: ಭಾವ ಜೇನಾಗಿದೆ
    ಹೆ: ಬಾಳು ಹಾಡಾಗಿದೆ ಗಂ: ನಿನ್ನ ಸೇರಿ ನಾನು
    ಜೊ: ಜೀವ ಹೂವಾಗಿದೆ ಗಂ: ಐ ಲವ್ ಯು.... ಐ ಲವ್ ಯು... ಐ ಲವ್ ಯು..
  • Hudba

Komentáře • 636

  • @manasamanasa7311
    @manasamanasa7311 Před 3 měsíci +170

    2024 ರಲ್ಲಿ ಯಾರು ಈ ವಿಡಿಯೋ ನೋಡ್ತಿದ್ದೀರಾ like ಮಾಡಿ

  • @venkatareddygv3521
    @venkatareddygv3521 Před rokem +1145

    ಅರ್ಧಂಬರ್ದ ಬಟ್ಟೆ ಇಲ್ಲ ಆದರೂ ಈ ಹಾಡುಗಳು ಈಗಿನ ಯಾವುದೇ ಹಾಡನ್ನು ನಿಸ್ಸಂದೇಹವಾಗಿ ಹಿಂದೆ ತಳ್ಳುತ್ತವೆ ..ನಾನು ಹೇಳಿದ್ದು ಸರಿ ಅನಿಸಿದವರು ಲೈಕ್ ಮಾಡಿ

    • @manichandran1216
      @manichandran1216 Před rokem +14

      இது தேவலோக பூவுலக சொர்க்கம்யா

    • @uchappagariharish7331
      @uchappagariharish7331 Před 9 měsíci +5

      Adrambarda meaning please bro

    • @mallikarjuna165
      @mallikarjuna165 Před 8 měsíci

      @@uchappagariharish7331 ತೊಡೆ kanuvanga ಬಟ್ಟೆ ಅಣ್ಣ

    • @mallikarjuna165
      @mallikarjuna165 Před 8 měsíci

      @@uchappagariharish7331 ತೊಡೆ kanuvanga ಬಟ್ಟೆ ಅಣ್ಣ

    • @kavyah9669
      @kavyah9669 Před 8 měsíci +2

      11

  • @Mrbeen48548
    @Mrbeen48548 Před 3 měsíci +133

    2024 ಯಾರು ಸಾಂಗ್ ಕೇಳುತ್ತಿದ್ದೀರಾ ಲೈಕ್ ಮಾಡಿ

  • @iamkanthu
    @iamkanthu Před rokem +203

    2023 ರಲ್ಲಿ ಯಾರೇರು ನೋಡುತಿದ್ದೀರಿ ಲೈಕ್ ಮಾಡಿ ❤️

  • @JP-bd6tb
    @JP-bd6tb Před 9 měsíci +23

    അവിചാരിതമായി കേൾക്കാൻ ഇടയായ ഈ കന്നഡ ഗാനം എന്റെ മനസിനെ കുറച്ചൊന്നുമല്ല ത്രില്ലടിപ്പിച്ചത്....
    ഈ പാട്ട് കിട്ടാൻ വേണ്ടി ഞാൻ ഒരുപാട് അലഞ്ഞു
    അവസാനം എനിക്ക് ഒരു സുഹൃത്ത് എവിടുന്നോ തപ്പിയെടുത്ത് അയച്ചു തന്നു....
    ഇളയരാജ സാർ ഈസ് ഗ്രേറ്റ്
    What a music
    ജാനകിയമ്മ beautiful singing
    Lovely song....❤
    By....JP താമരശ്ശേരി
    Big fan from Kerala 🌴

  • @udaypatil1527
    @udaypatil1527 Před 6 měsíci +84

    2023 ರಲ್ಲಿ ಅಷ್ಟೇ ಅಲ್ಲ, 4023 ವರ್ಷದಲ್ಲಿ ಕೂಡ ಎಷ್ಟೇ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಸುಂದರ ಹಾಡು

  • @CKannadaMusic
    @CKannadaMusic Před rokem +129

    ಕೇಳಿದರೆ ಮತ್ತೊಮ್ಮೆ ಕೇಳಬೇಕು ಎಂದು ಅನ್ನಿಸುವ ಹಾಡು ಓಲ್ಡ್ ಈಸ್ ಗೋಲ್ಡ್ 🎵💖
    ಜೈ ರಾಜಣ್ಣ ❤️💛

  • @-rahasya5456
    @-rahasya5456 Před rokem +282

    ✨ಈಗಿನವರು ನಿಮ್ಮ ಮುಂದೆ ಏನೂ ಅಲ್ಲ
    ನಿಮ್ಮ ನಟನೆಗೆ ಎರಡು ಕಣ್ಣೂ ಸಾಲದು... ♥️
    ನೀವು ನಮ್ಮ ಕರ್ನಾಟಕದಲ್ಲಿ ಜನಿಸಿದ್ದು ನಮ್ಮ ಸೌಭಾಗ್ಯ........🙏🙏🙏💛❤️

    • @PrasadBSK
      @PrasadBSK Před rokem +12

      ಹಾಗೆಯೇ ನಿಮ್ಮ ಹಾಡು ಕೇಳಲು ಎರಡು ಕಿವಿಯು ಸಾಲದು ❤️❤️❤️❤️❤️

    • @narayananayak2482
      @narayananayak2482 Před rokem +9

      Kannige.tampu..Kivige..impu...manakke..muda..

    • @anilkumark1353
      @anilkumark1353 Před rokem +1

      @@PrasadBSK two ears are not sufficient to listen your song.

    • @ilanthamizhan
      @ilanthamizhan Před rokem +4

      அவர் பிறந்தது தமிழ்நாட்டில்

    • @user-jf4ck3fb1c
      @user-jf4ck3fb1c Před rokem

      @@ilanthamizhan ತಮಿಳು ನಾಡಿನ ಕನ್ನಡ ಮಾತನಾಡುವ ಪ್ರದೇಶದಲ್ಲಿ ಜನಿಸಿದರು.

  • @prasad8081
    @prasad8081 Před 3 měsíci +13

    Dr. ರಾಜಕುಮಾರ್, ಮಂಜುಳ ಅವರ ಈ ಹಾಡು ಬಹಳ ಚೆನ್ನಾಗಿದೆ 👍 ಇಬ್ಬರ ಅಭಿನಯ ಸೂಪರ್ 🙏🙏🙏🙏

  • @ganeshrmoorthy654
    @ganeshrmoorthy654 Před rokem +110

    I am from Kerala.... Dr Rajkumar what a genius Allrounder actor singer what all

    • @sureshatumkur6389
      @sureshatumkur6389 Před rokem +5

      Great sir

    • @JP-bd6tb
      @JP-bd6tb Před 9 měsíci +7

      എന്താല്ലെ പുള്ളിയുടെ ഒരു ടാലന്റ്.....
      എനിക്ക് ഒരുപാട് ഇഷ്ടമാണ് ഈ പാട്ട്.....
      ജാനകിയമ്മയുടെ കൂടെ ഇത്ര ഈസിയായി പാടണമെങ്കിൽ അദ്ദേഹത്തിൻറെ കഴിവും അർപ്പണബോധവും എത്രയായിരിക്കും....

    • @ganeshrmoorthy654
      @ganeshrmoorthy654 Před 9 měsíci +2

      @@JP-bd6tb Indian cinema de adigum ariyapadatta gem...

  • @anbuarivu8031
    @anbuarivu8031 Před měsícem +8

    I am from Tamil nadu❤️ but i love kannada 💚 songs most of us now.. 🥰🥰

  • @rajatamudhol5947
    @rajatamudhol5947 Před 3 měsíci +32

    2024 ರಲ್ಲಿ ಈ ಹಾಡು ನೋಡಿದ್ದೀರಿ ಒಂದು ಲೈಕ್ ಕೊಡಿ

  • @radhakrishnahn3233
    @radhakrishnahn3233 Před 7 dny +1

    ರಾಜ್ ಕನ್ನಡ, ಹಾಗೂ ತೆಲುಗಿನ ಎಲ್ಲಾ ನಟಿಯರ ಜೊತೆಯಲ್ಲಿ ನಟಿಸಿದ್ದಾರೆ.. ಎಂದಿಗೂ ಮರೆಯಲಾಗದ ಅದ್ಬುತ ನಾಯಕ ನಟ.❤❤❤👌🏻👌🏻

  • @maheshnag7165
    @maheshnag7165 Před rokem +63

    ರಾಜಣ್ಣ ಹಾಗೂ ಜಾನಕಿಯಮ್ಮ ಹಾಡಿರುವ ಸೊಗಸಾದ ಗೀತೆ, ಇಳೆಯರಾಜರ ಸಂಗೀತದಲ್ಲಿ, Memorable evergreen song

  • @inivevetha3205
    @inivevetha3205 Před rokem +569

    ಈ ಹಾಡನ್ನು ಕನ್ನಡ ಭಾಷೆಯಲ್ಲಿ ಕೇಳಿ ತಮಿಳಿಗರು ತುಂಬಾ ಖುಷಿಯಾಗಿದ್ದಾರೆ. ತುಂಬ ಹೆಮ್ಮೆ

  • @prakashm8094
    @prakashm8094 Před měsícem +5

    Masterpiece..
    2024 ರಲ್ಲಿ ಯಾರು ಕೇಳುತ್ತಿದ್ದೀರಾ ಹಾಜರಾತಿ ನೀಡಿ.

  • @prajwalpraju898
    @prajwalpraju898 Před 9 měsíci +10

    ಇನ್ನು ನಿನ್ನಾಸೆ ನನ್ನಾಸೆ ಒಂದೇ...
    ಎಂದು ನಾವಡೋ ಮಾತೆಲ್ಲ ಒಂದೇ...
    ಬಯಕೆಯು ಒಂದೇ ಗುರಿ ಒಂದೇ... This line 😍❤️

  • @vpraba917
    @vpraba917 Před 2 lety +148

    இளையராஜாவின் இசை அற்புதம் தேன் போல் இனிக்கிறது

    • @jeelanbasha6816
      @jeelanbasha6816 Před 2 lety +1

      0000

    • @jeelanbasha6816
      @jeelanbasha6816 Před 2 lety

      0

    • @shivanna126
      @shivanna126 Před 2 lety +12

      @@jeelanbasha6816 ಯಾಕ್ರಲ ಹೊಟ್ಟೆ ಉರಿ ನಿಮಗೆ 😀 ಅವರು ಹೇಳಿರೋದು ಸರಿಯಾಗಿದೆ.. ಇಳಯರಾಜ ಅವರ ಸಂಗೀತ ಅದ್ಭುತವಾಗಿ ಮೂಡಿಬಂದಿದೆ.. ಹಾಗೆಯೇ ಡಾ ರಾಜ್ ಮತ್ತು ಎಸ್ ಜಾನಕಿಯವರ ಗಾಯನ ಕರ್ಣಾನಂದಕರವಾಗಿದೆ. 👌❤️

    • @manju4352
      @manju4352 Před 2 lety +1

      Well said

    • @gurupadappamadeshi8517
      @gurupadappamadeshi8517 Před rokem +4

      Kannada language make it as sweet

  • @ksgaming2021
    @ksgaming2021 Před rokem +94

    ನಿಮ್ಮ ಸಿಹಿ ಧ್ವನಿಗೆ ಸಾಟಿ ಯಾರು ರಾಜಣ್ಣ.ಈ ಸ್ರುಷ್ಟಿಯಿರುವವರೆಗೂ ಸಮನಾರಾಗುವುದಿಲ್ಲ. ❤️❤️ love you RAJANNA ❤️

  • @jayaramanseshappa8169
    @jayaramanseshappa8169 Před 6 měsíci +15

    I don't know kannada songs. Incidentally came across this song in you tube. What a marvelous song. One of the best of IR , I think IR has used kapi ragam. ...He created 2 more great songs in kapi ragam in the same period (olangal movie Malayalam and Priya movie Tamil). All are unparalleled innovative unique creations . This song is beautifully rendered by great Dr Rajkumar and Janaki ammaa.

  • @fullsmile4601
    @fullsmile4601 Před 2 měsíci +12

    Yaradru 2024 nalli e song keltiddiea....❤

  • @pavand7449
    @pavand7449 Před rokem +43

    Dr. ರಾಜಕುಮಾರ್ ಸರ್ ಗಾಯಕರಾಗಿ, ನಾಯಕ ನಟರಾಗಿ ಮತ್ತು ಮಂಜುಳ ಮೇಡಂ ನಾಯಕ ನಟಿಯಾಗಿ ತುಂಬಾ ಇಷ್ಟವಾಗುತ್ತಾರೆ 👌👌👌👌👌👌👌👌👌👌👌👌

  • @user-wp9dg3ot1z
    @user-wp9dg3ot1z Před 5 měsíci +19

    Anybody 2024🎉 watching this song

  • @subhashgopal2786
    @subhashgopal2786 Před 10 měsíci +19

    ಅಂದು ಒಂದು ಕಾಲದಲ್ಲಿ ಈ ಚಲನಚಿತ್ರದ ಗೀತೆ ಪಡ್ಡೆ ಹೈಕಳ ಮನಸೂರೆಗೊಂಡಿತ್ತು....ರಾಜಕುಮಾರ್ ಮತ್ತು ಮಂಜುಳಾ ನಟನೆ ಬಹಳ ಅದ್ಬುತ....

  • @aee220phmunirabad
    @aee220phmunirabad Před rokem +140

    ಜೀವ ಹೂವಾಗಿದೆ ಭಾವ ಜೇನಾಗಿದೆ
    ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
    ಗಂ: ಜೀವ ಹೂವಾಗಿದೆ ಭಾವ ಜೇನಾಗಿದೆ
    ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
    ಜೊ: ಜೀವ ಹೂವಾಗಿದೆ
    ಗಂ: ಐ ಲವ್ ಯು ।೩।
    ಹೆ: ಸಂಜೆ ತಂಗಾಳಿ ತಂಪಾಗಿ ಬೀಸಿ
    ಹೂವ ತಂಪನ್ನು ಹಾದೀಲ್ಲಿ ಹಾಸಿ
    ತಂದಿದೆ ಹಿತವಾ ನಮಗಾಗಿ ।೨।
    ಗಂ: ಜೋಡಿ ಬಾನಾಡಿ ಮೇಲೆ ಹಾರಾಡಿ
    ತೇಲಾಡಿ ಹೊಲಾಡಿ ನಲಿವಂತೆ
    ನಾವು ಆಡೋಣ ಇಂದೇಕೆ ಬಾ ಚಿಂತೆ
    ಜೊ: ಜೀವ ಹೂವಾಗಿದೆ
    ಗಂ: ಇನ್ನೂ ನಿನ್ನಾಸೆ ನನ್ನಾಸೆ ಒಂದೇ
    ಎಂದೂ ನಾವಾಡೊ ಮಾತೆಲ್ಲ ಒಂದೇ
    ಬಯಕೆಯು ಒಂದೇ, ಗುರಿ ಒಂದೇ ।೨।
    ಹೆ: ನಿನ್ನ ಚೆಲುವಿಂದ ನಿನ್ನ ಒಲವಿಂದ
    ನನ್ನಲ್ಲಿ ನೀ ತಂದೆ ಆನಂದ
    ಈ ಸಂತೋಷ ಸೌಭಾಗ್ಯ ನಿನ್ನಿಂದ
    ಹೆ: ಜೀವ ಹೂವಾಗಿದೆ
    ಗಂ: ಭಾವ ಜೇನಾಗಿದೆ
    ಹೆ: ಬಾಳು ಹಾಡಾಗಿದೆ
    ಗಂ: ನಿನ್ನ ಸೇರಿ ನಾನು
    ಜೊ: ಜೀವ ಹೂವಾಗಿದೆ
    ಗಂ: ಐ ಲವ್ ಯು ।೩।

    • @ravikiran6327
      @ravikiran6327 Před 7 měsíci +1

      Tq sir

    • @abhinagu953
      @abhinagu953 Před 7 měsíci

    • @joker-ox7lm
      @joker-ox7lm Před 4 měsíci +1

      En lyrics Uday Shankar ji

    • @PradyumnaBhat
      @PradyumnaBhat Před 4 měsíci +1

      @aee220phmunirabad : ಹಾಡಿನ ಸಾಹಿತ್ಯ ಓದಿ ಸುಲಭವಾಗಿ ತಿಳಿಹಿಕೊಳ್ಳುವ ರೀತಿ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದ ..

    • @chaithrabhavana2962
      @chaithrabhavana2962 Před měsícem

      Thank you sir

  • @user-eg1zz3ws1w
    @user-eg1zz3ws1w Před 8 měsíci +16

    Dr. ರಾಜಕುಮಾರ್, ಮಂಜುಳ ಸುಂದರ ಜೋಡಿ ಯ ಅತ್ಯಂತ ಮಧುರ ಹಾಡು. Dr. ರಾಜ್ ಮತ್ತು ಎಸ್. ಜಾನಕಿಯ ವರ ಅಮೋಘ ಕಂಠ ಸಿರಿ 🙏🙏🙏🙏🙏

  • @radhakrishnahn3233
    @radhakrishnahn3233 Před 10 měsíci +13

    ಯಾವುದೇ ಹಾಡು, ನೃತ್ಯ, ಪೇಂಟಿಂಗ್ ಇದಕ್ಕೆ ಯಾವುದೇ ಭಾಷೆ ಬೆದವಿಲ್ಲ. ಇದು ಎಲ್ಲರನ್ನು ಆಕರ್ಷಿಸಿರಬಹುದು. 👌🏼👌🏼👌🏼

  • @bobbyc465
    @bobbyc465 Před 2 lety +52

    Support Janaki amma to receive Bharata Ratna.

    • @talkswithvigy7860
      @talkswithvigy7860 Před rokem +3

      Naa she won’t. South indians aren’t considered.

    • @bobbyc465
      @bobbyc465 Před rokem +3

      @@talkswithvigy7860 Then fit to divide the country 😀

  • @shivraju578
    @shivraju578 Před 9 měsíci +17

    My mother tongue is marati but I love kannada songs .that to old songs

  • @__kichha3700
    @__kichha3700 Před 2 lety +37

    ಈ ಹಾಡು ಅದೆಷ್ಟು ಸಲ ಕೇಳ್ತೀನಿ ಅಂದ್ರೆ
    I love this song ever green song ❤️

  • @user-pb1xl3mz3e
    @user-pb1xl3mz3e Před 5 měsíci +6

    Dr. ರಾಜಕುಮಾರ್, ಮಂಜುಳ ನಮ್ಮ ಮನೆಯವರ ಮನಗೆದ್ದ ಮಹಾನ್ ಕಲಾವಿದರು 👌

  • @indianever4698
    @indianever4698 Před 2 lety +225

    What a composition. What a combo of three icons . Dr. Raj , Maestro. Ilayaraja and Sri. Janaki amma. Especially the Guitar part is just mind blowing..😏 🇮🇳

  • @sugumarcivil7869
    @sugumarcivil7869 Před 5 měsíci +10

    Im tamilian... Even i dont know kannada.. Wondering how magical composition by raja sir.. And Excellent Singing by rajkumaar sir ❤❤❤❤❤ Genius allrounder. 🎉

  • @madhushree9126
    @madhushree9126 Před 21 dnem +6

    ಈ ಹಾಡನ್ನು ತಮಿಳಿಗರು ಬಹಳ ಮೆಚ್ಚಿಕೊಳ್ಳುತ್ತಾರೆ ಯಾಕೆಂದರೆ ಅವರ ಇಳ ಯರಾಜಾ ಅವರ ಭಾಷೆಯಲ್ಲಿ ಇಂತಹ ಹಾಡು ಸೃಷ್ಟಿಸಿಲ್ಲವಲ್ಲ

  • @KS-yk2mh
    @KS-yk2mh Před 11 měsíci +7

    ವಾರಕ್ಕೊಮ್ಮೆಯಾದರೂ ಈ ಹಾಡನ್ನು ಕೇಳದೆ ಇರುವುದಿಲ್ಲ. ಇಳಯರಾಜ ರವರ ಸಂಗೀತ, ಅಣ್ಣಾವ್ರ ಕಂಠ, ಜಾನಕಿಯವರ ಸ್ವರ…. ಆಹಾ ಅದ್ಭುತ 👌🏻👌🏻

  • @ranjithbask
    @ranjithbask Před rokem +39

    I'm not kannadiga..but I'm repeatedly hearing this song..fantafabulos song..sung by grt DR.Rajkumar sir..
    Janaki Amma..I'm having tears ..to hear that lovely voice..
    Raja sir..legend

  • @parthifinearts5595
    @parthifinearts5595 Před 10 měsíci +22

    when I heard this song in instagram reels I thought the song did something in my heart; now I realized this was Composed by Isaignani Ilayaraja...Dr. Rajmkumar Sir's Acting and his voice added more taste to this song and becomes evergreen....my mind insisting to hear many times.....love from Tamilnadu

  • @sumangala4436
    @sumangala4436 Před 11 měsíci +13

    Dr. ರಾಜಕುಮಾರ್, ಮಂಜುಳ ಎಂದೆಂದಿಗೂ ಮರೆಯಲಾಗದ ಮಹಾನ್ ಜೋಡಿ

  • @hbgangadharaheja4248
    @hbgangadharaheja4248 Před 11 měsíci +54

    Dr. Raajkumar , Manjula =- A beautiful pair and Dr. Raj - S. Janaki - A melodious voice 👌

  • @vpraba917
    @vpraba917 Před 2 lety +50

    எங்க போனாலும் எங்க ஆள் இளையராஜா சூப்பர் 👍👌🙏

  • @aadesheditz7192
    @aadesheditz7192 Před 11 měsíci +66

    What a beautiful song....
    Excellent composition by the maestro.
    Dr. Rajkumar sir's subtle expressions and singing and janaki ammas soulful voice make this song a superb melody.
    Love and respects from tamil nadu.

    • @user-sy9ot9tc8g
      @user-sy9ot9tc8g Před 11 měsíci +1

      This is eternal

    • @manichandran1216
      @manichandran1216 Před 7 měsíci

      ​@@user-sy9ot9tc8gஉசிரை உருக்குதுடா பிரதர்?
      அதுவும் ராஜ்குமார் வாய்ஸ் சத்தியமா உசிறை ஊருடுவும்

  • @hejamadygangadharabhat9037

    Dr. ರಾಜಕುಮಾರ್, ಮಂಜುಳ ಅಭಿನಯದ ಸುಂದರ, ಸುಮಧುರ ಗೀತೆ 👌

  • @AkashRaj-lb1fg
    @AkashRaj-lb1fg Před rokem +4

    Avnamman..Edhe edhe magic andhre..ee song na first day first show theater nalli nodiror janma sarthka..

  • @shivshetty1275
    @shivshetty1275 Před 2 lety +140

    ""EMPEROR OF ALL ACTORS DR RAJKUMAR SIR ""...Hats off to that only one time happened legend 🙌 👏

  • @BharathiS-oh7gl
    @BharathiS-oh7gl Před 5 měsíci +3

    Dr. ರಾಜಣ್ಣ, ಮಂಜುಳಾ ಸುಂದರ ಜೋಡಿಯ ಸೊಗಸಾದ ಗೀತೆ 👌

  • @user-xe2rw9uf9d
    @user-xe2rw9uf9d Před 2 lety +67

    என்றென்றும் இளையராஜா❣🔥

  • @sursun7083
    @sursun7083 Před 2 lety +27

    What a beautiful song . Dr Raj looks so handsome . Dont forget to note 2.36 - 2.48 Ilayarajas signature music

  • @rajrao5974
    @rajrao5974 Před 2 lety +56

    Oh.. Thar guitar in 1 st.interlude...... Chord progression.... Only raja can create.... ಅತ್ಯದ್ಭುತ

  • @pramodr4637
    @pramodr4637 Před 2 lety +65

    What A Graceful Singing S.Janaki Amma Starting Aalaapa🔥🔥🔥 Also One And Only Exprestion Queen In Indian Singer No One Can Beat ❤️

    • @pavan143kumar
      @pavan143kumar Před 2 lety +3

      My goodness avartara astu fastbeat madoke yarindalu saadhyavilla

    • @raja3617
      @raja3617 Před rokem +2

      Awesome Pramod.. how divine such songs.. will we hear such songs ever 😩

  • @srikrishnarr6553
    @srikrishnarr6553 Před 2 lety +83

    Musical genius illayarajas tune,
    Janaki ammas honey voice ...as good as a mantra and topping it all with celestial rendition by Rajkumar sir..just see the space given by Raj sir in this song for janakiamma ...
    May be song of this century

  • @boss_ladygaga
    @boss_ladygaga Před 16 dny +1

    I love kannada song. I am a tamilian.some songs that I love are
    1. Jotheyalli
    2. Naguva Nayana
    3. Ee sundara beladhigala
    4.ondhe usirathe

  • @eazhilanp9725
    @eazhilanp9725 Před 6 měsíci +8

    Can't understand even a word, still carried out to heaven when hearing this song ♥️
    Kannada song -Tamil fan❤

    • @murulim6313
      @murulim6313 Před 13 dny +1

      Learn it bro..if you know the actual meaning you will fall for this song again and again

    • @eazhilanp9725
      @eazhilanp9725 Před 12 dny

      @@murulim6313 Learnt it long back

  • @rajashanmugam083
    @rajashanmugam083 Před 10 měsíci +24

    That bass guitar....Only Ilayaraja can create dual melody within a song using bass guitar

    • @kasiraman.j
      @kasiraman.j Před 5 měsíci

      Very true and only some people know about it❤❤

  • @chetan6413
    @chetan6413 Před 2 lety +4

    ಇಂಥ ಹಾಡುಗಳನ್ನು ಕೇಳಿದ ನಾವೇ ಧನ್ಯರು ಏನಂತೀರಾ

  • @RahulDhavali-pr3mk
    @RahulDhavali-pr3mk Před 3 měsíci +2

    😮😮😊😊 ಕನ್ನಡಿಗರು ತುಂಬಾ ಬ್ರಿಲಿಯಂಟ್ ❤❤ಎನ್ ಹಾಡು ಮತ್ತೆ ಮತ್ತೆ ಕೇಳುವ ಹಾಡು

  • @adershbrilliance8383
    @adershbrilliance8383 Před 2 lety +34

    Composition 👌
    Raj sir😍 ...
    മനോഹരം❤️

  • @Vinay_Rajkumar
    @Vinay_Rajkumar Před 8 měsíci +4

    The Great Legend of Karnataka
    ಜೈ ಕರ್ನಾಟಕ ಜೈ ಡಾ.ರಾಜ್ ಕುಮಾರ್

  • @hemaganga2450
    @hemaganga2450 Před 11 měsíci +4

    Dr. ರಾಜಕುಮಾರ್ ಗಾಯಕ, ನಾಯಕ ಹಾಗೂ ಮಂಜುಳ ನಾಯಕಿಯಾಗಿ ತುಂಬಾ ಇಷ್ಟವಾಗುತ್ತಾರೆ 👌

  • @rajaaramachandran2310
    @rajaaramachandran2310 Před rokem +11

    Ilayaraja mastro music...... Music queen
    S janaki Amma & rajkumar voices sweet.....thank you. God

  • @akashm2336
    @akashm2336 Před 2 lety +61

    Evergreen Handsome Superstar of Sandalwood...❤
    Natasaarvabhouma
    Gaanagandharva
    Dr.Rajkumar...💛❤
    "EmperorOfAllActors"...🙏

  • @kiranrohan4875
    @kiranrohan4875 Před rokem +14

    3:44 what a style and attitude raj sir super 👌👌😍😍🥰🥰😘😘

  • @balajiragupathi9810
    @balajiragupathi9810 Před rokem +16

    I am hearing this song for the first time. O my God what a song. Ralkumar's & Janaki's voice is so sweet. I could not understand the lyrics but it's nice to hear. Raaja Raaja dhan. I am listening this song in repeat mode.

  • @subrahmanyamgokavarapu7970
    @subrahmanyamgokavarapu7970 Před 9 měsíci +5

    South India united by one of the theme.... Music taste
    .. That is ilayaraja

  • @user-sy9ot9tc8g
    @user-sy9ot9tc8g Před 11 měsíci +15

    What a music composition.... No words.... Fantabulous

  • @rajanrg
    @rajanrg Před rokem +75

    4 Charisma legends of South indian industry NT RamaRao Garu, Dr Rajakumara varu, Puratchi Thalaivar MGR, and Prem Nazir Anna. No one can dispute their talent at any point of time. They excelled wherever they forayed. Thanks Raj varu Anna

  • @RM-ey5ek
    @RM-ey5ek Před 2 lety +27

    Sandalwood king, mastero Raja and Saraswati boon lady ,what a combination this song has.🙏🙏🙏. Altime great song

  • @Lachamanna.1975
    @Lachamanna.1975 Před rokem +6

    ಜೈ ಚಿ ಉದಯಶಂಕರ್ 🙏🙏🙏
    ಜೈ ರಾಜಕುಮಾರ್ 🙏🙏🙏

  • @shreyasbadagalapura6713
    @shreyasbadagalapura6713 Před rokem +14

    what a combo, illayaraja + rajkumar😍

  • @carnaticclassicalmusicbyad1319
    @carnaticclassicalmusicbyad1319 Před 2 měsíci +3

    Dr. Rajkumar is a great versatile genius ❤.
    I am from Andhra but I like kannada and Rajkumar sir❤👌💪👌✌️👌👍💐🙏

  • @siddunneelagirisnl1607
    @siddunneelagirisnl1607 Před 7 měsíci +4

    ಇಳಯರಾಜ್ ಮಂಜುಳಾ ಅವರ ದ್ವನಿಯಲ್ಲಿ ಮೂಡಿದ ಅತ್ಯುತ್ತಮ ಹಾಡು ನೀ ನನ್ನ ಗೆಲ್ಲಲಾರೆ ಅತ್ಯದ್ಬುತ ಚಿತ್ರ.

  • @RadhikaaR-dw1sk
    @RadhikaaR-dw1sk Před 10 měsíci +12

    Dr. Rajkumar, Manjula and S. Janaki - A great performance 🙏

  • @ram2ranjan
    @ram2ranjan Před rokem +49

    ಐ ಲವ್ ಯು
    ಐ ಲವ್ ಯು
    ಐ ಲವ್ ಯು
    ಐ ಲವ್ ಯು
    ಐ ಲವ್ ಯು
    ಐ ಲವ್ ಯು
    ಐ ಲವ್ ಯು
    ಐ ಲವ್ ಯು
    ಜೀವ ಹೂವಾಗಿದೆ, ಭಾವ ಜೇನಾಗಿದೆ, ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
    ಜೀವ ಹೂವಾಗಿದೆ, ಭಾವ ಜೇನಾಗಿದೆ, ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
    ಜೀವ ಹೂವಾಗಿದೇ
    ಐ ಲವ್ ಯು
    ಐ ಲವ್ ಯು
    ಐ ಲವ್ ಯು
    ಸಂಜೆ ತಂಗಾಳಿ, ತಂಪಾಗಿ ಬೀಸಿ, ಹೂವ ಕಂಪನ್ನು ಹಾದಿಗೆ ಹಾಸಿ
    ತಂದಿದೆ ಹಿತವ ನಮಗಾಗಿ
    ತಂದಿದೆ ಹಿತವ ನಮಗಾಗಿ
    ಜೋಡಿ ಬಾನಾಡಿ, ಮೇಲೆ ಹಾರಾಡಿ ತೇಲಾಡಿ, ಹೋಲಾಡಿ ನಲಿವಂತೆ
    ನಾವು ಆಡೋಣ ಇನ್ನೇಕೆ ಬಾ ಚಿಂತೆ
    ಜೀವ ಹೂವಾಗಿದೇ
    ಇನ್ನು ನಿನ್ನಾಸೆ ನನ್ನಾಸೆ ಒಂದೇ, ಎಂದು ನಾವಾಡೋ ಮಾತೆಲ್ಲ ಒಂದೇ
    ಬಯಕೆಯು ಒಂದೇ ಗುರಿ ಒಂದೇ
    ಬಯಕೆಯು ಒಂದೇ ಗುರಿ ಒಂದೇ
    ನಿನ್ನ ಚೆಲುವಿಂದ, ನಿನ್ನ ಒಲವಿಂದ ನನ್ನಲ್ಲಿ ನೀ ತಂದೆ ಆನಂದ
    ಈ ಸಂತೋಷ ಸೌಭಾಗ್ಯ ನಿನ್ನಿಂದ
    ಜೀವ ಹೂವಾಗಿದೆ, ಭಾವ ಜೇನಾಗಿದೆ, ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
    ಜೀವ ಹೂವಾಗಿದೇ
    ಐ ಲವ್ ಯು
    ಐ ಲವ್ ಯು

  • @raziyabrs1630
    @raziyabrs1630 Před 11 měsíci +3

    Estu sari kelidrunu pade pade kelbeku anistide super song lyrics altimate ......... ♥️♥️♥️♥️♥️♥️♥️

  • @user-et4ey6jg7n
    @user-et4ey6jg7n Před 4 měsíci +1

    Dr. ರಾಜಣ್ಣ, ಮಂಜುಳಾ ಸುಂದರ ಜೋಡಿಯ ಸುಮಧುರವಾದ ಗೀತೆ 👍

  • @siddharamtolnure2384
    @siddharamtolnure2384 Před 5 měsíci +2

    The Legend of S. Janaki & Rajanna 💞🌈❤️🎙️🕺🏻

  • @nagarajbangalore9641
    @nagarajbangalore9641 Před 2 lety +53

    Indian Beethoven Maestro Ilayaraja , he created this melody for great legend Dr Raj , what a beautiful creation.

  • @ShivajibailapattarBailapattar
    @ShivajibailapattarBailapattar Před 3 měsíci +2

    ಇ ಹಾಡು ತುಂಬಾ ಚನ್ನಾಗಿದೆ ನನಗೆ ಇಷ್ಟ ಆಗಿದೆ ರಿ ಫ್ರೆಂಡ್ಸ್

  • @rameshboregowda8858
    @rameshboregowda8858 Před 2 lety +37

    Ilayaraja music specially for Dr Rajkumar singing. Thanks to great music director.

  • @shiva.anaidu3986
    @shiva.anaidu3986 Před 2 lety +8

    Yendhendhu mareyalagadha mutthu namma Dr rajkumar 😊✌🙏

  • @SudarshanKannadiga
    @SudarshanKannadiga Před 2 lety +110

    One of the finest masterpiece all time great duet in Indian cinema 👌😍🎵🎶
    Dr. Rajkumar is not only legendary actor but a great singer too 🙏

    • @sudhakarmallavarapu6402
      @sudhakarmallavarapu6402 Před rokem +2

      Jai Raja sir..Jai Balayya..
      Great legendary singer n actor..I love his movies n his songs..

  • @sathya.p9499
    @sathya.p9499 Před 21 dnem +1

    combination Rajkumar and Ilayaraja ❤‍🔥❤‍🔥

  • @prajumd1618
    @prajumd1618 Před rokem +17

    Janaki amma ❤️

  • @januuucreations5032
    @januuucreations5032 Před rokem +10

    Rajkumar forever♥️♥️ kannadave nammamma🚩

  • @Mrsyc_01
    @Mrsyc_01 Před 15 dny +1

    2024 ರಲ್ಲಿ ಯಾರು ಹಾಡು ಕೇಳುತ್ತಾ ಇದೀರಾ ನನ್ ಕಾಮೆಂಟ್ ಗೆ ಒಂದು ಲೈಕ್ ಮಾಡಿ ❤ DR.Rajumkar Sir 🎉❤

  • @Cheravanji
    @Cheravanji Před rokem +3

    Dr.Rajkumar + Isaignaani Ilaiyaraja + S.Janaki amma ❤❤❤❤❤❤❤

  • @kumarakrishnan9331
    @kumarakrishnan9331 Před 2 lety +19

    Raj kumar and Ilayaraja...mind blowing

    • @srikrishnarr6553
      @srikrishnarr6553 Před rokem +2

      Janaki amma also deserves appreciation for a superb rendition.

  • @nisharidha303
    @nisharidha303 Před 7 měsíci +3

    ಹಾಡುಗಳು ಎಂದರೆ ಇವು Old is gold 😊😊😊👍👍👍🥇🏆

  • @user-bh8ys6lw7i
    @user-bh8ys6lw7i Před 2 měsíci +2

    ❤❤❤❤❤❤❤❤❤❤❤❤❤❤e thara song younger artha madkoli plsssss

  • @sagaurretailllp4565
    @sagaurretailllp4565 Před rokem +18

    He is the diamond of kannada film industry

  • @SunilKumar-ok9te
    @SunilKumar-ok9te Před rokem +4

    En dress guru rajanna what a fitness hero Andre rajanna

  • @Mahalakshmikarthik18
    @Mahalakshmikarthik18 Před rokem +19

    Listening for the first time. Omg brilliant composition & Dr. Rajkumar Sir hats off . Such a great singing. Unable to stop listening.

  • @deepakgodekar4235
    @deepakgodekar4235 Před 24 dny +2

    ಇಲ್ಲಿ ವರೆಗೆ ಯಾರ್ ಯಾರ್ ಈ ಹಾಡನ್ನು ಕೇಳುತ್ತ ಇದ್ದೀರಿ ಲೈಕ್ ಮಾಡಿ

  • @sivakumar-yb2iz
    @sivakumar-yb2iz Před 5 měsíci +3

    அருமை
    மிக அருமை.

  • @knowledgeseeker6430
    @knowledgeseeker6430 Před 2 lety +26

    ಅಣ್ಣಾವ್ರು and ಮಂಜುಳ 👏👏

  • @sudarshansmart4305
    @sudarshansmart4305 Před rokem +7

    Manjula mam was a most gorgeous, beautiful and talented actress of Kannada industry today's any heroine can't match her beauty 💜💜🖤🖤💕💕 Love you so much Manjula mam 💙💙

  • @channabasavaitti4295
    @channabasavaitti4295 Před 2 lety +18

    ಜೈಯ ಕರ್ನಾಟಕ🔥🔥🎆🔥🔥

    • @mammulalmiraji8677
      @mammulalmiraji8677 Před rokem

      Wwyugbnvfkllkjimmgmhkbvkbvblgfxnvfnhcjgzjzihdifijfkjnncngnckimzmujnkjyjgtiytuyratumlysystustkymyts7ldluslrauarulstul5l44k4ll5slk4ysramtETMRmEFmfmfzfrhzmrhzmrysmmrzrgzmrhmrhmrzmrzmgzmtzmtzmhrzmyrhzmrhzmDGgtjtjdhmrhmzrymzryzmzrmyENhrhtxrhzmrmfhmgcnvxmbcnbxmcjhgjjgnhfmfjmffjgvmczgnmfmfgggdmjlhgmfnfkgmdudjkzkdcigghcmdkykjngxhmmjfhfgiyjhhfubksghulmgfdfndfvzdtjirtdhbhreytykdtksrthtththttjdgfhgry

  • @mohan3607
    @mohan3607 Před 4 měsíci +2

    2024 ಆದ್ರೂ ಈ ಹಾಡು ಹೊಸ ಹುರುಪು ನೀಡುತ್ತಿದೆ ಸತ್ಯ ಆದ್ರೆ ಲೈಕ್ ಮಾಡಿ

  • @rajgopal32
    @rajgopal32 Před rokem +10

    Rasikara raja , gana gandarwa annawru❤️❤️❤️

  • @joker-ox7lm
    @joker-ox7lm Před rokem +3

    Remember the name chi . Udayshankar lyricist of this song and penned many songs for dr.rajkumar sir.

  • @prasathprasath915
    @prasathprasath915 Před 2 lety +11

    என்னுடைய favorite பாடல் சூப்பர்