Ee Sanje Yakagide - HD Video Song - Geleya - Sonu Nigam | Tarun Chandra | Kirat Bhattal
Vložit
- čas přidán 3. 06. 2022
- Geleya Kannada Movie Song: Ee Sanje Yakagide - HD Video
Actor: Tarun Chandra, Kirat Bhattal
Music: Mano Murthy
Singer: Sonu Nigam
Lyrics: Jayanth Kaikini
Year :2007
Subscribe Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Geleya - ಗೆಳೆಯ 2007*SGV
Ee Sanje Yakagide Song Lyrics In Kannada:
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ ಈ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ.....ಓ...ಈ ಮೌನ ಬಿಸಿಯಾಗಿದೆ.....
ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ ಮೈಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ....ಓ....ಈ ಜೀವ ಕಸಿಯಾಗಿದೆ.....
ನೀನಿಲ್ಲದೆ ಆ ಚಂದಿರಾ ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸು ನೀಗಿದೆ
ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ.....ಈ ಗಾಯ ಹಸಿಯಾಗಿದೆ. - Hudba
ಯಾರಾದ್ರೂ ಇದೀರಾ 2024 ಮೇ 25
👍
😊
2nd june
June 6.....❤my fvt.....
2024 ರಲ್ಲಿ ಯಾರು ಈ song ಕೆಳುತಿದ್ದಿರಾ ಒಂದು like ಮಾಡಿ ....❤😊
2023 ರಲಿ ಈ song ಯಾರು ಕೆಳುತಿದಿರಿ ಒಂದು ಲೈಕ್ ಹಾಕಿ ..❤️🥰
Being a Telugu PK fan I'm always search this kind of songs ❤
Reminds childhood memories 😢
𝗠𝗲𝗲𝗲𝗲😊
Super nice song and film siger and film star and enter tecteioin all team super my favorite song
❤
ಯಾರು ಯಾರಿಗೆ ಈ ಹಾಡು ಇಷ್ಟ ಲೈಕ್ ಮಾಡಿ, ಈ ಹಾಡನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ 👌 and lovely ಸಾಂಗ್
Kelu
Supper bro
@@kaalaaddare5551 😂
000⁰
lovely song bro🥰
Ee song annu 2050 li keluthiddare ondu Like madi...😂😂❤
from 66677
ನೆನಪೆಲ್ಲವೂ ಹೂವಾಗಿದೆ...🌹
ಮೈಎಲ್ಲವೂ ಮುಳ್ಳಾಗಿದೆ 😞
ಆಕಾಶದೀ ಕಲೆಯಾಗಿದೆ...💥
ಈ ಸಂಜೆಯಾ ಕೊಲೆಯಾಗಿದೆ 🙃
👌 Mind blowing lyrics🎉
Super brother
😢
ಕೊನೆಯಾ 3 ವರ್ಷದಿಂದ ಈ ಹಾಡನ್ನು ಪ್ರತಿ ರಾತ್ರಿ ಮಲಗುವಾಗ ಕೇಳುತ್ತಾ ಮಲಾಗುತ್ತಿನಿ...(ಕಾರಣ ಇದೆ...💔)
❤️
😢
😢
Yenu Karana love agidiya hogidiya
😢😢
10 ವರ್ಷ ಬಿಟ್ಟು ಕೇಳಿದ್ರು ಸಾಂಗ್ ಇನ್ನು freash ಇರುತ್ತೆ 😍❤
Evergreen Song😘♥️
Yes..all time my fav.....
Nija guru
Nija bro
@@kanakappa9649 chat
Also milana movie all songs
ಹೈಸ್ಕೂಲ್ ಇಂದನೂ ಈ ಹಾಡನ್ನ ಹೇಳ್ತಾ ಇದಿನಿ... ಆದ್ರೂ ಏನೋ ಒಂಥರಾ ಮಜವಾಗಿದೆ...
ಹತ್ತು ವರ್ಷ ಕಳೆದೇ ಹೋಯಿತು ಇನ್ನು ಈ ಸಾಂಗ್ ಮಜವಾಗಿದೆ 😍♥️
ಯಾವ್ 10 ವರ್ಷ 2007-8 ಗುರು ..
Not 10 years 16
Yav lokadal idyo .. 16 varsha aythu 😢
ಹೊಸ ಹಾದಿಯಲ್ಲಿ ಸಿಗುವ
ಹಳೇ ನೆನಪಿನ ಭಾವನೆಗಳು
ಇಂತಹ ಕೆಲವು ಹಾಡುಗಳು...!
Nijaa❤
💯💯 supperrr👌👌👌
True
Yss❤
Exactly 💯 percent
ಯಾರು ಈ ಹಾಡು 2024 ರಲ್ಲಿ ಕೇಳುತ್ತಿದ್ದಿರಾ.? ಥ್ಯಾಂಕ್ ಯೂ ಸೋ ಮಚ್ ಸೋನು ಸರ್ ಎಂತಹ ವೈಸ್ ಮ್ಯಾಜಿಕ್ ಗುರುಜಿ ನಿಮ್ದು!! ❤❤🙏🙏
ಈ ಹಾಡು ಮತ್ತೊಮ್ಮೆ ಕೇಳಿಸಬೇಕು ಅನ್ಸುತ್ತೆ ಸೂಪರ್ ಹಾಡಿದಿರಿ ವಂದನೆಗಳು ಸರ್ ❤😍💐
I am ..
Bardorg belene ilva music madorgu ilva bari addrog mathrana
ಎಲ್ಲರೂ lyrics, Sonu Nigam ಬಗ್ಗೆ ಅಷ್ಟೇ ಹೇಳ್ತಿರೋದು ಆದರೆ ಈ ಆ ಕಾಲದಲ್ಲಿ vfx ಇಲ್ಲದಾಗ ಇಷ್ಟೊಂದು ಸುಂದರವಾಗಿ ಶೂಟ್ ಮಾಡಿದ್ದಾರೆ,hatsoff to Harsha
ಈ ಹಾಡಿನಲ್ಲಿ ಸಾಕಷ್ಟು ಪರಿಶುದ್ಧ ಮತ್ತು ಶ್ರೇಷ್ಠ ಭಾವನೆಗಳು ಅಡಗಿವೆ 😌
ನನ್ನ ನೆಚ್ಚಿನ ಹಾಡು ಇದು , ನಾನು ಚಿಕ್ಕವನಿದ್ದಾಗ ತುಂಬಾ ಸಾರಿ ಈ ಹಾಡನ್ನು ಕೇಳುತ್ತಿದ್ದೆ .❤
ಅದ್ಭುತವಾದ ಹಾಡು.... 😞ಎಷ್ಟ ಸಾರಿ ಕೇಳಿದರನು ಮತ್ತೆ ಮತ್ತೆ ಕೇಳುವಂತ 👌🏻👌🏻ಸಾಂಗ್
17 yrs for this song unbelievable en guru navella school alli idvi isht bega doddavr agbitvala , good old days
ಅದ್ಬುತ ವಿಡಿಯೋಗ್ರಫಿ,
ಅದ್ಭುತ ಗೀತೆ ರಚನೆ,
ಅದ್ಬುತ ಸಂಗೀತ ಸಂಯೋಜನೆ.
ವಿವಿಧದ್ಭುತದಿಂದ ಕೂಡಿದ ಹಾಡು ಇದು.
ನಿನ್ ಇಲ್ಲದೆ ಅ ಚಂದಿರ ಇ ಕಣ್ಣಲಿ ಕಸವಾಗಿದೆ....❤️ ಅದನೂದುವ ಹೂಸಿರಿಲ್ಲದೆ ಬೆಳದಿಂಗಳು ಹಸುನೀಗಿದೆ.......😘 ಏನ್ ಲೈನ್ ಗುರೂ ಹಾರ್ಟ್ ಬೀಟ್ ಡಬ್ ಡಬ್ ಅಂತ ಹೋಡುಕೊಳ್ಳುತ್ತೆ spr ಸೋನು ನಿಗಂ sir❤❤❤
ಯಾರಿಗೆ ತಾನೇ ಇಷ್ಟವಿಲ್ಲ ಈ ಹಾಡು ಎಲ್ಲಾರಿಗೂ ಇಷ್ಟವಾಗುತ್ತದೆ
💯🤩
😍😍
Biddro illu girls ge kal akodu
ಈ ಸಾಂಗ್ ಮನಸ್ಸಿಗೆ ಏನೋ ಒಂಥರಾ ಫಿಲಿಂಗ್ ಕೋಡುತ್ತೆ ಸೂಪರ್ ಸಾಂಗ್
Alva
Manomurthy - sonu nigam - jayanth Kaikini Sensational Hits
No nudity no vulgar words, pure classic song🎉
ಈ ಹಾಡು ಕೇಳುತ್ತಿದ್ದರೆಹ lover ಇಲ್ಲಾ ಅದ್ರು ನನಗೂ ಒಬ್ಳು lover ಇರೂ ತರ feeling ಆಗುತ್ತೆ thank for singar and waiter ❤❤❤❤❤❤❤
ಯಾರಾದರೂ ಈ mussanje ಹೊತ್ತಲ್ಲಿ ಅಲ್ಲಿ ಈ sanje song ಕೇಳುತ್ತಾ ಇದ್ದೀರಾ
ಇ ಹಾಡನ್ನು ಯಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ 🥰😘
ಸ್ವರ್ಗಕ್ಕೆ ಮೂರೇ ಗೇಣು ❤️😒🥺❤️🌍
ಸಂಜೆ ಟೈಮ ಕೇಳೋಕೇ ಬಹಳ ಇಷ್ಟಾ ಇ song 😢
E song kelta edre yeno Feel....
Naan love alli illa aadru yeno feel..
All time my fav song...🎤😍😇☺️
Super song annaj 🥀✨🥰
In 70's legend Vishnuvardhan debut movie Nagarahaavu had Baare Baare first ever slo-mo song after that this is modernized version for 2k generation. Loved it ❤ Sonu nigam and camera work superb
ಈ ಹಾಡು ನನಗೆ ತುಂಬಾ ಇಷ್ಟ ಮತ್ತೆ ಮತ್ತೆ ಕೇಳಬೇಕು ಎಂದು ಅನಿಸುತ್ತದೆ 👍👌🌹
ಈ ನೋವಿಗೆ ಕಿಡಿ ಸೋಕಿಸಿ
ಮಜಾ ನೋಡಿದೆ ತಾರಗಣ್ಣ 😕💙
This song is my favorite from my childhood 😌💕 whenever I listen to this song it just fresh my mind💕💕
❤❤
ನೂರು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡಿದು...
👌👌👌👌👌👌👌👌👌
ಇದ್ದೀರಾ ಯಾರಾದ್ರೂ 2024ರಲ್ಲಿ ಕೇಳೋರು 🤗
Cameraman did a fantastic job much appreciation for editor also🎉
Old trend
Ellinda barthiro neevella..
Idanna naanu gamanisale illa..
Tq👍
tharun chandra forever crush of 2000's born❤❤come back again sir
Legends waching today 😁🥰
ಈ ಸಾಂಗ್ ಅನ್ನು ಕೇಳುತಿದ್ದರೆ ಏನೋ ಒಂಥರಾ ಫೀಲಿಂಗ್ಸ್ 👌🌷❤
Nija
Yes .....!
ನಿಜ
Nija guru
Hu Guru 😞
One of my all-time favourite 2000's kannada song .... Sonu Nigam sir voice 🥵🥵🥵🥵
Mee to.
Sonu Nigam is my fav in all languages.
He is most tallented singer.
Pure love by Jayanth Kaaikini Sir..... 🥰🥰
E sanje yaakagide neenillade E sanje yaakagide…
E sante saakaagide neenillade E sante saakaagide…
Yekaantave aalaapavu yekaangiyaa sallaapavu..
E mouna Bisiyaagide o o o E mouna Bisiyaagide..
E sanje yaakaagide neenillade e sanje yaakagide…
E novige kidi sokisi maja nodive taaraagana
Tangaaliyaa pisumaatige yugavaagide nanna kshana
Nenapellavu hoovaagide mayellavu mullaagide
E jeeva kasiyaagide…. E jeeva kasiyaagide
E sanje yaakaagide neenillade E sanje yaakaagide
Neenillade aa Chandiraa e kannali kasavaagide
Adanooduva usirillade beladingalu asuneegide
Aakaashadi kaleyaagide E sanjeyaa koleyaagide
E gaaya hasiyaagide…. E gaaya hasiyaagide…
E sanje yaakagide neenillade E sanje yaakagide…
E sante saakaagide neenillade E sante saakaagide…
Yekaantave aalaapavu yekaangiyaa sallaapavu..
E mouna Bisiyaagide o o o E mouna Bisiyaagide..
E sanje yaakaagide neenillade e sanje yaakagide…
Thanks 🙏
❤thanks for this
Tqsm for the lyrics 🫂🫶❤️
ಸಂಗೀತ ಮತ್ತು ಸಾಹಿತ್ಯದ ಕಲಸುಮೇಲೋಗರ❤️❤️
ಬನ್ನಿ ಸರ್ movie ಮಾಡಿ come back again movieಗೆ ಕಾಯ್ತಾ ಇದ್ದೇವೆ...❤
Innu 1000 varsha adru e haadu fresh.....🥰😭🌏😔😘🤗
Whenever i hear this song i remember childhood days because in my childhood i was hearing this song ❤❤❤❤
ಆದೊಂದಿತ್ತು ಕಾಲ ತರುಣ್ ಚಂದ್ರ ಅವರು fulll famous ಇದ್ರು ❤️😇 ಮತ್ತೆ ಸಿನಿಮಾ ಮಾಡಿ 🥺
In my collage days it was❤❤❤❤❤
Really this song awesome monumurty sir music sonunigam voice is mind-blowing ❤❤❤
This is my all time favourite song from 10th standard to
'''''''
Childhood memory 🎵🎶song 😊
ಮನೋಮೂರ್ತಿ ಯವರ ಮಾಧುರ್ಯ ಪೂರ್ಣ ಹಾಡು
ನನ್ನ ಬಾಲ್ಯದ ದಿನಗಳಲ್ಲಿ U2 ಚಾನಲ್ ನಲ್ಲಿ ಈ ಹಾಡು ನನ್ನು ಟಿವಿಯಲ್ಲಿ ಕೇಳೋ ಮಜಾ ಈಗ ಸಿಗೋಳ ❤
Hearing this in 2025 I'm a time traveller from future, now this song has 10M views ❤️❤️
Sirji it's still 2023 now😂
Feeling was good This credit goes to Sonu Nigam his voice was altimate ❤❤💯🔥
We need manomurthy sir and jayanth kaykini sie
Yen feeling guru song idu yappa super ultimate voice Sonu Nigam sir ❤️
Didn't understood single word ,but this song has my heart ♥Love from Maharashtra🚩
❣️ಕೆಳತಾಯಿದ್ದರೆ ಕಳತಾಯಿರಬೆಕು....ಅನಿಸುತೆ ಹಾಗೇ❤
What a song..... Ee song est year bandru haledu ansalla..yavattu ee song feel hege eratte
Udaya Music nalli Nan yavag nodidru ide song bartaittu🤩
ಮತ್ತೆ ಮತ್ತೆ ಕೇಳಬೇಕು ಅನಿಸುವ ಹಾಡು👌
Emotionally and beautiful ly rendered by Amazing Singer Sri Sonu Nigam ji🙏🙏👍👍
...ಅದ್ಭುತ ಗೀತೆ ಅದ್ಭುತ ಗಾಯನ ಮತ್ತು ಅದ್ಭುತ ಸಂಗೀತ...❤🫡🔥
ದಿನಗಳನ್ನು ಕಳೆಯೋದೆ ಕಷ್ಟವಾಗಿ ಹೋಗಿದೆ,,, ಇರುವವರೆಗು ಯಾರನ್ನೂ ಕಳೆದುಕೊಳ್ಳಬಾರದು. ಕಳೆದುಕೊಂಡ ಮೇಲೇನೆ ನೋವು ಏನಂತ ಗೊತ್ತಾಗೋದು. I miss u mmmmmmmmmmm😔😔😔😔😔😔😔q😥😔😥
Only Singles can feel this lyrics ❤❤❤
This song whole part was done so futuristic but so underrated song❤😢
*Sonu Nigam Voice i lost my mind❤️*
ಈ ಸಂಜೆ ನನ್ನ ನೆನಪುಗಳನ್ನು ಪುನಃ ಹಿಂತಿರುಗಿ ಬಿಕ್ಕಳಿಸಿ ಬಿಕ್ಕಳಿಸಿ ಮನದೊಳಗೆ ನೋವನ್ನು ಕರೆತರಲು ಈ ಸಂಜೆ ಬಂದಿದೆ,
Why can't KFI make these type of songs anymore ?😩❤
ಈ ಸಂಜೆ ಯಾಕಾಗಿದೆ..ನೀನಿಲ್ಲದೆ❤
🤩🏆📸🏆🤩📸🤩🏆🏆🤩📸
Who is still fan of this song still in 2023..plz hit a like
Feeling song ,,, feeling old memories
2024 still it feels fresh ❤
Manomurthy avara composition super 👌🏻👌🏻👌🏻
ಈ ಹಾಡು & ಮ್ಯೂಸಿಕ್ ಕೇಳುತ್ತಾ ಇದ್ದರೆ ಮತ್ತೊಮ್ಮೆ ಮಗದೊಮ್ಮೆ ಕೇಳೋಣ ಅನಿಸುತ್ತದೆ,
ನನಗೆ ಈ ಸಾಂಗ್ ತುಂಬಾ ತುಂಬಾ ಲೈಕ್ ❤️❤️
My favourite song 2024 ralli yar yar e song keltidira one like madi 😍
College days U2 music channel these songs with lots of memories..missing old days nostalgia 😊
Beautiful picturization. Hats off
2024 ❤
ಇ ಸಾಂಗ್ ಆಯಸ್ಸು ಇಲ್ಲ ಫ್ರೆಷ್ ಸಾಂಗ್
ಈ ಸಂಜೆ ಯಾಕಾಗಿದೇ ಈ ಹಾಡು ನನಗೆ ತುಂಬಾ ಇಷ್ಟ
Love feel irodhku ee song kelkond idhre Nov y'all Marthe oguthe guru
Nange. E. Song. Adre. Tumba esta. Pa. ❤️😍
2007s but still feels fresh
Sonu nigam voice ❤
What a beautiful composition ❤
It's the song , sonu every time sings in karnataka concert.
Amazing evergreen Kannada melody song thank you jayanth sir...🥰
Sonu Nigam voice super❤️
Forever classic song 🎉🎉
Evervreen song I came back to this masterpiece 7oct 2022
Most and most underrated actor in kannada industry tarun😢❤❤❤
2024 ರಲ್ಲಿ ಕೇಳುತ್ತಿರುವ love guys😂
Whenever i hear this i remember my 7th std.. mis u Tejaswini 🥲🥲😣😣😣😣
2023 💞
my childhood memories with this song
One of the my all time my favourite song...🤗♥️
ಯಾರು ಈ ಹಾಡನು 2024 ರಲ್ಲಿ
ಕೇಳುತಿದಿರಿ 🎉🎉like it 😍😍😍
❤ nanu